ಲಾಕ್ಡೌನ್ ಮೊದಲು ಮನೆ ಬಾಡಿಗೆ ಕಟ್ಟಲು ದುಡ್ಡಿಲ್ಲ ಲಾಕ್ಡೌನ್ ಮುಗಿಯುವುದರ ಒಳಗೆ ಹೊಸ ಮನೆಯೇ ಬಂತಲ್ಲ I Kalamadhyama

Поділитися
Вставка
  • Опубліковано 12 бер 2022
  • ಕಲಾಮಾಧ್ಯಮ ಕನ್ನಡದ ಹೆಮ್ಮೆಯ ಯುಟ್ಯೂಬ್ ಚಾನೆಲ್ , ಅನೇಕ ಸಾಧಕರನ್ನು ಪರಮ್ ಅವರು ಸಂದರ್ಶನ ಮಾಡಿ ನಮಗೆಲ್ಲಾ ಮನೋರಂಜನೆಯ ಜೊತೆಗೆ ಬದುಕಿಗೆ ಬೇಕಾದಂತಹ ಸ್ಪೂರ್ತಿಯನ್ನು ಅವರ ಚಾನಲ್ ಮೂಲಕ ನಮ್ಮ ಮುಂದೆ ಇಡುತ್ತಿದ್ದಾರೆ , ಇಂದು ಭಾಗ್ಯ ಟಿವಿ ಚಾನಲ್ ಮೂಲಕ ಪರಮ ಅವರ ಜೀವನ ಚರಿತ್ರೆ ಹಾಗೂ ಅವರ ಬಾಲ್ಯ ಮತ್ತೆ ವಿದ್ಯಾಭ್ಯಾಸ ಜೊತೆಗೆ ಕಲಾಮಾಧ್ಯಮ ಹುಟ್ಟಿದ ಕಥೆ ಕಲಾ ಮಾಧ್ಯಮದ ಗುರಿ ಹಿನ್ನೆಲೆ ಎಲ್ಲವನ್ನು ಪರಮ್ ಅವರ ಸಂದರ್ಶನದ ಮೂಲಕ ತಿಳಿಸಲಾಗಿದೆ ದಯವಿಟ್ಟು ಈ ವಿಡಿಯೋ ನೋಡಿ ಹರಸಿ ಧನ್ಯವಾದ ಭಾಗ್ಯ ಟಿವಿ ಗಿರೀಶ್ ನಾಗರಾಜ್ ಮತ್ತು ತಂಡ
    #BhagyaTv #kalamadhyama #BhagyaTvRecipes
    #kalamadhyama #BhagyaTv #Param #LifeStory

КОМЕНТАРІ • 158

  • @rashmichitra8166
    @rashmichitra8166 2 роки тому +36

    ಪರಮ್ ಸರ್ ಒಂದು ಒಳ್ಳೆಯ ಮಾತನ್ನು ಹೇಳಿದ್ದೀರ ನಮ್ಮ ಸುತ್ತ ಒಳ್ಳೆಯದನ್ನು ಬಯಸುವ ಜನ ಇದ್ದರೆ ನಮಗೆ ತುಂಬಾ ಒಳ್ಳೆಯದಾಗುತ್ತದೆ ಈ ಮಾತು ಅಕ್ಷರಶಃ ಸತ್ಯ

  • @KarnatakaVishesha
    @KarnatakaVishesha 2 роки тому +2

    ಕನ್ನಡ ಯುಟ್ಯೂಬ್ ನಲ್ಲಿ ಅದ್ಭುತ ಸಾಧ್ಯತೆಗಳಿವೆ 💛❤️ ಕನ್ನಡಿಗರೆಲ್ಲರೂ ಕನ್ನಡ ಕಾಂಟೆಂಟ್ ಹೆಚ್ಚು ಹೆಚ್ಚು ಪ್ರಚಾರ ಮಾಡಿ 🙌 ಕನ್ನಡ ಕ್ರಿಯೇಟರ್ ಗಳನ್ನು ಬೆಳೆಸಿ 🙏

  • @gnagarathnagnagarathna8695
    @gnagarathnagnagarathna8695 2 роки тому +12

    ಕಂಗ್ರಾಟ್ಸ್ ಪರಮೇಶ್ವರ್ ಸರ್ ಪ್ರಜಾವಾಣಿ ಮುಖ ಪುಟದಲ್ಲಿ ನಿಮ್ಮ ಫೋಟೋ ನೋಡಿ ತುಂಬಾ ಖುಷಿ ಆಯಿತು.

  • @tejasnayak1539

    ಕನ್ನಡ ಉಳಿಸಿ ಕನ್ನಡ ಬೆಳೆಸಿ❤❤❤❤🚩❤️💛

  • @simplelifeKannadavlog
    @simplelifeKannadavlog 2 роки тому +8

    Sir your my inspiration nange nimma ella videos thumba ista jai kalamadyama , bhagya tv

  • @ManjulaManjula-by8ie
    @ManjulaManjula-by8ie 2 роки тому +3

    ಪರಂ ಸರ್ ನೀವು ಹೊಸಮನೆ ಕರೆದೆ ಮಾಡಿದ್ದಕ್ಕೆ ತುಂಬಾ ಸಂತೋಷವಾಯಿತು ಸರ್

  • @nishvikasreddykannadavlogs1400
    @nishvikasreddykannadavlogs1400 2 роки тому +5

    Param sir you are a great person ನಿಮಗೆ ನಿಮ್ಮ ಕೆಲಸದ ಮೇಲಿರುವ ಶ್ರದ್ಧೆ ನಿಮ್ಮ ಒಂದು ವಿಡಿಯೋದಲ್ಲಿ ನೋಡಿದೆ ಸರ್ ರವಿ ಸರ್ ಅವರ ಅಣ್ಣ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಾರೆ ಅವರ ಎಲ್ಲಿ ಹೋಗುತ್ತಾರೆ ಅವರ ಬಳಿ ಹೋಗಿ ಸಂದರ್ಶನ ಮಾಡುತ್ತೀರಾ ನಿಮ್ಮ ಗೆ ಎಂತ ಸಹನೆ ತಾಳ್ಮೆ 🙏 ಮನುಷ್ಯನಲ್ಲಿ ಸಹನೆ ತಾಳ್ಮೆ ಮತ್ತುನಾವು ಮಾಡುವ ಕೆಲಸಕ್ಕೆ ಗೌರವ ಕೊಟ್ಟರೆ ಅಲ್ಲೇ ಯಶಸ್ಸು ಸಿಗುತ್ತದೆ ಈ ಗುಣ ನಿಮ್ಮಲ್ಲಿ ಇದೆ 🙏🙏

  • @saidusabjakati956
    @saidusabjakati956 2 роки тому +2

    Param anna nivu namma kutumbadalli obbbaru annuvastu down to earth idddiri.... Nimm success nam success anna..

  • @shashi1238
    @shashi1238 2 роки тому +7

    Olepdgli anna nimge happy happy agiri nima workge navu hatqts off

  • @sanjupaaagal3649
    @sanjupaaagal3649 2 роки тому +8

    Sir ondu ಪ್ರಶ್ನೆ ತುಂಬ ದಿನದಿಂದ ಕಾಡ್ತ ಇದೆ..ಪರಮ್ sir totally ಎಷ್ಟು ದುಡಿದಿರಬಹುದು..ಹೇಳಿ

  • @sp7685
    @sp7685 2 роки тому

    Kalamadyama kannada nadina hemmeya madhyama.....

  • @shamanthaurs9599
    @shamanthaurs9599 2 роки тому +2

    Nimma kalamaadhyamavu Dina tumba Chennagi Moodi baruthidhe. Ella karyakramavannu tapadhe veekshisuthene. Hecchagi pragathi hondali.

  • @yashodab8745
    @yashodab8745 2 роки тому +2

    ನಿಮ್ಮ ವಿನಯ ವಿಧೇಯತೆ ನಿಮ್ಮನ್ನು ಬೆಳೆಸುತ್ತಿದೆ

  • @k.nagarathna7389
    @k.nagarathna7389 2 роки тому +2

    Happykalamadhyama

  • @shivrajtshetty
    @shivrajtshetty 2 роки тому +2

    Hello Girish Sir

  • @nikhilshetty5944
    @nikhilshetty5944 2 роки тому +4

    Param thumba Positive vyakthi.🤩

  • @k.gayathridevi2973
    @k.gayathridevi2973 2 роки тому +4

    Kannadati Aparna Vatsare bagge Kalamadhyama maadi

  • @AJ-fo3hp
    @AJ-fo3hp 2 роки тому +3

    ಎಲ್ಲ ನಿಮ್ಮ ಅಭಿಪ್ರಾಯಗಳು, ಟಿಪ್ಪಣಿಗಳು, ಮೆಚ್ಚುಗೆ, ಟೀಕೆ, ಎಲ್ಲವನ್ನೂ ಕನ್ನಡದಲ್ಲಿ ಕನ್ನಡ ಲಿಪಿಯಲ್ಲಿ ಬರೆಯಿರಿ

  • @rajayogarajuraykar8527
    @rajayogarajuraykar8527 2 роки тому +1

    you both are great person🙏🙏🙏🙏🙏

  • @soprakkababy4441
    @soprakkababy4441 2 роки тому +5

    ಪರಂಸರ ಇಂಟರ್ವ್ಯೂ ಸೂಪರ್ ಸರ್ ನೈಸ್ ಭಾಗ್ಯ ಟಿವಿ ಚಾನೆಲ್