(With 3 Tips)ಕರಿಬೇವು ಹಿಂಡಿ|Uttara Karnataka style Curry leaves Chutney powder|ಉತ್ತರ ಕರ್ನಾಟಕ ಸ್ಪೆಶಲ್
Вставка
- Опубліковано 2 лют 2023
- ಕರಿಬೇವು ಹಿಂಡಿ/ಕರಿಬೇವು ಚಟ್ನಿಪುಡಿ/ಕರಿಬೇವು ಒಣ ಚಟ್ನಿ/Uttara Karnataka style Curry leaves Chutney powder/chutney pudi/ಉತ್ತರ ಕರ್ನಾಟಕ ಸ್ಪೆಶಲ್/curry leaves chutney pudi/Curry leaves Chutney Pudi in Kannada/Dry curry leaves chutney/Kadipatta chatni recipe
ಉತ್ತರ ಕರ್ನಾಟಕದ ಸ್ಪೆಶಲ್ ಶೇಂಗಾ ಚಟ್ನಿ ಪುಡಿ ರೆಸಿಪಿ👇
• (with 12 Tips)1 ½ kg ಶ...
ಇನ್ನಷ್ಟು ಬೇರೆ ಬೇರೆ ತರಹದ ಚಟ್ನಿ ಪುಡಿ ರೆಸಿಪಿಗಳು👇
• Chutney Pudi recipe
Popular videos from our channel :
👇
ಶಾವಿಗೆ ಪಾಯಸ ಎಷ್ಟು ಹೊತ್ತು ಇಟ್ಟರೂ ಕೂಡಾ ಗಟ್ಟಿ ಆಗಲ್ಲಾ👇
• (With 3Tips)ಶಾವಿಗೆ ಪಾಯ...
ಚಕ್ಕುಲಿ ಹಿಟ್ಟು , ಪಾರಂಪರಿಕ ಪದ್ದತಿ👇
• ಚಕ್ಕಲಿ ಹಿಟ್ಟು(store fo...
ಕರದಂಟು ರೆಸಿಪಿ, ಉತ್ತರ ಕರ್ನಾಟಕದ ಸ್ಪೆಶಲ್👇
• ಕರದಂಟು(Tips&tricks) ಉತ...
ಜೋಳದ ವಡಿ ,ಉತ್ತರ ಕರ್ನಾಟಕದ ಸ್ಪೆಶಲ್👇
• ಉತ್ತರಕರ್ನಾಟಕದ ಸ್ಪೆಷಲ್...
ಬೆಲ್ಲದ ಕೊಬ್ಬರಿ ಮಿಠಾಯಿ👇
• ಬೆಲ್ಲದ ಕೊಬ್ಬರಿ ಮಿಠಾಯಿ|...
ಜೋಳದ ಹಿಟ್ಟಿನ ಧಿಡೀರ್ ಪಡ್ಡು 👇
• Jolada Hittina Paddu| ...
ಸಾಟಿ ಹಚ್ಚಿದ ಪದರ ಕಚಿ೯ಕಾಯಿ👇
• ಸಾಟಿ ಹಚ್ಚಿ ಮಾಡಿದ ಉತ್ತರ...
ಮನೆಯಲ್ಲಿ ಕಡ್ಲೆಹಿಟ್ಟು ತಯಾರಿಸಿ ಈ ತರಾ ಬೇಸಿನ್ ಲಾಡು ಮಾಡಿ ನೋಡಿ👇
• ಮನೆಯಲ್ಲಿ ಕಡ್ಲಿಹಿಟ್ಟನ್ನ...
ಸಾಬುದಾಣಿ ವಡಾ, ಉತ್ತರ ಕರ್ನಾಟಕದ ಸ್ಪೆಶಲ್👇
• (With 5Tips)ಹೀಗೆ ಸಾಬುದ...
ದೇವಸ್ಥಾನ ಶೈಲಿಯ ಪೂಳಿಯೊಗರೆ 👇
• Temple style Puliyogar...
ಸಾಬುದಾಣಿ ಚೂಡಾ ರೆಸಿಪಿ👇
• Sabudana Chivda|Quick&...
ಕಚ್ಚಾ ಅವಲಕ್ಕಿ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಕಚ್ಚಾ ಅವಲಕ್ಕಿ| Kachha ...
ನಮ್ಮ ಹಳ್ಳಿ ಕಡೆ ಮಾಡುವ ಶೇಂಗಾ ಹೋಳಿಗೆ ರೆಸಿಪಿ👇
• ನಮ್ಮ ಹಳ್ಳಿ ಕಡೆ ಮಾಡುವ ಸ...
ಕಲ್ಲಲ್ಲಿ ಕುಟ್ಟಿದ ಉತ್ತರ ಕರ್ನಾಟಕದ ಸ್ಪೆಶಲ್ 3 ಚಟ್ನಿ ರೆಸಿಪಿಗಳು👇
• ಕಲ್ಲಲ್ಲಿ ಕುಟ್ಟಿದ ಉತ್ತರ...
ಬೆಲ್ಲದ ಹೆಸರಬ್ಯಾಳಿ ಉಂಡಿ ರೆಸಿಪಿ👇
• ಬೆಲ್ಲದ ಹೆಸರಬ್ಯಾಳಿ ಉಂಡಿ...
ಗೋಕಾಕ ಲಡಕಿ ಉಂಡಿ ರೆಸಿಪಿ👇
• ಗೋಕಾಕ ಲಡಕಿ ಉಂಡಿ|ಉತ್ತರ ...
ಮಸಾಲಿ ಖಾರಾ ಉತ್ತರ ಕರ್ನಾಟಕದ ಸ್ಪೆಶಲ್👇
• ಮಸಾಲಿಖಾರ|ಕಡಿಮೆ ಪ್ರಮಾಣದ...
ಸುಸಲಾ/ ಮಂಡಕ್ಕಿ ಒಗ್ಗರಣೆ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಸುಸಲಾ ಮಾಡುವಾಗ ಈ ತಪ್ಪುಗ...
ಹೋಳ ಬದನೆಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಹೋಳ ಬದನೆಕಾಯಿ ಪಲ್ಯ| ಉತ್...
ಹಸಿಮೆಣಸಿನಕಾಯಿ ಉಪ್ಪಿನಕಾಯಿ ಉತ್ತರ ಕರ್ನಾಟಕದ ಸ್ಪೆಶಲ್👇
• ಉತ್ತರ ಕರ್ನಾಟಕದ ಹಸಿಮೆಣಸ...
ಬೆಳ್ಳುಳ್ಳಿ ಮಂಡಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್👇
• ಬೆಳ್ಳುಳ್ಳಿ ಖಾರಾ ಮಂಡಕ್ಕ...
ಚವಳಿಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಚವಳಿಕಾಯಿ ಪಲ್ಯ|North Ka...
ಬೆಳ್ಳುಳ್ಳಿ ಖಾರಾ ಸೇವ್ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಬಳ್ಳೊಳ್ಳಿ ಖಾರಾ ಸೇವ್|Be...
ತುಪ್ಪದ ಅವಲಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್ 👇
• ತುಪ್ಪದ ಅವಲಕ್ಕಿ|Hubli-D...
ಕಟ್ಟಿನ ಸಾರು/ಒಬ್ಬಟ್ಟು ಸಾರು ಉತ್ತರ ಕರ್ನಾಟಕದ ಸ್ಪೆಶಲ್👇
• Obbattu Saaru|ಈ ಸಲಾ ಹಬ...
ಎಣ್ಣಿ ಚಪಾತಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ರೆಸಿಪಿ👇
• ಎಣ್ಣಿಚಪಾತಿ Soft & Laye...
ಇನ್ನೊಂದು ತರಹದ ಉತ್ತರ ಕರ್ನಾಟಕದ ಸ್ಪೆಶಲ್ ಮಸಾಲಿ ಖಾರಾ👇
• Masale Khara recipe No...
ನಿಂಬೆ ಹಣ್ಣಿನ ಸಿಹಿ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
• ನಿಂಬೆ ಹಣ್ಣಿನ ಸಿಹಿ ಚಟ್ನ...
ಸಾಟಿ ಹಚ್ಚಿದ ಪದರ ಕಚಿ೯ಕಾಯಿ ,ಉತ್ತರ ಕರ್ನಾಟಕದ ಸ್ಪೆಶಲ್👇
• ಸಾಟಿ ಹಚ್ಚಿದ ಪದರ ಕಚಿ೯ಕಾ...
ಪುಂಡಿ ಪಲ್ಯ ಸಾಂಪ್ರದಾಯಿಕ ಪದ್ಧತಿ , ಉತ್ತರ ಕರ್ನಾಟಕದ ಸ್ಪೆಶಲ್👇
• Pundi Palya(Authentic ...
ಖಾನಾವಳಿ ಸ್ಟೈಲ್ ಶೇಂಗಾ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
• (Tips & tricks)ಉತ್ತರ ಕ...
ಜೋಳದ ಹಿಟ್ಟಿನ ಧಿಡೀರ್ ದೋಸೆ👇
• ಜೋಳದ ಹಿಟ್ಟಿನ ದಿಢೀರ್ ದೋ...
ಜೋಳದ ನುಚ್ಚು ,ಉತ್ತರ ಕರ್ನಾಟಕದ ಸ್ಪೆಶಲ್👇
• 4 ಜೋಳದ ನುಚ್ಚಿನ ರೆಸಿಪಿಗ...
ಬೆಲ್ಲದ ರವಾ ಉಂಡೆ ರೆಸಿಪಿ👇
• ಬೆಲ್ಲದ ರವಾ ಉಂಡೆ(ಕೇವಲ 1...
ಬೆಟಿಗೇರಿ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
• ಬೆಟಗೇರಿ ಚಟ್ನಿ|UttaraKa...
ಖಾರದ ಬುತ್ತಿ, ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್ 👇
• ಖಾರದಬುತ್ತಿ|ಉತ್ತರ ಕರ್ನಾ...
ಬಟಾಟೆ ಚೂಡ್ವಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಬಟಾಟಿ ಚುಡ್ವಾ| Upvas Sn...
ಉಳ್ಳಾಗಡ್ಡಿ ಖಾರಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಉಳ್ಳಾಗಡ್ಡಿ ಖಾರಾ|ಉತ್ತರ ...
ಮದುವೆ ಮನೆ ಸ್ಟೈಲ್ ಬೀನ್ಸ್ ಪಲ್ಯ 👇
• ಬೀನ್ಸ್ ಪಲ್ಯ|South Karn...
ಪುಟಾಣಿ ಕರದಂಟು ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• Putani Kardantu|ಪುಟಾಣಿ...
ಶೇಂಗಾ ಹಸಿ ಸಾರು ರೆಸಿಪಿ , ಉತ್ತರ ಕರ್ನಾಟಕದ ಸ್ಪೆಶಲ್👇
• ಶೇಂಗಾ ಹಸಿ ಸಾರು/ತಂಬುಳಿ/...
ಕುದಿಸಿದ ಖಾರಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
• ಕುದಿಸಿದ ಖಾರಾ|ಉತ್ತರ ಕರ್...
#CurryleavesChutneypowder
#UttaraKarnatakastyle
#chutneypudi
#paakashringarrecipes
#curryleaveschutneypowder
#chutneypudi
#peanutchutneypowderinkannada
#groundnutchutneypowder
#curryleaveschutneypowdertamil
#uttarakarnatakarecipes
#nNorthkarnatakadtyleshengachutneypudi
#kannadacookingchannel
#intraditionalstylebypaakashringar
#paakashringarrecipes
#inlargequantity
#ಕರಿಬೇವುಚಟ್ನಿಪುಡಿಮಾಡುವವಿಧಾನ
#ಉತ್ತರಕರ್ನಾಟಕಸ್ಟೈಲ್
#ಚಟ್ನಿಪುಡಿ
#ಕಡ್ಲೆಕಾಯಿಪರಿಷೆ - Навчання та стиль
Bayalli neeru baratte superrrr karibeu hindi.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
I tried this powder and the taste and aroma is awesome.Thank you so much.
Glad you liked it
Thank you 🙏🏻
Ekdam mast ri baayara 😋👏
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
I have made this chutney powder today. Taste was superb. Thank u. Should be keep this in refrigerator or v can keep it outside. As it summer time now.
Keep it out side for 8-10 days( Airtight container)
Thanks for trying 🙏🏻
ನಾನೂ ಇದನ್ನು ಮಾಡಿದೆ ತುಂಬಾ ರುಚಿಯಾಗಿದೆ ಮತ್ತು ಕಡ್ಲೆಕಾಯಿಬೀಜ ದ ಪ್ರೋಟಿನ್ ಕರಿಬೇವಿನ ಕಬ್ಬಿಣಾಂಶ
ಆರೋಗ್ ಕ್ಕೆ ಬಹಳ ಒಳ್ಳೆಯದು ಥ್ಯಾಂಕ್ಸ್ ಗೀತಾ
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು Sunitha 🙏🏻
Very very super
Thank you very much 🙏🏻
Very nice 👌👍
Thank you 🙏🏻
Good
Thank you.
Curry Leaves Chutney Powder is a multipurpose Recipe which suits perfectly with every main dish & also best for Diabetics.Applause Geeta Dear.👏👏
Thank you so much Manjula ji for your lovely feedback 🙏🏻
Excellent ಆಗಿ ಕಾಣಿಸ್ತಿದೆ 😋😋
ನೀವು ಚಮಚದಲ್ಲಿ ತೆಗೆದು ತೋರಿಸ್ತಿರುವಾಗ ನನಗೆ ಹಾಗೇ ಬಾಯಿಗೆ ಹಾಕಿಕೊಂಡು ರುಚಿ ನೋಡಬೇಕು ಅನ್ನಿಸ್ತಿತ್ತು, ಅಷ್ಟು ಚೆನ್ನಾಗಿದೆ ಮೇಡಂ
Ohh ಹೌದಾ! ತುಂಬಾ essy ರೆಸಿಪಿ, ಒಂದು ಸಲಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
ಆಗ್ಲಿ Ma'am, try ಮಾಡ್ತಿನಿ
ನಿಮ್ಮ ಭಾಷೆ ಯಂತು ಕೆಳಕ್ಕೆ ತುಂಬಾ ಇಂಫಗಿಧೆ ಎಷ್ಟು ಕೇಳಿದ್ರು ಬೇಜಾರು ಆಗೋದಿಲ್ಲ ನಿಮ್ಮ ಆಡಿಗೇನು ಸೂಪರ್
ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Kavali kai uppinkai torasre
Okay
Hunsehannu hakbeka
ಬೇಡಾ ಅವಶ್ಯಕತೆ ಇಲ್ಲಾ.
Nimm khadai link Jodi.
ಇದನ್ನ ಪಾತ್ರೆ ಅಂಗಡಿಯಲ್ಲಿ ತಗೋಂಡಿದ್ದೆ.
Shenga badalu bere enu hakabodu tilisi
ನಮ್ಮ ಕಡೆ ನಾವು ಶೇಂಗಾ ಹಾಕೇ ಚಟ್ನಿ ಪುಡಿ ಮಾಡತ್ತಿವಿ.
ಶೇಂಗಾ ಇಲ್ಲಾ ಅಂದ್ರೆ ಚಟ್ನಿಪುಡಿ ಚೆನ್ನಾಗಿ ಆಗೋಲ್ಲ.
ಅಕ್ಕ ನೀವು ಹೇಳಿರೋ ರೆಸಿಪಿ ಟ್ರೈ ಮಾಡ್ತೀನಿ
Thank you so much Sandhya 🙏🏻
Madam svalpa ಶೇಂಗಾ svalpa ಒಣ ಕೊಬ್ಬರಿ roast madi hakaboda??
ಹುರಿದ ಶೇಂಗಾ ಹಾಕಿದ್ದೀನಿ ಅಲ್ವಾ.
Hakidira adar ಜೊತೆಗೆ ಒಣ ಕೊಬ್ಬರಿ hakidre taste chennagirutta anta kelde
@@drakshayanimath5687
ಹಾಕಬಹುದು, ಆದ್ರೆ ತುಂಬಾ ದಿನಾ store ಮಾಡಬೇಡಿ.