Acting .. dialogue... D O P.... B G M... Director and direction ... Especially karthik ruvery reddy Fantastic..Amazing.. Upload to next time lengthy video... All the beat to all guys..
Superagide 👌👌👌 Nodro hudgura hudgeer yarana suddennagi break up andre e videodalli konege idiyalla dailogue adhunna helbidi.😂😂😂 Tq so much nim team ge . Eege short movies madta iri. Haage super acting .
ನಿಮ್ಮ ಮಗಳು ಉದ್ದಾರ ಆಗಿಲ್ಲ ಅಂತ ಉದ್ದಾರ ಆಗಿರೋ ಅಳಿಯನ ಹುಡುಕ್ತಾ ಇದ್ದೀರಾ ಅಧಿಕೆ ಹೇಳೋದು ಯಾವಾಗಲೂ ಹುಡುಗ್ರು strong, first, better, smart, ಅಂತ ಗಂಡು ಮಕ್ಕಳೇ strong ಗುರು
ರೀಯಲ್ಲೀ ಸೂಪರ್ ಗುರು ನಮ್ಮ ಹುಡುಗಿ ಇದೇ ತಾರಾ ಆದರೆ ಸ್ವಲ್ಪ ಚೇಜ್ ಮೊಬೈಲ್ ಕೂಡಿಸಿ ಅದಕ್ಕೆ ಸಿಂ ಮತ್ತು ಕರೆನ್ಸಿ ಅಕಿಸಿ ನಿನೇ ನನಗೆ ಕಾಲ್ ಮಾಡು ಅಂತಳೆ ಮತ್ತು ಕರೆನ್ಸಿ ಹಕ್ಕೀಸ್ತಳೆ ಇದೇ ಪ್ರಬಂಲಮ್ ಆದರೂ ನಿನ್ನ ಅಕ್ಟೀಗ್ ಸೂಪರ್ 👌👌👌👍👍👍
ಅಣ್ಣನಿಗೆ ಆದಷ್ಟು ಬೇಗ ಸಿನಿಮಾ ದಲ್ಲಿ ಅವಕಾಶ ಸಿಗಲಿ
.
🙏🙏🙏🙏
ಲೆ ಯಾರಲೇ ನೀನು
ಇಷ್ಟೊಂದು ಚೆನ್ನಾಗಿ ಆಕ್ಟಿಂಗ್ ಮಾಡ್ತಿಯಲ್ಲ
ನಾನು ನಿನ್ನ ಫ್ಯಾನ್ ಆಗ್ಬಿಟ್ಟೆ ಕಲ್ಲ ❤️❤️
Kolar uduga
Amruthanjan movie nodu bro
#Mahashashi ringtone
Chintamani hudga. Nam vlg
Swlp respect kodro
ವರ್ಷಕ್ಕೆ ಒಂದು ತಗುದ್ರು ಮುತ್ತಿನಂತದ್ದು ತಗಿತ್ಯ ಗುರು ಎಲ್ಲದ್ರಲ್ಲೂ ಸಹ 🥳🤗
ಈ ತರ ಶಾರ್ಟ್ ಮೂವೀಸ್ ಮೂವೀ ಗಿಂತ
ಹೆಚ್ಚಾಗಿ ಮಜಾ ಕೊಡ್ತಾವೆ ಅಲ್ವಾ 🤣😍
S howdu bro.... 👌👌👌
ಚಿಂದಿ.... ಶಾರ್ಟ್ ಮೂವೀಸ್ ಮಾಡ್ತಾನೇ ಕನ್ನಡಿಗರ ಮನಸ್ಸು ಗೆದ್ದುಬಿಟ್ಟಿದ್ದೀರಿ ನಿಮ್ಮ ಟೀಂ... ಆಲ್ ದ ಬೆಸ್ಟ್ ಬ್ರದರ್
ಹೀರೋ ಆಗೋ ಎಲ್ಲಾ ಲಕ್ಷಣಗಳು ಕಾಣುಸ್ತಿದೆ...🔥
ಕಲಾಕಾರ...udgiru ಜೊತೇನೆ ಎಣ್ಣೆ ಓಡಿಯೂ ಅದೃಷ್ಟ ..ತಾವು🤭❤️❤️ ಚಿಂಧೀ ಕುಡುಕ ಪಕ್ಕಾ ಎಲ್ಲೋ ಮಚ್ಚೆ ಗುರು ನಿನ್ಗೆ..🔥
ಅಲ್ಲೇ ಎಲ್ಲೋ ಆಯ್ತಾ ಅವ್ನ ಕಲರ್ ಗೆ ಅದ್ ಕಾನ್ಸಿರಲ್ಲ😂
ನಿಮ್ಮಿಬ್ಬರ ಅಭಿನಯ ತುಂಬಾ ಚೆನ್ನಾಗಿದೆ. ಡೈಲಾಗ್ ಗಳು 🔥🤗 ಕೊನೆಯಲ್ಲಿ ಹೇಳಿರೋ ಸತ್ಯದ ಮಾತುಗಳು. ನಿಮ್ಮ ತಂಡಕ್ಕೆ ಒಳ್ಳೆದಾಗ್ಲಿ.
2 - 3 ಸಲ ನೋಡಿದವರು
ಲೈಕ್ ಮಾಡಿ...👍🥀
ಒಂದು ವಾರದಲ್ಲಿ 100 K ದಾಟಿದೆ ಅಂದರೆ
Pure Talent ನ ಜನ ಇಷ್ಟ ಪಡ್ತಾರೆ ಅಂತ ಅರ್ಥ 🥷🔥
Sooper this actor has all abilities to become hero in silver screen.... give this man an OT packet
🤣🤣
😂
Saak bidrappa, diamond screen hero avanu😂
Last dialogue is epic😂😂😂❤️❤️❤️❤️
Hey Karthik bro, I like your acting skills. It's so natural. Your delivery timing of the dialogues is epic. Fan anko ❤️
Nanu nim fan anko!!
I watch this video more than 10 times but it craze never gone 😂 ultimate dailouges 🔥🔥
Yaaa
S
ಕಲ್ಲ್ ಮಿಂಡ್ರಿ ಜಗತ್ತ ಮಿಂಡ್ರಿ 😂🤣😂
Extraordinary Fantastic mind blowing 😉❤️
We love that kudka 😂😂😂👌
Super
Paka😂😂😂😂
I love kannada
ಎನ್ ಎನ್ ಡೈಲಾಗ್ ಗುರು ಎಲ್ಲಿಂದ ಬರ್ತವೆ ಇಂತ ಡೈಲಾಗ್ ಸೂಪರ್ ಆಕ್ಟಿನ್ಗ್ ಅಂತ್ತು ಇನ್ನು ಸೂಪರ್.......😍👌
ಇವ್ನ್ ಯಾರೊ ಒಳ್ಳೆ ಕಳ್ಮಿಂಡ್ರಿ ಇದ್ದಂಗವ್ನೆ 😂👌👌
ಇವಾಗ ಕಾಲ ಹೇಗೆ ಇದಿಯೋ ಅದೇ ತರ ಮೆಸೇಜ್ ಕೊಟ್ಟಿದ್ದಾರೆ. ಸುಪರ್
Guru, Where were you these many days. You got a very bright future raja. I really enjoyed it a lot. Thank You
All the best from D boss fans😍😍😍
Ultra legends can make like this......👌👌👌
ಟೈಮಿಂಗ್ ಸೂಪರ್ ಗುರು ಒಳ್ಳೇದು ಆಗಲಿ
Sy
Wow
@JUST FUN 2020 i
Fgjyhm🎈✨
DASHU MUSIC 🥺🙏 PLZ NAMDU OND Latest Video nodi then Review plz
Counter Mel Counter'u
Nam Hero Dialogue
Superrooo Supperruu ......
Hudugre Uddara Aagbeka 😂😂🔥🔥🔥
ಒಳ್ಳೆ ಆಕ್ಟರ್ ಬ್ರದರ್ ನೀನು, ಸಖ್ಖತ್ ಎಂಜಾಯ್ ಮಾಡ್ತೀವಿ ನಿಮ್ ವೀಡಿಯೋಯ್. ಗಡ್ ಲಕ್
ua-cam.com/video/bkgx8Y2FMCU/v-deo.html
Acting .. dialogue... D O P.... B G M... Director and direction ... Especially karthik ruvery reddy Fantastic..Amazing.. Upload to next time lengthy video... All the beat to all guys..
ಈ ಕೋರೊಣ ಟೈಮದಾಗ ನಿನ್ನ ವಿಡಿಯೋ ಆಕ್ಸಿಜನ್ ನೋಡ್ಲೆ ❤️
ಮನು ಮದುವೆ ಆಗೋಣ_ ಬಿಳಿ ಬಿಥ್ರಿ ಬಾ.. ಇವನ್ ಯಾರೋ ದೊಡ್ಡ ಕಲಮಿಂಡ್ರಿ ಇದಂಗ್ ಅವನೇ 😂😂
Highlight of the scene
Howdu jagath mindri idang avne😂
Alla bro jagatb mindri😂😂
Jagat mindri alla 7mindri evnu😂
Alla matthe..😂
Hard-core Romance....😀 👌👌👌
Bandwala idre Old Monk...😘😘
Any old monk lovers....❤️❤️❤️❤️
ಅನಾವತ pa.... Lots of love from Belagavi ♥️
ಕೋಲಾರದ ಭಾಷೆ ಗುರು...👌
Hu
Anna nange ondhu doubt kolar dalli Kannada mathadthare antha tamil telegu navare jasti
ಹುಚ್ಚಾ ಅದು Dialect Or Accent ಕಣೋ ಭಾಷೆ ಅಲ್ಲ 😂😂
ಒಳ್ಳೇ Uneducated Chutya ತರ ಇದೀಯ ನೀನು
💐🌹🌹👏👏 ಸೂಪರ್ ಗುರು ದೇವರು ಒಳ್ಳೆಯದು ಮಾಡಲಿ
ಎಲ್ಲಾ ವಿಡಿಯೋದಲ್ಲಿ ಹುಡುಗೀರತ್ರ ನೋ ಎಣ್ಣೆ ತರಿಸು ಕುಡಿತಿಯ ಏನು ಜಗತ್ತಿನ ಮಿಂಡ್ರೀ ನೆನೆ 🤗😂🤣🤣
🤣🤣🤣
@@Souravsanadi18 bb cu chairman and
Guys seriously enjoyed this .. loved the concept and the comedy .. all the best .. plz do more videos like this ans entertain us
5 minute short movie,,💥ಬೆಂಕಿ👍All the best from London 👏
DP super samle so cute for your acting so
ಅಕ್ಕನಿಗೆ ನಮಸ್ತೆ from ಅಮೆರಿಕ
Thank you Madam 🙏
London ahhhh
@@karthikruvaryreddy8743 🙏
ಸೂಪರ್ ಮೂವಿ ಕಾರ್ತಿಕ್ All the best 8 ಕೋಟಿ ಕನ್ನಡಿಗರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ
ನಮ್ಮ ಕೋಲಾರ ಲ್ಯಾಂಗ್ವೇಜ್ ಅಂದ್ರೆ ತಮಾಷೇನಾ ಸೂಪರ್ ಕಾರ್ತಿಕ್ ನಿನ್ ಸಿನಿಮಾ 100'/. ಬ್ಲಾಕ್ ಬಸ್ಟರ್ ಆಗುತ್ತೆ
ಯಾವ್ದು ಕೊಲ್ಹಾರ ಭಾಷೆ ಇದಾ...😁?
@@MANDYA-123_... crt kannada language edu Kolar language ante😂😁🤣
ua-cam.com/video/wUuIh1QwAO8/v-deo.html
@@SupriyaAR ಹೌದು
@@SupriyaAR ನಮ್ ಆರ್ ಸಿ ಬಿ ಅಭಿಮಾನಿ.......
Super ....All The Best From KICCHA Fan's😍😍
Jai BAADSHA
🙌❤️
🙏🙏🙏
Benki maga...🔥🔥 6 mins heg hoythu anthane gotthaglilla..👌😁
Guruu climax mathra Ultyyyy 👌👌👌👌😄,,, Hudgi bittogo time nalli prathi obba hudga nu ide thara bhaya itre nam yav hudugru devdasa agalla ✌️😄😄
6 minutes saaltilla guru en kick ide video li can't control ❤️
Story hege idru direction hege idru.. nin hero rolling act madidmele mugitu.. cinema hittu pakka 🔥❤️😎❤️
ಜಗತ್ ಮಿಂಡ್ರಿನೆ ನೀನು, Osm acting bro🧡❤️
ಹೆನ್ ಗುರು ಟ್ಯಾಲೆಂಟ್ ಯಪ್ಪಾ ಸೂಪರ್ ಆಕ್ಟಿಂಗ್ ಗುರು ಇದೆ ತರ ಮಾಡ್ತಿರಿ ನಮ್ಮ್ ಸಪೋರ್ಟ್ ಇದ್ದೆ ಇರುತ್ತೆ...✌️💯😀😎
ಔದು .... ಹೆನ್ ಟ್ಯಾಲೆಂಟ್ ಹಲ್ವ , ಹಿವನದು? ಪ್ರೇಮ್ಸ್ ಹಾರ್ ಈರೋ ಫಿಲಂಗೆ ನೀನೇ ಹಲ್ವ ಡೈಲಾಗ್ ಬರೆಯೋದು.... ಹೆಷ್ಟು ಸೂಪರ್ ಹಲ್ವ????
"Billi bitriii" give this guy a medal 🤣🤣🤣🤣🤣🤣🤣
😂😂yeah..
Her to be zh
@@yashudboss6124 ox Hy g
No we should give Oskar award 🤣🤣
@@nischalmanjunathgowda9220 exactly 🤣🤣
Once again Kudka has done awesome acting 👏.
Keep up Karthik.
ಇವ್ನ ಯಾರೋ ಬಾರಿ ಕಳ್ಳ ಮಿಂಡ್ರೀ ಇದ್ದಂಗ ಅವ್ನೆ👌👌😂😂😂
😂😂😂😂
ಹೌದು ಜಗತ್ ಮಿಂಡರಿ ಇವನು....
ಜಗಳ ಅಲ್ಲ ಇದು hardcore romance 😂😂😂 ultimate dialog 👌👌 n his acting is osm keep it up kudka
Hardcore romance 🤣
Extraordinary replies given by Manu 🔥🔥🔥
6min, 22sec video made me to laugh whole day 😂awesome kuduka.. Love all your movies..
ಹಾಯ್
Hi
ಇಬ್ರು ಸಂಭಾಷಣೆ ಮತ್ತೆ ಟೈಮಿಂಗೂ ನಿಮ್ ಆವ ಭಾವ ಎಲ್ಲ ಸೂಪರ್...... ಸಕ್ಕತ್ ಮಜಾವಾಗಿ ಬಂದಿದೆ.... ಚಿಕ್ಕದಾಗಿ ಚೊಕ್ಕವಾಗಿದೆ 😀😀
ಏನು ಗುರು ಬೆಂಕಿ ನನಗಂತೂ ಸಕತ್ ಇಷ್ಟ ಆಯ್ತು.😍
ತು ಹೋಗಪ್ಪ ಇಂತಾ ಒಳ್ಳೆ ವಿಡಿಯೋ ನನಿಗ್ ಸಿಗಕ್ಕೆ ಒಂದ್ ದಿನಾನೇ ಬೇಕಾಯ್ತು..😂😂😂🤗👌
ನನಗೆ 4 ದಿನ ಕ್ಕೆ ಈ video ಸಿಕ್ಕಿದೆ
@@manjunath1876 u r too fast dude.. 😂😂
@@kirangowdams4277 😁✌️
"Nim maglanna nim kaiyall uddara madak aglilla, adke uddara agiro aliyan huduktidira" Epic reply 🔥🔥🔥
ಗುರು climax ultimate ☺👌❤🔥🔥🔥🔥
ನಾನಂತೂ ಕುಡುಕನ ಅಭಿಮಾನಿಯಾಗ್ಬಿಟ್ಟೆ 😂🙏
ಅನಾಹುತ ಗುರು ನಿನ್ನ ಮೂವೀಸ್ 👌😍
ಇವನು ಯಾರೋ ಬಾರಿ ಕಳ್ಳ ಮಿಂಡ್ರಿ ನೇ ಇರಬೇಕು.. 🔥🤟
ಉದಯೋನ್ಮುಖ ಕಲಾಪ್ರತಿಭೆ ,ಸಹಜ ಅಭಿನಯ,ನಗಿಸುವ ವಾಕ್ಚಾತುರ್ಯ, ಲೇಟಾಗಿ ನಿಮ್ಮ ವಿಡಿಯೊ ಬಂದ್ರು ಫುಲ್ ಮನರಂಜನೆ... ಒಳ್ಳೇದಾಗ್ಲಿ ನಿಮ್ಗೆ.....
ಸೂಪರ್ ಆಕ್ಟಿಂಗ್ ಬ್ರದರ್ 🥰🥰❤❤❤💞💖💙😎😍💙💜✌️💯💯💕
Heavy troll agthide ee short movie, i think its dedicated to all trollers and memers😂😂😂
😂😂😂
ಹಾಯ್
Acting. super guru🔥🔥❤️❤️👌👌👌
Director super❤️👌
DOP bombat❤️👌
Bgm. Super❤️👌
Watching 10 times more
Waiting next video 😀😀😀😀😀😀
Dailogue super awesome 👍 All the best from kichhasudeep fans ❣️💟❣️💯
Loved this short movie❤💕
Hu
Hi
Guru climax alli bayyodu sakatha agide ma awesome bro
Paragvagila nuce video👌👌😂
adru Nim enda jasthine expert madi anna😍
ಬರ್ಲಿ ಬರ್ಲಿ ಇನ್ನೂ😂😂😂😂❤️❤️❤️❤️
PROUD TO BE KUDUKA💪😹🔥
Super Acting bro👍👌ಯಾರಾದ್ರೂ ಕುಡುಕರ fans ಇದ್ದೀರಾ like ಮಾಡಿ👇
ಏನ ಹೇಳಿದಿಯೋ ಅಣ್ಣಾ..
Super bro...
ಬೆಂಕಿ ಬೆಂಕಿ ಅದಾವು
Actor knocking kannada industry door 🔥👌
Heavy guru. Last dialogue bariiii😂😂😂🔥🔥🔥 Love the concept and crypt play💯💯💯💯🍾🍾 every single dailoges are insain speech less I keep watching Epic...😂😂
ನೋಡ್ಲಿಲ್ಲ ಸಾರಿ ನೋಡ್ಕೊಳ್ಳಿಲ್ಲ LEGENDS
All the besht KARTHIK.... HAPPY BROTHERS DAY
Best bro
Omg
Great video guys
Can’t control lol 😂😂😂😂
ಎನ್ ಗುರು ಇವನು ಯಾ ಕಾಮಿಡಿ ಆಕ್ಟರ್ ಗಿಂತ ಕಮ್ಮಿ ಈಲ್ಲಾ ಕತಾರನಾಕ ನನ್ನ ಮಗ 😍♥️ಕೂಡಕಾ..
Jagath mindrii,,.🤙🤙 super acting bro🔥 All the best 2 the entire team❤
Super boss ಕುಡ್ಕ 😂❤️🔥
Superagide 👌👌👌
Nodro hudgura hudgeer yarana suddennagi break up andre e videodalli konege idiyalla dailogue adhunna helbidi.😂😂😂
Tq so much nim team ge .
Eege short movies madta iri. Haage super acting .
Super 🔥🔥😍💝
Line super
Best off luck all your team enu hechin video madi ede tar manranjane madi 😍
After a long time I'm seeing something new it's really good brother keep it up
ಕರಿಯ ಐ ಲವ್ ಯು ಸಖ್ಖತ್ತಾಗಿದೆ 🔥🤩😍🙏
ನಿಮ್ಮ ಮಗಳು ಉದ್ದಾರ ಆಗಿಲ್ಲ ಅಂತ ಉದ್ದಾರ ಆಗಿರೋ ಅಳಿಯನ ಹುಡುಕ್ತಾ ಇದ್ದೀರಾ ಅಧಿಕೆ ಹೇಳೋದು ಯಾವಾಗಲೂ ಹುಡುಗ್ರು strong, first, better, smart, ಅಂತ ಗಂಡು ಮಕ್ಕಳೇ strong ಗುರು
Super guru 🤣 I can't stop laughing for hours
Uddar Aagiro aliyanna hudukteera.. Super Dailagu bro.. 🔥
Bro nin dialogue delivery ...matte language super
Yar Yarge E Movie Situation Experience Agide Like Madi 😂❤️
Cameraman work And editor work supper🔥✌️
Brand is Brand..... 🤛.. O. T. 🤜 Packet... 😋
Climax gives real goosebumps😎
Great acting my dear friend
Super karthik bro👌and All the very best bro
Reddy sir super acting. 🔥🔥🔥🔥❤️
Super script 👍 and timing also good ❤️ and that dialogue is OT packet 😂😂😂😂
Hi Divya
ಹಾಯ್
ರೀಯಲ್ಲೀ ಸೂಪರ್ ಗುರು ನಮ್ಮ ಹುಡುಗಿ ಇದೇ ತಾರಾ ಆದರೆ ಸ್ವಲ್ಪ ಚೇಜ್ ಮೊಬೈಲ್ ಕೂಡಿಸಿ ಅದಕ್ಕೆ ಸಿಂ ಮತ್ತು ಕರೆನ್ಸಿ ಅಕಿಸಿ ನಿನೇ ನನಗೆ ಕಾಲ್ ಮಾಡು ಅಂತಳೆ ಮತ್ತು ಕರೆನ್ಸಿ ಹಕ್ಕೀಸ್ತಳೆ ಇದೇ ಪ್ರಬಂಲಮ್ ಆದರೂ ನಿನ್ನ ಅಕ್ಟೀಗ್ ಸೂಪರ್ 👌👌👌👍👍👍
Super guru.thumba natural agi .pakka local .
ಎರೆಡೇ ದಿನದಲ್ಲಿ 1ಮಿಲಿಯಾನ್.ವಿವ್ಸ್ ಪಕ್ಕಾ 🌹ಕುಡ್ಕಾ ಮುದ್ದು.
Superb Video & All the best guys 💐💐💐💐
Watching 3 times a day 🎉🎉🎉
What haa en mathu guru shabhas super👌 funtastic mathu guru👍
Nice acting your all team and all the best sir