ಒಂದು ತಿಂಗಳ ಮಲ್ಲಿಗೆ ಗಿಡದಲ್ಲಿ ಹೂವು ಆಗ್ತಾ ಉಂಟು ನಾನು ಯಾವ ರಸಗೊಬ್ಬರ ಹಾಕ್ತಇದೇನೆ/ ಯಾವ ರೀತಿ ಆರೈಕೆ ಮಾಡತೇನೆ

Поділитися
Вставка
  • Опубліковано 3 лис 2024

КОМЕНТАРІ • 59

  • @AkbarSadik-tg8wp
    @AkbarSadik-tg8wp 29 днів тому +1

    Hi. ತುಂಬಾ ಒಳ್ಳೆ ಮಾಹಿತಿ.. 🙏👍👌

  • @chayaashriegarden
    @chayaashriegarden Місяць тому

    Beautiful information

  • @Shrimallige
    @Shrimallige Місяць тому

    Good information....

  • @damodharsalian8768
    @damodharsalian8768 27 днів тому +1

    ಚಿಕ್ಕ ಮಲ್ಲಿಗೆ ಗಿಡದ ಆರ್ಯೆಕೆ ಬಗ್ಗೆ
    ಒಳ್ಳೆಯ ಮಾಹಿತಿ ನೀಡಿದಕ್ಕೆ
    ನಿಮಗೆ ವಂದನೆಗಳು
    ಇನ್ನು ನಿಮ್ಮಿಂದ ಒಳ್ಳೆಯ ಸಿಗುವಂತಾಗಲಿ ಧನ್ಯವಾದಗಳು

    • @ShrestaFamily
      @ShrestaFamily  27 днів тому

      Thank u so much 🙏🙏🙏🌹🌹🌹🌹

  • @jskannda1818
    @jskannda1818 6 місяців тому

    Nice sharing 🎉

    • @ShrestaFamily
      @ShrestaFamily  6 місяців тому

      👍🏻🙏🏻🙏🏻🙏🏻

  • @ViswanathBabupoojary-rc4fm
    @ViswanathBabupoojary-rc4fm 5 місяців тому +1

    First time noditdini.real ಮಾಹಿತಿ ಧನ್ಯವಾದಗಳು

  • @ಅಮ್ಮತಾರಸಿತೋಟ
    @ಅಮ್ಮತಾರಸಿತೋಟ 6 місяців тому

    ತುಂಬಾ ಚೆನ್ನಾಗಿದೆ ಮಾಹಿತಿ 😊 thanks 🙏

    • @ShrestaFamily
      @ShrestaFamily  6 місяців тому

      😍😍😍😍🙏🏻🙏🏻🙏🏻🌹🌹🌹

  • @HallihudugiAnu
    @HallihudugiAnu Місяць тому

    Nimma video first time nodtha iddene. Olleya mahithi kodtha idderi ma'am.. Namma maneyalli kooda mallige gida ede. Naavu segani neerige nelagadale hindi matthu swalpa kahibevina hindi haaktheve

  • @jskannda1818
    @jskannda1818 6 місяців тому

    ಚೆನ್ನಾಗಿ ವಿವರಣೆ ಕೊಟ್ಟಿದಿರ

    • @ShrestaFamily
      @ShrestaFamily  6 місяців тому

      Thank u so much sister 🌹🌹🌹

  • @LekhanabaiMasaguppimath
    @LekhanabaiMasaguppimath 6 місяців тому

    Like 👍 ❤🎉 ತುಂಬಾ ಚೆನ್ನಾಗಿದೆ ಮಾಹಿತಿsister ❤❤❤❤

  • @Shrimallige
    @Shrimallige Місяць тому

    Mam..nanu may end ge grow bag li hakidene....ennu kuda chennagi grow aglilla....nimma salahe enu mam...edakke....helboda..

    • @ShrestaFamily
      @ShrestaFamily  Місяць тому

      ಈ ಬಾರಿ ತುಂಬಾ ಮಳೆ ಇದ್ದ ಕಾರಣ ಗಿಡ ತುಂಬಾನೇ ಹಾಳಾಗಿದೆ ಅದಕಾಗಿ ಗಿಡ ಸ್ವಲ್ಪ ಟ್ರಿಮ್ ಮಾಡಿ ಗಿಡ ಚೆನ್ನಾಗಿ ಬಿಡಿಸಿ ಅದಕ್ಕೆ ಗೊಬ್ಬರ ಹಾಕಿ mam 🌹ನಾನು ವಿಡಿಯೋ ಹಾಕಿದ್ದೇನೆ ಒಮ್ಮೆ ನೋಡಿ ಅಲ್ಲಿ ಡೀಟೇಲ್ಸ್ ಇದೆ 🙏

  • @JacinthaDisoza
    @JacinthaDisoza 4 місяці тому +1

  • @yasodhaeswar4756
    @yasodhaeswar4756 6 місяців тому

    Super. ❤❤❤

  • @Rjfamily675
    @Rjfamily675 6 місяців тому

    👌👌👌

  • @jessisworld8263
    @jessisworld8263 5 місяців тому

    Gidagalu haladiyagalu kaarana please mam

    • @ShrestaFamily
      @ShrestaFamily  5 місяців тому

      ತುಂಬಾ ಬಿಸಿಲು ಇದ್ರು ಗಿಡದ ಎಲೆ ಹಳದಿ ಆಗ್ತಾದೆ ಅಥವಾ ಗಿಡದ ಬುಡದಲ್ಲಿ ಗೊಬ್ಬರ ಅಂಶ ಕಡಿಮೆ ಆದ್ರೂ ಗಿಡದ ಎಲೆ ಹಳದಿ ಆಗ್ತಾದೆ

  • @jskannda1818
    @jskannda1818 6 місяців тому

    ಪುಲ್ ನೋಡಿದೀನಿ

    • @ShrestaFamily
      @ShrestaFamily  6 місяців тому

      🙏🏻🙏🏻🙏🏻🙏🏻😍♥️♥️

  • @nuthan3839
    @nuthan3839 Місяць тому

    Grow bag yelli si kuthe medam

  • @pashanthk1090
    @pashanthk1090 5 місяців тому +1

    ನಮಸ್ತೆ ಮೇಡಂ ನನ್ನ ಮಲ್ಲಿಗೆ ಗಿಡಕೆ 15 ದಿನ ಆಯಿತು ಯಾವ ಗೋಬರ ಅಕಬೇಕು

    • @ShrestaFamily
      @ShrestaFamily  5 місяців тому

      ಗಿಡಕ್ಕೆ ಹಟ್ಟಿ ಗೊಬ್ಬರ ಹಾಕಿ ಅಥವಾ compost ಹಾಕಿ ಗಿಡಕ್ಕೆ ಮಳೆ ಬರುವ ಸಮಯ ದಲ್ಲಿ ಹಿಂಡಿ ಹಾಕ್ಬೇಡಿ

    • @ShrestaFamily
      @ShrestaFamily  5 місяців тому

      ತುಂಬಾ ಮಳೆ ಬೀಳುವ ಜಾಗದಲ್ಲಿ ತಿಂಗಳ ಗಿಡಗಳನ್ನು ಇಡ್ಬೇಡಿ

  • @vinodhadevadiga7761
    @vinodhadevadiga7761 5 місяців тому +1

    8:19

  • @veenabhat.m
    @veenabhat.m 6 місяців тому +1

    Uttama maahiti kottiddiri

  • @swathinayak5553
    @swathinayak5553 4 місяці тому

    Madam nanu gida takondidhu one year aitu ante so budake yenu hakila andru evga yenu hakbeku.. Malegala timeli

    • @ShrestaFamily
      @ShrestaFamily  4 місяці тому

      ಈವಾಗ ಗೊಬ್ಬರ ಹಾಕಬೇಡಿ ಮಳೆ ಕಡಿಮೆ ಆದ ನಂತ್ರ ಗೊಬ್ಬರ ಹಾಕಿ ನೆಕ್ಸ್ಟ್ ವಿಡಿಯೋ ದಲ್ಲಿ thilisthini

  • @ShivaniRv-wm6iz
    @ShivaniRv-wm6iz Місяць тому

    Nice video sis..connected please connect agi sis nivu

  • @akshathacreativityvlogs58
    @akshathacreativityvlogs58 6 місяців тому

    Like 👍✅❤ super video sharing ❤

  • @Shrimallige
    @Shrimallige 19 днів тому

    Mam..nimma nmbr sigboda..

    • @ShrestaFamily
      @ShrestaFamily  19 днів тому

      Ok next kodthene gida sale maduvaga hosa number thagolbeku nanthra kodthini

  • @ayshajaleel-xv9yy
    @ayshajaleel-xv9yy 5 місяців тому

    Gidagalu thumba chennagive.nimmalli gidagalu sigutha sale edeya madam

    • @ShrestaFamily
      @ShrestaFamily  5 місяців тому

      Thank u ma🌹🌹ಗಿಡ ಈವಾಗ ಸೇಲ್ ಇಲ್ಲ ಗಿಡ ಇನ್ನು ready ಆಗ್ಬೇಕು

    • @ayshajaleel-xv9yy
      @ayshajaleel-xv9yy 5 місяців тому

      @@ShrestaFamily ok mam plant idre ready adre heli aitha

    • @ayshajaleel-xv9yy
      @ayshajaleel-xv9yy 5 місяців тому

      @@ShrestaFamily same plant nursery li sigbahuda

    • @ayshajaleel-xv9yy
      @ayshajaleel-xv9yy 5 місяців тому

      Nimma Chanel first time noduvdu tumba thanks 🙏