КОМЕНТАРІ •

  • @maruthiprasannakumargowda4416
    @maruthiprasannakumargowda4416 Рік тому +10

    ಅದ್ಭುತವಾದ ಸರಣಿ.... ನೀವು ವಿವರಿಸುವ ಪರಿ, ನಿಮ್ಮ ಮಾತಿನ ಶೈಲಿ ಎಂತಹ ವ್ಯಕ್ತಿಗೂ ಅರ್ಥ ಮಾಡಿಸುತ್ತದೆ .... ನಿಮ್ಮ ಮಾತಿನಲ್ಲಿ ಏನೊ ಮೋಡಿ ಇದೆ.... ಜಾದೂಗಾರ!

  • @ManjunathManju-ez4wn
    @ManjunathManju-ez4wn Рік тому +7

    ನಮಗೆ ತಿಳಿಯದ ಹೊಸ ಮಾಹಿತಿ , ತಿಳಿದುಕೊಳ್ಳುತ್ತಿದ್ದರೆ ರೋಮಾಂಚನವಾಗುತ್ತೆ , ತುಂಬಾ ಧನ್ಯವಾದಗಳು , ಮುಂದುವರೆಸಿ .

  • @ritheeshrKA10
    @ritheeshrKA10 Рік тому +4

    ಹೀಗೆ ದೊಡ್ಡ ನಕ್ಷತ್ರ ಚಿಕ್ಕ ನಕ್ಷತ್ರ ಗಳು, ಅದರ ಉಗಮ ಅಂತ್ಯ ದ ಬಗ್ಗೆ video ಮಾಡಿ sir

  • @sureshaambresh6640
    @sureshaambresh6640 Рік тому +1

    Dhoomaketu bagge video maadi sir......

  • @Mutturaja-ov7dr
    @Mutturaja-ov7dr 3 місяці тому +1

    ನಾನು ನಿಮ್ಮ ಎಲ್ಲಾ ಸೌರವ್ಯೂಹದ ಸರಣಿ ವೀಡಿಯೋಗಳನ್ನು ವೀಕ್ಷಿಸಿದ್ದೇನೆ ❤ ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು🙏

  • @indians-n8v
    @indians-n8v Рік тому +1

    Sir milkyveye galaksi inda ache ಏನಿದೆ ತಿಳಿಸಿ

  • @FF_X_Yashu
    @FF_X_Yashu Рік тому +4

    ನಮ್ಮ ಭೂಮಿಯ ನೈಸರ್ಗಿಕ ಸ್ಯಾಟಲೈಟ್ 🌙 ಬಗ್ಗೆ video ಮಾಡಿ

  • @pradeeppaib
    @pradeeppaib Рік тому +3

    ನೆಕ್ಸ್ಟ್ ದುಮಾಕೇತು ಬಗ್ಗೆ ಹೇಳಿ ಅಮರ್ ಪ್ರಸಾದ್ ಅವರೇ.

  • @MkgroupsTechnology
    @MkgroupsTechnology Рік тому +2

    ಸರ್ ರಾಮಾಯಣ ಮತ್ತು ಮಹಾಭಾರತದ ಪೂರ್ತಿ ವಿವರ ಹೇಳಿ ಸರ್ ಒಂದೊಂದು ಪಾರ್ಟಗಳು‌ ಸಪ್ರೇಟ್ ಮಾಡಿ ಸರ್ ಪ್ಲೀಸ್ 🙏🌺💐💛

  • @anilkumar-nu3zx
    @anilkumar-nu3zx Рік тому +4

    ನಾವು ಕಾಣದ ಲೋಕಕೆ ಕರ್ಕೊಂಡು ಹೋಗಿದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ🙏

  • @dontbeafraidimhere5421
    @dontbeafraidimhere5421 Рік тому +8

    Space and time are real for the man who is yet imperfect, and space is divided for him into dimensions; time, into past, present, and future. - Jiddu Krishnamurti

  • @ravikakhndaki
    @ravikakhndaki Рік тому +9

    ಇನ್ನೂ ಹೆಚ್ಚಿನ ತಂತ್ರಜ್ಞಾನದ ಪ್ರಮಾಣದಲ್ಲಿ ಮಾಹಿತಿ ನೀಡಿ ಸರ್

    • @Greenberry846
      @Greenberry846 Рік тому

      ಹೌದ ಸರ್ 😊

    • @hihihii8778
      @hihihii8778 Рік тому +2

      Kottirod nodolo first

    • @vidhvath_7463
      @vidhvath_7463 Рік тому +1

      Tantradnanada pramana antee,. 😂😂
      Lo kannada kaliyo modlu amele tantradnana kaliyovante munde magane😂😂😂

  • @Naveenkumar-fe4gs
    @Naveenkumar-fe4gs Рік тому +1

    ಬಾಸ್... ನಮ್ಮ ಸೌರಮಂಡಲದ ಆಚೆಗೆ ನಮ್ಮ ಗಲಾಕ್ಸಿ ಯಲ್ಲಿನ ಇತರ ಸೌರಮಂಡಲ ಇದ್ದರೆ ಅವುಗಳ ಬಗ್ಗೆಯೂ ಹೇಳಲು, ಸರಣಿ ಮುಂದುವರಿಸಬಹುದಿತ್ತು

  • @Travellover96
    @Travellover96 Рік тому +1

    Sir ಈ ವಿಜ್ಞಾನಿ ಗಳಲ್ಲಿ ಹಾಗೂ ಅನ್ವೇಷಕರು ಗಳಲ್ಲಿ ಎಲ್ಲ ಬರಿ Europeans ಗಳೆ ಇದ್ದಾರಲ್ಲ ಹೇಗೆ... ಪ್ರಪಂಚದಲ್ಲಿ ಎಲ್ಲರಿಗಿಂತ ಅವ್ರೇ ಹೇಗೆ ಅಷ್ಟೊಂದು ಬುದ್ದಿವಂತರಾದ್ರು...

  • @sooryadeekshith9501
    @sooryadeekshith9501 Рік тому +1

    ಗ್ರಹಗಳ ತೂಕವನ್ನು ಹೇಗೆ ಅಳತೆಮಾಡಲಾಗುತ್ತದೆ ಮತ್ತು ಅದರ ಸಾಂದ್ರತೆಯನ್ನು ಹೇಗೆ ತಿಳಿದುಕೊಳ್ಳುತ್ತಾರೆ ಎಂಬುದರ ಬಗ್ಗೆ ಒಂದು ವಿಡಿಯೋಮಾಡಿ ಸಾರ್.

  • @harishputtur7918
    @harishputtur7918 Рік тому +1

    ಧೂಮಕೇತು ಬಗ್ಗೆ ಮಾಹಿತಿ ಕೊಡಿ ಸರ್

  • @dontbeafraidimhere5421
    @dontbeafraidimhere5421 Рік тому +6

    If your mind has space, then in that space there is silence - and from that silence everything else comes, for then you can listen, you can pay attention without resistance. - Jiddu krishnamurti

  • @abhishekskalasur3647
    @abhishekskalasur3647 Рік тому

    Sir evella graha anta hege consider madtire explain madi sir

  • @shashigv2821
    @shashigv2821 Рік тому

    Dhomakethu(comet) baggenu ond video madi sir

  • @jordansico9161
    @jordansico9161 Рік тому +4

    G20 New Delhi security layor bagge report madi amar Sir...

  • @vinod1704
    @vinod1704 Рік тому

    Please make a video . How do they find . Mass , radius, distance of the planet , stars . Thank you

  • @sudeepsudipdeepu7793
    @sudeepsudipdeepu7793 Рік тому +2

    ಶುಭೋದಯ ಗುರುಗಳೇ 😊💐

  • @ullastannaguli6285
    @ullastannaguli6285 Рік тому +3

    ನಿಜವಾಗಿ ಸೂಪರ್ ಸರಣಿ

  • @siddalingamurthy997
    @siddalingamurthy997 Рік тому

    Alla video nodidde AP Sir ascharya amoga namma brhamanda kannu mitikisokku manasagalla noduvaga thale ondu sari giraki hodiyutte😊tq

  • @DevrajuDevraju-g4t
    @DevrajuDevraju-g4t Рік тому

    Thank you so much sir ನಮಗೆ space ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ತುಂಬಾ ಸಹಾಯ ಆಯ್ತು ಧನ್ಯವಾದಗಳು

  • @ShivakumarHosamani-j9r
    @ShivakumarHosamani-j9r Рік тому +1

    Very good suryayan name

  • @gopighorphade4042
    @gopighorphade4042 Рік тому +1

    ದೂಮಕೆತುಗಳ ಬಗ್ಗೆ ಹೇಳಿ ಸರ್

  • @adityahajeri997
    @adityahajeri997 Рік тому +1

    Comet bagge one video madbekittu bro!!

  • @somshekharyadav4001
    @somshekharyadav4001 Рік тому +1

    Well explained..with siries 👏👍

  • @HemanthKumar-uc2tz
    @HemanthKumar-uc2tz Рік тому +1

    🙏🙏🙏

  • @ishwarmadar957
    @ishwarmadar957 Рік тому +2

    Nice information sir

  • @reshmasoma5901
    @reshmasoma5901 Рік тому

    Anna pls ☄️ comets bagye video madi

  • @_7572
    @_7572 Рік тому

    Sir minchu gudugu hege agutte ? Sir

  • @chandrushekar5122
    @chandrushekar5122 Рік тому +1

    ಧೂಮಕೇತು ಬಾಗೆ ಸ್ವಲ್ಪ ಹೇಳಿ

  • @hanamanthhanamanthlaximipu3223

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ರಿ ಸರ್ ನಾ ನಿಮ್ಮ ಎಲ್ಲಾ ವಿಡಿಯೋಸ್ ನೋಡಿದೆ ಥ್ಯಾಂಕ್ಯು ಸರ್

  • @ranganathdrangu4681
    @ranganathdrangu4681 Рік тому +1

    All videos very interesting sir i❤❤ for you

  • @karthikm5655
    @karthikm5655 Рік тому +1

    We want NASA video

  • @nagrajuchindrikka8087
    @nagrajuchindrikka8087 Рік тому

    ಕ್ಷುದ್ರಗ್ರಹ ಭೂಮಿಗೆ ಬಂದು ಅಪ್ಪಳಿಸಿದರೆ ಚಂದ್ರಯಾನ 4 ಏರಿ ಚಂದ್ರಲೋಕಕ್ಕೆ ಹಾರಿ ಬಿಡೋಣ ಸರ್

  • @niranjankaranth6065
    @niranjankaranth6065 Рік тому +1

    About dark matter and dark energy please 🙏

  • @PvvinKannada
    @PvvinKannada Рік тому +1

    Super sir good information 👍❤

  • @praWIN27
    @praWIN27 Рік тому

    Comet bagge video Maadi sir

  • @sunnyrealindian8376
    @sunnyrealindian8376 Рік тому

    Sureeeeee my support is there

  • @rajshekar-nm3fh
    @rajshekar-nm3fh 10 місяців тому

    Mr,Amar Prasad, this series is really extraordinary. But whenever there is a comparison like how much bigger or smaller, there is a serious mathematical mistake. If you want to know it, please let me know. I will give details

  • @ajithkumargs3854
    @ajithkumargs3854 Рік тому

    Artificial intelligence bagge innu hecchu mahithi nidi

  • @sindunami9886
    @sindunami9886 Рік тому +1

    Good morning sir. Thanks for the information.

  • @vinodkumarl516
    @vinodkumarl516 Рік тому +1

    Super 👍🎥🇮🇳

  • @kumarin8122
    @kumarin8122 Рік тому

    Sir pleez innu space bagge video madi

  • @JrVinayKumar
    @JrVinayKumar Рік тому +1

    Super bro

  • @karanjv9294
    @karanjv9294 Рік тому

    Make a video about comets

  • @satishshanbhag7719
    @satishshanbhag7719 Рік тому

    Sir oort cloud bagge video madi

  • @prashanthatti2563
    @prashanthatti2563 Рік тому

    Proxima bagge full details helli sir pls

  • @chamel19
    @chamel19 Рік тому

    Best thing about mm (masth magaa) is trying best things for kannadigas

  • @ManjuManju-ld1pv
    @ManjuManju-ld1pv Рік тому

    ಇವುಗಳ ಅಂತಹ ಆಸಕ್ತಿಕರ ಹಾಗೂ ಕುತೂಹಲದ ವಿಷಯ ಮತ್ತೊಂದಿಲ್ಲ, ಈ ಸರಣಿಯನ್ನು ಕೊನೆಯವರೆಗೂ ಮುಂದುವರೆಸಿ ಸರ್, 🔥

  • @Sankalp_359
    @Sankalp_359 Рік тому +1

    Amazing series ❤

  • @nagarajaamaravathi.98
    @nagarajaamaravathi.98 Рік тому +1

    Good morning 🙏🌼

  • @vivaanvivi6512
    @vivaanvivi6512 Рік тому +2

    ಸರ್ physics ಬಗ್ಗೆ ಹೇಳಿ ಸರ್

  • @interior.designing.
    @interior.designing. Рік тому +1

    ನೆಕ್ಸ್ಟ್ ಪಕ್ಕಾ ಧೂಮಕೇತು ಬಗ್ಗೆ ವಿಡಿಯೋ 😁

  • @dhanmts1
    @dhanmts1 Рік тому

    Series is very good

  • @sunilngharel7451
    @sunilngharel7451 Рік тому

    Thanks

  • @hkallam9365
    @hkallam9365 Рік тому +1

    ಅತ್ಯುತ್ತಮ ವರದಿಗಳು

  • @ALPHAgamerz11
    @ALPHAgamerz11 Рік тому

    Stream line flow

  • @rashmishridhar8839
    @rashmishridhar8839 Рік тому

    Sir, pls make a series about dinosaurs.

  • @harishkumarharish1338
    @harishkumarharish1338 Рік тому

    ಧೂಮ ಕೇತು ಗಳ ಬಗ್ಗೆ ಸ್ವಲ್ಪ ವಿವರಣೆ ಕೊಡಿ

  • @whatsappstatusvideo7539
    @whatsappstatusvideo7539 Рік тому

    Dhoomaketu miss aetu

  • @NareshNayaka-fx7yc
    @NareshNayaka-fx7yc Рік тому

    Sir ಇತಿಹಾಸದ ವಿಷಯಗಳನ್ನ ತಿಳಿಸಿ

  • @harisht1498
    @harisht1498 Рік тому +1

    👍

  • @Iamindian633
    @Iamindian633 Рік тому +1

    Nivu Kela number helthira istu Pattu ide istu KG ide istu distance ide antha adunna hege measure madtharw thilsi

  • @romanreignsfansindia3997
    @romanreignsfansindia3997 Рік тому

    Super ❤

  • @prabhakaras6546
    @prabhakaras6546 Рік тому

    U r super sir

  • @srinivashd2593
    @srinivashd2593 Рік тому +2

    ❤❤🙏👍👌

  • @hitlar7418
    @hitlar7418 Рік тому +1

    Ads are irritation 😢

  • @sowndaryac9228
    @sowndaryac9228 Рік тому +1

    ನಮ್ಮ ಕನ್ನಡದ ಕವಿ ಮತ್ತು ಸಾಹಿತಿ ಗಳ ಬಗ್ಗೆ ಮಾತ ನಾಡಿ

  • @Manjunath-c3b
    @Manjunath-c3b Рік тому

    Hi

  • @ravisanvi9336
    @ravisanvi9336 Рік тому

    ❤️❤️🙏🙏🙏

  • @javed23_
    @javed23_ Рік тому +2

    Exmuslim sahil, Zafar heretic, Adam seeker.. youtube channel

  • @snehapatilpatil6488
    @snehapatilpatil6488 Рік тому

    ಇತ್ತೀಚಿಗೆ ಸುದ್ದಿಯಾಗಿರುವ planet 9 ಬಗ್ಗೆ vedio ಮಾಡಿ

  • @deveerendra4647
    @deveerendra4647 Рік тому

    First view ❤❤

  • @somashekarsomu2262
    @somashekarsomu2262 Рік тому +1

    Nice good information sir❤

  • @KaribasavaAddangadi-gv1xr
    @KaribasavaAddangadi-gv1xr Рік тому

    Brother super