ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿ ಅದ್ಭುತವಾಗಿದೆ ಎಲ್ಲಾ ಜಾನಪದ ಕಲಾವಿದರಿಗೆ ದೇವರು ಒಳ್ಳೇದು ಮಾಡಲಿ ಹಾಗೂ ಇದೇರೀತಿ ಒಳ್ಳೆಯ ಕಥೆ ಮತ್ತು ಒಳ್ಳೆಯ ಹಾಡುಗಳು ಬರಲಿ ಧನ್ಯವಾದಗಳು ಸರ್ ನಿಮಗೆ ❤❤❤❤❤❤❤❤❤❤🎉🎉🎉🎉
ಅಬ್ಬಾ ಎಷ್ಟು ದಿನದಿಂದ ಈ ಕಥೆ ಸಲುವಾಗಿ ತುಂಬಾ ಹುಡುಕುತ್ತಿದ್ದೆ ಈ ಕಥೆಯನ್ನು ನಾವು ಚಿಕ್ಕವರಿದ್ದಾಗ ಖುಷಿಯಿಂದ ಕೇಳುತ್ತಿದ್ದೆವು 😂😂 ಮತ್ತೆ ಅಪ್ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು ❤❤
20 ವರ್ಷದ ಹಿಂದೆ ನಮ್ಮ ಮನೆ ಟೇಪ್ ರೆಕಾರ್ಡರ್ ಅಲ್ಲಿ ಕೇಳಿದ್ದು, ಮತ್ತೆ ತುಂಬಾ ವರ್ಷಗಳ ನಂತರ ಮತ್ತೆ ಕೇಳಿದ್ದು ತುಂಬಾ ಖುಷಿ ಆಯ್ತು
ನಿಮ್ಮ ಆ ಕಂಚಿನಂತೆ ಧ್ವನಿ ಕೇಳೋಕೆ ಏನೋ ಒಂಥರಾ ಖುಷಿ ❤ ಏಷ್ಟು ಸಲ ಕೇಳಿದ್ರು ಕೇಳ್ಬೇಕು ಅನ್ಸತ್ತೆ ❤
ಅದ್ಬುತ ಪದೇ ಪದೇ ಕೇಳಬೇಕಿನಿಸುವ ಗೀತೆಗಳು , ಅರ್ಥಗರ್ಭಿತ , ಹಾಗೂ ಸಹಸ್ರ ಸಂದೇಶ ನೀಡುವ ಗೀತೆಗಳು
ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿ ಅದ್ಭುತವಾಗಿದೆ ಎಲ್ಲಾ ಜಾನಪದ ಕಲಾವಿದರಿಗೆ ದೇವರು ಒಳ್ಳೇದು ಮಾಡಲಿ ಹಾಗೂ ಇದೇರೀತಿ ಒಳ್ಳೆಯ ಕಥೆ ಮತ್ತು ಒಳ್ಳೆಯ ಹಾಡುಗಳು ಬರಲಿ ಧನ್ಯವಾದಗಳು ಸರ್ ನಿಮಗೆ ❤❤❤❤❤❤❤❤❤❤🎉🎉🎉🎉
ತುಂಬಾ ಚೆನ್ನಾಗಿದೆ ಮುಂದೆ ಇದೆ ತರ ಹೆಚ್ಚು ಜನಪದ ಕಥೆ ಗಳನು ಅಪ್ಲೋಡ್ ಮಾಡಿ
ದನ್ಯವಾದಗಳು ಮಳವಳ್ಳಿ ಮಾದೇವಸ್ವಾಮಿ ಅವರಿಗೆ 👏👏
ಜಾನಪದ ಕಲೆ ಬೆಳೆಸುವ ನಿಮ್ಮಗೆ ಶುಭವಾಗಲಿ 🙏🙏
ಅಬ್ಬಾ ಎಷ್ಟು ದಿನದಿಂದ ಈ ಕಥೆ ಸಲುವಾಗಿ ತುಂಬಾ ಹುಡುಕುತ್ತಿದ್ದೆ ಈ ಕಥೆಯನ್ನು ನಾವು ಚಿಕ್ಕವರಿದ್ದಾಗ ಖುಷಿಯಿಂದ ಕೇಳುತ್ತಿದ್ದೆವು 😂😂 ಮತ್ತೆ ಅಪ್ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು ❤❤
ತುಂಬಾ ದಿನದಿಂದ ಕಾಯ್ತಾ ಇದ್ದೆ. ಎಲ್ಲಾ ಕಡೆ ಹುಡುಕಿದೆ, ಎಲ್ಲೂ ಸಿಕ್ಕಿರಲಿಲ್ಲ.
ಇಂಥಹ ಕಥೆಗಳನ್ನ ಇಂದಿನ ಯುವ ಪೀಳಿಗೆ ಕೇಳಬೇಕು ❤❤❤🎉
Super ❤ ಕೊಳ್ಳೇಗಾಲ ಭಾಷೆ
ನಿಮ್ಮ ಸ್ವರ ಅದ್ಬುತ. ನೀವು ಹಾಡಿರುವ ಹಾಡುಗಳು ತುಂಬಾ ಸೊಗಸಾಗಿದೆ
ಅದ್ಭುತ ಸೊಗಸಾದ ನಮ್ ಕೊಳ್ಳೇಗಾಲ ಮತ್ತು ತಿ, ನರಸೇಪುರದ ಕಡೆಯ ಸೊಗಡಿನ ಕಥೆ.
😊vyj l. K😂
Pql😂
😅
ಸೊಗಸಾದ ಕಥೆ ನಾವೂ 30 ವರ್ಷದ ಹಿಂದೆ ಕೇಳಿದ ಕಥೆ ಗಳು ಥ್ಯಾಂಕ್ಸ್ ಸರ್,......
Ultimate voice ultimate...story
ನಮ್ಮ್ ಊರು ಉಡುಪಿ.... ಈದನ್ನ ಒಂದ್ ಸಾರಿ ಕೇಳಿದ್ದೆ ಈಗ 15 day's ಒಂದ್ ಸಾರಿ ಕೇಳ್ತಾನೆ ಇರ್ತೀನಿ ❤️
ಮುಂದೆ ನಿಮಗೆ 10 ಲಕ್ಷ ಚಂದಾದಾರರು ಆಗಲಿ ಎಂದು ಕೇಳಿಕೊಳ್ಳುತ್ತೇನೆ
ತಾಲಲ್ಲಲೇ ಮಾಯೇ ತಾಲಲ್ಲಲೇ!
ತುಂಬಾ ವರ್ಷಗಳ ನಂತರ ಈ ಸ್ಟೋರಿ ಯೂಟ್ಯೂಬಲ್ಲಿ ಕೇಳಿದೆ ನಾನು 7ನೇ ಕ್ಲಾಸಿನಲ್ಲಿದ್ದಾಗ ನಮ್ಮ ಮನೆಯ ಟೈಪರಿ ಕಾರ್ಡ್ ಕ್ಯಾಸೆಟ್ ನಲ್ಲಿ ಕೇಳಿದೆ ಇನ್ನು ನೆನಪಿದೆ ಆ ದಿನದ 94 95 ಅಲ್ಲಿ
am also 94 here 😂😂 happy to listern after long yr
100% anna
nanu kelidini tep record alli
ಇಂದಿಗೂ ಪ್ರಸ್ತುತ ಈ ಕಥೆ
ಸಾಬ್ರ ಸಂಗ ಅವಮಾನ ಭಂಗ ಸಾವ್ರ ಕೊಟ್ರು ಬ್ಯಾಡಕಪ್ಪೋ
ಸೂಪರ್, it's so true : ಸಾಬರ ಸಂಗ ಅವಮಾನ ಭಂಗ, ಸಾವಿರ ಕೊಟ್ರು ಬೇಡ.
❤❤❤❤ಎನ್ ಅಣ್ಣಾ ನಿಮ್ಮ ಕಥೆ,,, ಸಾಹಿತ್ಯ,, ಸಂಗೀತ,, ಹಾಡು ಸೂಪರ್
ನಮ್ಮ ಜಾನಪದ ಶೈಲಿಯ ಕಥೆ....❤❤❤ಕೇಳೋ ❤❤🎉🎉🎉🎉 ನಾವೇ ಧನ್ಯರು ❤❤❤❤
ಸೂಪರ್ ಮಳವಳ್ಳಿ ಮಹದೇವಸ್ವಾಮಿ ಅವರೇ💛❤️🙏👌😍💐💛❤️🌹🙏
ನಿಮ್ ದ್ವನಿಯೇ ಸ್ವರ್ಗ ಗುರುಗಳೇ ❤🎉
Supergurgalae
ಚನ್ನಗಿದೆ ಸರ್ ಉಪಕಥೆಗಳು ಧನ್ಯವಾದಗಳು ❤❤
ತುಂಬಾ ಅದ್ಭುತವಾದಂತಹ ಉಪಕಥೆ ಶರಣು ಶರಣು ಶರಣಾರ್ಥಿ 🇮🇳🌷🌺
ವಾವ್ ಸೂಪರ್ 😄😄👌 ಸಾಂಗ್
Tumba sundara nimage Mahadesha olledu madali❤
ಅಪ್ಪಟ ಗ್ರಾಮ್ಯ ಭಾಷೆ, ಜಾನಪದದ ಸೊಗಡು ಬಲು ಸೊಗಸು
ತುಂಬಾ ಅದ್ಬುತ ವಾಗಿದೆ ನಿಮ್ಮ ಧ್ವನಿ...
ನಾವು ಚಿಕ್ಕವರು ಇರಬೇಕಾದ್ರೆ ಕೇಳುತ್ತಿದ್ದ್ವಿ 👌👌👌
ಸೂಪರ್ ಜನಪದ ಗೀತೆಗಳು🎉🎉🎉🎉🎉❤
ಗುರುಗಳೇ ನಿಮ್ಮ ಚಾನಲ್ ಹುಡ್ಕತಾ ಇದೆ ಧನ್ಯನಾದೆ
1989 ಲಿ ನಮ್ಮ high ಸ್ಕೂಲ್ teacher ಕ್ಲಾಸ್ room ನಲ್ಲೆ ಹೇಳಿದ್ರು ಇ ಕಥೆ.. ನಾ.....
ಎಷ್ಟು ಚೆಂದವಾದ ಪದಗಳು ❤.. ವಾ..
Super 👌👌👌🙏 ಅಣ್ಣ
ಸೂಪರ್ ಸರ್
Tumba olleya namma mannina prathibhe devaru nimage olledu madali
ತುಂಬಾ ಚೆನ್ನಾಗಿದೆ ,🙏🙏🙏💐💐
ಮಳವಳ್ಳಿ ಮಹಾದೇವ ಸ್ವಾಮಿ 🙏🙏🙏🙏🙏🙏
ನೀವು ಹಾಡಿರುವ ಪ್ರತಿಯೊಂದು ಕಥೆಯನ್ನು ಕೇಳಿದ್ದೇನೆ ಸರ್ ನಿಮ್ಮ ಕಂಠಸಿರಿಯಲ್ಲಿ ಶನಿಪ್ರಭಾವ ಅಥವಾ ರಾಜ ವಿಕ್ರಮ ಕೇಳಬೆಕ್ಕೇನ್ನುವ ಆಸೆ ದಯವಿಟ್ಟು ಹಾಡಿ ಸರ್
ಹೌದು ನಿಜ
@@Mr.Mk.576 c
@@Mr.Mk.576 9,f
ಗುರುರಾಜಲು ನಾಯ್ಡು ಮಾಡಿದರೆ ಕೇಳಿ
Super malavalli swamy
Super sar nimm voice supar
Harikatte super nimma gantle super
ಇನ್ನು ಸಾಕಷ್ಟು ಕಥೆಗಳನ್ನು ಹಾಡಿ💐
Kate super🥰
ಸುಪರ್❤❤❤❤❤❤❤❤❤❤
ಶನಿಪ್ರಭಾವ 🙏🏿
Nimmannu padedha nave bhagyavantharu
1994 super singer
Super from raichur
Superb
ಜೈ ಶ್ರೀರಾಮ್
🙏🏻🙏🏻👌👌👌♥️♥️
❤❤ unique voice
ಸೂಪರ್.
Super ❤❤❤❤❤🎉
ಸೂಪರ್ ಸ್ಟೋರಿ 😅
Super ❤❤❤
❤Super
ಟೆನ್ಸನ್ ರಿಲೀಫ್ ಆಗಿ ಹೊಯ್ತು ಮಾದೇವಣ್ಣ ತಲಾಲಲೇ ಮಾದವೇನಣ್ಣಾ ತಲಾಲಲೇ
Jaibheem jaibhudha mahadevaswami super
superrrrrrrrrrrrrrr
🙏🙏🙏
👍👍
Super happy❤❤❤
Superb 🎉
Shri krishna parijaatha kathe upload madi Sir
Super 😊🎉
👌
22years back storeys
Super
೨೫ ವರ್ಷ ಗಳ ಹಿಂದೆ ಕೇಳಿದ್ದು
ಸಕ್ಕತ್
Ee prathibe yak belakige bandilla😢
ನಮ್ಮ ಸೊಗಡು.....
❤️❤️
🙏🙏🙏🙏🙏💐💐💐💐💐
Part 2 upload madi
ಎಲ್ಲಾ ಕಥೆ ಕೇಳಿದ್ದೀನಿ, ನಿಂಗರಾಜಮ್ಮನ ಮುಂದುವರೆದ ಭಾಗ
"ಪಿರಿಯಾಪಟ್ಟಣ ಕಾಳಗ" ಕೇಳಬೇಕು?
yyyyyhh
T,H,T,S,M antha sumnena!
I am uk but sumara sari kelidhini
👌🙏🙏💞💐
❤
😊
Sir please say about kabbalamma
O
I 11:31 😅😊
❤😂😮😅
❤ 1:55
Na tumba varsha admele keliddu
👍🏻👍🏻👍🏻👍🏻🤣🤣🤣🤣
ಹೆಂಗಸರ ಮಾತು ಎಡತಲೆಗೆ ಮೀತ್ತು!? 😂
Sameer satarkar
W
Part 2 elva madev uncle
No... Ishte kathe adu... 👍
😁😁😁
Pon number kodi. Mahadevaswamy du
😂❤
Edli akid tane thatte ge..heng kadbu aitu😂
ಇಡ್ಲಿ ಕಡುಬು ಎಲ್ಲಾ ಒಂದೇ... ಕಥೆಯಲ್ಲಿ ಸ್ಟಾರ್ಟಿಂಗಲ್ಲಿ ಅವರು ವಿವರಣೆ ಕೊಟ್ಟಿದ್ದಾರಲ್ಲ
😅😅😅
❤