@@jayadeepd08 he is been. Living for 7 years in that house. He has found a solution for heat during summer. You will see that in the next video. Placement of windows plays a crucial role. For instance, study Rajasthan 's house where temperature is higher. All said and done, a simple house is a necessity and then the comforts. I made the video for the people who are looking for alternatives with limited amount. You can find solutions to compensate your needs. Isn't it?
@@sadashivaiahts839 ನನ್ನ ವೈಯಕ್ತಿಕ ಕಾರಣ, ಕೆಲಸದ ನಡುವೆ ಎಡಿಟ್ ಮಾಡಲು ಸಾಧ್ಯವಾಗುತಿಲ್ಲ. ಶೀಘ್ರದಲ್ಲಿ ಇನ್ನೊಂದು ವಿಡಿಯೋ ಮಾಡುತ್ತೇನೆ. ಮೋಹನ್ ಕುಮಾರ್ ಬಗಗೆ ಹೇಳುವ ಅನೇಕ ವಿಷಯ ಇವೆ. ಅವರು ಒಬ್ಬ ವಿಜ್ಞಾನಿಗಿಂತ ಕಡಿಮೆ ಇಲ್ಲ. ಅವರ ಕಾರನ್ನು ಟ್ರೈಲರ್ ಆಗಿ, ಟ್ರ್ಯಾಕ್ಟರ್ ಅನ್ನು ಜೆಸಿಬಿ, ಟಿಲ್ಲರ್ ಅನ್ನ ಕ್ರೇನ್ ಮಾಡಿದ್ದಾರೆ. ಅವರ ಬಗೆಗೆ ಪ್ರಜಾವಾಣಿಯ ಕೃಷಿರಂಗ ದಲ್ಲಿ ಬರೆದಿದ್ದೆ. ಈಗ ವಿಡಿಯೋ ಮಾಡುತ್ತಿದ್ದೇನೆ. ಸ್ವಲ್ಪ ತಾಳಿ....
@@SureshKumar-rr9pv ಭೂಮಿಯ ಮೇಲಿನ ಯಾವ ಪ್ರಾಣಿ, ಪಕ್ಷಿಯು ಇನ್ನೊಬ್ಬರ ಸಹಾಯದಿಂದ ಮನೆ (ಗೂಡು) ಕಟ್ಟುವುದಿಲ್ಲ.. ಮನುಷ್ಯನಿಗೆ ಮಾತ್ರ ಇಂತಹ ಹುಚ್ಚು. ಪಕ್ಷಿಗಳಂತೆ ನಾವು ಯೋಚಿಸಿದರೆ ನಮ್ಮ ಜೀವನದ ಅರ್ಧ ಸಮಸ್ಯೆ ಬಗೆಹರಿಯುತ್ತೆ. ಸಾಮರ್ಥ್ಯ, ಶಕ್ತಿಗೆ ಸರಿಯಾಗಿ, ಸಾಧ್ಯವಾದಷ್ಟು ಮಾತ್ರ ನಮ್ಮ ಮನೆ ಇದ್ದರೆ ಸೂಕ್ತವಲ್ಲವೇ? ಇದನ್ನೇ ಮೋಹನ್ ಮಾಡಿರುವುದು. ಮನೆಗಿಂತ ಅವರ ಆಲೋಚನೆ ನನಗೆ ಇಷ್ಟವಾಯಿತು.
@@whocareswhoami7278 true. But it uses less than 8 percent of concrete. The roof is made out of mangalore tiles. Placement of windows to pass the air between the walls also makes a lot of difference
@@surendrababu3192 ಸಾಧ್ಯವಿಲ್ಲ ಎಂದುಕೊಳ್ಳೋಣ. ಆದ್ರೆ, ಸಾಲ ಮಾಡಿ ಮನೆ ಕಟ್ಟು, ಜೀವನದಲ್ಲಿ ಒಂದೇ ಸಾರಿ ಅನ್ನೋದು ದೊಡ್ಡ ಸಮಸ್ಯೆ. ನೀವು, ಹೆಂಡತಿ, ಮಕ್ಕಳು ಇಷ್ಟಪಟ್ಟರೆ ಈ ತರಹದ ಮನೆಯನ್ನು ನೀವೇ ಕಟ್ಟಿಕಲ್ಲೊಬಹುದಲ್ಲವೇ?
Anna very inspiration 💡 idea . that's our KANNIDIGA
Very excited to watch, very Happy to watch your blog ☺️
Farmers always BACkBONE of our Republic BHARAT.
Well explained by our BROTHER. one SMALL SALUTE for his HARDWORK
@@arunkumarbaikar2323 dodda maatu . Tank you
Mane kattabeku annorige niu olle information kottidiri sir.tq
Sir please make complete video step by step till finishing we didn't understand his consept in this video
@@publicreporter1247 yes sir.
Super sir,,,ur really grt,,, hat's off sir
Please start deteriorating very soon.. not a good option.. not heat and cold resistant..
@@jayadeepd08 he is been. Living for 7 years in that house. He has found a solution for heat during summer. You will see that in the next video. Placement of windows plays a crucial role. For instance, study Rajasthan 's house where temperature is higher. All said and done, a simple house is a necessity and then the comforts. I made the video for the people who are looking for alternatives with limited amount. You can find solutions to compensate your needs. Isn't it?
Super sir
Yes you are correct 🙏
Sir show next episode how the locking of walls and terrace is done.
@@umsxyz I will sir. By 15th January
Very good speech 👍
ಸೂಪರ್ 👌ಸರ್
ಮಾತು ಬಿಟ್ಟರೆ ಬೇರೆ ಏನು ಇಲ್ಲ. ಮಾತು ಮನೆ ಕೆಡಿಸಿತು ತೂತು ಓಲೆ ಕೆಡಿಸಿತು. ಕಟ್ಟಿರೋ ಮನೆ ತೋರಿಸಿ.
@@sadashivaiahts839 ನನ್ನ ವೈಯಕ್ತಿಕ ಕಾರಣ, ಕೆಲಸದ ನಡುವೆ ಎಡಿಟ್ ಮಾಡಲು ಸಾಧ್ಯವಾಗುತಿಲ್ಲ. ಶೀಘ್ರದಲ್ಲಿ ಇನ್ನೊಂದು ವಿಡಿಯೋ ಮಾಡುತ್ತೇನೆ. ಮೋಹನ್ ಕುಮಾರ್ ಬಗಗೆ ಹೇಳುವ ಅನೇಕ ವಿಷಯ ಇವೆ. ಅವರು ಒಬ್ಬ ವಿಜ್ಞಾನಿಗಿಂತ ಕಡಿಮೆ ಇಲ್ಲ. ಅವರ ಕಾರನ್ನು ಟ್ರೈಲರ್ ಆಗಿ, ಟ್ರ್ಯಾಕ್ಟರ್ ಅನ್ನು ಜೆಸಿಬಿ, ಟಿಲ್ಲರ್ ಅನ್ನ ಕ್ರೇನ್ ಮಾಡಿದ್ದಾರೆ. ಅವರ ಬಗೆಗೆ ಪ್ರಜಾವಾಣಿಯ ಕೃಷಿರಂಗ ದಲ್ಲಿ ಬರೆದಿದ್ದೆ. ಈಗ ವಿಡಿಯೋ ಮಾಡುತ್ತಿದ್ದೇನೆ. ಸ್ವಲ್ಪ ತಾಳಿ....
Nija
Adastu clean video madi.. mane katto clear step by step video madi including plan in paper
@basavarajukr3266 am posting it in a day or two. There are two more videos
ನೀವು ನನ್ನ ಸೂತ್ರಧಾರರು.....ಮೋಹನ್ ಸರ್ ನನಗೆ ಗುರುಗಳು......
Sir idea is good make video on house he constructed thank you
@@Shanthakumar-hx9od pkease wait. 2nd and 3rd video us getting ready
ಮನೆ ಕಟ್ಟೋ ವಿಡಿಯೋ ಅಪ್ಲೋಡ್ maadi🙏👌👌
Super.srr
Money saved is money earned
@@anandakumarsg9655 I totally agree with you. Bank loans are the biggest modern myths and lies we believe.
Show your builted area sir
ನಿಮ್ಮ ಆತ್ಮ ಸ್ಥೈರ್ಯಕ್ಕೆ & ನಿಮ್ಮ ಯಶಸ್ವಿ ಕೆಲಸಕ್ಕೆ , ನಿಮ್ಮ ಲೆಕ್ಕಾಚಾರಕ್ಕೆ ಧನ್ಯವಾದಗಳು ಸರ್.
@@SureshKumar-rr9pv ಭೂಮಿಯ ಮೇಲಿನ ಯಾವ ಪ್ರಾಣಿ, ಪಕ್ಷಿಯು ಇನ್ನೊಬ್ಬರ ಸಹಾಯದಿಂದ ಮನೆ (ಗೂಡು) ಕಟ್ಟುವುದಿಲ್ಲ.. ಮನುಷ್ಯನಿಗೆ ಮಾತ್ರ ಇಂತಹ ಹುಚ್ಚು. ಪಕ್ಷಿಗಳಂತೆ ನಾವು ಯೋಚಿಸಿದರೆ ನಮ್ಮ ಜೀವನದ ಅರ್ಧ ಸಮಸ್ಯೆ ಬಗೆಹರಿಯುತ್ತೆ. ಸಾಮರ್ಥ್ಯ, ಶಕ್ತಿಗೆ ಸರಿಯಾಗಿ, ಸಾಧ್ಯವಾದಷ್ಟು ಮಾತ್ರ ನಮ್ಮ ಮನೆ ಇದ್ದರೆ ಸೂಕ್ತವಲ್ಲವೇ? ಇದನ್ನೇ ಮೋಹನ್ ಮಾಡಿರುವುದು. ಮನೆಗಿಂತ ಅವರ ಆಲೋಚನೆ ನನಗೆ ಇಷ್ಟವಾಯಿತು.
Happy sir
Concrete houses become very hot during summer.😢
@@whocareswhoami7278 true. But it uses less than 8 percent of concrete. The roof is made out of mangalore tiles. Placement of windows to pass the air between the walls also makes a lot of difference
@Dr.shantharaju It is better to build with compacted mud bricks in tropical climates like India.
Sand House location
ಇನ್ನು ಸಂಪೂರ್ಣ ಮಾಹಿತಿ ಕೊಡಿಸಿ
Suuper Sir
❤
Full detail give me sir
Mane olagade thorsi
🙏
ನಿಮ್ಮ ವಿಡಿಯೋ ಪೂರ್ಣ ಪ್ರಮಾಣದ ತೋರಿಸಿಲ್ಲ.ಬರೀ ಅವರನ್ನೇ ವಿಡಿಯೋ ಮಾಡಿದ್ದೀರಿ. ಅವರ ಐಡಿಯಾ ಚೆನ್ನಾಗಿದೆ ಸರ್. ಅವರ ಸಂಪರ್ಕ ನಂಬರ್ ತಿಳಿಸಿ.
@@krishnappak4049 description nalli ide
ಪಾರ್ಟ್ 2 ವಿಡಿಯೋ ಮಾಡಿ
ಖಂಡಿತ ಮಾಡುತ್ತೇನೆ. ಇವತ್ತು ನಮ್ಮ ರೈತರೊಂದಿಗೆ ಗಡಿ ತಕರಾರು ಇದೆ. ಕೋಳಿ ಜಗಳ ನನ್ನ ಬಹುತೇಕ ಸಮಯವನ್ನು ಹಾಳು ಮಾಡುತ್ತಿದೆ. ಇವರೊಂದಿಗೆ ಮಾತನಾಡುವುದು ಕಷ್ಟಸಾಧ್ಯ
Detail video madi Basment mado video thorsi
@@raghugbr next week haaktini sir. Swalpa edit maadbeku.
ಇದು ಎಲ್ಲಾ ಮಣ್ಣಿಗೆ ಇದೇ ತರ ಕಟ್ಟಲು ಸಾಧ್ಯನಾ? ಸಾರ್
@@surendrababu3192 ಸಾಧ್ಯವಿಲ್ಲ ಎಂದುಕೊಳ್ಳೋಣ. ಆದ್ರೆ, ಸಾಲ ಮಾಡಿ ಮನೆ ಕಟ್ಟು, ಜೀವನದಲ್ಲಿ ಒಂದೇ ಸಾರಿ ಅನ್ನೋದು ದೊಡ್ಡ ಸಮಸ್ಯೆ. ನೀವು, ಹೆಂಡತಿ, ಮಕ್ಕಳು ಇಷ್ಟಪಟ್ಟರೆ ಈ ತರಹದ ಮನೆಯನ್ನು ನೀವೇ ಕಟ್ಟಿಕಲ್ಲೊಬಹುದಲ್ಲವೇ?
Sir mane finish aadhmele lekka heli sir genuine aagi
@@satheeshgowda6517 ಮುಂದಿನ ವಾರ ಪೂರ್ಣಗೊಂಡ ಮನೆಯ ಇನ್ನೊಂದು ವಿಡಿಯೋ ಹಾಕುತ್ತೇನೆ. ಆಗ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತೆ
Part. 2.madi
@@LohithpoojaryLohith I will in week's time. I am also a farmer and have to sail through the struggles of a small farmer.
Oral information is not sufficient. We need explanation with picture, video
@@Bharatiya1907 I will. I need some time to put it as a proper narrative.
Need more information bro
@@pradeepgb4818 i will.
Guru mane elli thoriso pa
@@hckalleshsuper7056 next week toristini saa
Sir.nimatu.opide.kalare.jasti.kelaskadime
ಮನೆ ಕಟ್ಟಿರೋದ್ನಾ ಅಂತ ವಿಡಿಯೋ ಮಾಡಿ ಕಳಿಸಿ ಸರ್ ಮತ್ತೆ ಮನೆನ್ನು ತೋರಿಸಿ
2lkh alli madtni nanu without cement bricks water
ಮಾಡಬಹುದು. ಮನಸಿದ್ದರೆ ಮಾರ್ಗ
ಯಾವ ಊರು ನಿಮ್ಮದು ನನಗೂ ಒಂದು ಮನೆ ಮಾಡಿ ಕೊಡುತ್ತೀರಾ ಮೈಸೂರಿನಲ್ಲಿ
@GOUMAYAGavyaKendra ಮೋಹನ್ ಅವರನ್ನೇ ಕೇಳಿ ನೋಡಿ 82172 92643
@@GOUMAYAGavyaKendra nav krushi belaku chnl alli 8 month bk ondh video madidru cow shed adna nodi inspire aagi maadiddu nave own aagi ours madakasira talluk ,border madhugiri tq Andhrapradesh. Nav builders alla
ಡ್ರೋನ್ ಪ್ರತಾಪ್ ಅಣ್ಣಾ
ಡ್ರೋನ್ ಪ್ರತಾಪ್ ಒಬ್ಬ ಸುಳ್ಳ ಮತ್ತು ಬಾಂಬ್ ಸಿಡಿಸಿದ ಅಪರಾಧಿ. ಒಬ್ಬ ರೈತನ 50 ವರ್ಷ ಜೀವನವನ್ನ ಹೇಗೆ ಕಳ್ಳನಿಗೆ ಹೋಲಿಸುತಿದ್ದೀರಿ?
🎉🎉🎉🎉🎉🎉
Nin ಮಕ ಮೋಚ past mane torso
Address please
@@SathishaN-i1k lakkenahalli, gubbi
Hellinda ಬರ್ತಿರೋ
Pone naber kodi
ಏನ್ ಹೇಳ್ತಾರೆ ತೋರಿಸ್ಬೇಕು
@@vedamurthymg4629 ondu vaara sanaya kodi. Wait
ಎರಡು ಚದರ ರೂಂ ಮಾಡಿಕೊಡಿ ಸಾರ್.ವೆಚ್ಚ ಎಷ್ಟು
@@krishnamv1960. ಮೋಹನ್ ಅವರಿಗೆ ಉತ್ತರಿಸಲು ಕೇಳಿಕೊಳ್ಳುತ್ತೇನೆ
Anna mane torsu bari matu
@@chandrashekaraodeyar9444 maadtini anna
Sir nimdu yavuru
@@prashanthkt610 lakkenahalli, gubbi
Waste video... No use... Show reality
ua-cam.com/video/Ed1MyPatmkk/v-deo.htmlsi=NSOjYwIdz8dYKwz6
Dayamaadi poornavaagi 2 video nodi.
@@dayanandadayananda9595 ಶ್ರೀಮಂತರಿಗೆ ಒಬ್ಬ ರೈತನ 10 ವರ್ಷದ ಶ್ರಮ 'ವೇಸ್ಟ್ ' ಬಿಡಿ ಸಾರ್....
Namgu helkodi. Valage vedio madi
ಇನ್ನು ಎಡಿಟಿಂಗ್ ಮಾಡಿಲ್ಲ. ಶೀಘ್ರವೇ ಹಾಕುತ್ತೇನೆ
Anna wait madthedhene nem vedio ge
@@BharathKumar-ew9hz Tomorrow evening
Niu video maduvaga nima phone number display made sir nima UA-cam r ge yeli display made anta
Nina.uaru.yaudhu.sar
Lakkenahalli, Gubbi Taluku, Tumkur
Sir nim Mobile nambar kodi
@@somannagsomasomannagsoma3934 821 729 2643