8ನೇ ತರಗತಿಯ ಸಮಾಜ ವಿಜ್ಞಾನ ಭಾಗ-02 ಸಂಪೂರ್ಣ 350 + ಒಂದು ಅಂಕದ ಪ್ರಶ್ನೋತ್ತರಗಳು ಒಂದೇ ತರಗತಿಯಲ್ಲಿ For All Exams

Поділитися
Вставка
  • Опубліковано 16 сер 2023
  • 8ನೇ ತರಗತಿಯ ಸಮಾಜ ವಿಜ್ಞಾನ ಭಾಗ-02 ಸಂಪೂರ್ಣ 350 + ಒಂದು ಅಂಕದ ಪ್ರಶ್ನೋತ್ತರಗಳು ಒಂದೇ ತರಗತಿಯಲ್ಲಿ For All Exams
    #kartet2023 #KPSC #FDA #SDA #CrackKARTET2023 #PSI #PoliceConstable #KARTET2023LatestUpdates
    Join Telegram: t.me/edutubekannada
    ಪರಿಷ್ಕೃತ 2023: Revised-2023: 8ನೇ ತರಗತಿಯ ಸಮಾಜ ವಿಜ್ಞಾನ ಭಾಗ-02
    ಭಾಗ-02 ರಲ್ಲಿನ 06 ಅಧ್ಯಾಯಗಳು
    ಅಧ್ಯಾಯ-16. ಮೌರ್ಯರು ಮತ್ತು ಕುಶಾಣರು
    ಅಧ್ಯಾಯ-17. ಗುಪ್ತರು ಹಾಗೂ ವರ್ಧನರು
    ಅಧ್ಯಾಯ-18. ದಕ್ಷಿಣ ಭಾರತದ ರಾಜವಂಶಗಳು: ಶಾತವಾಹನರು ಕದಂಬರು ಗಂಗರು
    ಅಧ್ಯಾಯ-19. ಬಾದಾಮಿಯ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು
    ಅಧ್ಯಾಯ-20. ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು
    ಅಧ್ಯಾಯ-21. ಚೋಳರು ಮತ್ತು ದ್ವಾರಸಮುದ್ರದ ಹೊಯ್ಸಳರು
    #completesocialsciencepedagogy #socialsciencepedagogy #ಸಂಪೂರ್ಣ_ಸಮಾಜ_ವಿಜ್ಞಾನ_ಬೋಧನಾಶಾಸ್ತ್ರ
    #completekannadabodhanashaastra
    #completepsychologyinkannada #ಸಂಪೂರ್ಣಶಿಶುಮನೋವಿಜ್ಞಾನ #kannadapsychology #psychologyinkannada #completefreepsychologyinkannada
    #edutubekannadapsychology
    For Free PDF Notes Please Visit:
    www.edutubekannada.com
    ಮುಂಬರುವ ಟಿಇಟಿ ಪರೀಕ್ಷೆಗೆ ಉಪಯುಕ್ತವಾಗುವ ಎಲ್ಲ ಪ್ರಮುಖ ವಿಡಿಯೋ ಗಳ ಲಿಂಕ್ ಇಲ್ಲಿದೆ:
    🎥 ಸಂಪೂರ್ಣ ಶಿಶು ಮನೋವಿಜ್ಞಾನ & ಬೋಧನಾಶಾಸ್ತ್ರ ಒಂದೇ ವಿಡಿಯೋದಲ್ಲಿ: 4 ಗಂಟೆ 27 ನಿಮಿಷಗಳ ಸಂಪೂರ್ಣ ಉಚಿತ ವಿಡಿಯೋ ತರಗತಿ: ಈ ಒಂದು ವಿಡಿಯೋ ಸಂಪೂರ್ಣ ಶಿಶು ಮನೋವಿಜ್ಞಾನ & ಬೋಧನಾಶಾಸ್ತ್ರದ ಪರಿಪೂರ್ಣ ಮಾಹಿತಿ ಒದಗಿಸುತ್ತದೆ:
    • ಸಂಪೂರ್ಣ ಶಿಶು ಮನೋವಿಜ್ಞಾ...
    🎥 ಸಂಪೂರ್ಣ ಕನ್ನಡ ಬೋಧನಾಶಾಸ್ತ್ರ ಒಂದೇ ವಿಡಿಯೋ ದಲ್ಲಿ: ಕನ್ನಡ ಬೋಧನಾಶಾಸ್ತ್ರದ ಎಲ್ಲ ಸಮಸ್ಯೆಗಳಿಗೆ 1 ಗಂಟೆ 48 ನಿಮಿಷದ ಈ ಒಂದು ವಿಡಿಯೋ ಪರಿಪೂರ್ಣ ಮಾಹಿತಿ ಒದಗಿಸುತ್ತದೆ:
    • KARTET ಸಂಪೂರ್ಣ ಕನ್ನಡ ಬ...
    🎥 ಮೌಲ್ಯಮಾಪನದ ತಂತ್ರಗಳು: 5 ಮಾರ್ಕ್ಸ್ ಫಿಕ್ಸ್
    • ಕನ್ನಡ ಬೋಧನಶಾಸ್ತ್ರ ಪಠ್ಯ...
    🎥 2017 ನೇ ಸಾಲಿನ ಕರ್ನಾಟಕ ಟಿಇಟಿ ಪ್ರಶ್ನೆಪತ್ರಿಕೆಯ ಶೈಕ್ಷಣಿಕ ಮನೋವಿಜ್ಞಾನ ಪ್ರಶ್ನೋತ್ತರಗಳ ಸಮಗ್ರ ವಿಶ್ಲೇಷಣೆ Part-03
    • KARTET 2017 Paper-01 P...
    🎥 ಓದುಗಾರಿಕೆ: ಅರ್ಥ, ಮಹತ್ವ, ಉದ್ದೇಶಗಳು, ಉತ್ತಮಪಡಿಸುವ ಚಟುವಟಿಕೆಗಳು ಹಾಗೂ ಹಳೆಯ ಪ್ರಶ್ನೆಗಳ ವಿವರಣೆ
    • KARTET 2022 ಓದುಗಾರಿಕೆ:...
    🎥 2017 ನೇ ಸಾಲಿನ ಕರ್ನಾಟಕ ಟಿಇಟಿ ಪ್ರಶ್ನೆಪತ್ರಿಕೆಯ ಶೈಕ್ಷಣಿಕ ಮನೋವಿಜ್ಞಾನ ಪ್ರಶ್ನೋತ್ತರಗಳ ಸಮಗ್ರ ವಿಶ್ಲೇಷಣೆ Part-02
    • KARTET 2017 Paper-01 P...
    🎥 ಸಂಪೂರ್ಣ ಮನೋವಿಜ್ಞಾನ-15 ವಿಕಾಸದ ಮೇಲೆ ನಿರ್ನಾಳ ಗ್ರಂಥಿಗಳು & ಪರಿಸರದ ಪ್ರಭಾವ
    • ಸಂಪೂರ್ಣ ಮನೋವಿಜ್ಞಾನ-15 ...
    🎥 2014 ನೇ ಸಾಲಿನ ಕರ್ನಾಟಕ ಟಿಇಟಿ ಪ್ರಶ್ನೆಪತ್ರಿಕೆಯ ಇಂಗ್ಲೀಷ್ ಬೋಧನಾಶಾಸ್ತ್ರದ ಮಹತ್ವದ ಪ್ರಶ್ನೋತ್ತರಗಳ ವಿವರಣೆ
    • KARTET 2014 Paper-01 E...
    🎥 KARTET 2017 Paper-01 Psychology 10 Question Answers 360° Analysis in Kannada Part-01 | KARTET 2022
    • KARTET 2017 Paper-01 P...
    🎥 ಮಾತುಗಾರಿಕೆ: ಅರ್ಥ, ಮಹತ್ವ, ಉದ್ದೇಶಗಳು, ಉತ್ತಮಪಡಿಸುವ ಚಟುವಟಿಕೆಗಳು ಹಾಗೂ ಸುಧಾರಿಸುವ ಕ್ರಮಗಳು
    • KARTET 2022 ಮಾತುಗಾರಿಕೆ...
    🎥 KARTET 2015 Paper-02 Psychology 10 Question Answers 360° Analysis in Kannada Part-03 | KARTET 2022
    • KARTET 2015 Paper-02 P...
    🎥 ಆಲಿಸುವಿಕೆಯ ಅರ್ಥ ಮಹತ್ವ ಉದ್ದೇಶ ಸುಧಾರಿಸುವ ಕ್ರಮಗಳು Language Skills: Listening Skils Useful
    • KARTET 2022 ಆಲಿಸುವಿಕೆಯ...
    🎥 KARTET 2015 Paper-02 Psychology 10 Question Answers 360° Analysis in Kannada Part-02
    • KARTET 2015 Paper-02 P...
    Edutube Kannada ವೆಬ್‌ಸೈಟ್ ನಿಂದ ಪಿಡಿಎಫ್ ನೋಟ್ಸ್ ಗಳನ್ನು ಹೇಗೆ ಡೌನ್‌ಲೋಡ್ ಮಾಡೋದು?
    • Download All Competiti...
    🏵 ಸಂಪೂರ್ಣ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಭಾಗ-04 (ಸಮನ್ವಯ ಶಿಕ್ಷಣ, ಕಲಿಕಾ ನ್ಯೂನತೆಗಳು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳು, ಸೃಜನಶೀಲರು, ಪ್ರತಿಭಾವಂತರು) (ಹೊಸ ವೀಡಿಯೋ)
    • ಸಂಪೂರ್ಣ ಶಿಶು ಮನೋವಿಜ್ಞಾ...
    🏵 ಸಂಪೂರ್ಣ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಭಾಗ-03 [ಬುದ್ಧಿಶಕ್ತಿ ಸಂಪೂರ್ಣ ವಿವರಣೆ]
    • KARTET 2022 ಬುದ್ಧಿಶಕ್ತ...
    🏵 ಸಂಪೂರ್ಣ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಭಾಗ-02 [ಬೆಳವಣಿಗೆ ಮತ್ತು ವಿಕಾಸ]
    • KARTET 2023 Developmen...
    🏵 ಸಂಪೂರ್ಣ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಭಾಗ-01 [ಮನೋವಿಜ್ಞಾನದ ಮೂಲಭೂತ ಪರಿಕಲ್ಪನೆಗಳು]
    • KARTET2022 ಶಿಶು ಮನೋವಿಜ...
    KARTET-2023 exam preparation,
    KARTET-2023 tips and tricks,
    How to crack KARTET-2023 in 51 days,
    KARTET-2023 study plan,
    KARTET-2023 exam strategy,
    KARTET-2023 exam syllabus,
    Effective study techniques for KARTET-2023,
    KARTET-2023 time management,
    Quick revision for KARTET-2023,
    Best resources for KARTET-2023 preparation,
    KARTET-2023 mock tests,
    Expert guidance for KARTET-2023,
    KARTET-2023 subject-wise preparation,
    KARTET-2023 previous year question papers,
    Important topics for KARTET-2023,
    KARTET-2023 study materials,
    Tips to improve speed and accuracy in KARTET-2023,
    KARTET-2023 online coaching,
    Tricks to solve KARTET-2023 mathematical questions,
    KARTET-2023 English language preparation,
    KARTET-2023 child development and Pedagogy,
    Effective note-taking techniques for KARTET-2023,
    KARTET-2023 science subject preparation,
    ಏಳನೇ ತರಗತಿ ಸಮಾಜ ವಿಜ್ಞಾನ ಭಾಗ 1 pdf
    7ನೇ ತರಗತಿ ಸಮಾಜ ವಿಜ್ಞಾನ ಭಾಗ 1,
    7ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು ಭಾಗ 1 pdf,
    7ನೇ ತರಗತಿ ಸಮಾಜ ವಿಜ್ಞಾನ ಭಾಗ 1 pdf,
    ಏಳನೇ ತರಗತಿ ಸಮಾಜ ವಿಜ್ಞಾನ ಭಾಗ 1 ನೋಟ್ಸ್
    7ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು ಭಾಗ 2,
    7ನೇ ತರಗತಿ ಸಮಾಜ ವಿಜ್ಞಾನ ಭಾಗ 1 ನೋಟ್ಸ್,
    7ನೇ ತರಗತಿ ಸಮಾಜ ವಿಜ್ಞಾನ,

КОМЕНТАРІ • 175

  • @shekannac1922
    @shekannac1922 10 місяців тому +6

    ಪ್ರಬುದ್ಧವಾದ ಬುದ್ಧ ನಂತೆ ಇಡೀ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ಸಮೂಹಕ್ಕೆ ನೀವು ಸಿಕ್ಕದ ರತ್ನಾಕರ್ ಅಂತ ಹೇಳಬಹುದು ಸರ್ ನಿಮ್ಮ ಶ್ರಮವೇ ನಮಗೆ ಸ್ಪೂರ್ತಿದಾಯಕ ನುಡಿಗಳು ಯಾಕೆಂದರೆ ಒಂದು ತರಬೇತಿ ಅಂಗೈ ಯಲ್ಲಿ ಒದಗಿಸುವ ನಿಮ್ಮ ತಂಡಕ್ಕೆ ಅಂತರಾಳದ ಅಭಿನಂದನೆಗಳು
    ಸಮಾಜ ವಿಜ್ಞಾನ ಕ್ಲಾಸ್ ತುಂಬಾ ಸುಲಿದ ಬಾಳೆ ಹಣ್ಣಿನಂತೆ ನಮ್ಮ ಕನ್ನಡ ಭಾಷೆ ಹೇಗೆ ಇದ್ದೀಯೊ... ಅದರಂತೆ ಸವಿಜೇನುನಂತೆ ನಿಮ್ಮ ತರಗತಿ ಇದೆ ಸರ್

  • @lkavyakavya1636
    @lkavyakavya1636 10 місяців тому +14

    ನೀವು ಮಾಡುವ ಪ್ರತಿ ತರಗತಿಯು.ನಮಗೆ ಹೆಚ್ಚೆಚ್ಚು ವಿಷಯ ಕಲೆಯಲು ಪ್ರೋತ್ಸಾಹಿಸಿದಂತಾಗುತ್ತದೆ. ನಿಮ್ಮ ಶ್ರಮಕ್ಕೆ ಕೋಟಿ ಕೋಟಿ ನಮನಗಳು ಸರ್💐🙏🙏🙏🙏🙏🙏🙏🙏

  • @IndushreeIndu-fy9on
    @IndushreeIndu-fy9on 10 місяців тому +12

    Sir ನಿಮ್ಮ ಪ್ರಯತ್ನ.... ನಮ್ಮನ್ನ.. ಇನ್ನು ಓದುಬೇಕು ಅನೋ ಉಮಸ್ಸು ಕೊಟ್ಟಿದೆ... ಹೃದಯ ಪೂರ್ವಕ... ವಂದನೆಗಳು ಸರ್ 💐💐🙏🙏💐

  • @soorammadevikuntoji203
    @soorammadevikuntoji203 10 місяців тому +6

    ... ✍️
    ಕಾಣದ ದೇವರಿಗೆ ಹೀಗೆ ಕೈ ಮುಗಿಯಲಿ...
    ಸಕಲ ದೇವರು ಗುರುವಿನೊಳಗಿರುವರು...
    ನಿಮ್ಮ ಋಣ ತೀರಿಸಲಾಗದು ಏಳೇಳು ಜನ್ಮದಲ್ಲಿ ಗುರುಗಳೇ....❤❤💐💐💐💐💫💫💫🥰🥰

  • @deepadn6989
    @deepadn6989 10 місяців тому +3

    ಧನ್ಯವಾದಗಳು ಗುರುಗಳೇ ಈ ನಿಮ್ಮ ನಿಸ್ವಾರ್ಥ ಸೇವೆ ನಿಮ್ಮನ್ನ ಹಿಮಾಲಯ ದ ಎತ್ತರಕ್ಕೆ ನಿಲ್ಲಿಸುತ್ತೆ ಹೀಗೆ ನಮಗೆ ದಾರಿದೀಪ ಆಗಿರಿ ಗುರುಗಳೇ 🙏🏻🙏🏻🙏🏻💐

  • @mamathakrishnamurti495
    @mamathakrishnamurti495 10 місяців тому +3

    ಈ ವೀಡಿಯೋದಲ್ಲಿ ಅದೆಂತಹ ಅದ್ಭುತವಾದ ಜ್ಞಾನದ ಪಂಚಾಮೃತವನ್ನು ನೀಡಿದ್ದೀರಿ ಗುರುಗಳೆ ನಿಮಗೆ ನನ್ನ ಹೃತಪೂರ್ವಕ ಧನ್ಯವಾದಗಳು 🙏🙏💐💐

  • @user-fk4rx3rq4j
    @user-fk4rx3rq4j 10 місяців тому +6

    ಓದುವ ಕೂತೂಹಲ ಹೆಚ್ಚಿಸುವ ನಿಮ್ಮ ಭೋಧನೆ ವಿಧಾನ ಅದ್ಭುತ.....😊🎉❤ ಧನ್ಯವಾದಗಳು ತಮಗೆ🎉😊

  • @soorammadevikuntoji203
    @soorammadevikuntoji203 10 місяців тому +2

    ಧನ್ಯೋಸ್ಮಿ ಗುರುಗಳೇ... 🙏🙏🙏🙏💐💐💐💐❤️❤️❤️❤️

  • @shreedevigoudar6446
    @shreedevigoudar6446 10 місяців тому +2

    Hi sir 🙏🙏 ಸರ್ ನಿಮ್ಮ ಪ್ರಯತ್ನ ತುಂಬಾ ದೊಡ್ಡದು ಸರ್ ರಿಯಲಿ ಗ್ರೇಟ್ ಸರ್ ನೀವು ತುಂಬಾ ಧನ್ಯವಾದಗಳು ಸರ್ ತುಂಬಾ ಒಳ್ಳೆ ಕ್ಲಾಸ್ ಸರ್ ನಿಮಗೆ ಅನಂತ ಅನಂತ ನಮನಗಳು ಸರ್ 🙏🙏🙏🙏🙏🙏thank u sir ವಿವರಣೆ ತುಂಬಾ ಚನ್ನಾಗಿ ಇರುತ್ತೆ ನಿಮ್ಮ ವಾಯ್ಸ್ ನಿಮ್ಮ ಬೋಧನಾ ಶೈಲಿ ಸೂಪರ್ ಸರ್ thank thank u ಸರ್ 🔥🔥🔥🔥class ಸರ್ nimadu🙏🙏🙏🙏🙏ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ಸರ್ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ಸರ್ ನೀವು so ನೈಸ್ ಕ್ಲಾಸ್ sir👌👌👌👌👌🙏🙏

  • @savitashirol9305
    @savitashirol9305 10 місяців тому +2

    So thank you sir 🙏💐💐nim parishamakke kotti kotti parnamagalu gurugale 👏 💐💐🙏🙏👌👌⭐👏👏

  • @bhavyashreep7685
    @bhavyashreep7685 10 місяців тому +3

    ಫಸ್ಟ್ ಕಾಮೆಂಟ್ ನಂದೇ ಸರ್ ನಿಮಗೆ ತುಂಬಾ ಧನ್ಯವಾದಗಳು

  • @IndushreeIndu-fy9on
    @IndushreeIndu-fy9on 10 місяців тому +22

    ಪ್ರಸನ್ನ ಕುಮಾರ್ ಪವರ್ ಸರ್... ನೀವೇ ನಮ್ಮ ಶಿಕ್ಷಣದ ಪವರ್ ಸರ್. ಒಂದು ಕುಟುಂಬದಲ್ಲಿ ತಂದೆ ತೋರಿಸು ಮಾರ್ಗ ತರ sir... Nivu.. Nammge ದಾರಿ ದೀಪ ಸರ್.... 🙏🙏🙏🙏

  • @pramilanag4212
    @pramilanag4212 10 місяців тому +2

    ನಿಜ್ವಾಗ್ಲೂ ತುಂಬಾ ಅದ್ಬುತ ಸರ್ ನಿಮ್ಮ ವಿವರಣೆ ಶೈಲಿ ತುಂಬಾ ಮುಖ್ಯ ಅಂಶಗಳನ್ನು ನೀಡಿದ್ದೀರಾ ನಿಮ್ಮ ಈ ಕಾರ್ಯಕ್ಕೆ ಬೇರೆ ಎನು ಹೇಳ್ಬೇಕು ಗೊತ್ತಿಲ್ಲ ನಿಮಗೆ ನಿಮ್ಮ ತಂಡಕ್ಕೆ ಅನಂತ ಅನಂತ ಧನ್ಯವಾದಗಳು 🙏🙏🙏🙏

  • @manisharudragoudar3195
    @manisharudragoudar3195 10 місяців тому +1

    ಸರ್ ನಿಮ್ಮಂತ ಒಳ್ಳೆಯ ಗುರುಗಳನ್ನು ನಾನು ಕಂಡೆ ಇಲ್ಲ ಅನ್ಕೋಳತ್ತಿನಿ ಸರ್ ಯಾಕೆಂದ್ರೆ ನೀವು ಅಸ್ಟೋಂದು ನಿಖರವಾದ ವಿಷಯ ಸಂಗ್ರಹ ಸಾರವನ್ನೇ ತಿಳಿಸ್ತಿರಿ ಒಟ್ಟಿನಲ್ಲಿ ನೀವು ನಮ್ಮ ಪಾಲಿನ ಪ್ರತ್ಯೇಕ ದೇವರು ಎನ್ನಬಹುದು. ಸರ್ ತುಂಬಾ ಉತ್ತಮವಾದ ವಿಷಯ ವಿಶ್ಲೇಷಣೆ ನೀಡಿದ್ದಿರಿ.ಧನ್ಯವಾದಗಳು

  • @lingarajgonal5451
    @lingarajgonal5451 6 місяців тому

    EXTRAORDINARY GURUGALE THANK YOU SO MUCH

  • @pramilanag4212
    @pramilanag4212 10 місяців тому +1

    ಸರ್ ನಿಮ್ಮ ಈ ನಿಸ್ವಾರ್ಥ ಸೇವೆಗೆ ನನ್ನ ಭಕ್ತಿ ಪೂರ್ವಕ ನಮನಗಳು ನಿಮ್ಮ ಕ್ಲಾಸ್ ನಾ ನಾನು ಕಳೆದ ವರ್ಷದಿಂದ ನೋಡಿದ್ರೆ ಚನಾಗಿರತ್ತಿತ್ತು ಅನ್ನ್ಸುತ್ತೆ ಆದ್ರು ಈ ಕ್ಲಾಸ್ ನಮಗೆ ತುಂಬಾ ಸಹಾಯವಾಗಿದೆ 👍🙏💐🎉🎉

  • @triveniseeta1937
    @triveniseeta1937 10 місяців тому +1

    ನಿಮಗೂ ನಿಮ್ಮ team ಗು ತುಂಬು ಹೃದಯದ ಧನ್ಯವಾದಗಳು ಸರ್.

  • @pavitrapurad
    @pavitrapurad 10 місяців тому +1

    TETge sariyagi namage train maadtidiri sir .. nimma niswarta sevege dhanyavadagalu🙏👍👍👍👍👍👍👍👍

  • @chintammametre5862
    @chintammametre5862 Місяць тому

    Nim class tumba helpful aagide sir Thank u sir

  • @huligemmachallamarad9499
    @huligemmachallamarad9499 10 місяців тому +2

    Thank you so much sir 👏👏waiting for this video sir 👏👏🙏🙏

  • @pachamma.p
    @pachamma.p 10 місяців тому +3

    ವಿಶಾಖದತ್ತನ ಮತ್ತೊಂದು ಕೃತಿ ದೇವಿ ಚಂದ್ರಗುಪ್ತಂ

  • @user-fk4rx3rq4j
    @user-fk4rx3rq4j 10 місяців тому +2

    ದೇವಿ ಚಂದ್ರ ಗುಪ್ತ🎉

  • @padmashreenej9646
    @padmashreenej9646 6 місяців тому

    🙏 tumbha chennagi helidiri

  • @anibasu8414
    @anibasu8414 10 місяців тому +1

    Nijwglu ತುಂಬಾ ಅದ್ಭುತ ತರಗತಿ ಗುರುಗಳೇ ಹಾಗೆ ನಿಮ್ಮ ವಿವರಣೆ ಶೈಲಿ ಕೂಡ ತುಂಬಾ ಚೆನ್ನಾಗಿ ಇದೆ sir

  • @dayakardukhan1258
    @dayakardukhan1258 10 місяців тому +1

    Nimma classes super excited irutthe sir.Tq

  • @aratimelavanki9274
    @aratimelavanki9274 Місяць тому

    👌🏻👌🏻🙏🏻🙏🏻ಸೂಪರ್ ಸರ್ ನೀವು

  • @ganeshthirthahalliks
    @ganeshthirthahalliks 10 місяців тому +1

    Thank you so much sir idakkoskarane kaytha idde 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 NIV yavaglu great sir ist olle class na kodtha idira... NIV nanna necchina gurugalu.. sir 👍 👍

  • @malajayalaksmi4961
    @malajayalaksmi4961 10 місяців тому

    Nim class thumba chenagide sir idna study maddre textbook noduva avshyakathe ne ila sir excellent class sir helodike padegale saaladu 🎉sir

  • @MaheshMahi-kb7mk
    @MaheshMahi-kb7mk 10 місяців тому +1

    👍🤗🤗💐💐💞 super class sir
    Nimma class kelta edre keltane erubeku anisutte sir 🎉

  • @Mohanrathod446
    @Mohanrathod446 10 місяців тому +1

    Thank you so much sir 🙏

  • @gurunathheggannavar1819
    @gurunathheggannavar1819 10 місяців тому

    Sir cls tumbha tumbha channagide pls uldidd subject kuda madi sir geogrphy others

  • @bhagyahanje9706
    @bhagyahanje9706 3 місяці тому

    Danyavadagalu🎉

  • @preethivishalaakshi1621
    @preethivishalaakshi1621 10 місяців тому +1

    Thank you very much sir mind blowing teaching sir ❤❤❤❤❤

  • @parvathiparu5407
    @parvathiparu5407 10 місяців тому

    Nimge yege dhanyvadhagalu yelbeku antaa gotagtil sir.nim class namge marubhumiyali niru sikaa haagide sir.tq

  • @noorelazathkitchen
    @noorelazathkitchen 10 місяців тому

    App ka shukriya ,,,,

  • @annapuranangadi3365
    @annapuranangadi3365 10 місяців тому +1

    ಸೂಪರ್ ಸರ್ ನೀವು ತಿಹಾಸದ ಪಿತಾಮಹ ಅಂದ್ರೆ ತಪ್ಪಾಗಲಾರದು ಸರ್

  • @salmaanas9404
    @salmaanas9404 10 місяців тому

    Thank u so much sir🤝nimma class tumba chenagide

  • @swatigururaj59
    @swatigururaj59 10 місяців тому +1

    Thank you so much sir 🙏🙏🙏🙏🙏🙏🙏🙏

  • @shashirekha608
    @shashirekha608 10 місяців тому

    Tq woohoo much sir nimma olletanake Devaru nimmage Aayassu Aarogya kotti nimma matu nimma teamna kapadili tq sir

  • @shakuntalabasavaraj8053
    @shakuntalabasavaraj8053 10 місяців тому +1

    Sir 9th 10 th class madi kodi sir Nim enda tumba help agide nimage danyavadagalu

  • @nagalakshminc
    @nagalakshminc 10 місяців тому +2

    Nice class sir use full to your class

  • @Angel.R...
    @Angel.R... 10 місяців тому

    ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ ಬಗ್ಗೆ ಹೇಳೋದಕ್ಕೆ ಪದಗಳೇ ಸಿಗ್ತಿಲ್ಲ 🙏🏻🙏🏻
    ಸರ್ classes continue madi 9 10 classes bega madi Sir plzzz haage geography classes madi please Sir🙏🏻

  • @shivaleelakulakarni9402
    @shivaleelakulakarni9402 9 днів тому

    sir nim padagalige nanna shirasastanga namaskaragalu.

  • @shankremmabiradar8633
    @shankremmabiradar8633 10 місяців тому +1

    Tqs sir super n exlent explaination👌👌 🙏🙏

  • @rashmibiradar9190
    @rashmibiradar9190 10 місяців тому

    Sir nivu god gift sir nim class kelodu nam bhagya sir thank you so much🙏🙏 sir

  • @ravimamatha93
    @ravimamatha93 10 місяців тому

    Yelemareya kayantidda namma gurugalu 'minuguva taare' yaagi horahommuva kaala samipisuttide...... 😊🎉❤ shubhashayagalu....... Nimage 🎉❤😊

  • @thanujasamarth6518
    @thanujasamarth6518 10 місяців тому +1

    👌👌🙏💐Thank you so much sir🙏

  • @KavithaKavi-um7st
    @KavithaKavi-um7st 10 місяців тому +1

    Thank u for ur class sir🙏🙏🙏

  • @ranjitadpanchashil6973
    @ranjitadpanchashil6973 10 місяців тому +1

    Tq you so much sir 🙏🙏🙏🙏🙏🙏🙏🙏🙏🙏🙏

  • @akashjende6570
    @akashjende6570 9 місяців тому

    ತುಂಬಾ ಅದ್ಬುತ ಕ್ಲಾಸ್ ಸರ್ ❤

  • @sushmitashudad7365
    @sushmitashudad7365 10 місяців тому

    Nimma parishramakke tumbu hrudayad dhanyavadagalu sir😊

  • @rekhashekhar1355
    @rekhashekhar1355 10 місяців тому

    ಅದ್ಭುತವಾದ ತರಗತಿ ತುಂಬಾ ಚೆನ್ನಾಗಿದೆ ಸರ್,ಧನ್ಯವಾದಗಳು 🙏

  • @rekhashree7641
    @rekhashree7641 10 місяців тому

    🙏👌ನಮಸ್ತೆ ದೇವ್ರು ಸೂಪರ್ class

  • @User-w.o.c12345
    @User-w.o.c12345 10 місяців тому

    Thank you so much 🙏god bless u 🙏nimm class really 👌👌👌 sir

  • @yallappan3419
    @yallappan3419 10 місяців тому

    ಒಂದು ಗುರಿಯನ್ನು ಸಾಧಿಸಬೇಕು ಅಂದ್ರೆ..... ಒಬ್ಬ ಆದರ್ಶ ವ್ಯಕ್ತಿ ಇರಬೇಕು ಸರ್..... ಅದು ನೀವೇ ಸರ್ ಥ್ಯಾಂಕ್ಸ್ sir🙏🙏🙏🙏🙏

  • @lkavyakavya1636
    @lkavyakavya1636 10 місяців тому +1

    Today class super sir 👌👌& Thank you so much sir💐😊

  • @rekhashree7641
    @rekhashree7641 10 місяців тому

    ಶಿಕ್ಷಕರಿಂದ ಕಲಿಯುವವರಿಗೆ ಯಾವ ದೇವರು ಬೇಕಾಗಿಲ್ಲ ಏಕೆಂದರೆ ನೀವೇ ದೇವರು 🙏🙏🙏ಸೂಪರ್ ಕ್ಲಾಸ್ sir

  • @nagammalayannavar9413
    @nagammalayannavar9413 10 місяців тому

    🙏🏿🙏🏿🙏🏿🙏🏿🙏🏿ಧನ್ಯವಾದಗಳು ಸರ್..... 👌🏾👌🏾👌🏾👌🏾

  • @VedanYaligar
    @VedanYaligar 10 місяців тому

    Super sir class tumbaaa chennagittu nim teaching excellent sir 🙏🙏🙏🙏🙏🙏🙏🙏

  • @nothing_timepass
    @nothing_timepass 10 місяців тому +2

    Political and geography class nu madi sir

  • @user-hn1gz1rf3h
    @user-hn1gz1rf3h 10 місяців тому

    ನಮಸ್ತೆ ಸರ್ . ದೇವಿಚಂದ್ರ ಗುಪ್ತo.

  • @vijaylaxmivijaylaxmi3885
    @vijaylaxmivijaylaxmi3885 3 місяці тому

    ಸೂಪರ್ ತರಗತಿ ಸರ್ 🤝🤝🤝 ಸರ್

  • @pachamma.p
    @pachamma.p 10 місяців тому

    ಬಹಳ ಬಹಳ ಧನ್ಯವಾದಗಳು ಸರ್ 🙏

  • @muttukammar4150
    @muttukammar4150 10 місяців тому

    ನಿಮ್ಮ ತರಗತಿಗಳು ಅಲ್ಪ ಸಮಯದಲ್ಲಿಯೇ ಅವಧಿಯಲ್ಲಿ ಧೀರ್ಘ ವಿವರಣೆ ಸರ್ ನಿಮ್ಮ ತರಗತಿಗಳು ತುಂಬಾನೇ ಪರಿಮಾಣಾತ್ಮಕ ವಾಗಿ ಇರ್ತವೇ ಸರ್ 🙋‍♂🙏🙏🙏🙏

  • @mamathah4233
    @mamathah4233 10 місяців тому +1

    Dr ರಾಜಕುಮಾರ್ ಅಭಿನಯದ ಮಯೂರ ಮೂವೀಲಿ ಕದಂಬರ ಮತ್ತು ಪಲ್ಲವರ ವೈರತ್ವದ ಬಗ್ಗೆ ಚೆನ್ನಾಗಿ ತಿಳಿಸಿದ್ದಾರೆ ಗುರುಗಳೇ..... 😊👍🏻🎉

  • @raniumesh3414
    @raniumesh3414 10 місяців тому +1

    ವಿಶಾಖದತ್ತನ ಇನ್ನೊಂದು ಕೃತಿ ದೇವಿಚಂದ್ರಗುಪ್ತಮ್

  • @sudhakarkondge8277
    @sudhakarkondge8277 10 місяців тому

    Your explanation way osm Sir 👌 Crystal clear all concept 🙏 Thanks Sir....

  • @chinchunadaart88
    @chinchunadaart88 6 місяців тому

    Thank you sir

  • @jagadeeshhalli7529
    @jagadeeshhalli7529 10 місяців тому

    Sir ಇವತ್ತಿನ ಕಲಿಯುಗದಲ್ಲಿ ಈ ನಿಮ್ಮ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ನಮಸ್ಕಾರಗಳು.🙏🙏🙏🙏

  • @Halimapatel786
    @Halimapatel786 10 місяців тому

    Superrrr Class Madiri sir Thank you so much 🙏🙏🙏🙏

  • @shantadodamani4424
    @shantadodamani4424 10 місяців тому

    Namaste.. sir..nanu house wife..nange book odalike time salatila....adre nim class inda nange tumba ankula agide sir..kelasa madata Kuda nim cls na 3 sari kelide. 8 st and 2nd. Kansali kelidru ans madbud sir thank you so much 🙏sir..ede Tara 9th 10th madi

  • @kavitapai3601
    @kavitapai3601 10 місяців тому

    Nimma e explanation ge nanna 🙏

  • @priyatalawar8681
    @priyatalawar8681 2 місяці тому

    Fantastic sir your classes ❤️🙏🙏

  • @user-ty3tz4jo6w
    @user-ty3tz4jo6w 10 місяців тому

    Thankyou sir

  • @ravimamatha93
    @ravimamatha93 10 місяців тому

    Adbutha........ Gurugale 😊🎉❤

  • @rajiyabegumhuralikuppi3796
    @rajiyabegumhuralikuppi3796 10 місяців тому

    🙏🙏 amazing class sir jee

  • @basavarajnaik6059
    @basavarajnaik6059 10 місяців тому

    Devi chandra guptam

  • @venkatachalapathi-zf1cc
    @venkatachalapathi-zf1cc 10 місяців тому

    Nimma class super sir thank you so much

  • @bharamareddydesai7992
    @bharamareddydesai7992 10 місяців тому

    TQ sir 🙏🙏🙏🙏🙏🙏💐🌼❤️♥️♥️🎉🎉🎉🎉

  • @deepukv8096
    @deepukv8096 10 місяців тому

    Plz sir 9th and 10 du madkodi sir plz plz idrinda thumba help aguthe

  • @siddua181
    @siddua181 10 місяців тому

    ದೇವಿಚಂದ್ರಗುಪ್ತಂ

  • @roopanavee7779
    @roopanavee7779 10 місяців тому

    Thankyou sir 🙏

  • @user-qo3im8yp8i
    @user-qo3im8yp8i 19 днів тому

    ❤❤

  • @nidhireddyyedamalle9563
    @nidhireddyyedamalle9563 9 місяців тому

    Thank you so much sir

  • @parvathiparu5407
    @parvathiparu5407 10 місяців тому

    Tq very much sir

  • @irappabadiger6565
    @irappabadiger6565 10 місяців тому

    ಸುಪರ್ ಸರ್

  • @vinodab8660
    @vinodab8660 19 днів тому

    Vishakadattan moddrarakgasa , devicgandragoptam

  • @siddammasiddu61
    @siddammasiddu61 10 місяців тому

    Tq so much sir.

  • @ashwininagesh3612
    @ashwininagesh3612 10 місяців тому

    Thank you sir🙏

  • @shreeshree9567
    @shreeshree9567 10 місяців тому +1

    Sir bare history class jote political economic geography madi sir

  • @tippusultansantu
    @tippusultansantu 10 місяців тому

    ❤❤❤❤❤❤

  • @renukaanami7425
    @renukaanami7425 10 місяців тому

    Adbuta ri sir nim class👌👌👌👌👌👌👍👍👍

  • @cknethraAmmu442
    @cknethraAmmu442 10 місяців тому

    Sir good morning thank you sir nice class

  • @chandrakaladm3523
    @chandrakaladm3523 21 день тому

    Thanks 💐sir

  • @VRK1994
    @VRK1994 10 місяців тому +1

    🙏🏻🙏🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻🌹👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻class sir thank u so much💐💐.

  • @shridevinanda3512
    @shridevinanda3512 10 місяців тому

    Sir ಕೇವಲ ಇತಿಹಾಸದ ಬಗ್ಗೆ video ಮಾಡಿದಿರಾ ಕಂಪ್ಲೀಟ್ ಎಲ್ಲಾನೂ ಹೇಳಿ

  • @sandeepchavan1324
    @sandeepchavan1324 10 місяців тому

    Hi sir nanu paper 1 clear madkobeku adakke yav book odabeku heli sir plz

  • @mounikad3528
    @mounikad3528 10 місяців тому +1

    Super class

  • @devendrakamble810
    @devendrakamble810 10 місяців тому

    Super clas sir nice explanation sir tq so much sir

  • @nidhireddyyedamalle9563
    @nidhireddyyedamalle9563 9 місяців тому

    Sir 77 agadu 81 direct point ada point mis agilla ala sir yake Andre nanu nimma class du notes madta edini kelta adakke