ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ, ಪಂಚತರಂಗಿಣಿ ಪದ್ಧತಿ | 5 layer model natural farming | multilayer farming

Поділитися
Вставка
  • Опубліковано 1 гру 2024

КОМЕНТАРІ • 41

  • @Rangukasturi
    @Rangukasturi  Рік тому +7

    ಆತ್ಮೀಯ ರೈತ ಬಾಂಧವರಲ್ಲಿ ವಿನಂತಿ ಈ ವಿಡಿಯೋದಲ್ಲಿ ರೈತರ ಹೆಸರು ವಿಳಾಸ ಬರುವ ಜಾಗದಲ್ಲಿ ತಾಲೂಕ ಕೆ ಆರ್ ನಗರ ಬದಲಾಗಿ "ಪೇಟೆ " ಅಂತ ತಪ್ಪಾಗಿ ನಮುದಾಗಿದ್ದು ನನ್ನಿಂದ ಆದ ತಪ್ಪಿಗಾಗಿ ಕ್ಷಮೆ ಕೋರುತ್ತೇನೆ ತಾವುಗಳು ದಯವಿಟ್ಟು ಸಹಕರಿಸಬೇಕಾಗಿ ವಿನಂತಿ 🙏🙏

  • @vittalvibhuti7792
    @vittalvibhuti7792 Рік тому +2

    Padma Shri Dr Subhash palekar, ಅವರ ಕೃಷಿ ಪದ್ಧತಿ ಅಳವಡಿಸಿ ಕೊಂಡಿದ್ದಕ್ಕೆ ತುಂಬಾ ಧನ್ಯ ವಾದಗಳು, ಹಾಗೆ ಈ ವಿಡಿಯೋ ಮಾಡಿದ ರಂಗು ಕಸ್ತೂರಿ sir ಗೆ hats app

  • @divakar11
    @divakar11 Рік тому +2

    ತುಂಬಾ ಒಳ್ಳೆ ವಿಡಿಯೋ ರಂಗು ಕಸ್ತೂರಿ ಅವ್ರೆ, ತುಂಬಾನೇ ಸಂತೋಷ ಆಯ್ತು ನೋಡಿ..ನಿಮಗೆ ಧನ್ಯಾವಾದಗಳು

    • @Rangukasturi
      @Rangukasturi  Рік тому

      ನಮಸ್ಕಾರಗಳು ಸರ್

  • @kirangadigola5486
    @kirangadigola5486 3 місяці тому +1

    Well information sir...specially inspiration for youths... good 👍..

  • @rajuhrh6832
    @rajuhrh6832 Рік тому +20

    ನಾನು ಇಂಜಿನಿಯರ್ ಆದರೆ ಮುಂದೊಂದು ದಿನ ರೈತ ಆಗುತ್ತೇನೆ, ತೊಟ್ಟಿ ಮನೆ ಕಟ್ಟಿಸುತ್ತೇನೆ ☸️

    • @romanchak-2638
      @romanchak-2638 Рік тому +2

      ನನ್ನ ಮನದಾಳದ ಮಾತು ಹೆಳಿದಿರಿ

    • @sureshhp5112
      @sureshhp5112 7 місяців тому +1

      Man . . I like you man ! You said what I was thinking for long !

    • @sudhanvabhat464
      @sudhanvabhat464 6 місяців тому +2

      ನಿಮ್ಮ ಜೀವನದ ಖುಷಿಯ ದಿನಗಳು ಮುಂದೆ ಬರಲಿದೆ 🙏🙏

    • @yalyublyutebya6269
      @yalyublyutebya6269 3 місяці тому +1

      Nimage olleyadagali❤

  • @ravindrakammakki8123
    @ravindrakammakki8123 Рік тому +1

    Good explenation. Thanks.

  • @lokeshkadur9179
    @lokeshkadur9179 Рік тому +1

    Naveen sir's simplicity is appreciable 🙏🏻

  • @yogibm2144
    @yogibm2144 Рік тому +1

    Nice information Sir💐💐💐🙏🙏🙏🙏🙏

  • @harishpergade5218
    @harishpergade5218 Рік тому +1

    Olleya information, Good

  • @santoshs8197
    @santoshs8197 Рік тому +1

    Naveen..
    Thumba inspirational...nevu real inspiring life lead madthira

  • @abhishektimberandsawmill
    @abhishektimberandsawmill Рік тому +1

    BAAKI YELLA VERY GOOD INFORMATION. IT'S REALLY ULTIMATE THOTA I'M IMPRESS SUPPER ANNA

  • @saranubiradar6097
    @saranubiradar6097 Рік тому +2

    Super sir

  • @sannegowdasj83dineshsj83
    @sannegowdasj83dineshsj83 Рік тому +1

    Supar

  • @kb.boraiahboraiah7064
    @kb.boraiahboraiah7064 Рік тому +1

    Congratulations

  • @kumarnl2398
    @kumarnl2398 9 місяців тому +1

    👌👌🙏🙏

  • @allamaprabhum4841
    @allamaprabhum4841 Рік тому +1

    Tumba olle mahiti sir... Go krupambruta yalli sigutte sir... Namdu tal-shirahatti district-Gadag.. Dayavittu sahaya masi sir

    • @SamSam-wz8vm
      @SamSam-wz8vm Рік тому +1

      Ask any other farmers ppring it

    • @Rangukasturi
      @Rangukasturi  Рік тому +1

      ಸರ್ ಗೋಕೃಪಾಮೃತದ ಬಗ್ಗೆ ವಿಡಿಯೋ ಮಾಡಿದ್ದೇನೆ ಅದರ discription box ನಲ್ಲಿ ನಂಬರ್ ಗಳನ್ನ ಹಾಕಿದ್ದೇನೆ ನಿಮ್ಮ ಹತ್ತಿರದ ತಾಲೂಕಿನವರ ನಂಬರ್ ಗೆ ಕರೆ ಮಾಡಿ

  • @basavaprabhua9536
    @basavaprabhua9536 Рік тому +1

    ರಂಗಕಸ್ತೂರಿ ಅವರೇ ನಮಸ್ಕಾರ🙏 ನೀವು ಊರಲ್ಲಿ ಇರುವ ಸಮಯ ತಿಳಿಸಿ.. ಬೆಟ್ಟಿ ಯಾಗಬೇಕಿತ್ತು.

  • @DevappaHosmani-t7i
    @DevappaHosmani-t7i Рік тому +1

    👌👌

  • @PeAcE1774
    @PeAcE1774 Рік тому +1

    🙏🙏🙏

  • @prakashay7454
    @prakashay7454 Рік тому +1

    He is not simple just look is simple

  • @agsrinivas4262
    @agsrinivas4262 11 місяців тому +1

    K r nagara taluk

  • @sharathrajeursbs3393
    @sharathrajeursbs3393 Рік тому

    Naveen sir mod no siguth please

  • @shabanavlog768
    @shabanavlog768 Рік тому +1

    Sir idu 27*27 andre 27meter*27 meter aa??

  • @GurumurthyGurumurthy-k8p
    @GurumurthyGurumurthy-k8p Рік тому +1

    ಅಣ್ಣಾ ಕೆ ಅರ್ ಪೇಟೆ ನ ಕೆ ಆರ್ ನಗರ
    ಯಾವ ತಾಲ್ಲೂಕು

  • @sreemanu8452
    @sreemanu8452 4 місяці тому +1

    .... AA?.m?!!j

  • @DileepKumar-eo5wq
    @DileepKumar-eo5wq Рік тому +1

    🙏🙏🙏🙏