ಪ್ರತಿನಿತ್ಯ ಬೆಳ್ಳುಳ್ಳಿ ಸೇವನೆಯಿಂದ ನಿಮ್ಮ ದೇಹದಲ್ಲಾಗುವ ಅದ್ಭುತ ಬದಲಾವಣೆಗಳನ್ನು ತಿಳಿಯಿರಿ! Dr. B M Hegde

Поділитися
Вставка
  • Опубліковано 20 жов 2022
  • ಪ್ರತಿನಿತ್ಯ ಬೆಳ್ಳುಳ್ಳಿ ಸೇವನೆಯಿಂದ ನಿಮ್ಮ ದೇಹದಲ್ಲಾಗುವ ಅದ್ಭುತ ಬದಲಾವಣೆಗಳನ್ನು ತಿಳಿಯಿರಿ! Dr. B M Hegde - Benefits of Garlic | Nimma Arogya Nimma kaiyalli | Saral Jeevan
    ಬೆಳ್ಳುಳ್ಳಿ ಸೇವನೆಯಿಂದ ಉತ್ತಮ ಆರೋಗ್ಯ ಲಭ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಆಯುರ್ವೇದ ಶಾಸ್ತ್ರ ಹಾಗೂ ಭಾರತೀಯ ವೈದ್ಯ ಶಾಸ್ತ್ರದಲ್ಲಿ ಬೆಳ್ಳುಳ್ಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದಕ್ಕೆ ಕಾರಣ ಬೆಳ್ಳುಳ್ಳಿಯಲ್ಲಿ ಇರುವಂತಹ ಪ್ರಮುಖವಾದ ಔಷಧೀಯ ಗುಣಗಳು ಎನ್ನಬಹುದು. ವೈಜ್ಞಾನಿಕವಾಗಿ ನೋಡಿದಾಗ ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಪೋಷಕಾಂಶ ಹಾಗೂ ಆಂಟಿ ಆಕ್ಸಿಡೆಂಟ್ ಇವು ನಮ್ಮ ರಕ್ತ ನಾಳಗಳನ್ನು ಶುದ್ಧ ಮಾಡಲು ಸಹಾಯ ಮಾಡುತ್ತದೆ. LDL ಎಂಬಕೆಟ್ಟ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ ಹಾಗೂ HDL ಎಂಬ ಒಳ್ಳೆಯ ಹಾಗೂ ದೇಹಕ್ಕೆ ಅವಶ್ಯವಿರುವ ಕೊಬ್ಬನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೂ ಬೆಳ್ಳುಳ್ಳಿ ಒಳ್ಳೆಯದು. ಬಿಪಿ ಹತೋಟಿ ಮಾಡುತ್ತದೆ. ಅಸ್ತಮಾ, ಉಸಿರಾಟದ ಸಮಸ್ಯೆ ದೂರ ಮಾಡುತ್ತದೆ ಶೀತ, ನೆಗಡಿ, ಅಲರ್ಜಿಯನ್ನು ಕಡಿಮೆ ಮಾಡುತ್ತದೆ.
    ಬೆಳ್ಳುಳ್ಳಿಯ ಕುರಿತಾಗಿ ಸಾವಿರಾರು ವೈಜ್ಞಾನಿಕ ಸಂಶೋಧನೆಗಳು ನಡೆದಿವೆ. ವೈರಸ್ ಗಳ ವಿರುದ್ಧ ಹೋರಾಡುವ ಶಕ್ತಿ ಬೆಳ್ಳುಳ್ಳಿಗೆ ಇದೆ. ಈ ಒಂದು ಔಷಧವನ್ನು ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಬೆಳ್ಳುಳ್ಳಿಯನ್ನ ಸ್ವಲ್ಪ ತೆಂಗಿನ ಎಣ್ಣೆಯಲ್ಲಿ ಜಜ್ಜಿ ಅದಕ್ಕೆ ಸ್ವಲ್ಪ ಅಮೃತ ಬಳ್ಳಿಯ ಪುಡಿಯನ್ನ ಹಾಕಿ ಹಾಗೂ ಕಾಲಮೇಘದ ಪುಡಿಯನ್ನು ಸೇರಿಸಿ ಉಂಡೆ ರೀತಿಯಾಗಿ ಮಾಡಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
    #bmhegde #garlic #drbmhegde #ಸರಳಜೀವನ #ಆರೋಗ್ಯ #ಬೆಳ್ಳುಳ್ಳಿ #ಡಾಬಿಎಂಹೆಗ್ಡೆ #Garlic
  • Розваги

КОМЕНТАРІ • 30

  • @nayanarathna1261
    @nayanarathna1261 10 місяців тому +11

    ವೈದ್ಯ ಲೋಕದ ದೇವರು🙏

  • @gangappasogi1323
    @gangappasogi1323 8 місяців тому +5

    ಅತ್ಯುತ್ತಮ ಸಲಹೆಗಳಿಗಾಗಿ ಧನ್ಯವಾದಗಳು.

  • @rliyer455
    @rliyer455 Рік тому +9

    I have a great respect for Dr.Hegde. 🙏🙏🙏
    He is 100% correct about garlic.

  • @roopas8477
    @roopas8477 Рік тому +3

    very useful information sir,really your voice is so sweet.

  • @sureshkg8201
    @sureshkg8201 Рік тому +3

    B m Hegede sir god

  • @vidyasatya4861
    @vidyasatya4861 9 місяців тому +1

    Thank you sir
    You are walking God in our country ❤

  • @mamathaim4587
    @mamathaim4587 Рік тому +6

    excellent information, thank you 🙏

  • @RameshBetageriRameshBetageri
    @RameshBetageriRameshBetageri Рік тому +2

    THANQ SOMUCH SIR

  • @khadarbasha2408
    @khadarbasha2408 Рік тому +2

    Super sir

  • @vinodkasle786
    @vinodkasle786 2 місяці тому

    The best doctor

  • @chandrashekharp4887
    @chandrashekharp4887 11 місяців тому

    Super super sir.

  • @autoshivarajuautoshivaraju8611
    @autoshivarajuautoshivaraju8611 7 місяців тому

    🎉🎉🎉supar🎉🎉

  • @nayanaa9587
    @nayanaa9587 Рік тому +3

    Sir b12 bagge tilise please

  • @jayaramhn8452
    @jayaramhn8452 6 місяців тому

    A great doctor
    .

  • @ananthakumarmr
    @ananthakumarmr 2 місяці тому

    🙏🙏

  • @mangalabadagi-sb6oc
    @mangalabadagi-sb6oc 16 днів тому +1

    ನಿಮ್ಮ ಪ್ರಯತ್ನ ನಮಗೆ ದಾರಿದೀಪ. full video ಹಾಕಿ

  • @shanthakumars5341
    @shanthakumars5341 Рік тому +4

    Good information Please do video on Bilateral inguinal hernia and home remadies thank you sir.

  • @santoshgoudakumta5815
    @santoshgoudakumta5815 11 місяців тому +3

    ನೀವು ಯಾಕೆ ಅರ್ಧ ಮಾಹಿತಿ ನೀಡೋದು ಫುಲ್ ವಿಡಿಯೋ ಹಾಕಿ ಹೆಚ್ಚು ಮಾಹಿತಿ ನೀಡಿ 😢

  • @palanivelu1859
    @palanivelu1859 Рік тому +2

    SIR KINDLY ADVICE THE CAUSE FOR FREQUENT INCREASE OF WHITE BLOOD COUNT UP TO 16000 TO 18000 IN RARE CASES IS IT HARMFUL HOW TO PREVENT IT SIR WHAT MEDICINE DOES WE TAKE SIR
    I FAILED TO KNOW THE REASON IN MY EFFORT WITH ....... MEDICAL.....
    PLEASE SIR DOES PISTULA CAUSES HIGH WBC SIR

  • @harshithaganesh6984
    @harshithaganesh6984 5 місяців тому

    Doctor i need to meet you... How should be one kidney person life style.... Now age is 31 now one is having stone so please do one video about one kidney person please doctor guide us

  • @pavankumarsr7608
    @pavankumarsr7608 Рік тому +3

    Garlick is usefully for Varicose veins are not sir

  • @nayanaa9587
    @nayanaa9587 Рік тому +4

    Korate Adare yenu madabeku

  • @sujatapatil3753
    @sujatapatil3753 10 місяців тому

    Yenu madbekuanta yelalila nivu

  • @shobhad9564
    @shobhad9564 11 місяців тому +1

    Degree 👏 ಸರಿಯಾಗಿ ಹೇಳಿದಿರಿ

  • @kafir619
    @kafir619 10 місяців тому

    ಸದ್ಗುರು ಗಳಿಗೆ ಬೆಳ್ಳುಳ್ಳಿ ಬಗ್ಗೆ ತಿಳಿಸಿ.

    • @user-iv9of2if1h
      @user-iv9of2if1h 2 місяці тому

      ಮೊದಲು ನೀನು ತಿಳಿದಿಕೋ ಹಂದಿ...😂😂😂

  • @manjunathab4420
    @manjunathab4420 10 місяців тому

    Information is very very less

  • @santoshkumarsatalgaon422
    @santoshkumarsatalgaon422 Рік тому +2