8ನೇ ತರಗತಿಯ ಸಮಾಜ ವಿಜ್ಞಾನ ಭಾಗ-01 ಸಂಪೂರ್ಣ 350 + ಒಂದು ಅಂಕದ ಪ್ರಶ್ನೋತ್ತರಗಳು ಒಂದೇ ತರಗತಿಯಲ್ಲಿ For All Exams

Поділитися
Вставка
  • Опубліковано 4 сер 2023
  • 8ನೇ ತರಗತಿಯ ಸಮಾಜ ವಿಜ್ಞಾನ ಭಾಗ-01 ಸಂಪೂರ್ಣ 350 + ಒಂದು ಅಂಕದ ಪ್ರಶ್ನೋತ್ತರಗಳು ಒಂದೇ ತರಗತಿಯಲ್ಲಿ For All Exams
    #kartet2023 #KPSC #FDA #SDA #CrackKARTET2023 #PSI #PoliceConstable #KARTET2023LatestUpdates
    Join Telegram: t.me/edutubekannada
    ಪರಿಷ್ಕೃತ 2023: Revised-2023: 8 ನೇ ತರಗತಿ ಸಮಾಜ ವಿಜ್ಞಾನ
    ಭಾಗ-01 ರಲ್ಲಿನ 06 ಅಧ್ಯಾಯಗಳು
    ಅಧ್ಯಾಯ-01 ಆಧಾರಗಳು
    ಅಧ್ಯಾಯ-02 ಭರತವರ್ಷ
    ಅಧ್ಯಾಯ-03 ಸಿಂಧೂ ಸರಸ್ವತಿ ನಾಗರಿಕತೆ
    ಅಧ್ಯಾಯ-04 ಜಗತ್ತಿನ ಕೆಲವು ಪ್ರಮುಖ ನಾಗರಿಕತೆಗಳು
    ಅಧ್ಯಾಯ-05 ಸನಾತನ ಧರ್ಮ
    ಅಧ್ಯಾಯ-06 ಜೈನ ಮತ್ತು ಬೌದ್ಧ ಮತಗಳು
    #completesocialsciencepedagogy #socialsciencepedagogy #ಸಂಪೂರ್ಣ_ಸಮಾಜ_ವಿಜ್ಞಾನ_ಬೋಧನಾಶಾಸ್ತ್ರ
    #completekannadabodhanashaastra
    #completepsychologyinkannada #ಸಂಪೂರ್ಣಶಿಶುಮನೋವಿಜ್ಞಾನ #kannadapsychology #psychologyinkannada #completefreepsychologyinkannada
    #edutubekannadapsychology
    For Free PDF Notes Please Visit:
    www.edutubekannada.com
    ಮುಂಬರುವ ಟಿಇಟಿ ಪರೀಕ್ಷೆಗೆ ಉಪಯುಕ್ತವಾಗುವ ಎಲ್ಲ ಪ್ರಮುಖ ವಿಡಿಯೋ ಗಳ ಲಿಂಕ್ ಇಲ್ಲಿದೆ:
    🎥 ಸಂಪೂರ್ಣ ಶಿಶು ಮನೋವಿಜ್ಞಾನ & ಬೋಧನಾಶಾಸ್ತ್ರ ಒಂದೇ ವಿಡಿಯೋದಲ್ಲಿ: 4 ಗಂಟೆ 27 ನಿಮಿಷಗಳ ಸಂಪೂರ್ಣ ಉಚಿತ ವಿಡಿಯೋ ತರಗತಿ: ಈ ಒಂದು ವಿಡಿಯೋ ಸಂಪೂರ್ಣ ಶಿಶು ಮನೋವಿಜ್ಞಾನ & ಬೋಧನಾಶಾಸ್ತ್ರದ ಪರಿಪೂರ್ಣ ಮಾಹಿತಿ ಒದಗಿಸುತ್ತದೆ:
    • ಸಂಪೂರ್ಣ ಶಿಶು ಮನೋವಿಜ್ಞಾ...
    🎥 ಸಂಪೂರ್ಣ ಕನ್ನಡ ಬೋಧನಾಶಾಸ್ತ್ರ ಒಂದೇ ವಿಡಿಯೋ ದಲ್ಲಿ: ಕನ್ನಡ ಬೋಧನಾಶಾಸ್ತ್ರದ ಎಲ್ಲ ಸಮಸ್ಯೆಗಳಿಗೆ 1 ಗಂಟೆ 48 ನಿಮಿಷದ ಈ ಒಂದು ವಿಡಿಯೋ ಪರಿಪೂರ್ಣ ಮಾಹಿತಿ ಒದಗಿಸುತ್ತದೆ:
    • KARTET ಸಂಪೂರ್ಣ ಕನ್ನಡ ಬ...
    🎥 ಮೌಲ್ಯಮಾಪನದ ತಂತ್ರಗಳು: 5 ಮಾರ್ಕ್ಸ್ ಫಿಕ್ಸ್
    • ಕನ್ನಡ ಬೋಧನಶಾಸ್ತ್ರ ಪಠ್ಯ...
    🎥 2017 ನೇ ಸಾಲಿನ ಕರ್ನಾಟಕ ಟಿಇಟಿ ಪ್ರಶ್ನೆಪತ್ರಿಕೆಯ ಶೈಕ್ಷಣಿಕ ಮನೋವಿಜ್ಞಾನ ಪ್ರಶ್ನೋತ್ತರಗಳ ಸಮಗ್ರ ವಿಶ್ಲೇಷಣೆ Part-03
    • KARTET 2017 Paper-01 P...
    🎥 ಓದುಗಾರಿಕೆ: ಅರ್ಥ, ಮಹತ್ವ, ಉದ್ದೇಶಗಳು, ಉತ್ತಮಪಡಿಸುವ ಚಟುವಟಿಕೆಗಳು ಹಾಗೂ ಹಳೆಯ ಪ್ರಶ್ನೆಗಳ ವಿವರಣೆ
    • KARTET 2022 ಓದುಗಾರಿಕೆ:...
    🎥 2017 ನೇ ಸಾಲಿನ ಕರ್ನಾಟಕ ಟಿಇಟಿ ಪ್ರಶ್ನೆಪತ್ರಿಕೆಯ ಶೈಕ್ಷಣಿಕ ಮನೋವಿಜ್ಞಾನ ಪ್ರಶ್ನೋತ್ತರಗಳ ಸಮಗ್ರ ವಿಶ್ಲೇಷಣೆ Part-02
    • KARTET 2017 Paper-01 P...
    🎥 ಸಂಪೂರ್ಣ ಮನೋವಿಜ್ಞಾನ-15 ವಿಕಾಸದ ಮೇಲೆ ನಿರ್ನಾಳ ಗ್ರಂಥಿಗಳು & ಪರಿಸರದ ಪ್ರಭಾವ
    • ಸಂಪೂರ್ಣ ಮನೋವಿಜ್ಞಾನ-15 ...
    🎥 2014 ನೇ ಸಾಲಿನ ಕರ್ನಾಟಕ ಟಿಇಟಿ ಪ್ರಶ್ನೆಪತ್ರಿಕೆಯ ಇಂಗ್ಲೀಷ್ ಬೋಧನಾಶಾಸ್ತ್ರದ ಮಹತ್ವದ ಪ್ರಶ್ನೋತ್ತರಗಳ ವಿವರಣೆ
    • KARTET 2014 Paper-01 E...
    🎥 KARTET 2017 Paper-01 Psychology 10 Question Answers 360° Analysis in Kannada Part-01 | KARTET 2022
    • KARTET 2017 Paper-01 P...
    🎥 ಮಾತುಗಾರಿಕೆ: ಅರ್ಥ, ಮಹತ್ವ, ಉದ್ದೇಶಗಳು, ಉತ್ತಮಪಡಿಸುವ ಚಟುವಟಿಕೆಗಳು ಹಾಗೂ ಸುಧಾರಿಸುವ ಕ್ರಮಗಳು
    • KARTET 2022 ಮಾತುಗಾರಿಕೆ...
    🎥 KARTET 2015 Paper-02 Psychology 10 Question Answers 360° Analysis in Kannada Part-03 | KARTET 2022
    • KARTET 2015 Paper-02 P...
    🎥 ಆಲಿಸುವಿಕೆಯ ಅರ್ಥ ಮಹತ್ವ ಉದ್ದೇಶ ಸುಧಾರಿಸುವ ಕ್ರಮಗಳು Language Skills: Listening Skils Useful
    • KARTET 2022 ಆಲಿಸುವಿಕೆಯ...
    🎥 KARTET 2015 Paper-02 Psychology 10 Question Answers 360° Analysis in Kannada Part-02
    • KARTET 2015 Paper-02 P...
    Edutube Kannada ವೆಬ್‌ಸೈಟ್ ನಿಂದ ಪಿಡಿಎಫ್ ನೋಟ್ಸ್ ಗಳನ್ನು ಹೇಗೆ ಡೌನ್‌ಲೋಡ್ ಮಾಡೋದು?
    • Download All Competiti...
    🏵 ಸಂಪೂರ್ಣ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಭಾಗ-04 (ಸಮನ್ವಯ ಶಿಕ್ಷಣ, ಕಲಿಕಾ ನ್ಯೂನತೆಗಳು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳು, ಸೃಜನಶೀಲರು, ಪ್ರತಿಭಾವಂತರು) (ಹೊಸ ವೀಡಿಯೋ)
    • ಸಂಪೂರ್ಣ ಶಿಶು ಮನೋವಿಜ್ಞಾ...
    🏵 ಸಂಪೂರ್ಣ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಭಾಗ-03 [ಬುದ್ಧಿಶಕ್ತಿ ಸಂಪೂರ್ಣ ವಿವರಣೆ]
    • KARTET 2022 ಬುದ್ಧಿಶಕ್ತ...
    🏵 ಸಂಪೂರ್ಣ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಭಾಗ-02 [ಬೆಳವಣಿಗೆ ಮತ್ತು ವಿಕಾಸ]
    • KARTET 2023 Developmen...
    🏵 ಸಂಪೂರ್ಣ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಭಾಗ-01 [ಮನೋವಿಜ್ಞಾನದ ಮೂಲಭೂತ ಪರಿಕಲ್ಪನೆಗಳು]
    • KARTET2022 ಶಿಶು ಮನೋವಿಜ...
    KARTET-2023 exam preparation,
    KARTET-2023 tips and tricks,
    How to crack KARTET-2023 in 51 days,
    KARTET-2023 study plan,
    KARTET-2023 exam strategy,
    KARTET-2023 exam syllabus,
    Effective study techniques for KARTET-2023,
    KARTET-2023 time management,
    Quick revision for KARTET-2023,
    Best resources for KARTET-2023 preparation,
    KARTET-2023 mock tests,
    Expert guidance for KARTET-2023,
    KARTET-2023 subject-wise preparation,
    KARTET-2023 previous year question papers,
    Important topics for KARTET-2023,
    KARTET-2023 study materials,
    Tips to improve speed and accuracy in KARTET-2023,
    KARTET-2023 online coaching,
    Tricks to solve KARTET-2023 mathematical questions,
    KARTET-2023 English language preparation,
    KARTET-2023 child development and Pedagogy,
    Effective note-taking techniques for KARTET-2023,
    KARTET-2023 science subject preparation,
    ಏಳನೇ ತರಗತಿ ಸಮಾಜ ವಿಜ್ಞಾನ ಭಾಗ 1 pdf
    7ನೇ ತರಗತಿ ಸಮಾಜ ವಿಜ್ಞಾನ ಭಾಗ 1,
    7ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು ಭಾಗ 1 pdf,
    7ನೇ ತರಗತಿ ಸಮಾಜ ವಿಜ್ಞಾನ ಭಾಗ 1 pdf,
    ಏಳನೇ ತರಗತಿ ಸಮಾಜ ವಿಜ್ಞಾನ ಭಾಗ 1 ನೋಟ್ಸ್
    7ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು ಭಾಗ 2,
    7ನೇ ತರಗತಿ ಸಮಾಜ ವಿಜ್ಞಾನ ಭಾಗ 1 ನೋಟ್ಸ್,
    7ನೇ ತರಗತಿ ಸಮಾಜ ವಿಜ್ಞಾನ,

КОМЕНТАРІ • 302

  • @suchik6709
    @suchik6709 11 місяців тому +53

    ನಮ್ಮ ಏಳಿಗೆಗಾಗಿ ನಿಮ್ಮ ಶ್ರಮಕ್ಕೆ ಧನ್ಯೋಸ್ಮಿ ಸರ್....ಈಗಿನ ಕಾಲದಲ್ಲಿ ದುಡ್ಡಿಗಾಗಿ ಬಾಯಿ ಬಿಡುವ ಜನಗಳ ಮುಂದೆ ನಮ್ಮಿಂದ ಒಂದು ರೂಪಾಯಿಯನ್ನು ಅಪೇಕ್ಷಿಸದೆ ಉಚಿತ ಶಿಕ್ಷಣ ನೀಡಿ ನಮ್ಮನ್ನು ಹುರಿದುಂಬಿಸಿ, ನಮ್ಮ ಟೆಟ್ ಎಕ್ಸಾಮ್ ಕ್ಲಿಯರ್ ಮಾಡುವ ಕನಸನ್ನು ನನಸು ಮಾಡುವಲ್ಲಿ ಸಹಕಾರಿ ಯಾಗಿ ನಿಂತಿರುವ ನಿಮಗೆ ಹೃದಯಾಳದಿಂದ ಧನ್ಯವಾದಗಳು ಸರ್.

    • @edutubekannada
      @edutubekannada  11 місяців тому +5

      ಧನ್ಯವಾದಗಳು ಮೇಡಮ್. ನಿಮ್ಮ ಈ ಪ್ರೇರಣಾದಾಯಕ ನುಡಿಗಳೇ ನಮ್ಮ ಕೆಲಸಕ್ಕೆ ಪ್ರೇರಣೆ 😍💐

    • @shanthakumars6715
      @shanthakumars6715 10 місяців тому +1

      Sir continue madi part 2 8th

  • @suchik6709
    @suchik6709 11 місяців тому +13

    ಈ ಶ್ರಮಕ್ಕೆ ಎಷ್ಟು ಧನ್ಯವಾದ ಹೇಳಿದರೂ ಅಲ್ಪವೇ...

  • @ashaa.s4064
    @ashaa.s4064 11 місяців тому +4

    ನಿಮ್ ಎಲ್ಲ ಕ್ಲಾಸ್ ಚನಾಗಿದೆ ಧನ್ಯವಾದಗಳು ಸರ್. 1೦ th ವರಿಗು cls ಮಾಡಿ

  • @priyankabuderi2919
    @priyankabuderi2919 11 місяців тому +7

    ಪರೀಕ್ಷೆಯ ಸಲುವಾಗಿ ಸಮಾಜ ವಿಜ್ಞಾನದ ಅವಶ್ಯಕವಾದ ಪಾಠಗಳನ್ನು ಕೇವಲ ಒಂದೇ ವಿಡಿಯೋದಲ್ಲಿ ಅನುಕೂಲವಾಗುವಂತೆ ನೀಡಿರಿ ಸರ್ ಯಾಕೆಂದರೆ ನಿಮ್ಮ ಒಂದೇ ವಿಡಿಯೋ ಸಂಪೂರ್ಣವಾದ ತರಗತಿಯನ್ನು ತಿಳಿಸಿಕೊಡುವುದರಿಂದ ತುಂಬಾ ಉಪಯುಕ್ತವಾಗುತ್ತದೆ

  • @shanushanu-mm4hw
    @shanushanu-mm4hw 11 місяців тому +7

    You are amazing sir ❤ ನಿಮ್ಮ ಪ್ರಯತ್ನ 👌🙏ಥ್ಯಾಂಕ್ಸ್ sir ಆ ದೇವರು ನಿಮಗೆ ಆಯಸ್ಸು ಅರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಬಡ ವಿದ್ಯಾರ್ಥಿಗಳ ಪಾಲಿನ ದೇವರು sir ನೀವು.....

    • @edutubekannada
      @edutubekannada  11 місяців тому

      ಧನ್ಯವಾದಗಳು ಸರ್ 😍💐

  • @mallangoudmallangoud8491
    @mallangoudmallangoud8491 11 місяців тому +3

    Tq so much sir nimma nishvarta sevege chiraruni 🙏🙏🙏🙏🙏🙏

  • @huligemmachallamarad9499
    @huligemmachallamarad9499 11 місяців тому +2

    ಸರ್ ನನಗೆ ಹುಷಾರಿಲ್ಲ ಅದಕ್ಕೆ ನಾನು ನಿಮ್ಮ ಕ್ಲಾಸ್ ಗಳನ್ನು ಮಿಸ್ ಮಾಡ್ಕೋತಾ ಇದೀನಿ, ನಿಮ್ಮ ಈ ವಿಡಿಯೋ ಗಾಗಿ ತುಂಬಾ ಕಾಯ್ತಾ ಇದ್ದೆ ಸರ್, ನನಗೆ ಅಪೆಂಡಿಕ್ಸ್ ಆಗಿದೆ ಸರ್ ಆದರೂ ಸ್ವಲ್ಪ ಹೊತ್ತು ನಿಮ್ಮ ವಿಡಿಯೋ ನೋಡೋಕೆ ನನ್ನ ಮನಸ್ಸು ಹಾತೋರೆಯುತ್ತಿದೆ ಗುರು ದ್ರೋಣಾಚಾರ್ಯರೇ, ನಿಮ್ಮ ವಿಡಿಯೋ ಅಂದರೆ ನಂಗೆ ತುಂಬಾ ಇಷ್ಟ, ನಿಮ್ಮ ಈ ಶ್ರಮಕ್ಕೆ ಕೋಟಿ ಕೋಟಿ ನಮನಗಳು ಸರ್ 🙏🙏🙏🙏

  • @savitashirol9305
    @savitashirol9305 11 місяців тому +2

    Sir thank you so much sir nim nisharth sheivage kotti kotti parnamagalu🙏🙏

  • @pachamma.p
    @pachamma.p 11 місяців тому +3

    ಬಹಳ ಉಪಯುಕ್ತವಾದ ಪಾಠ ಬೋಧನೆ ಸರ್. ಧನ್ಯವಾದಗಳು 🙏

  • @yvrangannavar
    @yvrangannavar 11 місяців тому +2

    Tnq sir book odalu tumba kadime samaya ede nim e riti classes tumba help aagata eve sir......

  • @divya.n4705
    @divya.n4705 11 місяців тому +4

    ಸರ್.
    ಸಂವಿಧಾನ ಮತ್ತು ಪೌರನೀತಿ
    ಪ್ರಶ್ನೆಗಳ ಬಗ್ಗೆ video ಮಾಡಿ 🙏🙏

  • @BasavarajeshwariAngadi
    @BasavarajeshwariAngadi 11 місяців тому +2

    Thanku sir.. ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ.

  • @vidyashree2295
    @vidyashree2295 11 місяців тому +8

    ಅದೇ ರೀತಿ 9ನೇ ತರಗತಿ (1&2)
    10ನೇ ತರಗತಿ (1&2) ಮಾಡಿ sir plzzzz

  • @ambammaeranna9351
    @ambammaeranna9351 11 місяців тому +4

    Please ಆ ಎರಡು subjects ಸಹ madi sir.....

  • @basammametigoudar2438
    @basammametigoudar2438 11 місяців тому +3

    sir ನಿಮ್ಮ ಕ್ಲಾಸ್ ತುಂಬಾ ಚೆನ್ನಾಗಿದೆ text book ಓದಲು ಸಮಯ ಇಲ್ಲದವರು ಈ ಕ್ಲಾಸ್ ನಲ್ಲಿ ತಿಳಿದುಕೊಳ್ಳಬಹುದು

  • @jyotijyoti3617
    @jyotijyoti3617 11 місяців тому +1

    ನಿಮ್ಮ ಈ ಸೇವೆಗೆ ಎಷ್ಟು ಧನ್ಯವಾದ ಹೆಳಿದರೂ ಕಡಿಮೆ ಸರ್ ಅದ್ಬುತವಾದ ತರಗತಿ 🙏 ದೇವರು ಒಳ್ಳೆಯದನ್ನು ಮಾಡಲಿ ಸರ್ ನಿಮಗೆ . ಬಡವರ ಬಂಧು ನೀವು

  • @malacgowda7429
    @malacgowda7429 10 місяців тому +1

    Thank you so much sir ..ನಿಮ್ಮ ತಾಳ್ಮೆ ಗೆ ನೀವೆ ಸಾಟಿ ಸರ್..

  • @abhilasha-dw5pn
    @abhilasha-dw5pn 11 місяців тому +1

    ಅತ್ಯುತ್ತಮವಾದ ತರಗತಿ ಗುರುಗಳೇ... ನಿಮ್ಮ ಈ ಪರಿಶ್ರಮಕ್ಕೆ ನಮ್ಮ ನಮನಗಳು ಗುರುಗಳೇ 🙇‍♀🙇‍♀🙇‍♀🙇‍♀ ನಿಮ್ಮ ತರಗತಿಗಳು ಹೀಗೆ ಮುಂದುವರೆಯಲಿ.... 👍👍👍👍

  • @shankremmabiradar8633
    @shankremmabiradar8633 11 місяців тому +2

    Namm kadime samayadalli vishaya cover madoke agade eru timeli. niu ee tarad video madi tumba help madtidiri sir tqs a lot🙏🙏

  • @mounikad3528
    @mounikad3528 10 місяців тому +1

    ನಿಮ್ಮ ಪರಿಶ್ರಮಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್....

  • @renukapoojari4618
    @renukapoojari4618 11 місяців тому +3

    ನಿಮ್ಮ ಧ್ವನಿ ಚೆನ್ನಾಗಿದೆ sir

  • @annapuranangadi3365
    @annapuranangadi3365 11 місяців тому +1

    ❤❤ಸೂಪರ್ ಸರ್ ಬೊಕ್ಕ್ ಓದೋ ಅವಶ್ಯಕತೆ ಇಲ್ಲ ಸರ್ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಸರ್

  • @shakuntalabasavaraj8053
    @shakuntalabasavaraj8053 11 місяців тому +1

    Niv nam anta gruhiniyara palina devaru sir namag complete pin to pin point madi questions heg bartav anta classes madi kodtidir Nim classgalu namage hechhu score nav kuda madbhagudu anta dyarya kodtidave sir nimage hogalu padagalu ella Nim e nisvarta sege ❤🎉🎉🎉🎉🎉🎉🎉🎉🎉🎉

  • @SANTOSHKUMARAMBIGER
    @SANTOSHKUMARAMBIGER 11 місяців тому +1

    ತುಂಬು ಹೃದಯದ ಧನ್ಯವಾದಗಳು ಸರ್ ನೀವು ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಾರೆ ಸರ್

  • @reshuchand918
    @reshuchand918 11 місяців тому +2

    Thank you so much sir super class aagide tamma niswartha sewege dhanyawadagalu sir 😊😊

    • @edutubekannada
      @edutubekannada  11 місяців тому

      ಧನ್ಯವಾದಗಳು ಮೇಡಮ್ 💐😍

  • @paaruchinnu6821
    @paaruchinnu6821 11 місяців тому +1

    ತುಂಬು ಹೃದಯದ ಧನ್ಯವಾದಗಳು ಸರ್........

  • @AnusuyaD-ys4ci
    @AnusuyaD-ys4ci 11 місяців тому +1

    Thank you sir neetagi heli kodtira

  • @Larahansika.
    @Larahansika. 11 місяців тому +2

    Excellent hard work sir thank you so much your Efforts

  • @mallikarjunamallikarjuna66
    @mallikarjunamallikarjuna66 11 місяців тому +1

    ಸರ್ ನಿಮ್ಮ ಎಲ್ಲಾ ಕ್ಲಾಸ್ ಗಳು ತುಂಬಾ ಉಪಯುಕ್ತವಾಗಿವೆ ದಯವಿಟ್ಟು 10 ನೇ ತರಗತಿಯ ವರೆಗೆ ಕ್ಲಾಸ್ ಮಾಡಿ ಸರ್. TET Exam ಮುಗಿಯೋದ್ರೊಳಗೆ ಕ್ಲಾಸ್ ಮಾಡಿ ಕೊಡಿ.

  • @AshwiniPangaragi
    @AshwiniPangaragi 11 місяців тому +1

    Sir please hindhi kuda hige madi sir nimm classes thumba chennagi bartaive sir thank you so much sir 🙏🙏🙏👍👍👍 c

  • @kavithamd5112
    @kavithamd5112 11 місяців тому +1

    Excellent class sir, super, thank u sir🙏💐

  • @ranjithagr3341
    @ranjithagr3341 9 місяців тому

    Sir Nim class useful agtide namge..... Hige muduvariyli Nim teaching professional 🙋‍♂sir.... Tqu sir

  • @nagarathnab972
    @nagarathnab972 11 місяців тому

    Sir Nimma ಪರಿಶ್ರಮಕ್ಕೆ ಅನಂತ ಕೋಟಿ ನಮನಗಳು🙏🙏🙏

  • @roopaparmesh4495
    @roopaparmesh4495 11 місяців тому +1

    ವಾವ್ ಸೂಪರ್ ಕ್ಲಾಸ್ ಧನ್ಯವಾದಗಳು ಸರ್ 🥰👌🏻👌🏻👌🏻👌🏻👌🏻

  • @user-fk4rx3rq4j
    @user-fk4rx3rq4j 11 місяців тому

    I'm ur student Mamatharavi MH. ..... ತುಂಬಾ ಚೆನ್ನಾಗಿ ಭೋಡಿಸಿದ್ದಿರಾ ಗುರುಗಳೇ..... ಕಡಿಮೆ ಸಮಯದಲ್ಲಿ ಹೆಚ್ಚು ವಿಷಯ ತಿಳಿಯಲು ಸಹಕಾರಿಯಾಗಿದೆ..... ಹಾಗೆಯೇ ವಿಷಯ ಮಂಡನೆ ಯೂ ಕೂಡ ತುಂಬಾ ಚೆನ್ನಾಗಿದೆ...... ನಿಮ್ಮ ಪರಿಶ್ರಮಕ್ಕೆ ಅನಂತ ಅನಂತ ವಂದನೆಗಳು........🎉❤😊😊😊🎉❤

  • @HarishK-xm7ll
    @HarishK-xm7ll 11 місяців тому +1

    🙏🏻ಧನ್ಯವಾದಗಳು sir

  • @bhagannatalawar2913
    @bhagannatalawar2913 11 місяців тому

    ತುಂಬಾ ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ ನ

  • @shreeshree9567
    @shreeshree9567 11 місяців тому +1

    Your teaching is so good sir thank you so much

  • @deepikakharvideepika.r.k8260
    @deepikakharvideepika.r.k8260 11 місяців тому

    ತುಂಬಾ ಧನ್ಯವಾದಗಳು ಸರ್ ನಮ್ಮೆಲ್ಲರಿಗೋಸ್ಕರ ಶ್ರಮ ಪಡ್ತಿರೋದಕ್ಕೆ

  • @bhagyabadiger7857
    @bhagyabadiger7857 10 місяців тому

    Your class and speech super sir helpful thank you so much sir, nimage haagu nimma tandakke ananta ananta vandanegalu...

  • @ganagana8038
    @ganagana8038 11 місяців тому +1

    Thank you so much sir very good information.

  • @soummyashreebellamkonda90
    @soummyashreebellamkonda90 11 місяців тому +1

    ನಿಜವಾಗ್ಲೂ ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ನಿಸ್ವಾರ್ಥ ಸೇವೆಗೆ ನಾವು ಋಣಿಯಗಿರುತ್ತೇವೆ 🙏🏼🙏🏼🙏🏼🙏🏼🙏🏼👏👏
    ಇದರ PDF telegram ಅಲ್ಲಿ ಹಾಕಿ ಸರ್ plz

  • @nagammalayannavar9413
    @nagammalayannavar9413 11 місяців тому

    🙏🏿🙏🏿🙏🏿🙏🏿🙏🏿ಸರ್ thank u so much 🙏🏿🙏🏿🙏🏿

  • @mahantheshab4507
    @mahantheshab4507 11 місяців тому

    Thumba arthapoornavada class sir idanna sariyagi nodi artha madkondre book odo avashyakathene illa dhanyavadagalu sir nimge

  • @shreedevim2085
    @shreedevim2085 11 місяців тому +1

    Nivu nimma team navrige tq so much sir.
    Nimma amulyavada samayavanna namgagi spend madthirodakke tq sir. adu nu free agi daily class madthira aa class nu 👌👌👌

    • @edutubekannada
      @edutubekannada  11 місяців тому

      ಧನ್ಯವಾದಗಳು ಮೇಡಮ್ 💐😍

  • @yashodhahandral2592
    @yashodhahandral2592 11 місяців тому +1

    Questions are very interesting sir thank you so much sir🙏🙏🙏

  • @shobhakkaragudari3287
    @shobhakkaragudari3287 11 місяців тому +1

    1)ಪ್ರಪಂಚದ ಅತೀ ಎತ್ತರವಾದ ಶಿಖರ ಮೌಂಟ್ ಎವೆರೆಸ್ಟ್ 8848.
    2) k2 sir

  • @reshmasinge7043
    @reshmasinge7043 11 місяців тому +1

    Your voice your class your teaching skill is very super sir

  • @VedanYaligar
    @VedanYaligar 10 місяців тому

    Nimma clas omme mansittu kelidre book odode beda sir thank you for your information lots🎉🙏🙏🙏🙏🙏🙏🙏💐💯👌👌👌

  • @shobhakkaragudari3287
    @shobhakkaragudari3287 11 місяців тому +1

    ಭಾರತ ಬಾಂಗ್ಲಾದೇಶ ದೊಂದಿಗೆ ಅತೀ ಹೆಚ್ಚು ಭೂ ಗಡಿ ಯನ್ನು ಹೊಂದಿದೆ ಸರ್

  • @shameerak6812
    @shameerak6812 11 місяців тому +1

    Ede taraha 10th varegu Kodi sir tumba help agute

  • @nandinirathod4995
    @nandinirathod4995 Місяць тому

    Bhagala desha

  • @pramilanag4212
    @pramilanag4212 11 місяців тому +1

    Thank you so much 💐🙏

  • @samallanagoud
    @samallanagoud 10 місяців тому

    ನೀವೂ ನಿಜವಾಗಲೂ ಅತ್ಯುತ್ತಮ ಶಿಕ್ಷರು ನಿಮ್ಮಂತ ಗುರುಗಳು ಸಾವಿರಕ್ಕೆ ಒಬ್ಬರು ಮಾತ್ರ ನಿಮ್ಮ ಮುಖ ಸಹ ನೋಡಿಲ್ಲ ಆದರೂ ಅದು ಯಾಕೋ ಗೊತ್ತಿಲ್ಲ sir ನೀವು ನಮ್ಮ ಆತ್ಮೀಯ ಶಿಕ್ಷಕರು ಎನ್ನುವ ದೃಡವಾದ ನಂಬಿಕೆ ಬರ್ತಿದೆ ಅಷ್ಟು ಬೇಗ ನಿಮ್ಮ ಬೋಧನೆ ನನ್ನ ಮೇಲೆ ಬಲವಾದ ಪರಿಣಾಮ ಬೀರಿದೆ tq ಸೋ much sir ಆದರೂ sir ನಿಮ್ಮ ಹೆಸರು ನನಗೆ ಪರ್ಫೆಕ್ಟ್ ಆಗಿ ಗೊತ್ತಿಲ್ಲ ಕಣ್ರೀ ನಿಮ್ಮ nomber ಸಿಗಬಹುದು ನಿಮ್ಮ ಬೋಧನೆ ಅಂದ್ರೆ ತುಂಬಾ ❤ ಇಷ್ಟ

  • @geethahugargeethahugar4775
    @geethahugargeethahugar4775 11 місяців тому +1

    Thanks for your great work sir.

  • @ashabasappa2470
    @ashabasappa2470 17 днів тому

    Thank you very much sir really you are great sir Thank you very much sir

  • @ambammaeranna9351
    @ambammaeranna9351 11 місяців тому +1

    Tq so much sir

  • @rekhashri7835
    @rekhashri7835 11 місяців тому +2

    Sir 9 th maty 10th class du hege madi sir plzzz

  • @triveniseeta1937
    @triveniseeta1937 10 місяців тому

    ಧನ್ಯವಾದ ಗುರುಗಳೆ

  • @maheshkumar.m9023
    @maheshkumar.m9023 10 місяців тому

    sir nimage devaru holledu madli holle kelasa namantha aspirantsge thumba upayoga agthide tq sir

  • @sreeravi5487
    @sreeravi5487 11 місяців тому

    Thank you so much sir 🙏🙏

  • @SARASWATHIT-ff6sk
    @SARASWATHIT-ff6sk 2 місяці тому

    Your class is very informative . thank you sir. Sir total union territories 8 only

  • @prasadkiran1676
    @prasadkiran1676 10 місяців тому

    Sir nim class tumba super ede sir nots madta edivi sir navu thank you sir nimge

  • @ravih2786
    @ravih2786 11 місяців тому +2

    Hi sir first comment😊

  • @kalavatibagewadi2801
    @kalavatibagewadi2801 11 місяців тому

    Thank you sir hige 8.10. Varege class madi sir dayavittu

  • @netravathi4705
    @netravathi4705 8 місяців тому

    Sir really super class sir nim voice li kelta edre ennu ondu sala kelBeku anste sir wonderful 👍..

  • @chandrukamble666
    @chandrukamble666 11 місяців тому +1

    9and10ne taragatiyannu madi sir

  • @ningukicchaningukiccha7846
    @ningukicchaningukiccha7846 11 місяців тому

    Nimma e karyakke nanna dhanyavadaglu.

  • @kotreshvs9923
    @kotreshvs9923 11 місяців тому +1

    Spr class sir thankyou so much ❤

  • @user-fk4rx3rq4j
    @user-fk4rx3rq4j 10 місяців тому

    ಅದ್ಬುತ ಗುರುಗಳೇ......😊🎉 ಧನ್ಯವಾದಗಳು.......

  • @SantoshPatil-of7iq
    @SantoshPatil-of7iq 10 місяців тому

    Thank you sir nice explantion sir

  • @mamathakrishnamurti495
    @mamathakrishnamurti495 11 місяців тому +1

    🙏🙏🙏💐

  • @rajeshwari1856
    @rajeshwari1856 11 місяців тому

    Danyavada gurugale🙏

  • @folkfarmula2008
    @folkfarmula2008 11 місяців тому +2

    Sir political geography add madi pls

  • @veeru.vveeresh2610
    @veeru.vveeresh2610 7 місяців тому

    Tq so much sir I need yours knlowage sir ❤

  • @user-bk9pf9ml5e
    @user-bk9pf9ml5e 11 місяців тому

    Thanku so much sir

  • @reshmasinge7043
    @reshmasinge7043 11 місяців тому

    Tumba thanks sir

  • @nageshrk7952
    @nageshrk7952 11 місяців тому

    Sir navu oduvudakinta nivu helirodu tumba artha agide ebook odabeku anre bahala divas bekagatittu sir tumba danyavadgalu

  • @rameshkonadi1330
    @rameshkonadi1330 11 місяців тому

    Thank you sir💐💐💐💐💐💐💐

  • @bhagyashreenaikodi9290
    @bhagyashreenaikodi9290 11 місяців тому +1

    1)ಭಾರತ ಬಾಂಗ್ಲಾದೇಶದೊಂದಿಗೆ ಅತಿ ಹೆಚ್ಚಿನ ಭೂಗಡಿ ಹಂಚಿಕೊಂಡಿದೆ ,2) ಮೌಂಟ ಎವರೆಸ್ಟ್ 8848 ಮೀ

  • @renukashivappa3652
    @renukashivappa3652 11 місяців тому

    ಧನ್ಯವಾದಗಳು ಸರ್

  • @Vijaykumar-co1in
    @Vijaykumar-co1in 3 місяці тому

    Political and geography ALL chapters class maadi sir..... ONE OF BEST CHANAL

  • @sharmila9325
    @sharmila9325 10 місяців тому

    👌🏻 class sir. thnk u so much🙏🏻🙏🏻🙏🏻

  • @irpanalimakhandar
    @irpanalimakhandar 11 місяців тому +1

    Great work❤❤❤❤❤

  • @nischithanagabhushan9367
    @nischithanagabhushan9367 11 місяців тому

    ಧನ್ಯವಾದಗಳು ಸರ್... ಸರ್ ಇದೆ ರೀತಿ 6ರಿಂದ 10 ನೆ ತರಗತಿ ವರೆಗಿನ ಎಲ್ಲ ಪುಸ್ತಕ ಗಳನ್ನ ಮಾಡಿ ಸರ್ ತುಂಬಾ ಸಹಾಯ ಆಗುತ್ತೆ... ಕಡಿಮೆ ಸಮಯದಲ್ಲಿ ಓದಲು ತುಂಬಾ ಸಹಾಯ ಆಗುತ್ತೆ ಸರ್ ಪ್ಲೀಸ್.. 🙏🏻🙏🏻

  • @nagendranaga1949
    @nagendranaga1949 3 місяці тому

    💐💐💐🙏🙏🙏

  • @pavitrapaled4173
    @pavitrapaled4173 11 місяців тому

    Thank ಯು sir

  • @godsrkyt5830
    @godsrkyt5830 10 місяців тому

    🙏🙏🙏

  • @padmshreedandavati8679
    @padmshreedandavati8679 11 місяців тому +1

    Nice clss ri sir thank you so munch ri sir

  • @sureshn2322
    @sureshn2322 2 місяці тому

    Questions chanageide thanks sir🙏🙏🙏

  • @indubaispujari5822
    @indubaispujari5822 11 місяців тому

    ಧನ್ಯವಾದಗಳು ಸರ್ ಸೂಪರ್

  • @naginabanu4983
    @naginabanu4983 11 місяців тому

    Really tq very much sir😊

  • @ashwininagesh3612
    @ashwininagesh3612 11 місяців тому

    Thank you sir 🙏

  • @monibm8631
    @monibm8631 11 місяців тому

    Thank so much sir

  • @usha.shekar9124
    @usha.shekar9124 10 місяців тому

    🙏🙏🙏🙏👌 thank you

  • @bharathkumarhunashyal4990
    @bharathkumarhunashyal4990 11 місяців тому

    Thank you very much sir

  • @devendrakamble810
    @devendrakamble810 11 місяців тому

    Super explain sir tq so much sir

  • @ambammaeranna9351
    @ambammaeranna9351 11 місяців тому +1

    Supper class sir

  • @dyamakkasbadiger2440
    @dyamakkasbadiger2440 11 місяців тому

    Thank you so much sir.

  • @maheshpatilpatil521
    @maheshpatilpatil521 Місяць тому

    Tq sir