ಕೃಷ್ಣನ ಕುರಿತು ಪತ್ರಕರ್ತ ಜಾನ್ ಡಿ'ಸೋಜ ಅವರ ಮಾತಿಗೆ ಇಡೀ ಸಭೆ ಸ್ಥಬ್ದ! John Disouza Speech
Вставка
- Опубліковано 9 лют 2025
- ಕೃಷ್ಣನ ಕುರಿತು ಪತ್ರಕರ್ತ ಜಾನ್ ಡಿ'ಸೋಜ ಅವರ ಮಾತಿಗೆ ಇಡೀ ಸಭೆ ಸ್ಥಬ್ದ! John Disouza Speech
Journalist John Disouza Speech About God Shree Krishna
ShediMane Neravina Neralu Program
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಜಾನ್ ಡಿಸೋಜಾ ಅವರೇ ಚೆನ್ನಾಗಿ ವಿವರಿಸಿದ್ದೀರಿ ನಿಮಗೆ ಧನ್ಯವಾದಗಳು
ಧನ್ಯವಾದ ಸರ್ ನಿಮ್ಮವಿಚಾರ ಅದ್ಬುತ ಜಯವಾಗಲಿ❤
ಮಾನ್ಯ ಡಿಸೋಜಾ ಅವರೇ, ತಮ್ಮ ಮಾತುಗಳು ತಮ್ಮ ಹೃದಯಾಂತರಾಳದಿಂದ ಬಂದವುಗಳಾಗಿವೆ.... ಧನ್ಯವಾದ...
ಅದ್ಭುತ ನುಡಿಗಳು. ನಮನಗಳು
ಅಬ್ಬಾ 🤭🤭ನೀವು ತಿಳಿದುಕೊಂಡ ವಿಚಾರಗಳು ಅದ್ಭುತ ಸರ್ 🙏🙏ಅದು ಕೂಡಾ ಕೃಷ್ಣನ ಬಗ್ಗೆ ನೀವು ಆಡಿದ ಮಾತುಗಳು ಸೂಪರ್ 👌👌👍👍ಎಲ್ಲಕ್ಕಿಂತಲೂ ನಿಮ್ಮ ಹೃದಯ ವೈಶಾಲ್ಯತೆ ಶ್ಲಾಘನೀಯ ಸರ್ 🙏🙏
ಆಹಾ ಇವರ ಕನ್ನಡವೆ. ನಮೋ ನಮಃ.
ಜೈ ಶ್ರೀ ಕೃಷ್ಣ ♥️🙏🚩 ಶ್ರೀ ಕೃಷ್ಣ ಪರಮಾತ್ಮ ರ ಬಗ್ಗೆ ನಿಮ್ಮ ಅನಿಸಿಕೆ ಬಹಳ ಮೆಚ್ಚುವಂತಹದು ಸರ್ 👌👌👏👏👏♥️
Excellent speech
Everything very well explained
Watching from Bahrain
ಮಾತುಗಳು ಹೃದಯದ ಕದ ತಟ್ಟಿದಂತಿದೆ. ವೇದಿಕೆ ಮೇಲೆ ಇಂತಹ ಮಾತುಗಳು ಬಂದರೆ ಕಟುಕನಿಗೂ ಕನಿಕರ ಹುಟ್ಟಬಹುದು 🙏🙏🙏❤️💐
ಬಹಳ ಉತ್ತಮ ವಿಚಾರಗಳನ್ನು ಹೇಳಿದ್ದೀರಿ..ಮನಮುಟ್ಟುವ ಮಾತು...
ನಿಮ್ಮ ಧರ್ಮ ಸಹಿಷ್ಣುತೇ ಎಲ್ಲರಿಗೂ ಬರಲಿ 🌷🙏🌷🙏
ಕನ್ನಡನೂ ಚೆಂದ, ವಿವರಗಳೂ ಚೆಂದ, ಅದ್ಭುತ ಸಂದೇಶ ಜಾನ್ ಡಿಸೋಜಾ 🌹
ಅದ್ಭುತವಾದ ಮಾತು. ಅಸ್ಖಲಿತವಾಗಿ ಶುದ್ಧ ಕನ್ನಡದಲ್ಲಿ ಶ್ರೀ ಕೃಷ್ಣನ ಬಗ್ಗೆ ಮಾತನಾಡಿದ್ದು ನಿಜವಾಗಿಯೂ ಶ್ಲಾಘನೀಯ.
ಶ್ರೀ ಡಿ ಸೋಜ ಅವರಿಗೆ ಹೃತ್ಪೂರ್ವಕ ವಂದನೆಗಳು.
ವ್ಹಾ ಇದ್ದರೆ ಹೀಗೆ ಇರಬೇಕು ಏನು ಹೃದಯವಂತಿಕೆ ಗ್ರೇಟ್ ಸರ್ 🙏🙏. 💐💐ಗ್ರೇಟ್ ಸರ್.
ಸರ್, ನಿಮ್ಮ ಮಾತು ಇನ್ನೂ ಕೇಳಬೇಕು ಅನ್ನಿಸುತ್ತೆ. ಎಷ್ಟು ಚೆನ್ನಾಗಿ ಮನಮುಟ್ಟುವಂತೆ ತಿಳಿಸಿದ್ದೀರಿ. ನಿಮಗೆ ಅನಂತ ಧನ್ಯವಾದಗಳು ಸರ್.
😊😊😊😅😊😊😊😊😊😊😊😊😊😊😊😊😅
ಅಭಿನಂದನೆಗಳು ಸರ್
❤ you ಡಿಸೋಜಾ ಸರ್
ತುಂಬಾ ಸುಂದರ ಮತ್ತು ಅಷ್ಟೇ ಮಾರ್ಮಿಕ ನುಡಿಗಳನ್ನಾಡಿದ್ದೀರಿ ಜಾನ್ ಸರ್...
ನಿಮ್ಮ ಮಾತು ಕೇಳಿ ತುಂಬಾ ಸಂತೋಷ ಆಯ್ತು..❤❤👌👍
- ಗಂಗಾಧರ್ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತು,ಭಟ್ಕಳ.
Wooow supeeer sir 👑✨....🙌🙏
Jai ho Jhon sir❤
Beautiful speech. God bless you, sir. ❤❤
Super 🙏🙏🙏🙏🙏
Very excellent speach🙏🏼👏🏼👏🏼👏🏼
Wonderful speech, it has been clear and clarity of kannada fluent pronunciations.
ಸರ್
ನಿಮ್ಮ ಮಾತು ಮುತ್ತಿನಂತಿತ್ತು
ಧನ್ಯವಾದಗಳು ಸರ್ ನಿಮಗೆ
Wonderful expression of your thoughts! Crystal clear language. Mind blowing Sir🎉
Great 👍
ಹೃದಯಸ್ಪರ್ಶಿ ಭಾಷಣದಿಂದ ಸಭಿಕರ ಕಣ್ಣಿನಲ್ಲಿ ನೀರೂರುವಂತೆ ಮಾತನಾಡಿದ ಡಿಸೋಜರಿಗೆ ಅತ್ಯಂತ ಆಪ್ತ ಧನ್ಯವಾದಗಳು. 🌹🥰🌹👌👍🙏🔔🚩
🙏🙏🙏🙏🙏🙏 ಡಿ ಸೋಜಾ 🙏
Great speech. Knowledge able person of life.. here no religion cast nothing just
.reality of human life agreat salute to mr d'souza
You are great my dear keep it up may God bless you
Super sir
Very beautiful information with great example peoples want to understand what's life and friendship for each other forever.
ಉತ್ತಮ ವಾಗ್ಮಿ 🙏
❤ Speech
ಜ್ಞಾನದ ತಿಳುವಳಿಕೆಯ ಮೇಧಾವಿ. ಎಲ್ಲಿ ಏನು ಮಾಡಬೇಕು ಎಂಬ ತಿಳುವಳಿಕೆ ಇದೆ. ಸಮಾಜಕ್ಕೆ ಇಂತವರು ತಿಳುವಳಿಕೆ ಬೇಕು
Great sir .what an explanation
Bhasha pravina SUPAR Sir 🎉🎉🎉
ನಿಮ್ಮ ಕನ್ನಡ ಭಾಷೆಯ ಪ್ರೌಢತ್ವಕ್ಕೆ ಅಭಿನಂದನೆಗಳು
ತುಂಬಾ ಸ್ಪಷ್ಟತೆ, ಒಳ್ಳೆಯ ಮಾತುಗಳು!🙏🏾🌹🙏🏾!
super sir
ಅತ್ಯುತ್ತಮ ವ್ಯಕ್ತಿತ್ವ, ಉತ್ತಮ ಮಾತುಗರಿಕೆ. 👌
ಸೂಪರ್ ಸರ್. ನಿಮ್ಮ ಮಾತುಗಳು ಮನತಟ್ಟುವಂತೆ ಇದೆ. ಮೇರಾ ಭಾರತ್ ಮಹಾನ್ 🇮🇳
Very nice speech from you sir..Lot of respect ..
Wow super sir good thought God bless you sir
🙏🕉️ಕೃಷ್ಣ ವಂದೇ ಜಗದ್ಗುರು 🕉️🙏
👍👍
Excellent speech sir 🙏
Evaru esttu dina yelli edrru
Well explained. Thanks to you sir
ಅದ್ಬುತ ನುಡಿಗಳು ಸರ್ 🙏
John sir, nimma jnana& presentationge tumbu hridayda salute❤🎉.
Good talk congratulations mr john
🎉🎉🎉🎉🎉
ಎಲ್ಲವೂ ಕೃಷ್ಣಾರ್ಪಣಮಸ್ತು ❤
jana d souza🙏🙏🙏🙏🙏🙏🙏🙏🙏
👏👏👏👏.🙏🙏
Hindu dharmakke hindugale shathru nenapirali .
Love you Jesus
My God my Lord
The truth, The way and The life
ಡಿಸೋಜಾ ರಂತೆ ನೀವು ಕ್ರೈಸ್ತರಾಗಿದ್ದರೂ ಅವರ ಭಾವನೆಗಳಿರುವ ನಿಮ್ಮ ಹೃದಯ ಶ್ರೀಮಂತಿಕೆಗೆ ತುಂಬು ಹೃದಯದ ಧನ್ಯವಾದಗಳು. ಹಾಗೂ ಮನಃ ಪೂರ್ವಕ ನಮಸ್ಕಾರಗಳು 🙏
🙏🏻🙏🏻🙏🏻
ಸಾಂದರ್ಭಿಕವಾಗಿ ಮಾತನಾಡಿದ್ದೀರಿ. ಎಲ್ಲರ ಮನಮುಟ್ಟುವ ಮಾತುಗಾರಿಕೆ. 👏👏👏
Great sir intha vedikeyalli e kathe ati sukta vagide
A beautiful speech
ಎಲ್ಲಾಬಲ್ಲವರು ಇಲ್ಲ ಬಲ್ಲವರು ಯಾರು ಇಲ್ಲ.🙏.
Fine speech
Tumba olley maatu
Congrates d souja sir
Excellent speach 🎉
Adbutha Kannada❤ Adbutha Vyaktitwa❤
Pure Kannada and intelligent person Mr John ✌️🎉😍
Salute you Sir. John D'Souza for your words of true wisdom. May God bless you and may there be more of like you in our society. One of the best speech I ever heard in my life. 🙏🙏
❤Dsouza
Grt sir neev
Excellently Explained. 👋👍
Adbhutha nudigalu
ಹಿತ ವಚನಗಳು ಧನ್ಯವಾದಗಳು
ತೂಕದ ಮಾತು 👌
🙏🙏🙏🙏🙏
❤
🙏🙏🙏🙏🙏👌
Love you
♥️♥️♥️♥️🙏🙏🙏🙏
Great speach sir
Jai shree krishna 🙏
Good speech 👏
Jai.shree.krishna.
🙏🙏🙏🙏🙏✝️☪️👍
🙏🙏🙏
👌👍🙏🙏🙏🚩
CONGRATS D SOWJA
❤🙏👍
👍
💐🙏
Super.speeh.
👌👏👍🙏
Sir excellent Onde ondu salahe bengalooru side piduginante vyaapisiruva padaprayoga maatu maatigoo takkanta takkanta takkanta annodannu pleeeeease kammi maadi
❤❤❤❤
Jai D'Souzaji
ಉತ್ತಮ ಭಾಷಣ ಸಾರ್
Nimma Kannada Bashe keluvide Chanda innomme kelona anisutte sir
Neevu kooda Kannada bhasheya abhimani annisutte.
Devaru nimmannu channagittarily.
Bari kushi and
D'Souza ಅವ್ರೆ ನಿಮಗೆ 🙏🙏