All credit goes to the legend music directors Shri Rajan-Nagendra, who only got greatest melody songs in kannada in earlier years, hats off to you sir, you made the kannada industry musically rich, the songs will be there in our minds, till the film industry sustains.
ಅತ್ಯದ್ಭುತ ತೆರೆಯ ಹಿಂದಿನ ಹೀರೋಗಳನ್ನು ತೋರಿರುವ ಏಕೈಕ ಕನ್ನಡ ಚಲನಚಿತ್ರ ಗೀತೆ.✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏✌️✌️
good music and inspiring well written kannada lyrics.... ಒಳ್ಳೆಯ ಸಂಗೀತ ಮತ್ತು ಮೈ ರೋಮಾ೦ಚನಗೊಳಿಸುವ ಮತ್ತು ಕನ್ನಡ ಭಾಷೆಯ ಬಗೆಗೆ ಕನ್ನಡಿಗರಲ್ಲಿ ಭಕ್ತಿಯನ್ನು ಬಡಿದೆಬ್ಬಿಬಿಸುವ ಸ್ಪೂತಿ೯ ದಾಯಕ ಸಾಹಿತ್ಯ... ವಂದನೆಗಳು....
ಚಿ ಉದಯಶಂಕರ್ ಆರ್ ಎನ್ ಜಯಗೋಪಾಲ್ ಗೀತಪ್ರಿಯ ಹುಣಸೂರು ಕೃಷ್ಣಮೂರ್ತಿ ವಿಜಯ ನಾರಸಿಂಹ ದೊಡ್ಡ ರಂಗೇಗೌಡ ಹಂಸಲೇಖ ಕೆ ಕಲ್ಯಾಣ್ ನಾಗೇಂದ್ರ ಪ್ರಸಾದ್ ಎಸ್ ನಾರಾಯಣ ಉಪೇಂದ್ರ ವಿ ಮನೋಹರ್ ಕವಿರಾಜ್ ಜಯಂತ್ ಕಾಯ್ಕಿಣಿ ಯೋಗರಾಜ್ ಭಟ್ ಕನ್ನಡ ಚಿತ್ರ ಸಾಹಿತ್ಯದ ರತ್ನಗಳು.. ಇವರಿಲ್ಲದೆ ಚಿತ್ರ ಸಾಹಿತ್ಯ ಶೂನ್ಯ.. 🙏🙏🙏
SP Balasubramanyam being the son TELUGU Mother Land😍😍 has Sung extraordinary songs in Kannada as well along with Telugu Tamil and many other languages😍😍
I thank heartful thanks for immense wisdom and knowledge from sri jnanakahi rajarajeshwari Amma.my guru tiruchji swamigalu.koti nammaana nana atma dinda❤🙏
I'm very unhappy about one thing.. Now a days people not watching this beautiful and meaningful song.. Look that likes here only 130...people again &again watching KGF trailer other new movies trailer only.. Not even once they not watch this beautiful song very sad..
ಅ.ನಾ. ಕೃಷ್ಣರಾಯರೇ ನನಗೆ ಶ್ರೀರಕ್ಷೆಯಾಗಲಿ ತ.ರಾ. ಸುಬ್ಬರಾಯರೇ ಸ್ಪೂರ್ತಿಯನು ನೀಡಲಿ ಕುವೆಂಪು ಕಾರಂತರು ಅಭಯ ಹಸ್ತವ ಇರಿಸಲಿ ಮಾಸ್ತಿ ಭೈರಪ್ಪನವರು ಅನವರತ ಹರಸಲಿ ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ ಬೆಳ್ಳಿ ತೆರೆಯ ಮೊದಲ ಸಾಹಿತಿ ಬೆಳ್ಳಾವೆಯವರಿಗೆ ವಂದಿಸುವೆ ಬೆಳ್ಳಿ ಮೋಡದಿ ಖ್ಯಾತಿಯ ಪಡೆದ ತ್ರಿವೇಣಿಗೆ ತಲೆ ಬಾಗಿಸುವೆ ಬಂಗಾರದ ಮನುಷ್ಯ ರಾಮರಾಯರ ಎಂದೂ ನಾನು ಧ್ಯಾನಿಸುವೆ ಭೂತಯ್ಯನ ಪಾತ್ರವ ಸೃಷ್ಠಿಸಿದ ಗೊರೂರರನ್ನು ಗೌರವಿಸುವೆ ನಾನೂ ಅವರಂತೆ ಶಾಶ್ವತ ಹೆಸರನು ಪಡೆವ ಶಕ್ತಿಯ ನೀಡೆಂದು ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ ಚಿತ್ರಕಥೆ ಬರೆದ ಪುಟ್ಟಣ್ಣನವರು ರಾಷ್ಟ್ರಖ್ಯಾತಿಯ ಪಡೆದಂತೆ ಭಕ್ತ ಕುಂಬಾರದಿ ಹುಣಸೂರರು ಭಕ್ತಿಭಾವದಿ ಮೆರೆದಂತೆ ನಂಜುಂಡಿ ಕಲ್ಯಾಣದ ಉದಯಶಂಕರರು ನೂತನ ದಾಖಲೆ ಬರೆದಂತೆ ಪ್ರೇಮಲೋಕದ ಹಂಸಲೇಖರು ಯುವಜನ ಮನವನು ಸೆಳೆದಂತೆ ನಾನೂ ಅವರಂತೆ ಶಾಶ್ವತ ಹೆಸರನು ಪಡೆವ ಶಕ್ತಿಯ ನೀಡೆಂದು ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
೨೦೨೫ ರಲ್ಲಿ ಈ ಹಾಡು ಕೇಳುತ್ತಿರುವ ಕನ್ನಡಿಗರು ಯಾರಾದರೂ ಇದ್ದಾರೆಯೇ ಇಲ್ಲಿ !!?❤
All credit goes to the legend music directors Shri Rajan-Nagendra, who only got greatest melody songs in kannada in earlier years, hats off to you sir, you made the kannada industry musically rich, the songs will be there in our minds, till the film industry sustains.
ಚಿ ಉದಶಂಕರ್..
ಹಂಸಲೇಖ..
ಕನ್ನಡ ಚಿತ್ರ ಸಾಹಿತ್ಯ ಲೋಕದ ಸಂಪತ್ತು.
ಈ ಹಾಡಿನ ಮೂಲಕ ಅನೇಕ ಕನ್ನಡ
ಸಾಹಿತಿಗಳನ್ನು ನೆನೆಯುವ
ಪ್ರಯತ್ನ ಮಾಡಲಾಗಿದೆ. 🙏🙏
The fact that Chi Udayashankar paid tribute to Hamsalekha - his competitor speaks a lot about his character.
Great observation sir
@@praveenshettykm4311aiin
W 0:21 w
ಈ ಗೀತೆಯನ್ನು ಬರೆದಿರುವ ಸಾಹಿತಿ ಶ್ಯಾಮಸುಂದರ ಕುಲಕರ್ಣಿ. ಉದಯಶಂಕರ್ ಅಲ್ಲ.
👍chennaagi gurutisidiri
ಅತ್ಯದ್ಭುತ ತೆರೆಯ ಹಿಂದಿನ ಹೀರೋಗಳನ್ನು ತೋರಿರುವ ಏಕೈಕ ಕನ್ನಡ ಚಲನಚಿತ್ರ ಗೀತೆ.✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏✌️✌️
ಕನ್ನಡ ನನ್ನ ರಕ್ತದಲ್ಲಿ ಬೆರೆತು , ಮನ ಮುಟ್ಟುವಂತೆ ಬರೆದಿರುವ ಸಾಹಿತಿಗಳಿಗೇ ನನ್ನ ಶಿರಸ್ರಾಸ್ಟಾಂಗ ಒಂದನೆಗಳು.
o pool p OK pp OK ppppppppppi0u7777
t
ಎಲ್ಲಿಯಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, 😍🙏
ಸಾಹಿತ್ಯ ರತ್ನ ಚಿ:ಉದಯಶಂಕರ್ ಲೇಖನಿಯಿಂದ ಬರೆದ ಹಾಡಿನಲ್ಲಿ ನಾದ ಬ್ರ ಹ್ಮ ಹಂಸಲೇಖ ಹೆಸರಿದೆ.ನಮ್ಮ ಮಹಾಗುರುಗಳು ಧನ್ಯರು.ಈವರನ್ನು ಪಡೆದ ನಾವು ಧನ್ಯರು.
Bati gate super
1
Great to see one great lyricist appreciating the other!
@@shariftalikoti8178 s70😁🙄😁😁❤️🙄🙄🙄A063z630🙄🙄😁😁😁🙄🙄😁😁🙄😁😁❤️😁z😁😁😁🙄😘😁🙏❤️🙄,😁😁🙄🙏🙄😁🙄
@@shariftalikoti8178 🙄😁😁🙄😁🙄😁🙄,0226🙄😁😁🙄😁🙄🙄😁😁❤️😁🙄🙄😁😁😁,63😘😁❤️🙄🙄🙄🙄🙏 x 😁
ಅನಂತ್ ನಾಗ ಸರ್ ರಿಯಲಿ ಗ್ರೇಟ್ ಆಕ್ಟರ್ ಪಿಎಚ್ಡಿ ಪದವಿ ಕೊಡಬೇಕು 👍💐🤝
ವ್ಹಾ... ನಾನೊಬ್ಬ ದಕ್ಷಿಣ ಕನ್ನಡದ ಕನ್ನಡಿಗನಾಗಿರುವೆ.... ಹಾಗೂ ನನ್ನ ಜನ್ಮ ಭೂಮಿನ ಪ್ರೀತಿಸುವೆ...
Thanks sir
@@dhananjayadhanu1607 to y to my TT t to
ಎಸ್ ಪಿ ಬಿ ಈ ಜಗತ್ತು ಕಂಡ ಅತ್ಯದ್ಭುತ ಹಾಡುಗಾರ. ಸುಂದರವಾದ ಹಾಡು
ಎಲ್ಲರಿಗೂ 68ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏 I ಜೈ ಕರ್ನಾಟಕ 🙏
ಸರಸ್ವತಿ ಕನ್ನಡ ಭಾಷೆಯಲ್ಲಿ ನೆಲೆಸಿದ್ದಾಳೆ ಇಲ್ಲವಾದ್ರೆ ಇಷ್ಟೂ ಜ್ಞಾನ ಪೀಠ ದೊರಕುತ್ತಿರಿಲ್ಲ
ಒಂದು ಸಿನಿಮಾ ಕಥೆ. 🙏ಎಸ್ ಪಿ ಬಿ ಅವರ ಶಾರೀರ,🙏 ಅನಂತ್ ನಾಗ್ ಅವರ ಶರೀರ.ಅವರಂತೆಯ ಹಾಡಿದ್ದರೆ.ಕನ್ನಡದ ಹಾಡು ಅಂದ್ರೆ ಎಸ್ಪಿಬಿ 🙏ಅವರ ಕಂಠ 👌
ಕಣ ಕಣ ಕನ್ನಡ.. ಕಡಿದ್ರು ಕನ್ನಡ.. ಬಡಿದ್ರು ಕನ್ನಡ ❤️
ಹೃದಯ ತುಂಬಿ ಬಂತು.... ಕನ್ನಡದ ಪರ ಗೌರವ, ಜ್ಞಾನ ಇರುವವರು ಮಾತ್ರ ಇಂತಹ ಹಾಡನ್ನು ಚಿತ್ರಿಸಲು ಸೃಷ್ಟಿಸಲು ಸಾಧ್ಯ
ಯೆಸ್ ಸರ್ ಸೂಪರ್ ಸೂಪರ್
Ll yr yaad w
Ghfkjsfhsjsgfagfhahfh
Jadkssskfkssklsskdgkskkkskjksjskkskkkksss
k
ggsaggkkssgksj
@@crazygaming.1663 C
ಕನ್ನಡ ಡಿಂಡಿಮವಾ ಬಾರಿಸುವೇ.. 💛❤
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ 🕉️🙏🕉️
ಒಳ್ಳೆಯ ರೋಮಾಂಚನಗೊಳ್ಳುವ ಹಾಡು ಧನ್ಯವಾದಗಳು
ಅತ್ಯದ್ಭುತ ರಚನೆ. ಉದಯಶಂಕರರ ಪ್ರತಿಭೆಗೆ, ಅವರು ಹೆಸರಿಸಿದ ಎಲ್ಲ ಮಹಾನುಭಾವರಿಗೆ ನಮನಗಳು..... ಈಗ ಅಂತಹ ಸಾಹಿತಿಗಳು ಕೇವಲ ನೆನಪು ಮಾತ್ರ....
Excellent music composing Rajan sir🎉🎉
ಅದ್ಬುತ ಗೀತೆ ರಚನೆ ಉದಯಶಂಕರ್ ಸರ್
ಅಮೋಘ ಗಾಯನ ಎಸ್ ಪಿ ಬಿ ಸರ್❤❤
ಅನಂತ್ ನಾಗ್ ಸರ್ ಗೆ ಅಂತಾನೆ ಹೇಳಿ ಮಾಡಿಸಿದ ಹಾಗೆ ಹಾಡಿದ್ದಾರೆ ಬಾಸ್ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸರ್... ❤
ಕನ್ನಡಕ್ಕಾಗಿ ಸದಾ ಚಿರಋಣಿ,ಜೈ ಕರ್ನಾಟಕ ಮಾತೆ.
ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಕನ್ನಡ ಸಾಂಗ್
ಇದನ್ನ ರಚಿಸಿದ ಕವಿಗಳಿಗೆ ನನ್ನ ಪ್ರಣಾಮಗಳು
ಈ ಗೀತೆ ರಚನೆಕಾರರಿಗೊಂದು ಪುಷ್ಪ ನಮನ ಎಸ್ಟು ಅರ್ಥಗರ್ಭಿತವಾಗಿದೆ ಈ ಹಾಡು ಇಂತಹ ಪುಣ್ಯಭೂಮಿಯಲ್ಲಿ ಇಂತಹ ಕವಿಗಳು ಹುಟ್ಟಿದ ಈ ನಾಡಲ್ಲಿ ಹುಟ್ಟಿದ ನಾವೇ ಧನ್ಯರು
ಈ ಹಾಡನ್ನ ಬರೆದವರು ನಮ್ಮ ಚಿ.ಉದಯಶಂಕರ್ ಅವರು
good music and inspiring well written kannada lyrics....
ಒಳ್ಳೆಯ ಸಂಗೀತ ಮತ್ತು ಮೈ ರೋಮಾ೦ಚನಗೊಳಿಸುವ ಮತ್ತು ಕನ್ನಡ ಭಾಷೆಯ ಬಗೆಗೆ ಕನ್ನಡಿಗರಲ್ಲಿ ಭಕ್ತಿಯನ್ನು ಬಡಿದೆಬ್ಬಿಬಿಸುವ ಸ್ಪೂತಿ೯ ದಾಯಕ ಸಾಹಿತ್ಯ...
ವಂದನೆಗಳು....
Happy Karnataka Rajyotsava 69 Years Celebration Happy Karnataka Rajyotsava🕉✡️🕉 01.11.2024 Friday 1.11.24
ಆ ತಾಯಿ ಸರಸ್ವತಿಯ ಪ್ರೀತಿಯ ಮಗಳು ನಮ್ಮ ಕನ್ನಡ ತಾಯಿ😍🙏
ಅದ್ಭುತ ಅವಿಸ್ಮರಣೀಯ ಗೀತೆ .
ಸಾಹಿತ್ಯ ಸಂಗೀತ ಅಮೋಘ
ಚಿ ಉದಯಶಂಕರ್
ಆರ್ ಎನ್ ಜಯಗೋಪಾಲ್
ಗೀತಪ್ರಿಯ
ಹುಣಸೂರು ಕೃಷ್ಣಮೂರ್ತಿ
ವಿಜಯ ನಾರಸಿಂಹ
ದೊಡ್ಡ ರಂಗೇಗೌಡ
ಹಂಸಲೇಖ
ಕೆ ಕಲ್ಯಾಣ್
ನಾಗೇಂದ್ರ ಪ್ರಸಾದ್
ಎಸ್ ನಾರಾಯಣ
ಉಪೇಂದ್ರ
ವಿ ಮನೋಹರ್
ಕವಿರಾಜ್
ಜಯಂತ್ ಕಾಯ್ಕಿಣಿ
ಯೋಗರಾಜ್ ಭಟ್
ಕನ್ನಡ ಚಿತ್ರ ಸಾಹಿತ್ಯದ ರತ್ನಗಳು.. ಇವರಿಲ್ಲದೆ ಚಿತ್ರ ಸಾಹಿತ್ಯ ಶೂನ್ಯ.. 🙏🙏🙏
ಕನ್ನಡಕ್ಕೆ ಮತ್ತು ನನ್ನ ಕನ್ನಡಾಂಬೆಗೆ ಕೋಟಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಪೂಜಿಸು ಪೂಜಿಸು ಕನ್ನಡ ಮಾತೆಯ
ಬೆಳಗಿಸು ಬೆಳಗಿಸು ಕನ್ನಡ ಭಾಷೆಯ.
ಕನ್ನಡ ನಾಡಲ್ಲಿ ಹುಟ್ಟಿರುವ ನಾವೇ ಧನ್ಯರು..🙏🙏📻💽🎥🎬
69ನೇ ಕನ್ನಡ ರಾಜ್ಯೋತ್ಸವ ಆರ್ಥಿಕ ಶುಭಾಶಯಗಳು 🌹🙏👍❤️
ಅನಂತ್ ನಾಗ್ ಸರ್ ನನ್ನ ನೆಚ್ಚಿನ ನಾಯಕ 💕💕
Hai
What a song what a lyrics
Sahitya Ratna MR.Chi Uday shankar sir
Sing by God of MUSIC Spb Sir
ನಾಡಿನ ಎಲ್ಲಾ ಕವಿಗಳಿಗೆ ನಮ್ಮದೊಂದು ದೊಡ್ಡ ನಮಸ್ಕಾರ 💐🙏.
ಎಂದೆಂದಿಗೂ ಅಜರಾಮರ ಕನ್ನಡ ನಾಡು 👍🌹
Great video kannada 🎉🎉🎉🎉🎉🎉🎉🎉raajosthavaa yellarigu 2024
SP Balasubramanyam being the son TELUGU Mother Land😍😍 has Sung extraordinary songs in Kannada as well along with Telugu Tamil and many other languages😍😍
SP the greatest ever vocal artist of Telugu, Kannada, Tamil
ಹುಟ್ಟು ಹಬ್ಬದ ಶುಭಾಶಯಗಳು ಅನಂತ್ ನಾಗ್ ಅವರಿಗೆ 😎😀🤴🎂🎂🎂❤❤❤❤❤❤❤🌟🌟🌟🌟🌟🌟🌟🌟ಜೈ ಹಿಂದ್ ಜೈ ಕರ್ನಾಟಕ 🌟🌟🌟🌟🙏🇮🇳
I thank heartful thanks for immense wisdom and knowledge from sri jnanakahi rajarajeshwari Amma.my guru tiruchji swamigalu.koti nammaana nana atma dinda❤🙏
Really great chi udayashankar sir nivu namma kannadada hemmeya putra sir 🙏🙏
Great song 🙏🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
ಇಲ್ಲಿ ಹುಟ್ಟಿರುವ ಪುಣ್ಣ್ಯಾವಂತರು ನಾವೇ
ಅನಂತನಾಗ್ ಸಾರ್ ಅವರ ಶರೀರ, ಎಸ್ ಪಿ ಬಿ ಅವರ ಶಾರೀರ .ಹಾಡು ಅದ್ಭುತ.
ಎಲ್ಲರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡವೇ ಸತ್ಯ ❤️ಕನ್ನಡವೇ ನಿತ್ಯ ♥️
ಎಷ್ಟು ಅದ್ಬುತವಾಗಿದೆ
ಚಿ. ಉದಯಶಂಕರ ರಿಗೆ ಒಂದು ದೊಡ್ಡ ನಮಸ್ಕಾರ 🙏🙏
ರಚನೆ- ಶ್ಯಾಮಸುಂದರ ಕುಲಕರ್ಣಿ
Prema lakadi hamsalekharu yuvajanamanavanu seledanthe 👌🏻👌🏻👌🏻bieng a writer kiriyarannu hogali baredidu chi udayashankar avr dod Guna
I always love Anantha Nag very much...Especially in comedy movies😀😀😀😀and also miss SPB.
Nice song naee naa favourite song
ಸಿನಿಮಾ ಚೆನ್ನಾಗಿದೆ. ಹಾಡು ಗಳು ಎಲ್ಲನು ಸೂಪರ್. ಒಮ್ಮೆ ನೋಡಿ ಬನ್ನಿ
Udaya shankar a kaladalle hamsaekh sadane bagge helidare andre estond wait
ಓ ದೇವರೇ ಸಾಧ್ಯವಾದರೆ spb ಅವರನ್ನು ಮತ್ತೆ ಭೂಮಿಗೆ ಕಳಿಸು 🙏🙏🙏
ಪುರೋಹಿತ ತಿರುನಾರಾಯಣ ಆಯ್ಯಾಂಗರ್ಯ ನರಸಿಂಹಾಚಾರ್ಯರು ❤️
ನಮಗೆಲ್ಲಾ ಚಿರಪರಿಚಿತ ಪು ತಿ ನ 🙏🙏🙏🙏🙏
Really missing this kind of songs nowadays.. nice person AnanthNag Sir :)
Yes
❤️❤️❤️❤️❤️
@@girishdmgirishdm2434 l
Namma kannada etihasadalle no. 1 inta sangeeta kotta nimage nanna vandanegalu sir 👌👌👌👌👌
1.11.2024 ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡ ಸಾಹಿತ್ಯ ದಲ್ಲಿ ಇದು ಅಧ್ ಬುತ ವಾದ ಹಾಡು
I'm very unhappy about one thing.. Now a days people not watching this beautiful and meaningful song.. Look that likes here only 130...people again &again watching KGF trailer other new movies trailer only.. Not even once they not watch this beautiful song very sad..
I watch this movie 78 times till now.and even today.
Kgf one of the best movie of this season and I like to see ananthnag sir in this movie again
Cheap things attracts more buyers 😅...... remember brand is selected only by few❤️
@@Bond-io3hi like feku jumla master moodi hatao BJP vote for Congress to bring back the good old days feku hatao
@@deekshithdeechu1500 r b jtt
Super ಸಂದೇಶವು ಸಾಂಗ್
ಕನ್ನಡತಯಿಗೆಆವರಫಅಧಕೆನಂನವಂಧನೆಗಳುಇಹಢುಕೆಳೀನನಗೆಬಹಳಸಂತುಷವ ಅಗೀತು
Kannada da Amitabhachan
Namma Ananth Nag sir ❤
ಕನ್ನಡ ರಾಜ್ಯೋತ್ಸವ ೨೦೨೨💛❤️
ಪರಿಪೂರ್ಣವಾದ ಹಾಡು 🎉🎉🎉🎉❤❤❤ಜೈ ಕರ್ನಾಟಕ ಮಾತೆ🎉🎉🎉
Voice of India... spb sir salute
ಸುಮಧುರ ಹಾಡು ಅಭಿನಂಧನೆಗಳು ಸರ್
What a voice by SP!
What a composition by Rajan Nag.
ನನ್ನ ಮನಸ್ಸನ್ನು ಸೆಳೆದ ಹಾಡು❤️🌹🌷🙏
Bhu mandala eruva varegu e haadu amara
( ಕುವೆಂಪು ) ❤😍😘
Mind Blowing Song....Jai KANNADA Maathe
No I have
ಈ ಹಾಡನ್ನು ನಾನು ತುಂಬಾ ಹುಡುಕಿದ ಮೇಲೆ ಸಿಕ್ತು ತುಂಬ್ಬ ಇಷ್ಟ ಆಯ್ತ್
ಅ.ನಾ. ಕೃಷ್ಣರಾಯರೇ ನನಗೆ ಶ್ರೀರಕ್ಷೆಯಾಗಲಿ
ತ.ರಾ. ಸುಬ್ಬರಾಯರೇ ಸ್ಪೂರ್ತಿಯನು ನೀಡಲಿ
ಕುವೆಂಪು ಕಾರಂತರು ಅಭಯ ಹಸ್ತವ ಇರಿಸಲಿ
ಮಾಸ್ತಿ ಭೈರಪ್ಪನವರು ಅನವರತ ಹರಸಲಿ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಬೆಳ್ಳಿ ತೆರೆಯ ಮೊದಲ ಸಾಹಿತಿ ಬೆಳ್ಳಾವೆಯವರಿಗೆ ವಂದಿಸುವೆ
ಬೆಳ್ಳಿ ಮೋಡದಿ ಖ್ಯಾತಿಯ ಪಡೆದ ತ್ರಿವೇಣಿಗೆ ತಲೆ ಬಾಗಿಸುವೆ
ಬಂಗಾರದ ಮನುಷ್ಯ ರಾಮರಾಯರ ಎಂದೂ ನಾನು ಧ್ಯಾನಿಸುವೆ
ಭೂತಯ್ಯನ ಪಾತ್ರವ ಸೃಷ್ಠಿಸಿದ ಗೊರೂರರನ್ನು ಗೌರವಿಸುವೆ
ನಾನೂ ಅವರಂತೆ ಶಾಶ್ವತ ಹೆಸರನು ಪಡೆವ ಶಕ್ತಿಯ ನೀಡೆಂದು
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಚಿತ್ರಕಥೆ ಬರೆದ ಪುಟ್ಟಣ್ಣನವರು ರಾಷ್ಟ್ರಖ್ಯಾತಿಯ ಪಡೆದಂತೆ
ಭಕ್ತ ಕುಂಬಾರದಿ ಹುಣಸೂರರು ಭಕ್ತಿಭಾವದಿ ಮೆರೆದಂತೆ
ನಂಜುಂಡಿ ಕಲ್ಯಾಣದ ಉದಯಶಂಕರರು ನೂತನ ದಾಖಲೆ ಬರೆದಂತೆ
ಪ್ರೇಮಲೋಕದ ಹಂಸಲೇಖರು ಯುವಜನ ಮನವನು ಸೆಳೆದಂತೆ
ನಾನೂ ಅವರಂತೆ ಶಾಶ್ವತ ಹೆಸರನು ಪಡೆವ ಶಕ್ತಿಯ ನೀಡೆಂದು
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಬಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
LEGEND OF INDIAN CINIMA MR.ANATH NAG SIR
REAALY All time energetic & Evergreen hero in kannada cinima
ಇದನ್ನು ಕನ್ನಡಲ್ಲೇ ಬರೆಯಿರಿ...
ನನ್ನ ಕನ್ನಡ ನನ್ನ ಹೆಮ್ಮೆ
ಜೈ ಭುವನೇಶ್ವರಿ ದೇವಿ ಪ್ರಸನ್ನ
Proud to be Kannadiga 💛❤️
ನಾನು ಆರನೇ ತರಗತಿ ಯಲ್ಲಿ ಇದ್ದಾಗ ನಮ್ಮ s. M ಕೋರಿ ಮೇಡಂ ಡ್ಯಾನ್ಸ್ madisiddu
❤❤ ,is a. Great singer S p b❤❤
❤
Supar anathnag song kannada premi 👍👍👍🙏🙏🙏🙏
Our Kannada Most lovable Jewel 💎 is SPB ❤️❤️❤️❤️❤️❤️❤️❤️❤️❤️
Nothing better than SP!
Kavi sahithigslu ajaramara. 🙏 koti koti vandanegalu🙏👏
ಜೈ ಕರ್ನಾಟಕ ಮಾತೆ
ಕನ್ನಡ ತಾಯಿಗೆ ಕೋಟಿ ಕೋಟಿ ಕೋಟಿ ನಮನ🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😘😘😘😘😘😘
ಅದ್ಭುತಾ ಎಂತಹ ಸಾಂಗ್ ಇದು 🙏🙏
Super 👌every green song Jai kannadabme👑 DEVI 💕🙏
Hi
Hi good night
ಅದ್ಬುತ ಸಾಹಿತ್ಯ 👌🙏🔥🥰
My dream is to talk with anant sir...
Anant is meaning of infinity ❤️
💛❤💛❤💛❤
💛ಜೈ ಕನ್ನಡಾಂಭೆ ಜೈ ಭುವನೇಶ್ವರಿ ❤
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏
Udayashankar sir you are always great
Ena sir padagala jodane waw sir
This one song is enough about what is kannada n karnataka.... ❤👍
More than 50% of words in Sanskrit...😜🤪🥴
ಜೈ ಕನ್ನಡ
ಜೈ ಕನ್ನಡಾಂಬೆ 🙏🙏🙏🙏
Anyone in 2024
Ananthnag sir...kannadadha eldorado♥️
Old is Golden 🙏🙏🙏
ನಮ್ಮ ಕನ್ನಡದ ಹೆಮ್ಮೆಯ ಅದ್ಬುತ ನಟ....