ಬೆಳಗಿನ ನಾಷ್ಟಾಗೆ ಹೊಸದೊಂದು ರೆಸಿಪಿ ಮಾಡೋ ಯೋಚನೆಯಲ್ಲಿ ಇದ್ದೀರಾ?|Breakfast Recipe|Uttara Karnataka Recipe

Поділитися
Вставка
  • Опубліковано 14 січ 2025

КОМЕНТАРІ • 267

  • @gavsiddeshbm7406
    @gavsiddeshbm7406 Рік тому +5

    I tried super taste sister

  • @bharatikr2434
    @bharatikr2434 2 роки тому +1

    ಮೇಡಂ ತುಂಬಾ ಚೆನ್ನಾಗಿ ತೋರಿಸಿದ್ದೀರಾ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  2 роки тому

      ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @rajeshwarihiremath8276
    @rajeshwarihiremath8276 23 дні тому

    ಸೂಪರ ಮೆಡಂ ತುಂಬ ಇಷ್ಟ ಆಗತದ ನಿಮ್ಮ ವಿಡಿಯೋ ನೋಡಿದಾಗ ಇಷ್ಟ ಆಯಿತು

  • @shivaputrappapadmannavar4645
    @shivaputrappapadmannavar4645 2 роки тому +2

    ತ್ರಿವೇಣಿ.ಮೇಡಂ.ಅವರೇ.ಏಕೋ.ಬಹಳ.ದಿವಸ. ಆದ ಗಾಯಿತು.ಅಂತ.ಅನಸ್ತಾ.ಇದೆ.ಮೇಡ.ಬೇಳಗಿನ. ನಾಷ್ಟ ಕ.ತುಂಬಾ.ಸೂಪರ್. ಆದ.ರೆಸಿಪಿ..ಧನ್ನೇವಾದಗಳೂ.🙏🙏🙏🙏🙏🙏ಒಗಟಿನ.ಉತ್ತರ.ಕಸಬರಿಗಿ.ಇರಬಹುದಾ..ಮೇಡಂ

    • @UttarakarnatakaRecipes
      @UttarakarnatakaRecipes  2 роки тому

      ಹೌದು ಸರ್ ಕಳೆದ ವಾರ ನಮ್ಮ ತುಂಬಾ ಧನ್ಯವಾದಗಳು ಸರ್ ಊರಲ್ಲಿ ಜಾತ್ರೆ ಇತ್ತು ಹಾಗಾಗಿ ಊರಿಗೆ ಹೋಗಿದ್ದೆ ಹಾಗಾಗಿ ವಿಡಿಯೋ ಮಾಡಲು ಆಗಿರಲಿಲ್ಲ ಸರ್
      ಸರಿಯಾದ ಉತ್ತರ ಗುಬ್ಬಚ್ಚಿ 👋👋👋👋

  • @ganghadarg2018
    @ganghadarg2018 Рік тому

    ತುಂಬಾ ಚೆನ್ನಾಗಿದೆ ಅಕ್ಕ

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @malateshm9043
    @malateshm9043 2 роки тому +1

    ಅಕ್ಕಾ ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @lalitabillurlalita7514
    @lalitabillurlalita7514 21 день тому

    nice recipe🎉🎉❤❤

  • @krishnamurthyvs3350
    @krishnamurthyvs3350 Рік тому +1

    Nimma Adige tumba channagi de medam

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shruthiammu2577
    @shruthiammu2577 2 роки тому

    ನಾನು ಇವತ್ತು ಮಾಡಿದೆ ಚನ್ನಾಗಿ ಬಂತು

    • @UttarakarnatakaRecipes
      @UttarakarnatakaRecipes  2 роки тому

      ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏

  • @user-ps9im5vz1d
    @user-ps9im5vz1d 2 роки тому +9

    Thank you so much sister belagin tindige easy aagi super recipe torisikottiddira color antu😍

    • @UttarakarnatakaRecipes
      @UttarakarnatakaRecipes  2 роки тому +2

      ತುಂಬಾ ತುಂಬಾ ಧನ್ಯವಾದಗಳು ರುಚಿನೂ ಮಸ್ತ ಆಗಿರುತ್ತೆ ನೀವು ಒಮ್ಮೆ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏🙏

    • @laxminimbargi1072
      @laxminimbargi1072 2 роки тому

      Super recipe

    • @umadevic8353
      @umadevic8353 2 роки тому

      @@UttarakarnatakaRecipes hi

  • @prajnaravishettyprajnaravi9918
    @prajnaravishettyprajnaravi9918 2 роки тому

    ತುಂಬ ಚೆನ್ನಾಗಿ ಇದೇ ಅಮ್ಮ ನಾನು ಟ್ರೈ ಮಾಡ್ತೀನಿ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏

  • @pmenakamma2847
    @pmenakamma2847 Місяць тому

    Super.reeve..dose.super

    • @UttarakarnatakaRecipes
      @UttarakarnatakaRecipes  Місяць тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻

  • @myindia5736
    @myindia5736 2 роки тому +1

    Madam you are showing a different tiffin recipy... Thank you

  • @anitashivu4521
    @anitashivu4521 2 роки тому

    Super akka nanu try madatini essay resipe

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏

  • @BhimSingh-rk4zp
    @BhimSingh-rk4zp 2 роки тому

    Excellent Recipe..........
    MANGALWAR...............08//11//2022...................

  • @yeshodaravindra4726
    @yeshodaravindra4726 2 роки тому

    Superr Amma👌
    Dhanyavaadagalu 🙏

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @trupti6349
    @trupti6349 2 роки тому

    Tumba chanagide

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @aratikurle5806
    @aratikurle5806 2 роки тому

    Your All recipe m trying

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿದ ಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು 🙏🙏🙏

  • @manoharmanu84
    @manoharmanu84 2 роки тому

    ಸೂಪರ್

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @sakshipawar8456
    @sakshipawar8456 2 роки тому

    Mast ri akka. Super ayti nastak receipt navu hublivara akkava

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ನಾನು ಕೂಡ ಧಾರವಾಡದವಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏

  • @sudhag463
    @sudhag463 2 роки тому

    Beautiful & easy method.👌👌

  • @bhartikargave6671
    @bhartikargave6671 2 роки тому

    ರವೆ ದೋಸೆ ತುಂಬಾ ಚೆನ್ನಾಗಿದೆ ತ್ರಿ ವೇಣಿಯವರೇ

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ಧನ್ಯವಾದಗಳುರಿ ಅಕ್ಕಾ ನಿಮ್ಮ ಬೆಂಬಲಕ್ಕೆ 🙏🙏🙏

  • @konugantisurenderreddy7687
    @konugantisurenderreddy7687 2 роки тому

    ಸುಲಬವಾಗಿ ಮಾಡುವ ವಿದಾನ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ushabk3847
    @ushabk3847 2 роки тому

    Very good idea .

  • @LonelyPhoenix143
    @LonelyPhoenix143 10 місяців тому

    Madam thumba ruchikaravaagi bandittu.. ivattu try maadide...doubt ittu nann kaili aagatta antha 🤔 but super aagi bantu madam ... THANK YOU MADAM 🙏🏻🙏🏻🙏🏻🙏🏻Simple aadru sakkath tasty recipe 😊❤

    • @UttarakarnatakaRecipes
      @UttarakarnatakaRecipes  10 місяців тому

      ಯಾಕೆ ಸರಿಯಾಗಿ ಬರಲ್ಲಾ ಅಕ್ಕಾ ಆಸಕ್ತಿ ಹಾಗೂ ಪ್ರೀತಿಯಿಂದ ಮಾಡಿದ ಪ್ರತಿಯೊಂದು ಅಡುಗೆ ಮಸ್ತ ಆಗಿರುತ್ತೆ. ಮುಂದೆ ಈ ರೀತಿ ಹೊಸ ಹೊಸ ರೆಸಿಪಿ ಟ್ರೈ ಮಾಡಿ ಖಂಡಿತ ಸೂಪರ್ ಆಗಿ ಬರುತ್ತವೆ ಅಕ್ಕಾ 🙏🏻🙏🏻🙏🏻

    • @KarthikBiradar-s1n
      @KarthikBiradar-s1n 6 місяців тому

      FC😢😢​@@UttarakarnatakaRecipes

  • @akhilapattar6374
    @akhilapattar6374 2 роки тому

    Rawa , uddina ಬೆಳೆ , ಕಡಲೆಬೆ‌ಳೆ, ಒಣಮೆಣಸಿನಕಾಯಿ, ಹುರಿದು ಮಿಕ್ಸಿಹಾಕಿ ರುಬ್ಬುವುದು, ಉಪ್ಪು ಮೊಸರು,

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @parvativnashi9176
    @parvativnashi9176 Рік тому

    ತುಂಬಾ ಚೆನ್ನಾಗಿದೆ

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @aratikurle5806
    @aratikurle5806 2 роки тому +1

    Madam idanu try madade nan magalge bhal ishta adu dosa

  • @nagarathnammahm1291
    @nagarathnammahm1291 2 роки тому

    Nimma cooking recipe super

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @shantappabiradar6424
    @shantappabiradar6424 2 роки тому +1

    🙏🙏 very nice Recipe mam 🙏🙏

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @shivaprakashv5224
    @shivaprakashv5224 2 роки тому

    Thanking you madam

  • @renukashivaram2578
    @renukashivaram2578 2 роки тому

    Thankyou sister 👍

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sheelapatil422
    @sheelapatil422 2 роки тому +1

    Super rrr

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @santoshjadhav3616
    @santoshjadhav3616 Рік тому

    Super🙏👌

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @nasreensirsangi4866
    @nasreensirsangi4866 2 роки тому

    Nice breakfast mam

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @kvnaik7586
    @kvnaik7586 2 роки тому

    Very nice receipe ! Pls show goli bhajji receipe pls.

    • @UttarakarnatakaRecipes
      @UttarakarnatakaRecipes  2 роки тому

      Thank you for your support. Coming days i will do this recipe 🙏🙏🙏

    • @kvnaik7586
      @kvnaik7586 2 роки тому

      Thank you 🙏🙏🙏

  • @chandrumanabhavichandru840
    @chandrumanabhavichandru840 2 роки тому +1

    Super mam

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sharatl6960
    @sharatl6960 2 роки тому +2

    Super akka tq.

  • @vijayhegde2158
    @vijayhegde2158 2 роки тому

    Super ree

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @kartikrnandi3134
    @kartikrnandi3134 2 роки тому

    Super 👌🏼re akka👍🏼 best

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @kartikrnandi3134
      @kartikrnandi3134 2 роки тому

      😊🙏🏼🙏🏼

  • @shivaleela4880
    @shivaleela4880 2 роки тому

    Nice recipe ri

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @a-sff2599
    @a-sff2599 2 роки тому +1

    Super tip 👌👌

    • @UttarakarnatakaRecipes
      @UttarakarnatakaRecipes  Рік тому +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @Priya-ib3tv
    @Priya-ib3tv 2 роки тому +1

    Nice recipe madam and it's very different recipe 😍😍😍

  • @aratikurle5806
    @aratikurle5806 2 роки тому

    All recipe are very simple and healthy

  • @biresh.sangapur4875
    @biresh.sangapur4875 2 роки тому

    Super Akka

  • @sureshkumar3300
    @sureshkumar3300 2 роки тому

    Ma'am u tried your dosa it came out well thank ma'am soo much god will bless you.

  • @Nraj141
    @Nraj141 2 роки тому

    Col full 🌕 recipe 😋😋

  • @basammabasu1942
    @basammabasu1942 2 роки тому

    Super 😋😋👌👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @pundalikarjunagi7275
    @pundalikarjunagi7275 2 роки тому

    Super Amma❤️

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @NirmalaKadannavar
    @NirmalaKadannavar 8 місяців тому

    Hi madam nivu mado adugegalu bhal chulo ertavri ❤

    • @UttarakarnatakaRecipes
      @UttarakarnatakaRecipes  8 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @nirmalakattimani874
    @nirmalakattimani874 2 роки тому

    Super 👌 👍 😍

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @srinivasakulkarni
    @srinivasakulkarni 2 роки тому

    100 percent Excellent madam

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @roopakattimanikattimani7635
    @roopakattimanikattimani7635 2 роки тому

    Super sister masta etta dosa

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @bhimashinmutare7060
    @bhimashinmutare7060 Рік тому

    ಚೆನ್ನಾಗಿ ಮಾಡಿದ್ರಿ ಅಕ್ಕ 👍👌👌

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @GopalKrishna-o9p
    @GopalKrishna-o9p Рік тому

    Medam neou thorisida jola hitting dose nanu madiddene, thuma chennagi bandide, medam

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ತಮಗೆ ಹಾಗೂ ತಮ್ಮ ಪರಿವಾರಕ್ಕೆ ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..*🙏💐

  • @geethageethavasantha8401
    @geethageethavasantha8401 2 роки тому

    /.
    Tq.akka

  • @darshanbanahatti5355
    @darshanbanahatti5355 2 роки тому

    Nice recipe

  • @jayashreemalli4916
    @jayashreemalli4916 2 роки тому

    Dosatumbasuper

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shruthiammu2577
    @shruthiammu2577 2 роки тому

    ಥ್ಯಾಂಕ್ಯೂ ಸೋ ಮಚ್ ಅಕ್ಕ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @lakshmisumanth6826
    @lakshmisumanth6826 2 роки тому

    🙏 sister,i will try this dosa tmrw

    • @UttarakarnatakaRecipes
      @UttarakarnatakaRecipes  2 роки тому

      Please akka. Share your comment after preparation. Thank you for your support 🙏🙏🙏

  • @rulebreakingqueen4959
    @rulebreakingqueen4959 2 роки тому

    Super

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shantaappayyanavar7682
    @shantaappayyanavar7682 2 роки тому

    super mam nice receipe colour super 😙

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sheelapatil422
    @sheelapatil422 2 роки тому

    👌👌👌👌👌

  • @satishbirajdar6190
    @satishbirajdar6190 2 роки тому

    Super 🤤ok

  • @chowdayyachowdayya5547
    @chowdayyachowdayya5547 2 роки тому

    Very super mem 👌👌👌

  • @lalitabillurlalita7514
    @lalitabillurlalita7514 21 день тому

    😊

  • @mehaboobbasha3100
    @mehaboobbasha3100 2 роки тому

    👌👌🌷👌

  • @basunayak9683
    @basunayak9683 2 роки тому

    👌👌

  • @bharamappabannennavarbanne8217
    @bharamappabannennavarbanne8217 2 роки тому

    👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏

  • @sadhviswami4643
    @sadhviswami4643 2 роки тому

    Nice recipe akka

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @udaykumarpathak7664
    @udaykumarpathak7664 2 роки тому

    Suppppper ri from Hyderabad uday Kumar

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @lalitasanjeeva4561
    @lalitasanjeeva4561 2 роки тому +1

    Nice recipe akka...👌❤️

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @manepaakashaalekaithota
    @manepaakashaalekaithota Рік тому

    ನಾವು ನಿಮ್ಮ ಚಾನೆಲ್ ಗೆ ಕನೆಕ್ಟ್ ಆಗಿದ್ದೇವೆ ನೀವು

    • @UttarakarnatakaRecipes
      @UttarakarnatakaRecipes  Рік тому

      ಖುಷಿ ಆಯ್ತು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಒಳ್ಳೆ ಒಳ್ಳೆ ಕಂಟೆಂಟ್ ಮಾಡಿ ಅಕ್ಕಾ 🙏🙏🙏

  • @rajshekaraj8222
    @rajshekaraj8222 2 роки тому

    🙏

  • @haripriyam9577
    @haripriyam9577 2 роки тому

    Thanku dear

  • @shekarappabsheelavantar4478
    @shekarappabsheelavantar4478 2 роки тому

    Medamar Namma uttarkarnatak ell paddatiya Bangalore Janak tillusuttiddiri nimagr thanksri

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏

  • @pradeepga6592
    @pradeepga6592 2 роки тому

    Nice n simple 👌

  • @amrutanavadgi05
    @amrutanavadgi05 2 роки тому

    Easy and simple recipe 👌.. thank you for sharing 😊

  • @meresaibaba2981
    @meresaibaba2981 2 роки тому

    Madam Kesari Bhatt recipe share madi

    • @UttarakarnatakaRecipes
      @UttarakarnatakaRecipes  2 роки тому

      ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಸರ್ ಧನ್ಯವಾದಗಳು 🙏🙏🙏🙏

  • @Diya.diksha-l3h
    @Diya.diksha-l3h 2 роки тому +2

    Akka nimm yella recipe na ನೋಡುವ munche 👍madtini yakandre nim aduge andre astu est nim ರೆಸಿಪಿ nodi na madi ಕೆಲವೊಂದು photo tegadini nimage send madtini akka

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ನನಗೆ ತುಂಬಾ ಖುಷಿ ಆಯ್ತು ಅಕ್ಕಾ ನೀವು ನಾನು ಮಾಡಿರುವ ಎಲ್ಲಾ ರೆಸಿಪಿ ನೋಡಿ ನೀವು ಟ್ರೈ ಮಾಡುತ್ತೀರಿ ಅಂತ ತಿಳಿದು ತುಂಬಾ ಖುಷಿ ಆಯ್ತು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

    • @Diya.diksha-l3h
      @Diya.diksha-l3h 2 роки тому

      @@UttarakarnatakaRecipes wlcm akka

  • @meresaibaba2981
    @meresaibaba2981 2 роки тому

    Mam bowl use madi dosa channagi agu tave

  • @srinivasakulkarni
    @srinivasakulkarni 2 роки тому +4

    All North Karnataka food is 100 percent Excellent madam.
    I feel proud to be from North Karnataka.

    • @sudhaagudi416
      @sudhaagudi416 2 роки тому +2

      North,Karnataka,,tiffin,are,easy,,to prearr,madabahudu,I proud about,,the kitchen,,recipe

    • @chithradejappa1209
      @chithradejappa1209 Рік тому

      ​@@sudhaagudi416 t

  • @manjulasoppin2459
    @manjulasoppin2459 2 роки тому

    Hosa Recipe bhaala use agutta ri Patilre. 👏😍

  • @abhishek.s9529
    @abhishek.s9529 2 роки тому

    Mam we can take idli rava

  • @premasailmath2887
    @premasailmath2887 2 роки тому

    Super dusa😘 sister

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @suhasiniaiyer720
    @suhasiniaiyer720 2 роки тому

    ನಾನು ನಾಳೆ ಮಾಡ್ತೀನಿ

    • @UttarakarnatakaRecipes
      @UttarakarnatakaRecipes  2 роки тому

      ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏

  • @sidsu-pl2qi
    @sidsu-pl2qi 8 місяців тому

    Maheboob

  • @pavimadagi2884
    @pavimadagi2884 2 роки тому

    Super aunty test super 👌👌

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shilpasheshagirikannadavlo3753
    @shilpasheshagirikannadavlo3753 2 роки тому

    Super akka 👌👌

  • @rajeshwarihegde5045
    @rajeshwarihegde5045 2 роки тому

    😋

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @sujatakalkeri7309
    @sujatakalkeri7309 2 роки тому

    Niu sabudani sandige maduvag batatiyannu herdu hakibare kempu aguvadill

  • @madhug6306
    @madhug6306 2 роки тому

    Can you suggest what I can use instead of curd ?

    • @UttarakarnatakaRecipes
      @UttarakarnatakaRecipes  2 роки тому

      If you don't use curd then you can put water and soak for 20min. Thank you for your support 🙏🙏🙏

  • @AR-yv3dj
    @AR-yv3dj 2 роки тому

    I don't like Rava dosa, but liked your version

    • @UttarakarnatakaRecipes
      @UttarakarnatakaRecipes  2 роки тому

      Thank you for your support. Please try once and share your comment 🙏🙏🙏🙏

  • @laxmivijaya6196
    @laxmivijaya6196 2 роки тому

    ತುಂಬಾ ಚನ್ನಾಗಿ ಇದೆ ಅಕ್ಕಾ 🙏🙏

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @ananda7863
    @ananda7863 2 роки тому

    BESHA MADI MAGALA VERY GOOD _ENTHA SHAKHAHRI TINASA TINNODU BITTU EVATTA NAMMA LINGAYATRU KURI KOLI NAI HANDI YALLA TINNAKHATTARA TV SOCIAL MEDIA DAGA KYATTADDANNA KALITAVA VALLEDU EGINA KALADAVRGI BEKAGILLA A SHIVNE KAPADAPPA SHIVA SHIVA

    • @UttarakarnatakaRecipes
      @UttarakarnatakaRecipes  2 роки тому

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್ 🙏🙏🙏

  • @rajannan6995
    @rajannan6995 2 роки тому

    ಅಕ್ಕೋರೆ ಚಲೋ ಮಾಡಿರ್ರೀ ಥ್ಯಾಂಕ್ಸ್ರಿ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳುರಿ ಸರ್ ನಿಮ್ಮ ಬೆಂಬಲ ಸದಾ ಹಿಂಗ ಇರಲ್ರಿ ಸರ್ 🙏🙏🙏🙏

  • @anushree960
    @anushree960 2 роки тому

    ಉಪಿಟಿನ ರವಾ ಬರುತಾ

  • @TanishkaIngalgi
    @TanishkaIngalgi 2 роки тому

    Pls put english titles as so many of us cant read kannada. Pls

    • @UttarakarnatakaRecipes
      @UttarakarnatakaRecipes  2 роки тому

      Thank you for your support. As i am not comfortable with English. If something went wrong it is bit difficult to correct it. So i am doing video in kannada. 🙏🙏🙏

  • @DRAMA--ZOOM
    @DRAMA--ZOOM 2 роки тому

    Hi triveni avare

  • @yashodhanandikol7449
    @yashodhanandikol7449 2 роки тому

    Sannarava tagobodenri