ಪಕ್ಕಾ ಪೋಡಿ ಎಂದರೇನು? ಆಕಾರ್ ಬಂದ್ ಹಾಗೂ ಪಕ್ಕಾ ಪೋಡಿಗೆ ಇರುವ ಸಂಬಂಧವೇನು? I K.T gangadhar I M.R. Satyanarayan

Поділитися
Вставка
  • Опубліковано 29 вер 2024
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 120

  • @bharatrajnl6706
    @bharatrajnl6706 2 роки тому +10

    ಸತ್ಯನಾರಾಯಣ ಸರ್ ಪೋನ್ ನಂಬರ್ ಕೊಡಿ

  • @vinayprasad4373
    @vinayprasad4373 7 місяців тому

    ತುಂಬಾ ಚೆನ್ನಾಗಿ ವಿವರಣೆ ಮಾಡಿದ್ರಿ ದನ್ಯವಾದಗಳು

  • @mukthakaranth7504
    @mukthakaranth7504 9 місяців тому

    ಪಕ್ಕಾಪೋಡಿ ಥ್ಯಾಂಕ್ ಯು ಸರ್ ಪಕ್ಕಾ ಪೋಡಿ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ💐💐💐💐💐🙏🙏🙏🙏🙏

  • @tippayyadevnoor4655
    @tippayyadevnoor4655 11 місяців тому

    Land dispute MR S Advise explanation is very clear Thanks Sir.

  • @ROCKYGAMEKANNADA
    @ROCKYGAMEKANNADA Рік тому

    ಸರ್ ನಮ್ಮಸ್ತೆ ನನ್ನ ಹೆಸರು ಶಿವುಕುಮಾರ.
    ಸರ್ ನಮ್ಮ ತಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಟಾಣು ಜಾಗ ಬೇರೆಯವರ ಹತ್ತಿರ 50 ವರ್ಷದ ಹಿಂದೆ ತೆಗೆದು ಕೊಂಡಿದ್ರಂತ್ತೆ.ಆದರೆ ಅದನಾ ಮಾರಿದ ವ್ಯಕ್ತಿಯು ಇಲ್ಲ ಮತ್ತೆ ನನ್ನ ತಂದೆಯು ಇಲ್ಲ ಆದರೆ 50 ವರ್ಷದ ಬಳಿಕ ಮಾಡಿದವನ ವ್ಯಕ್ತಿ ಮಗಳು ಬಂದು ನನ್ನ ತಂದೆಯ ಜಾಗ ನನ್ನಗೆ ಕೊಡಿ ಅನ್ನುತ್ತಿದ್ದಾರೆ. ನನ್ನ ತಂದೆ ಕರ ಪತ್ರ ಬರೆಸಿ ಕೊಂಡಿರುವ ಯಾವ ದಾಖಲೆಯೂ ಇಲ್ಲ. ಆದರೆ ನಾವು ಅವರು ಕೊಟ್ಟು ಹೊಂದಾಗಿನಿಂದ ಗ್ರಾಮ ಪಂಚಾಯಿತಿ ಯಲ್ಲಿ ಮನೆಯ ಜಾಗದ ಟ್ಯಕ್ಸ ಕಟ್ಟಿಕೊಂಡು ಬರುತ್ತಿದ್ದೆವೆ. ಇದಕೆ ಪರಿಹಾರ ಹೇಳಿ ಸರ್ ದಯವಿಟ್ಟು ನನ್ನಗೆ ಅವರು ತುಂಬಾ ತೊಂದ್ರೆ ಕೂಗುತ್ತಿದ್ದಾರೆ ನಾನು ಅಂಗವಿಕಲ ಅಂತ ದಯವಿಟ್ಟು ಸರ್
    Cantact number: 9980431439

  • @Krishnegowda-f3o
    @Krishnegowda-f3o Місяць тому

    Satyanarayan sir ph nomber kodi madem

  • @santh0shhm
    @santh0shhm 2 роки тому

    Hindina video link description nalli haki dayavittu

  • @somashekara9507
    @somashekara9507 2 роки тому

    Sir 🙏 ನಮ್ಮ ತಾತನ ಜಮೀನು 1.13 ಕುಂಟೆ adralli ತಂದೆಗೆ 12 ಕುಂಟೆ ಮಾತ್ರ ಬರ್ಥಿರೋಡು Rtc ಲಿ ಇನ್ನೂ 1.01ಕುಂಟೆ bere ಹೆಸರಿನಲ್ಲಿದೆ ಅಧು ಪೋಡಿ ಆಗಿಲ್ಲ ನಾವು ಅದರ ಮೆ copy ತಗೆಸಿ noda,daga bogas mR ಬಂದಿದೆ andre sarve nomber illa ಇವರ adressu saha illa idu ಸುಮಾರು 28 years ಆಗಿದೆ ಈವಾಗ ಯನ್ ಮಾಡ್ಬೇಕು sir plz heli 🙏🙏🙏🙏

  • @ಶಕ್ತಿಸಂಚಲನ

    ಸರ್ ತಪ್ಪು ಮಾಹಿತಿ ಕೊಡುತಿದಿರಿ ನೀವು ನೀವು ಹೇಳೋದು ಬಹಳಷ್ಟು ಜನ ಸತ್ಯ ಯಂದು ನಂಬಿದರೆ ನಿಮ್ಮನು ಪಾಲೊ ಮದುತಿಧರೇ sr ಈ ದರಲಿ ಪ್ರತಿ ಕುಟುಂಬದ ಅಜ್ಜ ಮುತಾತರ್ ಜೀವನದ ಸಂಪಾದನೆ ಜಮೀನು ಈ ದು ಕುಟುಂಬದ ಮೂಲ ಜಿವನ್ವಸ್ಯ ಆದರ್ಶ ಗೌರವ ದವಲ್ತು ಮತಿತರ .....ವಿದೇ ಅದಕೆ .

  • @Lifetimelibrary
    @Lifetimelibrary 21 день тому

    ಸತ್ಯನಾರಾಯಣ ಸರ್ ನಿಜವಾಗಿಯೂ ನಿಮ್ಮ ಜ್ಞಾನ ಅದ್ಬುತ ದಯವಿಟ್ಟು ಈ ರೀತಿಯ ಮಾಹಿತಿಗಳು ಇನ್ನೂ ಕಂದಾಯ , ಕಾನೂನು , ಸಾಮಾನ್ಯ ಜನರಿಗೆ ಜೀವನದಲ್ಲಿ ಉಪಯೋಗ ವಾಗುವ ಕಾನೂನು ಮಾಹಿತಿ ಪ್ರಸಾರ ಮಾಡಿ .

  • @nagarajrao8931
    @nagarajrao8931 2 роки тому +22

    ಸರಳ ಕನ್ನಡದಲ್ಲಿ ಸಾಮಾನ್ಯ ರಿಗೂಅರ್ಥವಾಗುವಂತೆ ತಿಳಿಸುತ್ತಿರುವ ವಕೀಲ ಸತ್ಯನಾರಾಯಣ ಇವರಿಗೆ ವಂದನೆಗಳು

  • @DoddaiahIah
    @DoddaiahIah 8 місяців тому

    Akarbanda na porjarey madudre enu madsbeku.

  • @ShivaKumar-zc3xb
    @ShivaKumar-zc3xb 2 роки тому +3

    ಆಕಾರ್ ಬಂದ್ ಇಲ್ಲ. ಟಿಪ್ಪಣಿ ಇಲ್ಲ ಆದ್ರೆ. ಏನು ಮಾಡಬೇಕು ಸರ್.

    • @krishnojirao4953
      @krishnojirao4953 2 роки тому

      ಆಕಾರ ಬಂದ್ ಮಾಡಿಸಲು ತಮ್ಮಲ್ಲಿರುವ ಕ್ರಯ ಮತ್ತು ಯಾವುದೇ ಇತರೇ ಖುಷ್ಕೀ,ಬಾಗಾಯ್ತು,ಖರಾಬು ಮತ್ತಿತರೆ ಹಳೆಯ ದಾಖಲೆಗಳನ್ನು ತಹಶೀಲ್ದಾರ್ ರವರ ಅಧೀನದಲ್ಲಿರುವ ಸರ್ವೆ ಇಲಾಖೆಗೆ ಶುಲ್ಕವನ್ನು ಕಟ್ಟಿ ಅಳತೆಗೊಳಪಡಿಸಿ ಪಕ್ಕಾಪೋಡಿ ಮಾಡಿ ಆಕಾರಬಂದ್ ಹೊಸದಾಗಿ ತಯಾರಿಸಿ ಕಂದಾಯ ನಿಗಧಿಪಡಿಸಬೇಕು.ಇಲ್ಲಿ ನಕಾಶೆಯಲ್ಲಿ ಪೋಡಿ ಚರಿತ್ರೆ,ಮಾಲೀಕತ್ವದ ಬದಲಾವಣೆ,ಕಾನೂನು ರೀತ್ಯ ರಿಜಿಸ್ಟ್ರೇಶನ್ ಹಿಂದಿನ ಮತ್ತು ಪ್ರಸ್ತುತ ದಾಖಲೆಗಳು ಪರೀಶೀಲನೆ ಅಗತ್ಯತೆ ಇದೆ ,ಪಕ್ಕಾ ಬುಕ್ಕಿನ ಎಡಭಾಗ ಮತ್ತು ಬಲಭಾಗದ ನಕಲು ,ಹಿಸ್ಸಾ,ಪೋಡಿ ,ಇತರೇ ದಾಖಲೆಗಳನ್ನು ಸರ್ವೇ ಇಲಾಖೆಗೆ ಬೇಕಾದಲ್ಲಿ ಒದಗಿಸಬೇಕು.

  • @mahadeva6587
    @mahadeva6587 7 місяців тому

    Please explaine Podu radhu

  • @basavarajharali3188
    @basavarajharali3188 2 роки тому +1

    ಸರ್ ನಮ್ಮ ತಂದೆಗೆ ಇಬ್ಬರು ಹೆಂಡತಿಯರು ಮೊದಲ ಹೆಂಡತಿಗೆ ಒಬ್ಬ ಮಗನಿದ್ದಾನೆ ಎರಡನೇ ಹೆಂಡತಿಗೆ ಒಂದು ಗಂಡು ಮಗು ಎರಡು ಹೆಣ್ಣು ಮಗು ಇರುತ್ತೇವೆ ಇಬ್ಬರು ಹೆಂಡತಿಯರು ಮರಣ ಹೊಂದಿರುತ್ತಾರೆ ನಮ್ಮ ಪಿತ್ರಾಜಿತ ಆಸ್ತಿ 12 ಎಕರೆ ಇರುತ್ತದೆ ಇದರಲ್ಲಿ ಯಾರಿಗೆ ಎಷ್ಟು ಭಾಗ ದೊರೆಯುತ್ತದೆ ಹೇಳಿ ಸರ್

  • @ಶಕ್ತಿಸಂಚಲನ

    ಆಕಾರ ಬಂದ ತಪ್ಪು ಬರೆದು ಜಾಮೀನು ಅಧಿಕಾರಿಗಳೇ ನಮ್ಮ ಜಾಮೀನು ಮಾರಾಟ ಮಾಡಿದರೆಯೇನು ಅರ್ಥ

  • @dayanandamelugiri4377
    @dayanandamelugiri4377 2 роки тому +1

    You are doing excellent work Sir, ತಾಲೂಕ್ ಆಫೀಸ್ ಗೆ ಕತ್ತಲಲ್ಲಿ ಹೋದ ಹಾಗೆ ಆಗುತ್ತಿತ್ತು. RTC correction ಹೇಗೆ ಮಾಡಬೇಕು ತಿಳಿಸಿ.

  • @sharankumar926
    @sharankumar926 Рік тому +1

    Plz tell this PICTORIAL way, sir, so it can be understood well. I think. So.

  • @vijayakumarmuniyappa8759
    @vijayakumarmuniyappa8759 9 місяців тому

    MRS ರವರ phone number ತಿಳಿಸಿ

  • @nagappaanegundi1669
    @nagappaanegundi1669 2 роки тому +1

    M.r. ಸತ್ಯನಾರಾಯಣ್ ಸರ್ ಫೋನ್ ನಂಬರ್ ಕೊಡಿ ಪ್ಲೀಸ್

  • @avinashcc4070
    @avinashcc4070 Рік тому

    Sir ನಮ್ಮದು 3 ಜನ ಅಣ್ಣ ತಮ್ಮಂದಿರ ಕೂಡು ಕುಟುಂಬ ಒಟ್ಟು 8 ಎಕರೆ ಜಮೀನು ಇದೆ ಇದರಲ್ಲಿ 2 ಎಕರೆ ಗೋಮಾಳ ಜಾಮೀನು. ಈ ಗೋಮಾಳ ಜಾಮೀನು ತಮ್ಮನ ಹೆಸರಿಗಿದೆ ಇವಾಗ ಪಾಲು ವಿಭಾಗ ಮಾಡಿಕೊಳ್ಳುವ ಸಂದರ್ಭದಲ್ಲಿ 2 ಎಕರೆ ಗೋಮಾಳ ಜಮೀನು ಅಣ್ಣನಿಗೆ ಬಂದಿದೆ ಇವಾಗ ತಮ್ಮನ ಹೆಸರಿನಲ್ಲಿರುವ ಜಮೀನನ್ನು ಅಣ್ಣನ ಹೆಸರಿಗೆ ಹೇಗೆ ಮಾಡಿಕೊಳ್ಳಬೇಕು ಅನ್ನೋದನ್ನ ದಯವಿಟ್ಟು ಹೇಳಿ sir. please

  • @varadabanu7254
    @varadabanu7254 8 місяців тому

    Sir, thank you so much for useful information. Where as the revenue department staff they will do their job as a servant but they work as money grabber for record work.

  • @pradeepabkpradeep4921
    @pradeepabkpradeep4921 Рік тому +1

    ತುಂಬಾ ಧನ್ಯವಾದಗಳು sir 💐💐

  • @srinivasavk7528
    @srinivasavk7528 Рік тому +1

    Mr sarge nanna Abhinandan Kannada medium

  • @shivarathnags495
    @shivarathnags495 2 роки тому +2

    ನಮಸ್ಕಾರ ಸರ್ ನಮಸ್ಕಾರ

  • @prabhakaravate5791
    @prabhakaravate5791 2 роки тому

    Namma jameenige hogalikke nakasheyalloo Mattu tippaneyalloo dariye illa hagadre Nandi dariyannu yava sarakari adhikariyind kanunbaddavagi padeyalu. SadhYa Mattu adakke Andre d d l r ge namma jaminige dariyilla darimadikodi endu application kodabekadre yava nikharavad documents kod beku tilisiri mundinavRu Dari bidadiddaroo munde nintu kanoonabaddavagi madikoduttarrye tilisiri Mattu Nandi Dari madikodalikke yava ,Ava sarakari adhikarigalige adikaraviruttade tilisiri easement act prakar courtige hogalikke yav yav documents beku tilisiri Mattu Navu talatalantaragalind hayutta bandiddaroo courtinalli helisalikke saxi bakatilisiri akasmikavagi kelagin sarakari adhikarigalu Dari madikodLu nirlxa madidRe melinyava yava adikarigLavRege hogabahudu. Darimadikoduv adhiarahondiruv karnaak rajyad Lela adhikariyinda rajyad attyunnat adhikariyavar huddegal hesarugalannu kramanugatavagi tilisiri idar bagge samlurna mahiti tilisiri rajyad y'alla raitarige upayogavaguva hage ekendare raitaru jamina Marikondu hoguv paristiti ide courtige hodre decision agalikke estu samay tegedukollabahudu Navu courtige hoda nantar avaru Hadi band Madi courtin decision Banda nantar hayir alliyavarege haduhogabedi endu helidare court avarinda dariyalli haydu hogalikke anumati kodisabahud

  • @manojkumarmanu5395
    @manojkumarmanu5395 Рік тому

    ನಮ್ಮ ಪಹಣಿಯಲ್ಲಿ ಆಕರ್ಬಂದ್ ದೂರಸ್ತಿ ಎಂದು baruthide ಏನು ಮಾಡಬೇಕೆಂದು ತಿಳಿಸಿ 🙏

  • @kallappaghodepurge7516
    @kallappaghodepurge7516 Рік тому

    ಭಾಗ ರಲ್ಲಿ 1993 ಆಗಿದೆ ಭೂಮಿ ಹೆಚ್ಚು ಕಡಿಮೆ ಎಂದು ಕೊರ್ಟಗೆ ಹೂಗಬಹುದ ಸರ್

  • @brprasanna440
    @brprasanna440 7 місяців тому

    🥰🥰🥰🥰🥰🌹🌹🌹🌹🌹🌹

  • @pujarishivappa6658
    @pujarishivappa6658 8 місяців тому

    Sir I have one question after survey of land that is for form 10 separate to complete this what is the time duration to output result.

  • @pujarishivappa6658
    @pujarishivappa6658 8 місяців тому

    And karabu curruction is must required for land registration in pahani before registration.

  • @laxmanmelavanki2606
    @laxmanmelavanki2606 Рік тому

    ನನ್ನ ಹೆಸರು ಲಕ್ಷ್ಮಣ ನಾನು ಬೆಳಗಾವಿ ಜಿಲ್ಲೆಯಿಂದ ನಾವು 40 ವರ್ಷದಿಂದ 2 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದು, ಕೃಷಿ ಭೂಮಿಯಲ್ಲಿ 22 ವರ್ಷದ ಹಿಂದೆ ಮನೆ ಕಟ್ಟಿಸಿ, ಪಂಚಾಯಿತಿ ಅಲ್ಲಿ ನೋಂದಣಿ ಮಾಡಿಸಿ, ತೆರಿಗೆ ಕಟ್ಟುತ್ತಿದ್ದೇವೇ, ನಾವು ಕೃಷಿ ಮಾಡಿದ ಭೂಮಿ PWD ಭೂಮಿ ಆಗಿದ್ದು, ಅಕ್ರಮ ಸಕ್ರಮ ಅರ್ಜಿ ಹಾಕಿದರು, ಸಕ್ರಮ ಮಾಡಿ ಕೊಡುತ್ತಿಲ್ಲ, pwd ಭೂಮಿಯನ್ನು ಅಕ್ರಮ ಸಕ್ರಮ ಮಾಡಲು ಬರುತ್ತದೆ ಅಥವಾ ಇಲ್ಲವೋ ತಿಳಿಸಿ. ಈ ಭೂಮಿಯನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಲು ಕೋರ್ಟ್ ಕೇಸ್ ಮಾಡಬಹುದೇ, ದಯವಿಟ್ಟು ಉತ್ತರಿಸಿ, ನಮಸ್ಕಾರ ಧನ್ಯವಾದಗಳು.

  • @ramannashirawar4636
    @ramannashirawar4636 Рік тому

    Janti kate hondoruvavavru podi madodakke bodatauilla sir enuadoodu tilice

  • @manjunathhugar7926
    @manjunathhugar7926 Рік тому

    ಸಾರ್ ತಮಗೆ ತುಂಬಾ ಧನ್ಯವಾದಗಳು ಸರಳವಾಗಿ ಮನಮುಟ್ಟು ವಂತೆ ತಿಳಿಸಿದ್ದಾರೆ

  • @natarajg4776
    @natarajg4776 Рік тому

    Sir, in our pani shows Acre 2. Guntas14 in that 5guntas karab and in survey sketch shows Acres 1. Guntas 36 and guntas 5 karab now what should i consider now

  • @laxmanmelavanki2606
    @laxmanmelavanki2606 Рік тому

    ನನ್ನ ಹೆಸರು ಲಕ್ಷ್ಮಣ ನಾನು ಬೆಳಗಾವಿ ಜಿಲ್ಲೆಯಿಂದ ನಾವು 40 ವರ್ಷದಿಂದ 2 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದು, ಕೃಷಿ ಭೂಮಿಯಲ್ಲಿ 22 ವರ್ಷದ ಹಿಂದೆ ಮನೆ ಕಟ್ಟಿಸಿ, ಪಂಚಾಯಿತಿ ಅಲ್ಲಿ ನೋಂದಣಿ ಮಾಡಿಸಿ, ತೆರಿಗೆ ಕಟ್ಟುತ್ತಿದ್ದೇವೇ, ನಾವು ಕೃಷಿ ಮಾಡಿದ ಭೂಮಿ PWD ಭೂಮಿ ಆಗಿದ್ದು, ಅಕ್ರಮ ಸಕ್ರಮ ಅರ್ಜಿ ಹಾಕಿದರು, ಸಕ್ರಮ ಮಾಡಿ ಕೊಡುತ್ತಿಲ್ಲ, pwd ಭೂಮಿಯನ್ನು ಅಕ್ರಮ ಸಕ್ರಮ ಮಾಡಲು ಬರುತ್ತದೆ ಅಥವಾ ಇಲ್ಲವೋ ತಿಳಿಸಿ. ಈ ಭೂಮಿಯನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಲು ಕೋರ್ಟ್ ಕೇಸ್ ಮಾಡಬಹುದೇ, ದಯವಿಟ್ಟು ಉತ್ತರಿಸಿ, ನಮಸ್ಕಾರ ಧನ್ಯವಾದಗಳು.

  • @umadevi7964
    @umadevi7964 2 роки тому

    Sir, my mother has 33 guntas under Survey no 116/1 someone in the village stress passed and built house, Godwin and trees. How to vacate him plz advise.

  • @nagendrabj4713
    @nagendrabj4713 2 роки тому +1

    MRS sir today only I came to understand many of the points about land record details, you are god as per today explanation. Thanks a lot.

  • @ganeshkaje6641
    @ganeshkaje6641 Рік тому

    Britisharu madida worka idu Alla nammavaru madida wrka idu heli sir

  • @vijayakumarpatil5357
    @vijayakumarpatil5357 Рік тому

    ನೀವು ಜನರಿಗೆ ಸರಳವಾಗಿ ರೈತರಿಗೆ ಅನುಕೂಲ ಆಗುವಂತೆ ಮಾಹಿತಿಯನ್ನು ನೀಡುತ್ತಿದ್ದೀರಿ ಧನ್ಯವಾದಗಳು ❤❤🎉🎉

    • @badappapt4788
      @badappapt4788 11 місяців тому

      😢🎉😢😢😢😢😢😢😮😢❤

  • @yoganandar9624
    @yoganandar9624 Рік тому

    Sir visthirina Kami bandide thidupadi madisodu hege sir

  • @syedziyauddin7181
    @syedziyauddin7181 Рік тому

    ನಮ್ಮ ಜಮೀನಿಗೆ ಹೋಗಲು ರಸ್ತೆ ಇಲ್ಲಾ ಏನು ಮಾಡಬೇಕು ತಿಳಿಸಿ

  • @sudhindranayaka8217
    @sudhindranayaka8217 2 роки тому

    ಸರ್ ನಮ್ಮ ಜಮೀನಿನ survey no change agedhey ಏನು ಮಾಡಬೇಕೆಂದು plz informe

  • @nagarajv1947-vz8ou
    @nagarajv1947-vz8ou Рік тому

    Sir your valuable guidences are very usefull to every farmers plese arrange public meeting thanks

  • @ravichandrahugar9582
    @ravichandrahugar9582 10 місяців тому +1

    ❤❤❤

  • @sangameshshinge9623
    @sangameshshinge9623 2 роки тому

    M R Satyanarayana namaste namage mobile phone nimm

  • @rbbhushan
    @rbbhushan 2 роки тому

    Could I please get the Mr. Sathya Narayan office address

  • @pillappakantharaju5018
    @pillappakantharaju5018 6 місяців тому

    Sir super nima samvadha, 🙏

  • @akshathahk3793
    @akshathahk3793 2 роки тому

    Sir kaneshuvaari number yenuk use agutte sir

  • @hyacinthpinto8224
    @hyacinthpinto8224 2 роки тому +1

    This information is so much needed and educative.

  • @nageshwarangadi4819
    @nageshwarangadi4819 Рік тому

    Roj keerdi andrenu what is important of roj keerdi

  • @srihari.monavarti6540
    @srihari.monavarti6540 9 місяців тому

    Thanks sir very good information sir.

  • @Hemanthkumar-dn2yf
    @Hemanthkumar-dn2yf 2 роки тому

    Sir Nam jamenu adhula agedhe

  • @syedziyauddin7181
    @syedziyauddin7181 Рік тому

    Sir ‌What should we do to get to our farm without a road?

  • @anandbt668
    @anandbt668 2 роки тому

    pleese mrn ravara number kodi pleeeeese.

  • @jayantdeshpande4608
    @jayantdeshpande4608 Рік тому

    Well Explained sir .zThamks a lot
    .

  • @k.rajasanvik5198
    @k.rajasanvik5198 Рік тому +1

    Good information sir and Madam

  • @krishnappaappaiahj2522
    @krishnappaappaiahj2522 2 роки тому +2

    MRS sir is giving very useful information for general public, congratulations sir.

  • @dattatreyajere6771
    @dattatreyajere6771 Рік тому

    ಆಕಾರ ಬಂದ ದುರಸ್ತಿ ಪ್ರಕ್ರಿಯೆ ಬಗ್ಗೆ ತಿಳಿಸಿ

  • @rajuseenappa999
    @rajuseenappa999 2 роки тому +1

    ಸರ್ ನಿಮ್ಮ ಮಾಹಿತಿಗೆ ತುಂಬಾ ದನ್ಯವಾದಗಳು ಸರ್ 🙏🙏🙏 ಹದ್ದೂಬಸ್ತು ಮಾಡಿಸಿಕೊಳ್ಳುವುದು ಹೇಗೆ ಮಾಹಿತಿ ಕೊಡಿ ಸರ್ ಹೆಲ್ಲರಿಗೂ ಅನುಕೂಲವಾಗುತ್ತೆ 🙏🙏

  • @devappatalawar7597
    @devappatalawar7597 Рік тому

    ಸರ್,ನಂಬರ್,ಕೊಡಿ

  • @varadharajumcsdocs8463
    @varadharajumcsdocs8463 Рік тому +1

    Very nice 🙏 sir

  • @kallappadsp5687
    @kallappadsp5687 2 роки тому +1

    super sir 👍🙏

  • @srihari.monavarti6540
    @srihari.monavarti6540 9 місяців тому

    Very Good information sir.

  • @shilpashivashilpashiva1242
    @shilpashivashilpashiva1242 Рік тому

    How to get whatsup nambar sar

  • @nanaiahnani6871
    @nanaiahnani6871 8 місяців тому

    Thank u very mach mrs sir

  • @rudreshse3354
    @rudreshse3354 Рік тому

    Supr sir 🙏🙏

  • @ShivaKumar-zc3xb
    @ShivaKumar-zc3xb 2 роки тому

    1940ಹೊಲ ದ ದಾಖಲೆ ಉಡುಕುದು ಹೇಗೆ?

    • @rajuroster2497
      @rajuroster2497 Рік тому

      Taluku office nale hoge kelle

    • @SuperstarStudies
      @SuperstarStudies Рік тому

      ತಾಲೂಕ ಆಫೀಸ್ ರೆಕಾರ್ಡ್ ರೂಮ್

  • @girishlm7304
    @girishlm7304 Рік тому

    Can u suggest which is first video how to see in an order

  • @gopalakrishnai3861
    @gopalakrishnai3861 Рік тому

    Thanks sir 🙏

  • @roopahs5597
    @roopahs5597 2 роки тому

    Thanks so much sir

  • @avinashcc4070
    @avinashcc4070 Рік тому

    Sir

  • @parameswarat3031
    @parameswarat3031 Рік тому

    🙏🙏🙏 sir

  • @maheshmm8518
    @maheshmm8518 Рік тому

    👏

  • @shrishailhunagund8671
    @shrishailhunagund8671 Рік тому

    👍👍👍

  • @vishwanathpatil127
    @vishwanathpatil127 Рік тому

    ಆಕಾರ ಬಂದ ಮತ್ತು ನಕ್ಷೆ ಹೋಲಿಕೆ ಆಗ್ತಿಲ್ಲ ಏನ್ ನಕ್ಷೆ ತಿದ್ದುಪಡಿಯ ಬಗ್ಗೆ ತಿಳಿಸಿ ಸರ್

  • @mudakappamanoj378
    @mudakappamanoj378 2 роки тому

    👌👌🙏🙏

  • @sathyanarayanak7506
    @sathyanarayanak7506 2 роки тому +2

    beautiful knowledge

  • @mallikarjunkonadi6219
    @mallikarjunkonadi6219 2 роки тому +1

    Good information sir

  • @naagarajhotti8097
    @naagarajhotti8097 Рік тому

    ಸರ್ ನಿಮ್ಮ ಬೇಕಾಗೇತ್ತು ಸರ್

    • @naagarajhotti8097
      @naagarajhotti8097 Рік тому

      ನಿಮ್ಮ ಫೋನ್ ನಂಬರ್ ಬೇಕಾಗಿತ್ತು ಸರ್

  • @DevarajappaN
    @DevarajappaN Рік тому

    😊😊

  • @tthimappa8405
    @tthimappa8405 2 роки тому

    Good.advizer.more.satisfaksan

    • @sharanappaloni7486
      @sharanappaloni7486 2 роки тому

      ಪಿಟಿ ಶೀ ಟ್ & ಗ್ರಾಮ ನಕ್ಷ ನಡುವಿನ ವ್ಯಥ್ಯಾ ಸ ತಿಳಿಸಿ

    • @prathimadevadiga2380
      @prathimadevadiga2380 Рік тому

      Sir.. mamma jaagada alate 25 cents mamma hiriyaru 25 kke diclarationge kottru. Aadre 20 cents grant maadidru... Idu yaake? ..namma jaaga alateyalli 25 ide.. plz idara bagge tilisi...

    • @shreekantdivgi2348
      @shreekantdivgi2348 Рік тому

      My father had 11gunts he divided the land 4gunta to younger brother& 4gunta to 2nd brothers 2 sons & now they want to give me back which I have 3 gunta after my fathers death. How l can have as gift! ( should I have ..pay the fees of govt & what s the rate ) land near river.