Bai badki 4K Official Full video | CV Studio | Karthik Ruvary Reddy | Amithraj
Вставка
- Опубліковано 30 лип 2021
- #cvstudio #baibadki #karthik_ruvary_reddy
Finally!!! Our new video released.
Thank you for waiting😃😃
Have a fun😆 If you like this video, please subscribe our channel 👆👆
producer - @CV Studio
for
instagram : cvstudi.o?...
facebook page : / cv-studio-105534538501851
Banner - Om Mahaviraya Creations
Karthik Ruvary Reddy Presents
Screenplay, Dialouge, Direction - Amithraj
Amithraj746
invitescon...
Special thanks Syk Subbu..
Cinematography - Harsha Acharya
BGM - Madhusudhan. D
Editor & DI - Preethu gowda K.B
Cast - Gowrav Shetty , Spoorthi Ramitha, Pallavi Parva, G. Sidhu Mandya
Make up - Rajeshwari (Guddi), Tejas
Workshop Location - Satish
Poster design - Sowradh Shetty, Devu
Dubbing Engineer - Shravan Kumar
Dubbing studio -Avatar Medias (+91 98868 86334)
Sound design, Mixing & SFX - Ravinandan music studio
Lights - Nanjundeshwara cine service
Camera Equipment - Bhuvan Cinemas
Direction team - Nikil, Nikil Jadhav, Iyaan Sharif
Camera team - Santhu, Manju, Yogi - Фільми й анімація
ಈಗಿನ ಶಾರ್ಟ್ ಮೂವೀಸ್ , ಒಂದು ಸಿನೆಮಾ ನೋಡೋಕಿಂತ ಜಾಸ್ತಿ ಎಂಟ್ಟೈನ್ಮೆಂಟ್ ಕೊಡ್ತಾವೆ ❤️💫
ua-cam.com/video/z10d6cVdhmc/v-deo.html
ua-cam.com/video/gaICxJF9D5g/v-deo.html😭🙏
correct bro
ನಮಸ್ಕಾರ ಅಣ್ಣಾ😂❤️
ua-cam.com/video/nbo7Cegwgvo/v-deo.html
ಚಿಂದಿ ನಾಲ್ಕು ಜನ 🔥 ಬೆಂಕಿ ನಟನೆ❤️
thank u so much
ua-cam.com/video/vpVCV_w0sKo/v-deo.html 344434
ಮಾಲಕ್ಕ ಸೂಪರ್ ಗಂಡ ಹೆಂಡತಿ ಇನ್ನು ಸೂಪರ್ ಗೋಲ್ಡ್ ಕೊಟ್ಟ ವನು ಗ್ರೇಟ್ ಒಂದು ಒಳ್ಳೆಯ ಟೀಮ್ ದೇವರು ಒಳ್ಳೆಯದು ಮಾಡಲಿ
ತುಂಬಾ ಚೆನ್ನಾಗಿ ಮಾಡಿದ್ದೀರಾ.....
ua-cam.com/video/vpVCV_w0sKo/v-deo.html 3434
ಯಪ್ಪಾ ಬಾರಿ ಅನಾಹುತ ಇದೀರಾ ನೀವು..ಏನ್ ಕ್ರಿಯೇಟಿವಿಟಿ ವಾವ್..ಮಸ್ತ್ ಟೀಂ ವರ್ಕ್ .. ❤️ ಸಕ್ಕತ್ತಾಗಿತ್ತು
dup8
ua-cam.com/video/iG5Iu8LotpA/v-deo.html
ua-cam.com/video/QoGDo9f6TA8/v-deo.html
thank u
ಪ್ರತಿಯೊಬ್ಬರು ಜೀವನದಲ್ಲಿ ಒಂದು ಬಾರಿ ಆದ್ರೂ ನೋಡಲೇ ಬೇಕಾದ Videoಗಳು........ನನ್ನ ಈ ಚಿಕ್ಕ ಪ್ರಯತ್ನಕ್ಕೆ ನಿಮ್ಮ Support ಇರುತ್ತೆ ಅಂದುಕೊಂಡಿದೀನಿ .... ಒಂದು ಬಾರಿ ಕನ್ನಡ ಶಾಲೆ, ಅಂದ್ರೆ ನಮ್ಮ ಚಾನಲ್ಗೆ ಬಂದು Video ನೋಡಿ .... ಇದರಿಂದ ಒಂದು ವಿಷಯ ತಿಳಿದುಕೊಂಡಿದೀವಿ ಅಂತ ಅನ್ಸುದ್ರೆ ನಿಮ್ಮ Friendsಗೂ ಈ Video Share ಮಾಡಿ, Subscribe ಮಾಡಿ, Support ಮಾಡಿ, ಇನ್ನಷ್ಟು Videos ಮಾಡಲು ನಿಮ್ಮ ಬೆಂಬಲ ಇರುತ್ತೆ ಅಂತ ಬಾವಿಸ್ತಾ ಇದೀನಿ.
ಶಾರ್ಟ್ ಮೂವಿ ನೋಡಿದೆ ಅನ್ನೋದಿಕ್ಕಿಂತ
ಒಂದು ಒಳ್ಳೆ,, ಟ್ಯಾಲೆಂಟ್ ಗ್ರೂಪ್ನ ಒಂದೊಳ್ಳೆ ಸಿನಿಮಾ ನೋಡ್ದೆ ಅನ್ನೋ ಭಾವನೆ ❤️
I think i felt same....💞💞
ua-cam.com/video/QoGDo9f6TA8/v-deo.html
@@soulfighter450 thank u
thank u.. keep supporting us..
@@cvstudio5755 u r always wc....👍
ನಮ್ ಹೆಂಡ್ತಿರು ಈ ತರ ಬಾಯಿ ಬಡ್ಕಿ ಇದ್ರೇ.. ಆಯೋ ನಮನ್ನ ದೇವರೆ ಕಾಪಾಡಬೇಕು..... ಚಂದನವನ ಕುಟುಂಬದಿಂದ all the best sir successful..
thank u vishnu avre🤝
Appu boss like... 👍👌
ಮಾಲಾ ಅಂಟಿ ಸೂಪರ್...❤️❤️
ಮದ್ವೇ ಜಗಳಗಳು ನೋಡೋಕ್ ಕ್ಯೂಟ್
ಅನುಭವಿಸಿದರೆ ಹರಿಶ್ಚಂದ್ರ ಘಾಟು 🙂🤣
🙄🤣😁
🤣🤣
,😂🙏
@@deekshithagowda4565 matte d boss fan andre sumnenaa Kannada videos gale nododu alva brother
Nija kananno
ತುಂಬಾ ಒಳ್ಳೆಯ ವಿಡಿಯೊ ಚನ್ನಾಗಿದೆ ಸುಪರ್ ಡುಪರ್
thank u so much... keep support us
Mala is my new crush ❤️❤️
ua-cam.com/video/vpVCV_w0sKo/v-deo.html 43443
ಅದ್ಭುತವಾಗಿದೆ.... ಪಲ್ಲವಿ ಪರ್ವ looking very nice..... 🌹🌹🌹
ನಾಲ್ಕೂ ಜನರ ನಟನೆ superb ಆಗಿದೆ... ಕ್ರೆಡಿಟ್ಸ್ to ಡೈರೆಕ್ಟರ್...All the best 👍👍
Thanks ❤️
@@pallaviparva6895 ❤️
thank you
ua-cam.com/video/vpVCV_w0sKo/v-deo.html 43443
Climax ultimate 🤣🤣🤣
Akka ne helidhu antha akkun ge hogge edthavrre 🤣than that. .... manne husband ulti anko 🤣🔥🔥
Stay tune with our next video...🤝🏻
@@cvstudio5755 sure !🙌
ಅತ್ಯುತ್ತಮ ಕಲಾವಿದರ ತಂಡ. ಶುಭವಾಗಲಿ. ವಾವ್! ಆಯಸ್ಸನ್ನು ವೃಧ್ಧಿಗೊಳಿಸುವಂತಹ ಕಾಮಿಡಿ....
thank you for your support🤝
ದುರಂತಗಳೆನ ಯಾರ್ ನೆನಪು ಇಟ್ಕೊಂತಾರೆ sup dialogue broo 😅
thank you
Super 👍👍👍
@@rajshakarraj2533 thank you rajshakar avre🤝
ಅದ್ಬುತ.. ಮುಂದಿನ ಚಿತ್ರಗಳು ಬೇಗ ಬರಲಿ
ನಾವೇನು ಮದುವೆ ಆಗ್ಬೇಕೋ ಬೇಡವೋ ಗುರು🙄🙄 ಇಷ್ಟೊಂದೆಲ್ಲ ರೋಧನೆ ಇದ್ಯಾ😳🤣🤣🤣♥️♥️ ಸೂಪರ್
ಹಂಗೇನಿಲ್ಲ ಗುರು, ಗಂಡ ಹೆಂಡತಿ subject ಮೇಲೆ ಕಾಮಿಡಿ ಮಾಡಿದ್ರೆ ಯಾವುದೇ ಕಾಂಟ್ರವರ್ಸಿ ಇರಲ್ಲ. ಮತ್ತೆ ಎಲ್ಲರ ಮೆಚ್ಚಿನ subject ಇದು.
ಹಾಗಾಗಿ...
ಇದು ಇವಾಗಿನದು ಅಲ್ಲ ಮುದ್ದಣ ಮನೋರಮೆ ಸರಸ ಸಲ್ಲಾಪ ದ ಕಾಲದಿಂದಲೂ ನಡೆದುಕೊಂಡು ಬಂದ ಒಂದು ವಿಷಯ.
ಧೈರ್ಯವಾಗಿ ಮಾಡುವೆ ಆಗಿ...
ಬೀ ಪಾಸಿಟಿವ್.
ತುಂಬಾ ಚೆನ್ನಾಗಿತ್ತು ಆದ್ರೆ ಬೇಗ ಮುಗಿದುಹೋಯಿತು ಸ್ವಲ್ಪ ಇರಬೇಕಿತ್ತು ಅಂತ ಅನಿಸ್ತಾ ಇದೆ 👌👌👌👌
ಅಣ್ಣ ನೋಡೋಕೆ ಸ್ವಲ್ಪ ಸಂತೋಷ್ ಆನಂದ್ ರಾಮ್ ಅವರ ತರ ಇದಾರೆ ಅನ್ಸುತ್ತೆ.. 😍♥️
thank u... our next video will be soon... kindly wait and watch
May whachit ಟುಡೇ 3ಟೈಮ್ಸ್ ವಾಟ್ ಎ expretion ಜಗಳ ಗಂಟಿ pucur of ಲೈಫ್ 👌👍👍👌👌👌ಉಡುಕೊಂಡ್ ಬೀದಿಗೆ ಹೋಗ್ಲಾ 👍👍👌👌👌
Nijwaglu sakkat short movie matra yav movie gu kammi illa ...Nim movies ge kayta ertivi❤️😅 actors acting chindi pa ...
Thank you for your support
ಚಿಂದಿ ಚಿತ್ರಾನ್ನ 🔥🔥👌 love from bidar
All the best my friend ಸಿದ್ದು... ನಿನಗೋಸ್ಕರ ಇ film ನೋಡ್ತೀನಿ ಗೆಳೆಯ ಸೂಪರ್ ಆಗಿ ಮಾಡಿದಿಯ 😘
Machiii hariiii
@@gowthamyuvan1647 hiiiiiiii 😁😁😍
Eno e vidio e range ge aitheeee😅
@@gowthamyuvan1647 hu am waiting... 😍
Hari yav uru
ದುರಂತಗಳನ್ನೆಲ್ಲಾ ಯಾರ್ ನೆನಪಲ್ ಇಟ್ಕೋತಾರೆ 😂
Dialogue fans here 🙏😂😂
ua-cam.com/video/z10d6cVdhmc/v-deo.html
😂
Bro my you tube channel
Osm dialogue 👌👌😂😂😂
ua-cam.com/video/iG5Iu8LotpA/v-deo.html
Super super super,keep loading like this video
Killing expression everyone ❤️ all the best for your future movies 💐
thank u akshatha avre🤝
What a wonderful acting of these 4 artists
& the creativity of the team supperrbbbb
The 11 minute's are paisa vasool
thank you
Yappa 😱😱 what a creativity!! Hats off movie team!!! 10 minutes make hours of laugh 😂 😸🤭
Abboo..
Ede nimage creativity na?
ಬೇರೆಯವರ ಗಂಡನ್ನ ಇಟ್ಕೋಳೋದು ಚನಾಗಿದೀಯ
ua-cam.com/video/ity3cPCkLHo/v-deo.html
@@bhanushankarj5638.. are you understanding kannada? How nicely scripted dialogues. It’s a practical everyday life in some homes..dialogues like mande kasa compared to carrybwvu sappu, chicken fight, fight on fan off/on, akka tangi dialogs…. Scolding person not returning loaned item like tuppa.. akkane link madodu, akka tangi batti idodu, affairs between sister and bhava( we see many news on everyday newspaper).. are you blind?
Mast bidu guru nivugalu ....mast short movies madtira
ಬೇಗ ಹಾಕನ ಮುಂದಿನ ವಿಡಿಯೋ ನೋಡಲು ತುಂಬಾ ಇಂಟರೆಸ್ಟ್ ಬರ್ತಾ ಇದೆ ಬೇಗ ಹಾಕಣ ❤❤❤
ತುಂಬಾ ಚೆನ್ನಾಗಿದೆ ಈಡೀ ತoಡ ಚೆನ್ನಾಗಿ ಅಭಿನಯಿಸಿದ್ದಾರೆ. ಗೆಳೆಯ ಸಿದ್ದು ಶುಭವಾಗಲಿ.
ಕೊಡ್ಬೇಕು ಇದ್ಕೆ ಅವಾರ್ಡ್ ಇನ್ನು ಹೆಚ್ಚು ಬರ್ಲಿ ಶಾರ್ಟ್ movies 🖤🖤
Yella katharnak,, kelsa nu estu chandha thorsidhira,,, ega trend ge pakka match hago thara idhe🔥🔥🔥🔥
😉😂😂😂
BAYANKARA DIALUOGUE IDAVE.....MANNE ...MALLAKKKA....SUPER
ಸೂಪರ್ ಬ್ರೋ ಅಲ್ಟಿಮೇಟ್ ಶಾರ್ಟ್ ಮೂವೀಸ್ ಅಣ್ಣ ಈತರ ಇರಬೇಕು ಸೂಪರ್ ಆಕ್ಟಿಂಗ್ ನಿಮ್ಮದು 🙏🙏🙏
thank u
ಸೂಪರ್ ಗುರು ಸೂಪರ್ ಗುರು ಇನ್ನು ಬರಲಿ ಬಹಳ ಲಕ್ಷಕೋಟಿ ಬರಲಿ
Guru ten telent guru .bardorge nandond salam brother.. But Alla acting super. Next sarot movie GE whiting bro. Im seaport
Chenagide👌👍
ನಕ್ಕನ್ ! ಕ್ವಾಟ್ಲೆ ಗುರು😂✌🏻
Heart broke dialouge ''ಅಕ್ಕನೇ ಹೇಳಿದ್ದು'😂🤪
thank u😅
ಗುರು ವಿಡಿಯೋ ತುಂಬಾ ಚೆನಾಗಿದೆ ಈಗೆ ವಿಡಿಯೋ ಮಾಡ್ತೀರಿ 🔥🔥
ua-cam.com/video/QoGDo9f6TA8/v-deo.html
ತುಂಬಾ ಚೆನ್ನಾಗಿದೆ ಇದೆ ತರ ವಿಡಿಯೋಸ್ ಮಾಡಿ ಎಲ್ಲರೂ ನೋಡ್ತಿವಿ
kanditha maadthivi.. thank you for your support🤝
Kiccha sudeep boss fans super all the best
Yav thiklu nan maklo nivu😂
Super guruve..... Sakkatagide
ಸೂಪರ್ ಗುರು ಏನು ಆಕ್ಟಿಂಗ್ ವಾವ್ 👌👌
Super ...chindi.....🤗😍💖💖
Thank u.. stay tune for our next video.. don't forgot to turn on notification...
ಮಾಲ ತುಂಬಾ ಕ್ಯೂಟ್ 😍❤
S
ua-cam.com/video/vpVCV_w0sKo/v-deo.html 43443
Mala aunty Sakkathagidare,😁👌
Channagide 😁
Superb direction...future director in kannada film industry....
thank you
Abbhhha abhha abbhhaaaa yav movie gu kammi illa super duper dat durantha dailoug soooo sooper
Episode tara bidi sir popular aguthe👌💥💥
Guru chindi🔥🤘... Innu video na upload maadi
😂😂❤️
😀😀😀😀🎉🎉 content maja bantuu
ನಿಮ್ ಟೀಮ್ ಒಳ್ಳೆ ಸ್ಥಾನಕ್ಕೆ ಬೆಳೆಯಲಿ, ತುಂಬಾ ನೆ ಎಂಟರ್ಟೈನ್ಮೆಂಟ್ 😂😂❤️
😄
ಬರಿ ಡಬಲ್ ಮಿನಿ....😀😀
Hawda
@@parshuramh7930 L
Hey spandana
Ondu vara yavan yenne bidathne 😍😍😍😍😍😍
Super video enu mundee ege video madi 👍👍👍👍👍👍
👍
Osmmm huduki nodta eddinj🥳🥳🥳🥳
🧐😂
"ಬಾಯಿ ಬಡ್ಕಿ"ಅದೇನು ಕಥೆ ಸಕತ್ ಇದೆ.
ನಮ್ಮಂತೆ ಮದುವೆ ಮಾಡಿಕೊಂಡು ಸಂಸಾರಸ್ಥರು ಇದನ್ನು ನೋಡಲೆಬೇಕು.ಮುಂದೆ ಮದುವೆ ಮಾಡಿಕೊಳ್ಳುವ ಗಂಡುಮಕ್ಕಳಿಗೆ ಹೇಳಿಮಾಡಿಸಿದ ಕಥೆ🙏🙏🙏🙏🙏😁😁😁😁 ಒಂದ ಕಡೆ ಹೆಂಡತಿ ಬಾಯಿ ಬಡ್ಕಿ ಗೌತಮ್ ಮೌನಿ, ಇನ್ನೊಂದು ಕಡೆ ಅಮ್ಮಾವ್ರ ಗಂಡ ಮಾಲ ಆಂಟಿ ಸೂಪರ್.
ಇಲ್ಲಿ ನಾಲ್ಕು ಜನರ ನಟನೆ ಸಹಜವಾಗಿ ಇಷ್ಟವಾಯ್ತುಮುಂದೆ ಇದೆ ತರ ಮತ್ತೊಂದು ಕಥೆಗೆ ಕಾಯ್ತಾ ಇರ್ತೇನೆ.
4 ಜನ ಚಿಂದಿ ಚಿತ್ರನಾ
ನಟನೆ ಮಾತ್ರ 🔥🔥🔥
Short movie simply supeb,
thank u
Excellent 😂
ಹೀರೋ ಹಿನ್ ಅವರ ನಟನೆ ಮಾತ್ರ ಅಧ್ಬುತ ಮತ್ತು ಎಲ್ಲರ ನಟನೆಯೂ ಬಹಳ ಅದ್ಬುತವಾಗಿ ಮೂಡಿಬಂದಿದೆ ನಿಮ್ಮ ತಂಡಕ್ಕೆ ಜಯ ಸಿಗಲಿ
Changide 👏👏👏👏👏team bai badki good job 👏👏👏
ಇದು ಕಿರು ಚಿತ್ರ ನಾ ಅಥವಾ ಯಾವುದೋ ಚಿತ್ರದ ಟ್ರೈಲರ್ ರಾ. ಸಖತ್ತಾಗಿದೆ. 😍 ಇದರ ಮುಂದಿನ ಭಾಗ ಯಾವಾಗ ಬರುತ್ತೆ?
@Madhusudhan Sas 😂😂😂😂
@Madhusudhan Sas
10 rs hakudre Part 2 nu barutteno.. 🤗
ನಮ್ಮ ಮುಂದಿನ ವಿಡಿಯೋ ಶೀಘ್ರದಲ್ಲೇ ಬರಲಿದೆ thanks for your support
@Madhusudhan Sas angalla enu illa ree.. nevvv bere😂
@@rohanpatel9899 😉
All have acted superrr!!!!!maanii pink saree husband 😁😁🤣🤣
Thank you🤝
Super video. Part2 tegi guru
Asteyy alva bro... neevu nodtha iri chindhi maadona...😛
Watched with parents with big screen... enjoyed a lot hope this day will be good yakandre ......😂😂😂😂
Thank you sir😍
ua-cam.com/video/z10d6cVdhmc/v-deo.html
😂😂😂😂
@@sandeepraj3462 😂😂😂😂
Thkg
😂😂🤣🤣🤣 ಸೂಪರ್ ಇದೆ ಯಾವ್ ಮೂವಿ ಗು ಕಮ್ಮಿ ಇಲ್ಲ keep More movies Guy's 🤗🤗😂😂😂
Sakkath mast dialogue 🥰🤭🤭🤘🤘
thank you 🤭🤘🤘
Wow very nice concept 😀😀😀😀😀 so funny thumba natural agi ide
Thanks for your support... and stay tuned of our next video..
Very nice profile acting Pallavi an cute All the Best ur team 🤩🤩🤩🤩🤩👏👏👏👏👍
ಅಧ್ಬುತವಾಗಿದೆ ಇನ್ನು ಮುಂದುವರೆಸಿ
Pack of entertainment.... love you guys....
thank u
Estu sari nodidru nodthane erbeku ansathe so masthu short movie god bless you all
Benki 🔥🔥
All the best from d boss fans😍🔥
thank u
Superb, expect more videos like this...
Sooo funny.
sure bro... our next video will be soon
Bai badki ge correct suit agiddLe elinda search madkondu tandiddira gud selection
😉😊adhune destiny anta heltare anusthadheyy...😄
Part 1 2 3 4 5 6 7 8 9 10 episods madi thumba chenagide 👌👌👌👌👌
Her expression was killing❤😍
thank you
@@cvstudio5755 😍😍
ua-cam.com/video/vpVCV_w0sKo/v-deo.html 4343
Super pakka local dailogs...😂😂
thank you anilkumar avre🤝
Guru QR code yalli , u worth it 🔥🔥🔥🔥
🤝
ಮಾಲಾ ಅಂಟಿ ಸೂಪರ್ ನೀವೇ ಹೀರೋಯಿನ್ ಅಗ್ಬೆಕಿತು
ಸೂಪರ್ ಆಗಿದ್ದರೆ 😘
ua-cam.com/video/nbo7Cegwgvo/v-deo.html
sure👍
@@chandrajcchandrajc5453 thank u
Yes
Ok I'm waiting
Madve agiror matra idun nodi..
madve ago aase idkondiror Idun nodudre madvene beda antare..😂😂🙏🙏👌👌
Chindi 😂👌
👌👌👌👏👏tumba chanagide👏👏❤️❤️❤️
ಮಾಲಾವರೇ ಸೂಪರ್ 🔥🔥🔥
thank you
Masth acting guru ee bro dhu maatra 🔥🔥🔥🔥
2nd saw,, 👌entertainment Broo
Akka nivu so beautyfull acting supper 🧡🖤💜💙❤💛
Everything is good.
No bad comments at all here.
All the best team.
ua-cam.com/video/QoGDo9f6TA8/v-deo.html
thank u
ua-cam.com/video/vpVCV_w0sKo/v-deo.html 433443
Superb
thank u
ಏನ್ ಗುರು ಸಕತ್ತಾಗಿದೆ..... Movie ಕಿಂತ ಚೆನ್ನಾಗಿದೆ
Superb superb superb
Mala avru chindi ❤️
ಒಂದು ವಾರ ಎಣ್ಣೆ ಬಿಡ್ಬೇಕು ಅಂತೇ ಯಾವನು ಬಿಡ್ತಾನೆ 🔥🔥
🙌
ua-cam.com/video/vpVCV_w0sKo/v-deo.html 43345334
ಸೂಪರ್.. All the best Siddu💐💐💐