Singers Special Part - 3 | Music & Fun Games | Kannada Singers | Kannada Songs |
Вставка
- Опубліковано 27 чер 2024
- Singers Special Part - 3 | Music & Fun Games | Kannada Singers | Kannada Songs
We are thrilled to present an unforgettable musical experience featuring the incredible voices of Aishwarya Rangarajan, Prithvi Bhat, Sunidhi Ganesh, Sri Harsha, Ganesh Karanth, and Darshan Narayan. Prepare to be mesmerized by their talent and the magical melodies they bring to life. Let's dive into an evening of soulful music and joyous entertainment!
Location Partner : Paakashala Restaurant
#keerthientclinic #Keerthinarayana #AishwaryaRangarajan #DarshanNarayan #Prithvibhat #appu #puneethrajkumar #coversongs #SunidhiGanesh #kannadasongs #Ganeshkaranth #SriHarsha #goldenstarganesh #kannadasingers #vravichandran #shreeharshasinger #fungames #entertainment #kannadakogile #colorskannada #saregamapa #zeekannada
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official UA-cam channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_KeerthiNarayana
Instagram - bit.ly/Insta_KeerthiNarayana
Instagram - bit.ly/Insta_KeerthiENTClinic
****Association with TrendLoud****
Facebook: / trendloud
Instagram: / trendloud
Twitter: / trendloud - Розваги
Thank you so much Keerthi ENT Clinic for having us on your channel. ಬಹಳ ವಿಭಿನ್ನವಾದ ಹಾಗೆಯೇ ಬಹಳ ಖುಷಿ ಕೊಟ್ಟ interview ಇದು. ಮತ್ತೊಮ್ಮೆ ಧನ್ಯವಾದಗಳು ❤🙏
It was wonderful feeling to see you again on keerti ent clinic.
ಕನ್ನಡದಲ್ಲಿ ಇಷ್ಟೊಂದು talented ಜನ ಇದ್ಧಾರೆ. !!! ಕನ್ನಡ ತಾಯಿ ಧನ್ಯಳಾದಳು. ನಿಮಗೊಂದು ದೊಡ್ಡ thanks🎉
Sunidhi - will make it big in future in Kannada industry… right blend of talent and humility
ಸ್ವಲ್ಪ ಹಾಡು ಜೊತೇಲಿ ಹಾಡಬೇಕು ಅನ್ಸತ್ತೆ ಆದರೆ ಒಂದೊಂದು ಹಾಡು ಬರುತ್ತೆ ಕಣ್ಣು ಮುಚ್ಚಿ ಕೇಳ್ಬೇಕು ಅನ್ಸತ್ತೆ ಜೈ ಕರ್ನಾಟಕ ಮಾತೆ ನಾವೆ ಧನ್ಯರು
ಚೆಂದದ ಕಾರ್ಯಕ್ರಮ..ಸಂಗೀತದ ರಸದೌತಣ ಚೆಂದದ ಗಾಯಕ..ಗಾಯಕಿಯರಿಂದ ಕೀರ್ತಿಯವರ ಸಾರಥ್ಯದಲ್ಲಿ...ಸೂಪರ್....
ನಮ್ Build up (ಮನ್ಸಿಂದ): ಬಹುಶಃ fwd ಮಾಡದೆ ನೋಡಬೇಕೆನ್ನಿಸೋ ಚಾನಲ್ ಅಂದ್ರೆ ತಮ್ಮದೇ!!! ಮನಸಿಗೆ ತುಂಬಾ ಒಳ್ಳೆದ್ ಆಗ್ತಿದೆ❤❤❤
ಕನ್ನಡದ ನಿರ್ಮಾಪಕರು ಬೇರೆ ಭಾಷೆ ಸಿಂಗರ್ಸ್ ನೋಡೋಕಿಂತ ಮುಂಚೆ ನಮ್ಮ ಕನ್ನಡದ ಪ್ರತೀಬೆಗಳಿಗೆ ಅವಕಾಶ ಮಾಡಿ ಕೊಡಿ
15:17 Miss You Appu sir... Thanks Darshan avre for that song and Keerthi sir ..From Appu sir fan..
Yellaru namma kannadadha bhavishyadha prathibhaanvitha haadugaara haadugaarthiyaru...yellarigu Valledhaagli ..
No one can sing Maleye maleye better than Aishwarya ❤️
Soothing voice. She is magical!
ಈ ಭಾಗದ ಬಗ್ಗೆ ಹೇಗೆ ವರ್ಣನೆ ಮಾಡಬೇಕು ಅಂತ ಗೊತ್ತಾಗ್ತಿಲ್ಲ Just like wow, ನಮ್ಮ ಕನ್ನಡ ಚಿತ್ರರಂಗದಲ್ಲಿ ಇಂಥ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳನ್ನ ಕೊಡಿ.
ಸಂಗೀತ ಹಬ್ಬದ ಮೂರು ಭಾಗಗಳನ್ನು ಮೂರು ಬಾರಿ ನೋಡಿದ್ದೇನೆ...ತುಂಬಾ ಚೆನ್ನಾಗಿದೆ....ಮತ್ತೊಮ್ಮೆ ಮಗದೊಮ್ಮೆ ಕೇಳಬೇಕು....ನೋಡಬೇಕು...ಎನಿಸುತ್ತದೆ...❤ಪ್ರತಿಯೊಬ್ಬರೂ ಅದ್ಭುತ
ತುಂಬಾ ಚೆನ್ನಾಗಿದೆ ಹಾಗೆ ಬೇರೆ ಬೇರೆ ಕಲಾವಿದರನ್ನು ಕೂಡ ಕರೆಸಿ ಮಾಡಿ ತುಂಬಾ ಚೆನ್ನಾಗಿರತ್ತೆ
Sriharsha - great control on lyrics and modulation… amazing
"Darshan" has great future in kannada industry..
if he is given chance...darshan😍😍😍
@@vidyashree115 yes really he is talented guy ..i hv seen him from long ago ..we people have to support this kind of talent 😍
ಪ್ರೀಥ್ವಿ ಅವರೇ ತುಂಬಾ ಚೆನ್ನಾಗಿ ಹಾಡಿದಿರಾ ಸುಪರ್ ☺❤ ಕೋಪಗೊಂಡಾಗ ಮುದ್ದಾಗಿ ಕಾಣಿಸುತ್ತಿರಾ ..... Cuuuute and Sweeet prithwiiiii 🥰🤏 ರಾಮ 😏😏😏😄😍
ಗಣೇಶ್ ಕಾರಂತ್❤️❤️
ತುಂಬಾನೇ ಮನಸ್ಸಿಗೆ ಖುಷಿ ಕೊಟ್ಟಿದೆ. ಧನ್ಯವಾದಗಳು Keerthi ENT Clinic❤ನಿಮ್ಮ ಅದ್ಭುತ ಪ್ರಯತ್ನಕ್ಕೆ ಮತ್ತಷ್ಟು ಯಶಸ್ಸು ಸಿಗಲಿ ಅಂತ ಮನಸಾರೆ ಹಾರೈಸುವೆ🙏💝
All singers are ultimate talents. Yaru yarigoo kammi illa.naave dhanya aa voice galige.
ಸಂಗೀತದ ಈ ಮೂರು ಸಂಚಿಕೆಗಳು ನಿಮ್ಮ ಚಾನಲ್ನ ಅತ್ಯುತ್ತಮ ಸಂಚಿಕೆಗಳು.
ಈ ಕಾರ್ಯಕ್ರಮ ತುಂಬಾ ಚೆನ್ನಾಗಿದೆ, ಮುಂದೆ ಹೀಗೆ ಮುಂದುವರಿಯಲಿ 💐💐
ತುಂಬಾ ಚೆನ್ನಾಗಿ ಮೂಡಿಬಂದಿದೆ, ನಂಗಂತು ತುಂಬಾ ತುಂಬಾ ಇಷ್ಟ ಆಯ್ತು, ಅದರಲ್ಲೂ ಹಾಡಿನ ಅಂತ್ಯಕ್ಷರಿ ಅಂತೂ ಸೂಪರ್
Darshan Narayan neenu super maga .god bless u thamma
I love appu sir thank you darshan sir both are fantastic talented
ಅದ್ಭುತವಾದ ಕಾರ್ಯಕ್ರಮ 👌👏, ಮನಸ್ಸಿಗೆ ಮುದ ನೀಡಿತು. ಈ ಸಂಚಿಕೆಗಳು ನಮ್ಮ ಮನದಲ್ಲಿ ವಿಶೇಷವಾಗಿ ಹಚ್ಚೊತ್ತಿದೆ , ಕೀರ್ತಿ ಇ ಎನ್ ಟಿ ಯೂಟ್ಯೂಬ್ ವಾಹಿನಿಯಲ್ಲಿ ಈ ಮೂರು ಸಂಚಿಕೆಗಳು ಅಗ್ರಶ್ರೇಯಾಂಕದಲ್ಲಿ ಉಳಿಯಲಿದೆ ❤
All the singers are gems of Karnataka ❤❤❤❤❤❤
ಅದ್ಭುತ 🎉🎉 👌👌👌golden buzzer for all 🎉 from all viewers 🎉🎉🎉
EXCELLENT. ಕೀರ್ತಿ.
ನಿಮ್ಮ ಪರಿಚಯ ಇಲ್ಲ
ಆದರೂ..ನಿಮ್ಮ ALMOST MAX.. VIDEOS.. ನೋಡಿ
ನಂಗೆ ನೀವು ತುಂಬಾ ಹತ್ತಿರ ಆಗಿದ್ದರೂ
ನಿಮ್ಮ ಒಡನಾಟ ಇಲ್ಲ.ಆದರೂ ನೀವು ಇಸ್ಟ.
ಅವಕಾಶ ಸಿಕ್ಕರೆ.
ಒಂದು ಸಲ
ನಿಮ್ಮ ಜೊತೆ ಮಾತಾಡುವ ಆಸೆ
Thank youuuu 🙏🏻🎉😊
ಪೃಥ್ವಿ - ನಾನು ಭೂಮಿ (ಪೃಥ್ವಿ) ಆವರಿಸು ಸುರಿವ ಮಳೆಯಂತೆ ನನ್ನ❤.....
Appu❤
I think these 3 episodes made for us... 😍😍😍 Really ತುಂಬಾ ಇಷ್ಟ ಆಯ್ತು ..💖 thank you so much,.. 🎵🎼🎶🎶🎶 #Music is peaceful ✨🎶😇
ಚಂದದ ಕಾರ್ಯಕ್ರಮ. 👌🏻👌🏻 ಮೂರು ಸಂಚಿಕೆ ನೂರು ಸಂಚಿಕೆಯಾಗಿ ಹೊರ ಹೊಮ್ಮಲಿ. 🙏🏻🙏🏻
Ganesh karnataka sir voice super
Super ಸಖತ್ ಆಗಿದೆ ತುಂಬಾ ಇಷ್ಟ ಆಯ್ತು ಇನ್ನು ಕೆಲವು ದಿನ ಮಾಡಿ
Super duper programme.... I enjoyed a lot of after long days.... Keep going on Keerthi avare...pls give us this like of different types of programs....🎉😊
This was a very great show.... Ee thara thumba episodes madta iri and all the best Keerthi ENT
Sunidhi voice❤
Super episode......appu sir song super
ಕೀರ್ತಿ....,. ಮೂರೂ ಎಪಿಸೋಡ್ಸ್ ತುಂಬಾ ಚೆನ್ನಾಗಿತ್ತು...... Singers ಒಬ್ಬರಿ ಗಿಂತ ಒಬ್ಬರು well sung... But ನೀವು ಒಂದು ಹಾಡು ಹೇಳುವದಕ್ಕಿಂತ ಹಾಡಿದ್ರೆ ಚೆನ್ನಾಗಿರ್ತಿತ್ತು ಒಳ್ಳೆ iceing on ಕೇಕ್ ಅಂತಾರಲ್ಲ ಹಾಗೆ.... 👌🏻👌🏻🌹🌹
Hahaha... Risky move antha sumnaadhe.. still thank youu 🙏🏻
ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಮುಂದುವರಿಸಿ ❤❤❤
Darshan sir nivu super chanage adutira
ಅಪ್ಪು ಹಾಡು ತುಂಬಾ ಎಮೊಷನಲ್ ❤❤
ಕಣ್ಣಿಗೆ ತಂಪು, ಕಿವಿಗೆ ಇಂಪಾದ ಸಂಗೀತದ ಹಬ್ಬ,,ದಯವಿಟ್ಟು ಇನ್ನೂ ಮುಂದುವರಿಸಿರಿ
Wowie ella nanna fav singers , it’s a great treat to ears and eyes🎉Ty
ಇಷ್ಟು ಬೇಗ ಮುಗಿಸ ಬೇಡಿ ಇನ್ನೊಂದಷ್ಟು ಎಪಿಸೋಡ್ ಮಾಡಿ ಪ್ಲೀಸ್
Same here❤❤
Innunu bekagide... Namage innunu bekagide❤❤❤
Love you Keerti for this❤❤❤❤❤❤
15:13 @ppu Sir ❤ 21:17 Uppi Sir 🎉
Wow superb talented
ದೇವರು ಕೊಟ್ಟ ಕೊಡುಗೆ ನಿವು🙏
Entertainment, Happiness and Soothing..
Such a beautiful talented singers in Kannada...
Keerthi avra experiment towards planning a programme is just wow...
Lovely...Appu...❤
ನಿಮ್ಮ ಈ ವಿಭಿನ್ನ ನಿರೂಪಣೆ ಹಾಗೆ ಸೃಜನಶೀಲತೆ🎉❤...
Miss you Appu sir... Darshan you really have a devine voice.. but u made me cry by singing this song.. Thank you so much for such a beautifull lyrics
Ashwarya : As always you are fabulous,
Shri harsha : My fav all time, amazing you are
Sunidhi : What a voice you have
Prithwi : You taken my heart :)
Ganesh : Tumba muddagi haadidri
Superb ent clinic programme ❤
I like very much this program 🎉❤
ಪದನಿಸ ತುಂಬಾ ತುಂಬಾ ಚೆನ್ನಾಗಿತ್ತು,ಮುಗಿತಲ್ಲಾ ಅಂತ ಬೇಜಾರಾಯ್ತು,ಅಪ್ಪು ಅಂತೂ ಅಳು ಬಂತು ,ಎಲ್ಲರೂ ತುಂಬಾ ಚೆನ್ನಾಗಿ ಹಾಡಿದ್ರು, ಧನ್ಯವಾದಗಳು ಕೀರ್ತಿ ಅವರೆ ತುಂಬಾ ಒಳ್ಳೆಯ ಕಾಯ೯ಕ್ರಮ
Thank youu 🙏🏻🙏🏻
Even i just love Avanalli ivanalli song from shh... ❤ Thank you Karant sir for the song
ಅದ್ಭುತ ಸೂಪರ್....
Wonderful music......... ಮನಸು ನಿರಾಳ
Enjoyed lot and lot........
ತುಂಬಾ ಚೆನ್ನಾಗಿತು
ಗುರು ನಿಮಗ್ ಯಾರ್ ಹೇಳಿದ್ದು ಇಷ್ಟು ಬೇಗ ಮುಗಿಸುವುದಕ್ಕೆ ..... 😊
ವೆಬ್ series Tara episode madu guru 🎉.........
Very nice episodes all 3❤️❤️❤️❤️
ಕೀರ್ತಿ ಅವ್ರೆ ಅದ್ಬುತವಾಗಿ ಮೂಡಿಬಂದಿದೆ.💙🙌🏻
ENT clinic super
The best episodes so far
ತುಂಬಾ ತುಂಬಾ ಸುಂದರ❤❤💐💐💐🎉🎉🎉
Super Harsha sir 🙏
ನನಗೂ ಪೃಥ್ವಿಭಟ್ ಅಂದ್ರೆ ಇಷ್ಟ
Super Harsha Sir ..
Very entertaining and enjoyable
Super 🙏🙏🙏🙏🙏
Wow super❤❤
ನಿಮ್ಮ ಈ ಸಂಗೀತದ ನಂಟು ಹೀಗೆ ಮುಂದುವರೆಯಲಿ....
ಆಫೀಸ್ ನಲ್ಲಿ ಕೆಲಸ ಮಾಡಿ ಸುಸ್ತು ಆಗಿ ಬಂದಾಗ ಸಿಕ್ಕಿದ ಅದ್ಭುತ relief
Super super super ❤😍 ಬಹಳ ಚೆನ್ನಾಗಿತ್ತು ಈ ಕಾರ್ಯಕ್ರಮ🙏🏻💐
It's nice please continue 🙂
Thank you for the episode ....awaiting for more
Aishu voice ee keluttappa,, en unique voice guru❤
Beautiful program 💕💕
❤❤❤ suuuper
All 3 epi super🎉
Super keerthi,, nang hege ansthu andre ast tarlegala madya nivu drusti gombe tara kansta idri,, super❤
Hahaha 😊🙏🏻
All the 3 parts have stolen my heart❤😢wonderful keerthi sir... 🎉❤kudos to such a beautiful experiment.... And all the singers were amazing🥰😘❤❤
Thank youuuu 🙏🏻🙏🏻😊
Super
ಕನ್ನಡತಿ ❤🎉
Thanks darshan ❤
Appu ❤
ದರ್ಶನ್ 👍
Darshan mesmerized
Ganesh anna ❤❤❤
aishwarya expressions while singing 👌👌👌👌
All episode lovely keerthi ❤....... Beautiful singing ❤🎀🌧
All episodes super
👌👌👌❤
Miss u Appu sir 🥲
Thanks for appu sir song, awesome lyrics. Whole episode is full of fun.
Smartness and spontaneous talkative...I like it 😅
All 3 parts were amazing😍 Just loved it
ಅಪ್ಪು ಅವರ ಬಗ್ಗೆ ಮೂವೀ ಮಾಡಿದ್ರೆ ಈ ಸಾಂಗ್ ಉಪಯೋಗ ಮಾಡಿ ಪ್ಲೀಸ್
PADANISA❤
Sunidhi ❤❤❤
Very nice vlog
ಪ ದ ನಿ ಸ ಕಾರ್ಯಕ್ರಮ ಮುಂದುವರಿಯಲಿ