ಮನೆಯಿಂದನೇ ಉಂಡೆ, ಚಕ್ಲಿ,ಉಪ್ಪಿನಕಾಯಿನ ವಿದೇಶಗಳಿಗೆ ಕಳಿಸಿ 3 ಲಕ್ಷ ಗಳಿಸೋ ಬಿಸಿನೆಸ್ ಟ್ರಿಕ್ ತಿಳ್ಕೊಳ್ಳಿ ಸಂಪಾದಿಸಿ

Поділитися
Вставка
  • Опубліковано 24 жов 2024

КОМЕНТАРІ • 40

  • @veenaph7654
    @veenaph7654 2 дні тому +5

    Yes confidence 👌👍but naavu hege business ಶುರು ಮಾಡೋದು ಅಂತ ತಿಳಿಸಿ

    • @BadukinaRuchi
      @BadukinaRuchi  2 дні тому +3

      @@veenaph7654 ಖಂಡಿತ ಮೇಡಂ ಆ ವಿಷಯದ ಬಗ್ಗೆನೂ ಒಂದು ವಿಡಿಯೋ ಮಾಡಿ ಅಪ್ಲೋಡ್ ಮಾಡ್ತೀವಿ. ತುಂಬಾ ಧನ್ಯವಾದಗಳು ನಿಮ್ಮ ಕಮೆಂಟ್ಗೆ 🙂

  • @vidyawagle4328
    @vidyawagle4328 3 години тому

    Ya...very good , very confident ❤

    • @BadukinaRuchi
      @BadukinaRuchi  3 години тому

      @@vidyawagle4328 Thank you so much mam🙂and keep supporting us

  • @Nagrathna-yg3yr
    @Nagrathna-yg3yr 4 години тому

    We grow Ginger.We want to export to foreign countries,can we get some ideas from your end for the same.Thank you sir.

    • @BadukinaRuchi
      @BadukinaRuchi  4 години тому

      @@Nagrathna-yg3yr ಖಂಡಿತ ಮೇಡಂ ಆ ವಿಷಯದ ಬಗ್ಗೆ ತುಂಬಾ ಜನ ಕೇಳಿದ್ದಾರೆ ಆದಷ್ಟು ಬೇಗ ಆ ಒಂದು ವಿಡಿಯೋ ಮಾಡಿ ಅಪ್ಲೋಡ್ ಮಾಡ್ತೀವಿ ಧನ್ಯವಾದಗಳು 🙂

  • @sankehegde9500
    @sankehegde9500 Годину тому

    Super❤

    • @BadukinaRuchi
      @BadukinaRuchi  Годину тому

      @@sankehegde9500 Thank you so much sir please keep supporting us 🙂

  • @Sowmyapk-w2j
    @Sowmyapk-w2j 10 годин тому

    Super woman i like her confidence

    • @BadukinaRuchi
      @BadukinaRuchi  9 годин тому +1

      @@Sowmyapk-w2j Thank you so much ma'am thanks for your comment and please keep supporting us 🙂

  • @deepagopal208
    @deepagopal208 День тому

    All the best Meena, wish you more success

    • @BadukinaRuchi
      @BadukinaRuchi  День тому

      @@deepagopal208 Thank you so much ma'am 🙂and Please keep supporting us

  • @NMA499
    @NMA499 11 годин тому

    Sir navu joolada rotti,sambar powder, maduttene so business improve madkobeku ,nammallu tagotara

    • @BadukinaRuchi
      @BadukinaRuchi  11 годин тому

      @@NMA499 ನಮಸ್ಕಾರ ಸರ್/ಮೇಡಂ ಖಂಡಿತ ಅದರ ಬಗ್ಗೆ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು ಡೆಸ್ಕ್ರಿಪ್ಷನ್ ನಲ್ಲಿ ಅವರ ಕಾಂಟೆಕ್ಟ್ ಡೀಟೇಲ್ಸ್ ಇದೆ ನೀವು ಅವರನ್ನ ಸಂಪರ್ಕ ಮಾಡಿ ಮಾಹಿತಿನ ಪಡೆದುಕೊಳ್ಳಬಹುದು. ಧನ್ಯವಾದಗಳು 🙂

  • @fusiongourish6046
    @fusiongourish6046 5 годин тому

    Good UA-cam r

    • @BadukinaRuchi
      @BadukinaRuchi  5 годин тому

      @@fusiongourish6046 Thank you so much sir means a lot🙂please keep supporting us.

  • @girishgirish5105
    @girishgirish5105 2 дні тому +1

    Plz idra bagge camplet details kodi lady's ge help agutte

    • @BadukinaRuchi
      @BadukinaRuchi  2 дні тому

      @@girishgirish5105 ಖಂಡಿತ ಸರ್ /ಮೇಡಂ ಇದರ ಬಗ್ಗೆ ಇನ್ನಷ್ಟು ಅಂದ್ರೆ ಪೂರ್ತಿಯಾಗಿರೋ ಡಿಟೇಲ್ಸ್ನ ಕೊಡುವಂತ ಮತ್ತೊಂದು ವಿಡಿಯೋನ ಅಪ್ಲೋಡ್ ಮಾಡ್ತೀವಿ. ತುಂಬಾ ಧನ್ಯವಾದಗಳು🙂

  • @Shailaja-bc4ip
    @Shailaja-bc4ip 22 години тому

    Ma'am pls namagu help madi pls nanu chicken powder maduthene mathe menthe maddu marthene namma house Mangalore....

    • @BadukinaRuchi
      @BadukinaRuchi  22 години тому

      @@Shailaja-bc4ip ನಮಸ್ಕಾರ ಮೇಡಂ ತುಂಬಾ ಧನ್ಯವಾದಗಳು ನಿಮ್ಮ ಕಮೆಂಟ್ ಗೆ. ಖಂಡಿತವಾಗ್ಲೂ ಮೇಡಂ ನೀವು ಹಾಗೇ ಮಾಡಬಹುದು.ಸೋ ಮಾಹಿತಿಗಾಗಿ ಡಿಸ್ಕ್ರಿಪ್ಶನ್ ಅಲ್ಲಿ ಅವರ ಕಾಂಟೆಕ್ಟ್ ಡೀಟೇಲ್ಸ್ ಇದೆ ನೀವು ಸಂಪರ್ಕ ಮಾಡಿ ಮಾಹಿತಿನಾ ಪಡೆದುಕೊಳ್ಳಬಹುದು. ಧನ್ಯವಾದಗಳು ಮೇಡಂ 🙂

  • @Mamatha-t6j1x
    @Mamatha-t6j1x 6 годин тому

    Madam ne Mahatma Vishwas Tumba chennagide

    • @BadukinaRuchi
      @BadukinaRuchi  6 годин тому

      @@Mamatha-t6j1x ನಿಜ ಮೇಡಂ ನೀವು ಹೇಳಿದ್ದು ಸರಿಯಾಗಿದೆ ತುಂಬಾ ಧನ್ಯವಾದಗಳು ನಿಮ್ಮ ಕಮೆಂಟ್ಗೆ 🙂

  • @LeelaFashions-z9y
    @LeelaFashions-z9y 2 дні тому

    Sir nau msneyali sampar powder madotine sir nana busines help made

    • @BadukinaRuchi
      @BadukinaRuchi  2 дні тому

      ಖಂಡಿತ ಮೇಡಂ ನಿಮ್ಮ ಡೀಟೇಲ್ಸ್ ನ ನಮಗೆ ವಾಟ್ಸಪ್ ಮಾಡಿ ಅಥವಾ ನೀವು ಕಾಲ್ ಮಾಡಿ ತಿಳಿಸಿ 9986084270
      ಧನ್ಯವಾದಗಳು 🙂

  • @gagangamer7569
    @gagangamer7569 9 годин тому

    Mam nanage intrest ede maadakke

    • @BadukinaRuchi
      @BadukinaRuchi  8 годин тому

      @@gagangamer7569 ಖಂಡಿತವಾಗ್ಲೂ ಮೇಡಂ ನೀವು ಕೂಡ ಮಾಡಬಹುದು ಡಿಸ್ಕ್ರಿಪ್ಶನ್ ಅಲ್ಲಿ ಅವರ ಕಾಂಟಾಕ್ಟ್ ಡೀಟೇಲ್ಸ್ ಇದೆ, ನೀವು ಸಂಪರ್ಕ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ತುಂಬಾ ಧನ್ಯವಾದಗಳು ನಿಮ್ಮ ಕಮೆಂಟ್ಗೆ ನಿಮ್ಮ ಪ್ರೋತ್ಸಾಹ ನಮ್ಮ ವಾಹಿನಿ ಮೇಲೆ ಸದಾ ಹೀಗೆ ಇರಲಿ ಮೇಡಂ. ಧನ್ಯವಾದಗಳು 🙂

  • @LeelaFashions-z9y
    @LeelaFashions-z9y 2 дні тому

    Hi sir

  • @sundareshsr5058
    @sundareshsr5058 2 години тому

    ತಯಾರುಮಾಡುವುದನ್ನು ತೋರಿಸಬಹುದಿತ್ತು.......

    • @BadukinaRuchi
      @BadukinaRuchi  2 години тому

      @@sundareshsr5058 ಖಂಡಿತ ಸರ್ ಮುಂದಿನ ದಿನಗಳಲ್ಲಿ ಅದನ್ನು ಸಾಧ್ಯವಾಗಿಸುವಲ್ಲಿ ನಮ್ಮ ವಾಹಿನಿ ಪ್ರಯತ್ನ ಪಡುತ್ತೆ ಧನ್ಯವಾದಗಳು 🙂

  • @umabaraddi2821
    @umabaraddi2821 2 дні тому

    Kandit nau madtivi nive tagotira chakkli shenga chakki

    • @BadukinaRuchi
      @BadukinaRuchi  2 дні тому

      @@umabaraddi2821 😄😄😄 ಖಂಡಿತ ತಗೊಳ್ತೀವಿ ಸಿಸ್ಟರ್ ಕಳಿಸಿಕೊಡಿ. ತುಂಬಾ ಸಂತೋಷ ಆಯ್ತು ನಿಮ್ಮ ಕಮೆಂಟ್ ನೋಡಿ. ಧನ್ಯವಾದಗಳು 👍🏻

  • @sujathan6206
    @sujathan6206 10 годин тому

    Nangu heegondu madbekanta tumba ista ,mam nan yavde ready made powder horgade tarodilla,maneli madkotini,nangadannu bereyavrgu.talupisbekanta ede ,adu hege anta gottilla

    • @BadukinaRuchi
      @BadukinaRuchi  9 годин тому +1

      @@sujathan6206 ತುಂಬಾ ಸಂತೋಷ ಮಾಮ್ ನೀವು ಮಾಡ್ತಾ ಇರುವಂತದ್ದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಖಂಡಿತವಾಗಲೂ ನೀವು ಕೇಳಿದಂತಹ ವಿಷಯದ ಬಗ್ಗೆ ಮುಂದಿನ ದಿನಗಳಲ್ಲಿ ಒಂದು ವಿಡಿಯೋ ಮಾಡಿ ಅಪ್ಲೋಡ್ ಮಾಡ್ತೀವಿ ನಿರೀಕ್ಷೆಯಲ್ಲಿರಿ.ಧನ್ಯವಾದಗಳು ಮೇಡಂ 🙂

    • @sujathan6206
      @sujathan6206 8 годин тому

      Thank you mam

    • @SumathiAnand-h1e
      @SumathiAnand-h1e 3 години тому

      Thank you very inspiring video. She is super talented with a smile

    • @BadukinaRuchi
      @BadukinaRuchi  3 години тому

      @@SumathiAnand-h1e That's true ma'am 🙂 and Thank you for your comment and Please keep supporting us ma'am.

  • @hjayalakshmi4018
    @hjayalakshmi4018 День тому +1

    Super madam