HOSADURGA FORT_ KALA BHAIRAVESHWARA KUMBI ANJANEYA | ಹೊಸದುರ್ಗ ಕೋಟೆ ಭೈರವೇಶ್ವ ಆಂಜನೇಯ

Поділитися
Вставка
  • Опубліковано 10 вер 2024
  • HOSADURGA FORT KALABHAIRAVESHWARA KUMBI ANJANEYA | ಹೊಸದುರ್ಗ ಕೋಟೆ ಕಾಲಭೈರವೇಶ್ವರ ಕುಂಬಿ ಆಂಜನೇಯ
    ಹೊಸದುರ್ಗ ಕೋಟೆಯು ತೀರಾ ನಿಷ್ಕಾಳಜಿಗೆ ಒಳಗಾಗಿರುವುದು ಬೇಸರದ ಸಂಗತಿ. ಅನೇಕ ಕೋಟೆಗಳನ್ನು ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಬಳಸಿಕಟ್ಟಿದ್ದರೆ, ಇದನ್ನು ಮಾತ್ರ ಚಿಕ್ಕ ಚಿಕ್ಕ ಕಲ್ಲುಗಳನ್ನು ಬಳಕೆ ಮಾಡಿಕೊಂಡುಕಟ್ಟಿರುವುದು ವಿಷೇಶ:
    my whatsaap number: 70229 72367
    #sikkantesanchara @SIKKANTESANCHARA #chitradurga #hosadurga #youtube #youtubevideo #trending #trendingvideo #marikanive
    BG Score: www.choosic.com

КОМЕНТАРІ • 49

  • @CSAnjamurthy
    @CSAnjamurthy 3 місяці тому +7

    ಹೊಸದುರ್ಗ ಕೋಟೆ ಜೈ ಆಂಜನೇಯ

    • @SIKKANTESANCHARA
      @SIKKANTESANCHARA  3 місяці тому

      ಧನ್ಯವಾದಗಳು,
      ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ

  • @ranganathasrranganath8478
    @ranganathasrranganath8478 2 місяці тому +5

    ಹ್ಯಾಟ್ಸ್ ಆಫ್ ಸರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ 🎉🎉🎉🎉

    • @SIKKANTESANCHARA
      @SIKKANTESANCHARA  2 місяці тому

      Thank you so much brother.
      ವಿಡಿಯೋ ಇಷ್ಟವಾಗಿದ್ದರೆ ಬೇರೆಯವಗೂ share ಮಾಡಿ

  • @deepakhpprasad9287
    @deepakhpprasad9287 9 місяців тому +5

    ನಿಮ್ಮ ಇತಿಹಾಸ ಆಸಕ್ತಿಗೆ ನನ್ನ ಶತಕೋಟಿ ನಮನಗಳು ❤️

    • @SIKKANTESANCHARA
      @SIKKANTESANCHARA  9 місяців тому

      ತುಂಬು ಹೃದಯದಿಂದ ಧನ್ಯವಾದಗಳು,
      ನೀವು ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ಹಂಚುತ್ತಿರೆಂದು ಭಾವಿಸುತ್ತೇನೆ😁

  • @pakkeereshann37
    @pakkeereshann37 9 місяців тому +3

    ಮಾಹಿತಿ ಕಣಜನ ಸಂಚಾರ ಅದ್ಭುತವಾಗಿದೆ ಚಾರಣದ ಸ್ಥಳ ...😍💕

    • @SIKKANTESANCHARA
      @SIKKANTESANCHARA  9 місяців тому

      Thank you dostaa
      ಹಂಗ share ಮಾಡೋದು ಮರಿಬೇಡಾಪ

  • @user-yn7uf9vp1t
    @user-yn7uf9vp1t 3 місяці тому +3

    Super👫👫👬👬💐💐🌷👭🌹🙏🙏👌🚩🚩

    • @SIKKANTESANCHARA
      @SIKKANTESANCHARA  3 місяці тому

      ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಮರಿಯದೇ ಶೇರ್‌ ಮಾಡಿ.
      ಧನ್ಯವಾದಗಳು

  • @vkm-smg
    @vkm-smg 19 годин тому

    ಅಗಮ್ಯ ಚೇತನವಿರುವಲ್ಲಿ ಗಮ್ಯಸ್ಥಾನ ತಲುಪುವುದು ಕಷ್ಟದ ಕೆಲಸವಾಗದು. ನಿಮ್ಮ ಸಾಹಸೀ ಪ್ರವೃತ್ತಿಗೆ, ಆಸಕ್ತಿಗೆ ಹೆಮ್ಮೆ ಎನಿಸುತ್ತದೆ, ಮುಂದುವರೆಯಲಿ

  • @hundikam175
    @hundikam175 2 місяці тому +2

    Sir you are doing wonderful job. keep it up

  • @Carprankday
    @Carprankday 3 місяці тому +3

    Nam Hosadurga 🎉

    • @SIKKANTESANCHARA
      @SIKKANTESANCHARA  3 місяці тому

      ನಿಮ್ಮ ಊರು ನಾನು ಅಂದುಕೊಂಡು ಬಂದಿದ್ದಕ್ಕಿಂತ ರೋಚಕವಾಗಿತ್ತು. ಅದ್ಭುತ.
      ನಿಮ್ಮ ಊರಿನ ಈ ಮಾಹಿತಿಯನ್ನು ಇನ್ನಷ್ಟು ಜನರಿಗೆ ತಲುಪಿಸಲು ನೀವು ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ಶೇರ್‌ ಮಾಡಿ. ದಯವಿಟ್ಟು.

  • @RANGANATHAK-gt4yx
    @RANGANATHAK-gt4yx 3 місяці тому +2

    Super sir thanks❤🌹🙏

    • @SIKKANTESANCHARA
      @SIKKANTESANCHARA  3 місяці тому

      ಧನ್ಯವಾದಗಳು,
      ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ

  • @NagaRaju-tg4sz
    @NagaRaju-tg4sz 3 місяці тому +1

    SUPER SUPER SUPER TEMPLE SIR SUPER SUPER PLACE SIR SUPER SUPER POOJA SIR SUPER SUPER ABISHEK SIR SUPER SUPER ALANKAR SIR SUPER SUPER VIDEO SIR 🎵🎵🎵🎸🎸🎸🎉🎉🎉💢💢💢.

    • @SIKKANTESANCHARA
      @SIKKANTESANCHARA  3 місяці тому

      Thank you so much 🙂
      ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡಿ. ಪ್ರೋತ್ಸಾಹಿಸಿ.
      ಧನ್ಯವಾದಗಳು ಶುಭದಿನ

    • @SIKKANTESANCHARA
      @SIKKANTESANCHARA  3 місяці тому

      Thank you so much 🙂ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡಿ. ಪ್ರೋತ್ಸಾಹಿಸಿ.
      ಧನ್ಯವಾದಗಳು ಶುಭದಿನ

  • @syedriyazbabu8798
    @syedriyazbabu8798 3 місяці тому +1

    Good

    • @SIKKANTESANCHARA
      @SIKKANTESANCHARA  3 місяці тому

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ..
      ಧನ್ಯವಾದಗಳು..
      ಶುಭದಿನ

  • @gopalangopal6831
    @gopalangopal6831 9 місяців тому +2

    ತುಂಬಾ ಚೆನ್ನಾಗಿದೆ ಸರ್

    • @SIKKANTESANCHARA
      @SIKKANTESANCHARA  9 місяців тому

      Tank you so much
      ಬೇರೆಯವರಿಗೂ ಶೇರ್ ಮಾಡಿ ದಯವಿಟ್ಟು

  • @manjunathigar837
    @manjunathigar837 9 місяців тому +2

    ತುಂಬಾ ಚೆನ್ನಾಗಿತ್ತು. ನಿಮ್ಮ ಕನ್ನಡ ಶುದ್ಧವಾಗಿದೆ... ಆದಷ್ಟು ಕನ್ನಡ ಪದಗಳು/ವಾಕ್ಯಗಳನ್ನೇ ಬಳಸಿ... ಕೇಳಲು ಚೆನ್ನಾಗಿರುತ್ತೆ...

    • @SIKKANTESANCHARA
      @SIKKANTESANCHARA  9 місяців тому

      ಧನ್ಯವಾದಗಳು, ನೀವು ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ಹಂಚುತ್ತೀರಿ ಎಂದು ಭಾವಿಸುತ್ತೇನೆ😀

  • @user-lj7rk5km4h
    @user-lj7rk5km4h 5 місяців тому +2

    Very good job.

    • @SIKKANTESANCHARA
      @SIKKANTESANCHARA  5 місяців тому

      Thank you! Cheers!
      ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @chandrrshekhar
    @chandrrshekhar 6 місяців тому +2

    Goravanahlli Mahalakshmi temple all India premis temple Karnataka state Tumkur district koratageri taluk tourist place Goravanahlli Bangalore samepa Jay Amma

    • @SIKKANTESANCHARA
      @SIKKANTESANCHARA  6 місяців тому

      @SIKKANTESANCHARA
      • 0 seconds ago
      ಸಮಯ ಸಿಕ್ಕಾಗ ಹೋಗಿ ಬರುತ್ತೇನೆ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @noidea490
    @noidea490 26 днів тому +1

    THUMBA CHENNAGI MOODI BANDIDE NIMMA NIRUPANE , PLEASE SIR CONTINUE LIKE THESE VIDEOS , THANK YOU FOR YOUR INFORMATION

    • @SIKKANTESANCHARA
      @SIKKANTESANCHARA  13 днів тому

      ನಿರಂತರ ಪ್ರೋತ್ಸಾಹ ಸಿಕ್ಕರೆ ಕಂಡಿತ ಮಾಡುತ್ತೇನೆ.
      ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.

  • @chidanandakariyappa535
    @chidanandakariyappa535 10 днів тому +1

    Tq sir

    • @SIKKANTESANCHARA
      @SIKKANTESANCHARA  6 днів тому

      ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.

  • @Village_Express_ka13
    @Village_Express_ka13 9 місяців тому +2

    Super brother ❤

    • @SIKKANTESANCHARA
      @SIKKANTESANCHARA  9 місяців тому +1

      Thank you so much bro
      Pls share with others

  • @nagamaninaga5264
    @nagamaninaga5264 5 місяців тому +1

    Good job with much difficulties u have done videos thankyou sir , jai Karnataka jai shree ram jai modi ji

    • @SIKKANTESANCHARA
      @SIKKANTESANCHARA  5 місяців тому

      ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @keerthir8839
    @keerthir8839 9 місяців тому +2

    ನಮ್ ತಾಲೂಕ್ ಬಗ್ಗೆ ತಿಳಿಸಿಕೊಟ್ಟಿದ್ಕೆ ಧನ್ಯವಾದಗಳು.

    • @SIKKANTESANCHARA
      @SIKKANTESANCHARA  9 місяців тому

      Thank you so much
      ಇನ್ನಷ್ಟು ಜನರಿಗೆ ಇದನ್ನೂ ಷೇರ್ ಮಾಡಿ ದಯವಿಟ್ಟು

  • @prasadshivanna3393
    @prasadshivanna3393 Місяць тому +1

    Nam mane devr hosadurga kaala bairava

    • @SIKKANTESANCHARA
      @SIKKANTESANCHARA  28 днів тому

      ಆಗಾ ಆಗಾ ಹೋಗುತ್ತೀರಾ.. ?
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @varalakshmi5725
    @varalakshmi5725 9 місяців тому +1

    Hi Ravi.... How are you...???

    • @SIKKANTESANCHARA
      @SIKKANTESANCHARA  9 місяців тому

      Fine madam, what about you ?
      After long time you comment on my video 😀
      Is everything thing ok

  • @princeshree9430
    @princeshree9430 9 місяців тому +1

    Sir jaipur fort hogi alinda one vlog madi plz

    • @SIKKANTESANCHARA
      @SIKKANTESANCHARA  9 місяців тому

      Bro,
      ಹೋಗೋದಕ್ಕೆ ನನಗೂ ಇಷ್ಟ, ಯಾರಾದರೂ sponsore ಮಾಡಬೇಕು😀😀
      ಈ ವಿಡಿಯೋ ನಿಮಗೆ ಇಷ್ಟ ಆದರೆ ಬೇರೆಯವರಿಗೂ ಶೇರ್ ಮಾಡಿ
      Thank you