ಶಶಿ sir ನಿಮಗೆ ನೋಡಿದ್ರೆ ತುಂಬಾ ಹೆಮ್ಮೆ ಅನಿಸುತ್ತೆ. ಅಪರಿಚಿತ ದೇಶದಲ್ಲಿ ಅಪರಿಚಿತ ಭಾಷೆಯ ಜೊತೆಗೆ ಇದ್ದು ನೀವೂ ನಮ್ಮ ಕನ್ನಡ ಮಾತಾಡ್ತಾ ವಿಡಿಯೋ ಮಾಡ್ತಾ ಖುಷಿಯಾಗಿದಿರ. You are so great..
Shashi sir the village ia really beautiful😍 ✌so beautiful trees ✌there is very good organic rule 👍 and tourism facility is really good✌Shashi sir have you seen the lion dance in these village👍 lion mask and dragon mask is really amazing😍this green peas vegetable also in india shashi sir 😊it's so amazing memory when we all family people eat together ✌the house is so beautiful thanks for showing the house shashi sir 👍
Shashi all these vidios from your side those teach us all over the world human being are same behaviour except little bit difference thank you showing all vidios I have been regularly see your vidios from Tumkur Karnataka
ನಮ್ಮ ದೇಶದ ಯುಟುಬರ್ಸ್ ನಮ್ಮ ದೇಶದಲ್ಲಿ ಅಭಿವೃದ್ದಿ ಕಾಣದೆ ಇರುವ ರೋಡು ಮೋರಿ ಕಸ ಶಾಲೆ ಕಾಲೇಜು ಹಾಸ್ಪಿಟಲ್ ಮತ್ತೆ ಯುವಕರ ಬಗ್ಗೆ ಬಿಟ್ಟು ವಿದೇಶ ಗಳ ಕಡೆ ಹೋಗಿ ಅವರ ಕತೆ ತೋರಿಸ್ತಾ ಇದಾರೆ ಇನ್ನು ನಮ್ಮ ಮಾದ್ಯಮ ಗಳು 24/7 ಹಿಂದೂ ಮುಸ್ಲಿಂ ಅಂತ ಬಿದ್ದಿವೆ ನಮ್ಮ ಭಾರತ ಮತ್ತೆ ಜನ ಹೀಗೆ ಇದ್ದರೇ ಮುಂದಿನ ದಿನಗಳಲ್ಲಿ ವಿದೇಶಿಗರು ಬರ್ತಾರೆ ಭವ್ಯ ಭಾರತ ವಾಗಿ ಇದ್ದ ದೇಶ ಇಂದು ದುರ್ಗತಿ ಗೆ ಬಂದಿದೆ ನೋಡಿ ಅಂತ
@@ManjuMicky10search on UA-cam top 10 cities in China Shengzhen Chongqing Shanghai Guangzhou ...... I think the ranking #25 city in China maybe comparable to Bangalore in economics. For the city management, infrastructure, cleaners, social equity, public service in Bangalore is behind #100 in China
ನಿಮಗೂ ನಿಮ್ಮ ಕುಟುಂಬದವರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ತುಂಬಾ ಥ್ಯಾಂಕ್ಸ್ ರಿ 🙏
ಚೀನಾದ ಹಳ್ಳಿ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು ಅಣ್ಣ...nice video,,😊
Welcome ರಿ 🙏
Indian and Chinese villages r looking almost same
Yes they are similar
Yar nim hwlida
My India vilge best in the world 😊
ಚೀನಾದ ಹಳ್ಳಿ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು❤
Welcome ರಿ
HI Shashi avare thumba channagi ede Village tour. Super And Varamahalakshmi Habbada Shubhashayagalu Nimagu nim family gu God bless you.
ತುಂಬಾ ಥ್ಯಾಂಕ್ಸ್ ರಿ 🙏
Thanks fir shiwing very old village with sand roof top houses
It's my pleasure
ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೆ ಬ್ರದರ್ ❤
ತುಂಬಾ ಥ್ಯಾಂಕ್ಸ್ ರಿ 🙏
ಶಶಿ sir ನಿಮಗೆ ನೋಡಿದ್ರೆ ತುಂಬಾ ಹೆಮ್ಮೆ ಅನಿಸುತ್ತೆ. ಅಪರಿಚಿತ ದೇಶದಲ್ಲಿ ಅಪರಿಚಿತ ಭಾಷೆಯ ಜೊತೆಗೆ ಇದ್ದು ನೀವೂ ನಮ್ಮ ಕನ್ನಡ ಮಾತಾಡ್ತಾ ವಿಡಿಯೋ ಮಾಡ್ತಾ ಖುಷಿಯಾಗಿದಿರ. You are so great..
ತುಂಬಾ ಥ್ಯಾಂಕ್ಸ್ ರಿ 🙏
@@Shashi4xKannadaChinese bashe henge kaltri sir hats off u
@@lankeshraj7114daily practices ri
ಹಳ್ಳಿ ತುಂಬಾ ಚೆನ್ನಾಗಿದೆ ...
ಹೌದು ರಿ
Shashi sir the village ia really beautiful😍 ✌so beautiful trees ✌there is very good organic rule 👍 and tourism facility is really good✌Shashi sir have you seen the lion dance in these village👍 lion mask and dragon mask is really amazing😍this green peas vegetable also in india shashi sir 😊it's so amazing memory when we all family people eat together ✌the house is so beautiful thanks for showing the house shashi sir 👍
Thanks 🙏
@@Shashi4xKannada Welcome Shashi sir 😊
Shashi ji villages are all more then Similarities from our indian village 🏡🏠👍
Yes 😊
ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ ಗಳನ್ನು ನೋಡ್ತಾ ಇರತಿನಿ,
ತುಂಬಾ ಥ್ಯಾಂಕ್ಸ್ ರಿ 🙏
ಚೀನಾದ ಹಳ್ಳಿ ಬಗ್ಗೆ ಪರಿಚಯ ಮಾಡಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್❤😊
My pleasure 🤗 ರಿ
Nanna putta tangi gourige nanna namaskara thilisi I love china and and thire great culture
ತುಂಬಾ ಥ್ಯಾಂಕ್ಸ್ ರಿ 🙏
ಹಳ್ಳಿಯ ಕಡೆ... ತುಂಬಾ ಚೆನ್ನಾಗಿದೆ..
ಹೌದು ರಿ
After 8 months back ur video seeing bro's because I'm international trips so sorry, and so beautiful family
Welcome back and take care
ಚೀನಾಗೆ ಸಂಬಂಧಪಟ್ಟಂತಹ ಹಳೆಯ ಕಥೆಗಳನ್ನು ಓದಿದ್ದು ನೆನಪಾಯಿತು ತುಂಬಾ ಧನ್ಯವಾದಗಳು ಸರ್
🤗🤗🤗
Shashi all these vidios from your side those teach us all over the world human being are same behaviour except little bit difference thank you showing all vidios I have been regularly see your vidios from Tumkur Karnataka
Most welcome 🤗
ಇನ್ನು ಹೆಚ್ಚು ವಿಡಿಯೋ ಚಿತ್ರಗಳನ್ನು ಮಾಡಿ all the best sir
Ok ರಿ ಮಾಡುವೆ 🤗
Love from Kukkesubramanya ❤
ತುಂಬಾ ಥ್ಯಾಂಕ್ಸ್ ರಿ 🙏
Happy varamahalakshmi you and your family sir,nice vlog
Same to you🙏🙏🙏
14:15 ಮಲ ಗೊಬ್ಬರ (mala gobbara )😄
😂😂 thanks ರಿ
happy varamahalaxmi festival nice village
ತುಂಬಾ ಥ್ಯಾಂಕ್ಸ್ ರಿ 🙏
ವರಮಹಾಲಕ್ಷ್ಮಿಯ ಶುಭಾಶಯಗಳು ಸರ್ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ
ನಿಮಗೂ ಕೂಡ
ತುಂಬ ಚೆನ್ನಾಗಿದೆ ಗುರುಗಳೆ ...
ತುಂಬಾ ಥ್ಯಾಂಕ್ಸ್ ರಿ 🙏
Super Sashi friend
Thanks ಗೆಳೆಯ
ಸರ್ ನಿಮ್ಮ ವಿಡಿಯೋಗಳು ತುಂಬಾ ಸೂಪರ್ ಸಾರ್
ತುಂಬಾ ಥ್ಯಾಂಕ್ಸ್ ರಿ 🙏
ಸೂಪರ್ ಸೂಪರ್ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ತುಂಬಾ ಥ್ಯಾಂಕ್ಸ್ ರಿ 🙏
Lot of love from Tumkur
ಹೆಂಗ್ ಇದಿ ಪಾ, ನನಗ ping ಮಾಡೊ
Instagram Shashi4x
ಸೂಪರ್
Thanks
Village home in india and china are very similar.
Yes
nin thale...nam India dalli onthara gobbu vasane irutte. China nodu, yeshtu clean aagi ide.
❤🙏💐🤝👌ಸೂಪರ್ ಸರ್ ನಮ್ಮ ಹೆಮ್ಮೆಯ ಕನ್ನಡಡಿಗೆ ❤
ತುಂಬಾ ಥ್ಯಾಂಕ್ಸ್ ರಿ 🙏
Nicely presented Shashi.
Thanks a lot
Super sir ❤️👍
Iam from jagalur
ಹೆಂಗ್ ಇದ್ದೀರಿ ಪಾ
ವರಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು
ತುಂಬಾ ಥ್ಯಾಂಕ್ಸ್ ರಿ 🙏
Staly Super
Thanks 🙏
Super vlog bro watching from Mysore Karnataka 😊😊😊😊😊
Thank you so much 🙂
Sir ಚೀನಾದಲ್ಲಿ ಮಿಡಿಯ ಯವತರ ಕೆಲಸ ಮಾಡುತ್ತೆ ಪ್ಲೀಸ್ ತಿಳಿಸಿ
Full controlled ರಿ ನಮ್ಮ ತರಹ 26/11 attacks ತರಹ live ತೋರಿಸಿಲ್ಲ
Anna from which district are you❤
Dharwad ರಿ, ನಿಮ್ದು..?
ನಮ್ಮ ದೇಶದ ಯುಟುಬರ್ಸ್ ನಮ್ಮ ದೇಶದಲ್ಲಿ ಅಭಿವೃದ್ದಿ ಕಾಣದೆ ಇರುವ ರೋಡು ಮೋರಿ ಕಸ ಶಾಲೆ ಕಾಲೇಜು ಹಾಸ್ಪಿಟಲ್ ಮತ್ತೆ ಯುವಕರ ಬಗ್ಗೆ ಬಿಟ್ಟು ವಿದೇಶ ಗಳ ಕಡೆ ಹೋಗಿ ಅವರ ಕತೆ ತೋರಿಸ್ತಾ ಇದಾರೆ ಇನ್ನು ನಮ್ಮ ಮಾದ್ಯಮ ಗಳು 24/7 ಹಿಂದೂ ಮುಸ್ಲಿಂ ಅಂತ ಬಿದ್ದಿವೆ ನಮ್ಮ ಭಾರತ ಮತ್ತೆ ಜನ ಹೀಗೆ ಇದ್ದರೇ ಮುಂದಿನ ದಿನಗಳಲ್ಲಿ ವಿದೇಶಿಗರು ಬರ್ತಾರೆ ಭವ್ಯ ಭಾರತ ವಾಗಿ ಇದ್ದ ದೇಶ ಇಂದು ದುರ್ಗತಿ ಗೆ ಬಂದಿದೆ ನೋಡಿ ಅಂತ
ನಾವು ದರಿದ್ರ ರಾಜನೀತಿ bittahaakabeku
chinada Halli nimma vivarane 👍
ತುಂಬಾ ಥ್ಯಾಂಕ್ಸ್ ರಿ 🙏
Old is Gold😍
Yes
hubballi ge yavag bartiri shashi anna?
ಬರ್ತೀನಿ ರಿ
brother petrol price yanu chinna le
Rs100
Sir chainadalli you tube illa anthare neevu vedioes hege upload madtheera.
VPN ನಿಂದ
Good Evening Sir ,I am
Karabasappa C Nandihally from Ranebennur
ನಮಸ್ಕರ ಹೇಗಿದ್ದೀರ
I like your videos, watching from tanjavur tamilnadu ,
Thank you so much 🙂
ಅಣ್ಣ ನಿಮ್ಮ ವಿಡಿಯೋ ನೋಡ್ತಾ ಇದ್ರೆ ನಮ್ಮ ಚಂದ್ರಯಾನ 3 ಸಾಫ್ಟ್ ಲಾಂಡ್ ಅದಷ್ಟೇ ಕುಷಿ ಆಗುತ್ತೆ ❤🇮🇳
ತುಂಬಾ ಥ್ಯಾಂಕ್ಸ್ ರಿ 🙏
Super video sir iam in kotturu vijayanagara district
ನಮಸ್ಕರ ಹೇಗಿದ್ದೀರ
ನಾನು ಎಲ್ಲಿ ನೋಡಿದ ಹಳ್ಳಿಯನ್ನು ನೋಡಿದೆ ಧನ್ಯವಾದಗಳು
🤗🤗🤗
You.are.super.kannada.heero
Thanks ರಿ
This looks like Indian villages actually.
Yes😊😊
Love From Bijapur ❤🎉
Thanks ರಿ ಸಾಗರ್
Yavag kaarnatakakke bhandidri bro❤
ಬೇಗನೆ ಬರುವೆ ಗುರು
ಹಾಯ್ ಶಶಿ ಅಣ್ಣ ನೈಸ್ ವಿಡಿಯೋ 👌🥰
ತುಂಬಾ ಥ್ಯಾಂಕ್ಸ್ ರಿ 🙏
Good information sir....❤❤👌👌👍👍
Thanks🙏🙏
Love u from udupi❤️
ತುಂಬಾ ಥ್ಯಾಂಕ್ಸ್ ರಿ 🙏
Hai shashi sir kayyipalye andralla full khush namm bhashe
ಹೌದು ರಿ, ಹೆಂಗ್ ಬೀಡಾಕ್ ಆಗ್ತೇತಿ ರಿ
Super.sir.❤️from.kanakapura💐💐
ನಮಸ್ಕರ ಹೇಗಿದ್ದೀರ
Brother nim china dalli iro salary.
Nam India dalli yestagutte?
😊
Super sir
Thanks 🙏
anna china new map bagge video madi plz
Nimma Comments 3, ಈ video ನೋಡಿ
Nice video sir superb
Thanks and welcome
Shashi sir, almost 1year aythu home tour madlilla sir😢
ಮದುವೆ ರಿ
ಭಾರತದ ಬಗ್ಗೆ ಚೀನಾ ಹಳ್ಳಿ ಜನರ ಅಭಿಪ್ರಾಯ ಏನಿದೆ ಸರ್..?
ಅವರಿಗೆ ಗೊತ್ತಿಲ್ಲ
😍
🙏🙏
It's like kerala
Yes😊
ವರಮಹಾ ಲಕ್ಷಿ ಹಬ್ಬದ ಶುಭಾಶಯಗಳು ಸರ್
🙏🙏🙏 ನಿಮಗೂ ಕೂಡ
Sup sir God bless you...❤
ತುಂಬಾ ಥ್ಯಾಂಕ್ಸ್ ರಿ 🙏
What about Pooja room in the new house.
Here no that concept
ISRO SCIENTIST SPACE ADITYA L1 MISSION LUNCH SOON BOOM 2 September 11.30PM
waiting for it..Jai Ho
Nice vlog sir👌👌🙏🙏
Thanks a lot
Super Anna nice video ❤❤
Thank you so much 🙂
Hi sir please come to Bangalore.. u and ur family
Ok ರಿ ಕಂಡಿತಾ ಬರುವೆ
ಶಶಿ ಅಣ್ಣ ನಮ್ ಬೆಂಗಳೂರು ಸಿಟಿ, ಚೀನಾದ ಯಾವ ಸಿಟಿ ಗೆ ಹೋಲಿಕೆ ಆಗುತ್ತೆ ಸ್ವಲ್ಪ ಹೇಳ್ತೀರಾ....?
Difficult to compare
ಸ್ವಲ್ಪ ಹೋಲಿಕೆ ಆದ್ರೂ ಪರವಾಗಿಲ್ಲ ಪ್ರಯತ್ನ ಮಾಡಿ ಹೇಳಿ😊
@@ManjuMicky10search on UA-cam top 10 cities in China
Shengzhen
Chongqing
Shanghai
Guangzhou
......
I think the ranking #25 city in China maybe comparable to Bangalore in economics.
For the city management, infrastructure, cleaners, social equity, public service in Bangalore is behind #100 in China
ನೀವು ಕೊನೆಗೂ ಹೇಳಲೇ ಇಲ್ಲ 😊
Super Super video
Thanks
ಸೂಪರ್ shar
Thanks ri Veeru
Chinese villages is good👍
Thanks 🙏
Hi sir fine nan dharwad dalli awas yojne mane katti kottiddare someswar temple near ok sir all family fine Dharwad ge yavag bartira nim home
ನಮಸ್ಕಾರ ರಿ ಹೆಂಗ್ ಇದ್ದೀರಿ ಪಾ
@@Shashi4xKannada fine sir happy love u sir
Little hero ge kannada kalsi pls❤
Ok ರಿ
ಗೌರಿ ಗೌರಿ ಗೌರಿ
😍😍😍😍
Namma deshakkintha yasto better janaru aste shashiyanna shashiyanna Alli caste system edeya shashiyanna thilisi
ಎಲ್ಲಿ ಜಾತೀಯತೆ ಇಲ್ಲ ರಿ
Nice bro
Thanks
Old houses look like more than 200years
Yes they are
Super sir 😊
Thanks Sam
ಫಸ್ಟ್ ನೀವು ಜಾಬ್ ಗೆ ಅಂತ ಚೈನಾ ಗೆ ಹೋಗಿದ್ದ
ನನ್ನ love story
ಈ video ನೋಡಿ
5 degree iddru ashtu dhuulu idey adu hege ??
Because it is dry cold no humidity
Nice video🎉❤🎉
Thanks 🤗
Super video😊
Thanks 🤗
Nice
Thanks
Sir dharwad ge ಯಾವಾಗ bartira sir
ಬರ್ತೀನಿ ರಿ ಸ್ವಲ್ಪ busy ರಿ ಪಾ
@@Shashi4xKannada barri sir nim vlogs nodi nodi meet aagbeku anta anstide sir
Super
Thanks
Hi ಅಣ್ಣ love u ಗೌರಿ
ತುಂಬಾ ಥ್ಯಾಂಕ್ಸ್ ರಿ 🙏
Bro supper bro
Thank you
❤
🙏🙏
Sir, even near sander experienced same type of dust in sandoor Bellary district in 70 s.😂😂
Sandur nice place
Thank you sir, I am from sandur
Good morning bro 🥰
Morning
ಸೂಪರ್ ಸರ್❤
ತುಂಬಾ ಥ್ಯಾಂಕ್ಸ್ ರಿ 🙏
ಓಕೆ ಸರ್
Goeri. yaru. Are they from India or chaina. Give introduction
ನೀವೂ ನನ್ನ ಬೇರೆ videos ನೋಡಿಲ್ಲ ಅನಿಸುತ್ತದೆ 🤔🤔
Bro i'm from Siruguppa ❤🎉
ನಮಸ್ಕರ ಹೇಗಿದ್ದೀರ