Prof PV Nanjaraj Urs : ಜನಿವಾರ ಹಾಕೊಳ್ದೆ ಇರೋರು ಬುದ್ಧಿವಂತರಲ್ವಾ ? | Sanatana Dharma | Udhayanidhi Stalin

Поділитися
Вставка
  • Опубліковано 20 січ 2025

КОМЕНТАРІ • 686

  • @vijayalakshmiyadaki7800
    @vijayalakshmiyadaki7800 Рік тому +43

    ಮಾಧ್ಯಮದವರಿಗೆ ಒಂದು ವಿಷಯ ಬೇಕು , ರಾಜಕಾರಣಿಗಳು ಮಾತಾಡಬೇಕು , ಒಂದು ಗಲಾಟೆ ಆಗಬೇಕು ಅಷ್ಟೇ

  • @padmanabhakonaiah4676
    @padmanabhakonaiah4676 Рік тому +18

    ಸೂಪರ್ ಸೂಪರ್ ಸೂಪರ್ ವಿಶ್ಲೇಷಣೆ ಧನ್ಯವಾದಗಳು

  • @bhavyakr9385
    @bhavyakr9385 Рік тому +97

    This is called orignal, power of knowledge ❤️👌, ಸರ್ವೇ ಜನ ಸುಖಿನೋಬಂವನುoತು, ವಸುದೈವಕ ಕುಟುಂಬಕಮ್. ಎಂಥ ಆಲೋಚನೆ ಅದ್ಬುತ ಗುರುಗಳೇ, ನೀವು ನಿಜವಾದ ಭಾರತದ ಸಂಪನ್ ನ್ಮೂಲ ವ್ಯಕ್ತಿ ಗಳು ❤️👍🙏🌹.

    • @Rakesh123-v9m
      @Rakesh123-v9m Рік тому +5

      😂😂brain washed😂😂

    • @jayramgowda1197
      @jayramgowda1197 Рік тому +2

      Vasudeva kutumbakam but only hindus should follow u say

    • @bhavyakr9385
      @bhavyakr9385 Рік тому +2

      @@jayramgowda1197 water, air, fire, sky,and moon, food every religion and cast peoples using this same method,who know well knowledge and nature they rembering these lines in his mind.

  • @nammakarnataka2614
    @nammakarnataka2614 Рік тому +70

    Super Sir ಎಲ್ಲಾ ಜಾತಿ ಒಂದೇ ಅದೇ ಮನುಷ್ಯ ಜಾತಿ ❤

    • @rgnayak4418
      @rgnayak4418 Рік тому +2

      ಆದರೆ ಹಂದಿ ಜಾತಿ.? 😀😀😱

    • @vetrugrahavasi5404
      @vetrugrahavasi5404 Рік тому

      @@rgnayak4418 Varahi Devi

    • @smithkishore267
      @smithkishore267 Рік тому

      ​​@@rgnayak4418brahmins na hage helbedi ......handhi ...

    • @rajeshrajesh1463
      @rajeshrajesh1463 Рік тому

      @@rgnayak4418 ಬ್ರಾಹ್ಮಣರ ದು ಅಲ್ವಾ...ವೈಷ್ಣವ(ಹಂದಿ)....ಅಲ್ವಾ

  • @pradeepkumarnarayanappashi4980
    @pradeepkumarnarayanappashi4980 Рік тому +28

    ದೇಶದ ಹೆಸರನ್ನು ಬದಲಾಯಿಸುವುದಕ್ಕಿಂತ, ಧಾರ್ಮಿಕ ಚರ್ಚೆಯಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಸಾಮಾನ್ಯರ ಸಮಸ್ಯೆಯನ್ನು ಪರಿಹರಿಸುವುದು ಹೆಚ್ಚು ಅಗತ್ಯವಾಗಿದೆ

    • @ssssn123
      @ssssn123 Рік тому

      ಅಭಿವೃದ್ಧಿ ಯಾರಿಗೂ ಬೇಕಾಗಿಲ್ಲ

    • @malateshb81
      @malateshb81 Рік тому

      Churche madthirodhu ninu, kelasa madthirodhu Modi Este difference 😂

  • @riyazriyazriya8882
    @riyazriyazriya8882 Рік тому +57

    Sir ನಿಮ್ಮ ಮಾತುಗಳು 100 ರಷ್ಟು ಸತ್ಯ

    • @gopalamaiya4186
      @gopalamaiya4186 Рік тому

      00 ಸತ್ಯ

    • @GSACADEMYCareerGuidefriend
      @GSACADEMYCareerGuidefriend Рік тому

      ಬೇರೆಯವರ ನಂಬಿಕೆ ಗೌರವಿಸಬೇಕು.
      ಪ್ರಸ್ತೂತ ಎಲ್ಲರು ಸಮಾನರು ಅಂದಾಗ
      ಪ್ರತಿ ಕಾರ್ಯದಲ್ಲಿ ಸರಕಾರದ ವಿಷಯದಲ್ಲಿ ಜಾತಿ ಮೇಲೆ ಸ್ಥಾನ ಸೌಲಭ್ಯ ಕಾನೂನು ಏಕೆ?
      ಜಾತಿ ವ್ಯವಸ್ಥೆ ಬೇಡ
      ಹಾಗಾದರೆ ಜಾತಿ ಆಧಾರದ ಮೇಲೆ ಸರ್ಕಾರದ ಕಾರ್ಯಕ್ರಮ ರದ್ದು ಪಡಿಸಿ. ನಾವೆಲ್ಲರು ಮಾನವರು ಸಮಾನರು ಅದರ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಜಾರಿಗೆ ತನ್ನಿ ತನ್ನಿಂದ ತಾನೆವಜನ ಜಾತಿ ವ್ಯವಸ್ಥೆ ಮರೆತು ಹೊಗುತ್ತಾರೆ.
      ಯಾವುದೇ ಒಂದು ಅರ್ಜಿ ಭರ್ತಿ ಮಾಡಲು ಪ್ರಾಭಿಸಿದರೆ ಸಾಕು ನಿಮ್ಮ ಜಾತಿ ಯಾವುದು ಯಾವ ವರ್ಗಕ್ಕೆ ಸೇರಿದ್ದೀರಿ ಎಂದು ಜಲವು ಪ್ರಶ್ನೆಗಳಿರುತ್ತವೆ.
      ಇದರಿಂದ ಜಾತಿ ವ್ಯವಸ್ಥೆ ಜೀವಂತವಾಗಿದೆ.
      ಹಿರಿಯರು ಇದರ ಬಗ್ಗೆ ಸುಧಾರಣೆ ಬಗ್ಗೆ ಮಾತನಾಡಿದ್ದರೆ ಚನ್ನಾಗಿರುತ್ತಿತ್ತು.

  • @Cmoneyishappiness
    @Cmoneyishappiness Рік тому +15

    Thumba chanagi helidri sir ❤❤❤😊

  • @umakitty2812
    @umakitty2812 Рік тому +52

    Very nicely explained at this time

  • @kanthrajdoddary8855
    @kanthrajdoddary8855 Рік тому +25

    ಈ ಪ್ರಶ್ನೆ ಪ್ರಬುದ್ದ ರಾದ ನಂಜರಾಜೆ ಅರಸ್ ರವರರಿಗೆ ಕೇಳಿದ್ದು ತುಂಬ ಸಂತೋಷ❤❤❤

    • @gopalamaiya4186
      @gopalamaiya4186 Рік тому +1

      ಪ್ರಬುದ್ಧ ಅಲ್ಲ ದುರ್ಬುದ್ಧ

    • @harishshetty4512
      @harishshetty4512 Рік тому

      congress agent...Tippu abhimani

  • @nithyanandaananda2439
    @nithyanandaananda2439 Рік тому +14

    In This Old Age Giveing Golden Knowledge Words Is Great All Should Think

  • @madeshgbplayamadeshv4941
    @madeshgbplayamadeshv4941 Рік тому +29

    ಯಾಕೆ ಯಾವಾಗಲು ಜಾತಿಯ ಸಮಸ್ಸೆ ವೊಂದು ಗಂಡು ವೊಂದು ಹೆಣ್ಣು ಜಾತಿ
    ಸಾಕಲ್ಲವೇ

    • @sharathkumar.h.t.sharathku9652
      @sharathkumar.h.t.sharathku9652 Рік тому

      Adre tunbha olledu ..pativartane jagada niyama

    • @vivekbr8015
      @vivekbr8015 Рік тому

      Rajakiya madbeku antha decide madidre avrge gandu henu anodu saku ...eladralu thandidthare ...adake soppu akake thumbha Jana nu idare like prakash raj n team

    • @infinitebeing1119
      @infinitebeing1119 Рік тому +4

      According to Bagavadgita gender kooda illa...only Atma matra. Baaki ella prakruthiya maye.

    • @sharathkumar.h.t.sharathku9652
      @sharathkumar.h.t.sharathku9652 Рік тому +1

      @@infinitebeing1119 sir...helodu helidare yaru adannella practice madidare nive heli....ade hindu community loop hole ..

    • @rgnayak4418
      @rgnayak4418 Рік тому

      ಖಂಡಿತ ಸರಿ. ತುಂಬಾ ಖುಷಿ ಆಯಿತು ಏಕೆಂದರೆ ಯಾವ ಧರ್ಮದ ಹೆಂಗಸರನ್ನು ಯಾವ ಧರ್ಮದ ಗಂಡಸರು ಮದುವೆಯಾಗಬಹುದು. ಆವಾಗ ಈ ಕಾಮೆಂಟ್ ಬೋಳಿಮಕ್ಕಳ ನಿಜವಾದ ಬಣ್ಣ ಗೊತ್ತಾಗುತ್ತೆ

  • @VijayD-x3r
    @VijayD-x3r Рік тому +24

    ನೀವು ಹಾಲು ಕುಡಿದಸ್ಟ್ ನಾವು ನೀರು ಕುಡಿದಿಲ್ಲ ಸರ್ ನಿಜ ನಿಮ್ಮ ಮಾತ್

  • @universeisgod9547
    @universeisgod9547 Рік тому +9

    ಹಿರಿಯ ಅನುಭವದ ಮಾತು ಸತ್ಯವಾಗಿದೆ 🎉

  • @akrampasha7986
    @akrampasha7986 Рік тому +67

    Professor is absolutely right 👍🎉❤💯

    • @Rakesh123-v9m
      @Rakesh123-v9m Рік тому +7

      Nan tunni right😡

    • @sandeepks1417
      @sandeepks1417 Рік тому +6

      72hoor siguthe

    • @ಸೇಲಂಜಾತಿಕೋಳಿ
      @ಸೇಲಂಜಾತಿಕೋಳಿ Рік тому +4

      Professor is absolutely right

    • @rgnayak4418
      @rgnayak4418 Рік тому

      ಅವನೂ ಒಬ್ಬ ನಕಲಿ ಹಿಂದು. ಬಹುಶಃ ಚಕ್ರಂ ಇರಬೇಕು ಅಕ್ರಂ ಪಾಷಾ ತರಹ 😁😁😁ಅಬ್ಬಾ ಎಲ್ಲಾ ಕಡೆಗಳಲ್ಲಿ ಹಂದಿಗಳು ವೇಶ ಬದಲಿಸಿ ಒಳನುಗ್ಗಿವೆ. ಇವಕ್ಕೆ ವಿಶಪ್ರಾಶನ ಒಂದೇ ಪರಿಹಾರ

    • @suryakiran1231
      @suryakiran1231 Рік тому

      Who the hell r u to discuss about our religion? Yella darmadallu tootugalive.

  • @gimovies8260
    @gimovies8260 Рік тому +12

    Good information

  • @krishnabm6918
    @krishnabm6918 Рік тому +26

    ನಿಮ್ಮಂಥವರ ಈ ಮಾತುಗಳನ್ನು ದೇಶದ ಅಂಧ ಭಕ್ತರಿಗೆ ಅರ್ಥವಾದ್ರೆ ಎಷ್ಟೋ ಒಳ್ಳೇದಾಗುತ್ತೆ

    • @smbengu6175
      @smbengu6175 Рік тому +2

      Gulama nayigalige artha aggideya

  • @indiras7504
    @indiras7504 Рік тому +27

    ಸನಾತನ ಧರ್ಮ ಹಿಂದೆ ಹಾಗಿತ್ತು ಹೀಗಿತ್ತು ಬೇಡ. ಈಗ ಇವನು ಹೇಳಿದ್ದು ಧರ್ಮನಿರ್ಮೂಲನೆ ಮಾಡಬೇಕೆಂದು. ಇವನಿಗೆ ಬೇಡದಿದ್ದರೆ ಬಿಡಲಿ

    • @ಕನ್ನಡದೇಶ
      @ಕನ್ನಡದೇಶ Рік тому +1

      ತಪ್ಪೇನು?

    • @indiras7504
      @indiras7504 Рік тому

      @@ಕನ್ನಡದೇಶ ಇದು ಪ್ರಜಾಪ್ರಭುತ್ವ ಇರುವ ದೇಶ ಎಲ್ಲರಿಗೂ ಅವರವರ ಧರ್ಮದ ಆಚರಣೆಗೆ ಸ್ವಾತಂತ್ರ್ಯ ಇದೆ. ಅವಕಾಶವಿದೆ. ನಿರ್ಮೂಲನೆ ಮಾಡುವ ಹಕ್ಕು ಯಾರಿಗೂ ಇಲ್ಲ. ತಪ್ಪು ಯಾರು ಮಾಡಿದರೂ ತಪ್ಪೆ.

    • @hanamathmadar8751
      @hanamathmadar8751 Рік тому

      ನಾವು ಸನಾತನ ನಾಶ ಮಾಡುತ್ತೇವೆ

    • @Rakesh123-v9m
      @Rakesh123-v9m Рік тому

      @@ಕನ್ನಡದೇಶ manda 😂😂

    • @bkvishal2449
      @bkvishal2449 Рік тому

      Gurugale neevu Yara para

  • @King18444
    @King18444 Рік тому +26

    Education is important........

  • @krishnaprasad5211
    @krishnaprasad5211 Рік тому +24

    ಗಂಜಿಗಾಗಿ ಹರಸಾಹಸ ಮಾಡ್ತಿದ್ದಾರೆ ಪಾಪ😄

    • @VP_Natureframes
      @VP_Natureframes Рік тому

      Hu Thattekaasu baralla avarige free aagi adakke irbeku

    • @raghunk3280
      @raghunk3280 Рік тому

      Yes

    • @shankarnaggl3725
      @shankarnaggl3725 Рік тому +4

      ಗಂಜಲಕ್ಕೆ ನೀವು ಹರಸಾಹಸ ಮಾಡಿದ್ದಾಗೆ

    • @krishnaprasad5211
      @krishnaprasad5211 Рік тому

      @@shankarnaggl3725 ಸರಿ ಹಾಗೆ ಅಂತಾನೆ ಇಟ್ಕೊಳಣ, ಆದರೆ ನಿವಗೆ ಸ್ವಂತ ಐಡೆಂಟಿಟಿನೇ ಇಲ್ವಲ್ಲ.

    • @sharath27633
      @sharath27633 Рік тому

      Andhabhakrige sulemaklige en artha aguthe

  • @tteridsouza9090
    @tteridsouza9090 Рік тому +4

    I am utterly surprised. Atlast you got someone to explain what is sanatana dharma.thanks to both of you.

  • @remomathew9672
    @remomathew9672 Рік тому +31

    Very clear speech 👏🏻

  • @jossydsouza1174
    @jossydsouza1174 Рік тому +30

    Perfect professor.

    • @professorbhat5194
      @professorbhat5194 Рік тому +3

      So did u oppose converting ??? Ur missionaries are converting in exchange for money !! Did u ever oppose it ??

    • @harsharharshar1244
      @harsharharshar1244 Рік тому +4

      Converted for 5kg 😂😂

    • @rajeshdsza
      @rajeshdsza Рік тому +2

      ​@@harsharharshar1244
      Christianity has a short 2000 years history only . All over the world christian are converted.
      For example Britishers are originally a different tribe like vikings etc. They are not original Christians. There is nothing called original Christians.
      So Christianity is a new age philosophy, anyone can embrace it or leave it...

    • @n.chhaviurs3198
      @n.chhaviurs3198 3 місяці тому

      ​@@professorbhat5194what is Hinduism bhat

  • @prasadprasad2231
    @prasadprasad2231 Рік тому +1

    ಈ ಜಾತಿ ದಾರಿದ್ರ್ಯ ಬಂದಿರೋದು ಬಿಜೆಪಿ ಬಂದ್ ಮೇಲೆ ಜಾಸ್ತಿ ಆಗಿರೋದು...

  • @king26shubham
    @king26shubham Рік тому +38

    This is called true maturity and knowledge ❤ Sanatana Dharma is not a religion it is a way of life❣️

  • @WilliamJebamalaiJ
    @WilliamJebamalaiJ Рік тому +26

    We Must respect people like professor.

  • @hanamathmadar8751
    @hanamathmadar8751 Рік тому +8

    ಸೂಪರ್ Sir

  • @bhaskarmp5994
    @bhaskarmp5994 Рік тому +10

    ಮೂರು ಸಲ ತಲಾಕ್ ತಲಾಕ್ ಹೇಳುವುದು ಈ ಸರಕಾರ ತಪ್ಪಿಸಿತು ಅದಕ್ಕಾಗಿ ಅದಕ್ಕೆ hatsup ಎಂದು ಹೇಳಿದ್ದೀರಿ. ಅದನ್ನು ಹಿಂದಿನ ಸರಕಾರ ಏಕೆ ಮಾಡಲಿಲ್ಲ ಎಂದು ತಿಳಿಸಬಹುದಾಗಿತ್ತು.

    • @Matrixcontext
      @Matrixcontext Рік тому

      ಹಿಂದೆ ಬಾಲ್ಯ ವಿವಾಹ ಸತಿ ಸಹಗಮನ ಮುಂತಾದ ಕೆಟ್ ಪದ್ಧತಿಗಳನ್ನು ಕೆಲವು ಕಾಲಘಟ್ಟದಲ್ಲಿ ನಿಲ್ಲಿಸಲಾಯಿತು ಅದಕ್ಕೂ ನೂರು ವರ್ಷ ಹಿಂದಿನವರು ಏಕೆ ಮಾಡಲಿಲ್ಲ

  • @Dearappu18
    @Dearappu18 Рік тому +27

    ಗಡ್ಡ ಬಿಳಿ ಆದವರಿಗೆಲ್ಲ ಬುದ್ಧಿ ಇರುತ್ತ.... Just asking 🎉

    • @SS-jq6ec
      @SS-jq6ec Рік тому

      🤣

    • @kkumar3526
      @kkumar3526 Рік тому +2

      ಹೌದು, ತಿಳಿಯಲು ನೀವು ಅವನ ಮೂತ್ರವನ್ನು ಕುಡಿಯಬೇಕು,

    • @1984vishwanath
      @1984vishwanath Рік тому

      Modiji ge ಬುದ್ದಿ ಇಲ್ಲ ಅಂತೀರಾ

    • @pradeepaapradi3370
      @pradeepaapradi3370 Рік тому

      ​@@kkumar3526ಆತನ ಮೂತ್ರ ನಿಮಗೂ ನಿಮ್ಮ ಮನೆಯವರಿಗೆ ಮಾತ್ರವೇ ಮೀಸಲು ಅನ್ನೋ ಸುದ್ಧಿ ಬಂತು..

    • @smbengu6175
      @smbengu6175 Рік тому

      ​@@kkumar3526avana mutra kudidura neevu thilideeralla

  • @pradeepkumarnarayanappashi4980
    @pradeepkumarnarayanappashi4980 Рік тому +24

    very clear sir. political party want to gain vote for that.

    • @Rakesh123-v9m
      @Rakesh123-v9m Рік тому

      So dmk Congress don't want Muslims vote .who said allana krupe😂😂

  • @SPK-hb3ig
    @SPK-hb3ig Рік тому +1

    ನಿಮಗೆ ಇಟ್ಟಿರೋ ಹೆಸರು.... ತುಂಬಾ ಚೆನ್ನಾಗಿದೆ.... ನಂಜು...

  • @dineshk1002
    @dineshk1002 Рік тому +7

    💯 your right

  • @abdulrajak2999
    @abdulrajak2999 Рік тому +17

    ನಿಜವಾದ ಭಾರತದ ಸಂಪನ್ಮೂಲ ವ್ಯಕ್ತಿ ❤❤❤❤

    • @gopalamaiya4186
      @gopalamaiya4186 Рік тому

      ನಿಜವಾದ ವಿಚಾರವ್ಯಾಧಿ

  • @vishwanathkashi4215
    @vishwanathkashi4215 Рік тому +15

    ನಿಜ ಸರ್ 👏❤

  • @viessgollarahalli8527
    @viessgollarahalli8527 Рік тому +30

    ಪೂರ್ವಗ್ರಹ ಪೀಡಿತ ಮನೋರೋಗಿ ಈತ😂😂😂

    • @IntorwingDecor
      @IntorwingDecor Рік тому +4

      Yes bro nangothithu idhethara helthare antha

    • @nishanthn8390
      @nishanthn8390 Рік тому

      Ha ha for gas man like you it doesn't go inside the brain...so you vomit this kind of comment😂...

    • @nagarajukp1468
      @nagarajukp1468 Рік тому +1

      Super sir

  • @PRAJNATV108
    @PRAJNATV108 Рік тому +30

    ಹಿಂದಿನ ಅಗುಳಜ್ಜಿ ಕಥೆ ಬೇಡ ಫಸ್ಟ್ ಅವನು ಹೇಳಿದ್ದು ಸರಿನಾ ತಪ್ಪ ಅಂತ ಹೀಳ್ರಿ 🙄

  • @venakateshar8359
    @venakateshar8359 Рік тому +15

    Congress giraki

  • @narsimurthy6868
    @narsimurthy6868 Рік тому +13

    ಸೂಪರ್ ಒಳ್ಳೆಯ ಮಾತ್ತು

  • @k.t.venkatachala1255
    @k.t.venkatachala1255 Рік тому +2

    Excellent 👍

  • @jayapppam8725
    @jayapppam8725 Рік тому +11

    ಡಿಎಂಕೆ ಪಕ್ಷ ದೇವರನ್ನು ನಂಬೋದಿಲ್ಲ ಎನ್ನೋದಾದರೆ ಇಡೀ ತಮಿಳುನಾಡಿನ ಎಲ್ಲಾ ಹಿಂದು ದೇವಾಲಯಗಳನ್ನು ಕೆವಲ ಒಂದು ತಿಂಗಳು ಬಂದಾಗಲಿ ಅಗನೋಡು ಡಿಎಂಕೆ ಪಕ್ಷ ಅಧಿಕಾರ ನಡೆಸಲಿಕ್ಕೆ ಸಾಧ್ಯನಾ ಪರೀಕ್ಷೆಮಾಡಿ ನೋಡಿ ಒಂದ್ಸಲಾ ಸರ್ಕಾರನಡೆಯುತ್ತಿರೋದೇ ದೇವಸ್ಥಾನ ಮುಜರಾಯಿ ಇಲಾಖೆ ದುಡ್ಡಿನಿಂದ ಎಂಬುದನ್ನು ಮರೆಯಬೇಡಿ ಎಲ್ಲರೂ ಸಮಾನರು ಅಂತ ಹೇಳ್ತೀರಾ ರಾಜಕೀಯದಲ್ಲಿ ರಾಕೀಯ ಮುಖಂಡರು ಸಮಾನತೆ ಅನುಸರಿಸುತ್ತಿದ್ದಾರೆ ಖಂಡಿತಾ ಇಲ್ಲ ಏಕೆಂದರೆ ಒಬ್ಬನು ಒಮ್ಮೆ ಶಾಸಕನಾಗಿ ಆರಿಸಿದ ಮೇಲೆ ನಿಂತರವಾಗಿ ಆತ ಆತನ ಮಕ್ಕಳು ಹೆಂಡತಿ ಮೊಮ್ಮಕ್ಕಳೂ ಅಲ್ಲದೆ ತನ್ನ ಕುಟುಂಬದ ಇತರೆ ಸದಸ್ಯಲರು ಅಂದರೆ ಅಣ್ಣ ತಮ್ಮ ಅಕ್ಕ ತಂಗಿ ಇವರೇ ಆಗಬೇಕಾ? ಇವರನ್ನು ಶಾಸಕರನ್ನಾಗಿ ಆರಿಸಿದ ಕಾರ್ಯಕರ್ತರಿಗೆ ಅವಕಾಶವನ್ನೇ ಕೊಡೋದಿಲ್ಲ ಇದು ಸಮಾನತೆಯೇ ಸನಾತನ ಧರ್ಮದಲ್ಲಿ ಸಮಾನತೆ ಇಲ್ಲ ಅಂತ ಮೊದಲು ಬೊಗಳೋರೇ ಈ ದುಷ್ಟ ರಾಜಕಾರಣಿಗಳು ಇಂತ ನಾಚಿಕೆಗೆಟ್ಟ ರಾಜಕಾರಣಿಗಳ ಬಾಯಿಗೆ ಏನು ತುರುಕಬೇಕು ಹೇಳಿ

  • @seenuz1
    @seenuz1 Рік тому +21

    He is very right 👌

  • @shivakumarshivakumar741
    @shivakumarshivakumar741 Рік тому +2

    Super guruji

  • @siddarajub7872
    @siddarajub7872 Рік тому +8

    ಮಾಧ್ಯಮದವರು ದಯವಿಟ್ಟು ಇವರ ಮಾತನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಿ ಮತ್ತು ಇದನ್ನು ಅರ್ಥ ಮಾಡಿಕೊಳ್ಳಿ ರಾಜಕೀಯ ದೃವೀಕರಣಕ್ಕೆ ಕಥೆ ಕಟ್ಟಬೇಡಿ ಎಲ್ಲ ಧರ್ಮಕ್ಕಿಂತ ಸಂವಿಧಾನ ಧರ್ಮ ಎಲ್ಲರಿಗೂ ಮಹತ್ವವಾದ ಧರ್ಮ ನೀವೇ ನಂತರ

  • @manojkumarpatil5602
    @manojkumarpatil5602 Рік тому +24

    ಸೂಪರ್ ಸರ್ 🙏🔥

  • @vasu615
    @vasu615 Рік тому +11

    ಜನಿವಾರ ಹಾಕಿದರೆ ಬ್ರಾಹ್ಮಣರು ಆಗ್ತಾರೆ ಅಂತ ಯಾವನೋ ಹೇಳಿದ್ದು. ಅದು ಒಂದು ಆಚರಣೆಗೆ ಸಂಬಂಧಿಸಿದ್ದು

    • @rgnayak4418
      @rgnayak4418 Рік тому

      ಹೌದು ಖಂಡಿತ. ಈನಂಜು ಗೋಢಾ ದಾಡಿ ಬಿಟ್ಟಿದ ತಕ್ಷಣ ಇವ ಬುಧ್ಧಿ ಜೀವಿ ಆಗಲ್ಲ. ಇವನೂ ಕೂಡ ಲದ್ದಿ ತಿನ್ನೋ ಜೀವಿ ಭಿಕ್ಷುಕರೂ ಕೂಡ ದಾಡಿ ಬಿಡುತ್ತಾರೆ. ಆದರೆ ಈ ದಾಡಿ ಭಿಕ್ಷುಕ ಯಾರು.? 😂😂😂

    • @karthimgh25
      @karthimgh25 Рік тому

      ಯಾವದೋ ಆಚರಣೆ ಈ ಶ್ರೇಷ್ಠತೆಯ ರೋಗದಿಂದ ಹೊರಗೆ ಬಾ ಮೊದಲು

  • @appajoy4958
    @appajoy4958 Рік тому +4

    Nanjeraja urs ಚೆನ್ನಾಗಿ ವಿವರಿಸಿದ್ದಾರೆ ❤

  • @vireeshmadar2660
    @vireeshmadar2660 Рік тому +27

    ಸೂಪರ್ ಸರ್ 🙏💖🙏💖🙏

    • @Rakesh123-v9m
      @Rakesh123-v9m Рік тому

      If u don't want Hinduism then convert to other religion🙏🙏 but don't criticize our religion 😡😡

  • @jack_5289
    @jack_5289 Рік тому +1

    Nanju sir sareyage helidera superb 🙏💐🎉

  • @santhoshR9490
    @santhoshR9490 Рік тому +8

    ಎಸ್ ಸತ್ಯವಾದ ಮಾತು.....❤❤❤

  • @abdulkareemsab9246
    @abdulkareemsab9246 Рік тому +1

    Super explanation sir

  • @ShivaKumar-sm6xd
    @ShivaKumar-sm6xd Рік тому +6

    ನಿವು.ಕೇಳುತೀರುವುದು.ಒಂದುಅವನು. ಹೇಳುತೀರುವುದೇ.ಇನೊಂದು.ಇಂತವರನ್ನ.ನಿವು.ಪ್ರಶ್ನೆ. ಯತಕ್ಕೆ.ಕೇಳೀತೀರ.ಇವನೊಬ್ಬ.ಹುಚ್ಚ

  • @ananthanu4975
    @ananthanu4975 Рік тому +13

    Good sir....🙏🙏🙏 sanatana hindu dharma alla....sanatana andre brahmanya....

    • @sudhira26488
      @sudhira26488 Рік тому +2

      santana dharma hindhu dharma alla antha avru helidru.ok.sarino tappo bere charche.adre sanatana andre brahmanya antha neenu heltirodu goobe maathu.adanna avru helalilla.sumne extra yak haktiya?

    • @smbengu6175
      @smbengu6175 Рік тому

      ​@@sudhira26488nayigalu yavudu Ogallala thilkollalla thale thirukaru adikrakke duddige madida statementnalle gothirorahange mathadthare lofergalu

  • @jaykumar8956
    @jaykumar8956 Рік тому +16

    Sir, your Grate statement !

    • @gopalamaiya4186
      @gopalamaiya4186 Рік тому +1

      ಏನು ಗ್ರೇಟ್? ನಿಮ್ಮನ್ನು ಉಗಿದಿದ್ದಾ? ಉಚಾಯಿಸಿದ್ದಾ?

  • @Supi292
    @Supi292 Рік тому +2

    Aayutu ನಿಮ್ಮ ಪ್ರಕಾರ ನೇ ಬರೋಣ ಸಂವಿಧಾನ ನವೆ ನಮ್ಮ ಧರ್ಮ ಎಲ್ಲರೂ ಒಂದು ಹಾಗಿದ್ರೆ ಎಲ್ಲ ಧರ್ಮ ಗಳು ಕೋರೋಣ,ಡೆಂಗ್ಯೂ ಇದ್ದಂತೆ ಎಲ್ಲವನ್ನೂ ನಾಶ ಮಾಡಿ ಮನುಷ್ಯ ರಾಗಿ ಬಾಳೋಣ ಯಾವದೇ ಮೀಸಲಾತಿ ಬೇಡ ಏನು ಬೇಡ ಇದರಲ್ಲಿ ಸಾಕಷ್ಟು ಜನ ಹಾಗೆ ಹೀಗೆ ಕಾಮೆಂಟ್ ಹಕಿದಿರ ಇದಕ್ಕೆ ಒಪ್ಪಿಗೆನ ..

    • @Matrixcontext
      @Matrixcontext Рік тому

      ಬ್ರದರ್ ನಿಮ್ಮ ಹಾಕಿ ನಾನು ಯೋಚಿಸುತ್ತಿದ್ದೆ ಆದರೆ ಅನಿಸುತ್ತೆ ಒಂದು ವರ್ಗದವರು ಉಳಿದವರನ್ನು ಅಧಿಕಾರದಲ್ಲಿ ಮಂಚೂಣಿಯಲ್ಲಿ ಇದ್ದಾಗ ಉಳಿದವರನ್ನು ರಿಜೆಕ್ಟ್ ಮಾಡುವ ಕಡೆಗಣಿಸುವ ಸೃಜನ ಪಕ್ಷಪಾತ ಮಾಡುವ ಅವಕಾಶ ಹೆಚ್ಚಾಗಿ ಇರುತ್ತದೆ( ಉದಾಹರಣೆಗೆ ಒಂದು ಇಂಟರ್ ವ್ವು ನಡೆಯುತ್ತದೆ ಅಲ್ಲಿ ಮೇಲೆ ವರ್ಗದವರೆಲ್ಲ ಇರುತ್ತಾರೆ ಅವರ ಜಾತಿಯವರಿಗೆ ಜಾತಿಯವರಿಗೆ ಅವರು ಮನ್ನಣೆ ನೀಡಬಹುದು) ಅದರಿಂದಲೇ ಅಂಬೇಡ್ಕರ್ ಅವರು ಮೀಸಲಾತಿಯನ್ನು ಜಾರಿಗೆ ಜಾರಿಗೆ ತಂದರು ಅನ್ನಿಸುತ್ತದೆ ಆದರೆ ಈಗ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಕೆಲವೊಂದು ಸೌಲಭ್ಯಗಳನ್ನು ಕೊಡಬಹುದು ಇಂದು ನನ್ನ ಅನಿಸಿಕೆ ಆದರೆ ಉದ್ಯೋಗಕ್ಕೆ ಪರಿಗಣಿಸುವಾಗ ಯಾವುದೇ ರೀತಿಯಲ್ಲೂ ವಿದ್ಯಾರ್ಹತೆಯಲ್ಲಿ ರಿಯಾಯಿತಿ ತಪ್ಪು 10:14 10:14

  • @zulfikaralimoosa7976
    @zulfikaralimoosa7976 Рік тому +5

    Very Clearly explained enough to understand.

    • @rgnayak4418
      @rgnayak4418 Рік тому

      ಆದರೆ ದಿನಕ್ಕೆ ಐದು ಬಾರಿ ಮೈಕ್ ನಲ್ಲಿ ಬಾಯಿ ಹರ್ಕೊಂಡು ನಾಯಿತರ ಬೊಗಳುವವರಿಗೆ ಹೇಗೆ ಅರ್ಥ ಆಗಬೇಕು 😁😁😁ಎಲ್ಲಾ ವಿಚಾರಗಳೂ ಒಂದೇ. ಅದು ಕೂಡ ಮಾನವಧರ್ಮ . ಇಷ್ಟು ಅರ್ಥ ಆದರೆ ನಮ್ಮ ಪುಣ್ಯ 😀ನಿನ್ನ ಚಡ್ಡಿ ಒಳಗೆ ಏನು ಇದೆ ಎಂದು ಮೊದಲು ನೋಡಿಕೊ. ಆಮೇಲೆ ಇನ್ನೊಬ್ಬರದು ನೋಡು

    • @gopalamaiya4186
      @gopalamaiya4186 Рік тому +2

      He has done justice for payment

  • @Lakshmian-if6wm
    @Lakshmian-if6wm Рік тому +1

    Excellent sir nijavada matu mahathmare 🙏🙏🙏🙏🙏

  • @bharathbharath1110
    @bharathbharath1110 Рік тому +13

    Correct sir❤

  • @shankarbannu-gb6bx
    @shankarbannu-gb6bx Рік тому +11

    ಇವನೊಬ್ಬ ಹುಚ್ಚ

    • @Matrixcontext
      @Matrixcontext Рік тому

      ಹುಚ್ಚರಿಗೆ ಬುದ್ಧಿ ಹೇಳುವವರು ಹುಚ್ಚರಂತೆ ಕಾಣಿಸುವುದು ಸಹಜ

  • @shakunthala.mshakunthala.m1961

    ನಿಮಗೇ ತಾಳ್ಮೆ ಇಲ್ಲವಲ್ಲಾ ವರದಿಗಾರರೇ....ಅವರು ಹೇಳೋಕೆ ಅಸ್ತಾಡ್ರೂ bittrallaa thanks...

  • @esakkyselvam1918
    @esakkyselvam1918 Рік тому +8

    Excellent . Impressed . I'm a kannada known tamilian. First of all we must tell thanks to the anchor . Because he find out such person is great.

  • @nagalingappak7222
    @nagalingappak7222 Рік тому +1

    ಈ ರೀತಿ ಸತ್ಯ ಹೇಳುವರು ಬೇಕು

  • @lokeshlokesh4478
    @lokeshlokesh4478 Рік тому +1

    Correct sir

  • @mahmoodbasha1818
    @mahmoodbasha1818 Рік тому +3

    Very nice explain sir 💯🙏

    • @rgnayak4418
      @rgnayak4418 Рік тому +1

      ಹೌದು. ತಂದೆಹಂದಿ ಬಂದಾಗ ಅದರ ಹಿಂದೆ ಮರಿಹಂದಿಗಳು ಬರುವುದು ಸಹಜ 😀😀

  • @MichelA-k1s
    @MichelA-k1s Рік тому +5

    Very nice 👍

  • @ambareeshabujji1454
    @ambareeshabujji1454 Рік тому +1

    🙏🙏🙏ಸೂಪರ್ sir

  • @Munikrisha.MuniMuni
    @Munikrisha.MuniMuni Рік тому

    ಸನಾತನ ಧರ್ಮದಲ್ಲಿ ನಿಮಗೆಲ್ಲರಿಗೂ ಗೊತ್ತಿದೆಯೇ ಎಲ್ಲಾರ್ ಗಳ ಇತಿಹಾಸ ನೋಡಿದಿರಾ ಆನಂದ್ ರಾವ್ ಯಾವುದೇ ಇದ್ದಕ್ಕೆ ಹೋದರು ಶಂಭೋ ಶಂಕರ ಹರ ಹರ ಮಹಾದೇವ ಅಂತ ನಿನಗೆ ಗೊತ್ತಾಗಿದೆ ಈಗ ಸಂಸ್ಕಾರ ಬರಬೇಕಾದರೆ ಇಲ್ಲಿ ತಂದೆ-ತಾಯಿಗೆ ಬೆಲೆ ಬರಬೇಕು ಅದೇ ಕೆಲಸ ನಾನು ಮಾಡ್ತಾ ಇರೋದು

  • @prakashkgkg1377
    @prakashkgkg1377 Рік тому +1

    Super speech sir👌

  • @govindaraoan5934
    @govindaraoan5934 Рік тому +3

    ನಿಮ್ಮ ಹೆಸರಿನಲ್ಲಿ ನಂಜನಗೂಡಿನ ದೇವರ ಹೆಸರು ಇದೆಯಲ್ಲಿ ಹೇಗೆ.

    • @1984vishwanath
      @1984vishwanath Рік тому

      ನಂಜನಗೂಡಿನಲ್ಲಿ ಟಿಪ್ಪು ಹಕೀಮ್ ನಂಜುಂಡ ಪೂಜೆ ಮಾಡ್ತಾರಲ್ಲ

  • @bhimu5489
    @bhimu5489 Рік тому +7

    ನಂಜೆ ರಾಜ್ sir ಪರೋಕ್ಷವಾಗಿ ಸ್ಟಾಲಿನ್ ಪರ ಇದ್ದಾರೆ ಅನಿಸುತ್ತೆ ಇವರ ಮಾತು ಕೇಳಿದರೆ

    • @siddus1891
      @siddus1891 Рік тому +2

      Satyada kade iddare

    • @hrh1231
      @hrh1231 Рік тому +3

      ನಂಜರಾಜೆ ಅರಸ್ ಒಬ್ಬ ಗಂಜಿ ಗಿರಾಕಿ..

    • @karthikpb9705
      @karthikpb9705 Рік тому +1

      He is indirectly supporting his statement aste.

    • @narsimurthy6868
      @narsimurthy6868 Рік тому

      ಇಲ್ಲ

  • @seshaachar9060
    @seshaachar9060 Рік тому +4

    ಕೊಳಕರ ಮಾತಿಗೆ ಎಂದೂ ಬೆಲೆ ಇರಲ್ಲ

  • @kbnmurthy4857
    @kbnmurthy4857 Рік тому

    ಈ ಮನುಷ್ಯನಿಗೆ ವಯಸ್ಸಾಗಿದೆ ಆದರೆ ಬುದ್ಧಿ ಬಂದಿಲ್ಲ ಅವರು ಕೇಳುತ್ತಿರುವುದೇ ಬೇರೆ ಈ ಮನುಷ್ಯ ಹೇಳುತ್ತಿರುವುದೇ ಬೇರೆ

  • @vittalnin3941
    @vittalnin3941 Рік тому +5

    ಹಿರಿಯರ ಅನುಭವದ ಮಾತು ಖಂಡಿತವಾಗಿಯೂ ಸರಿ ಇದೆ ಸರ್

  • @peterlobo9542
    @peterlobo9542 Рік тому +2

    100% right

  • @prasannahs3910
    @prasannahs3910 Рік тому +5

    ನೀನೇನು ಉದ್ದಾರ ಮಾಡಿದ್ದೀಯಪ್ಪ 🤣🤣

    • @infinitebeing1119
      @infinitebeing1119 Рік тому +2

      Ninnanu neene uddaara madbeku. Moorkharanna uddara madalu asadhya.

  • @balakrishnajayaram1024
    @balakrishnajayaram1024 Рік тому +5

    Nice person. Very knowledgeable . Fact accepting and fact speaking. Good media.

  • @ನವೀನ್ಕರ್ನಾಟಕ

    ಕರೆಕ್ಟ್ ಆಗಿ ಹೇಳಿದ್ರೀ ಮಹಾನ್ ಪುರುಷರೆ

  • @vishwas99kannada
    @vishwas99kannada Рік тому

    ವೇದಗಳಲ್ಲಿ ಬರೆದಿಲ್ಲ ವೇದ ಯಾರು ಓದಬೇಡಿ ಎಂದು, ಕೆಲವು ಬುದ್ಧಿವಂತರು ಓದಬಾರದು ಎಂದು ಶಾಸ್ತ್ರ ಮಾಡಿದ್ದಾರೆ ಅಷ್ಟೇ.

  • @rahulm6377
    @rahulm6377 Рік тому +23

    ನಮ್ಮೊಳಗೆ ಇದ್ದು ಹಿಂದೂ ಸನಾತನದ ಮೇಲೆ ಸದಾ ..ನಂಜು..ಕಾರುವ ವ್ಯಕ್ತಿ..
    😢😢😢😢😢😢😢😢😢😢

    • @lathasudheeksha
      @lathasudheeksha Рік тому +1

      💯💯💯👍🙏

    • @gopalamaiya4186
      @gopalamaiya4186 Рік тому +2

      Call it by whatever name. He is insulting our (not yours) great religion.

    • @shankarrn402
      @shankarrn402 Рік тому

      Ivanobba aviveki sadakala hinduvirodhiyagi matanaduva nanjanne karuva vishasarpa.

    • @Rioran147yzzz
      @Rioran147yzzz Рік тому

      Yes😢

    • @gopalamaiya4186
      @gopalamaiya4186 Рік тому

      @Pratheek722Sorry to tell this, your understanding of Hinduism or Sanathana Dharma is poor. Sanathana Dharma, a way of life, which had no founder, but practised from time immemorial. Over a period of time it has evolved shedding its evils and purifying. Why unnecessarily argue on forbidden practices which no longer exist today. All religions have bad and superstitious elements. Buddhism preaches ahimsa. There are Buddhists who eat nonveg. In all religions castes and sects are there. Sunnis, Shias, Pasmandas, Protestants, Catholics, etc. Unlike other religions, our dharma is on continuous purification. It is a flowing river and not a stagnant water. It gives you full freedom to think. Our dharma respects a good human being belonging to other religions. There is more good than evil in our religion. It is our great religion which talks of 'Vasudhaiva Kutumbakam', 'Ahimsa Hi Paramo Dharmaha'. Be proud of our religion, heritage and scriptures. My only question to people who hate or dislike our religion - Is there any good religion calling them? Please embrace. And our religion doesn't take any action against you. That is the beauty of this religion.

  • @AnandKumar-hs1ii
    @AnandKumar-hs1ii Рік тому +1

    ಸರಿಯಾಗಿ ಹೇಳಿದಿರಿ ಸಾರ್ ಸಮಾಜ ತಿದ್ದುವ ಕೆಲಸ ಆಗಬೇಕು

  • @srikanthbhargava4358
    @srikanthbhargava4358 Рік тому +1

    ಸುಮ್ಮನೆ ನೀವು ಏನೇನೋ... ಹೇಳಿ ತಲೆ ಕೆಡಿಸಬೇಡಿ...
    ಪಾಪ ನೀವು ಬೇಜಾರ್ ಮಾಡಿಕೊಂಡು ಇರಬೇಡಿ... ಅರಾಮವಾಗಿ ಇರಿ..

  • @deepasampathkumar
    @deepasampathkumar Рік тому +3

    Well said

  • @bharatibhat7686
    @bharatibhat7686 Рік тому +1

    ಅಪ್ಪಾ, ಆ ಅಜ್ಜಗೆ ವಯಸ್ಸಾಯಿತು.. ನೀವು ಏನೋ ಕೇಳ್ತೀರಿ ಅಂವ ಏನೋ ಹೇಳ್ತಾನೆ.. ಬೇಕಾಗಿತ್ತಾ ಇಂಥ ಟೈಮ್ ವೇಸ್ಟ್ ಕಾರ್ಯಕ್ರಮ.. ಥು ನಿಮ್ಮ....

  • @rangaramum8241
    @rangaramum8241 Рік тому

    Good. Speech

  • @stantonyschool1998
    @stantonyschool1998 Рік тому +7

    Jai shree ram ❤

  • @Pattabhiraman-nd7zq
    @Pattabhiraman-nd7zq Рік тому +13

    *Professor sir... I am a Brahmin IYENGAR... WHATEVER YOU HAVE SAID IS CORRECT... THERE ARE GOOD AND BAD PEOPLE IN ALL CASTES AND RELIGION*

    • @maryroche5752
      @maryroche5752 Рік тому

      Your state statement is true.
      People who have communal animity it takes like this.
      I am Catholic but I like all religion.
      Have to respect each other

    • @PremKumar-tw5fz
      @PremKumar-tw5fz Рік тому +1

      What I say is sanatana Dharma tells us about humanity and from that im requesting equality
      Allow everyone to do Pooja inside the temple why only Brahmins do Pooja inside the temples garbagudi. ❤❤

  • @somashekara6122
    @somashekara6122 Рік тому +7

    ಮುದಿಯಾ

  • @gowthamsgowdagowthu2559
    @gowthamsgowdagowthu2559 Рік тому +1

    Excellent sir super speech

  • @siddappauppar7473
    @siddappauppar7473 Рік тому +4

    Udhanidi yelidhu sathya in yesto gharmina Dali dhalitarige devara guidelines baralake kodala udhaya nidi great

  • @TheChintu-il3sq
    @TheChintu-il3sq Рік тому

    Gurugale nimma mathu 100% sathya!!

  • @KingMakerKrish-h7r
    @KingMakerKrish-h7r Рік тому +1

    Ide kaaranakke nanjaraja arasu ravaru ande nanage atyanta gawrava ❤❤ neevu nijvaglu arasa ne sir 🎉🎉❤❤

  • @rohit.c4583
    @rohit.c4583 Рік тому +2

    I am a devotee of Anjaneya, if I remember when I am facing difficulties, I get a lot of self-confidence. I mean god is power spirit. This is the weapon for politicians

  • @mdashrafshetasandi7184
    @mdashrafshetasandi7184 Рік тому +1

    🌷🌷🙏🙏

  • @umakitty2812
    @umakitty2812 Рік тому +18

    Telecast this to channels so that people like us can understand

  • @thareshhs7805
    @thareshhs7805 Рік тому

    Well said sir🙏🙏🙏

  • @kbsraj2016
    @kbsraj2016 Рік тому +1

    Sathya helidri sir,
    Nimma ghanathe endu kuggilla👍🙏

  • @somegowdasomegowda7985
    @somegowdasomegowda7985 Рік тому +9

    ಸೂಪರ್ 🙏

  • @chandrakala5339
    @chandrakala5339 Рік тому +1

    Sir olle vicharagalannu helidri

  • @pandithateam4342
    @pandithateam4342 3 місяці тому

    ಪಣಿಯಮ್ಮ ಕನ್ನಡ ಸಿನಿಮಾ ನೋಡಿದ್ರೆ ತಿಳಿಯುತ್ತೆ 1:54

  • @ravip7728
    @ravip7728 3 місяці тому

    Super sir🙏🙏

  • @maheshamb6510
    @maheshamb6510 8 місяців тому

    ಪೌರಕಾರ್ಮಿಕರ ಇತಿಹಾಸವನ್ನು ತಿಳಿಸಿ🙏🏻🙏🏻🙏🏻

  • @dravidam534
    @dravidam534 Рік тому +1

    Well educated speach 👌👌👌