Shashi sir Xingning city is amazing 😊✌thanks for showing the city👍boiled water is good for health 👍you said correct village means there is animals like ox and cow,so many lichi trees ☺✌Indian village also have good roads ✌I'm seeing first time in China also have gram panchayat,China roads are very amazing it's nice to drive✌gawri mam friend house is amazing👍 Shashi sir this village is amazing✌
ಹೌದು ಹುಲಿಯ. ಮೇಡಂ ರವರಿಗೆ. ಆದಷ್ಟು ಬೇಗ ಪೂರ್ತಿ ಕನ್ನಡ ಕಲಿಸಿದರೆ ತುಂಬಾ ಸಂತೋಷವಾಗುತ್ತದೆ ಸರ್. ನಿಮ್ಮ ಭಾಷೆ ನಮ್ಮ ಭಾಷೆ ನಮ್ಮ ಹೆಮ್ಮೆ. ನೀವು ಎಲ್ಲೇ ಇರಿ ಹೇಗೆ ಇರಿ. ಆದರೆ ಸಂತೋಷವಾಗಿರಿ ನಿಮ್ಮ ಕುಟುಂಬಕ್ಕೆ ಶುಭವಾಗಲಿ ಪೂರ್ತಿ ವಿಡಿಯೋ ಧನ್ಯವಾದಗಳು ಸರ್
Sir Hubli dharwad is completely changed now!! New BRTS bus system with AC buses is taken over the transportation system.. Hubli And Dharwad new railway stations are built hugely with all the facilities... Now Hubli has world's longest railway platform.. New IIT, IIIT started in Dharwad!!
Hi sir I am big fan of u nim video nodi tumba kusi aytu navu chaina ge barakke agalla adre nivu allinda ne adhu hege edhe anta torista eddira hats af sir🥰♥️
This is my first comment with one request... Can you make a vedio with gowri by taking her to your home in dharwad... I think it will make you guys to know more
Hi shasi sir nivu Gowri yavaglu nagata eratira Yan edar secret heli. Yalar comment ge reply madatira i am very happy .u r very kind ❤💕💕hearted person. Swlp nu doda youtubeer ata ego ella. nimage
ತಮ್ಮಾಜಿ ಚೀನಾದಲ್ಲಿ ರಾಗಿ ಮುದ್ದೆ ಸಿಗುತ್ತಾ ನೀವು ಊಟ ಮಾಡ್ತೀರಾ...ಅನ್ನ ತಿಂಬುವನು ರೋಗಿ..ರಾಗು ತಿಂಬುವನು ನಿರೋಗಿ ಅಂತ ವೀಡಿಯೋ ತುಂಬಾ ಚೆನ್ನಾಗಿ ಬರ್ತಿವಿ...ಚೀನಾದಲ್ಲಿ ಕನ್ನಡದ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿದೆ...ಕಲಿಸು ಕನ್ನಡ ಬೆಳೆಸು ಕನ್ನಡ... ವಿದೇಶದಲ್ಲಿ ಕನ್ನಡ ಮಾತಾಡೋಕೆ ಹಿಂಜರಿಯುವವರ ನಡುವೆ ನಿಮ್ಮಯ ಕಸ್ತೂರಿ ಕನ್ನಡ ಕೇಳಿ ಖುಷಿ ಅನ್ಸುತ್ತೆ... ತಂಗಿ ಗೌರಿ ಕನ್ನಡ ಪೂರ್ತಿ ಮಾತಾಡ್ತಾರ...ಮುದ್ದುಗಳು ಕನ್ನಡದಲ್ಲಿ ಹೇಗೆ.... ಶುಭಸಂಜೆ ತಮ್ಮಾಜಿ ಶುಭವಾಗಲಿ
ಶಶಿ ಸರ್, ಚೀನಾ ಇದುವರೆಗೆ ಕಠಿಣ ಕಲ್ಪನೆಯಲ್ಲಿತ್ತು. ಆದರೆ ನಿಮ್ಮ ವಿಡಿಯೋ ನೋಡಿದ ಮೇಲೆ ನಿಜವಾಗ್ಲೂ ಮನಸು ನಿರಾಳ ಮತ್ತು ಆನಂದವಾಗ್ತಿದೆ. 👌👌
ತುಂಬಾ ಥ್ಯಾಂಕ್ಸ್ ರಿ 🙏🙏
ಅಲ್ಲಿಯ ಸ್ಥಳ ತೊರಿಸಿತ್ತಿರುವುದಕ್ಕೆ ಧನ್ಯವಾದಗಳು, ಅಮ್ಮನವರಿಗೆ ಕಸ್ತೂರಿ ಕನ್ನಡ ಕಲಿಸಿ, ಶುಭವಾಗಲಿ
Welcome ರಿ
Sir eega raage muddy chikkan saambar oota aayethu
Wow super ರಿ
Brother ur family was super,
ಕರ್ಕೊಂಡ್ ಬನ್ನಿ ನಮ್ಮ ಮಂಡ್ಯ ಕ್ಕೆ
Thanks ರಿ ಶಿವ
ಹುಬ್ಬಳ್ಳಿ -ಧಾರವಾಡ ಈಗ ಮಸ್ತ್ ಅಭಿವೃದ್ಧಿ ಯಾಗಿದೆ.ಮೊನ್ನೆ ನಾನು ಸಿದ್ಧಾರೂಢರ ಜಾತ್ರೆಗೆ ಹೋಗಿದ್ದೆ.ನೀವೂ ಬಂದು ನೋಡಿ.ನಿಮಗೇ ಅಚ್ಚರಿಯಾಗುತ್ತೆ.👌🙏
Wow ಮಸ್ತ್ ರಿ
Shashi sir Xingning city is amazing 😊✌thanks for showing the city👍boiled water is good for health 👍you said correct village means there is animals like ox and cow,so many lichi trees ☺✌Indian village also have good roads ✌I'm seeing first time in China also have gram panchayat,China roads are very amazing it's nice to drive✌gawri mam friend house is amazing👍 Shashi sir this village is amazing✌
Thanks for your lovely comments 🙏🙂🙏
@@Shashi4xKannada Welcome Shashi sir 😊✌
👌sir .same ನಮ್ಮ ಹಳ್ಳಿಗಳ ಹಾಗೆನೇ ಇವೆ .
ಹೌದು ರಿ
ಶಶಿ ಅಣ್ಣ ಗೌರಿ ಅಕ್ಕ ನನ್ನ ಪ್ರೀತಿಯ ಲಿಟಲ್ ಟೈಗರ್ ನಿಮ್ಮ ಸಂಸಾರ ಸುಖವಾಗಿ ಸಂತೋಷವಾಗಿ ಹೀಗೆ ಇರಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ
ತುಂಬಾ ಥ್ಯಾಂಕ್ಸ್ ರಿ 🙏🙏
ನಿಮಗೂ ಕೂಡ
ತವರೂರು ಮನೆ ನೋಡ ಬಂದೆ ತಾಯಿ ನೆನಪಾಗಿ ಕಣ್ಣೀರು ತಂದೆ.ಆ ಹಾಡು ಹಾಡಿ ಗೌರಿಯವರಿಗೆ.
😂😂😂👍👍nice ರಿ
ಶಶಿ ಅವರೇ ನಿಮ್ಮ suraname ಏನು ಧಾರವಾಡ ತುಂಬಾ ನೆನಪಿಸಿಸುತ್ತೀರಾ ಯಾವ ಶಾಲೆಯಲ್ಲಿ ಓದಿದ್ದೀರಾ? ನಿಮ್ಮ ಸಾಧನೆ ಮೆಚ್ಚುವಂತಹದು ಅಭಿನಂದನೆಗಳು
ನನ್ನ ಬ್ಯಾರೆ video ನೋಡ್ರಿ
Again this couple is back with quality content... Addicted to shashi4x kannada 😍
Thanks Adi
ಹೌದು ಹುಲಿಯ.
ಮೇಡಂ ರವರಿಗೆ. ಆದಷ್ಟು ಬೇಗ ಪೂರ್ತಿ ಕನ್ನಡ ಕಲಿಸಿದರೆ ತುಂಬಾ ಸಂತೋಷವಾಗುತ್ತದೆ ಸರ್. ನಿಮ್ಮ ಭಾಷೆ ನಮ್ಮ ಭಾಷೆ ನಮ್ಮ ಹೆಮ್ಮೆ. ನೀವು ಎಲ್ಲೇ ಇರಿ ಹೇಗೆ ಇರಿ. ಆದರೆ ಸಂತೋಷವಾಗಿರಿ ನಿಮ್ಮ ಕುಟುಂಬಕ್ಕೆ ಶುಭವಾಗಲಿ ಪೂರ್ತಿ ವಿಡಿಯೋ ಧನ್ಯವಾದಗಳು ಸರ್
ತುಂಬಾ ಥ್ಯಾಂಕ್ಸ್ ರಿ 🙏🙏
Nice👏👌👍 sg sir nimage tumba dhanyavadagalu
ತುಂಬಾ ಥ್ಯಾಂಕ್ಸ್ ರಿ 🙏🙏
Well journey.... sir 👍🚗🚗🚗🚗🚗🚗
Thanks ರಿ
ಸೂಪರ್ ಗುರುವೇ! ಆದ್ರೆ ನಮ್ ಬಳ್ಳಾರಿ ಲಿ ಹೆಚ್ಚು ಕಡಿಮೆ "40" ಡಿಗ್ರಿ ಇದೆ ಯಾರಿಗೇಳೋಣ ನಮ್ಮ ಪ್ಲಾಬ್ರೋಮ್. 😎
ಗೌರಿ ಅತ್ತಿಗೆ ಚನ್ನಗಿದರ ಗುರುವೇ! ಕೇಳ್ದೆ ಅಂತ ಹೇಳಿ.
Thanks ರಿ
ನಾನು primary school St Philomena ನಲ್ಲಿ ಓದಿದ್ದು 🙂
@@Shashi4xKannada ಹೌದ ಸೂಪರ್ ಗುರುವೇ 🥳
Sir Hubli dharwad is completely changed now!! New BRTS bus system with AC buses is taken over the transportation system.. Hubli And Dharwad new railway stations are built hugely with all the facilities... Now Hubli has world's longest railway platform.. New IIT, IIIT started in Dharwad!!
thanks ri Raju
Super Vlog 🥰🥰 sir amazing village places And Beautiful gowri Mam ❤️ Love From Sagra ❤️❤️
ತುಂಬಾ ಥ್ಯಾಂಕ್ಸ್ ರಿ 🙏🙏
Super bro from bijapur
Thanks ರಿ sirra ಹೆಂಗ ಇದ್ದೀರಿ ಪಾ
@@Shashi4xKannada ಆರಮ ರೀ ಅnna ನೀವು ಹೀಗೆ ನೂರು ಕಾಲ ಸುಖವಾಗಿ ಬಾಳಿ thanksರೀ ಪಾ reply madidakka take care brother .
Sir... This is china!? Or karnataka malenadu border!? I am confused! But very nice!
Ha ha 🙂 thanks
sir tell me difference between right side driving and left side driving, which one is better and safe.
Totally opposite.
I am used to left hand driving
Brother chinadalli right side Inda cars hogutava brother
ಇಲ್ಲಿ left hand driving ri
Thumba chenagidhe
Thanks ರಿ
ಗೌರಿ ಸೂಪರ್ ಕನ್ನಡ keep it up
ತುಂಬಾ ಥ್ಯಾಂಕ್ಸ್ ರಿ 🙏🙏
Love from belagavi 💛❤️
thanks ri Patil
Hubli railway station is now World's largest platform
ಹೌದು ರಿ sirra
Sir 4.49pm time
Yes China 5pm, India 2.30pm
It is looking like indian village.
howdri Raju
ಐ ಲವ್ ಯು ಶಶಿ ಸರ್ & ಸಿಸ್ಟರ್ .I love you sister &my bro.i like your video.my sister is gold .wow I like it.super mind-blowing vidio.l vove you sis.
ತುಂಬಾ ಥ್ಯಾಂಕ್ಸ್ ರಿ 🙏🙏
I always hear about Chinese agreession, bad about China but iam very impressed about UR coverage of China & it's beople great job plz keep it up
ತುಂಬಾ ಥ್ಯಾಂಕ್ಸ್ ರಿ 🙏🙏
There are road and street lights in China rural villages.
The cell phones signal are covered all this area 100%.
Yes true
Dharwad Hubli super bro
Thanks ರಿ ಸ್ವಾಮಿ
Hi sir I am big fan of u nim video nodi tumba kusi aytu navu chaina ge barakke agalla adre nivu allinda ne adhu hege edhe anta torista eddira hats af sir🥰♥️
ತುಂಬಾ ಥ್ಯಾಂಕ್ಸ್ ರಿ 🙏🙏
Super, thanks from Bengaluru.
ತುಂಬಾ ಥ್ಯಾಂಕ್ಸ್ ರಿ 🙏🙏
ನಮಸ್ಕಾರ ಶಶಿ sir nan ಹುಬ್ಬಳ್ಳಿ ಯಿಂದ ನಿಮಗೇ ಬರೆತಾಯೇಡಿನಿ . ಹುಬ್ಬಳ್ಳಿ ಬಹಳ ಬಾಧ್ಲಾಗ್ದೆ......
ಹೆಂಗ್ ಇದ್ದೀರಿ ರಿ sirra
ಬರ್ತೀವಿ ರಿ
Bro no need to visit China....because you are making us to travel China...thanks a lot bro..
Always welcome🙏🙂🙏
Super nice vedio ri
Thanks ರಿ
Anna your voice is very sweet n kannada crystal clear....
tumba thanks ri 🙏🙂🙏
Love from chikkamagaluru sir Im addicted to your videos, now a days watching your channel from morning to night daily ❤ like daily routine 😊
Thank you so much 😀
Roads look similar to Our village roads. Btw, nice vlog👌
Thanks ರಿ
Hi Sir.. nimdhu dharwad ahh thumbha Khushi ayithu,, namdhu kuda Hubli ne sir ivaga banglore nalli settle aagidhini.. Hubli eavaga thumbha change aayithu Hubli nalli eavaga railway station nodidhare shock aagthira ashtu dhoddadhagi madidhare
wow Thanks ri
matt heng iddiri
@@Shashi4xKannada thank you for ur reply 🙂 I'm good sir
India ne best Guru✔️💥Namma ure namage best🔥💥✔️
Correct ರಿ
Tumbaa Chennakitey shashiji 👍🌳🌴🌲🎍🌾🏕
Thanks ri🙏🙂🙏
This is my first comment with one request... Can you make a vedio with gowri by taking her to your home in dharwad... I think it will make you guys to know more
She has visited many times but at that time I have not started doing videos but have many photos.
Thanks ರಿ
Super jodi shshi lak u gowri ledi super jodi
ತುಂಬಾ ಥ್ಯಾಂಕ್ಸ್ ರಿ 🙏🙏
Love from Haveri ❤️💙
Thanks ರಿ
ಚೀನಾದ ಹಳ್ಳಿಗಳು ಭಾರತದ ನಗರಗಳಿಗಿಂತ ತುಂಬಾ ಒಳ್ಳೆಯ ಮೂಲಸೌಕರ್ಯಗಳನ್ನ ಹೊಂದಿವೆ
ಹೌದು ರಿ
This is the same road you went in scooty Alva 🤔
ಅಲ್ಲ ರಿ
ಹಾಕ್ಲು ಎಮ್ಮೆ ಕೋಣ ನಮ್ಮ್ ಕಡೆ ಮಾತ್ರ ಸರ್ 🔥 super sir💫💥
😂😂thanks ರಿ
Hai gowri akka nange nivu andre thumba esta I love you gowri akka nimna onedina nadru nim video nodbeku nange I miss you gowri akka love you love you
ತುಂಬಾ ಥ್ಯಾಂಕ್ಸ್ ರಿ 🙏🙏
ಕಂಡಿತಾ meet ಮಾಡೋಣ
ನಮ್ಮ ಭಾರತೀಯ ಹಳ್ಳಿಗಳ ರೋಡ್ ಇದ್ದಾಗೆ ಇದೆ ಸೂಪರ್ ಬ್ರದರ್💓💓💓
ಹೌದು bro
ಹಾಯ್ ಶಶಿ ಸರ್ ನಿಮ್ಮ ಮಕ್ಕಳಿಗೆ ಕನ್ನಡ ಕಲಿಸಿ ಗೌರಿ ಅಕ್ಕ 👌👌👌
Ok ri try maaduve
Super bro I like ur all videos
Thank you so much 😀
Nice bro from Bagalkot
Thanks ರಿ
Bro dharwad dli yeli nima Mane heli bro
ತೇಜಸ್ವಿ ನಗರ, ನಿಮ್ದು
We also Dharwad sir 💞
Wow ಮಸ್ತ್ ರಿ
Hello sir I am from Bangalore Alur rural Sir once try to visit Dianzi zygo place unan region pls sir
ಇದೆ ನೋಡಿ ನನ್ನ ಚಾನೆಲ್ ನಲ್ಲಿ recent ಆಗಿ ನಾವು Yunan travelling ಗೆ ಹೋಗಿದ್ವಿ
Hi shasi sir nivu Gowri yavaglu nagata eratira Yan edar secret heli. Yalar comment ge reply madatira i am very happy .u r very kind ❤💕💕hearted person. Swlp nu doda youtubeer ata ego ella. nimage
Gowri ನಗುವ secret ನಾನೆ ರಿ 😎
ನಿಮ್ಮ comments ನನ್ನ ಕುಷಿ ರಿ
@@Shashi4xKannada Thank you sir. Wonderful
Love from hosapete sir ❤️
Thanks ರಿ
Nice vlog from Mandya Karnataka 👌👌🥰🥰
ನಮಸ್ಕಾರ ಹೇಗಿದ್ದೀರಾ
ತಮ್ಮಾಜಿ ಚೀನಾದಲ್ಲಿ ರಾಗಿ ಮುದ್ದೆ ಸಿಗುತ್ತಾ
ನೀವು ಊಟ ಮಾಡ್ತೀರಾ...ಅನ್ನ ತಿಂಬುವನು ರೋಗಿ..ರಾಗು ತಿಂಬುವನು ನಿರೋಗಿ ಅಂತ
ವೀಡಿಯೋ ತುಂಬಾ ಚೆನ್ನಾಗಿ ಬರ್ತಿವಿ...ಚೀನಾದಲ್ಲಿ ಕನ್ನಡದ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿದೆ...ಕಲಿಸು ಕನ್ನಡ ಬೆಳೆಸು ಕನ್ನಡ... ವಿದೇಶದಲ್ಲಿ ಕನ್ನಡ ಮಾತಾಡೋಕೆ ಹಿಂಜರಿಯುವವರ ನಡುವೆ ನಿಮ್ಮಯ ಕಸ್ತೂರಿ ಕನ್ನಡ ಕೇಳಿ ಖುಷಿ ಅನ್ಸುತ್ತೆ... ತಂಗಿ ಗೌರಿ ಕನ್ನಡ ಪೂರ್ತಿ ಮಾತಾಡ್ತಾರ...ಮುದ್ದುಗಳು ಕನ್ನಡದಲ್ಲಿ ಹೇಗೆ.... ಶುಭಸಂಜೆ ತಮ್ಮಾಜಿ ಶುಭವಾಗಲಿ
ತುಂಬಾ ಥ್ಯಾಂಕ್ಸ್ ರಿ 🙏🙏
Tikare Road, line bazaar thara ide anna.
howdri sirra
Sir India tour yavag bartiri ?
summer holidays
ಬಾ ಗುರು ಇಂಡಿಯಾ ಗೆ ದಾವಣಗೆರೆ ಲಿ ಮೀಟ್ ಉಪ್ ಇಡು ಸೆಂಟರ್ ಆಫ್ Karnataka
Thanks ri🙏🙂🙏
maadona guru, benne dose tinnoke barle beku
ಹೌದು ಹುಲಿಯ😀😀😀😀👌👍🙏
Thanks ರಿ
ತುಂಬಾ ಚೆನ್ನಾಗಿದೆ ರಿ, ನಿಮ್ಮ ಮಕ್ಕಳನ್ನು ಬಿಟ್ಟು ಹೋಗಿದೀರಾ.....
ಹೌದು ರಿ
Namaskar sir hengaderi namdu dharwad Yattinagudd
thanks ರಿ ನಾವು ಮಸ್ತ್ ನೀವು
Yak bro yavaglu gowri mam pay madtharala neev madalvala
ನಾನು ತುಂಬಾ ಕಂಜೂಸ್ ರಿ 😎
Very beautiful place 😘😘😘😘
Yes, thanks
Hai sir ,from kolar
ನಮಸ್ಕಾರ ಹೇಗಿದ್ದೀರಾ
Channagidivi sir,nivu
Transformer have safety grills covered
thanks ri 🙏🙂🙏
Super Anna live video nice... Super
Thank you so much 🙂
ಹುಷಾರು ಗುರು ನಾಯಿ ಮಾಂಸ ತಿನ್ಸಿ ಬಿಟ್ಟರು😁😁😁
no way boss
Hey Shashi nice video which year you passout engg? I too from same college 2005 passout
I super ಸೀನಿಯರ್ 😎😎
1998
I like your talking style sir
Thanks ರಿ
Where do you stay at dharwad
ತೇಜಸ್ವಿ ನಗರ ರಿ, ನೀವೂ..?
Malmaddi re
ಸೂಪರ್ ಸರ್
ತುಂಬಾ ಥ್ಯಾಂಕ್ಸ್ ರಿ 🙏🙏
Gowri Madam looks like Jack Ma's sister 😂😂😂
🙂
99% of this village looks exactly like an Indian village.
yes true
ನೀವು ಇಬ್ಬರು ಶಿವ ಪಾರ್ವತಿ ಇದ್ದಾಗೆ ಸರ್ ಧನ್ಯವಾದಗಳು 🙏🙏
ತುಂಬಾ ಥ್ಯಾಂಕ್ಸ್ ರಿ 🙏🙏
Dharawadalli elli ede nim mane sir
ತೇಜಸ್ವಿ ನಗರ, ನಿಮ್ದು
Super bro
Thanks ri
Hinge ide sir hubli station road
Hublige banni sir omme
ಬರ್ತೀವಿ ರಿ
Supper sr
Thank you
Super block Anna
Thanks ri Deepak
Nemage nem uridu tindi mate Utta miss Aagalva
Full missingu ರಿ
Sir niamage yarru kannadathi siakkialva please beajara madokobeadii gwrri is super
Thanks ರಿ
Gouri akkange kannada kalsi bro ... Nim Videos super🤘💙
thanks ri 🙏🙂🙏
ಸರ ಹುಬ್ಬಳ್ಳಿ ಯ ರೆಲೆವೆ Station ರಸ್ತೆ ಅಗಲವಾಗಿ ದೆ
Wow ಮಸ್ತ್ ರಿ
ಸೂಪರ್ ಸರ್❤️👍
ತುಂಬಾ ಥ್ಯಾಂಕ್ಸ್ ರಿ 🙏🙏
Hi brother 👋.
Hi Naresh
ನಮ್ಮ ಹಳ್ಳಿಗಳತರಾನೇ ಇದೆ
ಹೌದು ರಿ
I liked the video 😊
Thanks ರಿ
Swalpa ide thara ide sir
ಹೌದು ರಿ
Namaste sir heng idira
thanks ರಿ ನಾವು ಮಸ್ತ್ ನೀವು
Nice bro..
Thank you so much 😀
bro nim gouri avarige enge love aytu bro PLZz reply maadi bro ☺️☺️
ನೀವು ಈ video ನೋಡಿ
ನನ್ನ Love Story
Sir eivga Ali morning
ಇಲ್ಲ ರಿ ನಾವು 2.30hrs ಮುಂದೆ
@@Shashi4xKannada
Tq sir
NandI hills....of bangalore
howdu ri
Sir neevu family karkondu India ge yavaga barthira
Summer Holidays nalli
Wow super couple
Yes 😊