Nanage Tandhe Taayi Yarella || Kurudana Mane || Kannada Folk Song, Janapada Songs

Поділитися
Вставка
  • Опубліковано 8 січ 2025

КОМЕНТАРІ • 613

  • @madhusudhanac6944
    @madhusudhanac6944 Рік тому +17

    Namsthe sr

  • @surendrashetty6618
    @surendrashetty6618 Рік тому +5

    Hearty touch song Really i het God why you play . super singer and great actor thank you

  • @ramramu9582
    @ramramu9582 5 місяців тому +20

    ನಾಗೇಂದ್ರ ಸರ್ ಸೂಪರ್ ಹಾಡು ರಚನೆ ಹಾಗೂ ರಾಗ ಸಂಯೋಜನೆ ಸೂಪರ್ ಮನಮಿಡಿಯುವ ಹಾಡು.

  • @rajashekarkraja1387
    @rajashekarkraja1387 Рік тому +25

    ಸೂಪರ್ ನಾಗೇಂದ್ರ ಸರ್ ಕಣ್ನಲ್ಲಿ ನೀರ್ ಬರುತ್ತೆ ಈ ಸಾಂಗ್ ಕೇಳ್ತಾ ಇದ್ರೆ. ಇಂಥ ಅರ್ಥ ಪೂರ್ಣ ಸಾಂಗ್ ಕೊಟ್ಟಿದಕೆ ಧನ್ಯವಾದ ತಮಗೆ.🙏🙏🙏🙏🙏

  • @shreehrudaya4742
    @shreehrudaya4742 3 роки тому +11

    ಸುಂದರವಾದ ಸಾಹಿತ್ಯ, ಧ್ವನಿ, ಗಾಯನ, ಸಂಗೀತ ಜೊತೆಗೆ ಅಭಿನಯ ಕೂಡ ತುಂಬಾ ಸುಂದರವಾಗಿದೆ ಸರ್. ಸಾಹಿತ್ಯದಲ್ಲಿ ಒಳ್ಳೊಳ್ಳೆ ವಿಷಯಗಳನ್ನ ಅಳವಡಿಸಿದ್ದೀರಿ. ಕಣ್ಣು ದಾನ ಮಾಡಿ ಅಂತ ಹೇಳುವ ಮೂಲಕ ನೇತ್ರ ದಾನದ ಬಗ್ಗೆಯೂ ಒಂದು ಒಳ್ಳೆಯ ಸಂದೇಶ ಕೂಡ ಹೇಳಿದ್ದೀರಿ ಮನುಷ್ಯತ್ವದ ಗುಣ ಇರೋರು ಯಾರೆ ಆದರೂ ತಮ್ಮ ಕಣ್ಣುಗಳನ್ನ ದಾನ‌ ಮಾಡೆ ಮಾಡ್ತಾರೆ ಖಂಡಿತ. ಚಿತ್ರೀಕರಣವೂ ಸುಂದರವಾಗಿದೆ ಒಳ್ಳೆಯ ಲೊಕೇಶನ್ ಆರಿಸಿಕೊಂಡಿದ್ದೀರಿ. ಅಭಿನಯ ಮಾಡಿದವರು ತುಂಬಾ ನ್ಯಾಚ್ಯುರಲ್ ಆಗಿ ಅಭಿನಯಿಸಿದ್ದಾರೆ. ಒಟ್ಟಾರೆ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಎಲ್ಲರಿಗೂ ಅಭಿನಂದನೆಗಳು 💐💐

  • @yashodkumar.
    @yashodkumar. Рік тому +10

    ಮನ ಮುಟ್ಟುವ ಹಾಡಿನ ಜೊತೆಗೆ ನಟನೆಯಿಂದ ಪ್ರತಿಯೊಬ್ಬರ ಹೃದಯವನ್ನು ಗೆದ್ದಿದ್ದೀರಾ 🙏🙏🙏

  • @mutturaj1143
    @mutturaj1143 3 роки тому +14

    Super sir nice song ivaga e song Keli tumba andre tumba esta aythu so thinking about it song

  • @nagarajunagaraju5558
    @nagarajunagaraju5558 4 роки тому +18

    ಅಣ್ಣ ಈ ಹಾಡು ಚನ್ನಾಕಿದೆ ಈ ಹಾಡು ಕೇಳಿ ನನಿಗೆ ಕಣ್ಣೀರು ಬರ್ಥೀದೆ ನಾಗು ಮಲ್ಲೇಕಾವು ಗೊಲ್ಲರ ಹಟ್ಟಿ

  • @Manju-rc6bb
    @Manju-rc6bb Рік тому +5

    ತುಂಬಾ ಅರ್ಥಪೂರ್ಣವಾಗಿ ಮೂಡಿಬಂದಿದೆ ಇದನ್ನು ಬರೆದ ಮತ್ತು ಅಭಿನಯಿಸಿದ ಕಲಾವಿದರಿಗೆ ಕೋಟಿ ಕೋಟಿ ನಮಸ್ಕಾರಗಳು

  • @nandishharaharamahadevahar2647
    @nandishharaharamahadevahar2647 3 роки тому +12

    ಅತ್ಯದ್ಭುತವಾಗಿ ಆಡಿದ್ದೀರಾ ನಾಗೇಂದ್ರನ ಸಾಹಿತ್ಯ ಚೆನ್ನಾಗಿದೆ ಹರೀಶ್ ನಟನೆ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು ದೇವರು ಒಳ್ಳೇದು ಮಾಡಲಿ ನಿಮ್ಮ ಟೀಂಗೆ

  • @ravirajraviraj5904
    @ravirajraviraj5904 4 роки тому +32

    ಅದ್ಭುತ ಅಭಿನಯ ಸಾಹಿತ್ಯ ಸಂಗೀತ. ಚೆನ್ನಾಗಿದೆ ನಾಗೇಂದ್ರಣ್ಣ...ಮತ್ತು ಹರೀಶ್ ಅಭಿನಯ ಸೂಪರ್

  • @shanthakumari2835
    @shanthakumari2835 4 роки тому +10

    Super sir nim acting ee song kuda adbutha sir olle artha garbithavaada haadu idu

  • @waliiranna7621
    @waliiranna7621 3 роки тому +6

    Janapada sahitya andre idu sir. really hats up to you sir,,. Hadu kelidrene kanneer baratte,, innu intha sthiti enu anta anubhavisidavarige gottu sir..but aa devru yarigu inta kashta kodabardu anta bedkoltini sir.. nimma sahityakke nanna salam.netradanada kuritu hadina moolaka jagruti moodiso nimma samajika kalakaliya kelasa adbhuta sir 🙏🙏

  • @NIRANJANKUMAR-kc1od
    @NIRANJANKUMAR-kc1od 2 роки тому +6

    Super nagendranna 👌👌👌👌

  • @shravandkdk1937
    @shravandkdk1937 Рік тому +4

    Superrrrrrrrrr🎉❤❤❤

  • @chuttinayakchuttinayak1260
    @chuttinayakchuttinayak1260 2 роки тому +6

    ಮಳವಳ್ಳಿ ನಾಗೇಂದ್ರ ಸರ್ ಅವರು ಕನ್ನಡ ನಾಡಿನ ಜಾನಪದ ಅಕ್ಷಯ ಪಾತ್ರೆ .ನೂರಾರು ಹಾಡುಗಳ ಒಡಲು ಆನಂದದ ಕಡಲು ನಮ್ಮ ಶ್ರೀ ಮಳವಳ್ಳಿ ನಾಗೇಂದ್ರ ಸರ್ ನಿಮಗೆ ವಂದನೆಗಳು🙏🙏🙏

  • @mallappamalla3568
    @mallappamalla3568 Рік тому +2

    Wow. 👌

  • @prabhuswamyprabhu7534
    @prabhuswamyprabhu7534 Рік тому +2

    ಚಿಕ್ಕ೦ದಿನಿಂದಲೂ ನಾಗೇಂದ್ರ ಸರ್ ರವರ ಜಾನಪದ ಕೇಳಿ ಬೆಳೆದ ನಮಗೂ ಈ ಹಾಡೂ ಮತ್ತು ಈ ನಟನೆ ಮತ್ತು ಸಮಾಜಿಕ ಸಂದೇಶ ಬಹಳ ಇಷ್ಟ ಆಯ್ತು ...ನಿಮಗೆ ಧನ್ಯವಾದಗಳು.. .

  • @UniversalKannadaStudio
    @UniversalKannadaStudio 4 роки тому +19

    ತುಂಬಾ ಚೆನ್ನಾಗಿದೆ ನಿಮ್ಮ ಸಂಗೀತ. ತುಂಬಾ ಅರ್ಥಪೂರ್ಣ ವದುದು. ಮತ್ತೆ ಹರೀಶ್ ಅಣ್ಣಾ ಅವರ ನಟನೆಯ ಕಲೆ ತುಂಬಾ ಚೆನ್ನಾಗಿ ಮೂಡಿಬಂದಿದೆ.. 👌👌👌👏👏👏👏👏.

  • @girijagiri3398
    @girijagiri3398 3 роки тому +11

    ನಾಗೇಂದ್ರಣ್ಣ ಮತ್ತೆ ಹರೀಶ್ ಸೂಪರ್ ಸರ್ 🙏

  • @KrishnaMurthy-yr9uz
    @KrishnaMurthy-yr9uz 13 днів тому

    ಮನ ಕಲಕುವ... ಹೃದಯ ಸ್ಪರ್ಶಿ ಹಾಡು..ಅತ್ಯದ್ಭುತ ಅಭಿನಯ ಸರ್... 👌👌😂😂

  • @yashodharan5151
    @yashodharan5151 3 роки тому +12

    ಅದ್ಭುತವಾದ ಗಾಯನ ಸೂಪರ್ ಅಣ್ಣ ಎಲೆಂಟ್

  • @KarthikKarthik-uk6qn
    @KarthikKarthik-uk6qn 2 роки тому +2

    Nice bro...🥰🧡 From gowribidanur

    • @harishm9872
      @harishm9872 2 роки тому +2

      Thank you 😊 💓 ☺️ bro

  • @suryakantkalasdale
    @suryakantkalasdale 3 роки тому +12

    ತುಂಬಾ ದುಃಖಭಾರಿತವಾದ ಹಾಡು, ಅರ್ಥಪೂರ್ಣವಾಗಿದೆ, ಅಭಿನಂದನೆಗಳು

  • @KumarS-th3bc
    @KumarS-th3bc 3 роки тому +17

    ತುಂಬಾ ಅರ್ಥಪೂರ್ಣವಾದ ತಂದೆ ತಾಯಿಯ ಬಗ್ಗೆ ಹೆಮ್ಮೆಯ ಗೌರವದಿಂದ ನೋಡಿಕೊಳ್ಳಿ

  • @puttaswamyputta1326
    @puttaswamyputta1326 3 роки тому +13

    Harish Sir awesome acting sir..🙏🙏

  • @durugappakambli473
    @durugappakambli473 Рік тому +1

    🙏🙏🙏🙏🙏🙏🙏🙏

  • @ChilloutTalkies2023
    @ChilloutTalkies2023 3 роки тому +17

    Harish literally I cried man... Awesome acting.... 🤗👏👏Hope u hav a wonderful n bright future ahead.....🙏

  • @kenppayakenppaya7380
    @kenppayakenppaya7380 3 роки тому +4

    Kurudana pathra madiro Anna super agi madidara

  • @nagendraaudiovideo674
    @nagendraaudiovideo674  4 роки тому +8

    Dhanyavadagalu snehithare plz subscribe my channel nd support madi ❤❤❤❤❤❤❤❤

    • @aloneartist4976
      @aloneartist4976 4 роки тому +2

      Sir nama Bali songs ide plz compose madi sir tumba chenagide nim songs.

    • @aloneartist4976
      @aloneartist4976 4 роки тому

      Nimana meet madodu hege Sir

    • @nagendraaudiovideo674
      @nagendraaudiovideo674  4 роки тому +1

      Contact my num

    • @mahesha.r2866
      @mahesha.r2866 4 роки тому

      @@nagendraaudiovideo674
      ಸರ್ ನಿಮ್ಮ ನಂಬರ್ ಕೊಡಿ ಸರ್ ನಿಮ್ಮ ವಿಡಿಯೋ ನೋಡಿ ತುಂಬಾ ಕಣಿರು ಬಂತು

    • @mahesha.r2866
      @mahesha.r2866 4 роки тому

      @@nagendraaudiovideo674
      ಸರ್ ನಿಮ್ಮ ನಂಬರ್ ಕೊಡಿ

  • @udayudi4617
    @udayudi4617 4 роки тому +18

    Super acting harish
    osm song
    God bless your team.

    • @harishharush6816
      @harishharush6816 4 роки тому +3

      Thank you for ur well wishes

    • @mahesha.r2866
      @mahesha.r2866 4 роки тому +1

      @@harishharush6816
      ಸರ್ ನೀವು ತುಂಬಾ ಚೆನ್ನಾಗಿ ವಿಡಿಯೋ ಮಾಡಿದಿರಾ ಸರ್ ನಮ್ಮ ಹೂ ರು ಮೈಸೂರು ಅಲ್ಲಿ ಬಂದು ಕಾರ್ಯಕ್ರಮ ಮದುತಿರ ಸರ್ ರಿಪ್ಲೈ ಮಾಡಿ ಸರ್

  • @mahadevmahadev5211
    @mahadevmahadev5211 Рік тому +11

    ಶ್ರೀ ಶ್ರೀ ಮಲೆಮಾದೇಶ್ವರ ನಮೋ

  • @venkatesha9573
    @venkatesha9573 4 роки тому +9

    Super anna very interesting song

  • @mahanteshteli1880
    @mahanteshteli1880 11 місяців тому +2

    Guru.. ಮೈ ರೋಮಾಂಚನ ಆಗುತ್ತೆ.. ಈ ಹಾಡು ಕೇಳಿದರೆ 😮😮😮😮😢😢

  • @harshagn9033
    @harshagn9033 2 роки тому +9

    ಒಬ್ಬ ಕುರುಡನಿಗೆ ಸೂರ್ಯ ನೆತ್ತಿ ಮೇಲೆ ಬಂದ್ರೆ ಶಾಖ ಗೂತ್ತಾಗುತ್ತೆ ಹೊರೆತು ಬೆಳಕು ಗೂತ್ತಾಗಲ್ಲ......

  • @harishraju111
    @harishraju111 4 роки тому +21

    Hari very gud acting aa patrakke jeeva thumbidya keep it up maga....

  • @rajashekarkraja1387
    @rajashekarkraja1387 Рік тому +1

    Thank you sar

  • @Srinivasa650
    @Srinivasa650 3 роки тому +13

    ಸೂಪರ್ ಸಾಂಗ್ ಸಾರ್. 👌👌👌👌👌👌👌👌👌👌👌👌👌👌👌👌👌❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @PradeepKumar-qn5ut
    @PradeepKumar-qn5ut 4 роки тому +24

    ಅದ್ಭುತವಾದ ಸಾಹಿತ್ಯ
    ವಾಯ್ಸ್ ಸೂಪರ್....

  • @papannapapuu8071
    @papannapapuu8071 4 роки тому +9

    ಅದ್ಭುತ ಗಾಯನ ನಾಗೇಂದ್ರಣ್ಣ, ಅತ್ಯಅದ್ಭುತ ನಟನೆ ಮಾಡಿದ್ದೀರಾ hari ಅಣ್ಣ superrrrr👌👌👌👌👌🙏

    • @harishharush6816
      @harishharush6816 3 роки тому

      Thank you for ur valuable wishes and supporting us ty

  • @vinodakumaris5101
    @vinodakumaris5101 4 роки тому +9

    Very nice song 👌👌 tqs for song editing sir.

  • @deepudoddahalahalli7591
    @deepudoddahalahalli7591 4 роки тому +13

    ಸೂಪರ್ ಸಾಂಗ್ಸ್ ಅಣ್ಣ
    ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ

  • @jadedhj2067
    @jadedhj2067 2 місяці тому +5

    Excellent lyrics music singing acting

  • @VinodKumar-c3f3b
    @VinodKumar-c3f3b 10 місяців тому +5

    ಇ ಪಾತ್ರ ಮಾಡಿದ ಪುಣ್ಯಾತ್ಮ ಗೆ ಕೋಟಿ. ವಂದನೆ 🙏🙏🙏🙏🙏🙏🙏🙏🙏

  • @lokeshgowdalokesh2755
    @lokeshgowdalokesh2755 3 роки тому +9

    ಸರ್ ,ಸೂಪರ್ ಸಾಂಗ್,
    ಬೆಸ್ಟ್ ಆಫ್ ಲಕ್ ...💐

  • @RavichandraN-jr7ft
    @RavichandraN-jr7ft 4 роки тому +6

    Supar sir sog 😍👌👌👌👌

  • @siddharthsiddharth9917
    @siddharthsiddharth9917 4 роки тому +4

    Super anna 👏👏👏👏👏

  • @rajudm2076
    @rajudm2076 15 днів тому

    ಹೃದಯ ಸ್ಪರ್ಶಿ ಹಾಡು ಗುರು.

  • @shivukamsale5036
    @shivukamsale5036 4 роки тому +14

    Nagendranna super sahithya and super songs and super acting harisha good

  • @sowmyamary9754
    @sowmyamary9754 4 роки тому +24

    Super hari..... all the best for ur team

  • @kalavathikala8056
    @kalavathikala8056 3 роки тому +2

    Mother sentment very good song

  • @sushmajain1062
    @sushmajain1062 2 роки тому +2

    Hariiii avare thumba ne chanagi madidera superr Acting you are really a great

  • @Akashmadapure
    @Akashmadapure Рік тому +7

    Super song sir god bless you and all your family

  • @shivashiva8530
    @shivashiva8530 4 роки тому +9

    Superb nice👍 bro heart teaching song god bless you 🙏

  • @sureshahssureshah.s.2000
    @sureshahssureshah.s.2000 4 роки тому +8

    Emotional folk song with superb message of eye donation. Thanks Nagendra sir. Keep it up.

  • @veerpparayachoor2697
    @veerpparayachoor2697 3 роки тому +4

    ನಮ;ಶಿವ ಯ🙏🙏🎄🎄🌹🌹

  • @chuttinayakchuttinayak1260
    @chuttinayakchuttinayak1260 3 роки тому +24

    Malavallinagendra🙏 sir super👌 lyrics sir🙏👍🙏👌

  • @NareshKumar-th3zf
    @NareshKumar-th3zf 3 роки тому +6

    Nanu sattaga nanna kannu dhana maduttene jai hind

  • @mohank9533
    @mohank9533 Рік тому +4

    Harish anna awesome acting anna a big fan of your acting anna 😍🔥🔥

  • @jayarambg197
    @jayarambg197 Рік тому +1

    very nice and nice acting

  • @sumalatha5197
    @sumalatha5197 Рік тому +7

    We want more heart touching song anna

  • @maheshm6545
    @maheshm6545 2 роки тому +6

    ನಾಗೇದ್ರಸರ್ ನೀವೋ ಮಾಡಿರೋ ಸಾಂಗ್👌👌👌

  • @praveenm.s1820
    @praveenm.s1820 3 роки тому +6

    Super,song

  • @vivekan2253
    @vivekan2253 4 роки тому +7

    Super sir

  • @snlgowdasnl8761
    @snlgowdasnl8761 4 роки тому +12

    ಅದ್ಭುತ ಸಾಹಿತ್ಯ ಸಂಗೀತ ಮತ್ತು ಅದ್ಭುತ ಅಭಿನಯ 💐💐💐

  • @shivaprasad320
    @shivaprasad320 4 роки тому +23

    ಅದ್ಭುತ ನಟನೆ ಹರೀಶ್.... ಅತ್ಯದ್ಭುತ ಗಾಯನ ನಾಗೇಂದ್ರಣ್ಣ.....

  • @ShruthiN-d4n
    @ShruthiN-d4n 10 місяців тому +2

    ಸೂಪರ್ 🙏🙏🙏🙏🙏🙏🙏🙏🙏

  • @narayanamurthykalavida8
    @narayanamurthykalavida8 4 роки тому +9

    ಸೂಪರ್ ಅಣ್ಣಾ ನಿಮ್ಮ ಸಾಹಿತ್ಯ ಮತ್ತು ನಿಮ್ಮ ರಾಗ

  • @hemakm58
    @hemakm58 Рік тому +5

    🎉I got tears into

  • @Nagesh.knagesh-wq8kr
    @Nagesh.knagesh-wq8kr 18 днів тому

    Nice songs kanniru baruthe.

  • @HariPrasad-vh1wn
    @HariPrasad-vh1wn 2 роки тому +6

    Super bro from gowribidanuru..❤️

  • @manusinchanamysoresingersm3752
    @manusinchanamysoresingersm3752 4 роки тому +19

    ಸೂಪ್ಪರ್ ನಾಗೇಂದ್ರಣ್ಣ 🙏🙏🙏🙏💐

  • @SanthoshKumar-zg7zx
    @SanthoshKumar-zg7zx 4 роки тому +8

    Wow awesome and congrats

  • @aajithgowda4130
    @aajithgowda4130 3 роки тому +7

    😍

  • @kalajyothi1345
    @kalajyothi1345 2 роки тому +5

    ಸಾಹಿತ್ಯ & ಸಂಗೀತ 👌👌😔

  • @laxmibaisinge9954
    @laxmibaisinge9954 3 роки тому +1

    Anna💖💖💖💖💖💖💖💖💖💖💖💖💖💖💖💖💖💖💖💖💖💖💞💞💞💞💞💞💞💞💞💞💞💞💞💞💞💞💞💞💞💞💞💞💞💞🥰🥰🥰🥰🥰🥰🥰🥰🥰🥰🥰🥰🥰😘😘😘😘😘😘😘😘😘😘😘😘😘😘👍👍👍👍👍👍👍👍👍👍👍👍👍👍👍👍👍👍👍👍👍👍👌👌👌👌👌👌👌👌👌👌👌👌Anna. Superrrr

  • @tasmiyac8030
    @tasmiyac8030 Рік тому

    U r a great my techer nagendra swamy

  • @RameshRamesh-mo8nz
    @RameshRamesh-mo8nz 3 місяці тому +5

    👌👌👌👌👌 anna

  • @drkmlakshmipathy
    @drkmlakshmipathy 3 роки тому +12

    Deep sarrowful song and story..really blind people life is not easy unless mother care is provided 🙏😭

  • @arunkumar-xc6mo
    @arunkumar-xc6mo 3 роки тому +3

    Wonderful meening song

  • @shivaprasadsmiler4610
    @shivaprasadsmiler4610 4 роки тому +15

    Congratulations Harish Anna Finally 1M Reached u r song ❤

  • @VittlRaddy
    @VittlRaddy Рік тому +4

    Supra anna

  • @JayappaJayappa-nn9cd
    @JayappaJayappa-nn9cd Рік тому +2

    Supar

  • @goneppamyagade1019
    @goneppamyagade1019 3 роки тому +4

    ಸೂಪರ್ ಸಾಂಗ್ ಸರ್ 🙏🙏🌹🌹

  • @sidduraj1123
    @sidduraj1123 4 роки тому +12

    ಸೂಪರ್ ಅಣ್ಣ

  • @Yatharv250
    @Yatharv250 4 роки тому +9

    kurudarigea Namellara Rakshanea koddabeaku😥😥😥😥😥🙏🙏🙏

  • @rajeshn1976
    @rajeshn1976 4 роки тому +11

    ನಾಗೇಂದ್ರರವರೇ ನಿಮ್ಮ ಹಾಡು ಚೆನಾಗಿದೆ ಕಂಚಿನ ಕಂಠ ಹರೀಶ್ ಅವರ ನಟನೆ ತುಂಬಾ ಚೆನಾಗಿದೆ.......
    ಇಂತಿ ನಿಮ್ಮ ನಾಗರಾಜ್ K.P.ಅಗ್ರಹಾರ ಮಹದೇಶ್ವರ ದೇವಸ್ಥಾನ

  • @nagendrabhagya5257
    @nagendrabhagya5257 4 роки тому +16

    Harishappa God Bless u ❤

  • @madhuprasadmg1036
    @madhuprasadmg1036 6 місяців тому +1

    Ughe madeswara 🙏🙏🙏

  • @gyanappa
    @gyanappa 3 роки тому +2

    🙏🙏🙏🙏🙏😭😭😭❤️ ಸುಪರ್ ಮನ ಮುಟ್ಟವ ಸಾಂಗ್ 🙏🙏🙏🙏

  • @ravin2729
    @ravin2729 4 роки тому +17

    ಸೂಪರ್ ಹಾಡು ಸೂಪರ್ ಅಭಿನಯ

  • @arunkumar-xc6mo
    @arunkumar-xc6mo 3 роки тому +5

    Ha devru elarigu olledh madli antha bedikolutene

  • @gowthamidruthudruthugowtha2578
    @gowthamidruthudruthugowtha2578 4 роки тому +1

    Supper hari

  • @SunilKumar-po7qh
    @SunilKumar-po7qh 4 роки тому +5

    Wow super acting🙏🙏🙏🙏🙏🙏

  • @nageshbhavasar1570
    @nageshbhavasar1570 2 роки тому +3

    Harish anna super acting 💯

  • @naveenkumarks3195
    @naveenkumarks3195 4 роки тому +6

    Super harish

  • @ಸೋಮಶೇಖರ್ಗೌಡ-ಘ2ವ

    ಸೂಪರ್ ಸೂಪರ್ ಸೂಪರ್

  • @gurudreams0740
    @gurudreams0740 3 роки тому +1

    Nice bro love u
    #gurudreams07

  • @jayaprakashanemi1455
    @jayaprakashanemi1455 Рік тому

    🙏🙏🙏🙏🙏

  • @bairavab6055
    @bairavab6055 4 роки тому +4

    Super