ಮನುಷ್ಯ ಹುಟ್ಟೋಕೆ ಮೊದಲೆ ಬಂದಿದ್ವ? | Aliens | Dr. Somanath | Universe | Masth Magaa | Amar Prasad

Поділитися
Вставка
  • Опубліковано 28 жов 2024

КОМЕНТАРІ • 561

  • @MasthMagaa
    @MasthMagaa  2 місяці тому +16

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @ಮಾನವತಾವಾದಿ
    @ಮಾನವತಾವಾದಿ 2 місяці тому +114

    ನಮ್ಮಲ್ಲಿ ಏಲಿಯನ್ ಗಳು ಪ್ರತಿ ಐದು ವರ್ಷಕ್ಕೊಮ್ಮೆ ಕಾಣುತ್ತವೆ ರಾಜಕಾರಣಿಗಳ ರೂಪದಲ್ಲಿ 😂😂😂

  • @spacegamerlite2366
    @spacegamerlite2366 2 місяці тому +61

    1:30 ABD 👽👽

    • @dmr3609
      @dmr3609 2 місяці тому +1

      🔥🔥🔥

  • @shashishashidhar2674
    @shashishashidhar2674 2 місяці тому +339

    ನಮ್ಮನೇಲಿ ಒಂದ್ ಏಲಿಯನ್ ಇದೆ
    ಆಗಾಗ ಪಾರ್ಲರ್ ಗೆ ಹೋಗಿ ಬರತ್ತೆ 😁

    • @Gopal_dalith.
      @Gopal_dalith. 2 місяці тому +10

      😂

    • @RameshaA-c3z
      @RameshaA-c3z 2 місяці тому +3

      😅

    • @pandubagilad
      @pandubagilad 2 місяці тому +3

      😂

    • @dayanandas5271
      @dayanandas5271 2 місяці тому

      ಪಾರ್ಲರ್ ನಲ್ಲಿ ಶಾಂತಿ ಧೂರ್ತ ಮಾಲೀಶ್ ಮಾಡಿ ಎಣ್ಣೆ ಬಿಟ್ಟು ಕಳುಹಿಸುತ್ತಾ ಇದ್ದಾನೆಯೇ ಚೆಕ್ ಮಾಡಿ.
      ಇಲ್ಲಾ ಸೂಟ್ಕೇಸ್ ಅಥವ ಗೋಣಿಚೀಲದಲ್ಲಿ ಸಿಕ್ಕೀತು.

    • @Fan_Of_Kannadisiam
      @Fan_Of_Kannadisiam 2 місяці тому +3

      🤣

  • @Moviemattersforyou7678
    @Moviemattersforyou7678 2 місяці тому +85

    ಎಲ್ಲ ರಂಗದ ಸುದ್ಧಿ ಮಾಹಿತಿಯನ್ನ ನೀಡುತ್ತಿರುವುದರಿಂದ ನಿಮ್ಮ ಚಾನೆಲ್ ಇಷ್ಟ ಆಗೋದು

    • @GANESHR-b5w
      @GANESHR-b5w 2 місяці тому +1

      ❤👏

    • @SoumyaBajpe
      @SoumyaBajpe 2 місяці тому

      If u want more information search ranveer alhabadiya podcast.😊.

  • @c.m.roopeshc.m.roopesh1620
    @c.m.roopeshc.m.roopesh1620 2 місяці тому +5

    ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಆದ್ರೆ ಹೆಚ್ಚು ಹೆಚ್ಚು ಆಂಗ್ಲ ಭಾಷೆಯನ್ನು ಬಳಸುತ್ತೀರಾ ಆದಷ್ಟು ನೀವು ನಮ್ಮ ಅಚ್ಚ ಕನ್ನಡ ಭಾಷೆ ಪದ ಗಳನ್ನು ಬಳಸಿ ಎಂದು ಕೇಳಿ ಕೊಳ್ಳುತ್ತೇನೆ

  • @ayyappahanamappa5619
    @ayyappahanamappa5619 2 місяці тому +26

    ಏಲಿಯಾನ್ ನನಗೆ ಕಾಣಿಸಿತು ಎಲ್ಲಿ ಗೊತ್ತಾ ನೀವು ಮಾಡಿತಂತ ವಿಡಿಯೋದಲ್ಲಿ 😊😁 . ಇದೇರೀತಿ ಇನ್ನೂ ಸಾಕಷ್ಟು ದೃಶ್ಯ ಮುಂದೆ ಮಾಡ್ತಾ ಇರ್ರಿ bro . ಧನ್ಯವಾದ 🙏🏻😊

  • @Rpdream
    @Rpdream 2 місяці тому +8

    ಅದ್ಬುತವದ ವಿವರಣೆ ತಿಳಿಸಿದ್ದೀರಾ 🙏🙏

  • @KumarKumar-v3u
    @KumarKumar-v3u Місяць тому +2

    1:30 ABD 👽👽👽👽

  • @Dearappu18
    @Dearappu18 2 місяці тому +248

    ಇಲ್ಲಿ ಏಲಿಯನ್ಸ್ ಗಳು ಕಾಮೆಂಟ್ ಮಾಡುತ್ತಿರಬಹುದ?😂

  • @romanreignsfansindia3997
    @romanreignsfansindia3997 2 місяці тому +3

    1:30 👽❤ ABD

  • @sridharsanjeev3050
    @sridharsanjeev3050 2 місяці тому +12

    "ಸಮ್ಮೋಹನಗೊಳಿಸುವಂಥ ನಿರೂಪಣೆ.! ಅಮರ್ ಸರ್" 👌💐

  • @Deshfirst81
    @Deshfirst81 2 місяці тому +11

    Good morning 🙏🏻
    I appreciate ❤❤❤ಮನುಷ್ಯನ ಜ್ಞಾನ ದೇವರ ಜ್ಞಾನದ ಮುಂದೆ ಹುಚ್ಚುತನ

  • @rajeshraj555
    @rajeshraj555 2 місяці тому +40

    ಕಾಂಗ್ರೆಸ್ ಪಕ್ಷದಲ್ಲಿ ಬೇಜಾನ್ ಏಲಿಯನ್ ಗಳು ಇವೆ😮

    • @djchiru9634
      @djchiru9634 2 місяці тому

      ನಮ್ ದೇಶದಲ್ಲಿ ಒಂದು ಏಲಿಯನ್ ಇದೆ ಅದು ತನ್ನನ್ನ ತಾನು ಜೈವಿವಾಗಿ ಬೋಮಿಯಲ್ಲಿ ಹುಟ್ಟಿಲ್ಲ ಅಂತ ಹೇಳಿಕೆ ಕೊಟ್ಟಿದೆ ಅದರ ಹೆಸರು ಮೋದಿ ಅಂತ ಇದೆ!!!😮

    • @mahadevap5791
      @mahadevap5791 2 місяці тому +3

      Bjp li bejan Ive

  • @pdgraphix3583
    @pdgraphix3583 2 місяці тому +5

    01:29 Alien de Villiers🥵🔥

  • @gmgrow1985
    @gmgrow1985 2 місяці тому +131

    ಈ ಮೀಡಿಯಾದವರೇ ನಮ್ಮ ಕಣ್ಣಿಗೆ ಕಾಣುವ ಏಲಿಯನ್ಸ್ ಗಳು!!

  • @chandrappa9635
    @chandrappa9635 2 місяці тому +5

    ಸರ್ ನೀವು ಮಾಡುವ ವಿಚಾರ ವಿವರಣೆ ತುಂಬಾ ಆನಂದ ಉಲ್ಲಾಸ ವಾಗಿದೆ 🌹🙏❤️

  • @SatishB109
    @SatishB109 2 місяці тому +17

    There are many legends on aliens visiting Manasa Sarovara regularly.
    Kindly consider making video on this.

  • @kiccharaj9333
    @kiccharaj9333 Місяць тому +2

    1:30 ABD WAS PERSONAL 😂😂

  • @pavanchinna6502
    @pavanchinna6502 2 місяці тому +46

    ಮಂಗನಿಂದ ಮಾನವ ಆದ್ರೂ ಅಂತ ಹೇಳಿದ್ರಿ.. ಮಂಗನಿಂದ ನಾವು ಮಾನವರು ಆಗಿದೀವಿ ಆದ್ರೆ ಮಂಗಾ ಯಾಕೆ ಏನೂ ಆಗಿಲ್ಲಾ ಮಂಗನು ಏನಾದ್ರು ಆಗಬೇಕಿತ್ತು ಅಲ್ವಾ ಆವು ಮಂಗಾ ಆಗೇ ಉಳಿಯಲು ಕಾರಣ ಏನೂ?

    • @sankhravikulkarni3912
      @sankhravikulkarni3912 2 місяці тому

      ಕೆಲವೊಂದು ಮಂಗಗಳು ಕಾಂಗ್ರೆಸ್ ನಲ್ಲಿ ಇವೆ ಇನ್ನು ಕೆಲವು ಮಂಗಗಳು ಬಿಜೆಪಿ ಯಲ್ಲಿ ಇವೆ ಪಕ್ಷಾಂತರ ಮಾಡತಾ ಇರತಾವೆ........

    • @DineshDinesh-yy9np
      @DineshDinesh-yy9np 2 місяці тому +5

      Read missing link book from poorna Chandra tejaswi

    • @sandesh6333
      @sandesh6333 2 місяці тому

      ಮಂಗನಿಂದ ಮಾನವ ಆಗೋಕೆ ಎಷ್ಟೋ ಬಿಲಿಯನ್ ವರ್ಷಗಳು ಬೇಕು. ಅದು ಒಂದು ವರ್ಷದಲ್ಲಿ ಆಗೋ ಪ್ರಕ್ರಿಯೆ ಅಲ್ಲ.
      ಹಾಗೇ ಈವಾಗ ಇರೋ ಮಂಗನ ಜಾತಿ ಬಿಲಿಯನ್ ವರ್ಷಗಳ ನಂತರ ವಿಕಸನಗೊಳ್ಳಬಹುದಲ್ಲವೇ ?

    • @HirMm
      @HirMm 2 місяці тому +1

      Copy cat😅😅😅 ninganthu e thara thinking bandiralla online alli nodi comment hakidya.....loo answer bekandre druvratee vdo nodu😊

    • @abumuadh4815
      @abumuadh4815 2 місяці тому +2

      ಎಲ್ಲವೂ ಸುಳ್ಳು ಬ್ರದರ್

  • @universalthings3367
    @universalthings3367 2 місяці тому +6

    A B Devilliers ❤❤❤

  • @rameshsj7609
    @rameshsj7609 2 місяці тому +28

    Ab de villiers😂❤

  • @manoja-jn1sf
    @manoja-jn1sf 2 місяці тому +23

    I love this universe topic❤

  • @kanasugalakaibaraha
    @kanasugalakaibaraha 2 місяці тому +4

    Kpsc ಅಲ್ಲಿ ಇದಾವೆ ಸರ್.... ಸೆಡೆ ಏಲಿಯನ್ಸ್ಗಳು

  • @intexindia1091
    @intexindia1091 2 місяці тому +2

    ಸರ್ ಪಶ್ಚಿಮ ಘಟ್ಟಗಳ ಬಗ್ಗೆ ಮತ್ತು ಅದರ ಬಗ್ಗೆ ಇರುವ ಜಾಗತಿಕ ಹಾಗೂ ರಾಜಕೀಯ ಸವಾಲುಗಳ ಬಗ್ಗೆ ‌ಚರ್ಚಾ ಕಾರ್ಯಕ್ರಮ ಮಾಡಿ.

  • @Vira_kanndiga_
    @Vira_kanndiga_ 2 місяці тому +4

    ಒಂದು ಎಲೀಯನ್ 17 -02-1984 south africa,
    ರಲ್ಲಿ ಒಂದು ಎಲೀಯನ್ ಹುಟ್ಟಿತ್ತು. ಇದು ಆವಾಗ ಆವಾಗ ನಮ್ಮ ಭಾರತಕ್ಕು ಬರ್ತಾ ಇತ್ತು, ಮತ್ತೆ ನಮ್ಮ ಬೆಂಗಳೂರಿಗೂ ಬಂದಿತ್ತು ಈಗ ಲಾಸ್ಟ್ 3 year ಇಂದ ಬರ್ತಾ ಇಲ್ಲ😢

  • @vijaykumark9320
    @vijaykumark9320 2 місяці тому

    Really good information,,ಅಮರ್ ಸರ್

  • @veeredranshettyveerendrans2143
    @veeredranshettyveerendrans2143 2 місяці тому +20

    Sir ಎಲೆಕ್ಷನ್ ಬರ್ಲಿ ನಮ್ಮ ರಾಜಕಾರಣಿಗಳು ಎಲ್ಲಾ ಜನರಿಗೆ ಇಲ್ಲಿಂದಲೇ ಎಲಿಯನ್ಸ್ ತೋರ್ಸ್ತಾರೆ 😂😂

  • @ravikumarks1018
    @ravikumarks1018 2 місяці тому +1

    amar sir , ಹೊಸ ಹೊಸ ವಿಷಯ ಗಳನ್ನಾ ತುಂಬಾ ಚೆನ್ನಾಗಿ ತಿಳಿಸ್ತಿದಿರ

  • @msharanabasappa6795
    @msharanabasappa6795 2 місяці тому +1

    ನಮಸ್ತೆ ಗುರುಗಳೆ. ಎಲಿ ಎನ್ಸ (u. F. 0.) ಬಗ್ಗೆ ಇರಬಹುದು ಅಥವಾ ಇಲ್ಲಾ ದಿ ಇರಬಹುದು. ಬಹಳ ವಿವರವಾಗಿ ಹೇಳಿದಕ್ಕೆ ಧನ್ಯವಾದಗಳು ಸಾರ್

  • @siddarajut.d5178
    @siddarajut.d5178 2 місяці тому +2

    Sri krishna bagavate vasudevaya nammaha

  • @bkb23plus
    @bkb23plus 2 місяці тому +1

    Dr Somanath explained this in an interview with BeerBceps youtube channel

  • @harishaNidv
    @harishaNidv 2 місяці тому

    ಅದ್ಭುತವಾದ ಅಂದಾಜುಗಳು👌

  • @skylineka63
    @skylineka63 Місяць тому +1

    1:29 abd avru nodidre bejara madkotar bro 😂😂

  • @guru8091
    @guru8091 2 місяці тому +22

    ABD😂

  • @drdycreations7895
    @drdycreations7895 2 місяці тому +4

    ನಮ್ಮ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ರೌಡಿಗಳೇ ಈ ಭೂಮಿಯ ಏಲಿಯನ್ ಗಳು...

  • @kantheshkunat4133
    @kantheshkunat4133 2 місяці тому +5

    ಏಲಿಯನ್ ಕಂಡಿಲ್ಲ ಆದ್ರೆ ದೆವ್ವಗಳನ್ನು ನೋಡಿದ್ದೇನೆ

  • @sridharsanjeev3050
    @sridharsanjeev3050 2 місяці тому +33

    "ಏಲಿಯನ್ಸ್ ಇದಾವೋಇಲ್ವೋ ಗೊತ್ತಿಲ್ಲ.!🙄ಆದ್ರೆ.. "ಮರಿಕಾಗೆ ಕರಿಪಿಂಕಿನ ನೋಡಿದಾಗ ಮಾತ್ರ 'ಅನಾಗರಿಕಯುಗ' ನೆನಪಾಗುತ್ತೆ"!😅

    • @Anonymous-z4m3l
      @Anonymous-z4m3l 2 місяці тому

      😂😂😂

    • @Anonymous-z4m3l
      @Anonymous-z4m3l 2 місяці тому

      ತಮ್ಮನ್ನ ಮದ್ವೆ ಆಗವಳೇ 😂

    • @KeplertwoB
      @KeplertwoB 2 місяці тому

      ಎಂತಾ ಮಾತು ಮಾರ್ರೆ 😂😂😂 ಶ್ರೀಧರ್ ಸಂಜೀವ್ ಅವರೆ😂

  • @RockingStarYashOfficial
    @RockingStarYashOfficial 2 місяці тому +11

    Alien De Villiers Fans like here ❤

  • @Anonymous-z4m3l
    @Anonymous-z4m3l 2 місяці тому +7

    ಬ್ಯೂಟಿ ಪಾರ್ಲಗೆ ಹೋಗಿ ನೋಡಿ, ಎಲ್ಲಾ ಅಲ್ಲೇ ಸಿಗ್ತವೆ 😂😂😂

    • @Sharanarthi-k8q
      @Sharanarthi-k8q 2 місяці тому +1

      ಹೌದು ಹೌದು ಹೌದು 100% ಸಿಕ್ಕೇ ಸಿಗುತ್ತವೆ

  • @KS-of7sy
    @KS-of7sy 2 місяці тому +1

    These are the highlights of Somanath sirs recent podcast with ranveer 👍

  • @kirankeerukm8980
    @kirankeerukm8980 2 місяці тому +1

    I 😍extraterrestrial contacts... UFO journey dynamic views...👌

  • @GandijiBasanal-s6i
    @GandijiBasanal-s6i 2 місяці тому +9

    Namma RCB team nallu hindomme Obba Alien 👾👽 Idda 😔

  • @umeshp.s6627
    @umeshp.s6627 2 місяці тому

    ಅದ್ಬುತ ಮಾಹಿತಿ ಅದ್ಬುತ ವಿವರಣೆ ❤ ಮಸ್ತ್ ಅಮರ್

  • @beatsofhubli
    @beatsofhubli 2 місяці тому +1

    Namma Jeevana Namaga Gotta Agatilla Ivra Innonda Planet Bagge Yochane madatar

  • @priyagowda8027
    @priyagowda8027 2 місяці тому

    Sir please rise ur voice against KPSC postpone we need ur media support

  • @shrinivasbbagli
    @shrinivasbbagli 2 місяці тому

    Sir You just gave introduction about aliens theory but but explained in detail i hope in future you will explain everything, thanks for the update

  • @amagondahorti1757
    @amagondahorti1757 2 місяці тому +3

    ನಿಮ್ಮ ಸುದ್ದಿ ಸರಳ ಸ್ಪಷ್ಟ ರಿಪೀಟ್ ಇಲ್ಲದೆ ಹೇಳ್ತೀರೆ ಲ್ಲ ತುಂಬಾ ಇಷ್ಟ ❤

  • @powerstar1972
    @powerstar1972 2 місяці тому +2

    ಅವಕ್ಕೂ ಒಳ್ಳೆ ಮನಸ್ಸು ಇರೋಬಹೋದೆನು

  • @PRakashap-ic1xr
    @PRakashap-ic1xr 2 місяці тому

    Sooper Amar sir.

  • @ravindranathaan1179
    @ravindranathaan1179 2 місяці тому +14

    ಯು ಎಫ್ ಓ, ಆಮೇಲೆ ನೋಡೋಣ.
    ಯು ಎಫ್ ಓ ತರಾನೇ ಇರೋ ಮಸಾಲೆ ದೋಸೆ ತಿನ್ನೋಣ

    • @raygond
      @raygond 2 місяці тому +2

      😂😂😂😂

  • @LathaLalbag
    @LathaLalbag 2 місяці тому +4

    ದೇವರು, ಪ್ರೇತ, ಅನ್ಯಗ್ರಹ ಜೀವಿಗಳು ಇವೆ. ನಾವು ಅನೇಕ ವಿಷಯಗಳನ್ನು ನೋಡಲು ಸಾಧ್ಯವಿಲ್ಲ ನೋಡಿ. ನಾವು ಯಾವುದೇ ಸಂಕೇತಗಳನ್ನು ನೋಡಬಹುದೇ? ಇಲ್ಲ ತಾನೆ. ಅದೇ.😇

    • @illuali8736
      @illuali8736 2 місяці тому +1

      Yes madam

    • @abandonworld7420
      @abandonworld7420 2 місяці тому

      Devaru, Preta idde andre bere graha galalli yaki illa bari Bhumi mele yaki idde?
      Devare shrushtikarta aadre bere planet nalli yake devra yav sakshi sigalla?
      Manushya alli badkoki shuru madli ondondagi story shru maadtare ashte

  • @knshivakumar1439
    @knshivakumar1439 2 місяці тому

    Amar wonderful explanation. Thank you

  • @ProudHindugirl610
    @ProudHindugirl610 2 місяці тому +6

    There may be Alliens but nobody will be as cruel as Human beings 😅.....

  • @priyagowda8027
    @priyagowda8027 2 місяці тому

    Sir please rise ur voice against KPSC postpone we need ur media support please

  • @SunithaPrabhu-w6d
    @SunithaPrabhu-w6d 2 місяці тому

    Good information sir 👍

  • @GayathriHp-p3p
    @GayathriHp-p3p 2 місяці тому +1

    Wow

  • @PrakashBanjan
    @PrakashBanjan 2 місяці тому +3

    ಯಾರಿಗೆ ಗೊತ್ತು ನಮ್ಮ ನಡುವೆ ಜೀವಿಸ್ತಾ ಇರ ಬಹುದು 😳🥺😁aliens 👽

  • @murthyr1813
    @murthyr1813 2 місяці тому

    Oh. Fantastic commentator..i don know ur name.ur explanation is correct.iam geography student.

  • @kumardhananjay1974
    @kumardhananjay1974 2 місяці тому

    Amar Prasad Excellent, you have made extreme home work to collect reliable source of information, you brought interesting & useful topic for video we viewers are excited thanks and pls keep making this type useful videos more

    • @SoumyaBajpe
      @SoumyaBajpe 2 місяці тому

      Go and watch ranveer alhabadiya full podcast u will get more information which amar saying.

    • @chandankumarhs4521
      @chandankumarhs4521 2 місяці тому

      ​@@SoumyaBajpe let's spread knowledge. I'm with you

  • @renukadevi4729
    @renukadevi4729 2 місяці тому +1

    Struggle for existence 💪 ( Darwin). Nature not only selects all the species, it also propogates competition among them... ( Lamarck).

  • @simple4787
    @simple4787 2 місяці тому

    ನಾವು ತಿಳಿದುಕೊಂಡಿರುವುದು ಅಲ್ಪ. ತಿಳಿಯದೇ ಇರುವುದು ಬಹಳ. ಬ್ರಹ್ಮಾಂಡ ತಿಳಿದವರು ವಿಜ್ಞಾನ ಹೀಗ ಹೇಳಿದ್ದನ್ನು ವೇದಪುರಾಣಗಳಲ್ಲಿ ಎಷ್ಟೋ ಸಾವಿರ ವರ್ಷಗಳ ಹಿಂದೆ ಹೇಳಿದ್ದಾರೆ ಅಂತಾರಲ್ಲ, ಏಲಿಯನ್ಸ್ ಬಗ್ಗೆ ಅವರನ್ನೆ ಕೇಳಬೇಕು.

  • @Science_And_Technology_
    @Science_And_Technology_ 2 місяці тому +1

    Sir ..nanu nodide . Namma ooru gadde ge hodaga night hogitu .. round itu nanu sanna irbek adre .. avaga anta technology big Round dron illa agitu .. ega ella technology ide aliens space ship tara tumba big Drone bandive ..
    Bere bere light bantu nantra onde sala space ge hoyty light speed tara .. movement agta itu ondu space inda mattondu space ge .. nantra sky ge speed hogi napate ne aytu ... 🚨🗞️

  • @universalthings3367
    @universalthings3367 2 місяці тому +3

    ಒಂದೊಂದು ಕಾಮೆಂಟ್ ಕೂಡ ಒಂದೊಂದ್ ಮುತ್ತು 😂😂😂😂😂

  • @mahendrakalaiah7471
    @mahendrakalaiah7471 2 місяці тому +50

    ಮಂಗನಿಂದ ಮಾನವ ಎಲ್ಲಾ ಸುಳ್ಳು 😊😮😂

    • @Anonymous-z4m3l
      @Anonymous-z4m3l 2 місяці тому +3

      ಸುಮ್ನೆ ಪುಂಗತಾರೆ 😂

    • @revathishetty4869
      @revathishetty4869 2 місяці тому +2

      ಹೌದು ಮಾನವನಿಂದ ಮಂಗ ತನ

    • @prakashrbhat007
      @prakashrbhat007 2 місяці тому +2

      ಬಲವಾಗಿ ಒಪ್ಪಿದೆ... ಅದ್ರೂ ಕೆಲವೊಮ್ಮೆ ಕೆಲವರು ಮಂಗಗಳಂತೆ ವರ್ತಿಸುತ್ತಾರೆ 😂😂😂

    • @abandonworld7420
      @abandonworld7420 2 місяці тому

      Kela mangagala DNA develop aagi manava aadvu kelvondu hage ulkondvu .
      Prtiyondu jivigu ondilla ondu jivige link idde specifically Sea creatures

    • @sathishyadav9533
      @sathishyadav9533 Місяць тому

      Le kapi science is truth adu sumne bandilla purana puskada badnekayi thara adukke nooraru varsha research results adu science ge avmana madbeda 😂😂😂😢

  • @raghavendrat.g.6458
    @raghavendrat.g.6458 2 місяці тому

    Agochara Shakthi from millions of years on these universe , clue by our philosophy

  • @sunandasaradhi4520
    @sunandasaradhi4520 2 місяці тому

    Excellent

  • @azancreation5474
    @azancreation5474 Місяць тому

    ಇದ್ದಾರೆ 👍 ಎಲ್ಲಿಯನ್ಸ್ i ಟ್ರಸ್ಟ್

  • @7crorestars
    @7crorestars 2 місяці тому +1

    Barli bidi sir , avu hengidavo nodi sayana , bari kathe kelodaitu 😊

  • @prakashbk4518
    @prakashbk4518 2 місяці тому

    SIR PLEASE MAKE VIDEO ON KAS ISSUE 😢😢😢😢😢

  • @shrikanth7223
    @shrikanth7223 2 місяці тому

    3:59 sir exactly 🤯 yesto varshagal hinde enda naanu haage tilididdene

  • @shivashankar583
    @shivashankar583 2 місяці тому +4

    God Krishna know everything. Krishna means bramhand

    • @Yeshvanth-649rvp
      @Yeshvanth-649rvp 2 місяці тому

      Mahadeva is ultimate supreme god. Brahman and Vishnu are followers of Mahadev.

  • @vireshkamble3366
    @vireshkamble3366 2 місяці тому

    ನಮಗೆ ಸಿಕ್ಕಿರೋ ಜೀವನಾನ ನಾವು ಎಂಜಾಯ್ ಮಾಡಿ ಹೋಗೋಣ. ನಮಗೆ ಅವಶ್ಯಕತೆ ಇಲ್ಲದ ನಮಗೂ ಅದಕ್ಕೂ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಂಡು ಏನೂ ಪ್ರಯೋಜನವಿಲ್ಲ. Lets enjoy this little & beautiful life.

  • @veeresh7710
    @veeresh7710 2 місяці тому

    ABD🥰🥰❤❤🥺🥺

  • @ShripadaR-y4v
    @ShripadaR-y4v 2 місяці тому

    Next level explaination❤

  • @channappasadashivappa6881
    @channappasadashivappa6881 2 місяці тому +6

    ಆಫ್ರಿಕದಲ್ಲಿ ಹುಡುಕಿದರೆ ಸಿಗಬಹುದು

  • @dileepkumar2009
    @dileepkumar2009 2 місяці тому

    ABD❤

  • @shylajayogesh1646
    @shylajayogesh1646 2 місяці тому

    100% right..

  • @Ethicalview529
    @Ethicalview529 2 місяці тому

    Amar bro, Masth maga Anchoring ge 1 Alien appoint madi please

  • @Fan_Of_Kannadisiam
    @Fan_Of_Kannadisiam 2 місяці тому +6

    ಎಲಿಯನ್ಸ್ ಎನ್ನುವ ಕಾಣದ ಕಡಲು 😢

    • @veereshvishwakarma729
      @veereshvishwakarma729 Місяць тому +1

      ಅದನ್ನು ಕಾಣಲು ಹಂಬಲಿಸಿದೆ ನನ್ನ ಮನ....ಕಂಡೆ ಕಾಣುವೆ ಒಂದು ದಿನ ಕಡಲನಾ ಸೇರಬಲ್ಲೇ ಒಂದು ದಿನ😂

  • @illuali8736
    @illuali8736 2 місяці тому

    Sir manganinda manava alla dayvittu hage helbedi manavaninda manava manganinda manava aagoke sadhyave illa.

  • @lifeforeverything3797
    @lifeforeverything3797 2 місяці тому

    Alians idare Mars mele irbahudu. Yakandre
    Bhumi mele jiva vikasana vagutiddaga Mars mele nammanta jivigalu idru. Mars mele Tecnology beledante
    Bhumi mele samshodhane
    Banda. Avaga
    Bhumi Alli iruva jivigalige Mars ninda bandovre devru ansirbeku.
    Adre iga sadyakke bhumi mele Tecnology belita ide.
    Manusha UFO technology balasidaga . Bhumi inda bere grahakke hogbahudu..(venus)
    For very long time

  • @rohithparu4297
    @rohithparu4297 Місяць тому

    Tqq sir

  • @shivanandabehurshivananda8515
    @shivanandabehurshivananda8515 2 місяці тому

    Tq, tv, vk, 🎉🎉😊😊😊

  • @dineshs684
    @dineshs684 2 місяці тому

    ನಮ್ಮ ದೇವತೆಗಳು ಸಹ

  • @AshokPatil-c7z
    @AshokPatil-c7z 2 місяці тому

    Sir all time looking high quality video your interest iam dreem

  • @shanthakumar6172
    @shanthakumar6172 2 місяці тому

    Sir iam seen 60 years back flaying saucer in VARTHUR

  • @byreshnayak7186
    @byreshnayak7186 2 місяці тому

    Sir KAS related issue baggy video madi sir... Please help madiii KAS exam postpone madkkyy

  • @manjunathrachangoud8721
    @manjunathrachangoud8721 2 місяці тому

    Sir please explain about UPS Vs NPS

  • @sachinbisanalli5320
    @sachinbisanalli5320 2 місяці тому

    Kindly make a video on Unified Pension Scheme

  • @abumuadh4815
    @abumuadh4815 2 місяці тому

    ಎಲ್ಲವೂ ಸುಳ್ಳು ಬ್ರದರ್.

    • @abandonworld7420
      @abandonworld7420 2 місяці тому

      Nija Devaru Devva annodu sullu namma nambiki bramhe ashte

  • @abdulannigeri5338
    @abdulannigeri5338 2 місяці тому +5

    I saw ufo in 1978 near my house

  • @amazinganimales
    @amazinganimales 2 місяці тому

    Yes

  • @sk-rp4vx
    @sk-rp4vx 2 місяці тому

    Super sir🙏🙏

  • @mohinuddinrmohinuddinr9038
    @mohinuddinrmohinuddinr9038 2 місяці тому

    Abd❤❤❤ VK❤❤ R C B🔥

  • @ShreePattar
    @ShreePattar 2 місяці тому

    ನಮಗೆ ಕೆಲವು ವಿಷಯ ಬಂಗೆ ಅಷ್ಟೇ ಗೊಂತು ಆದರೇ ಪೂರ್ವ ಜರಿಗೆ ಎಲ್ಲ ವಿಷಯ ದ ಬಂಗೆ ಗೊಂತು ಅದರಲ್ಲಿ ಎಲಿಯನ್ ಕೂಡ ಒಂದು ಆದ್ಯಾತ್ಮಿಕ ದಲಿ ಹಿಂದಿನ ಕಾಲದ ಪೂರ್ವ ಜರು ಧ್ಯಾನ ದಿಂದ ಗ್ರಹ ಗಳಿಗೆ ಸುತ್ತಿ ಬರತಿದ್ದರು ಅಲ್ಲಿನ ಎಲಿಯನ್ ಜೊತೆ ಸಂಪರ್ಕ ಮಾಡುತಿದ್ದರು ಅದರಿಂದ ಹಲವು ವಿಷಯ ಎಲಿಯನ ದಿಂದ ಮಾಹಿತಿ ತಿಳಿದಿರಬಹುದು 🙏👌❤️❤️❤️❤️❤️

  • @hrd-kf3mv
    @hrd-kf3mv Місяць тому

    Nice 🎉 beautiful 🌹

  • @amithgouda1354
    @amithgouda1354 2 місяці тому

    abd ❤❤

  • @splvparameshgeneralchannel843
    @splvparameshgeneralchannel843 2 місяці тому

    ಸರ್ ನೀವು ಬೈಬಲ್ ಓದಿ ಎಲಿಯನ್ಸ್ ಬಗ್ಗೆ ಬರ್ದಿದಾರೆ ನೋಡಿ ಸರ್

  • @shivuhegde8992
    @shivuhegde8992 2 місяці тому

    1:30 .. May be