ಕಷ್ಟ ಪಡುವ ಕೈಗಳು 🙏 Tough Village life in Madagascar | Global Kannadiga ENG SUBS

Поділитися
Вставка
  • Опубліковано 25 лис 2024

КОМЕНТАРІ • 259

  • @tejasgowda2980
    @tejasgowda2980 7 місяців тому +25

    ಅಂತ ಪ್ರಕೃತಿಯ ಮಧ್ಯ ಬದುಕುತ್ತಿರವ ಜನರು ನಿಜವಾಗಲು ಅದೃಷ್ಟವಂತರು …. ಪ್ರಕೃತಿಯ ಜೊತೆ ಒಡನಾಟ ಇರುವವರು ಅವರೇ ನಿಜವಾದ ಶ್ರೀಮಂತರು❤️💐

  • @accountancykarnataka867
    @accountancykarnataka867 7 місяців тому +5

    ಅಣ್ಣ ಬೆಳಗಾವಿ ಮಂದಿ ನಾವ್
    ನಿಮ್ಮ ವಿಡಿಯೋ ಭಾಳ್ ಚಲೋ ಇದಾವ ರಿ ನೋಡಾಕ್ ಭಾಳ್ ಮಸ್ತ್ ಅನ್ನಿಸುತ್ತೆ ರಿ ನಿಮ್ಮ ವಿಡಿಯೋ ನೋಡಾಕತ್ತಿದ್ರ ನಾವು ನಿಮ್ಮ ಜೊತೇನ ಇದೇವ್ ಅನಿಸತ್ತ.... ❤️❤️❤️
    ಜೈ ಕನ್ನಡಾಂಬೆ

    • @globalkannadiga
      @globalkannadiga  7 місяців тому +4

      ನಿಮಗೆ ಹಾಗು ಎಲ್ಲಾ ಬೆಳಗಾವಿ ಮಂದಿಗೆ ನನ್ನ ನಮಸ್ಕಾರ ಹಾಗು ಧನ್ಯವಾದಗಳು 🫠ರಿ

  • @judithtauro1723
    @judithtauro1723 3 місяці тому +1

    akkiya (rice) fasalu nodalu thumba chenda 🎉

  • @jkvlogs423
    @jkvlogs423 6 місяців тому +2

    Love from Mangalore ❤ voice 👌

  • @WimalasiriKankanamge
    @WimalasiriKankanamge 2 місяці тому

    මම ශ්‍රී ලංකාවෙන් ලස්සන වීඩියෝවක් ගෙනාවට ස්තුතියි ඔබට.මැඩගස්කාර් ගැමි ජීවිතය අපේ රටේ ගැමි ජීවිතයට බොහොම සමීපයි.

  • @vinaynaik1782
    @vinaynaik1782 7 місяців тому +22

    Sir should say hats off to person who is doing vlogs in different countries… 👏🏻👏🏻👏🏻

  • @bhuvaneshwarigpoojar5154
    @bhuvaneshwarigpoojar5154 7 місяців тому +8

    ಜಗತ್ತಿಗೆ ಪ್ರೀತಿ ಹಂಚುವುದರೊಂದಿಗೆ ನಮಗೆ ಜಗತ್ತು ತೋರಿಸುವ ಕನ್ನಡಿಗನಿಗೆ ಧನ್ಯವಾದಗಳು

  • @DhathriArunmayi
    @DhathriArunmayi 7 місяців тому +1

    ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಶನಿವಾರಸಂತೆ, ಸೋಮವಾರಪೇಟೆ ಕೂಡಾ ಹೀಗೇ ಇತ್ತು. ನಿಮ್ ವಿಡಿಯೋ ನೋಡಿ ನಮ್ಮ ಬಾಲ್ಯ ನೆನಪಾಯಿತು.

  • @nagarathnanayak9988
    @nagarathnanayak9988 7 місяців тому +3

    ನಿಮ್ಮ ನಗು ಚಂದ, ನಿಮ್ಮ ಧ್ವನಿ ಚಂದ, ನಿಮ್ಮ ಮಾತು ಚಂದ, ನಿಮ್ಮ vlog ಚಂದವೋ ಚಂದ ❤❤

  • @nijagunaswamy6438
    @nijagunaswamy6438 7 місяців тому

    ಅದ್ಬುತ ಅಮೋಘ ಪ್ರೇಕ್ಷಣೀಯ ಸ್ಥಳ ❤❤

  • @pradeep_7124
    @pradeep_7124 7 місяців тому +1

    Super anna 😊

  • @chetanpatil8871
    @chetanpatil8871 7 місяців тому +2

    This Madagaskara series coming really nice, almost addicted to this series, though being one of poorest countries people are very happy there and so far they welcomed you very well.

  • @pavan007cb
    @pavan007cb 7 місяців тому +3

    ಈ ಸ್ಥಳವು ಪ್ರಕೃತಿಯಿಂದ ಕೂಡಿದ ಮನಸ್ಸಿಗೆ ಉಲ್ಲಾಸ ಕೊಡುವಂತಹ ಪ್ರತಿಕ್ಷಣವೂ ಆಗಿದೆ 😊😊

  • @anjum199
    @anjum199 7 місяців тому +1

    ನಿನ್ ಮನಸಲ್ಲಿ ತುಂಬಾ ಪ್ರೀತಿ ಸಹೃದಯಿ.....ನೀ ರಾಮ್.... ಪ್ರತಿ ನಿನ್ನ ಮನಸಿನ ಮಾತು... ನಂಗೆ ಮುಟ್ಟುತ್ತೆ....

  • @nisargaswarna7787
    @nisargaswarna7787 7 місяців тому +1

    Mane anthu thumba chanag idee
    Niv yalr hattra heg mathadkondu nam avre ankothira avru nimge hage ankothare
    Its Great Brother ❤

    • @globalkannadiga
      @globalkannadiga  7 місяців тому +2

      ❤️🙏ವಧುದೈವ ಕುಟುಂಬಕಮ್, ಎಲ್ಲರೂ ನಮ್ಮವರೇ

  • @kishankini3473
    @kishankini3473 7 місяців тому

    ಆಧುನಿಕ ಕಾಲದ ಸ್ಪರ್ಶಕ್ಕೆ ಸಿಲುಕದೆ ಪ್ರಕೃತಿಯ ಜೊತೆಗೆ ಒಂದಾಗಿ ಬದುಕುತ್ತಿರುವ ಅಲ್ಲಿನ ಜನ ಜೀವನ ಅದ್ಭುತ.....

  • @ajay_pn
    @ajay_pn 7 місяців тому +3

    ಮುಗ್ದ ಜನಗಳು ಸುಂದರ ಅದ್ಬುತ ದೇಶ ಮಾಡಗಾಸ್ಕರ್❤

  • @anjum199
    @anjum199 7 місяців тому +1

    ನನ್ನ ಪ್ರೀತಿಯ ರಾಮ್ ನಮ್ ಕರ್ನಾಟಕ ದ ಪ್ರತಿಯೊಂದು ಜಿಲ್ಲೆ ಗೂ ಬನ್ನಿ.. ನಿಮ್ ಜನ ಕಾದಿದಿದ್ದರೆ..... Madagascar.... ನೂ ಚನ್ನಾಗಿ ದೆ.....❤ love u take care

  • @Prashi90
    @Prashi90 7 місяців тому +2

    ಅತ್ಯದ್ಭುತ ಸುಂದರ ಮನಮೋಹಕ ಆನಂದ ಪರಮಾನಂದ
    ನೋಡೋಕೆ ಎರಡು ಕಣ್ಣು ಸಾಲದು ಸರ್ 🌹🌹🌹🌹 ಮುಂದೆ ಇದೆ ತರ ವಿಡಿಯೋ ಮಾಡಿ boss ಲವ್ uuuuuuuuuuuuuu

  • @shivanandkallangoudar4250
    @shivanandkallangoudar4250 7 місяців тому +2

    ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ❤❤❤❤❤ಡೈರಿಂಗ ಕಿಂಗ್ ❤❤

  • @pavangowdaff
    @pavangowdaff 7 місяців тому +1

    *_ಸೂಪರ್ ಬಾಸ್ 😊😊❤❤ ಅಲ್ಲಿನ ಜನರು ಬಹಳ ಒಳ್ಳೆಯವರು. ಎನ್ ಹೇಳೋದು ಬಾಸ್ ನಿಮ್ಗೆ ಹ್ಯಾಟ್ಸ್ ಆಫ್ ಹೇಳ್ಬೇಕು. 🙏👍ಜೈ ಶ್ರೀ ರಾಮ್_*

  • @rameshtalawar6454
    @rameshtalawar6454 7 місяців тому +2

    ಭಾರತೀಯ ಜೀವನ ಶೈಲಿ ಹೋಲುತ್ತದೆ ಧನ್ಯವಾದಗಳು ಬ್ರೋ

  • @vijaybentur7755
    @vijaybentur7755 7 місяців тому

    ನಿಮ್ಮ ಮಡಗಾಸ್ಕರ್ ಪ್ರಯಾಣ ತುಂಬಾ ಚೆನ್ನಾಗಿದೆ❤

  • @Rockingstr
    @Rockingstr 7 місяців тому +1

    Good luck🍀🤞🎉🎉🎉always safe journey✈️🎉brother

  • @boxofficeboss678
    @boxofficeboss678 7 місяців тому +2

    ಅತ್ಯದ್ಭುತ ಸುಂದರ ಮನಮೋಹಕ

  • @abhishekjagadeesh
    @abhishekjagadeesh 7 місяців тому +1

    THE BEST EPISODE FROM MADAGASCAR SERIES....... Yentha mane.... Yenthaa View galu..... Yenthaa kathegalu, manegalu, janagalu, yentha vaathaavarana!!! Beautiful!

  • @royalrayanna2331
    @royalrayanna2331 7 місяців тому +3

    Love you brother 😊❤
    ನಿಮ್ಮ ಇಂದ ನಮ್ಮ ಕನ್ನಡಿಗರೇ ಒಳ್ಳೆ ಒಳ್ಳೆ ಸಂದೇಶ ಜೊತೆಗೆ ಜೊತೆಗೆ ನಾವು ನೋಡೋಕೆ ಹೋಗೋಕೆ ಆಗದೆ ಇರು ದೇಶ ಜನಗಳು ಅಲ್ಲಿಯ ಸಂಸ್ಕೃತಿ ತೋರಿಸ್ತಾ ಇದ್ದೀರಾ ನಮಗೋಸ್ಕರ ಕಷ್ಟ ಪಟ್ಟು ನಿಮ್ಮ ಕಷ್ಟ ನಮಗೆ ಗೊತ್ತಾಗುತ್ತೆ ನೀವು ನಮ್ಮ ಹೆಮ್ಮೆ ಅಣ್ಣ ❤❤ ತುಂಬಾ ಮಾತಾಡಬೇಕು ಅನಿಸುತ್ತೆ ಆಮೇಲೆ ನಾನು ಮೆಂಟಲ್ ಅನ್ಕೋತಾರೆ ಹೀಗೆ ಕಾಮೆಂಟ್ ಅಲ್ಲಿ ಕಾಮೆಟ್ ಮಾಡೋದು ನೋಡಿದ್ರೆ.... 🤭😌 ಥ್ಯಾಂಕ್ಸ್ ಅಣ್ಣ ತುಂಬಾ ಖುಷಿ ಆಯ್ತು ಈ ವಿಡಿಯೋ ನೋಡಿ ಖುಷಿ ಆಯ್ತು 😊

  • @anirudhalavandar9384
    @anirudhalavandar9384 7 місяців тому +1

    The way you narrate is what attracts everyone hats off to you Ram sir 🤗🙏🙏❤️

  • @Asha-y9y
    @Asha-y9y 7 місяців тому +1

    Nimma matu aadare nanage tumba ishta sir
    ಕೆಲಸ ಮಾಡಿ ಬಿಟ್ಟು ಬಂದು ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀನಿ ಸರ್

  • @kadithampalliebhaskar5795
    @kadithampalliebhaskar5795 7 місяців тому +4

    Hi bro I am andhra chittoor I love you south indians people's@ speeches❤❤❤

  • @vinu...1149
    @vinu...1149 7 місяців тому +1

    ಈ ವೀಡಿಯೋ ನೋಡಿದ್ದ್ ಮೇಲೆ ಈ ಕಂಪೆನಿಲಿ ನಿದ್ದೆ ಬಿಟ್ಟು ಬಾಯಿಗೆ ಬಂದಂಗೆ ಬೈಸ್ಕೊಂಡು ಕೆಲಸ ಮಾಡೊದ್ಕಿಂತ ಊರಿಗೆ ಹೋಗಿ ಮಣ್ಣಲ್ಲಿ ಕೆಲಸ ಮಾಡೋಣ ಅಂಥ ಅನ್ನ್ಸುತೆ..😢❤

    • @globalkannadiga
      @globalkannadiga  7 місяців тому

      ಬಹಳ ನಿಜವಾದ ಮಾತು ಹಾಗು ಚಿಂತನೆ 😇ಆದಷ್ಟು ಬೇಗ ಶುರುಮಾಡಿ

  • @nasreenarhan8539
    @nasreenarhan8539 7 місяців тому +1

    Sir neve great adre nimminda navu ethara yella Desh nu nodata edene thank you Ram sir ❤️❤️❤️💕💖

  • @ranjith9784
    @ranjith9784 7 місяців тому +1

    ಅದಕ್ಕೆ ಹಿರಿಯರು ಹೇಳೋದು "ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು" ಅಂತ ಮತ್ತು "ಕಾಯಕವೇ ಕೈಲಾಸ" ಅಂತನು ಹೇಳಿದರೆ . location ತುಂಬಾ ಚೆನ್ನಾಗಿತ್ತು bro. ಹಳ್ಳಿ ಕಡೆ ವಾತಾವರಣ piecefull. ❤️💛

  • @channarajuraja6709
    @channarajuraja6709 7 місяців тому +3

    ದಕ್ಷಿಣ ಭಾರತ ತರ ಇದೆ 👌ಬ್ರದರ್

  • @PrabhavathiPrabha-f2b
    @PrabhavathiPrabha-f2b 7 місяців тому +1

    ತುಂಬ ಖುಷಿ ಆಯ್ತು ಸರ್ supar

  • @suryapdsuryapd6908
    @suryapdsuryapd6908 7 місяців тому +2

    ತುಂಬು ಹೃದಯದ love u ಅಣ್ಣ 🫀🫀

  • @AbhiBhagya-d7q
    @AbhiBhagya-d7q 7 місяців тому +5

    ನಮ್ಮ ಕಮೆಂಟ್ಸ್ ನಾವು ಯಾವತ್ತೂ ತಪ್ಪಿಸಲ್ಲ ನೀವು ಈ ತರ ವೀಡಿಯೊ ಹಾಕುವುದನ್ನು ಮರೆಯಬೇಡಿ ಹ್ಯಾಪಿ ಜರ್ನಿ 💐❤️💛❤️💛❤️💯👍🥰🙋🙏🌹🙏🙏🙏

  • @varunnd9241
    @varunnd9241 7 місяців тому

    ರಾಮ್...... ಮಡಗಾಸ್ಕರ ನ ಜಮೀನು, ವ್ಯವಸಾಯ ,ಆಹಾರ ಭಾರತದಂತೆಯೇ ಇದೆ. ಯುರೋಪಿಯನ್ನರ ಆಳ್ವಿಕೆಯ ಪ್ರಭಾವ ಎಲ್ಲೆಲ್ಲೂ ಕಂಡುಬರುತ್ತಿದೆ. ಮಡಗಾಸ್ಕರ ಸುತ್ತಿ ಬಂದ ಅನುಭವ ಉಂಟಾಯಿತು. 🎉🎉❤❤

  • @Teacher_world13
    @Teacher_world13 7 місяців тому +3

    Hi hero❤
    Always I hav a crush on ur voice and smile &body language ❤❤❤❤❤❤❤
    ಹ್ಯಾಪಿ ಜರ್ನಿ ಬಾಸ್❤
    ನಗುವಿನ ಪಯಣ ಸಾಗುತಲಿರಲಿ....
    ಯಾರ ದೃಷ್ಟಿಯು ಬೀಳದಿರಲಿ.......❤

  • @MarcBirthunder
    @MarcBirthunder 7 місяців тому +2

    Bonjour à tous les Malagasy qui liront mon message 🤩,
    Est-ce qu'il y a des Malagasy qui ont visionné cette vidéo.

  • @abhishekabhi8823
    @abhishekabhi8823 7 місяців тому +1

    Super anna good information to me ❤
    ಜೈ ಶ್ರೀ ರಾಮ್ ❤️🚩❤️

  • @universel-or5we
    @universel-or5we 6 місяців тому +1

    supper ram madagascar very wonderful rice forming

  • @DevarajJambekoppa
    @DevarajJambekoppa 7 місяців тому +1

    ತುಂಬಾ ಸುಂದರ ಮತ್ತು ಸಮೃದಿಯಾಗಿದೆ.ಧನ್ಯವಾದ ಸರ್..❤❤

  • @Naveen_MCD
    @Naveen_MCD 7 місяців тому +1

    Anna great nivu ..... Nange jagathu thorustha idra ... Super nama support iruthey

  • @prajwaljr2501
    @prajwaljr2501 7 місяців тому +1

    I really love the way you get friendly so easily without even knowing there language this is not easy my brother. Amazing please continue your traveling and please meet up in Bangalore ❤

  • @srmediamysore
    @srmediamysore 7 місяців тому +1

    ತುಂಬಾ ಧನ್ಯವಾದ ಸರ್

  • @Kumar1717C
    @Kumar1717C 5 місяців тому

    24×7 Global kannadiga I am watching❤😊🎉

  • @BaramannaParthanalli
    @BaramannaParthanalli 7 місяців тому +2

    ಅಲ್ಲಿಯ ಶಾಲೆಗಳ ಬಗ್ಗೆನೂ ಸಹಿತ ಮಾಹಿತಿ ನೀಡಬೇಕು.

  • @arunkumar-ee4lr
    @arunkumar-ee4lr 7 місяців тому +5

    Very interesting video bro tqs for exploring the places which we haven't seen😊

  • @PraveenKumarc-r5j
    @PraveenKumarc-r5j 7 місяців тому +1

    ಸೂಪರ್ ಸೂಪರ್ ಸೂಪರ್.music.photos., super super super .🍜🍱🍱🍦🍹🍵☕🍵🫖☕🧉🌾🌾🌾🌾🌾

  • @haripajeer3269
    @haripajeer3269 7 місяців тому +1

    Brother... You are awesome....your experience..but please take care your health....

  • @hemamanohar6549
    @hemamanohar6549 7 місяців тому +1

    Very intersting vedio. ಹಳ್ಳಿಯ ವಿಡಿಯೋ ತುಂಬಾ ಚೆನ್ನಾಗಿದೆ super

  • @arya521
    @arya521 7 місяців тому +1

    Anna god bless you Anna its really great job wat u r doing dnt feel bad dat film industry dint support u but knw they shut their mouths u r the real hero they act in reel but u r❤❤❤❤❤

  • @thripuramurthy7923
    @thripuramurthy7923 7 місяців тому +1

    Beautiful Nature🌿🍃❤❤❤👌👌👌Nice people 🥰🥰🥰👏👍

  • @manua2989
    @manua2989 7 місяців тому +1

    Beautiful nature madagascar

  • @cargames3637
    @cargames3637 7 місяців тому +2

    ನಿಮ್ voice super🎉🎉

  • @rahulgowdarahul2135
    @rahulgowdarahul2135 7 місяців тому +2

    Nice Brother ❤

  • @manuntr5566
    @manuntr5566 7 місяців тому +1

    ಸರ್ ನಿಮ್ಮ ವಿಡಿಯೋ ತುಂಬಾ ಚನ್ನಾಗಿ ದೇ ಆದಷ್ಟು ಬೇಗ 1 ಮೇಲಿಯನ್ ಸಬ್ಸ್ಕ್ರೈಬ್ ಆಗ್ಲಿ ಅಂತ ಅದೇವರಲ್ಲಿ ಕೇಳಿ ಕೊಳುತ್ನಿ 🙏🙏🙏🙏🙏🙏🙏🙏🙏🙏🙏💥💥💥💥💥💥💥💥💥💥💥💥💥💥

  • @ashwininandibeur9699
    @ashwininandibeur9699 7 місяців тому +1

    Really amazing village. Thanks for exploring.... Sir

  • @basavarajmadivalar9824
    @basavarajmadivalar9824 7 місяців тому +1

    Super speech brother 🙏❤️✌️

  • @sathvikblsathvikbl9386
    @sathvikblsathvikbl9386 7 місяців тому

    Annadhatha rithnige ondhu salam 🙏🙏🙏🙏

  • @pgovindraju5960
    @pgovindraju5960 7 місяців тому +1

    Very nice explore, I want to see broken bridge on river

  • @manua2989
    @manua2989 7 місяців тому +2

    Bro Meena yen adru

  • @GLOBALTOUCH-l4z
    @GLOBALTOUCH-l4z 7 місяців тому +2

    ನಮ್ಮ ದೇಶದಲ್ಲೂ ಪೆಟ್ರೋಲ್ ಬೆಲೆ 100 ಅತಿ ಬಡತನದಲ್ಲಿರುವ ದೇಶದಲ್ಲಿಯೂ 100 ರೂಪೇ ಹಾಗಾದ್ರೆ ನಾವು ಎಷ್ಟು ಬಡತನದಲ್ಲಿರಬಹುದು 😅😮

  • @UmeshktUmeshkt
    @UmeshktUmeshkt 7 місяців тому +1

    21:12..😍

  • @preethambhatt9320
    @preethambhatt9320 7 місяців тому +2

    Hello boss how are you? Beautiful country, please show us wild nature tq ❤

  • @divakardivakar69
    @divakardivakar69 7 місяців тому +1

    Very beautiful ❤️😍 ಅಣ್ಣ

  • @kartikhongal9326
    @kartikhongal9326 7 місяців тому +1

    Thanks for this special vlog. Because we wanted to know how they live in villages. Challenging but it's the way huaman lived before techno comes. Soo appreciated your work sir❤

  • @santhoshrevankar2035
    @santhoshrevankar2035 5 місяців тому +1

    ಸೂಪರ್

  • @ajay_pn
    @ajay_pn 7 місяців тому +1

    ಸೂಪರ್ ವಿಡಿಯೋ

  • @sharanabasavan7792
    @sharanabasavan7792 7 місяців тому +1

    Tumba Kushi aytu

  • @naturelover922
    @naturelover922 7 місяців тому +1

    ಅದ್ಬುತ ದೇಶ ಮಡಗಾಸ್ಕರ್

  • @arunchittu9311
    @arunchittu9311 7 місяців тому +1

    Global kannadiga namma hemmeya kannadiga❤

  • @pavangowda3372
    @pavangowda3372 7 місяців тому +1

    ಸೂಪರ್ 🎉🎉

  • @varunvaru8847
    @varunvaru8847 7 місяців тому

    Love you so much ರಾಮ್ ಅಣ್ಣ
    ಪ್ರೀತಿಯಿಂದ ❤

  • @venugopalbangalore3021
    @venugopalbangalore3021 7 місяців тому +1

    Good video, your are. Like special. Videos and. You also special man to introduce like video you. Are very very great

  • @judithtauro1723
    @judithtauro1723 3 місяці тому +1

    Big n beautifully house

  • @trajkumarkumar2044
    @trajkumarkumar2044 7 місяців тому +1

    Beautiful village life. All the best.

  • @thanojfx1417
    @thanojfx1417 7 місяців тому +1

    Such a beautiful place ❤ waiting for next video

  • @sureshsuri6509
    @sureshsuri6509 7 місяців тому +1

    Beautiful location guru 👌🏻

  • @GLOBALTOUCH-l4z
    @GLOBALTOUCH-l4z 7 місяців тому +1

    ಇಷ್ಟೊಂದು ಚನ್ನಾಗಿ vlog ಗಳನ್ನು ಮಾಡಿದ್ರು ಯಾಕ್ರೀ ಸಬ್ಸ್ಕ್ರೈಬ್ and like and share ಮಾಡ್ತಿಲ್ಲ ವೀಕ್ಷಕ ಪ್ರಭುಗಳೇ.... ದಯವಿಟ್ಟು ಬೆಳೆಸಿ.... ಕನ್ನಡ ಉಳಿಸಿ

  • @SanjaySanju-ir5op
    @SanjaySanju-ir5op 7 місяців тому +2

    Bro subtitles akii bro ❤

  • @manjunathgshetty3481
    @manjunathgshetty3481 7 місяців тому +1

    narration tumba chennagide anna❤❤❤

  • @MrandMrsKannadiga
    @MrandMrsKannadiga 7 місяців тому +1

    ಅಧ್ಭುತ

  • @sk_ka_in8193
    @sk_ka_in8193 7 місяців тому +1

    Halli life namma Karnatakada malenadege tumb match agutte..

  • @Walkmanrocky
    @Walkmanrocky 7 місяців тому +1

    Mane mathra super agithu ❤😮

  • @radhakrishnad2320
    @radhakrishnad2320 7 місяців тому +2

    Super bro 🎉

  • @nawazarar7778
    @nawazarar7778 7 місяців тому +1

    Nice location 👌

  • @maruthin7581
    @maruthin7581 7 місяців тому

    ಗುಡ್ ಮಾರ್ನಿಂಗ್ ರಾಮ್ ಸರ್ 🎉

  • @AnuAnu-wl2lt
    @AnuAnu-wl2lt 7 місяців тому +1

    Tumba chanagide brother ❤️ namma Madikeri gu banni🥰

    • @globalkannadiga
      @globalkannadiga  7 місяців тому +1

      ಕಂಡಿತಾ! ಊಟಕ್ಕೆ ಕರೀತೀರಾ taane

    • @AnuAnu-wl2lt
      @AnuAnu-wl2lt 7 місяців тому

      @@globalkannadiga ನೀವು ನಮ್ಮ ಮನೆಗೆ ಊಟಕ್ಕೆ ಬರ್ತೀರ ಅಂದ್ರೆ ತುಂಬಾ ಖುಷಿ ಅಣ್ಣ ❤️🥰

  • @divyakottary1742
    @divyakottary1742 7 місяців тому +1

    Nice place take care..👍👋

  • @TWOBROTHERS.1019
    @TWOBROTHERS.1019 7 місяців тому +1

    IAM full enjoyed this ossem episode❤😍😍🤩🤩

  • @mr.swagat62
    @mr.swagat62 7 місяців тому +1

    ಸೂಪರ್ ಅಣ್ಣಾ ♥️

  • @MohammadAli-fv4qo
    @MohammadAli-fv4qo 7 місяців тому +1

    ಸೂಪರ್ ಅಣ್ಣ 😢

  • @shridharadl2583
    @shridharadl2583 7 місяців тому +1

    Nama family out off cutry ge hogi life lid madi bhadhukona antha😊

  • @guruprasadhg3185
    @guruprasadhg3185 7 місяців тому +1

    Nice Jai Mandya 👑❤️

  • @SharanDoddamani-tp2fp
    @SharanDoddamani-tp2fp 7 місяців тому +1

    Beautiful location sir

  • @nanaiahys9721
    @nanaiahys9721 7 місяців тому +1

    Very nice place. Enjoy ❤❤❤❤

  • @Sanatani84ravi
    @Sanatani84ravi 7 місяців тому +2

    Super brother ❤❤😍🙏

  • @NisargaParichay
    @NisargaParichay 7 місяців тому +1

    I like village life bro