ಜೀವನದಲ್ಲಿ ಸಾಧಿಸುವ ಆಸೆಯಿದ್ದವರು ಈ 9 ವಿಷಯಗಳನ್ನು ಅರ್ಥ ಮಾಡಿಕೊಳ್ಳಿ | By Director Satishkumar

Поділитися
Вставка
  • Опубліковано 20 гру 2019
  • ▬▬▬▬▬▬▬▬▬▬▬▬▬▬▬▬▬▬▬▬▬▬▬
    ☑ Join ಯುಟ್ಯೂಬ ಕ್ರಿಯೆಟರ ಕೋರ್ಸ :- roaringfilmschool.com/youtube...
    ▬▬▬▬▬▬▬▬▬▬▬▬▬▬▬▬▬▬▬▬▬▬▬
    ▬▬▬▬▬▬▬▬▬▬▬▬▬▬▬▬▬▬▬▬▬▬▬
    ☑ Join Our UA-cam Creator Course Kannada :- roaringfilmschool.com/youtube...
    ▬▬▬▬▬▬▬▬▬▬▬▬▬▬▬▬▬▬▬▬▬▬▬
    ಹಾಯ್ ಗೆಳೆಯರೇ, ನಾನು ನನ್ನ ಜೀವನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ನಂತರ ಅವುಗಳನ್ನು ತಿದ್ದಿಕೊಂಡಿದ್ದೇನೆ. ಆ ತಪ್ಪುಗಳೇ ನನಗೆ ಒಂದೊಳ್ಳೆ ಅನುಭವವನ್ನು ನೀಡಿವೆ. ಮುಂದೆ ಸರಿಯಾದ ದಾರಿಯಲ್ಲಿ ಸಾಗಲು ಸಹಕರಿಸಿವೆ. ನಾನು ಮನಸ್ಸಿಲ್ಲದ ಹುಡುಗಿಗೆ ಮನಸ್ಸು ಕೊಡುವ ತಪ್ಪು ಮಾಡಿರುವೆ, ಗೊಳ್ಳು ಗೆಳೆಯರನ್ನು ಅತಿಯಾಗಿ ನಂಬುವ ತಪ್ಪು ಮಾಡಿರುವೆ, ಬಿಜನೆಸ್ ಮಾಡುವಾಗ ಅತಿಯಾಗಿ ಎಮೋಷನಲ್ ಆಗುವ ತಪ್ಪು ಮಾಡಿರುವೆ, ಎಷ್ಟೋ ವಿಷಯಗಳನ್ನು ಪ್ರಯತ್ನಿಸದೆ ಬಿಡುವ ತಪ್ಪು ಮಾಡಿರುವೆ, ಅವಕಾಶಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವ ತಪ್ಪು ಮಾಡಿರುವೆ, ನನ್ನ ಫ್ಯುಚರ್ ಪ್ಲ್ಯಾನಗಳನ್ನು ಶೇರ್ ಮಾಡುವ ತಪ್ಪು ಮಾಡಿರುವೆ. ಇನ್ನೂ ಏನೇನೋ ತಪ್ಪುಗಳನ್ನು ಮಾಡಿರುವೆ, ಅವುಗಳಿಂದ ಸಾಕಷ್ಟು ಕಲಿತಿರುವೆ, ಸಾಕಷ್ಟು ಸುಧಾರಿಸಿಕೊಂಡಿರುವೆ. ಇದರ ಆಧಾರದ ಮೇಲೆಯೇ ನಾನೀ ವಿಡಿಯೋವನ್ನು ಮಾಡುತ್ತಿರುವೆ. ನಿಮಗೆ ನಿಮ್ಮ ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸುವ ಆಸೆಯಿದ್ದರೆ ಈ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.
    Free Kannada Motivational Articles Link - bit.ly/MotivationalArticlesinK...
    Our Kannada Books Link - www.skkannada.com/2019/11/kan...
    :Video Credits:
    Script and Narration - Director Satishkumar
    Edits & Post Production - Shrikant R G
    Online Distribution - Team Roaring Creations
    Channel Management - Team Director Satishkumar
    Follow Us and Stay Connected (Roaring Creations)
    / roaringcreations
    / roaring_creations
    / roaringcreation
    Website: www.roaringcreationsfilms.com
    Director Satishkumar (Script and Narration)
    / directorsatishkumar
    / director_satishkumar
    / satishkumarrc
    Shrikant R G:- (Edits & Post Production)
    / shrikantrcs
    / shrikant_rg
    / shrikant_rg

КОМЕНТАРІ • 149