OPERATION BABY.COM | JRM Studios | Jothi Rao Mohit | Sudhakar Gowda R | Silly Monks

Поділитися
Вставка
  • Опубліковано 20 вер 2024
  • Disclaimer - MY VIDEO WAS MADE FOR PURE ENTERTAINMENT PURPOSE. THESE COPYRIGHTS BELONG TO ITS RIGHTFUL OWNERS.... Copyright Disclaimer Under Section 107 of the Copyright Act 1976, allowance is made for fair use for purposes such as criticism, comment, news reporting, teaching, scholarship, and research
    OPERATION BABY.COM | JRM Studios | Jothi Rao Mohit | Sudhakar Gowda R | Silly Monks
    Concept-Screenplay-Dialogue-Direction JYOTHI RAO MOHITH
    / jothiraomohit.mohit
    / jothiraomohit
    Banner- SRUSHTI ENTERTAINERS
    Cinematography- HARSHITH B GOWDA
    www.instagram....
    BGM- RITVIK MURALIDHAR
    Producer-SUDHAKAR GOWDA R
    www.instagram....
    / sudhakar.gowda.391
    Rehearsal and Workshop- VEERU’S VILLAGE RESTAURANT
    Cast-SUDHAKAR GOWDA R, PAYAL CHENGAPPA, GOWRAV SHETTY, KARTHIK RUVARY REDDY, ANAND VAIBHAV, NARASIMHA
    Dubbing Engineer- SHRAVAN & SEENU GOWDA
    Editing- KIRAN KUMAR G
    DI Colourist- VISHNU
    Make Up- VIJAY S BIDAR
    Hair Stylist- Mamatha
    Sound Design & Final Mixing- B R NAVEEN KUMAR
    Titles & Publicity designer- SHREYAKARTHIK
    Dubbing, DI & vfx- AVATAR MEDIAS
    Camera, Equipments & Main sponsor- VCAMS
    Direction Team- KIRAN KUMAR DG, PAVAN NAGARAJ
    Camera Team- MH MANJUNATH, VENU GOPAL, G AJAY (V CAMS)
    SFX: Babychen paul
    Digital Partner - Silly Monks Network

КОМЕНТАРІ • 4,9 тис.

  • @darshankumar2143
    @darshankumar2143 3 роки тому +339

    ಬ್ರೋ ಶಾರ್ಟ್ ಮೂವಿ ನೋಡ್ತಾ ಇದ್ರೆ ಇನ್ನು ಇರಬೇಕಿತ್ತು ಅನ್ಸುತ್ತೆ ಬ್ರೋ ಸೂಪರ್ ಈ ಕಿರುಚಿತ್ರ ಯಶಸ್ಸು ಸಿಗಲಿ.....🙏🙏🙏

  • @A.t.h.i.s.t
    @A.t.h.i.s.t 2 роки тому +708

    I was worried because of Prashant Neel sir making films for Telugu 🌟! Now i feel great because of Karnataka has many talented directors!

  • @riteshkumar5248
    @riteshkumar5248 3 роки тому +592

    ಸಾಕು ಗುರು ನಿಲ್ಲಿಸು, ಕೋಟಿ ಕೋಟಿ ಕೊಟ್ರು ಇಂತಹ concept ಇರೋ ಕಥೇ, ಸಿನಿಮಾ ಮಾಡೋಕ್ಕೆ ಸಿಗಲ್ಲ, ಇನ್ನು ಮುಂದೆ ಏನೇ ಇದ್ರೂ ನಿಮ್ ಸಿನಿಮಾ ನ ನಾನು ಥೀಯೇಟರ್ ನಲ್ಲೆ ನೋಡ್ಬೇಕು, 🙂😍😍..ಒಳ್ಳೆದ್ ಆಗ್ಲೀ...

  • @ಕಾವ್ಯಶ್ರೀ-ಗ7ರ
    @ಕಾವ್ಯಶ್ರೀ-ಗ7ರ 2 роки тому +263

    Part-2 ಬೇಕು ಅನ್ನೋರು ಲೈಕ್ ಮಾಡಿ

  • @jeevanmukhi3130
    @jeevanmukhi3130 3 роки тому +594

    Dialogue of the decade " ಈ ಚೆನ್ನಾಗಿರೋ ಹುಡ್ಗೀರೆಲ್ಲ ಯಾಕೆ ಸೆಡೆ ನನ್ ಮಕ್ಳಿಗೆ ಬೀಳೋದು?" 😂😂😂

  • @rameshpujar339
    @rameshpujar339 3 роки тому +319

    Nkn 💥💥💥ಬೆಂಕಿ 💥💥💥💥💥ಗುರು
    ಚಿಂದಿ ಚಿತ್ರಾನ್ನ
    ನಮ್ಮ ಕನ್ನಡ ಹೀಗೆ ಬೆಳೆಯಲಿ ಪರಭಾಷ ಹಿಂದೆ ಇರಲಿ
    ❤❤❤❤❤❤❤
    ಮತ್ತೆ ಮತ್ತೆ ನೋಡೋರು ಲೈಕ್ಸ್ ಹಾಕ್ರಪ್ಪ

  • @maralingacm3260
    @maralingacm3260 3 роки тому +735

    ಬೇಜಾನ್ is a word
    ಮುಕಳರೇ is an emotion 😅😂

  • @mythreyivasanthkumar9325
    @mythreyivasanthkumar9325 3 роки тому +235

    I've seen this more than 50 times.. I see this whenever felt lonely. This is completely awesome 😂❤️

  • @Jkdriver1817
    @Jkdriver1817 3 роки тому +357

    ನಮ್ಮ ಕುಡುಕ ಮುಕ್ಳರೆ ಚೆಂಜ್ ಆಗವ್ನೇ ಗೊತ್ತೆ ಆಗ್ತಿಲ್ಲಾ ...😎😂😂😃👌👌👌👌👏👏👏👏

    • @manjump6461
      @manjump6461 3 роки тому +5

      Yes 😂

    • @Jkdriver1817
      @Jkdriver1817 3 роки тому +8

      @Ananda N ಕುಡುಕಾನೆ ಗುರು .ಮೊದಲು ನಾನು ಬೇರೆ ಯಾರನ್ನೊ ಮಾಡಿದ್ದೆ .ಅವನು OT ಪೆಟ್ಟು ಕುಡುಕಾನೆ ಸರಿಯಾಗಿ ನೋಡಿ

    • @chetangoudr3396
      @chetangoudr3396 3 роки тому

      🤣🤣🤣

    • @Ashshots-y7w
      @Ashshots-y7w 3 роки тому

      ua-cam.com/video/2Dw3mgfIOf0/v-deo.html vlog

  • @srinivasrai04
    @srinivasrai04 3 роки тому +171

    ಮುದ್ದು..ಅಂದಾಗ.😆😁😁😁😁😁 ಎಲ್ಲರು,ತಿರುಗಿ ನೋಡಿದರು
    ಯಾಕೆ ಏನ್ ಆಯ್ತು ಅಂದಳು ಹುಡುಗಿ😁😆😆😆😆😆 ಒಳ್ಳೆ ...ಕಾಮಿಡಿ

  • @RAGHAVSAMRAT
    @RAGHAVSAMRAT 3 роки тому +220

    ನಕ್ಕನ್ ಏನ್ ಗುರು ಇದು ಬ್ಯಾಗ್ಗ್ರೌಂಡ್ ಮ್ಯೂಸಿಕ್ ಮಾತ್ರ ಅಲ್ಟಿ ಗುರು... ಅಬ್ಬಬ್ಬಾ ಶಭಾಷ್... ಬೊಂಬಾಟ್ ಸಕ್ಕತ್ ಸೂಪರ್..

  • @nagendrarao4408
    @nagendrarao4408 3 роки тому +60

    Such a wonderful team!!! For sure you will reach to the top of the table ..😍

  • @odaadu-4463
    @odaadu-4463 3 роки тому +829

    ನಮ್ಮ ಕುಡುಕನ ಅಭಿಮಾನಿಗಳು ಇದ್ದೀರಾ ✌️😀

  • @kavyasri1310
    @kavyasri1310 3 роки тому +235

    ಈ 17 ನಿಮಿಷ ನಿಜವಾಗಲೂ ವೇಸ್ಟ್ ಆಗಿಲ್ಲ ಸೂಪರ್ ಆಗಿದೇ 😍😍😍

  • @gururajcaithal1789
    @gururajcaithal1789 3 роки тому +21

    ಈ ಕಿರು ಚಿತ್ರವು ಅತ್ಯಂತ ಸಹಜವಾಗಿ ಮೂಡಿಬಂದಿದೆ. ಎಲ್ಲಾ ಪಾತ್ರಗಳೂ ಚೆನ್ನಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಪ್ರಯತ್ನಗಳು ನಿಮ್ಮಿಂದ ದೊರೆಯಲಿ. ಶುಭ ಹಾರೈಕೆಗಳು.

  • @marutiitagi9008
    @marutiitagi9008 2 роки тому +13

    I m very very proud about our directors... I hope they lets do kannada films in big screen from this bigg cast... Wonderful comedy and acting by all the cast... Keep it we will support u always thanks.. 🥰🥰🥰

  • @rajeshkumarcm9689
    @rajeshkumarcm9689 3 роки тому +67

    ಈವಾಗ ಬರೋ ಹೊಸ ಸಿನಿಮಾಗಳು ಕೂಡ ಚೆನ್ನಾಗಿಲ್ಲ ಆದ್ರೆ ನಿಮ್ಮ ಕಿರು ಸಿನಿಮಾ very funny, comedy, romantic fantastic LOVE U ALL💗💐

  • @shivarajgaste8776
    @shivarajgaste8776 3 роки тому +37

    ನಗುವಿಗೆ ಬರಾನೇ ಇಲ್ಲ, super concept, super acting ,super direction. ತುಂಬಾ ಚನ್ನಾಗಿದೆ.

  • @DPRaJ25
    @DPRaJ25 3 роки тому +117

    3 ದಿನದಲ್ಲಿ 1M ಗುರು...
    👏🔥💥👌👏

  • @girishs5653
    @girishs5653 3 роки тому +42

    ಯೆಪ್ಪ ನೀವೆಲ್ಲ ಎಂಥ ಕಥರ್ಣಕ್ ಮಕ್ಳು ಬ್ರೋ ಸೂಪರ್ ...

  • @user-of7wt7yk3s
    @user-of7wt7yk3s 3 роки тому +87

    ಒಂದು ಸಿನಿಮಾನ ಪೂರ್ತಿ ನೋಡಿದ್ರು ಇಸ್ಟೊಂದು Entertainment ಸಿಗೊಲ್ಲ....ತುಂಭ ತುಂಭ ಚನ್ನಾಗಿದೆ....

  • @Jyothi_Manjunatha
    @Jyothi_Manjunatha 3 роки тому +304

    ಚರಂಡಿ ಕಪ್ಪೆ ಗು ಹೆಣ್ಣು ಬೀಳಬಹೂದು
    ಲಂಡನ್ ದೊರೆಗೂ ಸಿಂಗಲ್ ಲೈಫ್ ಇರಬಹುದು
    😂😂😂ಪ್ರೀತಿ ಮಾಡಬಾರದ್ದು
    ಮಾಡಿದರೆ
    ಕಾರ್ ಕಲಿಯೋದ್ದು ಮರೆಯಬಾರದ್ದು
    ಕಿರುಚಿತ್ರ ಹೇಳಿದ ಪಾಠವಿದ್ದು
    ಅದರ ವೇದಾದ ಸಾರವೇ ಕೇಳಿದ್ದು!!!!
    😂😂😂

  • @pramodg6802
    @pramodg6802 3 роки тому +278

    Alla guru short film na ee range ge madtare🔥 but star heroes movies galu nodoke bejaragutte🙄 ee thara talented directors barbeku film ge

  • @chandanabc3231
    @chandanabc3231 3 роки тому +11

    Sudha bro I'm ur biggest fan......💖🤩😍

  • @travl_karnataka
    @travl_karnataka 3 роки тому +429

    ಕ್ಲೈಮ್ಯಾಕ್ಸ್ ನಲ್ಲಿ ಇನ್ನೂ ಎನೋ ಬೇಕಿತ್ತು❤️

  • @shantumath4247
    @shantumath4247 3 роки тому +62

    ಇದೆ ರೀತಿ ಇನ್ನು ಚಿತ್ರಗಳನ್ನ ಮಾಡಿ.
    ಯಾವದ್ರಲ್ಲು ನಿವು ಕಮ್ಮಿ ಇಲ್ಲಾ🙏💓😍

  • @maheshbdboss9264
    @maheshbdboss9264 3 роки тому +48

    ಇದೇ ಕಂಟೆಂಟ್ ಇಟ್ಕೊಂಡ್ ಮೂವಿ ಮಾಡಿದ್ರೆ ಸೂಪರ್ ಹಿಟ್ ಆಗ್ತಾ ಇತ್ತು 💯💥👌👌🚗👸🧒🧑🧔🧓

  • @prathapt5194
    @prathapt5194 3 роки тому +3

    ನಿಮ್ಮ ಎಲ್ಲಾ ಪ್ರಯತ್ನ ಗಳು ಅತ್ಯದ್ಭುತ.. ಇದು ಮಾತ್ರ ಎಷ್ಟು ನಕ್ಕಿದಿನಿ ಅಂತ ಹೇಳಲು ಸಾಧ್ಯವಿಲ್ಲ..ದಯಮಾಡಿ ಇನ್ನು ಹೆಚ್ಚು ಹೆಚ್ಚು ಮಾಡಿ ಅದಕ್ಕೆ ನಮ್ಮ ಪ್ರೊತ್ಸಾಹ ಸದಾ ಇರುತ್ತೇ...ದಯಮಾಡಿ ದಯಮಾಡಿ ಹೆಚ್ಚು ಹೆಚ್ಚು ಮಾಡಿ ...please...
    am always big fan of ur team... ..all the best brothers and sisters.. Love u lot

  • @arunkochharagi8238
    @arunkochharagi8238 3 роки тому +121

    ನಾನು ಈ ವಿಡಿಯೋಗೆ ಲೈಕ್, ಶೇರ್, ಕಾಮೆಂಟ್ &ಸಬ್ಸ್ಕ್ರೈಬ್ ಮಾಡಲು ಕಾರಣ ಅವರು ಮೂರು ಜನ Top Level ಅಲ್ಲಿ ಬರಗೆಟ್ಟಿದ್ದಿವಿ ಅನ್ನೋ ಪದಕ್ಕೆ

  • @pepperfactory257
    @pepperfactory257 3 роки тому +163

    OMG why don't u shoot a full movie with this line. After simple aagi one love story loved this 😍

  • @naveenamar425
    @naveenamar425 3 роки тому +21

    ಒಬ್ರುನ್ನು ಇಸ್ಟ ಪಡೋದು ಡ್ರೆಸ್ ನಲ್ಲಿ ಅಲ್ಲ, ಒಳ್ಳೆ ಮನಸ್ಸು ಇರೋನ್ನ ಅದು ಪ್ರೀತಿ,ಸೂಪರ್ short film god bless you brothers 😍

  • @CHIRAGGOWDA
    @CHIRAGGOWDA 3 роки тому +11

    Dad anthe Dude ge.. Superb concept and screenplay
    Dialogues are too good! Excellent BGM and direction!!! Keep it up guys...

  • @javeedpasha5245
    @javeedpasha5245 3 роки тому +25

    Superb..... Very Nice Bro ನಾನು ಕನ್ನಡದಲ್ಲಿ ಇ ಥರಾ ವಿಡಿಯೋ ನೋಡೇ ಇಲ್ಲ. ಇಲ್ಲಿವರೆಗೂ ನಾನು ಹಿಂದಿ ವೆಬ್ ಸೀರಿಸ್ ನೋಡ್ತಾ ಇದ್ದೆ ಇವಾಗ ಕನ್ನಡ ಕೂಡ ನೋಡ್ತೀನಿ ಸೂಪರ್ ಸರ್

  • @Anand.Nuk3
    @Anand.Nuk3 3 роки тому +284

    This BGM Is Really Awesome , Kuyta Kuyta 😂😂😂🔥🔥🔥

  • @RaviTeja-ni8gm
    @RaviTeja-ni8gm 3 роки тому +56

    WE WANT MORE!!!!!!!!!!! I watched this and Amrutanjan about 30 times each...

  • @manjulabai8008
    @manjulabai8008 2 роки тому +3

    sikkapatte smile madidini from starting to end super 😍😍😍😀😀😀😀😀

  • @prashanthakumar8506
    @prashanthakumar8506 3 роки тому +53

    ಅಪ್ಪಜೀ ಹೀಗೆ ವಳ್ಳೋಳ್ಳೇ.... ಮಾಂಜಾ ಕೊಡ್ತಾ ಇರಿ☺️👌👌👌

  • @yogisumanthrao7622
    @yogisumanthrao7622 3 роки тому +39

    BGM yar guru madiddu, salute to that guy!🙏🏻

  • @rahulnl6665
    @rahulnl6665 3 роки тому +184

    Moral of the story: "Learn to drive" 😎

  • @praveenmg71
    @praveenmg71 3 роки тому +17

    It's hilarious, fantabulous, amazing, etc etc, wish you all great success, come up with such videos, we'll stop watching senseless movies in theatres

  • @laugh_peace_pavithra
    @laugh_peace_pavithra 3 роки тому +39

    Her voice, her way of talking 😊 Just beautiful ❤️

  • @Akshaygowda17GAMER
    @Akshaygowda17GAMER 3 роки тому +38

    Background music
    Kuytu kuytu is the emotional feeling😹😹😹😹😹😂😂😂

  • @shrungar8296
    @shrungar8296 3 роки тому +398

    Felt like climax is incomplete ...but video is chindi🔥🔥

  • @roopaedigaroopa5959
    @roopaedigaroopa5959 3 роки тому +12

    I just can't control laughing 😂🤣 u are awesome dude 🔥

  • @HINDUTVASAVARKAR
    @HINDUTVASAVARKAR 3 роки тому +28

    13:00 was epic dialogue 😂😂😃😄

  • @siddharthkore99
    @siddharthkore99 3 роки тому +60

    ಹಾಳ್ ಮಾಡೋಕೆ ಇಂಥ 3 ಜನ frndz ಇದ್ರೆ ಸಾಕು ಅನ್ಸುತ್ತೆ...😁👌🤣

  • @MahiUpdates
    @MahiUpdates 3 роки тому +65

    You Guys Are Rocking And Showing Your Talent in Just 17 minutes All The Best From Kannadigas Let's Rock🔥🔥🔥🔥🔥#Mahi_Updates

  • @santosh7694
    @santosh7694 3 роки тому +3

    Sakkat agi ide movie 🍿🎥 Chindi acting by all characters , keep continue guys we need more episodes ..

  • @mallikarjunagoudah939
    @mallikarjunagoudah939 3 роки тому +26

    Brothers actually nivu Film tegibeku , shortfilm bitbidi , super agittu shot film , olle talent 🙏🙏

  • @bachelorskitchenstory7706
    @bachelorskitchenstory7706 3 роки тому +39

    ಅವನವನ್..... ಕೆಜಿಫ್ 2..... ಗಿನ ಗಿಚ್ಚ ಐತಿ 😂😂

  • @ravindrakhonnegowda
    @ravindrakhonnegowda 3 роки тому +46

    ನಕ್ಕನ್ ಚಿಂದಿ ಗುರು😍😍 ಬ್ಯಾಕ್ಗ್ರೌಂಡ್ ಮ್ಯೂಸಿಕ್ 🔥🔥🔥🔥.....
    ಗುರು ಆ ಕೊಯ್ತ ಕೊಯ್ತ ಕೊಯ್ತ ಕೊಯ್ತ ಕೊಯ್ತ ಅನ್ನೋದುನ್ನ ಎಲ್ಲಿಂದ ಹುಡ್ಕಿದ್ದೆ😂😂😂

  • @girishs5653
    @girishs5653 3 роки тому +11

    ಕೋತಿಗಳು ಸಾರ್ ಕೋತಿಗಳು ಮೂವೀ ಗಿಂತ ನಿಮ್ 3. ಜನ ಸೂಪರ್ .. ಆದ್ರೂ ಯಾಕ್ ಬ್ರೋ ಇಸ್ತೊಂಡ್ ಬರ್ಗೆಟ್ಟಿದ್ದಿರ . ಯೇಪಾ ಸೂಪರ್ ಕಾಮಿಡಿ

  • @srinidhi7140
    @srinidhi7140 3 роки тому +1327

    ಯಾರ್ಯಾರು ಇಷ್ಟುದಿನ ಕಾಯ್ತಿದ್ರಿ ಲೈಕ್ ಮಾಡಿ 👍

  • @dineshmn4804
    @dineshmn4804 3 роки тому +71

    ಮುಕ್ಲ್ಯಾರೆ ಫುಲ್ ಕಾಮಿಡಿ ಗುರು 👌ಸೆಡೆ ಸೂಪರ್ 😍🥰🥰🥰

  • @deekshith007
    @deekshith007 3 роки тому +65

    ಈ short movie ಗೆ ಪಕ್ಕ award ಕೋಡಲೇ ಬೇಕು.... ಕೊಡ್ಲಿಲ್ಲ ಅಂದ್ರೆ ನನ್ ಮುದ್ದುಗೆ ಹೇಳ್ತಿನಿ.....

  • @ravichandranreddy8377
    @ravichandranreddy8377 2 роки тому +4

    Seriously, you guys are really awesome!! I ENJOY watching all your short movies multiple times.. Nice stress buster... 👌

  • @kubergowda9761
    @kubergowda9761 3 роки тому +44

    ಮತ್ತೆ ಗಂಡ್ಸು ಗಿ ಯಾಕೇ ಹುಟ್ಟುಬೇಕಿತ್ತು😂😂😂👌👌👌👌👌

  • @SuNiL-wr2mc
    @SuNiL-wr2mc 3 роки тому +47

    👌😍😅 ತುಂಬಾ ಚನ್ನಾಗಿ ಮಾಡಿದಿರಾ ಬ್ರದರ್ಸ್...But ಐ love ಬ್ಯೂಟಿ baby😂

  • @noname-si7bm
    @noname-si7bm 3 роки тому +133

    ಅಮೃತಾಂಜನ್ ಅಷ್ಟು ಕಿಕ್ ಕೊಟ್ಟಿಲ್ಲ, ಅಮೃತಾಂಜನ್ ಅಲ್ಲಿ ಇರೋ ಕೋಲಾರ ಕನ್ನಡ ಅಂತೂ ಸೂಪರ್ 👌

  • @rayy4451
    @rayy4451 3 роки тому +9

    I watch this at least once a day.. Fantastic Work Team JRM!!

  • @Chandan-vz9zl
    @Chandan-vz9zl 3 роки тому +20

    His transformation is crazy!! I couldn't believe it's him 😂❤️

  • @sakkathsuddi7200
    @sakkathsuddi7200 3 роки тому +64

    She : *ಮುದ್ದು*
    Mikkavru : 🙄🙄
    Me : Ok Prend Bye 🚶‍♂️

  • @shreekanthjb2144
    @shreekanthjb2144 3 роки тому +7

    ಸೂಪರ್ ರಿ ನಮ್ದು ಜೂಸ್ ಶಾಪ್ ಇದೆ ಬನ್ನಿ ಜೂಸ್ ಕೂಡಿರುವಂತಿ
    ಸೂಪರ್ ಆಗಿ ಮಾಡಿದಿರಾ ಅಭಿನಂದನೆಗಳು ಒಳೆದು ಆಗ್ಲಿ

  • @ಕನ್ನಡಿಗರು-ನ2ಪ
    @ಕನ್ನಡಿಗರು-ನ2ಪ 3 роки тому +7

    ಕಾರ್ತಿಕ್ ಆಕ್ಟಿಂಗ್ ಸೂಪರ್😍😍

  • @Amoghavarsha.
    @Amoghavarsha. 3 роки тому +28

    ಹೀರೊ ಇದ್ದಂಗ್ ಇದೀನಿ.. ನನ್ನ ಹೆಗ್ಗಣ ಅಂತಾರ.....😂😂😂

  • @SketingPratyush2018
    @SketingPratyush2018 3 роки тому +20

    Ultimate film. It's a top level entertainment. God bless everyone

  • @prasanna184
    @prasanna184 3 роки тому +63

    All the best from worldwide Raghavendra rajkumar Fans ❤️

    • @PRASHANTHUBBALLI
      @PRASHANTHUBBALLI 3 роки тому +10

      yar guru ninu ella video lu ninde hawa,😜

    • @prasanna184
      @prasanna184 3 роки тому +1

      @@PRASHANTHUBBALLI Ista ayta bro😉

  • @hemanthchowdaryedupuganti
    @hemanthchowdaryedupuganti 2 роки тому +2

    I'm from Andhra Pradesh ( TELUGU ) but i Love this video Dodda ista ur comedy..♥️♥️

  • @sharathsavanthhn4704
    @sharathsavanthhn4704 3 роки тому +45

    Moral of the story -"first car driving kalibeku"

  • @deepakmeenepu933
    @deepakmeenepu933 3 роки тому +199

    These days.. Kannada short movies are far better than sandalwood movies
    And don't forget to donate 5rs... Content was worth 100rs

    • @sadacmusix
      @sadacmusix 3 роки тому +1

      Very true

    • @nagooriqbal3664
      @nagooriqbal3664 3 роки тому +1

      Khandita navu pakka pay madtivi yakandre intha talent irorige support madtivi

    • @vinuthausha7500
      @vinuthausha7500 3 роки тому

      For this comment likes r 143

  • @maheshkannur1948
    @maheshkannur1948 3 роки тому +26

    ಅಣ್ಣಾಗೋಳ್ರಾ ಏನ ಅನಾವುತ ಮಾಡಿರಪಾ ವಿಡಿಯೋ ಅಗಧಿ ಮಸ್ತ ಐತಿ ಮುಂದಿನ ಭಾಗ ಆದಷ್ಟು ಲಗುನ ಬಿಡ್ರಿ 🤣🤣👌👌

    • @user-pg2xb2nz3f
      @user-pg2xb2nz3f 3 роки тому

      ನಿಮ್ ಭಾಷೆ ಬಾಳ್ ಚಲೋ ಐತ್ರಿ

  • @kemparajupkemparajup4715
    @kemparajupkemparajup4715 3 роки тому +2

    Background music super bro

  • @Nanavanalla324
    @Nanavanalla324 3 роки тому +144

    ಗಿಚ್ಚಿ ಗಿಲಿ ಗಿಲಿ ,ಸುಧಾಕರ್ ಗೌಡ ದೊಡ್ಡ ಮಟ್ಟದಲ್ಲಿಗೆಲ್ಲಲಿ 💥💥

  • @rajatshirke5209
    @rajatshirke5209 3 роки тому +32

    Expectations was set high because of previous 2 contents. This was really a good one. But didn't meet expectations. Over all ಜೈ ಮೇಕಪ್ ರಾಣಿ, ಜೈ ಕುಡುಕರ ರಾಜಾ.👍

  • @sujithacharya9267
    @sujithacharya9267 3 роки тому +21

    Her voice is so cute.. 🤗

  • @shilpa.b.sshilpa7304
    @shilpa.b.sshilpa7304 3 роки тому +6

    The scolding are😂😂😂😂😂😂😂🔥🔥🔥🔥🔥🔥

  • @ktbrahul
    @ktbrahul 3 роки тому +21

    ನಿಜವಾಗ್ಲೂ ಚೆನಾಗಿಲ್ಲ.
    'DAD DON'T FEEL BAD'🤣
    Super script n super screenplay ❤️👏👏

  • @satwikshet9012
    @satwikshet9012 3 роки тому +4

    6:30 was awesome
    Namm appa ಮುಕ್ಲಾರೆ ಆಸ್ತಿ ಮಾಡಿದರೆ😂😂

  • @udayrock5656
    @udayrock5656 3 роки тому +23

    Literally this director deserves award😀😀

  • @user-vu6nm5hn9r
    @user-vu6nm5hn9r 3 роки тому +2

    I have watched this shortmovie much more times ... Yest nodidru bejar agala. ....Heroin voice very cute........ Waiting for part 2 ...

  • @xavier9482
    @xavier9482 3 роки тому +76

    Guys ivr videos li nijvad efforts kanutte, nav ella share madi ivr subscribers na BOOST madbahuda?? They really need our support.

  • @devendragoudar5143
    @devendragoudar5143 3 роки тому +26

    ನಮ್ಮತ್ತ ಹಾಗೂ ನಿಮ್ಮತ್ತ ಯುವ ಪೀಳಿಗೆ ಬೇಳೆಯ ಬೇಕು wow super

  • @deekshithmvideos5033
    @deekshithmvideos5033 3 роки тому +7

    Chindhi dialogues and also bgm💛❤️👌🤣

  • @manjukanth1129
    @manjukanth1129 3 роки тому +2

    Background music superb

  • @sureshsurya8529
    @sureshsurya8529 3 роки тому +4

    👌🔥😎👍 industry yalli Itara first narmal and fentastic dialogs super hit punch dialogs 😂😂😅🤣

  • @devarajmatanavar
    @devarajmatanavar 3 роки тому +81

    Hats off to director and artists.
    Such a wonderful concept 🥰

  • @entertainment-qv9fq
    @entertainment-qv9fq 3 роки тому +114

    Intha heroines hakolod bittu yavdo kittogiro Rashmika mandanna na hakoltare, really matured acting 🙏🙏

  • @lakshmi3410
    @lakshmi3410 3 роки тому +8

    500 kottu theater alli 3 hours movie gintha edu mansige thumba kushi kodthu, 5rs alla 100rs akidini nan mansupurthy inda e short movie nodidni ,thumba kushi kottide😘😘😘😘

  • @electronicsadda2671
    @electronicsadda2671 3 роки тому +39

    Everyone just loved her voice

  • @chandruangadi2829
    @chandruangadi2829 3 роки тому +9

    ಗೌರವೆ heavy smart 😁😍😅😅

    • @sharathraj1162
      @sharathraj1162 3 роки тому +1

      Matte... Muklare asti madillva

    • @aneeshdileep5731
      @aneeshdileep5731 3 роки тому

      @@sharathraj1162tottotip
      ortyimt tttttmttTyeniiim
      T
      ORiTtiimttpptimtip
      P
      Im
      Onm
      Tpoo
      Imojtmt
      Itotmoj
      Ettititnimt
      T
      Oop
      TMpitomtktymyuijtit
      Pttioto
      IIioyutoo
      Imonuo
      yuoit
      Oitimttoo
      Mil
      O.
      Mm
      I
      Oo
      O
      Omto
      Optooo
      Op
      Tpuo
      Moetio
      Oo
      P
      Ikmotmto
      M or ttt
      Itm
      I
      Mk
      MieyiTot
      O
      Tiioktmmo
      .too
      Ot
      Oo
      Mo
      Tttptp
      Ejo
      Otyo
      Oi
      Mmtimimtoo
      II
      I
      Ooioroopitomo
      T..
      I
      tt
      Pmm
      T
      I
      Kntn
      Itttttooo
      Tooo
      To

  • @NityaKarnatakaTV
    @NityaKarnatakaTV 3 роки тому +203

    Super Bro 👌👌👌👌🥰🥳

  • @abhijitgurav5691
    @abhijitgurav5691 3 роки тому +4

    Super short movie 👌😍 sir

  • @AG-eu8tz
    @AG-eu8tz 3 роки тому +29

    ಮಸ್ತ್ ಅದರಿ ಸರ್.... ಫುಲ್ ಕಾಮಿಡಿ 3ಸಲ ನೋಡಿದ್ರೂ ಇನ್ನೂ ನೋಡ್ಬೇಕು ಅಂಸ್ತದ

  • @maruthisanthu8165
    @maruthisanthu8165 3 роки тому +144

    ನಾನ್ ನೋಡ್ದೆ ಇಷ್ಟಾ ಅಯ್ತು ಆದ್ರೆ ನನ್ನತ್ರ ದುಡೀಲ್ಲ ಲೈಕ್ ಇದೆ ಓಕೆ

    • @indiragandhi5783
      @indiragandhi5783 3 роки тому

      ua-cam.com/video/lTBQjJTQaPg/v-deo.html

    • @Ashshots-y7w
      @Ashshots-y7w 3 роки тому

      ua-cam.com/video/2Dw3mgfIOf0/v-deo.html vlog

  • @Bharat_Naik
    @Bharat_Naik 3 роки тому +43

    ಈಸ್ಟ್ ದಿನ ಕಾಯ್ತಾ ಇದ್ದಿದ್ಕು ಸಾರ್ಥಕ 👍

  • @shubhatd61
    @shubhatd61 3 роки тому +1

    👌👌👌👌Movie sir anna Baidu tub supr yasht time nodidru nodate irabeku movie ansute plz bega next movie g waiting.

  • @vinayvinu5922
    @vinayvinu5922 3 роки тому +18

    Dad don’t feel bad 😂 heavyyy 🔥

  • @VikasRathod418
    @VikasRathod418 3 роки тому +43

    Eagerly waiting for it . Sudhakar Gowda will rock it🔥🔥

  • @pavitragudoor2799
    @pavitragudoor2799 3 роки тому +148

    ಎಲ್ಲಿ ಅತಿರೇಕದ ಅಭಿನಯ ಇಲ್ಲ 100 200ಕೊಟ್ಟು ನೋಡಿದರು ಇಂತಹ ಶಾರ್ಟ್ ಮೂವಿ ಮತ್ತೆಲ್ಲೋ ಸಿಗೋಲ್ಲ