RAK Karnataka Sangha presents *RAK TALENT HUNT-2024* Indian association ರಾಸ್ ಅಲ್ ಖೈಮಾ UAE.16/06/2024

Поділитися
Вставка
  • Опубліковано 16 чер 2024
  • RAK ಕರ್ನಾಟಕ ಸಂಘ UAE ಪ್ರಸ್ತುತ ಪಡಿಸಿದ
    RAK TALENT HUNT.2024 solo singing compilation'.solo dancing competition solo drawing Art ಸ್ಪರ್ಧೆ ಮತ್ತು ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ವಿಶೇಷ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ UAE ಬಂಟ್ಸ್ ಸಂಘ ಮತ್ತು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಸರ್ವೋತ್ತಮ ಶೆಟ್ಟಿ. ಕಲಾ ನಿರ್ದೇಶಕ ಶ್ರೀ ಗಣೇಶ್ ರೈ. ಶ್ರೀ ಅಶೋಕ್ ಬೈಲೂರ್. ಶ್ರೀ ಸಂತೋಷ್ ಶೆಟ್ಟಿ ಪೊಳಲಿ.ರಾಕ್ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಹೆಗ್ಡೆ ಕಡ್ತಳ . ಉಪಾಧ್ಯಕ್ಷರು ಶ್ರೀ ರಮೇಶ್ ರಂಗಪ್ಪ ಶ್ರೀಮತಿ ಡಾಕ್ಟರ್ ಲೇಖಾ ಕೊಡಗು ಹಾಗೂ ಮುಖ್ಯ ತೀರ್ಪುಗಾರರಾಗಿ ಆಗಮಿಸಿದ ಶ್ರೀಮತಿ ಸುಕನ್ಯಾ ಶರತ್.ಶ್ರೀಮತಿ ಸೋನಿಯಾ ಲೋಬೊ .ಶ್ರೀಮತಿ ಸಂಜನಾ.ಶ್ರೀಮತಿ ಶ್ರೀ ಲತಾ ಹಾಗೂ ಸರ್ವ ಪದಾಧಿಕಾರಿಗಳು ಹಾಗೂ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ✍️ಬರಹ ಶ್ರೀ.ಸಂತೋಷ್ ಶೆಟ್ಟಿ ಪೊಳಲಿ..ದುಬೈ
    ಫೋಟೊ ಕೃಪೆ.. ಶ್ರೀ.ಸಹನ್ ಹಿರಿಯಡ್ಕ. ದುಬೈ
    #plssupport #karnatakaculture #danceperformance #2024 #danceshow #ದುಬೈ #pls subscribe like share my youtube channel 🙏❤️🙏
    0502961617
    054630316

КОМЕНТАРІ • 2

  • @karavalicousinz
    @karavalicousinz 14 днів тому

    Nice anna❤️❤️

  • @pallavimohan1479
    @pallavimohan1479 14 днів тому

    ❤❤❤it's great opportunity ✨️ to perform at RAK Karnataka Talant hunt compilation ♥️ thank full to the entire team and management 🙏🙏 Jai karnataka jai kannada mate namma kannada abimana desha deshakella mutta beku onde matharam ❤️💛