ಯೂಟ್ಯೂಬ್‌ನಲ್ಲಿ ಸ್ಟಾರ್ ಗಿರಿ ಕಾಯ್ದುಕೊಂಡ ದೇಸಿ ಗಾಯಕ ಇಮಾಮ್‌ಸಾಬ್!
Вставка
- Опубліковано 5 лют 2025
- ಇಮಾಮ್ ಸಾಬ್ ವಲ್ಲೆಪ್ಪನವರ್ ಹಾಡುವ ತತ್ವ ಪದಗಳು ಮತ್ತು ಹಾಡುಗಳು, ಮನುಷ್ಯ-ಮನುಷ್ಯರ ನಡುವಿನ, ಧರ್ಮ ಧರ್ಮಗಳ ನಡುವಿನ, ಜಾತಿ ಜಾತಿಗಳ ನಡುವಿನ ಕಂದಕವನ್ನು, ಗೋಡೆಗಳನ್ನು ಇಲ್ಲವಾಗಿಸುವ ಆಶಯವನ್ನು ಹೊತ್ತಿವೆ. ನಾಗನೂರಿನ ಈ ಅಪರೂಪದ ದನಿ ನೇಗಿಲಿನ ಕಾಯಕ ಮತ್ತು ನೇಯ್ಗೆಯನ್ನು ಬದುಕಿನ ವಿವೇಕವೆಂದು ಭಾವಿಸಿ ಹಾಡುತ್ತಾರೆ. ಸರಳತೆ ಮತ್ತು ಜೀವಪರತೆ ಇವರ ಹಾಡುಗಾರಿಕೆಯ ಮೂಲ ಗುಣ. ಯಾವ ಪ್ರಶಸ್ತಿ ನೀಡಿದರೂ ಕಡಿಮೆಯೇ ಅನ್ನಿಸಬಹುದಾದ ಇವರ ಅನನ್ಯ ಪ್ರತಿಭೆಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಇಮಾಮ್ ಸಾಬ್ ಅವರ ಬಗ್ಗೆ ಅವರ ಮಾತಿನಲ್ಲೇ ಕೇಳಿ..
#imamsabvalleppanavar #muslim #kannadasongs #songs #janapadasongs #nothkarnataka
❤🎉 ಸೂಪರ್ ವಾಯ್ಸ್
Wonderful 💯👍👌👏👏👏👏❤️❤️
ಒಳ್ಳೆ ಜ್ಞಾನವುಳ್ಳ ವ್ಯಕ್ತಿ
Good God bless you Sir🙏❤
ಒಳ್ಳೆಯ ಪ್ರತಿಭೆ ಒಳ್ಳೆಯ ಮಾತು ನಿಮ್ಮಂತವರು ರಾಜ್ಯಕೆ ಅವಶ್ಯ
ಮನುಷ್ಯ ಧರ್ಮ ❤🙏
ಬಹಳ ಸಂತೋಷ.
🙏🏽ದೇವರು ಸದಾ ಆಶೀರ್ವದಿಸಲಿ 🙏🏽
ನಮ್ಮ ಊರಿನ ಹೆಮ್ಮೆ ಇವರು ನವಲಗುಂದ ದವರ.... 💙
🙏🤝👌🎉 ಶಿಶುನಾಳ ಷರೀಫ್ ರ ನೆನಪಾಯ್ತು 🙏🙏
ಇಮಾಮ್ ಸಾಹೇಬರಿಗೆ ಹೃತ್ಪೂರ್ವಕ ಧನ್ಯವಾದಗಳು
Nice very nice saab
God bless you wonder full
ಇಂಥ ವ್ಯಕ್ತಿಗಳನ್ನ ಸಂದರ್ಶನ ಮಾಡಿ ಈ ದಿನ ಮಾಧ್ಯಮಕ್ಕೆ ಒಂದು ರೀತಿ ಹೆಮ್ಮೆ 💐💙💙💙👍ಮತ್ತು ಮೆರಗು
ಮನುಷ್ಯ ಧರ್ಮ 🙏🙏
Great program❤❤❤❤❤
Olleya vichara keli badukidare jeevana ❤🎉🎉🎉❤
Good move from eedina❤
ಸಮಾಜದ ಆರೋಗ್ಯ ಕಾಪಾಡಲು ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ. ನಿಮ್ಮಂತವರು ಹೆಚ್ಚು ಹೆಚ್ಚು ಜನ ಜನ್ಮತಾಳಲಿ ಇಮಾಮ್ ಸಾಬರಿಗೆ ಧನ್ಯವಾದಗಳು.
Very Good Sir Thank you
Super
ಮನುಷ್ಯಧರ್ಮವನ್ದಸಾರುವ ಇಂತಹವರಿಗೆಧನ್ಯವಾದಗಳು.
NAAU Maanavaraagi Jaati, Dharama,Maretu, Santosh Dinda Baaluwade Manushyan Parama, Dharama, Shanti indaa Baalu SARWADNY. Idoowe KOODAL SANGAM DEWA. ❤❤❤❤❤❤❤❤❤❤❤❤
Super sir assalamualaikum
Good News supar 🎉🎉❤❤
Jati yemb bramigalige kotigalu bavyakte harikar tapasi sidgoudar vondnegalu❤❤❤❤❤❤❤
❤❤❤❤❤
ಕರ್ನಾಟಕದ ಹೆಮ್ಮೆ ಯಾಗಿದ್ದಾರೆ 🙏
we are proud of bayya you are from Navalgund
Super mdm good matter 👍👌
This is fire 🔥 brand Dharma you can't change this Dharma iam telling bjp people
Good work❤
ನಾಗನೂರ 🎉🎉🎉
Super cute🙏
Spr madam pls do this type of program ❤
Respects 🙏
❤❤❤
Supar sar
Thannannu thaanu thilkondre devarannu thillkond haagey we the people of india
🎉🎉🎉
Educated muslim
Good masej madam intaha video galnnu haki thumba valle work
ಎಲ್ಲ ಮನುಜರು ಸಹೋದರರು ಮಾನವ ಜ್ಯಾತಿ ಒಂದೇ.
👌SUPER,, SALAAM
RSS bjp hindu hindi annutha halumadalu barthare
👏👏👏👏👏
Jai bheem jai basava jai ambedkar
Supare
👌🫶💖🏰🕋⛪
What he says about the ongoing activities in Afghanistan regarding females!
B's
😂❤
ನೀವು ಹಾಲುಮತದಿಂದ ಬೆಳೆದು ಬಂದವರು . ನೀವು ಹಾಲುಮತದ ಹಾಡುಗಳನ್ನು ಹಾಡುಬೇಕು.
He is better than Rajak
Nimma topy thegery aga ondy darma agutha
Topi kewal musalman haakuwadilla,namm deshad pradhaanigalu haakiddare, raashtra patigalu, deshad sene (army)&police topgi haakuttare samay bandag igeen pradhani anekaru haakuttare. Topgi mahtwa yenu embudu gottilla.
Aswni ninu ahlli
❤❤❤❤❤❤❤
❤❤❤❤❤