ಮಲ್ಪೆ ವಾಸುದೇವ ಸಾಮಗ ಜಾಬಾಲಿಯಾಗಿ ಪ್ರದೀಪ್ ಸಾಮಗ ನಂದಿನಿಯಾಗಿ ಬಳ್ಳಮಂಜ ಪದ್ಯ ತಾಳಮದ್ದಳೆ Yakshagana thalamaddale
Вставка
- Опубліковано 8 лип 2022
- ಯಕ್ಷಲಹರಿ(ರಿ.) ಕಿನ್ನಿಗೋಳಿ, ಯುಗಪುರುಷ ಕಿನ್ನಿಗೋಳಿ
ಭಾಗವತರು: ಶ್ರೀನಿವಾಸ ಬಳ್ಳಮಂಜ
ಚೆಂಡೆ - ಮದ್ದಳೆ: ರಾಜೇಶ್ ರೈ ಕಟೀಲು, ರಾಮ್ ಹೊಳ್ಳ
ಜಾಬಾಲಿ: ದಿ. ಮಲ್ಪೆ ವಾಸುದೇವ ಸಾಮಗ
ನಂದಿನಿ: ಪ್ರದೀಪ್ ಸಾಮಗ
ಆಗಸ್ಟ್ 4, 2019 ರಂದು ನಡೆದ ತಾಳಮದ್ದಳೆ.
For any suggestions or feedback write to us at:
nithinrajshetty96@gmail.com
#nithinRajShetty #yakshagana #thalamaddale #malpe #samaga #vasudevaSamaga #pradeepSamaga
#ಯಕ್ಷಗಾನ #ತಾಳಮದ್ದಳೆ #ಯಕ್ಷಲಹರಿ #ಕಿನ್ನಿಗೋಳಿ - Розваги
1:39:23 ಕುಡಿತ ಒಂದು ದುಶ್ಚಟ ಎಂಬ ಬಗ್ಗೆ ಸಾಮಗರ ವಾದ ಅದ್ಬುತ 👌
ಧನ್ಯವಾದಗಳು 🙏🏻
The following file please the following URL is please please find enclosed
ನನ್ನ ಪ್ರಕಾರ ಯಕ್ಷ ಪಟುಗಳು ನಿಜವಾದ ಕನ್ನಡ ರಕ್ಷಣಾ ವೇದಿಕೆಯವರು
Correct 💯. Thank you so much
ಇದರಲ್ಲಿ 2 ಮಾತಿಲ್ಲ....
ರಾಜ್ಯದ ಕಲೆ ಎಂದಾಗ ನೆನಪಾಗುವ ಏಕಮಾತ್ರ ರಂಗ ಕಲೆ 'ಯಕ್ಷಗಾನ' ಆಗಿದ್ದರೂ..
ಮಾನ್ಯತೆ ಪಡೆಯದ್ದು ಯಾಕೆ ಎಂಬುದು ಒಂದು ಪ್ರಶ್ನೆ ಯಾಗಿದ್ದರೂ..
ಕನ್ನಡ ರಕ್ಷಣಾ ಪ್ರಾದಿಕಾರವಾದರು ಗಮನಸದ್ದು ದೊಡ್ಡ ಆಶ್ಚರ್ಯ ಎನಿಸುವುದು....
Pp 1:02:25 QA😂l
ನಿಮ್ಮ. ಅನುಭವದ. ಸಾಹಿತ್ಯ ಭರಿತ ಮಾತನ್ನು ಕೇಳುತ್ತಿದ್ದರೆ ನಮ್ಮ ಜ್ಞಾನ ಹೆಚ್ಚುತ್ತದೆ.
ಸರಿಯಾದ ಮಾತು. ಧನ್ಯವಾದಗಳು 🙏🏻
@@nithinrajshetty
..xx
ಬಹಳ ವರ್ಷಗಳ ನಂತರ ಸಾಮಗರ ಮಾತುಗಾರಿಕೆ ಕೇಳುವ ಭಾಗ್ಯ ಸಿಕ್ಕಿದ್ದು ಧನ್ಯವಾದಗಳು
ಧನ್ಯವಾದಗಳು ಸರ್ 🙏🏻
@@nithinrajshetty
.
Arthagarikege kelidaga Ee Samagarugalannu bhoomige karunisida maatha, pitrgalige nanna koti namanagalu. Avare dhanyaru.
ನಿಮ್ಮ ಮಾತನ್ನು ಕೇಳುವುದೇ ಒಂದು ನಮ್ಮಅದೃಷ್ಟ
ನಿಜ
Vasudeava Samagare nimma chranaravindakke nanna namaskaragalu. Saraswati putrare neevu. Arthagarikege sharanu.
True 💯. Please channel ge subscribe Maadi 🙏🏻
Asadharan paatra-chitran, ibbaru samtookaru.obba tande innobba tande ya uttaradhikari!
My highest regards to both🙏😊💐
True 💯
E, yakshaganadinda, thumbha, kushi, yayithu
Thank you so much 🙏🏻
ಅಬ್ಬಾ ಎಂತಹ ವಾಗ್ ವೈಖರಿ
ಅದ್ಭುತ ಪಾತ್ರ ಚಿತ್ರಣ
ಸತ್ಯ 💯 . ಧನ್ಯವಾದಗಳು ಸರ್ 🙏🏻
ಸಾ ಮಗಣ್ಣ ನಮೋ ನಮ :ಯಕ್ಷರಂಗದ ನಿಜ ಗುರು ನನ್ನ ಪಾಲಿನ ಗುರುವು ಹೌದು
Super ✌️
ಅಬ್ಬಾ...ಅದ್ಭುತ ವಾಕ್ಜರಿ
🙏🏻
ಇಂತಿರ್ಪ ಸಾಮುಗರು ನಮ್ಮನ್ನು
ಇಷ್ಟು ಬೇಗನೇ ಆಗಲಿದ್ದು ನಮ್ಮ ನಿಮ್ಮೆಲ್ಲರಿಗಾದ ಅತ್ಯಂತ ದೊಡ್ಡ
ನಷ್ಟವೇ ಸರಿ. ಅಲ್ಲಿಗೆ ಸಾಮಗ ಪರಂಪರೆಯ ಅಸ್ತಂಗತವಾಯ್ತು.
ಸತ್ಯ 💯. ಪರಂಪರೆಯನ್ನು ಪ್ರದೀಪ ಸಾಮಗರು ಮುಂದುವರಿಸುತ್ತಾ ಇದ್ದಾರೆ 🙏🏻
ಸಾಮಗರ ಪರಂಪರೆ, ಸುಣ್ಣoಬಳ, ಜಬ್ಬಾರ್, ರಂಗಭಟ್ರು, ಇವರೆಲ್ಲ ಅದ್ಭುತವಾದಕಲಾವಿದರು ❤️
ಧನ್ಯವಾದಗಳು 🙏🏻
I miss you samaga
Entire Yakshagana miss Vasudeva samaga 😔
Really wonderful.
Simple language.
Excellant argument.
Knowledge bearing.
Worth listening agin and again....👍🌹🙏
Thank you so much 🙏🏻
🙏 ಯಕ್ಷಗಾನಂ ಗೆಲ್ಗೆ 👍
🙏🏻
Ramadasa Samagaru, Vasudeava Samagarannu hattiradinda nodiddene, kelideene nannapunya. Eee Pradeep Samagaru mundina namma soubhagyave. Neevu hiriyaru ee samajakke karunisi.
ಅದ್ಭುತವಾದ ತಾಳಮದ್ದಲೆ... ವಾಸುದೇವ ಸಾಮಗರ ವಿಶ್ವರೂಪ ದರ್ಶನ. ಆ ಮಹಾ ಚೇತನಕ್ಕೊಂದು ನಮೋ ನಮಃ 🙏
🙏🏻
ಅದ್ಬುತ
ನಿಮ್ಗೆ 🙏🙏
Bhagavathige super
Thank you so much 🙏🏻
ಭಲ್ಲ ಮಂಜ ಭಾಗ ವತಿಕೆ
super😍 Hats off to both
Thank you so much for comments 🙏🏻
ಸಾಮಗರಿಗೆ ಸಾಮಗರೆ ಸಮ.ಶರಣು...ಶರಣು
ನಿಜ 💯
Wa super
Thank you so much
ಅಪ್ಪ ಮಗನ ತರ್ಕ ಸೂಪರ್ 👌
ಧನ್ಯವಾದಗಳು 🙏🏻
Dhanyosmi
ಧನ್ಯವಾದಗಳು ಸರ್
ಸಾಮಾಗ್ರು ಸೂಪರ್ರ್ರ್
ನಿಜ 💯. ಧನ್ಯವಾದಗಳು 🙏🏻
ಸಾಮಾಗ್ರು ತೀರಿಹೋದ್ ತಾಳಮದಲೆಗೆ ತುಂಬಾ ನಷ್ಟ , (ತುಂಬಾ ಬೇಜಾರು )
ನಿಜ 💯
ಧನ್ಯೋಸ್ಮಿ 🙏🏻🙏🏻🙏🏻
ಧನ್ಯವಾದಗಳು 🙏🏻
ಪೂರ್ತಿ ವೀಡಿಯಾ ಹಾಕಿಲ್ಲ ಯಾಕೆ.ಉಳಿದ ಭಾಗ ಎಲ್ಲಿ
ಇಲ್ಲ ಸರ್. ಇದು ಪ್ರಸಂಗ ಇಷ್ಟೆ. ನಂದಿನಿ ಶಾಪ. ಜಾಬಾಲಿ ಮತ್ತು ನಂದಿನಿಯ ವಾದ ಮಾತ್ರ 🙏🏻 comment ಮಾಡಿದಕ್ಕೆ ಧನ್ಯವಾದಗಳು
Super👌👌👌
Thank you so much 🙏🏻
🙏🙏🙏🏿
🙏🏻
Sheni and vasudeva samagara video haki pls
Full video yake cut madidire full video haki thuma chennagide mathomme last end aguvavarege haki please
Cut madlilla. Yavudu?
ಹಳೆಬೇರು ಹೊಸಚಿಗುರು ಸೇರಿರಲು ಮರ ಸೊಬಗು......😊😊😊😊😊😊
ಧನ್ಯವಾದಗಳು 🙏🏻
Pradeep samaga lecturer alwa?
Gotilla madam.
Next part idre upload maadi
( jaabali....)
Illa. Prasanga "Nandini shaapa" iste. Vikshisi prothsahisidakke danyavadagalu 🙏🏻
Ujire Ashok bt and vasudeva samagara video
Matugalu keluvantaddu Adare jabalikala Adare matugalu Ramayana barata aellavu bandide
bere kalpadinda
Jamadagni or vashitara PL confirm
Both story line comes same but in parashuram incident it's jamadagni
ಜಾಬಾಲಿ, ಜಾಂಬಲಿ ಆಗಿದೆಯಲ್ಲ. ಸರಿಪಡಿಸಿದರೆ ಉತ್ತಮ.
ಧನ್ಯವಾದಗಳು 🙏🏻
ಇವರು ತಂದೆ ಮಗವಾ?
ಹೌೌದು
Wa super
Mundana baga illava.
Ishte. Prasanga : nandini shaapa. Shaapada varege matra