ಕಲಿಕೆ & ಕಲಿಕಾ ಸಿದ್ಧಾಂತಗಳು,Learning & Theories Of Learning.By Dr KM Suresh,ChiefEditor,SpardhaVijetha

Поділитися
Вставка
  • Опубліковано 11 лип 2020
  • #EducationPsychology, Learning, Meaning Of Learning, What is Learning, Definition Of Learning, Thorndike,Gate's, Smith, Characteristics Of Learning, Types Of Learning, Stages Of Learning, Methods Of Learning, Theories Of Learning

КОМЕНТАРІ • 937

  • @shivagoud6524
    @shivagoud6524 4 роки тому +46

    ಯಾವುದೇ ರೀತಿ ಲೈಕ್ ಮಾಡಿ ಶೇರ್ ಮಾಡಿ ಎಂದು ಕೇಳದೆ ಕೇವಲ ವಿಷಯದ ಬಗ್ಗೇನೇ ಮಾಹಿತಿಯನ್ನು ನೀಡುವ ಗುರುಗಳಿಗೆ ಧನ್ಯವಾದಗಳು

  • @Gyanesh.Adapur
    @Gyanesh.Adapur 2 роки тому +40

    ಮನೋವಿಜ್ಞಾನ ಓದುವಾಗ ನನ್ನ ತಲೆ ಮೆಂಟಲ್ ತರ ಆಗತಿತ್ತು..😜 ನಿಮ್ಮ ಪಾಠ ಕೇಳಿದ ಮೇಲೆ ಸುಲಿದ ಬಾಳೆಯ ಹಣ್ಣಿನಂತೆ, ಸಿಬುರು ತೆಗೆದ ಕಬ್ಬಿನಂತೆ,...ಬಹಳ ಸುಲಲಿತವಾಗಿ ಅರ್ಥವಾಯಿತು ...ಧನ್ಯವಾದಗಳು ಗುರೂಜಿ 😍

    • @raghumg
      @raghumg 4 місяці тому

      😅😅

  • @geethahk-hw8jg
    @geethahk-hw8jg 13 днів тому +4

    ನಿಮ್ಮ🎉 ತರಗತಿಯಿಂದ ನಮಂತ ಮನೇಲಿ ಕಲಿಯುವ ಗೃಹಿಣಿಯರಿಗೆ ತುಂಬಾ ಸಹಾಯ ಆಗುತ್ತೆ ನಿಮ್ಗೆ ತುಂಬು ಹೃದಯದ ಧನ್ಯವಾದಗಳು 🎉🎉🎉

  • @siddharthstudio7086
    @siddharthstudio7086 4 роки тому +3

    ಅದ್ಭುತ ಸರ್ ನಿಮ್ಮ ತರಗತಿ. ಸಿದ್ಧಾಂತಗಳನ್ನು ಇದುವರೆಗೂ ಇಷ್ಟು ಸುಲಭವಾಗಿ ನಿಜಕ್ಕೂ ಅರ್ಥ ಅಗಿರಲಿಲ್ಲ. ಆದರೆ ಇಂದು ನಿಮ್ಮ ತರಗತಿಯಿಂದ ತುಂಬಾ ತಿಳ್ಕೊಂಡೆ ಸರ್. ಇವಾಗ ನನಗೂ ಒಂದು ವಿಶ್ವಾಸ ಬಂದಂತಾಗಿದೆ ಸರ್ ನಾನೂ ಬೇರೆಯವರಿಗೆ ಹೇಳಿಕೊಡುವಷ್ಟು. 🙏💐💐

  • @vanithahm1923
    @vanithahm1923 3 роки тому +7

    ನಿಮ್ಮ ವಿಷಯ ಜ್ಞಾನ, ವಿವರಣಾ ಶೈಲಿ, ಭಾಷೆ ...... ಅದ್ಭುತ👌👌 ಅದ್ರಲ್ಲೂ. .....ಉದಾಹಣೆ ಗಳು(ಪ್ರಗತಿಯ ಚಿನ್ಹೆ ಮತ್ತು ಧನಾತ್ಮ ಕ- ಋಣಾತ್ಮಕ 😅😅😅😅😅) ಅತ್ಯದ್ಭುತ...... ನಗು ನಗುತ ಖುಷಿ ಯಾಗಿ ನಿಮ್ಮ ಭೋದನೆ ಯ ನ್ನ ಕೇಳಬಹುದು, ನೋಡಬಹುದು......💐💐💐💐

  • @sattarpasha1463
    @sattarpasha1463 4 роки тому +4

    ನಮಸ್ಕಾರ ಸರ್ ನನಗೆ ಈ ತರಗತಿ ಬಹಳ ಉಪಯುಕ್ತ ಮಾಹಿತಿ ನೀಡಿತು,ಇದೇ ವಿಷಯದಲ್ಲಿ ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕು ಎಂದು ಮನವಿ ಮಾಡುತ್ತೇನೆ. ಮುಂದಿನ ತರಗತಿಗೆ ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ನನ್ನ ಸಲಹೆ. ನಿಮ್ಮ ಈ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 👌👌👌👍👍👍👍

  • @user-hv2mo4zd2l
    @user-hv2mo4zd2l 4 роки тому +4

    ಜ್ಞಾನದ ಅನುಭವದ ಅಥ೯ವನ್ನು ಅಭಿವ್ಯಕ್ತಿಯ ವತ೯ನೆ ಮೂಲಕ ಅಥ೯ವತ್ತಾಗಿ ಹೇಳುವ ನಿಮ್ಮ ಕಲೆಗೆ ಕೃತಜ್ಞತೆಗಳು 🙏🙏👌👌

  • @KAVITHA-jm2xh
    @KAVITHA-jm2xh Рік тому +3

    ನಿಮ್ಮ ಬೋಧನೆಗೆ ಏನ್ ಹೇಳದಕ್ಕೊ ಮಾತೆ ಬರುತ್ತಿಲ್ಲ ಸರ್ ಅಷ್ಟೋಂದು ಮಂತ್ರ ಮುಗ್ದರನ್ನಾಗಿ ಮಾಡುವ ಬೋಧನೆ ನಿಮ್ದು ಸರ್ , ಸೂಪರ್ ಸರ್

  • @venkateshhc930
    @venkateshhc930 4 роки тому +4

    ಸರ್ ತಮ್ಮ ಮಾನಸಿಕ ಸಾಮರ್ಥ್ಯ ವಿಷಯದ ತರಗತಿಯನ್ನು ಮುಂದುವರಿಸಿದಲ್ಲಿ ಕಾನ್ಫಿಡೆನ್ಸ್ ಪ್ರಮಾಣ ಹೆಚ್ಚುತ್ತದೆ.
    So please continue mental ability classes sir.
    who wants more classes on mental ability please press the like button.

  • @kavyashetty2348
    @kavyashetty2348 3 роки тому +4

    ನೀವು ಮಾಡೋ ಕ್ಲಾಸ್ ಕೇಳಿದ್ರೆ ಸೈಕಾಲಜಿ ಅಂದ್ರೆ ಇಷ್ಟು ಸುಲಭ ನಾ ಅನ್ಸುತ್ತೆ ಸರ್ ನೀವು ಬೆಸ್ಟ್ ಟೀಚರ್ ❤

  • @vidyaamit5310
    @vidyaamit5310 11 місяців тому +5

    Very effective teaching sir nimdu dhanyavadagalu sir nimge illyvaregu jst odkotidde adre sariyagi arta aagtirlila.nim class kelid mele arta aagtide . confident bartide sir

  • @trivenis8375
    @trivenis8375 7 місяців тому +4

    ತುಂಬಾ ಒಳ್ಳೆ ವಿವರಣೆ sir ನಿಮಗೆ ಕೋಟಿ ಧನ್ಯವಾದಗಳು

  • @lakshmisangapur2569
    @lakshmisangapur2569 Рік тому +3

    ಸರ್ ಸಕಾಲಜಿ ವಿಡಿಯೋ ಗಳು ಸೂಪರ್ ಸರ್ ನನಗೆ ತುಂಬಾ ಚನ್ನಾಗಿ ಅರ್ಥ ಆಗುತ್ತಿದೆ ಥ್ಯಾಂಕ್ಸ್ ಸರ್ 🙏🙏🙏🙏🙏

  • @ashwinir2717
    @ashwinir2717 3 роки тому +3

    Ur teaching method is simply super👍 sir, tq so much sir.... 🙏🙏🙏🙏🙏

  • @shashikumarvk609
    @shashikumarvk609 4 роки тому +1

    ತುಂಬು ಹೃದಯದ ಧನ್ಯವಾದಗಳು ಸರ್... ದಯವಿಟ್ಟು ಮುಂದುವರಿಸಿ ಗುರುಗಳೇ.. ನಿಮ್ಮ ಈ ಸೇವೆ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ದಯವಿಟ್ಟು ಮುಂದುವರಿಸಿ.....

  • @hanumantahanu3992
    @hanumantahanu3992 4 роки тому +2

    Effective and ಕಷ್ಟದ ವಿಷಯ ನೀರು ಕುಡಿದಷ್ಟು ಸರಳವಾಗಿ ಅರ್ಥೈಸಿದೀರಾ ನಿಮಗೆ ನಮಸ್ಕಾರ.......,starting to ending 1:33 mnts excellent

  • @mamthazm5252
    @mamthazm5252 4 роки тому +8

    Sir superb..... S-R bond li "strong bond" agaiti e topic mele.. Thank you so much 🙏🙏🙏🙏🙏🙏🙏

  • @bhoomikabc6996
    @bhoomikabc6996 4 роки тому +3

    Wow sir yast chanagi artha madustira sir thank u sir next video goskara kaitidivi sir.

  • @veerannac3265
    @veerannac3265 2 роки тому +1

    ಶೈಕ್ಷಣಿಕ ಮನೋವಿಜ್ಞಾನವನ್ನು, ಮನೋವಿಜ್ಞಾನದ ತಳಹದಿಯಲ್ಲಿ ಬೋಧಿಸಿದ ತಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ...

  • @kavyab6259
    @kavyab6259 2 роки тому +1

    Sir.. your are the one who is perfect in psychology.. one and only teacher I ever never can see this type of teacher,......

  • @praveenchandu1386
    @praveenchandu1386 3 роки тому +4

    sir really sprrr explanation please teach science maths and other subject sir ur teaching was amazing i clear understood about learning thsnk you so much sir sprrrrrrrrrr

  • @maktuma7811
    @maktuma7811 2 роки тому +3

    ನಿಮ್ಮ ಪಾಠ ಧಾರವಾಡದಲ್ಲಿ ನಿಮ್ಮ‌ಪಾಠ ಕೇಳಿದ್ದೆ ಸರ್ ನಿಮ್ಮ ಪಾಠವೇ ಇಂದು ನಾನು ಅದೇ ವರ್ಷದಲ್ಲಿ TET 114 ಮಾಡಿದ್ದು love you sir

  • @nandininandu8534
    @nandininandu8534 4 роки тому +3

    Sir thank you so much🙏🙏🙏 pls continue I am waiting for the next class sir. There is no words to describe your talent sir.

  • @user-gq7jd4be6q
    @user-gq7jd4be6q Рік тому +2

    ಅದ್ಬುತವಾದ ವಿಷಯ ಮಂಡನೆ ಸರ್. ಇದೆ ರೀತಿ ಸಾಕಷ್ಟು ವಿಡಿಯೋಗಳನ್ನು ಮಾಡಿ ಸರ್ ಬಡ ವಿದ್ಯಾರ್ಥಿಗಳಿಗೆ ನಿಮ್ಮಿಂದ ಸಹಾಯ ಆಗುತ್ತದೆ. ಎಷ್ಟೋ ವಿದ್ಯಾರ್ಥಿಗಳಿಗೆ ನಿಮ್ಮಿಂದ ಉದ್ಯೋಗ ಸಿಕ್ಕಂತಾಗುತ್ತದೆ sir💐💐🙏🙏

  • @purnimanagarajpurnima321
    @purnimanagarajpurnima321 2 роки тому +4

    ಸರ್ 1)ಕಲಿವಿನ ಮೇಲೆ ಪ್ರಭಾವ ಬೀರುವ ಅಂಶಗಳು 2) ಕಲಿಯುವವರಲ್ಲಿ ವೈಯಕ್ತಿಕ ಭಿನ್ನತೆಗಳು 3)ವ್ಯಕ್ತಿತ್ವ ಮತ್ತು ಹೊಂದಾಣಿಕೆ 4)ಸಮೂಹದಲ್ಲಿ ಕಲಿಯುವವರ ವರ್ತನೆಗಳು ಇಷ್ಟು ಪಾಠಗಳ ಕ್ಲಾಸ್ ಮಾಡಿ ಸರ್ plz

  • @rukuminivasudev1997
    @rukuminivasudev1997 3 роки тому +52

    Dayamadi ella psychology chaptergalnu clear madi sir edarinda ellarigu tumba anukulavagutte please continue sir

  • @geetarani6119
    @geetarani6119 4 роки тому +2

    Namm sir cls andre super 👌👌 thnku so much sir.....🙏🙏 Nimmm cls kelidre topic perfect sir 💐💐

  • @ManjuManju-bc8wu
    @ManjuManju-bc8wu 4 роки тому +2

    ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮ ಅನಂತ ಕೋಟಿ ನಮನ 🙏🙏🙏

  • @pavitramahajanashatti8789
    @pavitramahajanashatti8789 4 роки тому +5

    We are waiting for your class sir ....tq you so much Sir 🙏🙏🙏

  • @grishashriya9678
    @grishashriya9678 4 роки тому +3

    Effective explanation sir very interesting, thanks a lot sir..

  • @chaithramp2918
    @chaithramp2918 3 роки тому +1

    ಅದ್ಭುತವಾದ ಬೋಧನೆ ಗುರುಗಳೆ, ನಿರರ್ಗಳ ಮಾತುಗಾರಿಕೆ, ವಿಷಯದ ಸ್ಪಷ್ಟತೆ,ಕಪ್ಪು ಹಲಗೆಯ ಬಳಕೆ, ಊದಾಹರಣೆಗಳ ಮೂಲಕ ವಿಷಯದ ವಿವರಣೆ, ಒಟ್ಟಿನಲ್ಲಿ ನಿಮ್ಮ ಬೋಧನೆಯನ್ನು ಅನುಸರಿಸುವಂತಿದೆ.

  • @swapnakashinath8104
    @swapnakashinath8104 2 місяці тому +2

    Super Class sir , sir nim Class balstu Interest barutte Thank you for your Good Class 🙏🏻🙏🏻👏🏻👏🏻

  • @KiranHumpli
    @KiranHumpli 9 місяців тому +3

    Sir intha video galu belibeku annorige belkin dari Deepa sir sir niv super sir

  • @SRoogi
    @SRoogi 2 роки тому +3

    145+++++ IQ Sir ನಿಮ್ದು 😍🔥🔥👌👌💐💐💐

  • @mahadevachawhan3625
    @mahadevachawhan3625 8 днів тому +2

    Ur not only teacher ur passsiniate teacher

  • @sharukhan.b8557
    @sharukhan.b8557 Рік тому +2

    No words to this teaching skill ☺️

  • @geethamh937
    @geethamh937 4 роки тому +6

    Tq sir. IM wating for your nest class please sir

  • @sridhar.n4879
    @sridhar.n4879 4 роки тому +3

    ದಯವಿಟ್ಟು ಆದಷ್ಟು ಬೇಗ ಸಿಲೆಬಸ್ ಪೂರ್ಣ ಮಾಡಿ ಸರ್

  • @CHANDRURATHOD-hd4wk
    @CHANDRURATHOD-hd4wk 4 роки тому +1

    ತುಂಬಾ ಖುಷಿ ಆಯಿತು ಸರ್..
    "ಧನ್ಯವಾದಗಳು ಹೇಳಲು ಪದಗಳು ಸಾಲುತ್ತಿಲ್ಲ"...

  • @kalmeshnarvekar6864
    @kalmeshnarvekar6864 4 роки тому

    ಧನ್ಯವಾದಗಳು ಗುರುಗಳಿಗೆ , ಮುಂದಿನ ತರಗತಿಗಾಗಿ ನಿರೀಕ್ಷಿಸುತ್ತೇವಿ ಸರ್, ಈ ತರಗತಿ ನೋಡಿದರೆ ಮತ್ತೆ ಓದಬೇಕು ಅನಸ್ತಾ ಇಲ್ಲಾ ಸರ್ ಅಸ್ಟು ನೆನಪು ಉಳಿತಾ ಇದೆ 🙏🙏🙏🙏🙏ಗರುಪೂಜ್ಯರಿಗೆ🙏🙏🙏🙏

  • @dinamanis8309
    @dinamanis8309 2 роки тому +3

    Sir social science du heli sir

  • @ambadasambadas621
    @ambadasambadas621 3 роки тому +3

    ಸರ್ ಇನ್ನು ವೀಡಿಯೋಸ್ ಮಾಡಿ....

  • @natarajbm2086
    @natarajbm2086 2 роки тому +1

    Dayamaadi mundina ella topics complete maadi sir....nimma class inda tumba anukoola agide....thank you so much sir....

  • @husenhus5913
    @husenhus5913 3 роки тому +2

    Excellent teaching method sr.whatever confusion I had on this topic it was clear.we r expecting still more vidios from you Sr .Thank you so much Sr💐💐.

  • @husenhus5913
    @husenhus5913 3 роки тому +3

    Tet syllabus prakar one vidio Madi Sr plz.

  • @arshiyabanu8771
    @arshiyabanu8771 4 роки тому +1

    Extraordinary ,Wow , awesome super super ee padagalu Saha kammi agutte astu effective aada nim class sir TQ u so much sir ......... Next class ge wait madthivi come soon bega

  • @rajumanganavar603
    @rajumanganavar603 4 роки тому +1

    Sir u are another god of competitors 🙏🙏 I love ur teaching method sir thank u sir and also we want to more videos like this we are waiting sir🙏🙏

  • @meghagayakwad6217
    @meghagayakwad6217 4 роки тому +3

    Sir nimmalli innondu kalakaliya vinantiyannu korikollalu ishtapadtene sir dayavittu nammanta kannda and grameen vidhyarthigalige sariyagi odkolo kramawe gottilde sumne odkond hogtidiwi please study mado method helkodtira sir please😔work mado method

  • @arunasanju5561
    @arunasanju5561 4 роки тому +3

    Thanku sir and sir come request competitive exam ge history class madi sir yakendre 10 books study madida knowledge sigatte namage dayavittu madi sir Please...

  • @ravirl9240
    @ravirl9240 4 роки тому +1

    Sir very talented sir ninu Nima class any time watch madidru bejar agala sir 💎💎💎💎 teaching Nalli daimaid sir🙏🙏🙏

  • @geeta2020K
    @geeta2020K 3 роки тому +1

    Wonderful teaching sir... Teach the all educational psychology topics sir... It is very helpful to KTET exam. 🙏

  • @paridagonal1950
    @paridagonal1950 4 роки тому +1

    More effective teaching very help with us thanku so much sir

  • @sumithrasumi47
    @sumithrasumi47 3 роки тому +1

    Nice tq sir ❤️ nimma classes kolodu thuba santhosha 💕and understanding and intrested 👍🏻tq 🙏❤️❤️

  • @vidyashreedodamani6383
    @vidyashreedodamani6383 Рік тому +1

    After heard your teaching feel psychology is not difficult...vry tynkfull to u sir.....

  • @hanamantalamani8495
    @hanamantalamani8495 4 роки тому +2

    Super Sir I am waiting for next video Sir

  • @anandnidagundi2358
    @anandnidagundi2358 4 роки тому

    ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು ಸರ್ ಸದಾ ಈ ಕಾರ್ಯ ಸಾಗುತ್ತಲೇ ಇರಲಿ 🙏🙏 ಆಚಾರ್ಯ ದೇವೋಭವ

  • @laxmirajreddy8768
    @laxmirajreddy8768 3 роки тому

    Thank u sir..u are such a great human being...your social service is great sir..god bless you and your family sir..

  • @growgreen1038
    @growgreen1038 2 роки тому +1

    You are a celestial being awesome sir keep it up thank you for your service

  • @balarajbg180
    @balarajbg180 4 роки тому +1

    What a wonderful session sir thanks alot please upload next session vedio very soon

  • @durugeshgobbi7464
    @durugeshgobbi7464 4 роки тому

    Nimma sevege namanta students ge tumba help agtide sir. Thank you so much 🙏🙏🙏🙏🙏

  • @sureshdimba386
    @sureshdimba386 Рік тому +1

    extraordinary teaching sir, and usage of your examples while teaching it's effective very easily understanding what you have taught please you should make much more videos like this.

  • @vijayamoka1824
    @vijayamoka1824 2 роки тому +1

    ಎಂಥಾ ಉಪನ್ಯಾಸ ಸರ್ ನಿಮ್ಮದು!
    ಕಲಿಕೆ ಎಂದರೇನು ವ್ಯಾಖ್ಯೆ ನೋಡಲು ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಉಪನ್ಯಾಸದಿಂದ ಉತ್ತೇಜಿತರಾಗಿ ಕೊನೆಯವರೆಗೂ ನಿಮ್ಮ ಕ್ಲಾಸ್ ಕೇಳಸಿಕೊಂಡೆ, ಭಬಬ್ಬಬ್ಬಡ್ಡ

  • @ganapatimechchannawar8067
    @ganapatimechchannawar8067 17 днів тому +2

    Use full sir

  • @deepukv8096
    @deepukv8096 3 роки тому

    Hats of to u sir intha effective class na lifenale kelila sir neev paata madidre bere bookne odod beda sir astu channagi artha aagthide tq so much sir heege munduvarsi sir 🙏🙏🙏🙏🙏🙏🙏

  • @sadhguruwhatsappstatuses3390
    @sadhguruwhatsappstatuses3390 Рік тому +1

    Sir ತುಂಬಾ ಚೆನ್ನಾಗಿ teach ಮಾಡ್ತೀರಾ thank you so much 🙏🙏🙏

  • @roopaks9271
    @roopaks9271 2 роки тому +1

    Wonderful teaching sir. Thank you so much

  • @rkamatagi2563
    @rkamatagi2563 4 роки тому

    Thank you very much for your wonderful explaining. God bless you and your family sir. Iam immitating your lectures sir

  • @njkatyayini5802
    @njkatyayini5802 3 роки тому

    Superb teaching & expression...I like your teaching so much sir ..thank u...

  • @mamathab2555
    @mamathab2555 3 роки тому +2

    This the best psychology class which I had experienced... Thank u sir.... Plz do More videos on it...

  • @girijasigarkanti9865
    @girijasigarkanti9865 4 роки тому +2

    Sir pls aadastu psychology cls madi sir.. nim cls kelidre books odo agatya ne iralla.. nim cls ge wait madtirtivi sir. tq sir..

  • @scienceacademy7419
    @scienceacademy7419 2 роки тому +1

    Once we listen will never forget,
    Very useful sir,thank u

  • @pallavichandra8306
    @pallavichandra8306 2 роки тому +1

    Adbutha teaching sir hats off...

  • @lakshmisadanande8365
    @lakshmisadanande8365 4 роки тому

    Superb... Sir never forget ur class... Every class is very interested and superb explanation to lot.... 🙏🙏🙏🙏🙏🙏👌👌👌💐💐💐💐💐💐

  • @rgowdach9670
    @rgowdach9670 4 роки тому +1

    Thankew sir 🙏 🙏.... Waiting for next classes,....

  • @renukarenuka8717
    @renukarenuka8717 20 днів тому +1

    Nimma explain super sir

  • @jayanaik9313
    @jayanaik9313 4 роки тому +2

    Daily 1video upload madi Sir...namge study madoke help agutte...plsss Sir it's my hardly request..

  • @soumyakundagol3026
    @soumyakundagol3026 3 роки тому

    Superb way of teaching.... Thank you very much sir

  • @vidyavahini4540
    @vidyavahini4540 Рік тому +1

    Sir your are great very precious Teacher in all our life thank you sir

  • @radhakrishnaradhakrishna2300
    @radhakrishnaradhakrishna2300 2 роки тому

    Nim antha guru idre goal na reach madbahudu sir thanks🙏🌹

  • @mamathareddy1774
    @mamathareddy1774 4 роки тому +3

    Sir plz psychology class bega mugiskodi sir.... Plz nimma pata namge thumba use aguthe plz sir plz plz plz plz plz plz plz plz plz plz.....

  • @shilpakumarimareppanavar3125
    @shilpakumarimareppanavar3125 4 роки тому +1

    Thanku so much sir your
    class is bueitifull fantastic class sri

  • @vidyasagar9557
    @vidyasagar9557 3 роки тому

    Very good discourse , very good resourcefulness, very good aspiration and fulfillment of his ambition may come true, as we are genuinely overwhelmed by his virtuous trend, temperament and tenacity.
    Good keep down before keeping it up.

  • @moggygamer8233
    @moggygamer8233 2 роки тому

    Tq so much Sir..I love your teaching methods 🙏🙏🙏

  • @deepikapoojary6034
    @deepikapoojary6034 2 роки тому

    Thank You Sir 🙏🙏
    Give regular class like this It is very useful for me Thank You Sir 🙏🙏

  • @chayachaya2309
    @chayachaya2309 3 роки тому

    Thank u sir...its very helpful to our exam and also ur inspiration to all teachers

  • @celeenad5280
    @celeenad5280 3 роки тому

    Excellent teaching sir . Though I'm English medium I saw ur video .it was very interesting . Who are those DISLIKERS . Respect teachers n their hardwrk if u cnt respect their effort . Better dnt see those videos to gv dislike . One word for ALL DISLIKERS ..Encourage dnt discourage...

  • @SUNIVI111
    @SUNIVI111 4 роки тому +3

    ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಬಗ್ಗೆ ತಿಳಿಸಿ ಸರ್

  • @mamthamamtha7442
    @mamthamamtha7442 2 роки тому +1

    Speechless
    What a great teacher amazing

  • @roopaa5440
    @roopaa5440 4 роки тому

    Thank u so much sir ur classes are very effective.and very useful for poor students and I am waiting for ur classes sir tq u so much 🙏🙏

  • @savithasavi1768
    @savithasavi1768 Рік тому

    🙏🙏🙏🙏🙏 nim class enda nange thumba anukulavagide sir nimage koti pranamagalu sir. Thank you so much sir..

  • @sharansharanappa3539
    @sharansharanappa3539 2 роки тому

    Thank you very much sir.......... Really effective teaching.

  • @suneesureshpoojary3893
    @suneesureshpoojary3893 3 роки тому +1

    Excellent teaching sir🙏🙏🙏Thank u so much

  • @keerti.a5455
    @keerti.a5455 4 роки тому

    Sir really we are all very thankfull to you for your classes on phychology 🙏🙏 please cover all the topics it's humble request sir

  • @user-gl6vm8hr8b
    @user-gl6vm8hr8b 11 місяців тому +1

    The king of knowledge 🎉🎉

  • @nirmalaan8184
    @nirmalaan8184 3 роки тому

    Sir Namaste am Nirmala Ur amazing Teacher I clearly my doubts Tq sir

  • @netramaths9269
    @netramaths9269 3 роки тому

    Excellent sir...It is very much helpful for me

  • @scienceacademy7419
    @scienceacademy7419 2 роки тому

    The best class sir, we listen hole day also will not get distracted

  • @prashantmalatakar4203
    @prashantmalatakar4203 21 день тому +1

    Tq sir very much sir class bahala chennagi helutteeraa

  • @chandrakantyalavantgi3907
    @chandrakantyalavantgi3907 4 роки тому

    Good morning sir. 🙏🙏🙏🙏
    Thank you very much sir...
    You are great sir..

  • @manjulasudimanjulasudi3985
    @manjulasudimanjulasudi3985 2 роки тому +1

    I thank you sir i passed my tet exam through ur classess sir TQ so much sir