ಭದ್ರಾವತಿ ಲಕ್ಕವಳ್ಳಿ ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ.

Поділитися
Вставка
  • Опубліковано 31 січ 2025

КОМЕНТАРІ • 523

  • @eshwarmalpe6363
    @eshwarmalpe6363  Рік тому +494

    ಬಂಧುಗಳೇ ಹಾಗೂ ನನ್ನ ಎಲ್ಲಾ ಸ್ನೇಹಿತರಿಗೆ ಮರೆಯಲಾಗದ ಕ್ಷಣ ಏನೆಂದರೆ ಒಂದು ಸಮಾಜ ಸೇವಕನನ್ನು ನೀರ ಆಳದಲ್ಲಿ ಅವನ ಮೃತ ದೇಹ ನೋಡುವಾಗ ತುಂಬಾ ದುಃಖವಾಯಿತು ಯಾಕೆಂದರೆ ಅವನ ಹತ್ತಿರ100 ಆಡಿ ಆಳದಲ್ಲಿ ನಾನೇ ಇದ್ದದ್ದು ಒಳಗಡೆ ನೀರಾಳದಲ್ಲಿ ಯಾಕೆಂದರೆ ಅವನು ನನ್ನ ತರನೇ ಮೃತ ದೇಹ ತೆಗೆಯುವ ಕೆಲಸ ಮಾಡುತ್ತಿದ್ದ ಆವಾಗ ನನಗೆ ತುಂಬಾ ದುಃಖವಾಯಿತು 😭 ನಾನು ಮಾಡೋದು ಅದೇ ಕೆಲಸ ತುಂಬಾ ಬೇಸರವಾಯಿತು ಅವನ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ನಮಗೆ ಯಾವಾಗ ಏನಾಗುತ್ತದೆ ಅಂತ ಗೊತ್ತಾಗಲ್ಲ ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ ಪ್ರೋತ್ಸಾಹ ಸದಾ ಸಮಾಜ ಸೇವಕರ ಮೇಲೆ ಇರಲಿ🙏 ಎಂದು ಪ್ರಾರ್ಥಿಸುತ್ತೇನೆ ಇಂತಿ ನಿಮ್ಮ ಸ್ನೇಹಿತ ಈಶ್ವರ್ ಮಲ್ಪೆ 🙏 ಆದಷ್ಟು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಲೈಕ್ ಮಾಡಿ 🙏

  • @LifeishortMakeitsweet-iy5km
    @LifeishortMakeitsweet-iy5km Рік тому +78

    ಹೆಸರಲ್ಲೇ ಆ ದೇವರು ಈಶ್ವರ ಇದಾನೆ... ನಿಮ್ಮ ಮೇಲೆ ಸದಾ ಆ ಭಗವಂತನ ಆಶೀರ್ವಾದವಿರಲಿ... 🙏

  • @rajeshraji1017
    @rajeshraji1017 Рік тому +277

    ನಿಮ್ಮ ಈ ಕೆಲಸಕ್ಕೆ ಯಾವುದೇ ಹಣದಿಂದ ಬೆಲೆ ಕಟ್ಟಲು ಆಗುವುದಿಲ್ಲ ಇದು ನಿಜಕ್ಕೂ ದೇವರು ಮೆಚ್ಚುವ ಕೆಲಸ... ನಿಮ್ಮ ಮನೆಯವ್ರು ಸಹ ಚೆನ್ನಗಿರಿ ಎಂದು ಅ ದೇವರಲ್ಲಿ ಪ್ರಾರಥಿಸುತ್ತೇನೆ 🎉🎉🎉🎉🎉

    • @kushalkumar2062
      @kushalkumar2062 Рік тому +2

      🙏

    • @puthran6885
      @puthran6885 Рік тому

      ನಿಮ್ಮ ಕೆಲಸ ಶ್ಲಾಘನೀಯ ಈಶ್ವರಣ್ಣ

    • @ashwinirai7228
      @ashwinirai7228 Рік тому +3

      Please pray for his children health

    • @RachanMysore
      @RachanMysore Рік тому +1

      Nima e kalash bele katake sadhya Ela bidi sir nim padhake 100🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @akashaakasha6607
      @akashaakasha6607 Рік тому

      ​@@kushalkumar2062j huu hu😮 free pa hu h

  • @maryjagadish294
    @maryjagadish294 Рік тому +42

    ಪ್ರಕೃತಿ ಮಾತೆ ನಮಗೆಲ್ಲ ಉಡುಗೊರೆಯಾಗಿ ನೂರರಲ್ಲಿ ಒಬ್ಬರನ್ನ ಈ ರೀತಿ kaluhisikoduthaare ಅವರಿಗೆ Aayasu ಆರೋಗ್ಯ ಧೀರ್ಘ ಕಾಲ ಕೊಟ್ಟು ಕಾಪಾಡಲಿ❤

  • @priyadcunha6857
    @priyadcunha6857 Рік тому +52

    ದೇವರು ನೀಮಗೂ ನೀಮ್ಮ ತಂಡದವರಿಗೂ ಒಳೆಯ ಅರೋಗ್ಯ, ಮನಸಿಗೆ ನೇ ಮದ್ದಿ ಕೊಟ್ಟು ಕಾಪಾಡಲಿ ದೇವರು ಒಳ್ಳೇದು ಮಾಡಲಿ God bless you ಅಣ್ಣಾ ♥️♥️♥️

  • @Karunadu_kartik_H2023
    @Karunadu_kartik_H2023 Рік тому +15

    ಈಶ್ವರ್ sir really ನಿಮ್ಮ ಸಮಾಜ ಸೇವೆಗೆ 🙏🙏 ದೇವರು ನಿಮಗೆ ಒಳ್ಳೇದು ಮಾಡಲಿ
    ಎಲ್ಲ ಕನ್ನಡಿಗರ ಆಶೀರ್ವಾದ ನಿಮಗೆ ಇದೇ.....

  • @rajinissraji8160
    @rajinissraji8160 Рік тому +21

    ನಿಮ್ ಕೆಲಸಕ್ಕೆ ದೇವರ ಆಶೀರ್ವಾದ ಸದಾ ಇರಲಿ ಈಶ್ವರ್ ಅಣ್ಣಾ ❤❤🙏🏻

  • @shashikumarjogannavar6864
    @shashikumarjogannavar6864 Рік тому +16

    ಇಂತಹ ಒಳ್ಳೆಯ ಕೆಲಸ ನಿಮ್ಮಿಂದ ಇನ್ನು ಹೆಚ್ಚಿನದಾಗಲಿ ಮತ್ತು ನಿಮಗೆ ಅಂತ ದೈರ್ಯ ಮತ್ತು ಶಕ್ತಿ ಆ ದೆವರು ಕರುನಿಸಲಿ ಇಶ್ವರ್ ಅನ್ನ ನಿಮ್ಮ ಮಕ್ಕಳಿಗು ಆ ದೆವರು ಒಳ್ಳೆಯದನ್ನ ಮಾಡಲಿ 😢😢🙏🙏🙏🙏🙏ನಿಮ್ಮ ಮಗಳು ಆದಸ್ಟು ಬೆಗ ಗುನಮುಕ ವಾಗಲಿ ಎಂದು ಆ ದೆವರಲ್ಲಿ ಕೆಳಿಕೊಳ್ಳು ತ್ತೆನೆ 😢😢😢

  • @SunandaKrishnareddy
    @SunandaKrishnareddy 10 місяців тому +3

    ಈಶ್ವರ ಮಲ್ಪೆ.
    ಅವರಿಗೆ ದೇವರು ಆರೋಗ್ಯ ಆಯುಷ್ಯ ಕೊಡಲಿ ಇನ್ನೂ ಹೆಚ್ಚು ಜನರಿಗೆ ಸಹಾಯ ಮಾಡುವ ಶಕ್ತಿ ನೀಡಲಿ

  • @mahemahendra5052
    @mahemahendra5052 Рік тому +28

    ಈಶ್ವರ ಅಣ್ಣ ನೀವು ದೇವರು ನಿಜ 🙏💐🌺

  • @RamNaik-zo3tt
    @RamNaik-zo3tt Рік тому +14

    ನಿಮ್ಮಂತವರು ಈ ಸಮಾಜಕ್ಕೆ ಬೇಕು ಅಣ್ಣ 🙏🙏🙏

  • @manjuh5759
    @manjuh5759 Рік тому +20

    ಆ ದೇವರು ನಿಮ್ಮ ಹಿಂದೆ ಇದ್ದು ಸದಾ ಆರೋಗ್ಯದಿಂದ ಕಾಪಾಡಲಿ....❤❤

  • @swarnakannan4024
    @swarnakannan4024 Рік тому +34

    ಹೇಳಲು ಮಾತಿಲ್ಲ
    ನಿಜಕ್ಕೂ ವೇದನೆ ಆಗುತ್ತದೆ
    ನಿಮಗೆಲ್ಲರಿಗೂ ದೇವರು ಯಾವಾಗಲೂ ಒಳಿತನ್ನೇ ಮಾಡಲಿ 🙏

  • @1994Gubbigoodu
    @1994Gubbigoodu Рік тому +8

    ನಿಮ್ಮ ಕೆಲಸಕ್ಕೆ ದೇವರು ಒಳ್ಳೇದು ಮಾಡಲಿ ಸರ್ ...........🙏🙏🙏🙏

  • @prakashs7747
    @prakashs7747 6 місяців тому +2

    ಈಶ್ವರಣ್ಣ ನಿಮ್ಮ ಸೇವೆ ಈ ಸಮಾಜಕ್ಕೆ ಬಹಳಷ್ಟು ಸಹಾಯ ಆಗುತ್ತಿದೆ ಎಂದು ಹೇಳಲು ಹೆಮ್ಮೆ ಪಡುವ ಈ ಸಂದರ್ಭದಲ್ಲಿ ನಮ್ಮಲ್ಲಿ ಅನೇಕ ಯುವಕರು ನಿಮ್ಮಂತಹ ಕೆಲಸವನ್ನು ಮಾಡಲು ಮುಂದೆ ಬರಬೇಕು.ಕೇವಲ ಏನೇನೋ ಕಾರಣಗಳನ್ನು ಹಿಡಿದು ಕೊಂಡು ಯಾರ್ಯಾರ ಹಿಂದೆ ಅಲೆದಾಡುತ್ತಾ ಸಮಯ ಹಾಳು ಮಾಡುವವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಂತೆ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿರಿ..

  • @kavithas8382
    @kavithas8382 Рік тому +1

    Eshwaranna......devara ashirvada daivadevara ashirvada nimmondige yaavagalu erali.....olledagali.....monne barke frnds kudla nimage madida abhimaanada sanmaana nijakku nanage thumba santhosha kottide....yarige adu salla bekittho avrige sandide.....nimma aa mugda mogada nagu nijakku nimma hrudaya vanthike yannu thorisutthade.....nimmannu monne barke frnds kaaryakramadalli hatthiradinda nodi thumba danthoshavayithu......naaviddeve nimmondige....devara krupe sada ereali nimage nimma samsaarakke

  • @DileepMurthy-gp6gk
    @DileepMurthy-gp6gk Рік тому +7

    ದೇವರು ಎಲ್ಲಿದಾನೆ ಅಂತ ನಿಮ್ಮ್ನನ್ನು ನೋಡಿದ್ರೆ ಸಾಕು ಲವ್ ಯು ಬ್ರದರ್ 👍👍👍👍👍👌👌👌👌👌

  • @DevArmy-i5y
    @DevArmy-i5y Рік тому +7

    ದೇವರು ನಿಮಗೆ ಒಳ್ಳೆಯದು ಮಾಡೇ ಮಾಡುತ್ತಾರೆ.. ನೀವು ಚೆನ್ನಾಗಿರಿ 🙏🙏

  • @indrajithbe7169
    @indrajithbe7169 Рік тому +7

    ❤ನಿಮ್ಮ ಈ ಸಮಾಜ ಸೇವೆಗೆ ಧನ್ಯವಾದಗಳು ಈಶ್ವರಣ್ಣ

  • @dineshkharvigangolli
    @dineshkharvigangolli Рік тому +11

    ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಈಶ್ವರ್ ಅಣ್ಣ.. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ...🙏🙏.

  • @girishap7604
    @girishap7604 Рік тому +29

    ದೇವತಾ ಮನುಷ್ಯ ಅಣ್ಣ ನೀವೂ 🙏🏻🙏🏻...
    ನಿಮ್ಗೆ ಗೌರವ ಡಾಕ್ಟರೇಟ್ ಕೊಡ್ಬೇಕು ಅಣ್ಣ ಅದ್ ಕೊಟ್ರು ಕಡಿಮೆ ನೇ

  • @Sraj-28y
    @Sraj-28y Рік тому +48

    ದೇವರು ನಿಮಗೂ ನಿಮ್ಮ ಕುಟುಂಬದವರಿಗೂ ಸದಾ ಕಾಪಾಡಲಿ 🙏

  • @sudinpal2945
    @sudinpal2945 Рік тому +14

    I was working in Bhadravathi & had the opportunity to go to Lakkavalli Dam. The water current is fast here. May God bless you for the good service rendered to humanity. Now I am settled in Mangalore hope we meet sometime.

  • @susheelashetty4233
    @susheelashetty4233 Рік тому +25

    ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ಅಮ್ಮನ ಅಭಯ ಹಸ್ತ , ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ ಈಶ್ವರ ಅಣ್ಣ.❤

  • @SunandaKrishnareddy
    @SunandaKrishnareddy 10 місяців тому +1

    ನಿಮ್ಮ ಹೃದಯವಂತಿಕೆ ಗೆ ನನ್ನದೊಂದು ಸಲಾಂ ❤

  • @shankaryadhav3378
    @shankaryadhav3378 Рік тому +6

    ನಿಮ್ಮ ಕೆಲಸಕ್ಕೆ ದೇವರ ಆಶೀರ್ವಾದ ಇದೆ ಸರ್ 🙏💐

  • @diwakarpoojary9613
    @diwakarpoojary9613 Рік тому +3

    ದೇವರು ಒಳ್ಳೇದು ಮಾಡ್ಲಿ god bless you ❤

  • @trimurthya149
    @trimurthya149 Рік тому +11

    ಯಾವಾಗಲೂ ಎಚ್ಚರಿಕೆಯಿಂದ ಕೆಲಸ ಮಾಡಿ.👌👏

  • @manjunathtg8093
    @manjunathtg8093 6 місяців тому

    ಈಶ್ವರ್ ಅಣ್ಣ ನಿನಗೆ 100 ವರ್ಷ
    ಆಯಸ್ಸು ಆರೋಗ್ಯ ಗೌರವ ಸನ್ಮಾನಗಳನ್ನು ಕೊಟ್ಟು ನಿಮಗೆ ನಿಮ್ಮ ಕುಟುಂಬಕ್ಕೆ ದೇವರು ಸದಾಕಾಲ ಆಶೀರ್ವಾದ ಮಾಡೆಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಅಣ್ಣ ಅಭಿನಂದನೆಗಳು ಅಣ್ಣ

  • @MamathaAmin-kz5hh
    @MamathaAmin-kz5hh 5 місяців тому

    ಆಪತ್ ಬಾಂಧವ, ಅನಾಥ ರಕ್ಷಕ, ನಿಮ್ಮ ಸಾಹಸಕ್ಕೆ.. ಭಗವಂತ ಒಂದು ದೊಡ್ಡ ಕೊಡುಗೆ ಕೊಟ್ಟೇ ಕೊಡುವನು... 4 ದಿಕ್ಕು ಗಳಲ್ಲಿ ನೀವು.. ನಿಮ್ಮ ಹೆಸರು .. ಕೆಲಸ.. ಸೇವೆ ಪಸರಲಿ... ಈ channel ಅನ್ನು ಆದಷ್ಟು share ಮಾಡುವ.... ❤️❤️ಅಣ್ಣಾ... ಇಸರ ದೇವೆರ್ನ ಸಂಪೂರ್ಣ ಅನುಗ್ರಹ ಉಪ್ಪಡ್...

  • @nagarajpoojary6860
    @nagarajpoojary6860 Рік тому +14

    ನಿಮ್ಮ ಈ ಕಾರ್ಯಕ್ಕೆ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಅನುಗ್ರಹ ಸದಾ ಕಾಲ ಇರಲಿ anna❤❤❤

  • @sukanyacm8787
    @sukanyacm8787 Рік тому +13

    Hatsoff to Eshwar sir.Really Godley person to society to serve the people. No words say about to their service..Eshwar is fit for padma Bhushan award.

  • @GaneshGanesh-hu5hr
    @GaneshGanesh-hu5hr 5 місяців тому

    ನಿಮ್ಮ ಹೆತ್ತ ತಾಯಿಗೆ ನಮ್ಮ ವಂದನೆಗಳು ನಿಮಗೂ ವಂದನೆಗಳು❤❤❤🙏🙏🙏

  • @premabmanjuprema5534
    @premabmanjuprema5534 Рік тому +10

    Hard social worker Ishwar bro❤

  • @prashanthpacchu9467
    @prashanthpacchu9467 Рік тому +8

    ಈಶ್ವರ್ ಅಣ್ಣನಿಗೆ ಜೈ ಈಶ್ವರ್ ಅಣ್ಣನಿಗೆ ಜೈ ❤

  • @shreeslrholidays7523
    @shreeslrholidays7523 Рік тому +6

    ಆ ದೇವರು ನಿಮ್ಮ ಹಿಂದೆ ಇದ್ದು ಸದಾ ಆರೋಗ್ಯದಿಂದ ಕಾಪಾಡಲಿ.

  • @manjubp6790
    @manjubp6790 5 місяців тому

    God Bless You and your family. ದೇವರು ನಿಮಗೂ ನಿಮ್ಮ ಕುಟುಂಬದವರಿಗೂ ಸದಾ ಕಾಪಾಡಲಿ 🙏🙏🙏

  • @manjunathamd2435
    @manjunathamd2435 5 місяців тому

    ನಿಮಗೇ ಹಾಗೂ ನಿಮ್ಮ ಹಿಂದೆ ಇರುವ ನಮ್ಮ ಗೆಳೆಯ ಮಂಜುನಾಥ Sir PSI.....🙏🙏👏

  • @premraol6710
    @premraol6710 Рік тому +3

    Nimma e samaja sevege 🙏
    Real Hero Anna Nivu ❤
    Anna nimna guruthisi nimge state and central gov inda dooda award kodbeku ,neev madthiro kelsa naa government job antha consider madbeku

  • @chetansharma9403
    @chetansharma9403 3 місяці тому

    Malpe...you touched our hearts....you are a hero for us ... people of Kerala...luv and prayers for ur family

  • @narayanaswamy1546
    @narayanaswamy1546 Рік тому +24

    ಅಣ್ಣಾ ನೀವು ನೀರಲ್ಲಿ ಹೋದಾಗ ಒಂದು ಕ್ಯಾಮೆರಾ ತೆಗೆದುಕೊಂಡು ಹೋಗಿ ನೀರಿನ ಹೊಳಗಡೆ ಕ್ಯಾಮೆರಾ ತೆಗೆದುಕೊಂಡು ಹೋಗಿ,,

    • @k.mburhan8952
      @k.mburhan8952 Рік тому

      ಯಾರಾದರೂ ದಾನಿಗಳು ನೀರಿನ ಒಳಗೆ ಉಪಯೋಗಿಸುವ ಕ್ಯಾಮರವನ್ನು ನೀಡಿದಲ್ಲಿ ಖಂಡಿತಕ್ಕೂ ಈಶ್ವರ್ ಮಲ್ಪೆಯವರು ಉಪಯೋಗಿಸುತ್ತಾರೆ

  • @shanthim31
    @shanthim31 6 місяців тому +7

    ನಿಜವಾಗಿಯೂ ನಿಮ್ಮಂಥ ಮಹಾನ್ ವ್ಯಕ್ತಿ ಗಳಿಗೆ ಅವಾರ್ಡ್ ಸಿಗಬೇಕು ಸರ್ 🙏🏻🙏🏻

  • @sushmaharsha2958
    @sushmaharsha2958 6 місяців тому

    👌🏻👌🏻👌🏻👌🏻👌🏻Anna u are Real Hero🙏🏻🙏🏻

  • @Dinesh-ck2ic
    @Dinesh-ck2ic 6 місяців тому

    Hat's off to u ....Sir ur efforts towards to bring the deadbody back is a huge task Salute to U🙏

  • @shivashankarshetty6949
    @shivashankarshetty6949 Рік тому +10

    ತುಳುನಾಡ್ ದ ಮಾಣಿಕ್ಯ♥️

  • @ravikranthnaik712
    @ravikranthnaik712 6 місяців тому +1

    ದೇವರು ನಿಮಗೆ ಒಳ್ಳೆಯದು ಮಾಡಲಿ ಅಣ್ಣಾ

  • @gururajguru381
    @gururajguru381 Рік тому +1

    Real hero Anna nivu, your work is priceless, great job Anna

  • @NageshP-ck4px
    @NageshP-ck4px Рік тому +4

    ಇಶ್ವರಣ್ಣ ನಿಮ್ಮ ಹೆಡ್ ಲೈನ್ ಕರಟ್ಟಾಗಿ ಹಾಕಿ. ಸಮಾಜ ಸೇವಕ ನೀರಿಗೆ ಬಿದ್ದಿದ್ದು ಅಂತ ಹಾಕಿದ್ರಲ್ಲ. ನಿಮ್ಮ ಸಾಹಸಕ್ಕೆ ನಾವು ಮೆಚ್ಚಿದೆವು ಸಾರ್ 👍👍👍

    • @abhishekvabhishekv8739
      @abhishekvabhishekv8739 Рік тому +1

      ಅವರು ಒಬ್ಬ ಸಮಾಜ ಸೇವಕ ಅದುಕ್ಕೆ ಆಕಿದರೆ ಯಾಕ್ ಅಂದ್ರೆ ಅಲ್ಲಿನ ದೊಡ್ಡ ಈಜುಗಾರ ಆಗಿದ್ದರು ಅಲ್ಲಿ ಯಾರಿಗಾದರೂ ಎನ್ ಆದ್ರೂ ಆದ್ರೆ ಅವರೇ help ಮಾಡುತ ಇದ್ರು ಅವ್ರು ಟೈಂ ಸರಿ ಇದ್ದಿಲ ಅದುಕ್ಕೆ ಅವರೇ ಮುಳುಗಿದ್ದಾರೆ😢😢😢

    • @eshwarmalpe6363
      @eshwarmalpe6363  Рік тому +2

      yes

    • @eshwarmalpe6363
      @eshwarmalpe6363  Рік тому +2

      yes

    • @k.mbilal1858
      @k.mbilal1858 Рік тому

      ಹೆಡ್ ಲೈನ್ ಸರಿಯಾಗಿಯೇ ಇದೆ ಸರ್. ನೀರಿಗೆ ಬಿದ್ದು ಮ್ರತಪಟ್ಟಿದ್ದು ಸಮಾಜ ಸೇವಕನೇ ಸರ್.

    • @k.mbilal1858
      @k.mbilal1858 Рік тому

      🛑 *ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಆಪದ್ಬಾಂಧವ ಈಶ್ವರ್ ಮಲ್ಪೆ ಮತ್ತು ತಂಡ.* 🛑
      *ಶಿವಮೊಗ್ಗ* : ಶಿವಮೊಗ್ಗ ಜಿಲ್ಲೆಯ *ಭದ್ರಾವತಿ* ಯ *ಲಕ್ಕವಳ್ಳಿ* ಗ್ರಾಮದ *ಸಮಾಜ ಸೇವಕ* ರೂ ಹಾಗೂ *ಮೀನುಗಾರ* ರೂ ಆದ *ಕೃಷ್ಣ* (46) ಎಂಬವರು *ಮೀನುಗಾರಿಕೆ* ಗೆ ತೆರಳಿದ್ದು, ಆಕಸ್ಮಿಕವಾಗಿ *ಭದ್ರಾ ಡ್ಯಾಂ* ನಲ್ಲಿ *ನೀರಿಗೆ ಬಿದ್ದಿರುತ್ತಾರೆ* .
      ಮೃತಪಟ್ಟ ಕೃಷ್ಣ ರವರು *ಸಮಾಜ ಸೇವೆ* ಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸ್ಥಳೀಯರ ಸಮಸ್ಯೆಗಳಿಗೆ *ಸಹಾಯ ಸಹಕಾರ* ಮಾಡುತ್ತಾ , ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂತಹ *ಕ್ಲಿಷ್ಟಕರ ಸನ್ನಿವೇಶ* ವಿದ್ದರೂ *ಸೇವೆ* ಯನ್ನು ಮಾಡುವ *ಮನೋಭಾವ* ಹೊಂದಿದ್ದರು.
      *ಅಗ್ನಿಶಾಮಕ ದಳ* ದ ಸಿಬ್ಬಂದಿಗಳು ಸತತ *ಎರಡು ಗಂಟೆ* ಗಳ ಕಾಲ *ಕಾರ್ಯಾಚರಣೆ* ನಡೆಸಿದರೂ ಕೂಡ ಅವರ *ಮೃತ ದೇಹ* ವು ಸಿಕ್ಕಿರುವುದಿಲ್ಲ
      ಲಕ್ಕವಳ್ಳಿ ಪೊಲೀಸ್ ಠಾಣೆಯ *ಠಾಣಾಧಿಕಾರಿ ಮಂಜುನಾಥ್* ರವರು *ಈಶ್ವರ್ ಮಲ್ಪೆ* ಅವರಿಗೆ *ಕರೆ* ಮಾಡಿ ಈ *ವಿಚಾರ* ವನ್ನು ತಿಳಿಸಿದರು.
      ತಕ್ಷಣ ಕಾರ್ಯ ಪ್ರವ್ರತ್ತರಾದ *ಆಪದ್ಬಾಂಧವ ಈಶ್ವರ್ ಮಲ್ಪೆ* *ಮಧ್ಯರಾತ್ರಿ **12:00** ಗಂಟೆಗೆ* ಉಡುಪಿಯ ಮಲ್ಪೆಯಿಂದ *ತನ್ನ ತಂಡ* ದ ಜೊತೆ ಹೊರಟು *ಬೆಳಿಗ್ಗೆ **4:00** ಗಂಟೆ* ಯ ಸುಮಾರಿಗೆ ಲಕ್ಕವಳ್ಳಿ ಗೆ ತಲುಪಿದರು.
      ಸ್ಥಳೀಯರು ಮತ್ತು ಠಾಣಾಧಿಕಾರಿಯವರ ಅಭಿಪ್ರಾಯವನ್ನು ಪಡೆದುಕೊಂಡ ಈಶ್ವರ್ ಮಲ್ಪೆ *ಬೆಳಿಗ್ಗೆ **7:00** ಗಂಟೆ* ಯ ಹೊತ್ತಿಗೆ ಭದ್ರಾ ಡ್ಯಾಂ ನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದರು.
      *ಪೋಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮಕ್ಷಮದಲ್ಲಿ ,* *ಕೇವಲ 15 ನಿಮಿಷ ಗಳ ಚುರುಕಿನ ಕಾರ್ಯಾಚರಣೆ ಮಾಡಿ 90 ಅಡಿ ನೀರಿನ ಆಳದಲ್ಲಿ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಮೃತ ದೇಹವನ್ನು ಮೇಲಕ್ಕೆತ್ತುವಲ್ಲಿ ಈಶ್ವರ್ ಮಲ್ಪೆಯವರು ಯಶಸ್ವಿಯಾಗಿದರು.*
      *ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಆಪತ್ಬಾಂಧವ ಈಶ್ವರ್ ಮಲ್ಪೆ ಅವರ ಜೊತೆಗೆ ಬುರ್ಹಾನ್ ಮಲ್ಪೆ ರಕ್ಷಿತ್ ಕಾಪು ಸಹಕರಿಸಿದರು.*
      *ಆಪದ್ಬಾಂಧವ ಈಶ್ವರ ಮಲ್ಪೆ ಮತ್ತು ತಂಡದ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಯಿತು.*
      ಸ್ಥಳದಲ್ಲಿ ನೆರೆದಿದ್ದ ಸುಮಾರು ಸಾವಿರಕ್ಕೂ ಮಿಕ್ಕ ಸಾರ್ವಜನಿಕರು *ಆಪದ್ಬಾಂಧವ ಈಶ್ವರ್ ಮಲ್ಪೆ ಮತ್ತು ತಂಡ* ವನ್ನು *ಸನ್ಮಾನಿಸಿದರು* . ಹಾಗೂ *ಲಕ್ಕವಳ್ಳಿ ಪೊಲೀಸ್ ಠಾಣೆ* ಯ ವತಿಯಿಂದ *ಠಾಣಾಧಿಕಾರಿ ಮಂಜುನಾಥ್ ನೇತೃತ್ವ* ದಲ್ಲಿಯೂ ಕೂಡ *ಆಪತ್ಬಾಂಧವ ಈಶ್ವರ್ ಮಲ್ಪೆ ಮತ್ತು ತಂಡ* ವನ್ನು *ಸನ್ಮಾನಿಸಲಾಯಿತು.*
      🖊️🅱️ilal♏alpe
      *14/08/2023*
      _TEAM ESHWAR MALPE_

  • @somashekara6122
    @somashekara6122 10 місяців тому +1

    ಸಾರ್ಥಕತೆಯ ಬದುಕು ನಿಮ್ಮದು.........love from mandya

  • @manjugalagali9212
    @manjugalagali9212 6 місяців тому +1

    ಈಶ್ವರ ಹೆಸರಿನ ನೀವು ಈಶ್ವರಣೆ ಸರ್ ನೀವು ನಿಮ್ಮ ಈ ಕಾರ್ಯಕ್ಕೆ ನಮ್ಮದೊಂದು ಸಲಾಂ ಸರ್

  • @basavanagu5309
    @basavanagu5309 Рік тому +3

    Really great sir... 🙏🙏🙏🙏🙏🙏

  • @KallappaKabadagi
    @KallappaKabadagi 6 місяців тому

    ನಿಮ್ಮ ಕೆಲಸಕ್ಕೆ ದೇವರು ಒಳ್ಳೇದು ಮಾಡಲಿ ಸರ್ 🙏🙏🙏

  • @KiranKumar.m.n.
    @KiranKumar.m.n. Рік тому +3

    Good job brother 🙏❤❤❤God bless you all team

  • @gangannabagalur8906
    @gangannabagalur8906 Рік тому +2

    Janardhana eshwar malpe Anna 🙏🙏🙏🙏🙏🙏🙏🙏🙏🙏🙏🙏🙏🙏devaru nimage olle aarogya kottu kapadali

  • @Entertainment-fm6is
    @Entertainment-fm6is Рік тому +3

    super sir always support u from Shimoga

  • @mohanmoni6448
    @mohanmoni6448 9 місяців тому +1

    ನಿಮ್ಮ ಈ ಕೆಲಸಕ್ಕೆ ನನ್ನ ಕಡೆ ಇಂದ 🙇‍♂️🙇‍♂️🙏🙏🙏

  • @riyazriyaz8330
    @riyazriyaz8330 4 місяці тому +1

    Namasthe Eshwar sir nim hesru kelidde aadre nimmanna nodirlilla monne shirooralli nadeda arjuna avra maratha dehada sandarbadalli nimmanna youtube chanalnalli nodidde adralli nimge aada nove nimge aada kasta yella videodalli niv kotta sandarshanaddlli nodide ondu rupainu expect madade nim karchalle astella risk tekond samaja seve madta iddira sir niv sir namma karnatakada riyall hero hats off 📴📴📴📴📴📴 sir

    • @DeviKrishna-vn5ws
      @DeviKrishna-vn5ws 3 місяці тому +1

      ❤️❤️❤️❤️🙏🙏🙏🙏🙏❤️❤️❤️❤️

  • @rangaas
    @rangaas Рік тому +4

    ದೇವರು ನಿನ್ನ ನಿನ್ನ ಕುಟುಂಬದವರನ್ನು ಚೆನ್ನಾಗಿಕ್ಕಿರಲಿ

  • @basurajh.sbasurajh.s5540
    @basurajh.sbasurajh.s5540 Рік тому +4

    ಸೂಪರ್ ಅಣ್ಣ 👍

  • @santoshpatil-eo9ol
    @santoshpatil-eo9ol 6 місяців тому +1

    🎉🎉........... anna ee nimma karyakke namma sahaya idde ide.......

  • @Trendingsearchese_firozeditz
    @Trendingsearchese_firozeditz 6 місяців тому +1

    100 ಖಂಡಿತ ಸಬ್ಸ್ಕ್ರೈಬ್ ಮಾಡ್ತೀವಿ ಬ್ರದರ್ ನೀವು ಇನ್ನು ಒಳ್ಳೆ ಕೆಲಸ ಮಾಡಿ ಅಂತ

  • @byregowdamsbyregowdams1362
    @byregowdamsbyregowdams1362 Рік тому +1

    All the best sir 🙏 💐💐💐💐💐💐

  • @nethras1181
    @nethras1181 Рік тому +2

    Noble work..God bless you Eshwar ...

  • @lathap2
    @lathap2 Рік тому +1

    Nivu thumba great person 🙏 god bless you 🙏🙏

  • @babushwe7315
    @babushwe7315 Рік тому +5

    God bless you Eshwar Anna and your family

  • @ravindranathpawar3684
    @ravindranathpawar3684 6 місяців тому +2

    ದೇವರ ಶ್ರೀ ರಕ್ಷ ಇರಲಿ.
    ಆಯಸ್ಸು ಆರೋಗ್ಯ ಪ್ರಾಪ್ತ ಸಲಿ 💐🙏

  • @Vijisiddappa666
    @Vijisiddappa666 Рік тому +2

    Your great real hero brother, god bless you and your family

  • @karavalikitchenwithrenita3139
    @karavalikitchenwithrenita3139 Рік тому +4

    Good job bro keep it up god bless you with good health and happiness

  • @rosydsouza4128
    @rosydsouza4128 6 місяців тому

    Thank you brother we always remember 8n my prayer🤲🤲🙏🙏

  • @basavarajparagond2357
    @basavarajparagond2357 6 місяців тому

    ಆ ಭಗವಂತ ನಿಮಗೆ ಒಳ್ಳೆದ ಮಾಡ್ಲಿ 🙏🙏👌👌

  • @introvert-__-
    @introvert-__- Рік тому +1

    Dever yedde malpad irna entire team g😊 🙏🏻
    Arogya, dheergayushya korad🚩

  • @AnjuNikhil123
    @AnjuNikhil123 6 місяців тому

    Alpha by nature, leader by choice...All the best

  • @MaheshKn-so4iy
    @MaheshKn-so4iy 5 місяців тому

    ನಿಮ್ಮ ಕೆಲಸಕ್ಕೆ ಆ ಕುಟುಂಬ ದವರು ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲುದು ದೇವರು ನಿಮಗೂ ನಿಮ್ಮ ಕುಟುಂಬ ದವರನ್ನು ಚೆನ್ನಾಗಿ ಇಟ್ಟರಲಿ 🙏🙏🙏👌👍

  • @roopavathi.n8674
    @roopavathi.n8674 Рік тому +1

    Very good human being sir neevu

  • @ranganathranganath3592
    @ranganathranganath3592 Рік тому +2

    ಗುಡ್ ಜಾಬ್ ಬ್ರದರ್ 👍👌👌

  • @shakhar.y.vtharun.y.s3518
    @shakhar.y.vtharun.y.s3518 Рік тому +1

    Eshwar sir nimma adhbuthavada
    Kelasakke nanna koti koti
    Namaskaragagalu sir

  • @Sorukodukumboomi
    @Sorukodukumboomi Рік тому +1

    I subscribed your channel sir for your social work god be with you and bless you from tamilnadu

  • @ankush.k.kudhva5890
    @ankush.k.kudhva5890 Рік тому +1

    I Support ur social service

  • @mohankishan4034
    @mohankishan4034 Рік тому +10

    Long live Eshwar Malpe ji. Pl don't take additional risk while diving. Your life is more precious than the one who have lost their lives in water. The blessings of entire mankind are with you.

  • @naveenabe7168
    @naveenabe7168 Рік тому +1

    Good job my dear brother ❤

  • @farookumar5820
    @farookumar5820 6 місяців тому

    ❤Good job sir god bless you &yours team ❤

  • @mohammedirshad1051
    @mohammedirshad1051 8 місяців тому +1

    God bless you and your family for your good service and your humanity.

  • @pramodmalagi
    @pramodmalagi Рік тому +1

    Nanu nambuva innondu daiva andare @eswar malpe anna.... Devaru nimmannu 100 varusha channagidali 🙏

  • @maheshwarananjappa1475
    @maheshwarananjappa1475 Рік тому +1

    God bless you Eshwarji

  • @Dhanya-c4u
    @Dhanya-c4u 6 місяців тому

    Nivu thumba olle kelsa maadthidira sir devaru nimgu nimma kutumbakku olledu maadali sada nimmannu kaapadali antha devarathra kelkonthini sir kelkonthini sir

  • @sunilkbabu4658
    @sunilkbabu4658 3 місяці тому

    Easwer Malpe❤❤❤❤❤
    GOD bless dear 🙏

  • @anandhuded5526
    @anandhuded5526 Рік тому +2

    Super Ishvar annaa.

  • @akashraj9059
    @akashraj9059 Рік тому +7

    ದೇವರು ❤🙏🙏🙏💐💐💐💐💐

  • @RamuRamu-rf1cc
    @RamuRamu-rf1cc Рік тому +2

    ಅಣ್ಣ ನಿಜವಾದ ದೇವರು ನೀವು ನಿಮಗೊಂದು ನನ್ನ ನಮಸ್ಕಾರ 🙏

  • @chaithanyasuresh9802
    @chaithanyasuresh9802 3 місяці тому

    Iswer malpe sir ഞങ്ങളുടെ പ്രാർത്ഥനയിൽ എന്നും നിങ്ങളുമുണ്ടാകും ❤❤❤❤

  • @manjunthateju8573
    @manjunthateju8573 7 днів тому

    Great annaya you God bless you annaya

  • @shrungarg3646
    @shrungarg3646 Рік тому +1

    Nima bagge nange gothubsir Nima video hecchu nodthni devru nimge nimma family ge ole dh madli antha bausthe sir❤

  • @rajeshrikanchan8621
    @rajeshrikanchan8621 Рік тому +2

    Your work is very hard sir. God bless you always anna 🙏🙏

  • @sanjaynr2579
    @sanjaynr2579 7 місяців тому +1

    Great job brother 👏

  • @subramanisubbi9445
    @subramanisubbi9445 9 місяців тому +1

    God Almighty bless great person who is helping everyone

  • @vinaykumargowdapatil2755
    @vinaykumargowdapatil2755 Рік тому +1

    Sir I see in you kalamadyama. Your family and your effort is very good. Hands off to your humble support to public people❤I requested with god gives more strength to you.

  • @Ahwinhindu
    @Ahwinhindu Рік тому +1

    Ishwarannaaa neevu nijavaaada devaru 🙏🙏🙏🙏

  • @BasavarajBasava-np4js
    @BasavarajBasava-np4js Рік тому +1

    Your job good continue job

  • @avinashn9432
    @avinashn9432 Рік тому +1

    ಈಶ್ವರ್ ಅಣ್ಣ ನೀವು ತುಂಬಾ ಗ್ರೇಟ್

  • @manoharatr5411
    @manoharatr5411 Рік тому

    ಈಶ್ವರ್ ಮಲ್ಪೆ ಸಹೋದರ ನೀವು ಮಾಡುತ್ತಿರುವ ಈ ವೃತ್ತಿ ಸರ್ವಶ್ರೇಷ್ಠ ವಾದ ಪಾವಿತ್ರ್ಯ ವೃತ್ತಿ