Thangaliyalli Naanu Teli Bande - Video Song | Janma Janmada Anubandha | Ananthnag | Jayanthi

Поділитися
Вставка
  • Опубліковано 24 лип 2023
  • Song: Thangaliyalli Naanu Teli Bande - HD Video.
    Kannada Movie: Janma Janmada Anubandha
    Actor: Ananthnag, Jayanthi
    Music: Ilayaraja
    Singer: S Janaki
    Lyrics: Chi Udayashankar
    Director: Shankarnag
    Year: 1981
    Thangaliyalli Naanu Theli Bande Song Lyrics In Kannada:
    ತಂಗಾಳಿಯಲ್ಲಿ ನಾನು ತೇಲಿ ಬಂದೆ
    ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
    ಓ ಇನಿಯಾ.. ಓ ಇನಿಯಾ.....
    ನನ್ನನೂ ಸೇರಲೂ ಬಾ ಬಾ
    ನನ್ನನು ಸೇರಲೂ...ಓಹೋಹೋ ....
    ನಿನ್ನಾ ಎಲ್ಲೂ ಕಾಣದೇ ಹೋಗಿ
    ನನ್ನಾ ಜೀವಾ ಕೂಗಿ ಕೂಗಿ
    ಏಕಾಂಗಿಯಾಗಿ ನಾನು ನೊಂದು ಹೋದೆ
    ಹೀಗೇಕೆ ದೂರ ಓಡಿದೇ
    ಓ ಇನಿಯಾ.....ಆ..ಆ...
    ನನ್ನನೂ ಸೇರಲು ಬಾ ಬಾ
    ನನ್ನನು ಸೇರಲೂ... ಓ......
    ಏತಕೆ ಹೀಗೆ ಅಲೆಯುತಲಿರುವೆ
    ಯಾರನು ಹೀಗೆ ಹುಡುಕುತಲಿರುವೆ
    ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು
    ನೀ ಕಾಣೆ ಏನು ನನ್ನನೂ?
    ಓ ಇನಿಯಾ.....ಆ..ಆ...
    ನನ್ನನೂ ಸೇರಲು ಬಾ ಬಾ ನನ್ನನು ಸೇರಲೂ...
    ತಂಗಾಳಿಯಲ್ಲಿ ನಾನು ತೇಲಿ ಬಂದೆ
    ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
    ಓ ಇನಿಯಾ.. ಓ ಇನಿಯಾ.....ಆ....ಆ...
    ನನ್ನನೂ ಸೇರಲೂ ಬಾ ಬಾ ನನ್ನನು ಸೇರಲೂ... ಓ....
    Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Janma Janmada Anubandha - ಜನ್ಮ ಜನ್ಮದ ಅನುಬಂಧ1980*SGV

КОМЕНТАРІ • 413

  • @anandkhushi6323
    @anandkhushi6323 11 місяців тому +803

    ಎಸ್ ಜಾನಕಿ ಅಮ್ಮ ಅವರಿಗೆ ಭಾರತ ರತ್ನ ಕೊಡಬೇಕು ಅನ್ನುವವರು ಲೈಕ್ ಮಾಡಿ

    • @Sandeep_DS
      @Sandeep_DS 11 місяців тому

      ಬೇಡ 😡😡😡 ಕೊಡಬಾರದು ಚಿತ್ರ ಅಮ್ಮಗೆ ಕೊಡ್ಬೇಕು SPB ಸರ್ ಗೆ ಸಿಗ್ಬೇಕು

    • @RaichurDuniya
      @RaichurDuniya 10 місяців тому +2

      @@darshan3015 penga avaralla ninu spb dodda singer antha gotthu avarigintha doddavaru janaki amma

    • @Raajasri-od3hy
      @Raajasri-od3hy 5 місяців тому +2

      Yes

    • @user-ib2gk4eh1k
      @user-ib2gk4eh1k 2 місяці тому

  • @rameshgowda5481
    @rameshgowda5481 11 місяців тому +901

    ನಾನು ಆಗ 7 ಅಥವಾ 8 ನೆ ತರಗತಿ ಯಲ್ಲಿ ಹೊಸಕೋಟೆ ಟೌನ್ ಒಬಿಸಿ ಹಾಸ್ಟೆಲ್ ನಲ್ಲಿ ಓದುತ್ತಿದ್ದೆ. ಕಳ್ಳತನ ದಿಂದ ಸೆಕೆಂಡ್ ಶೋ ಸಿನಿಮಾಗೆ ನಾನು ನನ್ನ ಸ್ನೇಹಿತರು ಹೋಗಿದ್ದೆವು. ಚಂದ್ರಿಕಾ ಟೆಂಟ್. ಹೊಸಕೋಟೆ. ಈಗ ನನಗೆ 55 ವರ್ಷ. ಓಲ್ಡ್ ಮೆಮರೀಸ್ ನೆನಪಿಸಿದ್ದಕ್ಕೆ ಧನ್ಯವಾದಗಳು...ಈಗ ಆ ಚಂದ್ರಿಕಾ ಟೆಂಟ್ ಆಗು ಒಬಿಸಿ ಹಾಸ್ಟೆಲ್ ಎರಡು ಇಲ್ಲ..

  • @kingstar8293_
    @kingstar8293_ 10 місяців тому +352

    ಬಾಲ್ಯದಲ್ಲಿ ಈ ಹಾಡು ಕೇಳಿದ ಕೂಡಲೇ ದೆವ್ವ ಬಂತು ಅಂತ ಭಯ ಪಡ್ತಿದ್ವಿ 😅♥️

    • @user-kaRna7
      @user-kaRna7 9 місяців тому +4

      Nija bro 😂 💯

    • @gowthamis3960
      @gowthamis3960 9 місяців тому +5

      Same nav chikkavridaga uta madila Andre dodavru ide hadu hadta ididru

    • @ChandralaDR-zt2yj
      @ChandralaDR-zt2yj 8 місяців тому +5

      😄😄😄 ನನಗಂತು ಜ್ವರ ಬಂದಿತ್ತು

    • @kamrankhan-lj1ng
      @kamrankhan-lj1ng 5 місяців тому +6

      So true. Those dreads of infancy and early childhood.

    • @RanganathGJ-Mysuru
      @RanganathGJ-Mysuru 3 місяці тому +1

      😂😂😂 ನಾವು ಸಹ

  • @kumarc2191
    @kumarc2191 9 місяців тому +98

    ಈ ಸಿನಿಮಾ ಬಂದಮೇಲೆ ಒಂಬತ್ತು ವರ್ಷ ಆದ ಮೇಲೆ ನಾನು ಹುಟ್ಟಿದವನು ಏನ್ ಗುರು ಆ ಕಾಲದಲ್ಲೇ ಈ ತರ ಸಂಗೀತ ಈ ತರ ಈ ತರ ಧ್ವನಿ no comments 🙏🙏🙏🙏🙏

    • @nicholassatish2981
      @nicholassatish2981 5 місяців тому

      Ilayaraja music🎉🎉🎉🎉❤❤❤❤

    • @girishbellary8001
      @girishbellary8001 2 місяці тому

      1980s kannada movies and songs were leading South Indian movie industry...
      Mani Ratnam, Ilayaraja, Anil Kapoor all made their debut Films in Kannada...

    • @rajurboxer9187
      @rajurboxer9187 2 місяці тому

      ​@@girishbellary8001 ilayaraja debut film is annakili

    • @ChandrappaCm-uk7el
      @ChandrappaCm-uk7el Місяць тому

      Super ❤❤

  • @sachinganur8688
    @sachinganur8688 Місяць тому +7

    ಯಾರ್ ಹೇಳಿದ್ದು ಇದು ದೆವ್ವದ ಹಾಡು ಅಂತ, ಪ್ರಿಯತಮೆ ತನ್ನ ಪ್ರಿಯಕರನಿಗೆ ಹುಡುಕುವ ಹಾಗೂ ಕರೆಯುವ ಒಂದು ಪರಿ ಅಷ್ಟೇ,ಕೇಳಲು ತುಂಬಾ ಚನ್ನಾಗಿದೆ ಈ ಹಾಡು

    • @ManojKumar-sv3iy
      @ManojKumar-sv3iy Місяць тому +1

      Hwdalva bro.... Nanu mohini song antha nambide...nan school days inda

    • @trueadmirer
      @trueadmirer Місяць тому +1

      Bro ಈ ಸಾಂಗ್ ಕೇಳಿದರೆ ಯಾರಿಗೇ ಆಗಲಿ ಇದು ದೆವ್ವದ ಸಾಂಗ್ ಅಂತ ಫೀಲ್ ಬರುತ್ತೆ, ಸಾಂಗ್ ವಿಡಿಯೋ ನೋಡಿದರೆ ಗೊತ್ತಾಗೋದು ಇದು ಪ್ರೇಮಿಗಳ ಹಾಡು ಅಂತ.

  • @vishuu9382
    @vishuu9382 9 місяців тому +61

    ಈ ಸಾಂಗ್ ಕೇಳುದ್ರೆ ನಂಗೆ ನನ್ ಬಾಲ್ಯದ ಜೀವನ ನೆನಪಿಗೆ ಬರುತ್ತೆ.. ಏನೋ ಒಂಥರಾ ಖುಷಿ ಆಗುತ್ತೆ 😢😢

  • @hanumanthbhajantri6479
    @hanumanthbhajantri6479 2 місяці тому +50

    ಈ ಸಾಂಗ್ ಮಧ್ಯರಾತ್ರಿ 12 ಗಂಟೆಗೆ ತುಂಬಾ ಇಷ್ಟ ಮತ್ಯಾರಿಗೆ ಇತರ ಇಷ್ಟ ಕಾಮೆಂಟ್ ಮಾಡಿ

    • @manjubelagavi-98
      @manjubelagavi-98 2 місяці тому +5

      ನನಗೂ ಇಷ್ಟ 12.30am ಆಗಿದೆ
      ಮನಸ್ಸಿಗೆ ಏನೋ ಒಂತರಾ ಸಂತೋಷ್😂🎉🎉

    • @Miraculous_52
      @Miraculous_52 Місяць тому +1

      ❤❤❤ 2:29 AM

    • @naveenkumarm8524
      @naveenkumarm8524 Місяць тому +1

      Nan night travel madbekadre e song ne kelodu yavaglu

    • @MaheboobMahebobb
      @MaheboobMahebobb 26 днів тому

      Bro time 12.20

  • @b2bpassers
    @b2bpassers 7 місяців тому +100

    This song has much more demand in today's in 2023. Even I am from East India Odisha, I love this song very much. Seriously kannada all songs are heart touching and giving positive vives. Love From BHADRAK, Odisha.❤❤❤

    • @kamrankhan-lj1ng
      @kamrankhan-lj1ng 7 місяців тому +3

      Being Odia how can u understand Kannada?

    • @kiranmallikarjun9030
      @kiranmallikarjun9030 6 місяців тому +2

      ❤❤❤❤

    • @girisht107
      @girisht107 6 місяців тому +4

      Thank you ❤❤❤

    • @vibhacreations2363
      @vibhacreations2363 5 місяців тому +1

      kelasake bandu elivaren maduve hagi kannada kalitare,esto enmakalu, ege divorce agidare

    • @b2bpassers
      @b2bpassers 5 місяців тому +2

      ​@@vibhacreations2363sari madam, pls talk to them and make strict rules n regulations for them. Even Kannadiga Girls are not dumb n duff, even they are marrying by their own choice. Who are telling them to marrying in other community??? Pls give some respect outsiders who are making the Karnataka Great...

  • @vijaysing8402
    @vijaysing8402 10 місяців тому +75

    ಭಯಾನಕ ಸಾಂಗ್ ಗುರು ಇದು 🔥🔥🔥🔥

  • @bharathbhat9763
    @bharathbhat9763 11 місяців тому +68

    ಅನಂತ್ ನಾಗ್ ಅಭಿಮಾನಿಗಳು ನಾವು ❤@23

  • @imamsahebgodekar1210
    @imamsahebgodekar1210 9 місяців тому +24

    ಇದು ಅತ್ಯಂತ ಮಧುರ ಗೀತೆ. ಬಹಳ ಸಲ ಕೇಳಿರುವೆ.

  • @sudhavenkatrao821
    @sudhavenkatrao821 10 місяців тому +43

    ನಾನು 1977ರಲ್ಲಿ ಮರೆಯೋಕೆ ಆಗದ ಸಂಜಯ ಥೀಯೇಟರ್ ನಲ್ಲಿ ನೋಡಿದ್ದೇನೆ ಸುಂದರವಾದ ಚಿತ್ರ ಮಂದಿರ ಉದಯಶಂಕರ್ ಹೊಸಕೇರೇಹಳ್ಳಿ

  • @supriyadesai2781
    @supriyadesai2781 10 місяців тому +18

    ನನಗೆ ಈ ಹಾಡು ಬಹಳ ಇಷ್ಟ ಎಷ್ಟು ಕೆಳಿದರು ಮತ್ತೆ ಹೇಳಬೇಕು ಅನಿಸುತ್ತದೆ ಓಲ್ಡ್ ಈಸ್ ಗೋಲ್ಡ್

  • @sangupatil965
    @sangupatil965 10 місяців тому +50

    ಇಂತಹ ಪ್ರಯೋಗಾತ್ಮಕ ಚಿತ್ರಗಳನ್ನು ಶಂಕರ್ ನಾಗ್ ಒಬ್ಬರೇ ಮಾಡಬಲ್ಲರು

  • @maruthienterprises8417
    @maruthienterprises8417 7 місяців тому +21

    ಚಿಕ್ಕಂದಿನ ನೆನಪುಗಳು ಈ ಹಾಡು ಕೇಳಿ ಸುಸು ಮಾಡಿಕೊಳ್ಳುತಿದ್ದೇವಿ ದೆವ್ವ ಬಂತು ಅಂತ

  • @shivakumar-zi7sf
    @shivakumar-zi7sf 10 місяців тому +23

    ಈ ಮ್ಯೂಸಿಕ್ ಕೇಳಿದ್ರೇನೇ,ಆಚೆಗೆ ಬರೋಕೆ ಹೆದರಿಕೊಳ್ಳುತ್ತಿದ್ದೆ.

  • @sachins6429
    @sachins6429 11 місяців тому +46

    My all time favorite song that too in s janaki amma voice🎤❤Shankar Anna Direction👌❤

  • @devarajakbv7208
    @devarajakbv7208 9 місяців тому +42

    Janaki madam is legendary voice

  • @vijaysing8402
    @vijaysing8402 7 місяців тому +14

    ದೆವ್ವದ ಹಾಡು..😮😮

  • @ravishanker1293
    @ravishanker1293 10 місяців тому +84

    Even today I can feel Goose bumps hearing this song in my Home theatre 😥

    • @mahi-zq1cu
      @mahi-zq1cu 8 місяців тому

      But plof movie

    • @jamesbond5527
      @jamesbond5527 3 місяці тому

      Hit movie idhu​@@mahi-zq1cu

    • @piouskerur
      @piouskerur Місяць тому

      That's Ilayaraja N Dr S Janaki Amma

  • @ravikannaa4722
    @ravikannaa4722 10 місяців тому +18

    Best song rendered by Ilayaraja & S. Janaki

  • @PradeesPositiveParadise
    @PradeesPositiveParadise Місяць тому +1

    ನನಗೆ ಈಗಲೂ ಕೂಡಾ ಈ ಹಾಡು ದೆವ್ವದ ಹಾಡು ಎಂದು ತಿಳಿಯಲು ಸಾಧ್ಯವಿಲ್ಲ ಈ ಹಾಡಿನ ಸಂಗೀತ ಎಷ್ಟು ಹಿತವಾಗಿದೆ ಎಂದರೆ ಎಷ್ಟೋ ಹಾಡುಗಳಿಗಿಂತ ತುಂಬಾ ತುಂಬಾ ಸೊಗಸಾಗಿದೆ......❤❤

  • @ShivaKumar-co7fy
    @ShivaKumar-co7fy 7 місяців тому +30

    Actress Jayanthi's standing position @ 1:02min unbelievable on those days.....

    • @user-xi4yi5kf2z
      @user-xi4yi5kf2z 5 місяців тому

      thuuuuuuuu kachadaaaa

    • @vetrugrahavasi5404
      @vetrugrahavasi5404 3 місяці тому

      @@user-xi4yi5kf2z neena

    • @vetrugrahavasi5404
      @vetrugrahavasi5404 3 місяці тому +1

      Only Legends will understand 😍

    • @trueadmirer
      @trueadmirer Місяць тому +1

      Yes I was amazing about the standing style of Jayanthi. But that's directors creativity❤

  • @srikanthshadakshari5147
    @srikanthshadakshari5147 10 місяців тому +18

    ನಾನಾಗ ನಾಲ್ಕನೆ ತರಗತಿ
    ಆಕ್ಷಣಗಳು ಈಗಲೂ ನೆನಪಿದೆ.
    ಬೆಂಗಳೂರಿನ ಕೆಂಪೆಗೌಡ ರಸ್ತೆಯ ಟಾಕೀಸಿನಲ್ಲಿ ಈ ಸಿನಿಮಾನ ನಮ್ಮ ಮಾವ ತೋರಿಸಿದ್ದರು. ಆ ಟಾಕೀಸ್ ಈಗಿಲ್ಲ..😮

  • @reachthestars6752
    @reachthestars6752 5 місяців тому +6

    ಇಳಯರಾಜ ❤

  • @ShivKumar-bv1hm
    @ShivKumar-bv1hm 6 місяців тому +38

    ಇದು ನಮ್ಮ ಶಂಕರ್ ನಾಗ್ ಅವರ ಡೈರೆಕ್ಷನ್ ಅತ್ಯದ್ಭುತ

  • @vinodk6375
    @vinodk6375 Місяць тому +2

    Janaki amma voice... Just awesome.. No words to explain...

  • @laxmanand786
    @laxmanand786 10 місяців тому +56

    Illayaraja king of melody❤❤❤❤❤❤❤❤

  • @meghag5449
    @meghag5449 Місяць тому +2

    My favourite singer S janaki Amma❤

  • @simplys8118
    @simplys8118 7 місяців тому +59

    ಹಳೆಯ ದೆವ್ವದ film ನೋಡಿದ್ರೆ ಭಯ ಅನ್ನೋದು ಕಾಣಬಹುದು.
    ಈಗಿನ film ದೆವ್ವನ ನೋಡಿದ್ರೆ ಮಕ್ಕಳು ಕೂಡ cartoon film ತರ ನೋಡವ್ರೆ.😅

  • @shivaraghukadabahalli.6371
    @shivaraghukadabahalli.6371 11 місяців тому +24

    S Janaki Amma❤

  • @raghunatha5088
    @raghunatha5088 9 місяців тому +18

    One of best tune by Ilayaraja in kannada

  • @prashanthkp7
    @prashanthkp7 9 місяців тому +13

    Drums master with Melody queen having popular lyricist...... hat's off for an mind blowing Kannada song

  • @RamakrishnaAG
    @RamakrishnaAG 10 місяців тому +51

    Movie :- Janma Janmada Anubandha
    Release date: 1980 (India)
    Director: Shankar Nag
    Music director: Ilaiyaraaja

  • @manoranjank8819
    @manoranjank8819 2 місяці тому +22

    ಮೋಹಿನಿಯಾ ❌ಓ ಇನಿಯ ✅😂

    • @indianbatman0000
      @indianbatman0000 2 місяці тому +3

      No no no... We hear it as Mohiniya only😂😂😂😂

    • @bhagyagopal2484
      @bhagyagopal2484 Місяць тому +1

      Nijavagluna 😮😮

    • @shashikumar2394
      @shashikumar2394 Місяць тому +2

      ಚಿಕ್ಕ ವಯಸ್ಸಿನಲ್ಲಿ ಇದ್ದಾಗ ನಾನು ಮೋಹಿನಿಯ ಅಂತ ಅಂದುಕೊಂಡಿದ್ದೆ

    • @kasturibedar4749
      @kasturibedar4749 Місяць тому

      Adu ಓ ಇನಿಯ

  • @shrikantambig
    @shrikantambig 5 місяців тому +8

    ಮ್ಯೂಸಿಕ್ ಡೈರೆಕ್ಟರ್ ಗೆ ನನ್ನದೊಂದು ದೊಡ್ಡ ನಮಸ್ಕಾರ🫡🫡 ಸಕ್ಕತ್ ಭಯ ಆಗುತ್ತೆ ಗುರು ಕೇಳಿದ್ರೆ,,,

  • @balajisundarambalaji1970
    @balajisundarambalaji1970 10 місяців тому +17

    Mastro Legendary ilayaraja Musical 🎼 👌 ❤

  • @sidduj1010
    @sidduj1010 11 місяців тому +27

    Ilayaraja best music

  • @tanujk3766
    @tanujk3766 10 місяців тому +48

    Horror+melody=masterpiece

  • @Hypocritial
    @Hypocritial Місяць тому +1

    Ilayaraaaaaaaaaja

  • @martinminalkar8728
    @martinminalkar8728 4 місяці тому +4

    This song & O iniya nee elliruve.... these two are INDIA'S NO.1 scary songs🥵🥵
    ಕನ್ನಡದ ಈ ಎರಡು ದೆವ್ವದ ಹಾಡನ್ನು ಸರಿಗಟ್ಟುವ ಹಾಡು ಬೇರೆ ಭಾಷೆಯಲ್ಲಿ ಇಲ್ಲಾ...

  • @appasahebchalnaik540
    @appasahebchalnaik540 11 місяців тому +17

    Ilayaraja munsical hit songs...

  • @chandrashekarr1977
    @chandrashekarr1977 9 місяців тому +7

    Maestro layaraja Ilayaraaja's magic

  • @nagarajbangalore9641
    @nagarajbangalore9641 11 місяців тому +25

    My Lord Maestro 's one of the Gem.

  • @UmeshamsUmesh-ow3gh
    @UmeshamsUmesh-ow3gh 7 місяців тому +14

    ತುಂಬಾ ಚೆನ್ನಾಗಿದೆ ಮೂವಿ 2023 ರಲ್ಲಿ ನಾನು ನೋಡಿದ್ದು

  • @lokeshchandagalu8425
    @lokeshchandagalu8425 10 місяців тому +12

    ಅತ್ಯದ್ಭುತ ಗೀತೆ...

  • @shashikiranmoorthy7867
    @shashikiranmoorthy7867 7 місяців тому +10

    Simply superb, Nostalgic.
    This type of soothing melodies is not available today. Only sound of high decibel is considered music, today.❤

  • @AkshayKumar-qb9hm
    @AkshayKumar-qb9hm 10 місяців тому +23

    3.12 to 3.22 flute music mind blowing ❤❤❤

  • @basavakirana5296
    @basavakirana5296 8 місяців тому +6

    ನಾನು ಜಯಂತಿಯ fan ❤❤

  • @praveennrakku8379
    @praveennrakku8379 19 днів тому +1

    My one only favorite singer janakii Amma ❤

  • @user-ck5ok7it2u
    @user-ck5ok7it2u Місяць тому +2

    Ee reethi ghost note songs madoke yargu barthilla eegina industry alli. The talented and skilled artists are lost 😔

  • @prasancheetha3131
    @prasancheetha3131 День тому

    I think...❤This is one of the most melody song .......I like this song .......I listen this song ... weekly twice......I love you ....SUPRIYA

  • @Bhagyalakshmibangaraiah
    @Bhagyalakshmibangaraiah 7 місяців тому +8

    Egalu e song tumba cute agide 😊

    • @sangubgorkar729
      @sangubgorkar729 4 місяці тому

      ಮುಂದೇನು ಕ್ಯೂಟ್ ಹಾಗಿರುತ್ತದೆ ❤ like you 😊

  • @Abhi-lz2uw
    @Abhi-lz2uw 3 місяці тому +2

    ಇಂತಹ ಗೀತೆ ರಚಿಸಲು ಚಿ. ಉದಯ್ ಶಂಕರ್ ಗೆ ಮಾತ್ರ ಶಕ್ತಿ ಇರುದು

  • @yashaswiniyashaswinigowda8080
    @yashaswiniyashaswinigowda8080 11 місяців тому +12

    So nice song and s janki amma

  • @vishwasyadawad2129
    @vishwasyadawad2129 7 місяців тому +7

    I don't know why I picture Umashri mam rather than Jayanti mam, whenever I listen to this song.

    • @_Psychopath_69
      @_Psychopath_69 7 місяців тому +6

      Because she had danced to this song in kothigalu saar kothigalu movie,, famous comedy scene so 😂

  • @raviindra9442
    @raviindra9442 7 місяців тому +7

    Jayanthi Amma Om Shanthi🙏

  • @banadigan7511
    @banadigan7511 11 місяців тому +26

    ಜಯಂತಿ -ಅನಂತನಾಗ್ ನಟಿಸಿರುವ ಹಾಡು.

    • @vishwakambar8343
      @vishwakambar8343 10 місяців тому +1

      ಅಯ್ಯೋ ನಾನು ಅನಂತ ನಾಗ ಜಯಂತಿ ನಟಿಸಿರುವ ಹಾಡು ಅನ್ಕೊಂಡೆ ಮಾರಾಯ

    • @banadigan7511
      @banadigan7511 10 місяців тому +3

      @@vishwakambar8343 ನೀನು ಮೋದಿ-ಜಯಂತಿ ಎಂದು ತಿಳಿದಿಲ್ಲ ಒಳ್ಳೆದಾಯಿತು ಅಂಧ ಭಕ್ತನೇ.

    • @vishwakambar8343
      @vishwakambar8343 10 місяців тому +1

      ಮೋದಿ ಅಂದ್ರೆ ಯಾರೋ ಹುಚ್ಚಾ

    • @gagan49455
      @gagan49455 8 місяців тому +1

      ​@@vishwakambar8343ನಿಮಪ್ಪ 😂 ಯಾಕೋ ಉರ್ಕೋತಿದಿಯ ಅಂದ್ರೆ ನೀನು ಪಕ್ಕ ಪಪ್ಪು ಅಭಿಮಾನಿ ಇರ್ಬೋದು 😂😂😂 ಅದ್ಕೆ ಅವ್ನ್ ತರ ತಲೆ ಖಾಲಿ ಇದೆ ಪಾಪ 😂

    • @vishwakambar8343
      @vishwakambar8343 8 місяців тому

      @@gagan49455 hoglo S magane

  • @prasancheetha3131
    @prasancheetha3131 День тому

    When I listen this song .....that all time ...I remember my darling..... SUPRIYA ❤❤❤❤❤❤❤😢😢😢😢😢

  • @hightech8915
    @hightech8915 8 місяців тому +22

    ಈ ಹಾಡಿನಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ನೆನಪಿದೆ 😖

  • @pkoniman1
    @pkoniman1 3 місяці тому +1

    Enu guru anna tammama hairstyle!! wow...super brothers of Kannada film

  • @bharathkumar7385
    @bharathkumar7385 9 місяців тому +14

    Childhood Memories ❤

  • @GuruRajkumar-hx6lv
    @GuruRajkumar-hx6lv Місяць тому +1

    ಅದ್ಬುತ ಹಾಡು ಎಂದಿಗೂ 👌👌👌👌👌

  • @user-cp4uj3hw9p
    @user-cp4uj3hw9p 3 дні тому

    Mein Bangalore mein rahta hu. Bus me. Suna tha ye gaya ab mila 😂❤

  • @user-th9tu9wl1x
    @user-th9tu9wl1x 8 місяців тому +4

    ❤❤❤❤❤❤❤❤❤❤❤kannada songas,,legend my boss,one only ,,king maker,kannada industty,,and languge,,army ,,one man show. ,,god. Shankar. Nag,,anna,,shankara,,,

  • @puttaswamyputtu2284
    @puttaswamyputtu2284 6 місяців тому +2

    Namha manasu weak adagha namanu Savina yedge kareuvha age agutave.,adre badaku enu ede yendu olha manasu yelutide.... super gite rachane.... super songs

  • @rashinaidu2045
    @rashinaidu2045 2 місяці тому +6

    Yarella oh iniya na mohiniya antha andkondidri chikkavayasinalli😂😂😂

  • @rameshjayarajan9845
    @rameshjayarajan9845 6 місяців тому +2

    Maestro ILAYARAAJA and Shankar Nag or Ananth Nag.. We can expect miracle... No doubt ❤❤❤❤❤❤❤❤❤❤

  • @shrimantkatageri5591
    @shrimantkatageri5591 11 місяців тому +8

    Ilyeraj sir ❤

  • @shankaregowdashankaregowda9362
    @shankaregowdashankaregowda9362 6 місяців тому +4

    Nice 👍

  • @ManojManu-wg5uo
    @ManojManu-wg5uo 9 місяців тому +2

    Mastermind Shankarnag +Maestro combination

  • @Rakshitha.sRakshu
    @Rakshitha.sRakshu Місяць тому +1

    2024 still evergreen song

  • @adarshputtu9747
    @adarshputtu9747 Місяць тому +1

    Super duper hit I lv this 🎵..

  • @deepa.r4034
    @deepa.r4034 11 місяців тому +10

    My favourite sons ❤

  • @kotigujjar5716
    @kotigujjar5716 2 місяці тому +1

    Super song

  • @RaviKumar-wx8yo
    @RaviKumar-wx8yo 3 місяці тому +1

    ನಮಗೆಲ್ಲಾ ಬಾಲ್ಯದಲ್ಲಿ ದೆವ್ವದ ಹಾಡು ಅಂದ್ರೆ ಫಸ್ಟ್ ಈ ಹಾಡೇ ಬರುತ್ತಿತ್ತು ಅಂತಹ ಭಯ ಹುಟ್ಟಿಸುವ ಹಾಡು 👌🖕👌❤❤

  • @manjunatharmanju5513
    @manjunatharmanju5513 11 місяців тому +11

    How many time listing This song...???

    • @mjuvijay8899
      @mjuvijay8899 10 місяців тому

      2000k About Bro 😢😢😢😢😢❤❤

  • @riyazbhasha3893
    @riyazbhasha3893 5 місяців тому +3

    This generation not beat the song

  • @santhoshsv5385
    @santhoshsv5385 10 місяців тому +10

    3:27-3-37 shakranna kanisidre ondhu like kodi

  • @MrRakeshnarayana
    @MrRakeshnarayana 5 днів тому

    In all the movies,ghosts will be shown in white saree...here it is red saree...thats the uniqueness of shankarnag sir

  • @chandrunsosalageren7725
    @chandrunsosalageren7725 5 місяців тому +2

    Janaki amma is great

  • @yogeeshable
    @yogeeshable 8 місяців тому +3

    I wish to see this movie in PVR ,such a. Awsome one

  • @user-zw2hf9od3k
    @user-zw2hf9od3k 3 місяці тому +2

    Aa kaaladalli yava dolby atmos dts sound gu kammi illa
    Music maestro Ilayaraja

  • @ashokaashu9615
    @ashokaashu9615 11 місяців тому +21

    ಹಾಡು ಸೂಪರ್

  • @nagarajbangalore9641
    @nagarajbangalore9641 11 місяців тому +7

    Thank you Sandalwood songs.

  • @rajunagaraju484
    @rajunagaraju484 11 місяців тому +7

    Super songs thanks for upload ❤

  • @rameshkurabettarameshkurab1771
    @rameshkurabettarameshkurab1771 15 днів тому

    ❤❤❤ಸೂಪರ್ ಹಾಡು

  • @ShashiKumar-du3ie
    @ShashiKumar-du3ie Місяць тому +1

    ಈ ಬಾಲ್ಯದ ಹಾಡು ಕೇಳಿದ್ರೆ ಬಯ ಆಗ್ತಿತ್ತು

  • @ADI15071
    @ADI15071 10 місяців тому +4

    SUPER SONG

  • @nemrajhabib1446
    @nemrajhabib1446 10 місяців тому +5

    Childhood Memories

  • @soulseeker5262
    @soulseeker5262 5 місяців тому +1

    Its refreshing to see ghost not wearing white saree

  • @Areef-
    @Areef- 10 місяців тому +6

    Background beat is Dope

  • @siddupatil6548
    @siddupatil6548 2 місяці тому +3

    Mohiniya mohiniya....
    Now realised O iniya O iniya 😂😂

  • @ekanthhegdeb6712
    @ekanthhegdeb6712 10 місяців тому +6

    Very nice music 🎼🎶

  • @pavithrakumar4839
    @pavithrakumar4839 11 місяців тому +5

    Super hd thanks ❤

  • @nagarajm8394
    @nagarajm8394 5 місяців тому

    ಭಲೇ ಜೋಡಿ ಚಲನಚಿತ್ರದ ಹಾಡು ಸಂಗೀತ ಸಾಹಿತ್ಯ ಗಾಯನ ನಟನೆ.. ಸೂಪರ್ ವಾ.. ನಂತರ ಈ ಹಾಡು ಕೇಳುತ್ತ ರೋಮಾಂಚಕ ಅನುಭವ 🎉😮🎉

  • @yallapasanadi9278
    @yallapasanadi9278 2 місяці тому +2

    24-04-2024....❤❤

  • @santhusanthu2971
    @santhusanthu2971 9 місяців тому +2

    Nag brothers🙌

  • @mohanraok6138
    @mohanraok6138 10 місяців тому +5

    Very super excellent👍 evergreen song

  • @vinayus9047
    @vinayus9047 4 місяці тому +3

    ILAYARAJA SIR BGM❤❤❤