ಸರ್ ನಮಸ್ತೇ ಇವತ್ತಿನ ವೀಡಿಯೊದಲ್ಲಿ ಸಮಸ್ಯೆಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ. ನಿಮ್ಮ ವಿಡಿಯೋ ನೋಡುತ್ತಾ ಈ ಸಮಸ್ಯೆಗೆ ಒಂದು ಕವನ ನೆನಪು ಆಯ್ತು ಬರೆದೂ ಹಾಕಿದ್ದೇನೆ ನನಗೆ ಯಾಕೆ ಈ ಕುಟುಂಬ ಸಮಸ್ಯೆ? ನನಗೆ ಯಾಕೆ ಈ ಆರೋಗ್ಯದ ಸಮಸ್ಯೆ? ನನಗೆ ಯಾಕೆ ಈ ಕೆಲಸದ ಸಮಸ್ಯೆ? ನನಗೆ ಯಾಕೆ ಇವೆಲ್ಲಾ ಸಮಸ್ಯೆ? ಬಂದರೆ ಬರಲಿ ಬಿಡು, ಸಮಸ್ಯೆ! ಆತ್ಮವಿಶ್ವಾಸದಿಂದ ಎದುರಿಸೋಣ ಅದನ್ನೆ. ಸಮಸ್ಯೆ ಬರುವುದೇ ಅದರ ಕೆಲಸ, ನಾವು ಅದನ್ನು ಒಪ್ಪಿ ಮುನ್ನಡೆಯೋಣ. ಆಸೆಯನ್ನು ಕಳೆದುಕೊಳ್ಳದೇ, ಅದು ಗಟ್ಟಿಯಾಗಲು ನಮಗೆ ನೀಡುವ ಪಾಠವೆ. ಬಂದರೆ ಬರಲಿ ಬಿಡು, ಸಮಸ್ಯೆ! ಅದು ನಮ್ಮ ಬಾಳಿಗೆ ಹೊಸ ಅರ್ಥವನ್ನು ತರುತ್ತದೆ. ಯಾರಿಗಿಲ್ಲ ಹೇಳು ಈ ಸಮಸ್ಯೆ? ಊರಿನ ಮಂದಿಗೂ ಒಂದೊಂದು ಸಮಸ್ಯೆ, ಪ್ರತಿಯೊಬ್ಬರ ಬದುಕಿಗೂ ತಮ್ಮದೇ ಆದ ಸಮಸ್ಯೆ. ಬಂದರೆ ಬರಲಿ ಬಿಡು, ಮೊದಲು ಒಪ್ಪಿ ಮುಂದೆ ಸಾಗೋಣ, ಗಟ್ಟಿಯಾಗೋಣ. ಸಮಸ್ಯೆ ನಮಗೆ ಬೆಳವಣಿಗೆಗೆ ಹಾದಿ ಮಾಡುತ್ತದೆ. ಯಾರಿಗಿಲ್ಲ ಹೇಳು ಈ ಸಮಸ್ಯೆ? ಊರಿನ ಮಂದಿಗೂ ಒಂದೊಂದು ಸಮಸ್ಯೆ, ನನಗೆ ಈ ಹಿಂದೆ ಸಾಕಷ್ಟು ಸಮಸ್ಯೆಗಳು ಬಂದಿದ್ದವು ಅವುಗಳನ್ನ ಹೆದರಿಸಿದ್ದೇನೆ. ಆಮೇಲೆ ನಿಮ್ಮ ಫೋಕಸ್ ಕೋರ್ಸ್ ಮುಗಿಸಿದ ಮೇಲೆ ಸಾಕಷ್ಟು ನನ್ನಲ್ಲಿ ಬದಲಾವಣೆ ಕಂಡಿದ್ದೇನೆ ಅದಕ್ಕೆಲ್ಲ ಸ್ಫೂರ್ತಿ ನೀವೇ ಸರ್. ಇನ್ನು ಮುಂದೆ ಯಾವುದೇ ಸಮಸ್ಯೆಗಳನ್ನ ಸ್ವಿಚಿವೇಶನ್ ಅಂದುಕೊಳ್ಳುತ್ತೇನೆ. So What..? First Accepted How Wonderful 👍 👍 ಮೊದಲು ಒಪ್ಪಿ ಕೊಳ್ಳುತ್ತೇನೆ. ಸಮಸ್ಯೆ ಬಗ್ಗೇ ಮತ್ತೂಮ್ಮೆ ತಿಳಿಸಿಕೊಟ್ಟಿದ್ದಕ್ಕೆ. ತಮಗೆ ತುಂಬಾ ಧನ್ಯವಾದಗಳು ಸರ್ 🎉🎉🎉 Iam The Best I Want The Best I Will Achieve The Best I Will Share The Best Rest Of My Life is Best Of My Life ನಿಮ್ಮ ಕಲಿಕಾ ಶಿಬಿರಾರ್ಥಿ ಕಟ್ಟೆ ಎರ್ರಿಸ್ವಾಮಿ 76 ವೆಂಕಟಾಪುರ ಫೋಕಸ್ ಕೋರ್ಸು 10 ಬ್ಯಾಚ್ ಸ್ಟೂಡೆಂಟ್ ಮೋ.9739107717
ಮನಸ್ಸನ್ನು ಅದ್ಭುತ ವಾಗಿ ಹಿಡಿದಿರಿ ಸರ್
ಅತ್ಯು ಅದ್ಭುತ.
ಸೂಪರ್ sir
TQ sar ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್.😊.
I am the best I want the best I will achieve the best I will share the best rest of my life the best of my life Shankar Mysore❤🎉
❤❤❤ಗುರುಗಳೇ ದೇವ್ರು ನೀವು 💐👌🏻💐👍🏻
ಧನ್ಯವಾದಗಳು ಸರ್ ತಮ್ಮ ಸಲಹೆ ಅತ್ಯಮೂಲ್ಯ
My 3 Gurus, Siddeshwara swamy, Gururaj Karjagi and Mahesh sir...., no one can stop me being successful because of this 3 Gurus
Great message sir
ಸರ್ ನಮ್ಮ ಪಾಲಿನ ದೇವರು ನೀವು🙏🙏
Thank you so much sir❤
Good information sir,,, keep it up sir
ನನ್ನ ಜೀವನದ ಗುರುಗಳು❤
Thank You So Much For this Most Interesting Episode Sir ❤
ಉತ್ತಮ ಮಾಹಿತಿ
ಅದ್ಭುತ ಸ್ಪೂರ್ತಿ .
ಧನ್ಯವಾದಗಳು ಸರ್.
ಥ್ಯಾಂಕ್ಸ್ ಗುರುಗಳೇ 🙏🙏ಸೂಪರ್ ✨
Thank you so much sir.
Love you all❤🎉
💯ಗುರುಗಳೇ,🙏
Excellent sir .This session is helping me lot in my current situation really Love you lot sir
I am very glad that you were my real Guru during my Studies
Yes I am ready
Thanka you sir 🙏🙏
❤
Thank you Sir 😊
This video helped me lot sir
Thank you very much sir🙏
🤝🤝🙏super sir ನನಗೆ ಪ್ರತಿ ದಿನ ಹೀಗೆ ಬರುತ್ತವೆ ಈ words ಬಳಸುವೆ sir
Yes
🎉🎉 TQ you sir
Thank u sir
Super sir
Well said sir 👏👏
❤️❤️🤝🤝🙏
Sis namaste
Sir please start English course
🙏🙏
Sir...❤😮
🙏🙏👍
❤❤❤
Wonderful, thank you sir 🎉
Good
Namaste
🎉🎉🎉🎉😮😮
😊
TQ sir, Thanks for your guidance 🎉❤
Situation....oppakolldu heli kodi sir... please 🙏🙏🙏🙏🙏.,.divers...now student
Nive helodu saarine sir
ಸರ್ ನಮಸ್ತೇ
ಇವತ್ತಿನ ವೀಡಿಯೊದಲ್ಲಿ ಸಮಸ್ಯೆಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ.
ನಿಮ್ಮ ವಿಡಿಯೋ ನೋಡುತ್ತಾ ಈ ಸಮಸ್ಯೆಗೆ ಒಂದು ಕವನ ನೆನಪು ಆಯ್ತು ಬರೆದೂ ಹಾಕಿದ್ದೇನೆ
ನನಗೆ ಯಾಕೆ ಈ ಕುಟುಂಬ ಸಮಸ್ಯೆ?
ನನಗೆ ಯಾಕೆ ಈ ಆರೋಗ್ಯದ ಸಮಸ್ಯೆ?
ನನಗೆ ಯಾಕೆ ಈ ಕೆಲಸದ ಸಮಸ್ಯೆ?
ನನಗೆ ಯಾಕೆ ಇವೆಲ್ಲಾ ಸಮಸ್ಯೆ?
ಬಂದರೆ ಬರಲಿ ಬಿಡು, ಸಮಸ್ಯೆ!
ಆತ್ಮವಿಶ್ವಾಸದಿಂದ ಎದುರಿಸೋಣ ಅದನ್ನೆ.
ಸಮಸ್ಯೆ ಬರುವುದೇ ಅದರ ಕೆಲಸ,
ನಾವು ಅದನ್ನು ಒಪ್ಪಿ ಮುನ್ನಡೆಯೋಣ.
ಆಸೆಯನ್ನು ಕಳೆದುಕೊಳ್ಳದೇ,
ಅದು ಗಟ್ಟಿಯಾಗಲು ನಮಗೆ ನೀಡುವ ಪಾಠವೆ.
ಬಂದರೆ ಬರಲಿ ಬಿಡು, ಸಮಸ್ಯೆ!
ಅದು ನಮ್ಮ ಬಾಳಿಗೆ ಹೊಸ ಅರ್ಥವನ್ನು ತರುತ್ತದೆ.
ಯಾರಿಗಿಲ್ಲ ಹೇಳು ಈ ಸಮಸ್ಯೆ?
ಊರಿನ ಮಂದಿಗೂ ಒಂದೊಂದು ಸಮಸ್ಯೆ,
ಪ್ರತಿಯೊಬ್ಬರ ಬದುಕಿಗೂ ತಮ್ಮದೇ ಆದ ಸಮಸ್ಯೆ.
ಬಂದರೆ ಬರಲಿ ಬಿಡು, ಮೊದಲು ಒಪ್ಪಿ
ಮುಂದೆ ಸಾಗೋಣ, ಗಟ್ಟಿಯಾಗೋಣ.
ಸಮಸ್ಯೆ ನಮಗೆ ಬೆಳವಣಿಗೆಗೆ ಹಾದಿ ಮಾಡುತ್ತದೆ.
ಯಾರಿಗಿಲ್ಲ ಹೇಳು ಈ ಸಮಸ್ಯೆ?
ಊರಿನ ಮಂದಿಗೂ ಒಂದೊಂದು ಸಮಸ್ಯೆ,
ನನಗೆ ಈ ಹಿಂದೆ ಸಾಕಷ್ಟು ಸಮಸ್ಯೆಗಳು ಬಂದಿದ್ದವು ಅವುಗಳನ್ನ ಹೆದರಿಸಿದ್ದೇನೆ.
ಆಮೇಲೆ ನಿಮ್ಮ ಫೋಕಸ್ ಕೋರ್ಸ್ ಮುಗಿಸಿದ ಮೇಲೆ ಸಾಕಷ್ಟು ನನ್ನಲ್ಲಿ ಬದಲಾವಣೆ ಕಂಡಿದ್ದೇನೆ ಅದಕ್ಕೆಲ್ಲ ಸ್ಫೂರ್ತಿ ನೀವೇ ಸರ್.
ಇನ್ನು ಮುಂದೆ ಯಾವುದೇ ಸಮಸ್ಯೆಗಳನ್ನ ಸ್ವಿಚಿವೇಶನ್ ಅಂದುಕೊಳ್ಳುತ್ತೇನೆ.
So What..?
First Accepted
How Wonderful 👍 👍
ಮೊದಲು ಒಪ್ಪಿ ಕೊಳ್ಳುತ್ತೇನೆ.
ಸಮಸ್ಯೆ ಬಗ್ಗೇ ಮತ್ತೂಮ್ಮೆ ತಿಳಿಸಿಕೊಟ್ಟಿದ್ದಕ್ಕೆ. ತಮಗೆ ತುಂಬಾ ಧನ್ಯವಾದಗಳು ಸರ್ 🎉🎉🎉
Iam The Best
I Want The Best
I Will Achieve The Best
I Will Share The Best
Rest Of My Life is
Best Of My Life
ನಿಮ್ಮ ಕಲಿಕಾ ಶಿಬಿರಾರ್ಥಿ
ಕಟ್ಟೆ ಎರ್ರಿಸ್ವಾಮಿ
76 ವೆಂಕಟಾಪುರ
ಫೋಕಸ್ ಕೋರ್ಸು 10 ಬ್ಯಾಚ್ ಸ್ಟೂಡೆಂಟ್
ಮೋ.9739107717
Very nice insight through a poem. Loved it.
ಸರ್ ನಾನು ಟೀಚರ್ ಸರ್
I hav one question why ppl bcome mad to online money games
Sir how to contact you please i need meet you sir really
9880881686
Thank you🙏 sir❤
Thank you sir
❤❤❤
Tq,very much sir
Thank you sir 🙏🙏
Thank you sir