ಮನೆಯ ಹಿತ್ತಲ್ಲಿನ ಒಂದೇ ಒಂದು ಮರಳೆ ಹೂವಿನ ಗಿಡದಿಂದ ಪ್ರತಿವಿತ್ಯ 350 ರೂ ಸಂಪಾದಿಸುತ್ತಿರುವ ಶ್ರೀಮತಿ ಮರುಗಮ್ಮ

Поділитися
Вставка
  • Опубліковано 20 вер 2024
  • ಹಿತ್ತಲಿನಲ್ಲಿರೊ ಒಂದು ಮರಳೆ ಹೂವಿನ ಗಿಡದಿಂದ ಪ್ರತಿ ನಿತ್ಯ 350 ರೂ ಸಂಪಾದಿಸುತ್ತಿರುವ ಕೊರಟಗೆರೆ ತಾ। ಕಾಳೇನಹಳ್ಳಿಯ ರೈತ ಮಹಿಳೆ ಮರುಗಮ್ಮ.
    ನನಗೆ ಬಯಲು ಸೀಮೆಯ ರೈತರನ್ನು ಕಂಡರೆ ಬಹಳ ಗೌರವ ಮತ್ತು ಪ್ರೀತಿ. ನಮ್ಮಕಡೆ ರೈತರಿಗಿಂತ ತುಸು ಕಷ್ಟ ಜೀವಿಗಳು. ನನ್ನ ಮಡದಿ Sudha Sandeep ಳ ಊರಿಗೆ ಬರುವಾಗ ದಾರಿಯಲ್ಲಿ ಕೆಲವರು ಹೂವು ಬಿಡಿಸುವುದನ್ನು ಗಮನಿಸಿ ಅವರಿಂದಲೇ ನೇರವಾಗಿ ಖರೀದಿಸಲು ವಿಚಾರಿಸಿದೆವು. ಹೂವನ್ನು ಕೊಂಡು ಮಾತಾನಾಡಿಸಿದಾಗ ತಿಳಿದ ಸಂತೋಷದ ವಿಷಯವೆಂದರೆ ಹಿತ್ತಲಲ್ಲಿರುವ ಒಂದು ಮರಳೆ ಗಿಡದಿಂದ ಪ್ರತಿನಿತ್ಯ 300-350ರೂ ಸಂಪಾದಿಸುತ್ತಿದ್ದಾರೆ ಆ ವೃದ್ಧ ರೈತ ಮಹಿಳೆಯರು. ಇದಲ್ಲವೇ ನಿಜವಾದ ಸ್ವಾವಲಂಬನೆ. ಇವರನ್ನು ಕಂಡು ನನಗೆ ಜೀವನದ ಮತ್ತಷ್ಟು ಮೌಲ್ಯಗಳು ಅರಿವಾಯಿತು. ಇವರಿಗೆ ನನ್ನ ನಮನಗಳು. ಕಷ್ಟಪಟ್ಟರೆ ಸುಖ ಉಂಟು. ಎಲ್ಲಾ ರೈತರು ಬುದ್ದಿವಂತಿಕೆಯಿಂದ ಈ ರೀತಿ ಉಪಕಸುಬುಗಳ ಬಗ್ಗೆ ಹೆಚ್ಚು ಗಮನಕೊಟ್ಟು ಸ್ವಾವಲಂಬಿ ಜೀವನ ನೆಡಸಬೇಕು. ಕೈ ಕೆಸರಾದರೆ ಬಾಯಿ ಮೊಸರು.
    ಹುಣಸೆ ಹಣ್ಣು ಕುಟ್ಚಿ, ಹೊಂಗೆ - ಬೇವಿನ ಬೀಜ ಆರಿಸಿಕೊಂಡು ಜೀವನ ಮಾಡುವವರನ್ನ ಗಮನಿಸಿದ್ದೇವೆ. ಇಂತಹವರೇ ನಮಗೆ ನಿಜವಾದ ಸ್ಫೂರ್ಥಿ.

КОМЕНТАРІ • 9

  • @gopalgopalnaik4828
    @gopalgopalnaik4828 2 роки тому +1

    ಸರ್ ತುಂಬಾ ಚೆನ್ನಾಗಿದೆ ಹು ನಮಗೂ ಬೇಕಿತ್ತು ಸಿಗಾಬಹುದಾ ಗೀಡ

  • @rohitrrohit8334
    @rohitrrohit8334 4 роки тому +1

    Sandeep it's really unbelievable
    Wow dear nivu eedara cuttings eetkondiri
    Because you're going
    Everywhere if someone comes to you then you can serve them this kind of various plants will also increase by giving others thank you so much for the video

    • @sandeepmanjunath
      @sandeepmanjunath  4 роки тому +1

      Rohit r Rohit I have 8 different varities of Mallige. Mangalore mallige, Madurai malli, mysore malli, Jaji malli, 7 suttina mallige, marale, Nitya mallige, clamtus anta varities ide. Nivu nam totakke bandre kodtini.

  • @manjulachoragi8982
    @manjulachoragi8982 4 місяці тому

    👌👍

  • @shailabhat7561
    @shailabhat7561 3 роки тому

    Mr Sandeep you making such a wonderful videos...tumbaa thanks nimge..marale hoovu andre gottaglilla

  • @manjulaamin2901
    @manjulaamin2901 2 роки тому +3

    ಹೂವನ್ನೆ ತೋರಿಸಿಲ್ಲ ನೀವು

  • @keshav9898
    @keshav9898 Рік тому +1

    marale hoo andre yenu? artha aglilla ?