ಶ್ರೀ ಸಿದ್ದೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವದ ನಿಮಿತ್ಯವಾಗಿ 'ಜ್ಞಾನಾರಾಧನೆ' | Siddeshwar Swamiji

Поділитися
Вставка
  • Опубліковано 6 січ 2025

КОМЕНТАРІ • 37

  • @BheemuNelogi-r6c
    @BheemuNelogi-r6c 2 дні тому +2

    ಸಿದ್ದೇಶ್ವರ ಸ್ವಾಮೀಜಿ ರವರು ಈ ಭೂಮಿಗೆ ಬಂದ ದೇವರು ಅನಂತಕೋಟಿ ನಮಸ್ಕಾರಗಳು 👏👏👏👏👏🙏🙏🙏🙏🙏🙏🌻🌻🌻🌻🌻🌻🌻

  • @manjunathchulaki6058
    @manjunathchulaki6058 День тому

    Super Dost. ಅದು ಬಂದಾಗ ನೀ ಖಾಲಿ ಇರು... ಯಕಂದ್ರಾ ನೀ ಖಾಲಿ ಇದ್ದಾಗ ಅದು ಬರುದಿಲ್ಲ .... ಎಷ್ಟು ಕಲಿಸತಿ ಅಷ್ಟು ಕಲೀತಿ... ಅದಕ್ಕ ಕಲಿಸು 👌👏🙏

  • @yamanappachoudaker8474
    @yamanappachoudaker8474 День тому

    ಜ್ಞಾನೋದಯ 🌺🌺💐💐

  • @vanamaladevi9890
    @vanamaladevi9890 2 дні тому

    ಅದ್ಭುತವಾದ ಅನುಭವದ ಮಾತುಗಳು, ಜೀವನದಲ್ಲಿ ಅಳವಡಿಸಿ ಸಾರ್ಥಕ ಬದುಕು ಬದುಕಲು ಪ್ರೇರಣೆ ಸ್ವಾಮೀಜಿಯವರು ಕೋಟಿ ಕೋಟಿ 🙏🙏❤️...

  • @arun.karamadi
    @arun.karamadi День тому

    Namste gurugi nivuyogyaru

  • @Buoyancee
    @Buoyancee 3 години тому

    Stimulating thoughts. Very well spoken from your heart. Prayers for your wellness & happiness and that such messages spread to more individuals

  • @L-hc4ov
    @L-hc4ov 2 дні тому

    Super speech sir 🙏💐

  • @dr.dheerajkv7786
    @dr.dheerajkv7786 2 дні тому

    It was great to listen to many insights of ourselves and how swamiji was showing right path to us... How many of us saw that path and how many of us planned to follow that path and anyone of us moving on that path?
    🌱💐🙏

  • @chandrakantsutar7882
    @chandrakantsutar7882 День тому

    Great and true speech

  • @ManikeshwariZalaki-mv2sc
    @ManikeshwariZalaki-mv2sc 2 дні тому

    Sir 🙏

  • @manjunathdesai6897
    @manjunathdesai6897 3 дні тому +1

    ಇಂತಹ ಸಂತನ್ ಪಡೆದ ನಾವೇ ಧನ್ಯ

  • @shivanandkumbar6988
    @shivanandkumbar6988 2 дні тому

    ತುಂಬಾ ಚೆನ್ನಾಗಿ ವಿಷಯ ಮಂಡಿಸಿದ್ದೀರಿ.🙏

  • @manjunathtalavar4517
    @manjunathtalavar4517 2 дні тому

    Super sir..🙏🙏 Thank you so much....sir

  • @studyzone_veer
    @studyzone_veer 4 дні тому +3

    Thank you sir ನಾನು Veeresh ಯುಟ್ಯೂಬ್ ನಲ್ಲಿ ಕಾಂಪಿಟೇಟಿವ್ ರಿಲೇಟೆಡ್ ಕ್ಲಾಸೆಸ್ ಅನ್ನು ಮಾಡುತ್ತಿದ್ದೇನೆ ಇತ್ತೀಚಿಗೆ ಕ್ಲಾಸಸ್ ಗಳನ್ನು ಮಾಡುವುದು ಬೇಡ ಎಂದು ಅನಿಸುತ್ತಿತ್ತು ಆದರೆ ಈಗ ನೀವು ಹೇಳಿದ ಮಾತು ಕೇಳಿ ಎಷ್ಟು ಕಲಿಸುತ್ತಿರುವ ಅಷ್ಟು ಕಲಿಯುತ್ತಿ ಈ ಮಾತಿನಿಂದ ಮತ್ತೆ ತರಗತಿಗಳನ್ನು ಮಾಡುತ್ತೇನೆ ಸರ್ ಥ್ಯಾಂಕ್ ಯು

  • @balasahebraddy6509
    @balasahebraddy6509 2 дні тому

    Om Namah Shivay

  • @VinayUBS
    @VinayUBS 3 дні тому

    ಸಾರ್ಥಕ ಬದುಕಿನ ಕಡೆಗೆ ನಿಮ್ಮ ಪ್ರಯಾಣ ಸರ್.. ಬಂದಾಗ ನಿನ್ ಕಾಲಿ ಇರು ಇಲ್ಲಂದ್ರ ನಿನ್ ಕಾಲಿ ಇದ್ದಾಗ ಅದು ಬರೋದಿಲ್ಲ....ಮರುಹುಟ್ಟು ಅನ್ನೋದು ಚೆನ್ನಾಗಿ ಹೇಳಿದ್ರಿ ಸರ.. ಅದ್ಬುತ ಗುರು ಶಿಷ್ಯರ ಸಂಬಂಧ...❤🎉

  • @basavarajtelageri5551
    @basavarajtelageri5551 2 дні тому

    Wonderful speech sir ❤❤

  • @hemavathislreddy1725
    @hemavathislreddy1725 3 дні тому

    Ghurvuo ghaariki paadhaabhi vandhanamuluo ❤❤❤

  • @bhimanagoudbinchageribbi876
    @bhimanagoudbinchageribbi876 9 годин тому

    🙏🙏🏻🙏🙏🏻🙏

  • @basavarajtelageri5551
    @basavarajtelageri5551 2 дні тому

    Enu adbutha matu sir ❤❤

  • @shankaragoudmarabad2003
    @shankaragoudmarabad2003 19 годин тому

    ❤❤

  • @anantmatiendoli5918
    @anantmatiendoli5918 2 дні тому

    🙏🙏

  • @akashbiradar....3832
    @akashbiradar....3832 3 дні тому

    Suppr sir🎉🎉🎉🎉🎉❤❤❤❤❤🙏🙏🙏🙏🙏👌👌👌

  • @Anand_man
    @Anand_man 4 дні тому

    ಆಹಾ! ಎಂಥಹ ಅದ್ಭುತವಾದ ವಿಚಾರದ ಮಾತುಗಳು ಸರ್🙏🏻😍💯💯💯

  • @yamanappachoudaker8474
    @yamanappachoudaker8474 День тому

    ನಾ ಕಂಡ ದೇವರು... ಧಾರವಾಡಕ್ಕೆ ಬಂದಾಗ ನಾನು ನಿವೃತ್ತಿ ಹೊಂದಿ ಅದೇ ತಾನೇ ಬಂದಿದ್ದು. ನನಗೆ ಈ ಯಾವ ಸಾಧು ಸನ್ಯಾಸಿ ಅವರ ಬಗ್ಗೆ ಗೊತ್ತಿಲ್ಲ. ಗಾಂಧಿ ನಗರದಿಂದ ಬೆಳೆಗ್ಗೆ ಪರಮ ಪೂಜ್ಯ ಸಿದ್ದೇಶ್ವರ ಅಜ್ಜನ 30 ದಿನದ ಪ್ರವಚನ ದಲ್ಲಿ 28 ದಿನ ತಪ್ಪದೆ ಅವರ ಹಿತ ನುಡಿ ಕೇಳಿ ಜೀವನ ಪಾವನ ಆಯಿತು.. ವಂದನೆಗಳು..

  • @DivyaDivya-qk6zo
    @DivyaDivya-qk6zo 4 дні тому

    🙏🙏🙏🙏❤

  • @vinaychikkanargund7940
    @vinaychikkanargund7940 3 дні тому

    Sir nange nim anta guru beku sir life alli.... Plz nimna meet madbeku sir🙏🙏🙏🙏pls

  • @veeranagoudapatil4890
    @veeranagoudapatil4890 3 дні тому

    Nanna jeevanada coach

  • @PavithraGaddi-lv3nc
    @PavithraGaddi-lv3nc 4 дні тому

    Hi sir 🙏

  • @bindumadhavdesai9814
    @bindumadhavdesai9814 2 дні тому

    🙏🪷👍

  • @Revathis444
    @Revathis444 4 дні тому +2

    It shows your purity😢

  • @praveensapali
    @praveensapali 4 дні тому

    Sir namdu sindagi ne sir nima uru

  • @shantabaim1108
    @shantabaim1108 День тому

    🙏🙏