Sri Vasudeva Samaga in Kiratarjuna ( Shabararjuna) or Indrakeelaka Prasanga .

Поділитися
Вставка
  • Опубліковано 21 сер 2024
  • ಶ್ರೀ ವಾಸುದೇವ ಸಾಮಗರು / ಶ್ರೀ ಮಹಾಬಲೇಶ್ವರ ಹೆಗಡೆಯವರು ಅರ್ಜುನ ಹಾಗೂ ಕಿರಾತರಾಗಿ, ಇಂದ್ರಕೀಲಕ ಪ್ರಸಂಗದಲ್ಲಿ ನಡೆಸಿದ ಸಂಭಾಷಣೆಯ ಸವಿನೆನಪುಗಳ ಸುರುಳಿಯ ಚಿಕ್ಕ ಗಂಟು ಇದು.. ಮೋಡಿಮಾಡುವ ಮಾತುಗಾರಿಕೆ, ಮಕ್ಕಳು ಮುದುಕರು ಮಾನಿನಿಯರಿಗೂ ಪ್ರಿಯವಾಗುವಂತೆ ವೇದಾಂತದ ಮಾತುಗಳನ್ನು ಹಾಸ್ಯದ ಲೇಪನದಿಂದ ಇಡೀ ಸಭೆಯನ್ನೇ ಸಮ್ಮೋಹನಗೊಳಿಸಬಲ್ಲ ಚುಂಬಕ ಶಕ್ತಿಯಂತಿರುವ ಸಾಮಗರ ಅರ್ಥಗಾರಿಕೆಯ ಸ್ಯಾಂಪಲ್ ಇದು... ಇದರ ಮುಂದಿನಭಾಗ ಕೂಡ ನಂತರದ ದಿನಗಳಲ್ಲಿ ಮೂಡಿಬರಲಿದೆ .... ಬರಲಿವೆ ...

КОМЕНТАРІ • 4