Part-2|ವಿಶೇಷ ಚೇತನರಿಗೆಂದೇ ಗಾಲಿಕುರ್ಚಿ ನೃತ್ಯ ಆವಿಷ್ಕಾರ ಮಾಡಿದ ಪಾಷಾ..!||Miracle on wheels|Gaurish Akki

Поділитися
Вставка
  • Опубліковано 16 вер 2024
  • ಅಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಮತ್ತು ಕಥಕ್ ನೃತ್ಯಪಟು. ವಿಶ್ವದಲ್ಲಿಯೇ ಪ್ರಥಮ ಬಾರಿಗೆ ವಿಶೇಷ ಚೇತನರಿಗೆ ಶಾಸ್ತೀಯ ಗಾಲಿಕುರ್ಚಿ ನೃತ್ಯ ಆವಿಷ್ಕಾರ ಮಾಡಿದ ಹೆಗ್ಗಳಿಕೆ. ನಾಲ್ಕು ದಶಕಗಳ ಕಲಾ ಸೇವೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡಿಗ ಸೈಯದ್ ಸಲಾವುದ್ದೀನ್ ಪಾಷಾ!
    ಮೂಲತಃ ಬೆಂಗಳೂರಿನ ಆನೇಕಲ್ ತಾಲ್ಲೂಕಿನವರು. ಫಾರ್ಮಸಿ ಮತ್ತು ನೃತ್ಯ ಸಂಯೋಜನೆಯಲ್ಲಿ ಪದವಿ; ಹಲವು ಮಹನೀಯ ಸಾಧಕರಿಂದ, ಗುರುಗಳಿಂದ ನೃತ್ಯ-ಸಂಗೀತ ಕಲಿಕೆ. ವಿಶೇಷ ಚೇತನರ ಕಲಾಕ್ಷೇತ್ರದಲ್ಲಿ ಆಂದೋಲನವನ್ನು ಪ್ರಾರಂಭಿಸಿ, 100ಕ್ಕೂ ಹೆಚ್ಚು ಚಿಕಿತ್ಸಾ ನೃತ್ಯ ರೂಪಕಗಳನ್ನು ಸಂಯೋಜಿಸಿ, ಸಾವಿರಾರು ಪ್ರದರ್ಶನಗಳನ್ನು ನೀಡಿ ಘನತೆ, ಗೌರವ, ಮಾನ್ಯತೆ, ಸಬಲೀಕರಣ ತಂದುಕೊಟ್ಟಿದ್ದಾರೆ
    ವಿಶೇಷ ಚೇತನರ ಕಲಾ ಕ್ಷೇತ್ರಕ್ಕೆ ನೀಡಿರುವ ನಾಲ್ಕು ದಶಕಗಳ ಸೇವೆಗಾಗಿ "ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್", "ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್" ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸನ್ಮಾನಗಳು ಇವರ ಮುಡಿಗೇರಿವೆ
    ಸದ್ಯ, ಎಬಿಲಿಟಿ ಅನ್‌ಲಿಮಿಟೆಡ್‌ ಮತ್ತು ಮಿರಾಕಲ್‌ ಆನ್‌ ವೀಲ್ಸ್‌ ಸಂಸ್ಥೆಗಳ ನೃತ್ಯ ಸಂಯೋಜಕರಾಗಿ, ಕಲಾತ್ಮಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..
    For more Information Visit his Website: syedsallauddin...
    =========================
    Join this channel to get access to perks:
    / @gaurishakkistudio
    ಸ್ನೇಹಿತರೆ ನಮಸ್ಕಾರ,
    ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..!
    ಏನಿದು ಜಾಯಿನ್‌ ಬಟನ್?
    ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
    ಮೆಂಬರ್‌ ಯಾಕೆ ಆಗಬೇಕು..?
    ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ.
    ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
    Join Now : / @gaurishakkistudio
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #wheelchairdancefordisabled #therapeuticdance #yoga #bharatanatyam #marshalarts #bhagavadgita #ramayana
    #syedsallauddinpasha #lifejourney #gaurishakkistudio #interview #kathak #bharatanatyam #classicaldance #miracleonwheels #abilityunlimited #actor #dancechoreography #music
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 60

  • @user-zr3nb9mr8c
    @user-zr3nb9mr8c 24 дні тому +24

    ಅಧ್ಭುತ, ಅತ್ಯದ್ಭುತ, ಪಾಷಾ ಸರ್, ನಿಮ್ಮ ಜ್ಞಾನ ನಿಜವಾಗಿಯೂ ಪೂರ್ವ ಜನ್ಮದ ಸುಕೃತ ವೇ ಸರಿ, ಆ ಶ್ರೀಕೃಷ್ಣ ಪರಮಾತ್ಮನ ಅನುಗ್ರಹ ಇನ್ನೂ ಹೆಚ್ಚು ಹೆಚ್ಚು ಆಗಿ ನಿಮ್ಮ ಸಾಧನೆ ಮತ್ತು ಸೇವೆ ಸದಾ ಕಾಲ ಮುಂದುವರೆಯಲಿ ಸರ್ , ನಿಮಗೆ ಅನಂತ ಕೋಟಿ ನಮನಗಳು

  • @anasuyagn2963
    @anasuyagn2963 24 дні тому +13

    ಹೃದಯ ಪೂರ್ವಕ ನಮನ ಕಲಾಸದಕ ಪಾಶರವರಿಗೆ.ಭಾರತ ಮಾತೆಯ ವರ ವಾಗಿದೀರಿ ತಾವು.ದೇಶ ಸೇವೆ.ಜನ ಸೇವೆ ಕಲಾಸೇವೆ.ಪರಂಪರೆಯ ಉಳಿವು..ಸಮಾನತೆ.ಸಹಿಷ್ಣುತೆ.ಗೆ ತಾವು ಉದಾಹರಣೆ ಸರ್ ತಾವು.ನಿಮ್ಮ ಭಾಷೆ ಜ್ಞಾನ.ಪಸರಣ.ಲೋಕಕ್ಕೆ ಮಾದರಿ.ನೂರು ವಸಂತ ಕಾಣುವ ಭಾಗ್ಯ ತಮಗಿರಲಿ ಸ್ವಾಮಿ.🎉🎉🎉🎉🎉

  • @sukanyabhide83
    @sukanyabhide83 24 дні тому +12

    ಅತ್ಯದ್ಭುತ.. Pasha sif, ಭಗವಂತ ಸದಾ ನಿಮ್ಮ ಜೊತೆಗಿರಲಿ. Great

  • @anandamurthyt9145
    @anandamurthyt9145 20 днів тому +5

    ಪಾಷ ಅಯ್ಯಂಗಾರ್ ಸಾರ್ ತಾವು ಒಬ್ಬ ಮಾನವತಾವಾದಿ . ತಮ್ಮಂತಹ ಗುರುಗಳ ಮಾರ್ಗದರ್ಶನ ಇಡೀ ಜಗತ್ತಿಗೆ ಅದರಲ್ಲೂ ಭಾರತ ಮತ್ತು ಪಾಕಿಸ್ತಾನಕ್ಕೆ ಬೇಕು ಸಾರ್. ಅಕ್ಕಿ ಸಾರ್ ತಮಗೆ ಕೋಟಿ ಕೋಟಿ ವಂದನೆಗಳು ❤❤❤❤❤❤

  • @shamedsablathi647
    @shamedsablathi647 23 дні тому +6

    ದೇವರಿಂದ ವಿಶೇಷ ಪಾತ್ರ ಪಡೇದ್ದಿಧ್ಧೀರೀ ನಿಮ್ಮ ಸಾಧನೆ ಸಾರ್ಥಕ ಶಾಶ್ವತ ಭಾರತಮಾತೇಯ ನೃತ್ಯ ಕೀರೀಟ

  • @ssudheendraseetharamaiah
    @ssudheendraseetharamaiah 24 дні тому +8

    ನಿಮ್ಮ ಸಾಧನೆ ಇನ್ನೊಬ್ಬರಿಗೆ ಮಾದರಿ.. ನಿಮಗೆ ಎಲ್ಲಾ ಯಶಸ್ಸು ಸಿಗಲಿ.. ದೇವರು ಸದಾ ನಿಮ್ಮ ಜೊತೆ ಇರಲಿ

  • @girijaram3624
    @girijaram3624 24 дні тому +7

    I become his fan now

  • @shailajag6037
    @shailajag6037 24 дні тому +7

    Wow wow wonderfull n beautiful dance. Great pasha sir.🙏🙏🙏🙏🙏👏👏👏👏👏

  • @rmrm8590
    @rmrm8590 20 днів тому +2

    Kudos to you dear Pasha for your divinely efforts. No words to express.

  • @sudhamani8794
    @sudhamani8794 24 дні тому +5

    Great superman xommonman can't imagine God bless you support

  • @raghavm9357
    @raghavm9357 22 дні тому +3

    He deserves of all bharat honors and we are proud of him.

  • @sureshsarjapur6232
    @sureshsarjapur6232 24 дні тому +3

    My salute to you sir,,,amazing talent,,,i can’t describe him in words,,,country respect your service to the society

  • @vivekkulkarni6105
    @vivekkulkarni6105 24 дні тому +4

    Great work and great person. Its God gift as told by Mr.Pasha.

  • @shyamalamsuvarna7484
    @shyamalamsuvarna7484 21 день тому +1

    Very nice information.and hat's up to Pasha sir

  • @mgkedarnath4907
    @mgkedarnath4907 11 днів тому +2

    ಓಂ ಶ್ರೀ ಗುರುಭ್ಯೋ ನಮಃ ಹರಿಃ ‌ಓಂ
    🙏🙏
    ಏನೇ ಆಗು ಮೊದಲು ನೀ ಮಾನವನಾಗು
    ಈ ಪಾಷ ಎಂಬ ದೇವರ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ ನಾನು.
    ಕಾರಣ ದೇವರಿಗೆ ತಿಳಿಯದಿರುವುದು ಯಾವ ಲೋಕವೇ ಆಗಿರಲಿ ಯಾವ ಜನ್ಮವೇ ಆಗಿರಲಿ ಯಾವ ಯುಗವೇ ಆಗಿರಲಿ ಯಾವುದೂ ಇಲ್ಲ ಎಲ್ಲವು ತಿಳಿದೇ ಇರುತ್ತದೆ .🙏🙏

  • @sunilkumars1136
    @sunilkumars1136 24 дні тому +2

    Pasha sir , really wonderful, like you people has to be there in this society. Really awesome 🙏💐
    These episodes are awesome , pasha sir you have live long life God bless you.🙏

  • @victorveeresh7427
    @victorveeresh7427 24 дні тому +3

    this is wonderful and meaningful episode sir.
    , every persons with disability will expect empathy not sympathy.…

  • @dcmgiri160
    @dcmgiri160 20 днів тому +3

    Good ,Pasha Iyengar of disabled dance, drama training etc

  • @sumangalakrishna2206
    @sumangalakrishna2206 22 дні тому +1

    Super Krishna premi

  • @pavankumardesai7534
    @pavankumardesai7534 20 днів тому +1

    Congratulations 🎉🎉

  • @shahinasyed981
    @shahinasyed981 24 дні тому +1

    Thanks alot sir.this is actual social service.

  • @nausheentaj4427
    @nausheentaj4427 5 днів тому +1

    Great sir

  • @girishkumarn4846
    @girishkumarn4846 15 днів тому +1

    What an amazing show

  • @SureshKumar-jy1hw
    @SureshKumar-jy1hw 24 дні тому +1

    Really excellent

  • @suhailpasha1473
    @suhailpasha1473 21 день тому +1

    Ur great sir

  • @vijeshks9372
    @vijeshks9372 24 дні тому +2

    Pasha sir❤

  • @jyothisundar8067
    @jyothisundar8067 25 днів тому +2

    Great

  • @rajeshmadva8261
    @rajeshmadva8261 23 дні тому +1

    Pasha Avare Nimma Voicenali tumva Adbuthavagide

  • @Kajayrai
    @Kajayrai 19 днів тому +1

    ❤😍

  • @MohanKumar-kd5jx
    @MohanKumar-kd5jx 25 днів тому +1

    Congratulations

  • @thimmareddys7561
    @thimmareddys7561 25 днів тому +2

    ಗ್ರೇಟ್

  • @jayanthapoojari597
    @jayanthapoojari597 23 дні тому

    Super.sir.super..

  • @madhurir3149
    @madhurir3149 25 днів тому +2

    🙏🙏🙏🙏

  • @ravishb104
    @ravishb104 25 днів тому +2

    ❤😮😮

  • @jagdishmedia950
    @jagdishmedia950 22 дні тому +1

  • @jagadeeshsalian8157
    @jagadeeshsalian8157 25 днів тому +1

    Great person,

  • @shaikmohiddin9292
    @shaikmohiddin9292 25 днів тому +2

    🎉🎉❤🎉🎉

  • @appajiappaji8720
    @appajiappaji8720 23 дні тому +1

    ❤❤❤

  • @vedavathikg2553
    @vedavathikg2553 3 дні тому +1

    🙏

  • @rajeshmadva8261
    @rajeshmadva8261 23 дні тому +1

    Bimma Jananake ondu adbutha salam

  • @sushantnayak9597
    @sushantnayak9597 25 днів тому +1

    🙏🙏🙏🙏👍👍

  • @thimmareddys7561
    @thimmareddys7561 25 днів тому +1

    🙏🏿🙏🏿🙏🏿🙏🏿

  • @ashwinijk9711
    @ashwinijk9711 25 днів тому +1

    ❤❤❤🙏🙏🙏

  • @sandeepc562
    @sandeepc562 23 дні тому +1

    ನೀವು ಒಂದು ಕಡಲ ಮುತ್ತು
    ನೀವು ಒಂದು ಮರೆಯದ ನಕ್ಷತ್ರ

  • @Malledevaru
    @Malledevaru 25 днів тому

    ❤❤❤👍🙏🙏💐

  • @radhagopinath4234
    @radhagopinath4234 8 днів тому +1

    Atylanta dodda Sadhana neevu Bharata Ratna prashastige arharu

  • @sumangalakrishna2206
    @sumangalakrishna2206 22 дні тому

    🙏🙏👍👍

  • @lalithas8891
    @lalithas8891 24 дні тому +1

    🙏🙏

  • @girijambikabasavarajappa5926
    @girijambikabasavarajappa5926 25 днів тому +1

    🙏🙏🎉