ಕಲ್ಯಾಣದ ಚಾಲುಕ್ಯರು | Karnataka History | Siddanna Dalawayi | Spardha Genius Dharwad

Поділитися
Вставка
  • Опубліковано 22 жов 2024

КОМЕНТАРІ • 336

  • @geniusworld-fy4pp
    @geniusworld-fy4pp Рік тому +10

    ನಿಮ್ಮ ಬೋಧನೆಯಲ್ಲಿ ಮಾಂತ್ರಿಕ ಶಕ್ತಿ ಇದೆ sir ಕೇಳ್ತಾ ಇದ್ರೆ ಮನಸ್ಸಿಗೆ ತುಂಬಾ ಸಂತೋಷ ಆಗ್ತಿದೆ. ಒಳ್ಳೇ ಗುರು ನೀವು, ದೇವರು ನಿಮಗೆ ಉತ್ತಮ ಆರೋಗ್ಯ ಆಯುಷ್ಯ ಕೊಡಲಿ

  • @davalsir2049
    @davalsir2049 3 роки тому +54

    ದ್ವಿವಿಧ ದಾಸೋಹಿ❤️❤️
    1)ಜ್ಞಾನ ಶಿಕ್ಷಣ
    2)ಬದುಕಿನ ನೀತಿ ಪಾಠ
    ಹೇಳಿಕೊಡುವ ಶಿಕ್ಷಕರಿಗೆ 🙏🙏

  • @veerupanthoji346
    @veerupanthoji346 3 роки тому +20

    ನಮ್ಮಂತ ಗ್ರಾಮೀಣ ಯುವಕರಿಗೆ ಅರ್ಥವಾಗುವ ರೀತಿಯಲ್ಲಿ..ಅತ್ಯಂತ ಅರ್ಥ ಪೂರ್ಣ ಮಾಹಿತಿ ನೀಡಿದ್ದೀರಿ..ಸರ್...ನಿಮ್ಮ ನಿಸ್ವಾರ್ಥ ಸೇವೆಯನ್ನು ಪಡೆಯುತ್ತಿರುವ ನಾವೇ ಧನ್ಯರು...🙏..

  • @ambikagoundi4514
    @ambikagoundi4514 3 роки тому +84

    ನಿಮ್ಮ ತರಗತಿ ತುಂಬಾ ಚೆನ್ನಾಗಿ ಬರ್ತಾ ಇದ್ದಾವೆ sir please ಯಾವದೇ ಕಾರಣಕ್ಕೂ ಕ್ಲಾಸ್ ಹೇಳೋದು ನಿಲ್ಲಿಸಬೇಡಿ sir it's my humble request sir please

  • @puneethar9952
    @puneethar9952 3 роки тому +14

    ಈ ವರ್ಷ ನಾ ಕಂಡ ಅತ್ಯುತ್ತಮ ಗುರುಗಳಲ್ಲಿ ನೀವು ಒಬ್ಬರು sir thank u..

  • @madhusudhangm1004
    @madhusudhangm1004 3 роки тому +23

    ನಿಮ್ಮ ಈ ನಿಸ್ವಾರ್ಥ ಸೇವೆಗೆ ನನ್ನ ಧನ್ಯವಾದಗಳು ಸಿದ್ದಣ್ಣ ಸರ್....

  • @parashuramchoudaki9729
    @parashuramchoudaki9729 10 місяців тому +2

    ನಿಮ್ಮ ಧ್ವನಿ ತುಂಬಾ ಸ್ಪಷ್ಟವಾಗಿದೆ ಸರ್, ಹಾಗೆಯೇ ನೀವು ಪಾಠ ಮಾಡುವ ಶೈಲಿ ಅದ್ಭುತವಾಗಿದೆ ಗುರುಗಳೇ .

  • @sachinh5515
    @sachinh5515 3 роки тому +3

    ಅದ್ಭುತವಾದ ತರಗತಿಗಳು ಮಾಡ್ತಾ ಇದ್ದೀರಿ ಸರ್.. ಮುಂದಿನ ದಿನಗಳಲ್ಲಿ ವಿಜ್ಞಾನ ಪ್ರಶ್ನೆ ಪತ್ರಿಕೆಗಳನ್ನು ಸಹ ವಿವರಿಸಿ....

  • @mallikarjunnayak5926
    @mallikarjunnayak5926 3 роки тому +5

    ಕರ್ನಾಟಕದ ಎಲ್ಲಾ ಸ್ಪರ್ಧಾರ್ತಿಗಳಿಗೆ ತುಂಬಾ ಉಪಯುಕ್ತ ಆಗುತ್ತಿದೆ ನಿಮ್ಮ ಸರ್ ಈ ಒಂದು ಅಕ್ಷರ ಧಾನ
    ಜಗತ್ತಿನ ಸರ್ವಶ್ರೇಷ್ಠ ಧಾನ ಶಿಕ್ಷಣ ಅದನ್ನು ನೀವು ಮಾಡುತ್ತಿದ್ದೀರಿ ನಿಮಗೆ ನನ್ನ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು ಸರ್ ಇಂತಿ ನಿಮ್ಮ ಪ್ರೀತಿಯ ಶಿಷ್ಯ ಮಲ್ಲಿಕಾರ್ಜುನ ನಾಯಕ❤️👏👏🙏🙏🙏🙏🙏•••

  • @sunnydsunnyd9578
    @sunnydsunnyd9578 3 роки тому +12

    ಸರ್, ನೀವು ಪಾಠ ಮಾಡುವ ಶೈಲಿ ತುಂಬಾ ಚನ್ನಾಗಿದೆ, ಇದರ ಜೊತೆ ಕರೆಂಟ್ ಅಫೆರ್ಸ್ ಬಗ್ಗೆ ಕೂಡ ವಿಡಿಯೋ ಮಾಡಿ pls..

  • @Ram-Ramkumar
    @Ram-Ramkumar 3 роки тому +7

    ನಾನು ನಿಮ್ಮ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಬಿ.ಇಡಿ (4 sem)ಓದುತ್ತಿದ್ದು ತರಬೇತಿ ಶಿಕ್ಷಕರಾಗಿ ಶಾಲೆಗಳಿಗೆ ಹೋದಾಗ ಎಲ್ಲಾ ವಿದ್ಯಾರ್ಥಿಗಳು & ಶಾಲಾ ಸಿಬಂದಿ ನನ್ನ ಪಾಠವನ್ನು ಹಾಡಿ ಹೋಗಳುತ್ತಾರೆ ಸ್ವತಃ ಶಿಕ್ಷಕರೆ ನನ್ನ ಪಾಠ ಕೇಳಲು ಬರುತ್ತಾರೆ
    ಇದಕ್ಕೆ ಮುಖ್ಯ ಕಾರಣ ನೀವೆ ಎಂದು ಹೇಳಲು ನನಗೆ ಹೆಮ್ಮೆ ಇದೆ ಗರ್ವ ಇದೆ
    🙏🙏🙏🙏

  • @suvarnatk238
    @suvarnatk238 6 місяців тому +1

    ಭಾರತದ ಇತಿಹಾಸ ಪೂರ್ತಿ ನಿಮ್ಮ ಬಾಯಿಯಲ್ಲೇ ಹಾಗೂ ತಲೆಯಲ್ಲಿ ಇದೆ.
    🎉🎉🎉🎉ಅಬ್ಬಾ ಎಂತಹ great person❤❤🙏🙏🙏🙏🙏

  • @rahulbhimanagar
    @rahulbhimanagar 3 роки тому +16

    ಇತಿಹಾಸದ ಸಿಂಹ...ಸಿದ್ದಣ್ಣ.. sir..

  • @vijusonnad3745
    @vijusonnad3745 3 роки тому +2

    nimma watch madak start madida mele esto vishayaglu tilakondini bt nau este questions read madidru adu astondu use aglilla bt nimma classes is realy superb tq brother

  • @ambadasshivasharan8496
    @ambadasshivasharan8496 3 роки тому +1

    ನಿಮ್ಮ ಜ್ಞಾನ ಅದ್ಭುತ ಸರ ...ನಮಗಂತೂ ತುಂಬಾ ಉಪಯುಕ್ತವಾಗುತ್ತಿದೆ.....ಇದೇ ರೀತಿ ಸಂವಿಧಾನ, ವಿಜ್ಞಾನ, ಭೂಗೋಳ, ಅರ್ಥಶಾಸ್ತ್ರ ವಿಷಯಗಳ ಮೇಲೂ ತರಗತಿಗಳನ್ನು ಮಾಡಿ ಸರ....ಧನ್ಯವಾದಗಳು ಸರ

  • @ambadasshivasharan8496
    @ambadasshivasharan8496 3 роки тому

    ಸರ ನೀವು ತುಂಬಾ ಉಪಯುಕ್ತ ಮತ್ತು ಒಳ್ಳೆಯ ಮಾಹಿತಿಯನ್ನು ನೀಡುತ್ತಿದ್ದಿರಿ..ಇದರಿಂದ ಗ್ರಾಮೀಣ ಯುವಕರಿಗೆ ಮತ್ತು ನಮಗೆ ತುಂಬಾ ಅನುಕೂಲವಾಗುತ್ತಿದೆ...ಧನ್ಯವಾದಗಳು

  • @manjukghatta5623
    @manjukghatta5623 2 роки тому +1

    ನಿಮ್ಮ ತರಗತಿಗಳು ಬಹಳ ಉಪಯುಕ್ತವಾಗಿವೆ..ಹೀಗೆ ಮುಂದುವರಿಯರಿ.

  • @Param981
    @Param981 3 роки тому +18

    ಇತಿಹಾಸದ ವಿಜ್ಞಾನಿ ನಮ್ಮೆಲ್ಲರ ಮಹಾಜ್ಞಾನಿ

  • @explorenew7247
    @explorenew7247 3 роки тому +6

    Watching yours classes every day and these are really useful and makes subject more easier sir. Thank you for making history easy ☺☺

  • @RealBoy-s1v
    @RealBoy-s1v 3 роки тому +1

    ನಾನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬ್ಯಾಲಿಹಾಳ ದಿಂದ ನಿಮ್ಮ ವಿಡಿಯೋ ನೋಡುತಿದ್ದು ಇವತ್ತು ನಮ್ಮ ಊರಿನಲ್ಲಿ ತುಂಬಾ ಮಳೆ ಬರುತ್ತಿದೆ ನೆಟ್ ವರ್ಕ್ ಸರಿಯಾಗಿ ಬರ್ತಿಲ್ಲ ಆದ್ರೂ ನಿಮ್ಮ ತರಗತಿ ಕೇಳಿದೆ& ನೋಟ್ಸ್ ಮಾಡಿಕೊಂಡೆ ತುಂಬಾ ಖುಷಿಯಾಯಿತು ನೆಟ್ ವರ್ಕ್ ಸಹಕರಿಸಿದ್ದಕ್ಕೆ ಅದಕ್ಕೊಂದು ಧನ್ಯವಾದ ಶುಭ ರಾತ್ರಿ ಗುರುಗಳೇ ಧನ್ಯವಾದ 👍🙏

  • @arjunfk8946
    @arjunfk8946 3 роки тому +4

    🙏🙏 sir. Class sakkatagi moodi barutide sir. Thanku sir🤝❤️💐

  • @amrutavajjaramatti4304
    @amrutavajjaramatti4304 Рік тому +2

    ವಿಜಯನಗರದ ಅರಸರು topic mele class madi sir plzzzzzz....tumba help aagtide nim class intra

    • @KarishmaChavan-v6j
      @KarishmaChavan-v6j 6 місяців тому

      Sir edu matte bahumani sultanar mele ond class madi sirrrr plzzzzz sir ❤️🥰🙏 nivu helooo style nimm voice bare kelatane erabku ant anasat sir astond super agi class helthiraa tumba thank you sir ❤️🙏

  • @mallushiragar130
    @mallushiragar130 2 роки тому +4

    ಜ್ಞಾನದ ದಾಸೋಹಿ ಸಿದ್ದಣ್ಣ ಸರ್ ನಿಮಗೆ ಕೋಟಿ ನಮನಗಳು 🙏🏻❤️😍

  • @devendrabevoor3525
    @devendrabevoor3525 3 роки тому +5

    🙏🙏👌👍 ಸಮಗ್ರ ವಿಷಯ ಮಂಡನೆ .ವಂದನೆಗಳು ....

  • @spblore
    @spblore 5 місяців тому +1

    Sir nivu itihasadalli praneetha agidira..❤thanks nimma class ge

  • @ShivaShiva-kw2ff
    @ShivaShiva-kw2ff 3 роки тому +2

    ಬಹಳ ಉಪಯುಕ್ತ ತರಗತಿಯಾಗಿದೆ ಸರ್ ಥ್ಯಾಂಕ್ಸ್ ಸರ್

  • @DeepaDeepa-yo9pn
    @DeepaDeepa-yo9pn Рік тому +1

    Tq sir . ಸವಿವರವಾಗಿ ವಿಷಯವನ್ನು ಹೇಳಿ ಕೊಡುತ್ತಿದ್ದೀರಾ.ಧನ್ಯಾವಾದಗಳು.

  • @jaidevpatile6056
    @jaidevpatile6056 Рік тому +1

    Nim class nanage tumba upayukta vagata ede sir tumba esta aytu nim class 🥰🥰I YOUR BIG FAN

  • @vidyavatirangappanavar3238
    @vidyavatirangappanavar3238 3 роки тому +1

    Katheya roopadalli bodhisuttiruva history vishaya tumba upayukta agtide sir..thank you sir..🙏🙏

  • @anilkumarcb8278
    @anilkumarcb8278 6 місяців тому +1

    sir devru nimge ayassu arogya kottu kapadali sir nimma bodane keltidre yavude kade gamana kodade keluva manasu agutade nimminda saviraru students galige jivanada dari sigutade sir tq❤

  • @chanabasuhugar739
    @chanabasuhugar739 3 роки тому +1

    ರಾಜರ ಕಾಲಾನುಕ್ರಮಗಳನ್ನು ಹೇಳುತ್ತಾ ತಿಳಿಸಲಿಲ್ಲ...ಬರೆಯುವುದರ ಮೂಲಕ(ಹಿಂದಿನ ತರಗತಿಯಂತೆ)ಹಾಗೆ ಆಡಳಿತ,ಶಿಕ್ಷಣ,ಧರ್ಮ, ಬಗ್ಗೆ ವಿವರಿಸಲಿಲ್ಲ....ದೇವಾಲಯಗಳ ವಿವರಣೆ ಸೂಕ್ತವಾಗಿತ್ತು. ಸರ್🙏🙏

  • @pujar_avru5792
    @pujar_avru5792 2 роки тому +2

    ನಿಮ್ಮ ಜ್ಞಾನಕ್ಕೆ ಬಹು ದೊಡ್ಡ ನಮಸ್ಕಾರ

  • @babuhsgowda2752
    @babuhsgowda2752 3 роки тому +7

    Thank you sir for this wonderful history series 🙏🙏

  • @veeranagoudavs6302
    @veeranagoudavs6302 3 роки тому +1

    Tumba olleya taragatigalanna nadesutta baruttiruva nimage tumba dhanyavadagalu sir

  • @ravikumarking1994
    @ravikumarking1994 3 роки тому +1

    ಗುರುಗಳೆ ಧನ್ಯೋಸ್ಮಿ🙏🙏🙏🙏 ನಿಮ್ಮ ಕ್ಲಾಸ್ ಕೇಳ್ತಾಯಿದ್ರೆ ನಾನು ಒಬ್ಬ ಇತಿಹಾಸ ವಿದ್ಯಾರ್ಥಿಯಾಗಿದ್ದಕ್ಕೆ ಬಹಳ ಹೆಮ್ಮೆ ಎನಿಸುತ್ತದೆ, ಸಂಪೂರ್ಣ ಇತಿಹಾಸದ ಬಗ್ಗೆ ಮಾಹಿತಿ ನೀಡಿ ಯಾವುದೇ ಕಾರಣಕ್ಕೂ ನಿಮ್ಮ ಈ ಸೇವೆ ನಿಲ್ಲಿಸಬೇಡಿ ನಿಮ್ಮ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಗುರುಗಳೆ

  • @anithas.h.8693
    @anithas.h.8693 3 роки тому +1

    Yen sir teaching awesome... Ond sari odi nim cls nodidre saku it will be printed sir thank you so much for your dedication sir 🙏 🙏

  • @shrinivasrs1385
    @shrinivasrs1385 3 роки тому +2

    Tiger of history classes🐯🐯🐯🐯🐯🐯🐯🐯🐯🐯🐯

  • @sagarsk6683
    @sagarsk6683 3 роки тому +4

    Nimm class ge addicted sir...
    History made simple 🤗🤗❤️❤️

  • @shruthiv3084
    @shruthiv3084 2 роки тому

    Nimma lesson keltidre thumba Intrest barute lessons keloke... Tq u so much sir.,

  • @akshaymalagimalagi8610
    @akshaymalagimalagi8610 Рік тому

    ನಿಮ್ಮ ತರಗತಿಗಳು ಅತ್ಯಂತ ಸಹಾಯಕವಾಗಿದೆ... ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nethra859
    @nethra859 Рік тому +2

    Thank you so much ಗುರುಗಳೇ 🙏😍🥀

  • @aishwaryacdcn27
    @aishwaryacdcn27 5 місяців тому +1

    ತುಂಬಾ ಉಪಯುಕ್ತ Class 👌

  • @renukarenuka8735
    @renukarenuka8735 2 роки тому +2

    🙏 ನಿಮ್ಮ ತರಗತಿಯ ಬಗ್ಗೆ ಹೇಳುವುದಕ್ಕೆ ಪದಗಳೇ ಇಲ್ಲ sir ಧನ್ಯವಾದಗಳು 🙏

  • @vasanthavasantha6753
    @vasanthavasantha6753 2 роки тому +2

    Ur doing good job sir and it is useful for competitive students

  • @manjuomkar3605
    @manjuomkar3605 2 роки тому +1

    One of the best history teaching sir

  • @Vgm544
    @Vgm544 3 роки тому +4

    Thank you so much sir
    Really I am exciting to see your classes 😊

  • @sandeepn1626
    @sandeepn1626 3 роки тому +5

    22:58 ಅದ್ಭುತ ಗುರುಗಳೇ👏👏👌

  • @devendrak5111
    @devendrak5111 3 роки тому +2

    ದೇವರು ಎಲ್ಲರಿಗೂ kanalla ಅಂತಾರೆ sir ನಿಮ್ಮನ್ನ ನೋಡಿದ ಮೇಲೆ ಅದು ಸುಳ್ಳು ಅನಿಸುತ್ತಿದೆ ನನಗೆ🙏🙏🙏🙏🙏🙏 ಬಡ ಮಕ್ಕಳ ಭಗವಾನ್🙏🙏🙏🙏ನೀವು

  • @PBK-karnataka
    @PBK-karnataka 3 роки тому +1

    ಅತಿ ಉತ್ತಮವಾಗಿದೆ SIR, ಹಾಗೆ ಮುಂದುವರೆಸಿ

  • @niranjan2592
    @niranjan2592 3 роки тому

    ತುಂಬಾ ಧನ್ಯವಾದಗಳು,, ಅದ್ಭುತವಾಗಿತ್ತು ಈ ತರಗತಿ. ಸರ್ ಒಂದು ಚಿಕ್ಕ ಡೌಟ್ ಏನು ಅಂದರೆ ರನ್ನನ ಗದಾಯುದ್ಧದ ನಾಯಕ ಭೀಮಸೇನ ಪ್ರತಿನಾಯಕ ದುರ್ಯೋಧನ ಅಲ್ವ ಸರ್

  • @jagadeeshsagar2422
    @jagadeeshsagar2422 3 роки тому +4

    Legend history class sir....

  • @sinduinduindu7376
    @sinduinduindu7376 3 роки тому +3

    Class keloke e tara intrest irbeku 🥰

  • @vineer_motiv
    @vineer_motiv 3 роки тому +15

    ಜ್ಞಾನ ದಾಸೋಯಿ 🙏🙏🙏🙏

  • @praveenbgowda5243
    @praveenbgowda5243 Рік тому +1

    Very nice class I'm so thankful to you sir❤❤

  • @varalakshmi4698
    @varalakshmi4698 3 роки тому +2

    Teaching style thumba chennagide sir🤗

  • @SudharaniMale-vx2dq
    @SudharaniMale-vx2dq 6 місяців тому +1

    Nimma yella classes channagive sir❤

  • @shivanandhiremath1512
    @shivanandhiremath1512 3 роки тому +5

    Mind blowing class sir 🔥🔥
    Benki class

  • @laxmityapi7539
    @laxmityapi7539 Рік тому +1

    Sir im fan of u sir
    Even i watched ur all videos
    2nd round watching sir🙏

  • @c.p.v
    @c.p.v 3 роки тому +13

    ಇತಿಹಾಸ ದಿಗ್ಗಜರು..🐯🐯🐯🙏🙏🙏💟💟🎯🎯👌👌👌

  • @abhishekbagi914
    @abhishekbagi914 3 роки тому +1

    ಗುರುಗಳೆ ಈ ನಿಮ್ಮ ಭೋದನೆಗೆ ಯಾವಾಗಲೂ ಚಿರ ಋಣಿ ❤️🙏🏻🙏🏻

  • @shekarh.m2023
    @shekarh.m2023 3 роки тому +1

    Iam really hats off your teaching method sir

  • @ravimetre9017
    @ravimetre9017 3 роки тому +1

    Sir class tumbha chenagii eve 👍👍

  • @shrikantakatral4235
    @shrikantakatral4235 Рік тому +1

    Your teaching is very nicely sir

  • @reddyhr5941
    @reddyhr5941 Рік тому

    ತುಂಬು ಹೃದಯದ ಧನ್ಯವಾದಗಳು ಸರ್

  • @sudarshanreddy4879
    @sudarshanreddy4879 2 роки тому +1

    Awesome teaching sir.....
    Iam request u plzz make history book 📕

  • @KarishmaChavan-v6j
    @KarishmaChavan-v6j 6 місяців тому +2

    History of king 👑 superb sir 🥰🙏 tq ❤

  • @h.v.n.family.5499
    @h.v.n.family.5499 3 роки тому +1

    ಇತಿಹಾಸ ಸಿದ್ಧಹಸ್ತರು. 🔥🔥🔥💐💐💐💐

  • @basavarajappannavar9224
    @basavarajappannavar9224 3 роки тому +4

    Hi sir wetting for your class 👌👌👌

  • @khanumantha3836
    @khanumantha3836 2 роки тому

    impartent class sir, mattu niu isavigalanna hege nenapittukolluttiry tilisi.

  • @sattyammagundagi1738
    @sattyammagundagi1738 5 місяців тому +1

    Super 👌 your class very important sir and English language b ed g m class madi sir please

  • @vishwanathchavan2245
    @vishwanathchavan2245 3 роки тому +1

    Super sir full karnataka history class made aamel Indian history madi Sir please sir I'm requesting

  • @prabhum1807
    @prabhum1807 Рік тому +1

    ಅತ್ತುತಮ ಕ್ಲಾಸ್ ಸರ್.... 🙏🙏🙏🙏🙏🇮🇳

  • @Pratyushmaske
    @Pratyushmaske 3 роки тому +2

    Thank you sir waiting for your next class from sangola

  • @rajeshwarihebbal3274
    @rajeshwarihebbal3274 3 роки тому +2

    Sir ನಿಮ್ಮ ಕ್ಲಸ್ ಸೂಪರ್. 🙏🙏🙏

  • @rameshkamath8867
    @rameshkamath8867 Рік тому +1

    Udupi Astha Matt not started by Madvacharya. It’s by HH Vadirajaru of Madva pararampare. Please note

  • @PooPoo-gt9hr
    @PooPoo-gt9hr 3 роки тому +3

    Super teaching sir tqq👌👍🤝

  • @sinduinduindu7376
    @sinduinduindu7376 3 роки тому +2

    Shubha ratri sir🙏😊

  • @santoshkhot3792
    @santoshkhot3792 3 роки тому +4

    ಧನ್ಯವಾದಗಳು ಗುರುಗಳೆ

  • @mallinathbiral1271
    @mallinathbiral1271 2 роки тому

    Sir nimma e Discussion method tumba chennagi moodibandide sir

  • @prashanthharalahalli2767
    @prashanthharalahalli2767 3 роки тому +1

    ವಂದನೆಗಳು ಗುರುದೇವ.....

  • @kalmeshkodli5605
    @kalmeshkodli5605 3 роки тому +1

    sir ..important judgement of india class continue maadi sir

  • @siddudwasi5355
    @siddudwasi5355 3 роки тому +2

    ನಿಮ್ಮ ಸೇವೆಗೆ ನಾನು ಚಿರರುಣಿ ಗುರುಗಳೇ🙏♥️

  • @raghudesai6185
    @raghudesai6185 9 днів тому +1

    Nijavada gurugalu nivu... 🙏

  • @manjuramajjanahalli9111
    @manjuramajjanahalli9111 3 роки тому +4

    Exalent class sir🙏🙏🙏🌷

  • @RadhaKrishna-vy8op
    @RadhaKrishna-vy8op 3 роки тому +1

    Super explanation sir... 🙏🙏🙏💐💐💐😊😊😊

  • @ramachandrah209
    @ramachandrah209 3 роки тому +4

    ಧನ್ಯವಾದಗಳು ಸರ್

  • @nagarajatalawar1025
    @nagarajatalawar1025 3 роки тому +2

    Thank u so much

  • @lakshmiklakshmi6615
    @lakshmiklakshmi6615 3 роки тому +3

    Excellent class sir. Tq..

  • @syedsalman6247
    @syedsalman6247 3 роки тому +3

    Excellent 👌 speech

  • @shrishailnigadi4572
    @shrishailnigadi4572 3 роки тому +1

    Super cls sir history cls innu gandi yuga cls madi sir

  • @hanamantvibhuti9527
    @hanamantvibhuti9527 3 роки тому +1

    𝙏𝙝𝙖𝙣𝙠 𝙮𝙤𝙪 𝙎𝙊 𝙢𝙪𝙘𝙝 𝙨𝙞𝙧!! 🙏🏻🙏🏻

  • @sanket441
    @sanket441 2 роки тому +2

    ಸೂಪರ ಕ್ಲಾಸ ಸರ ಹೀಗೆ ಹೇಳ್ತಾ ಇರಿ

  • @siddudalavayi3066
    @siddudalavayi3066 3 дні тому +1

    ಸವದತ್ತಿ ರಟ್ಟರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ.

  • @venkateshm7152
    @venkateshm7152 3 роки тому +1

    Nimma class Super sir

  • @ishwarappachatrad972
    @ishwarappachatrad972 3 роки тому +3

    good teaching

  • @mamathareddy1774
    @mamathareddy1774 3 роки тому +1

    Thank you so much.. Ur class superb sir

  • @KIRAN_ARANYA
    @KIRAN_ARANYA 3 роки тому +3

    Thank you sir 🙏

  • @veereshdm9747
    @veereshdm9747 2 роки тому

    ಸರ್ ನಿಮ್ಮ ತರಗತಿಯ ಹೆಚ್ಚು ಹೆಚ್ಚು ವಿಡಿಯೋಗಳನ್ನು ಅಪ್ಲೋಡ್ ಮಾಡಿ ಸರ್ 🙏🙏🙏🙏

  • @nagappatubachi114
    @nagappatubachi114 3 роки тому +5

    🙏ದೇವರು 🙏❤️

  • @someshdagennavar3197
    @someshdagennavar3197 3 роки тому +1

    ಧನ್ಯವಾದಗಳು ಸರ್..🙏🙏🙏🙏