ಮಂಡ್ಯ ಸಾಹಿತ್ಯ ಸಮ್ಮೇಳನ: ವಿಶೇಷತೆಗಳೇನು?
Вставка
- Опубліковано 10 лют 2025
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಈ ಬಾರಿ ಮಂಡ್ಯದಲ್ಲಿ ನಡೆಯುತ್ತಿದ್ದು, ಮಂಡ್ಯದ ಉಸ್ತುವಾರಿ ಸಚಿವರು ಆಗಿರುವ ಎನ್ ಚಲುವರಾಯ ಸ್ವಾಮಿ ಅವರು ಸಾಹಿತ್ಯ ಸಮ್ಮೇಳನಕ್ಕೂ ಮಂಡ್ಯಕ್ಕೂ ಇರುವ ನಂಟು, ಸಮ್ಮೇಳನದ ತಯಾರಿ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.
#sahithyasammelana #mandyasammelana #chaluvarayaswamy #dharmendra #dharmedramysore #ಕನ್ನಡಸಾಹಿತ್ಯಸಮ್ಮೇಳನ #ಮಂಡ್ಯ