NAGUTHAITHE DAIVA ALLI || NANJUNDA || VINODRAJ, SUMATHI, MALATHI

Поділитися
Вставка
  • Опубліковано 11 гру 2024

КОМЕНТАРІ • 1,3 тис.

  • @ಅಶ್ವಥ್ವಿಷ್ಣುಕನ್ನಡಿಗ

    ಮನಸ್ಸಿಗೆ ಬೇಸರ ಮಾಡ್ಕೊಂಡು ನನ್ನ ರೀತಿ ಈ ಹಾಡು ಕೇಳಲು ಯಾರ್ಯಾರು ಬಂದಿದ್ದೀರ..

    • @shivanatikar3030
      @shivanatikar3030 Рік тому +8

      ಬೇಸರ ಅಂತ ಅಲ್ಲ ಸರ್, ಜೀವಕಿಂತ ಹೆಚ್ಚು ಅಂತಿದ ಗೆಳಯ ಬಿಟ್ಟು ಹೋದಾಗ ಕೇಳ್ತಿದ ಹಾಡು ಇದು 😔 ಮಿಸ್ u raj

    • @haleshdhanvadi912
      @haleshdhanvadi912 Рік тому

      ​@@shivanatikar3030🎉

    • @BasappaNaganoor-rt1ls
      @BasappaNaganoor-rt1ls 9 місяців тому +2

      Bpp

    • @netravathinetra5855
      @netravathinetra5855 9 місяців тому

      Pppikmlu
      P😛🥰​@@shivanatikar3030

    • @UmeshD-c8b
      @UmeshD-c8b 9 місяців тому

      Nanu devaru

  • @Roopajagadeesh-z3v
    @Roopajagadeesh-z3v 2 роки тому +45

    ಆಹಾ..ಅತ್ಯದ್ಭುತವಾದ!!ಅರ್ಥಗರ್ಭಿತವಾದ,ಮನದಾಳದಲ್ಲಿ ಕುಳಿತುಕೊಳ್ಳುವ ಸಾಹಿತ್ಯ... 🙏🙏🙏🙏🙏🙏
    ನಮ್ಮ ಕನ್ನಡ ಭಾಷೆ "ಅಸಾಮಾನ್ಯವಾದ ಭಾಷೆ" 💛❤️💛❤️💛❤️💛❤️

    • @vishwanathal9846
      @vishwanathal9846 Рік тому +3

      Yes ಕನ್ನಡವೇ ನಿತ್ಯ ಕನ್ನಡವೆ ಸತ್ಯ

  • @premanaik4445
    @premanaik4445 3 роки тому +65

    ಈ ಹಾಡು ಕೇಳಿದ್ರೆ ಅಪ್ಪು ಸರ್ ನೆನಪು ಆಗ್ತಾರೆ 😭😭😭

  • @maheshkumar-bi5il
    @maheshkumar-bi5il 5 років тому +216

    ಬದುಕಿನಲ್ಲಿ ನೋವು ತಿಂದಾಗ ಈ ರೀತಿಯ ದುಃಖದ ಹಾಡುಗಳು ನೋವಿನಲ್ಲೂ ನಲಿವನ್ನ ಕೊಡುತ್ತವೆ. ಎಷ್ಟು ಬಾರಿ ನೋಡಿದರು ಕೇಳಿದರೂ ಮನವನ್ನು ಸೆಳೆಯುತ್ತಲಿದೆ.

  • @nscreations5306
    @nscreations5306 2 роки тому +42

    ಈ ಹಾಡು ನನ್ನ ಜೀವನಕ್ಕೆ ಹೊಂದುವಂತೆ ಇದೆ ಎಷ್ಟು ಸಲ ಕೇಳಿದರು ಕಣ್ಣಲ್ಲಿ ನೀರು ಬರುತ್ತೆ 😢ಎಸ್ ನಾರಾಯಣ್ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏

  • @shreeshailbasavarajafzalpu7352
    @shreeshailbasavarajafzalpu7352 4 роки тому +110

    ತುಂಬಾನೇ ಅರ್ಥಪೂರ್ಣವಾಗಿರುವ ಹಾಡು ಕನ್ನಡಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ I LIKE THIS SONG

  • @ಡಿಬಾಸ್ಹುಡುಗ-ಢ4ಭ

    ಈ ಮಾನವ ಸಂಕುಲ ಇರೋ ವರೆಗೂ ಈ ಹಾಡು ಚಿರಂಜೀವಿ 🙏🙏

  • @shivannar988
    @shivannar988 5 років тому +8

    ಸುಪರ್ ಸಾಂಗ್..ಹಿನ್ನಲೇ ಗಾಯಕರ ಧ್ವನಿ ಬಹಳ ಚೆಂದಾಗಿದೆ..ನನಗೆ ಬಹಳ.ಇಷ್ಟ ದುಃಖವಾದಗ ಜೀವನದ ದಾರಿ ಕಷ್ಟಗಳಿಗೆ ಧೈರ್ಯ ತುಂಬುವ ಹಾಡಿದು.

  • @shivakumarark7159
    @shivakumarark7159 4 роки тому +14

    ನಾನು ಈ ಸಾಂಗ್ ಅಷ್ಟೊಂದು ಕೇಳಿರ್ಲಿಲ್ಲ..ಇವಾಗ ದಿನ ಕೇಳ್ಬೇಕು ಅನ್ಸುತ್ತೆ. ನಿಜ ನನಗೆ ಬೇಜಾರಾದಾಗ ಈ ಹಾಡು ಕೇಳ್ಬೇಕು ಅನ್ಸುತ್ತೆ.. ತುಂಬಾ ಅರ್ಥಗರ್ಭಿತವಾದ ಗೀತೆ..

  • @kumarneregall6801
    @kumarneregall6801 6 років тому +73

    ಮನಸಿಗೆ ತುಂಬಾ ಬೆಜಾರು.ಅದಾಗ. ಈ ಹಾಡು ಕೇಳಿದರೆ ಮನಸು ಸ್ವಲಪ.ಸಮದನ.ಅಗುತೆ.

  • @anjink6980
    @anjink6980 4 роки тому +214

    ಎಂಥಾ ಅದ್ಭುತವಾದ ಹಾಡು.... 👌👌
    ಅರ್ಥಗರ್ಭಿತವಾದ ಸಾಲುಗಳು.. 👍👍
    ಎಸ್ ನಾರಾಯಣ ಸರ್ ಅದ್ಭುತ ಸಾಹಿತ್ಯ 😍👌👌👌👍👍👍

  • @Nishu.221
    @Nishu.221 4 роки тому +49

    ಜೀವನದಲ್ಲಿ ಏನೋ ಮುಖ್ಯವಾದದನ್ನು ಕಳೆದುಕೊಂಡಾಗ ಈ ಹಾಡು ಕೇಳಬೇಕು ಅನಿಸುತ್ತೆ ಅಷ್ಟು ಅರ್ಥ ಇದೆ .....ನಾನು ಕಳೆದು ಕೊಂಡಿದ್ದೀನಿ 😢😢😢

  • @sachinsachi7486
    @sachinsachi7486 3 роки тому +19

    ಅದ್ಬುತವಾದ ಹಾಡು ಕೇಳಿ ನನಗೆ ಬಹಳ ಸಂತೋಷ ಆಯಿತು ❤🙏🙏

  • @arpithamv1271
    @arpithamv1271 2 роки тому +1

    Appu na kalond melene e song estond arta purnavagide anta gottagiddu yvg e song kelidru appu ne nenapagtare tumba misss madkota edivi nimmana😭😭😭😭😭😭😭😭😭😭😭😭😭😭😭

  • @nagarajm8394
    @nagarajm8394 2 роки тому +19

    ಸೂಪರ್ ಸಾಂಗ್..ಗಂಗೊತ್ರಿ ರಂಗಸ್ವಾಮಿ hats off

  • @satishganiger6977
    @satishganiger6977 4 роки тому +87

    ಚೀರಂಜೀವಿ ಸಜಾ೯ ನಮ್ಮನಾ ಅಗಲಿದಾಗ ಈ ಹಾಡು ಕೇಳಿದಾಗ ಕಣ್ಣಲ್ಲಿ ನೀರು ಬಂದವು.....😥

    • @laxmanmadar7438
      @laxmanmadar7438 3 роки тому +5

      Nanu kuda Appu 😭😭😭 hodag kelide kannalli niru bantu 🙏🙏

    • @ravishankar573
      @ravishankar573 2 роки тому +1

      @@laxmanmadar7438 bisineero or thaneero😃😃

    • @vasanthavasu1963
      @vasanthavasu1963 2 роки тому

      Chiru appu sir kalkondagindhaa life li kanniru ge konene ilandhagidhe appu sir I miss you

  • @manjunathag7703
    @manjunathag7703 3 роки тому +15

    😭ಅಪ್ಪು ಸಾರ್ ಗೇ ಈ ಹಾಡು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ 😭

  • @Rambo-kannadiga
    @Rambo-kannadiga 8 місяців тому +1

    ಮನುಜ ಬಯಸೋದೆ ಒಂದು ದೈವ ಬಯಸೋದೆ ವಿಧಿಯಾಟ ಬಲ್ಲವರ್ಯಾರೋ ಮಾನವ ಕಾಲಾಯ ತಸ್ಮೈ 🙏🙏🙏😭

  • @shivakumarr5289
    @shivakumarr5289 4 роки тому +3

    Mini Raajanna Gangothri Rangaswamy uttama Gayana. Hats off u sir. Indigoo superhit song

  • @Rambo-kannadiga
    @Rambo-kannadiga 8 місяців тому +2

    ಮನಸ್ಸಿಗೆ ತುಂಬ ಬೇಸರವಾದಾಗ ಈ ಹಾಡು ಕೇಳೋಕೆ ಚೆನ್ನಾಗಿರುತ್ತೆ ಅದ್ಭುತ ಅರ್ಥಗದ್ಬೀತ ಹಾಡು 😭😭❤️❤️

  • @nandeeshroyal_mechanical4422
    @nandeeshroyal_mechanical4422 5 років тому +7

    Dr Rajumar's like same 2nd best clone Voice.. Late Gangotri Rangaswamy.. Naguthaithe Dhaiva Alli .. Aluthaithe Jeeva Illi.. Super Melancholy sad song.. Very meaningful indeed.. Nanjunda, College Hero, Captain, Naayaka some of the best Musical film song album tracks of Dance King, Kannada's own Super break dancer Michael Jackson VINOD LEELAVATHI RAJ..
    Same Nanjunda film's 2nd Track.. Prema Dhaiva Gala Vedha.also a Super melody track

  • @puttaswamyputtu2284
    @puttaswamyputtu2284 3 роки тому

    O devre yarunu holistiya yaranu holistiya nodona... Satya yastide nodona.... Mansuna padu egenha. Super songs

  • @runaldjadhav5297
    @runaldjadhav5297 3 роки тому +24

    Miss u Appu 😭😭😭😭😭😭😭😭😭😭😭😭😭😭😭😭😭😭😭 ಮರೆಯೋಕೆ ಆಗ್ತಿಲ್ಲ 😭😭😭😭😭😭 ಸರ್ ನೀವೂ ನಮಗೆ ಇಷ್ಟು ಬೇಗ ಬಿಟ್ಟು ಹೋಗಿ ಅನ್ಯಾಯ ಮಾಡಿ ಬಿಟ್ಟಿರಿ 😭😭😭😭😭😭😭😭😭😭😭😭😭😭😭😭😭😭

  • @khaleelbashar5783
    @khaleelbashar5783 2 роки тому +3

    ಗಂಗೋತ್ರಿ ರಂಗಸ್ವಾಮಿ ಈ ಹಾಡಿನ ಗಾಯಕರು....ಕನ್ನಡ ಇಂಡಸ್ಟ್ರಿ ಬೆಳೆಸಲಿಲ್ಲ ಇವರನ್ನ....

  • @yallappak710
    @yallappak710 3 роки тому +3

    ಅಬ್ಬಾ.. ಎಂತಹ ಹಾಡು, ಕಣ್ಣಂಚಲಿ ಕಣ್ಣೀರಧಾರೆ....

  • @ManjunathManju-cr9od
    @ManjunathManju-cr9od 8 місяців тому +2

    ತುಂಬಾ ಮನಸಿಗೆ ನೋವಾದಾಗ ಕೇಳಿದರೆ ಸಾಕು ಏನೋ ಒಂದು ರೀತಿಯ ನೆಮ್ಮದಿ ಇಲ್ಲಿ ಯಾರು ಶಾಶ್ವತ ಅಲ್ಲ ❤❤

  • @Sateeshpatil9741
    @Sateeshpatil9741 5 років тому +12

    ನನಗೆ ಈ ರೀತಿ ಮನಸು ನೆಮ್ಮದಿ ಸಿಗುವ ಹಾಡು ಕೇಳುತ್ತಾ ಕುಳಿತರೆ ಉತ್ತಮ ರೀತಿಯಲ್ಲಿ ಸಂತೋಷ್ ಸಿಗುತ್ತದೆ

  • @geniuswould.harishr7309
    @geniuswould.harishr7309 2 роки тому

    Nanu istu Dina e song na dr Rajkumar avru adiddu ankondidde.but idu gangothri rangswamy avr voice...wow super.... lovely

  • @sangeethasangeetha6334
    @sangeethasangeetha6334 4 роки тому +26

    E song kelidre chiru ne nenpu agutte miss u chiru ple vapas banni chiru😭😭😭😭😭😭

  • @DeepakDeepu-kc6jy
    @DeepakDeepu-kc6jy 9 місяців тому

    ಇತರ ಸಾಂಗ್ ಮತ್ತೆ ಬರಲು ಸಾಧ್ಯವಿಲ್ಲಾ... 🥀

  • @asharaj5630
    @asharaj5630 3 роки тому +54

    ತುಂಬಾ ಅರ್ಥ ಆಗುತ್ತೆ ನಮ್ಮ ಕೈಲಿ ಏನು ಇಲ್ಲ ಆದ್ರೂ ಎಲ್ಲದುಕು ಆಸೆ ಪಡ್ತೀವಿ ಜೀವ ಜೀವನ ಪ್ರೀತಿ ಅನ್ಕೋತೀವಿ ನಾವ್ ಏನ್ ಬೇಕು ಅಂದ್ರು ಸಿಗದು ಅ ದೇವರು ಕೊಟ್ಟ ಅಷ್ಟೇ

  • @ramramu1603
    @ramramu1603 2 роки тому

    Nanu nandu anta bramele Ertivi adre e ಹಾಡು ಕೇಳಿ jeevana ಇಷ್ಟೇ ansutte Superb song

  • @worldwidewebkannada4715
    @worldwidewebkannada4715 3 роки тому +227

    2021,ಯಲ್ಲಿ ನೋಡಿವವರು ಲೈಕ್ ಮಾಡಿ
    ನನಗೆ ಬಹಳ ಇಷ್ಟ ಆಯ್ತು ಹಾಡು 😭😭😭😭😭😭

  • @srinivaspatel7380
    @srinivaspatel7380 5 років тому +10

    ಈ ಹಾಡನ್ನ ಕೇಳ್ತಿದ್ರೇ ನಾ ಅನುಭವಿಸಿದ ಕಷ್ಟಗಳು ನೆನಪಿಗೆ ಬರುತ್ತಾವೆ

  • @vinnubeatz0649
    @vinnubeatz0649 3 роки тому +12

    ಎಂತಾ ಅರ್ಥಗರ್ಭಿತವಾದ ಹಾಡು ❤❤❤

  • @NagarajNagaraj-qq1xc
    @NagarajNagaraj-qq1xc 10 місяців тому

    Rangaswamy. Avara dwani super thumba channagide music lyrics wow ❤❤

  • @aftabrahaman1428
    @aftabrahaman1428 3 роки тому +16

    Very nicely sung by Gangothri Rangaswamy 🙏🙏. He used to sing
    Dr.Rajkumar songs in udaya channel in a program called " Kuhu Kuhu "

    • @rajujayaram1568
      @rajujayaram1568 2 роки тому

      Gangothri rangaswamy singer jeevna tumba kett parusthithi li idhe , Dina bar Athra irthare Mysore Alli , avr athra one cell phone kuda illa

  • @rajyadav-fp6ei
    @rajyadav-fp6ei 5 років тому +18

    Meaningfull song .... I bow my head to singers musicians, composer .... Wow amazin . Mesmerized ..... Entha meanin guru ...👌👌👌

  • @sandeepsandy7949
    @sandeepsandy7949 2 роки тому +7

    Meaning full lyrics ✍️
    Singing 🎤 extraordinary 👏

  • @kicchasudeep2446
    @kicchasudeep2446 3 роки тому +7

    ಎನ್ನು ಫಿಲ್ಮ್ ಇಂಡಸ್ಟ್ರಿ ಗುರು ನಮ್ ಗುರುಗಳು ಅದ ವೀನೋದು ಅಣ್ಣಾ ನ ದೂರ ಇಕ್ಕಿ ಬಿಟ್ಟರೆ 😭😭🙏

  • @jalayogiMRaviJalayogiMRavimysu
    @jalayogiMRaviJalayogiMRavimysu 2 роки тому +4

    ಅರ್ಥಪೂರ್ಣ ವಾಗಿದೆ ಹಾಡು ಸಂಗೀತ ಸಾಹಿತ್ಯ ಅಭಿನಯ ಧನ್ಯವಾದಗಳು ಸರ್

  • @syedarbaz9632
    @syedarbaz9632 3 роки тому +17

    Legendary song ❤️😭😭
    Miss you appu sir😭

  • @deepikasuri9090
    @deepikasuri9090 4 роки тому +2

    Ee song keldaga navu kalkondirora nenapu tumba kadutte Alva friends. Thumbs feelings agutte... Lovely song.

  • @mahijanivar9366
    @mahijanivar9366 5 років тому +17

    "ವಿಧಿಯಾಟ ಕಂಡರೋ ಯಾರೋ ಮಾನವ...🙏🙏🙏

  • @puttaswamyputtu2284
    @puttaswamyputtu2284 3 роки тому

    Devara bhage hadidha hadu tumba artha kodutade.... Super 🎵🎵🎵🎵🎵🎵🎵🎵namanu bitu odavra bhage nenisikondu namha manasanu weak madi novanu koduvha namha manasu...yalavnu mareyuvha prayantha madale beku...samaya namadalha....vayasu namhadalha .... super songs

  • @advvarunsh5278
    @advvarunsh5278 3 роки тому +23

    So beautiful song ... evergreen for decades ... Jai Karnataka ❤️

  • @hindukannadiga2628
    @hindukannadiga2628 6 днів тому

    Gangothri Rangaswamy avara voice is Awesome 👌👌🥰🥰Dr Rajkumar avara voice iddae🙏🙏 Inthavrigae opportunity kodi kannada industry alli

  • @manjumanjunat7687
    @manjumanjunat7687 3 роки тому +15

    🙏 ಈ ಸಾಂಗ್ ಕೇಳಿದರೆ ಶಿವಣ್ಣ ಅಪ್ಪು ನೆನಪಾಗುತ್ತಾರೆ ಡಾಕ್ಟರ್ ರಾಜಕುಮಾರ್ ವಾಯ್ಸ್ ಅತ್ಯುತ್ತಮ ಐ ಮಿಸ್ ಯು ಅಪ್ಪು 🙏

    • @nagindra5886
      @nagindra5886 2 роки тому

      ಡಾ/ರಾಜ್ ಕುಮಾರ್ ಅಲ್ಲ ಗಂಗೋತ್ರಿ ರಂಗಸ್ವಾಮಿ ಹಾಡಿರೋದು...

    • @srinivask9581
      @srinivask9581 2 роки тому

      .

    • @geniuswould.harishr7309
      @geniuswould.harishr7309 2 роки тому

      Sir e voice dr Rajkumar voice alla

    • @nagarajraj5449
      @nagarajraj5449 6 місяців тому

      Punith Raj Kumar

  • @shivuswamy5499
    @shivuswamy5499 3 роки тому +1

    Super sage

  • @monikarkaddury7198
    @monikarkaddury7198 5 років тому +95

    ನಾ ಸಾಯೋವಾಗ ಒಂದು ಸಾರಿ ಈ ಹಾಡು ಕೇಳಿದರೆ ಸಾಕು ಅದೇ ಮುಕ್ತಿ

  • @nagendrakiccha5746
    @nagendrakiccha5746 2 роки тому

    Sahitya super..ondondu saalugalu manasige muttuva hagive

  • @maheshmahe2426
    @maheshmahe2426 5 років тому +4

    ಸುಪರ್ ಸಾಂಗ್ ಮನಸ್ಸಿಗೆ ತುಂಬಾ ನೋವು ಮೂಡುತ್ತೆ ಕೆಲವು ಘಟನೆಗಳಿಂದ 😢😢

  • @sharanuvandaganur1497
    @sharanuvandaganur1497 Рік тому +1

    ಸುಪರ್ ಸಾಂಗ್ 👍👍🙏💯💥🤝🤝

  • @A.S.LAXMAN.0123
    @A.S.LAXMAN.0123 4 роки тому +13

    S.Narayan sir lyrics superb...👌👌

  • @ರಾಮಕೃಷ್ಣಯ್ಯಆರ್

    ಅದ್ಭುತ ಸಾಹಿತ್ಯ ಮತ್ತು ಸಂಗೀತ
    ಗೀತೆ ರಂಗಸ್ವಾಮಿ ಅವರ ಗಾಯನ ಚಪ್ಪರಿಸುವ ಗೀತೆ.

  • @mallumallu3288
    @mallumallu3288 5 років тому +5

    ನನಗೆ ದುಃಖ ಇದ್ದಾಗ ಈ ಸಾಂಗ್ ಕೇಳಿದರೆ ನನಗೆ ಮನಸ್ಸಿಗೆ ನಮ್ಮದಿ ಸಿಗುತ್ತದೆ

  • @vikasuppin743
    @vikasuppin743 6 років тому +100

    ಮನಸ್ಸಿಗೆ ಮುಟ್ಟುವ ಹಾಡು 😭😭

  • @lakshmis7972
    @lakshmis7972 5 років тому +22

    ಈ ಸಾಂಗ್ ತುಂಬಾನೇ ಚೆನ್ನಾಗಿದೆ ಮನಸಿಗೆ ನೋವು ಆದಾಗ ಈ ಸಾಂಗ್ ಕೇಳಿದರೆ ಏನೂ ಒಂಥರಾ ನೆಮ್ಮದಿ ಮತ್ತು ಖುಷಿ ಸಿಗುತ್ತದೆ ರಿಯಲಿ ಸೂಪರ್ ಸಾಂಗ್

  • @rekhasurya9229
    @rekhasurya9229 Рік тому

    ❤❤❤vinodhraj sir

  • @captianjack9751
    @captianjack9751 3 роки тому +195

    True legend💯 Appu RIP💔😢😭😭

  • @PratapsingPratapsingtl
    @PratapsingPratapsingtl 7 місяців тому

    ಅಪ್ಪು ನಮ್ಮಿಂದ ದೂರವಾದಾಗ ಇಡೀ ಕರ್ನಾಟಕ ಇದೆ ಸಾಂಗ್ ನ ಗುಂಗಲ್ಲಿ ಇತ್ತು missu sir 🙏♥️💐

  • @chandrup2061
    @chandrup2061 7 років тому +16

    ಅದ್ಭುತವಾದ ಗೀತೆ ... ನನ್ನ ಅಚ್ಚುಮೆಚ್ಚಿನ ಗೀತೆ ..

  • @kotreshirayanna4768
    @kotreshirayanna4768 Рік тому +2

    ಕಲ್ಲಂತ ಹೃದಯವನ್ನು ಕೂಡ ಕರಗಿಸುವ ಶಕ್ತಿ ಈ ಹಾಡಿನಲ್ಲಿದೆ
    ❤️💛

  • @yallappadhhiremani2586
    @yallappadhhiremani2586 5 років тому +9

    ತುಂಬಾ ಒಳ್ಳೆಯ ಹಾಡು ಪದೇ ಪದೇ ಕೇಳಬೇಕು ಅನಿಸುತ್ತೆ.

  • @RevaanSiddappat
    @RevaanSiddappat Рік тому +2

    ಹಾಡು ಕೇಳಿದರೆ ಕಣ್ಣಿರು ಬರುತ್ತದೆ ಎಂದು ಹಾಡು

  • @puttaputta2891
    @puttaputta2891 5 років тому +4

    Wow ನಮ್ಮ ಕನ್ನಡ ಅಂದ್ರೆ ಇದು ಅದಕ್ಕೆ ನಮ್ಮ ಕನ್ನಡ ಅಂದ್ರೆ ತುಂಬಾ ಇಷ್ಟ ನಮ್ಮ ಕನ್ನಡ ಹಾಡುಗಳು ಸೂಪರ್

  • @sunilsunil7857
    @sunilsunil7857 4 роки тому +2

    En song guru ..... Wonderful

  • @shilpams9412
    @shilpams9412 5 років тому +16

    One of the beautiful heart touching song in kannada industry....

  • @mallikarjunvandli6664
    @mallikarjunvandli6664 Рік тому +2

    ಹಾಡು ನನ್ ಜೀವನಕ್ಕೆ ಸಂಬಧ ಇದೇ ನನ್ ಜೀವನ್ ಹೀಗೆ ಇದೇ

  • @SKUFILMS_
    @SKUFILMS_ 3 роки тому +6

    ಎಂತಹ ಸಾಹಿತ್ಯ ಮನಮುಟ್ಟುವ ಬದುಕನ್ನು ವರ್ಣಿಸುವ ಹಾಡು

  • @nagarathnanagarathna1321
    @nagarathnanagarathna1321 Рік тому +2

    Lyricks super s narayan❤❤❤

  • @aryanstudios2554
    @aryanstudios2554 7 років тому +353

    ಈ ಹಾಡು ಕೇಳೋವಾಗ ಅನಿಲ್ ಹಾಗು ಉದಯ್ ಅವ್ರೆ ನೆನಪಾಗ್ತಾರೆ. ಮನಸು ತುoಬ ಬಾರ ಅನಿಸುತ್ತೆ. ಅಂದಿನ ದಿನಗಲೆಲ್ಲ ಈ ಹಾಡೇ ಕಾಡ್ತಾ ಇತ್ತು. ಇಂದಿಗು ಮರೆಯೋಕೆ ಸಾದ್ಯ ಇಲ್ಲ. 😢

    • @mashalamin6603
      @mashalamin6603 5 років тому +2

      True..😓😓

    • @devarajadeva7048
      @devarajadeva7048 5 років тому +2

      Super song🎶ಉದಯ್ ಮತ್ತು ಅನಿಲ್

    • @basavarajub9521
      @basavarajub9521 5 років тому +5

      Nja avrna maryok agalla😭😭

    • @channarajcraj764
      @channarajcraj764 4 роки тому +6

      ಹೌದು ಗೆಳಯ ಸಾಕಷ್ಟು ಬಾರಿ ಈ ಹಾಡು ಕೇಳುವಾಗ ಅವರ ನೆನಪೇ ಕಾಡುತ್ತೆ,ಎಕೆಂದರೆ ಅವರು ಮಾಸ್ತಿ ಗುಡಿ ಸಿನಿಮಾ ಮಾಡುವಾಗ‌ ನಿದನ ಹೊಂದಿದ ಸಮಯದಲ್ಲಿ ಈ ಹಾಡು ಎಲ್ಲಾ ಮೀಡಿಯಾ ದಲಿ ಪ್ರಸಾರವಾಗುತ್ತಿತು.

    • @hanumanthsr9253
      @hanumanthsr9253 4 роки тому +3

      Super,, annu

  • @nagarajamnagarajam2268
    @nagarajamnagarajam2268 5 років тому +1

    ತುಂಬಾ ಚೆನ್ನಾಗಿದೆ ಖುಷಿ ಕೊಡುವ ಸಂಗತಿ ಎಂದರೆ ಈ ಪ್ರಪಂಚದಲ್ಲಿ ಎಲ್ಲಾ ರೀತಿಯ

  • @mysteryiswhatitis8319
    @mysteryiswhatitis8319 6 років тому +17

    Sung by Gangotri Rangswami Sir 👌👌👌 super voice...

  • @shilpad7761
    @shilpad7761 3 роки тому +1

    Super 🎵 🎶 🎵 🎶 🎵 🎶

  • @arunkumar-xc6mo
    @arunkumar-xc6mo 3 роки тому +8

    Wonderful song ❤️

  • @nagendrag8406
    @nagendrag8406 3 роки тому +1

    Yaavagalu alu barutte meaningful song from neetha ♥️ Bengaluru

  • @rakshithraghavendrakumar3918
    @rakshithraghavendrakumar3918 Рік тому +3

    Deeply emotional song 😢 touches heartly inside

  • @rajujayaram1568
    @rajujayaram1568 2 роки тому

    Singer gangothri rangaswamy singer life tumba kett parusthithi li idhe avr jeevna , avr athra one cell phone hu kuda illa Dina bar Athra irthare Mysore Alli

  • @ShobhaShobha-zu4gb
    @ShobhaShobha-zu4gb 8 років тому +355

    ನನಗೆ ದುಃಖ ಆದಾಗ ಈ ಹಾಡ್ ಕೇಳಿದ್ರೆ ಎನೊ ಮನಸಿಗೆ ನೆಂಬದಿ

  • @mahanteshmurane392
    @mahanteshmurane392 3 роки тому +1

    Wa great song

  • @rameshpunjagpunjag2369
    @rameshpunjagpunjag2369 5 років тому +24

    Voice is same to same dr rajkumar so many peoples are think that this song is sung by dr rajkumar
    Best song very nice and heart touching

    • @dayasheelaa1693
      @dayasheelaa1693 4 роки тому +3

      Well said brother...but this song is sung by singer name.. rangaswamy.. police constable from Mysore.

    • @kingofking472
      @kingofking472 3 роки тому

      I was searching for this comment .. Even i thought its dr raj but really stunned at rangaswamy voice

    • @rameshpunjagpunjag2369
      @rameshpunjagpunjag2369 3 роки тому +2

      @@kingofking472 and also same thing is one that is Manu and Spb voice thats also confused

  • @shivannav2244
    @shivannav2244 3 роки тому +12

    ಈ ಹಾಡು ಕೇಳಿದರೆ ದು:ಖ ಆಗುತ್ತದೆ. 😭😭😭😭

  • @devappahosamani5175
    @devappahosamani5175 Рік тому +1

    motivation song heart touching❤😅

  • @appu.pattanakodi4147
    @appu.pattanakodi4147 4 роки тому +6

    ನಿಜವಾಗಲೂ ಪ್ರೀತಿಸಿದವರು ಮರೆಯದೆ ಅಳತಾರೆ.. ಅವಶ್ಯಕತೆಗಾಗಿ ಪ್ರೀತಿಸಿದವರು ನಗತಾರೆ....

  • @kannadamovies5053
    @kannadamovies5053 3 роки тому +1

    Legend appu 😭😭😭💔

  • @pintostany7015
    @pintostany7015 4 роки тому +10

    Plz..... Come back vinod Raj Kumar Sir ✌️ All Karnataka people are waiting 🐾🐾💬

  • @babumeda3205
    @babumeda3205 2 роки тому

    ಅಪ್ಪು........🙏

  • @udayachandrika6546
    @udayachandrika6546 3 роки тому +32

    Appu Anna we all miss you.. RIP 😭

  • @mahanteshmurani5946
    @mahanteshmurani5946 2 роки тому +1

    Appu sir Jai Karnataka

  • @manjuhu9503
    @manjuhu9503 4 роки тому +5

    ಯಾಕೋ ಏನೋ ಗೊತ್ತಿಲ್ಲ ಈ ಹಾಡು ಕೇಳಿದಾಗ ಮನಸ್ಸಿನ ಭಾರ ಕಡಿಮೆ ಆಗುತ್ತೆ

  • @malleshanaberu2481
    @malleshanaberu2481 5 років тому +2

    ಅಬ್ಬಾ ಎಂಥ ಸಾಂಗ್ ಮಾರಾಯ ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಆದ್ರೂ ಕಣ್ಣಲ್ಲಿ ನೀರು ಬರ್ತಾ ಇರುತ್ತೆ ...

  • @abhisheknayak8259
    @abhisheknayak8259 6 років тому +189

    Kannada ದಲ್ಲಿ ಈ ತರ ಒಳ್ಳೆ songs ive ಅಂತ ನಂಗೆ ಗೊತ್ತಿರಲಿಲ್ಲ
    ಅನಿಲ್ and ಉದಯ್ thirodhaga ಈ song akidru ಈ song full search ಮಾಡಿದೆ dwnld error antha ಬರುತ್ತಿತ್ತು ಈಗ nodide

    • @rrajendraraju9621
      @rrajendraraju9621 5 років тому +1

      Howda bro maybe

    • @manjurayanna26
      @manjurayanna26 5 років тому +2

      Abhishek ಇನ್ನೂ ಚನ್ನಾಗಿರೊ ಸಾಂಗ್ಸ್ ಇವೆ ಕೇಳಿ ಸರ್ಚ್ ಮಾಡಿ

  • @santoshjilapur7252
    @santoshjilapur7252 3 роки тому +2

    Super video

  • @mrchandumrchandu5870
    @mrchandumrchandu5870 4 роки тому +5

    What a song old is gold ..🌹😞😞😞😞love feeling song 😞💘💘

  • @hallihudagapradeep5663
    @hallihudagapradeep5663 3 роки тому

    ಕನಸಲ್ಲಿ ಬಂದು ಕಾಡಿದ ಹಾಡು ನಿದ್ದೆ ಇಂದ ಜಸ್ಟ್ ಎದ್ದು ಕೆಳ್ತಾ ಇದಿನಿ ಅದ್ಯಾಕ್ ಕನಸಲ್ಲಿ ಬಂತೋ. ಆದ್ರೂ ಎಷ್ಟು ಸಲ ಕೆಳಿದ್ರೂ ಪದೆ ಪದೆ ಕೆಳೋ ಅಸೆ... 💚💚💚💚💚💚💚💚💚💚💚💚💚💚💚

  • @DGPRMG
    @DGPRMG Рік тому +5

    ನಗುತೈತೆ ದೈವಾ ಅಲ್ಲಿ 😆
    ಅಳುತೈತೆ ಜೀವಾ ಇಲ್ಲಿ 😭
    ನಗುತೈತೆ ದೈವಾ ಅಲ್ಲಿ 😆
    ಅಳುತೈತೆ ಜೀವಾ ಇಲ್ಲಿ 😭
    ವಿಧಿಯಾಟ ಕಂಡೋರ್ ಯಾರೋ ಮಾನವ
    ಓ.. ಓ.. ಓ.. ಓ..
    ವಿಧಿಯಾಟ ಕಂಡೋರ್ ಯಾರೋ ಮಾನವ
    2) ನಗುತೈತೆ ದೈವಾ ಅಲ್ಲಿ 😆
    ಅಳುತೈತೆ ಜೀವಾ ಇಲ್ಲಿ 😭
    ನಗುತೈತೆ ದೈವಾ ಅಲ್ಲಿ 😆
    ಅಳುತೈತೆ ಜೀವಾ ಇಲ್ಲಿ 😭
    ವಿಧಿಯಾಟ ಕಂಡೋರ್ ಯಾರೋ ಮಾನವ
    ಓ.. ಓ.. ಓ.. ಓ..
    ವಿಧಿಯಾಟ ಕಂಡೋರ್ ಯಾರೋ ಮಾನವ

  • @janakisrinivasan908
    @janakisrinivasan908 Рік тому +2

    Jai Appu bangaara jai rajavamsha

  • @knagaraja4946
    @knagaraja4946 5 років тому +30

    ನಾನು ಪ್ರೀತಿ ಮಾಡಿದ್ಹೇ ತಪ್ಪ, ನನಗೆ ಯಾಕೆ ಈ ಜೀವನ ಈ ರೀತಿ ನೋವಿನ ಮೇಲೆ ನೋವು ಬೀಳ್ತಿವೆ, ಪ್ರೀತಿ ಪಡೀಬೇಕು ಅಂದ್ರೆ ಪುಣ್ಣ ಮಾಡಿರ್ಬೇಕು

  • @mahanteshmurane392
    @mahanteshmurane392 3 роки тому +1

    Wa Exlent song