Actress Lakshmi Interview: ಡಾ.ರಾಜಕುಮಾರ್ ಸರ್ ನಿಜವಾಗಲೂ ಅವರು ದೇವರು Jayaprakash Shetty
Вставка
- Опубліковано 9 лют 2025
- Vetaran Actress Lakshmi EXCLUSIVE Interview with Jayaprakash Shetty | Republic Kannada | Dr.Rajkumar
.
#actresslakshmi #weekendspecial #drrajkumar #interview #ravichandran #rajanikanth #jayaprakashshetty #karnataka #kannadanews #kannadanewslive #karnatakanews #karnatakalatestnews #latestnews #republickannada #republickannadalive
.
Watch #RepublicKannada🔴LIVE: bit.ly/3s5gwpp
.
Follow the Republic Kannada WhatsApp Channel: bit.ly/46ffNAW
Republic Kannada is the most awaited Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
Follow Us On:
WhatsApp ➡️ whatsapp.com/c...
UA-cam ➡️ / @kannadarepublic
Facebook ➡️ / republickannada
Instagram ➡️ / kannadarepublic
Twitter ➡️ / kannadarepublic
ಧನ್ಯವಾದಗಳು ಮೇಡಂ 🙏🙏🙏🙏🙏🙏 ರಾಜಕುಮಾರ್ ದೇವರ ಬಗ್ಗೆ ಮತ್ತು ನಮ್ಮ್ ಅಪ್ಪು ಸರ್ ಬಗ್ಗೆ ಹೇಳಿದ್ದು ಕೇಳಿ ಖುಷಿ ಆಯಿತು.
ಪ್ರಪಂಚದಲ್ಲಿ ಪರಿಪೂರ್ಣ ವ್ಯಕ್ತಿ ಅಂದ್ರೆ ಅದು ನಮ್ಮ ಹೆಮ್ಮೆಯ ಕನ್ನಡಿಗ.... Dr ರಾಜ್ ಕುಮಾರ್ ಅಣ್ಣ.... 🙏💐💕👍👌🥰❤️🌹
ಪರಿಶುದ್ಧವಾದ ಹೃದಯವಂತಿಕೆ ಇರೋ ಅಮ್ಮ ಲಕ್ಷ್ಮಿ ಅಮ್ಮ...ನಮ್ಮ ಅಣ್ಣಾವ್ರು ಜೊತೆ ನಿಮ್ಮ ಅಭಿನಯ ಅಂತೂ ಅದ್ಭುತ...ಹಾಗೆ ನಮ್ಮ ವರ ನಟ ರಾಜಕುಮಾರ್ ಸರ್ ಪಡೆದಂತಹ ನಾವೇ ಪುಣ್ಯವಂತರು ❤❤❤❤❤❤❤
ತಾಯಿ ಡಾಕ್ಟರ್ ರಾಜಕುಮಾರ್ ಮೇಲೆ ನೀವು ಇಟ್ಟಿರುವ ಅಭಿಮಾನಕ್ಕೆ ಅನಂತ ಅನಂತ ಧನ್ಯವಾದಗಳು
ನಿಮ್ಮ ಶುಭ ಹಾರೈಕೆಯ ಒಳ್ಳೆಯ ನುಡಿಗಳಿಗೆ ದನ್ಯವಾದ ಅಮ್ಮ ನಿಮ್ಮ ಮೇಲೆ ಅಣ್ಣಾ ಅವರು ಹಾಡಿದ ಸಿನಿಮಾದ ರವಿಚಂದ್ರ ನಿಜವಾದ ಅರ್ಥ ಪೂರ್ಣ ಸಂಗೀತ ಮನಸ್ಸಿನಿಂದ ಹೃದಯದ ಹಾಡು ನಿಮಗೆ❤🎉
ನನ್ನ ದೇವರ ಮೇಲೆ(ಡಾII ರಾಜ್ ಕುಮಾರ್) ನೀವಿಟ್ಟಿರುವ ಗೌರವದ ನುಡಿ ಕೇಳ್ತಾ ಕಣ್ಣಲ್ಲಿ ನೀರೆಬಂದಬಿಡ್ತು,😞❤️We love you ma....❤️❤️❤️❤️❤️❤️❤️❤️
Nanagu kanneeru banthu sahodara
ಕನ್ನಡ ಕಲಾಲೋಕದ ದೇವತೆ, ಧ್ರುವತಾರೆ ನಮ್ಮ ಕನ್ನಡ ಕಣ್ಮಣಿ ಡಾ.ರಾಜಕುಮಾರ್❤🙏🏻
Laxmi so down to earth nature. Her song with late Dr Rajkumar "ಆಸೆಯೂ ಕೈ ಗೂಡಿತು, ಆಸರೆ
ದೊರೆತಾಯಿತು" legend. So beautiful both of them.
Rajanna 🙏🏻🙏🏻👌👌
"ಅಭಿನಯದ ದೇವರು" ನಮ್ಮ "ಡಾ.ರಾಜ್ ಕುಮಾರ್"ಅಣ್ಣ ನಮ್ಮ ದೇಶದ ಹೆಮ್ಮೆ💪❤️🙏
ದೇವರು ಜೊತೆ.... ನೀವು ನಟನೆ ಮಡಿದಿರಲ್ಲ ನೀವೇ ದನ್ಯರು 🙏🙏🙏🙏🙏🙏
Dr Raj Anna great 🙏🙏🙏
ದೇವ ಮಾನವ ಅಣ್ಣಾವ್ರುಗೆಜೈ
Rajanna❤🎉😊
Dr Raj is God like person
Karnataka Ratna padmabhushana Dr Raj Kumar Annavru God of Kannada film industry
ಎಷ್ಟು ಚೆನ್ನಾಗಿ ಅಣ್ಣಾವ್ರ ಗುಣ ನ ವರ್ಣ ನೆ ಮಾಡಿದಾರೆ ಲಕ್ಷ್ಮಿ ಮೇಡಮ್..
Dr rajanna ❤😊
ಅಣ್ಣಾವ್ರು ಹಾಗೂ ಲಕ್ಷ್ಮಿ ಮೇಡಮ್ ಸಹಜ ಅಭಿನಯದ ಕಲಾವಿದರುಗಳು. ಲಕ್ಷ್ಮಿ ಮೇಡಮ್ ಕನ್ನಡ ಸಂಭಾಷಣೆ ಅಮೋಘ.
We are really blessed to be born in his Era we have followed him We admired him We have seen his simplicity it takes hundreds of years to see such a human being and atleast actor like him We kannadigas are really blessed
She speaks fluent Kannada! She is a wonderful actor!
Dr.rajukumar nanna devaru 🙏🙏🙏🙏🙏
ಆ ದೇವತಾ ಮನುಷ್ಯರಿಗೆ ನಮ್ಮ ನಮನ 🙏🙏🙏
Dr RajKumar in our Hearts Forever ❤🙏
ದೇವರ ಗೆದ್ದ ಮಾನವ ಅಣ್ಣಾವ್ರು ಮತ್ತು ಅಪ್ಪು.
100%
100
💯
Annavru real god ❤❤❤❤❤
Dr. Rajkumar 🙏🏻
God DR Rajanna❤️❤️
GodAppu 💓💓💓💓
ಎಂತ ಮಾತು ಮೇಡಮ್ 👌🙏🌹
Kannada kantirava Dr. Rajkumar was the most versatile successful hero,singer and great legend in Indian cinema,his success ratio more than 94%, he was so humble simple and good human being, he lived like saint, yogi he was worthy to get Bharatha rathna award.
Legend ❤ God Dr Rajkumar.. Puneet sir
very very down to earth and respectable women. she deserves all respect and honour more than others
Good speach madam
Beutiful Episode
Miss u appu boss 😢
one and only dr.raj God of Indian cinema no actor past present future can come near him
ಅವರು. ದೇವರು. ಅಕ್ಕಾ. ನೀವು. ದೇವತೆ .ಅವರ. ಜೊತೆ. ಎಸ್ಟೊಂದು. ಸಿನೆಮಾದಲ್ಲಿ. ಅಭಿನಯಿಸಿದ್ದೀರಿ .ನಿಮ್ಮ. ಧ್ವನಿ . ನಿಮ್ಮ. ನಟನೆ . ನಿಮ್ಮ. ಘನತೆ. ...
Raajikumar devaralla avarobba manusha
ದೊಡ್ಡಮನೆ ದೇವರುಗಳು ರಾಜಕುಮಾರ್ ಸರ್ ಮತ್ತೆ ಅಪ್ಪು ಬಾಸ್❤❤❤❤
ಲಕ್ಷ್ಮಿ ಅಮ ನಮಸ್ಕಾರ ಭಕ್ತಿಯ ಪುಷ್ಪ ನಮನ ನಮಸ್ಕಾರ ❤🎉
ಕಲಾದೇವರು ಅಣ್ಣಾವ್ರು 🙏🙏🙏🙏🙏🙏🙏🙏
Super medam annavara bagge information
ಭೂಮಿಗೆ ಬಂದ ಭಗವಂತ, ಲೋಕೇಶ್, ಲಕ್ಷ್ಮಿ, ಪುನೀತ್. ಎಲ್ಲರದು ಅದ್ಭುತ ನಟನೆ
The legend of indian cinimas Karnataka Rathna Dr. Rajkumar
ನಿಜ ಅಮ್ಮ.ಸಂಕ್ರಾಂತಿ ಶುಭಾಶಯಗಳು.
Lakshmi Madam. You are great. God bless you.
ಕರ್ನಾಟಕದ ಆಸ್ತಿ ನಮ್ಮ ದೊಡ್ಡಮನೆ ಕುಟುಂಬ
Dr rajkumar avara family ne roll model
Indigoo Nanna mechhina favorite heroine Laxmi madam God bless you and wish you best of luck inno noraaru varusha Chennagi baalali endu naanu aa devaralli prathisuthhene
NEVER EVER FOREVER DR VARANATA , HE CONQUERED THE HEARTS PEOPLE OF KARNATAKA WE LIVED IN HIS ERA ........
Appu and avr appa devara roopa 1000%
ದೊಡ್ಡ್ಮನೆ ದೇವರಗಳು 🙏
ನಮ್ಮ12 ವರ್ಷದ ಬಾಲಕ ಒಂದು ಪ್ರಶ್ನೆ ಕೇಳಿದ. ರಾಜ್ ಕುಮಾರ್ 4ನೇ ತರಗತಿ ಓದಿ ಹೇಗೆ ಅದ್ಬುತ ಅಭಿನಯ ಮತ್ತು ಹಾಡುಗಾರಿಕೆ ಸಾಧ್ಯ ಎಂದು. ನಾನು ರಾಜ್ ಕುಮಾರ್ ಗೆ ಕಾಳಿದಾಸ ನಿಗೆ ಕಾಳಿ ಮಾತೆ ನಾಲಿಗೆ ಮೇಲೆ ಬರೆದಂತೆ ಶಾರದ ದೇವಿ ಅಣ್ಣ ವರಿಗು ಹುಟ್ಟು ವಾಗಲೆ ಅನುಗ್ರಹಿಸಿ ಕಳಿಸಿದ್ದಾಳೆ ಎಂದೇ. ಇದು ಅತಿಶಯೋಕ್ತಿ ಅಲ್ಲ.
Neevu helthirodu Sathya sir
Dr...Rajakumar.....Sir.....❤❤❤
❤
😊❤
ದೇವಮಾನವ ನಮ್ಮ ನಮ್ಮ ಜೈ ರಾಜವಂಶ
Appaji 🙇♂️🙇♂️🙇♂️❤❤🙏🙏
❤❤❤
❤️🔥💥💯
ಡಾ. ರಾಜಕುಮಾರ್ 💐
Appu boss ge nivu thayi stana kottidira amma great amma
ಡಾಕ್ಟರ್ ರಾಜ್ ಲಕ್ಷ್ಮಿ ಅವರ ಅಮೋಘ ಅಭಿನಯ ಚಿತ್ರ ನಾ ನಿನ್ನ ಮರೆಯಲಾರೆ ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ 26 ವಾರಗಳ ಪ್ರದರ್ಶನ ಕಂಡಿತು 1976
You are also angle. Mam such a beautiful and natural acting.
❤️ರಾಜಕುಮಾರ್
ನನ್ನ ದೇವರು ಡಾಕ್ಟರ್ ರಾಜಕುಮಾರ್
Super talk amma
💪💪🙏🙏
ಲಕ್ಷ್ಮೀ ಅಮ್ಮ ಏಷ್ಟು ಚೆನ್ನಾಗಿ ರಾಜ್ ಅವ್ರ ಬಗ್ಗೆ ಹೇಳಿದ್ದಾರೆ.
Welcome Republic kannada.
Nimma abinaya super madam.
ನಾನು ಪೂಜಿಸೋ ದೇವರು ಅಪ್ಪಾಜಿ ಅಪ್ಪು ಸರ್😭🙏
ಜೈ ಡಾಕ್ಟರ್ ರಾಜ್ ಕುಮಾರ್ ❤️❤️❤️
❤❤❤🎉🎉🎉
We love you Annavaru and Appu Sir and thank you madam
God
Naa ninna mareyalare i love you❤❤❤❤❤❤❤ beautiful ❤❤❤❤❤❤❤❤jooli amma❤❤
Really great rajanna
U allsow great madam
EVER GREEN RAJANNA
Namaskhaaragalu.
❤❤❤❤❤❤❤❤❤❤❤❤❤❤❤❤❤❤
Idun rajanna namaste Gunaa😊❤
LEGEND MAM LAKSHMI HIGLY TALENTED RARE ARTIST
😢😢❤️❤️🙏🙏
❤❤❤❤❤❤❤❤❤❤❤❤❤❤❤
Karunada mutthu raja...😘💐
God family Dr Raj Kumar sir appu all so
dr ರಾಜಣ್ಣ ತೋಡೆಮೇಲೆ 1/2 ಗಂಟೆ ಮಲ್ಗಿದೆ ನಾನೇ ದನ್ಯಾ, ಅವರ ಮಡಿಲ ಮೇಲೆ ನನ್ನ ತಲೆ ಇಟ್ಟು ಹಾಡು ಕೇಳುತ್ತಾ ನಿದ್ದೆಗೆ ಜಾರಿದೆ.
Lakshmi mam is an icon she was way ahead of her times even now when I see her songs and movies her fashion sense acting skills everything is way ahead of her
❤🙏🏼
Lakshmi amma grt
ನಮ್ ದೇವರು ಡಾ.ರಾಜುಕುಮಾರು❤❤
AMAZING TALK HIGLY TALENTED LAKSHMI MAM IN INDIA....EVEN HER TALK IS SO MATURED... REALISTIC
Laxmi Maa. U r great with acting of Dr,RAJKUMAR , GOD bless
🙏🙏🙏
Earthangel Appu 😇😇😇...
annvru muthhu namma swathhu
Annavru bagge nimma mathu keli alu banthu great actor
Medam rajakumar devatamanushya
Namaskaragalu actress' lakshmi
Devatha manushyaa
ನಮ್ ಅಪ್ಪು ದೇವ್ರು ❤❤❤❤❤❤❤❤❤❤😂😂😂😂😂😂😂😂😂😂😂😂