SWAROOP HOLENARASIPURA
SWAROOP HOLENARASIPURA
  • 63
  • 218 362
ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಅಷ್ಟಮಂಗಳ ಪ್ರಶ್ನೆ. Ayyapa swamy temple Holenarasipura.
ಹೊಳೆನರಸೀಪುರ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನೂತನ ದೇವಾಲಯದ ಪ್ರಾರಂಭೋತ್ಸವದ ಬಗ್ಗೆ ಕುರಿತು ದಿನಾಂಕ 14/08/2024 ಹಾಗೂ ದಿನಾಂಕ 15/8/2024 ರಂದು ಕೇರಳದಿಂದ ತಂತ್ರಿಗಳನ್ನು ಕರೆಸಿ ಅಷ್ಟಮಂಗಳ ಪ್ರಶ್ನೆಯನ್ನು ಕೇಳಿಸಲಾಯಿತು. ಆ ಕಾರ್ಯಕ್ರಮದ ಸಂಪೂರ್ಣ ಚಿತ್ರೀಕರಣ.
ಹಾಗೆಯೇ ದೇವಾಲಯ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು ಬರುವ 2025 ನೇ ಇಸವಿಯಲ್ಲಿ ದೇವಾಲಯದ ಪ್ರಾರಂಭೋತ್ಸವ ಮಾಡಲು ನಿರ್ಧರಿಸಿರುವುದರಿಂದ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧನಸಹಾಯ ಮಾಡಲು ಈ ಮೂಲಕ ಅಯ್ಯಪ್ಪ ಸ್ವಾಮಿಯ ಟ್ರಸ್ಟ್ ನವರು ಕೋರಿರುತ್ತಾರೆ.
ವಿಡಿಯೋ ಕೊನೆಯಲ್ಲಿ ತೋರಿಸಿರುವ ಖಾತೆ ಸಂಖ್ಯೆಗೆ ಅಥವಾ ಕ್ಯೂಆರ್ ಕೋಡ್ ಗೆ ತಮ್ಮ ಹಣವನ್ನು ಕಳುಹಿಸಬಹುದು.
Переглядів: 131

Відео

ಭಾವಸಾರ ಕ್ಷತ್ರಿಯ ಸಮಾಜ ಹೊಳೆನರಸೀಪುರ. 12ನೇ ವರ್ಷದ ಆಷಾಡಲಕ್ಷ್ಮಿ ಹಬ್ಬದ ಸಂಪೂರ್ಣ ಚಿತ್ರೀಕರಣ. ದಿನಾಂಕ 30/07/2024.
Переглядів 11014 днів тому
ಭಾವಸಾರ ಕ್ಷತ್ರಿಯ ಸಮಾಜ ಹೊಳೆನರಸೀಪುರ. 12ನೇ ವರ್ಷದ ಆಷಾಡಲಕ್ಷ್ಮಿ ಹಬ್ಬದ ಸಂಪೂರ್ಣ ಚಿತ್ರೀಕರಣ. ದಿನಾಂಕ 30/07/2024 ಮಂಗಳವಾರ.
ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದ ಸಂಪೂರ್ಣ ಚಿತ್ರೀಕರಣ, ಹೊಳೆನರಸೀಪುರ. HOLENARASIPURA ಮಾರ್ಚ್ 2024
Переглядів 4484 місяці тому
ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದ ಸಂಪೂರ್ಣ ಚಿತ್ರೀಕರಣ. ಮಾರ್ಚ್ 2024
ಶ್ರೀ ಲಕ್ಷ್ಮಿನರಸಿಂಹ ದೇವಾಲಯದಲ್ಲಿ ಜಾತ್ರಾ ನಿಮಿತ್ತ ಕಲ್ಯಾಣೋತ್ಸವ.
Переглядів 434 місяці тому
ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ದಿನಾಂಕ 18/03/2024ರ ಸೋಮವಾರ ಸಂಜೆ ಗೋಧೂಳಿ ಲಗ್ನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಧ್ವಜಾರಹಣೋತ್ಸವ ಹಾಗೂ ಕಲ್ಯಾಣೋತ್ಸವ ಪೂಜಾ ಮಹೋತ್ಸವಗಳು ನಡೆಯಿತು.
ಗರುಡ ಪ್ರತಿಷ್ಟಾಪನೆ ಕಾರ್ಯಕ್ರಮ, ಕಡವಿನಕೋಟೆ ಗ್ರಾಮಸ್ಥರಿಂದ. GARUDOTSAVA AT LAXMINARASIMHA TEMPLE H.N.PURA
Переглядів 3495 місяців тому
ದಿನಾಂಕ 06-03-2023 ಬುಧವಾರ ಸಂಜೆ 6:00 ಗಂಟೆಯಿಂದ ನಡೆದ ಪುಣ್ಯಾಹ: , ಕಳಸಾ ಸ್ಥಾಪನಾ, ಅಂಕುರಾರ್ಪಣಾ. ರಕ್ಷೋಘ್ನ ಹೋಮ, ವಾಸ್ತು ಹೋಮ, ಗಣಪತಿ ಹೋಮ. ನವಗ್ರಹ ಮೃತ್ಯುಂಜಯ ಹೋಮ, ದುರ್ಗಾ ಹೋಮ, ಗರುಡ ಹೋಮ, ಮಂಗಳಾರತಿ, ಮತ್ತು ತೀರ್ಥಪ್ರಸಾದ ವಿನಿಯೋಗ ಮಾಹಿತಿ ಮತ್ತು ದಿನಾಂಕ 07-03-2023 ರಂದು ನಡೆದ ಕಾರ್ಯಗಳ ಸಂಪೂರ್ಣ ಸಂಕ್ಷಿಪ್ತ ಚಿತ್ರೀಕರಣ.
ಶ್ರೀ ರಾಮದೇವರ ಅಣೆಕಟ್ಟೆ ಹೊಳೆನರಸೀಪುರ SRI RAMADEVARA ANEKATTE HOLENARASIPURA
Переглядів 6365 місяців тому
ಶ್ರೀ ರಾಮದೇವರ ಅಣೆಕಟ್ಟೆ ಹೊಳೆನರಸೀಪುರ SRI RAMADEVARA ANEKATTE HOLENARASIPURA
ಚಿತ್ರದುರ್ಗ ಕೋಟೆ CHITRADURGA FORT TOUR
Переглядів 1277 місяців тому
ಚಿತ್ರದುರ್ಗವು ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಬಯಲುಸೀಮೆಯ ಪ್ರದೇಶವಾಗಿದೆ. ಚಿತ್ರದುರ್ಗವು ರಾಜಧಾನಿ ಬೆಂಗಳೂರಿನಿಂದ ೨೦೦ ಕಿ.ಮೀ ದೂರದಲ್ಲಿದೆ. ಮೊದಲು ಚಿತ್ರದುರ್ಗವನ್ನು ಚಿತ್ರದುರ್ಗ್,bಚಿತ್ತಾಲ್ ದುರ್ಗ್ ಎಂದು ಕರೆಯಲಾಗುತ್ತಿತ್ತು. ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ ಚಿತ್ತಾಲ್ ದುರ್ಗ್ ಎಂದು ಕರೆಯುತ್ತಿದ್ದರು. ಚಿತ್ರದುರ್ಗದ ಕೋಟೆಯು ಹದಿನೆಂಟನೇ ಶತಮಾನಕ್ಕೆ ಸೇರಿದೆ. ಈ ಕೋಟೆಯನ್ನು ಕಟ್ಟಿದವರು ಚಿತ್ರದುರ್ಗದ ನಾಯಕರು. ಗ್ರಾನೇಟ್ ಅಥವ ಖನಿಜ ಕಲ್ಲಿನ ಸಹಾಯದಿಂದ ಈ ಕೋಟೆಯನ್ನು ಕ...
ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ದೇವಾಲಯ ಹಂಗರಹಳ್ಳಿ. SHRI VIDYA CHOWDESHWARI DEVI TEMPLE HANGARAHALLI.
Переглядів 35 тис.Рік тому
#swaroop9186 #holenarasipura #travelvlog #swaroophassan #swaroopholenarasipura #holenarasipura #hnpura #karnatakatemples #karnatakatourism #karnatakatemple #hindutemple #hindutemples #olanadu #annapoornesheari #hornaduannapoorneshwari #hosanadu #horanadu #channarayapatna #crpatna #choudeshwari #hindutemple #charitre @CHARITRE-KANNADA@srisigandhoorchoudeshwaria6392 @shrichoudeshwaridevi.kshan927...
ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯ. PRAJAPITA BRAHMAKUMARIS ISHWARIYA UNIVERSITY.
Переглядів 332Рік тому
The Brahma Kumaris Are A Spiritual Movement That Originated In Hyderabad, Sindh, During The 1930s.The Brahma Kumaris Movement Was Founded By Lekhraj Kripalani. The Organisation Is Known For The Prominent Role That Women Play In The Movement. It Teaches A Type Of Meditation That Emphasizes Identity As Souls Rather Than Bodies. Adherents Believe That All Souls Are Good By Nature And That God Is T...
ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ದೇವಾಲಯ SRI MAVINAKERE RANGANATHA SWAMY TEMPLE.
Переглядів 2,7 тис.Рік тому
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯ MAVINKERE RANGANATHA SWAMY TEMPLE #swaroop9186 #holenarasipura #travelvlog #swaroophassan #swaroopholenarasipura #holenarasipura #hnpura #karnatakatemples #karnatakatourism #karnatakatemple #hindutemple #hindutemples #olanadu #annapoornesheari #hornaduannapoorneshwari #hosanadu #horanadu #channarayapatna #crpatna @Parichaya ಪರಿಚಯ @ದೇಗುಲ ದರ್ಶನ @ದಿವ್ಯ ದೇಗುಲ ದರ್ಶನ @T...
Vadanbail Padmavati Ammanavara Temple Nagadosha & Ksheerabhisheka Online Booking Procedure
Переглядів 10 тис.Рік тому
Vadanbail Padmavati Ammanavara Temple Nagadosha & Ksheerabhisheka Online Booking Procedure
ಶ್ರೀ ಬಳೆ ಪದ್ಮಾವತಿ ದೇವಾಲಯ ವಡನಬೈಲು PADMAVATHI TEMPLE VADANBAIL WITH NAGADOSHA ONLINE BOOKING PROCEDURE
Переглядів 9 тис.Рік тому
ಶ್ರೀ ಬಳೆ ಪದ್ಮಾವತಿ ದೇವಾಲಯ ವಡನಬೈಲು PADMAVATHI TEMPLE VADANBAIL WITH NAGADOSHA ONLINE BOOKING PROCEDURE
ಅಭಿನವ ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯ ದೊಡ್ದಗದ್ದವಳ್ಳಿ ABHINAVA KOLHAPURA MAHALAXMI TEMPLE DODDAGADDAVALLI
Переглядів 340Рік тому
ಅಭಿನವ ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯ ದೊಡ್ದಗದ್ದವಳ್ಳಿ ABHINAVA KOLHAPURA MAHALAXMI TEMPLE DODDAGADDAVALLI
ಒಳನಾಡು ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಜಾತ್ರಾ ಮಹೋತ್ಸವ. OLANADU SRI ANNAPOORNESHWARI JATRA MAHOTSAVA.
Переглядів 5712 роки тому
ಒಳನಾಡು ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಜಾತ್ರಾ ಮಹೋತ್ಸವ. OLANADU SRI ANNAPOORNESHWARI JATRA MAHOTSAVA.
ಶ್ರೀ ಲಕ್ಷ್ಮಣೇಶ್ವರ ದೇವಾಲಯ ಹೊಳೆನರಸೀಪುರ. SRI LAKSHMANESHWARA TEMPLE HOLENARASIPURA.
Переглядів 4,4 тис.2 роки тому
ಶ್ರೀ ಲಕ್ಷ್ಮಣೇಶ್ವರ ದೇವಾಲಯ ಹೊಳೆನರಸೀಪುರ. SRI LAKSHMANESHWARA TEMPLE HOLENARASIPURA.
ಮಹಾಶಕ್ತಿ ಶ್ರೀ ದುರ್ಗಮ್ಮನವರ ದೇವಾಲಯ ಬೇಲೂರು. DURGAMMA TEMPLE BELUR. (BELUR CHENNAKESHVA SWAMY SISTER)
Переглядів 3,1 тис.2 роки тому
ಮಹಾಶಕ್ತಿ ಶ್ರೀ ದುರ್ಗಮ್ಮನವರ ದೇವಾಲಯ ಬೇಲೂರು. DURGAMMA TEMPLE BELUR. (BELUR CHENNAKESHVA SWAMY SISTER)
OOTY BOTANICAL GARDEN, ROSE GARDEN & BOAT HOUSE TRAVEL VLOG IN KANNADA
Переглядів 1132 роки тому
OOTY BOTANICAL GARDEN, ROSE GARDEN & BOAT HOUSE TRAVEL VLOG IN KANNADA
ಶ್ರೀ ವೀರಪ್ರತಾಪ ಆಂಜನೇಯಸ್ವಾಮಿ ದೇವಾಲಯ ಬೆಲಗೂರು. SRI VEERAPRATAPA ANJANEYA SWAMY TEMPLE BELAGURU.
Переглядів 2,5 тис.2 роки тому
ಶ್ರೀ ವೀರಪ್ರತಾಪ ಆಂಜನೇಯಸ್ವಾಮಿ ದೇವಾಲಯ ಬೆಲಗೂರು. SRI VEERAPRATAPA ANJANEYA SWAMY TEMPLE BELAGURU.
ಕಿಕ್ಕೇರಮ್ಮನ ದೇವಾಲಯ ಹೊಳೆನರಸೀಪುರ. KIKKERAMMA TEMPLE HOLENARASIPURA.
Переглядів 2,1 тис.2 роки тому
ಕಿಕ್ಕೇರಮ್ಮನ ದೇವಾಲಯ ಹೊಳೆನರಸೀಪುರ. KIKKERAMMA TEMPLE HOLENARASIPURA.
ಮಾಲೇಕಲ್ ತಿರುಪತಿ, ಚಿಕ್ಕ ತಿರುಪತಿ ಅರಸೀಕೆರೆ. MALEKAL TIRUPATI, CHIKKA TIRUPATI ARASIKERE.
Переглядів 2 тис.2 роки тому
ಮಾಲೇಕಲ್ ತಿರುಪತಿ, ಚಿಕ್ಕ ತಿರುಪತಿ ಅರಸೀಕೆರೆ. MALEKAL TIRUPATI, CHIKKA TIRUPATI ARASIKERE.
ಶ್ರೀ ಆಂಜನೇಯ ಸ್ವಾಮಿ ದೇವಾಲಯ ಬಾಣಾವರ. SRI ANJANEYA SWAMY TEMPLE BANAVARA.
Переглядів 3982 роки тому
ಶ್ರೀ ಆಂಜನೇಯ ಸ್ವಾಮಿ ದೇವಾಲಯ ಬಾಣಾವರ. SRI ANJANEYA SWAMY TEMPLE BANAVARA.
ಒಳನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ. OLANADU ADISHAKTYATMAKA ANNAPOORNESHWARI TEMPLE.
Переглядів 67 тис.2 роки тому
ಒಳನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ. OLANADU ADISHAKTYATMAKA ANNAPOORNESHWARI TEMPLE.
SHALIVAHANA DOCUMENTRY VIDEO PART-2 (THANDAGA VILLAGE) ಶಾಲಿವಾಹನ ಸಾಕ್ಷ್ಯಚಿತ್ರ ಭಾಗ-೨ (ತಂಡಗ ಗ್ರಾಮ)
Переглядів 2,2 тис.2 роки тому
SHALIVAHANA DOCUMENTRY VIDEO PART-2 (THANDAGA VILLAGE) ಶಾಲಿವಾಹನ ಸಾಕ್ಷ್ಯಚಿತ್ರ ಭಾಗ-೨ (ತಂಡಗ ಗ್ರಾಮ)
SHALIVAHANA DOCUMENTRY VIDEO PART-1 (THANDAGA VILLAGE) ಶಾಲಿವಾಹನ ಸಾಕ್ಷ್ಯಚಿತ್ರ ಭಾಗ-೧ (ತಂಡಗ ಗ್ರಾಮ)
Переглядів 1,8 тис.2 роки тому
SHALIVAHANA DOCUMENTRY VIDEO PART-1 (THANDAGA VILLAGE) ಶಾಲಿವಾಹನ ಸಾಕ್ಷ್ಯಚಿತ್ರ ಭಾಗ-೧ (ತಂಡಗ ಗ್ರಾಮ)
HIMAVAD GOPALASWAMY BETTA. (ಹಿಮವದ್ ಗೋಪಾಲಸ್ವಾಮಿ ಬೆಟ್ಟ.)
Переглядів 1,5 тис.2 роки тому
HIMAVAD GOPALASWAMY BETTA. (ಹಿಮವದ್ ಗೋಪಾಲಸ್ವಾಮಿ ಬೆಟ್ಟ.)
"ENNEHOLE RANGANATHA SWAMY" TIRUMALAPURA, HOLENARASIPURA ಎಣ್ಣೆಹೊಳೆ ರಂಗನಾಥ ಸ್ವಾಮಿ ದೇವಾಲಯ ಹೊಳೆನರಸೀಪುರ.
Переглядів 11 тис.2 роки тому
"ENNEHOLE RANGANATHA SWAMY" TIRUMALAPURA, HOLENARASIPURA ಎಣ್ಣೆಹೊಳೆ ರಂಗನಾಥ ಸ್ವಾಮಿ ದೇವಾಲಯ ಹೊಳೆನರಸೀಪುರ.
JENUKAL SIDDESHWARA SWAMY BETTA YADAPURA ARSIKERE ಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟ ಯಾದಾಪುರ ಅರಸೀಕೆರೆ‌.
Переглядів 8862 роки тому
JENUKAL SIDDESHWARA SWAMY BETTA YADAPURA ARSIKERE ಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟ ಯಾದಾಪುರ ಅರಸೀಕೆರೆ‌.
SRI SADGURU SIDDAMALLARYA GADDUGE GAVIMATA CHELUVINAHALLI ARASIKERE. ಸಿದ್ದಮಲ್ಲಾರ್ಯರ ಗದ್ದುಗೆ ಗವಿಮಠ.
Переглядів 2572 роки тому
SRI SADGURU SIDDAMALLARYA GADDUGE GAVIMATA CHELUVINAHALLI ARASIKERE. ಸಿದ್ದಮಲ್ಲಾರ್ಯರ ಗದ್ದುಗೆ ಗವಿಮಠ.
KOTE MARAMMA JATRA MAHOTSAVA HOLENARASIPURA. ಕೋಟೆ ಮಾರಮ್ಮ ಜಾತ್ರಾ ಮಹೋತ್ಸವ ಹೊಳೆನರಸೀಪುರ.
Переглядів 8792 роки тому
KOTE MARAMMA JATRA MAHOTSAVA HOLENARASIPURA. ಕೋಟೆ ಮಾರಮ್ಮ ಜಾತ್ರಾ ಮಹೋತ್ಸವ ಹೊಳೆನರಸೀಪುರ.
MIRZAN FORT TRAVELL VLOG IN KANNADA ಮಿರ್ಜ಼ಾನ್ ಕೋಟೆ.
Переглядів 1442 роки тому
MIRZAN FORT TRAVELL VLOG IN KANNADA ಮಿರ್ಜ಼ಾನ್ ಕೋಟೆ.

КОМЕНТАРІ

  • @vinuthavinu2997
    @vinuthavinu2997 2 дні тому

    ಕೇಶವ ಭಟ್ಟರು ಅಲ್ಲ ಅವ್ರ್ ಹೆಸರು, ಕೇಶವ ಮೂರ್ತಿ

  • @tcsushma2508
    @tcsushma2508 3 дні тому

    Tayi nannavararannu khushiyarsi tayi our big Trust 🙏🙏🙏🙏🙏

  • @bhavanipreetham4176
    @bhavanipreetham4176 3 дні тому

    🙏🙏🙏🙏🙏🙏

  • @tcsushma2508
    @tcsushma2508 4 дні тому

    Tayi nanna kanasannu jevavannu sada kapadi amma aste ee jeevakke aa jeeva yaru anta nimge gottu tayi nive trust 🙏🙏🙏🙏🙏

  • @Prem-x4c
    @Prem-x4c 4 дні тому

    Amma ha tande illada tabbali hennu magalanu kapadu plz ❤

  • @user-fr3go6cp9g
    @user-fr3go6cp9g 8 днів тому

    Namaste bale padmavati Amma🙏

  • @Gamingdhanush5555
    @Gamingdhanush5555 11 днів тому

    ಸರ್ ನಾಗದೋಷ ಪರಿಹಾರಕ್ಕೆ ಎಷ್ಟು ದಿನ ಸ್ಟೇ ಮಾಡ್ಬೇಕು

    • @swaroop9186
      @swaroop9186 11 днів тому

      @@Gamingdhanush5555 ದೇವಾಲಯಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ 9448873007

  • @theertheshindra9851
    @theertheshindra9851 13 днів тому

    🙏

  • @mgowda5340
    @mgowda5340 19 днів тому

    Om shree annapoorneahwari amma namahaa🙏🙏🙏

  • @tcsushma2508
    @tcsushma2508 22 дні тому

    Tayi padmavati kapadi tayi sarvarigu hitavannu bayasi kastavannu dorra maduvavaru nivu nammanu Kai ididu nadesi tayi 🙏🙏🙏🙏🙏🙏🙏 trust 🙏🙏🙏🙏🙏

  • @shreedharmm9553
    @shreedharmm9553 22 дні тому

    🌸🙏🙏🙏🙏🙏🙏🙏🙏🙏🌸

  • @user-we9mg7kt3n
    @user-we9mg7kt3n 22 дні тому

    Om Sri Vidya chowdeshwari namo namah

  • @CHANNAMMASIDDAPPAJI
    @CHANNAMMASIDDAPPAJI 25 днів тому

    Namdu avra uuru aaaunu sari illa

  • @CHANNAMMASIDDAPPAJI
    @CHANNAMMASIDDAPPAJI 25 днів тому

    Thuu nimge benki haaka

  • @CHANNAMMASIDDAPPAJI
    @CHANNAMMASIDDAPPAJI 25 днів тому

    Nimge naaachike maaaana mariyde illwa thu

  • @bhagyajambur6655
    @bhagyajambur6655 29 днів тому

    🙏🙏🙏🙏🙏

  • @ranganathahmranganathahm166
    @ranganathahmranganathahm166 Місяць тому

    Good👍

  • @user-777tggameing
    @user-777tggameing Місяць тому

    Im your friend kushal

  • @anilkumarhuded412
    @anilkumarhuded412 Місяць тому

    ಓಂ ನಮೋ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮ.ನಾವು ಕೂಡಾ ಎರಡು ಸಾರಿ ಆ ಒಂದು ಮಠಕ್ಕೆ ಬಂದಿದ್ದೇವೆ.ನಮಗೆ ಒಳ್ಳೇದು ಆಗಿದೆ.

  • @shilpashree9290
    @shilpashree9290 Місяць тому

    Amma padmavati 🙏🙏🙏

  • @SrikanthModela
    @SrikanthModela Місяць тому

    Jai shalivahana Jai Jai shalivahana kings

  • @manjunathtn7986
    @manjunathtn7986 Місяць тому

    ಈ ಕ್ಷೇತ್ರದ ಬಗ್ಗೆ ನಾವು ಕೆಟ್ಟ ಮಾತು ಆಡುವುದಿಲ್ಲ......ಆದರೆ ಈ ಬಾಲ ಮಂಜುನಾಥ ಸ್ವಾಮಿ, 2024 ನೆಯ ಇಸವಿ ಶಿವರಾತ್ರಿ ಹಬ್ಬದ ದಿನ ಮಠಕ್ಕೆ ಬಂದಿದ್ದ ಒಬ್ಬ ಭಕ್ತೆ ಹುಡುಗಿಯನ್ನು ಬಲಾತ್ಕಾರ ಪಡಿಸಿ ಪೋಸ್ಕೊ ಕಾಯ್ದೆ ಅಡಿಯಲ್ಲಿ ಅರೆಸ್ಟ್ ಆಗಿದ್ದ.....ಯಾವ ಹೆಣ್ಣು ಮಕ್ಕಳು ಸಹ ಈತನ ಮಠಕ್ಕೆ ಹೋಗ ಬೇಡಿ.....ನಿಮ್ಮ ಊರುಗಳಲ್ಲಿ ಇರುವ ಗ್ರಾಮ ದೇವತೆ ದೇವಾಲಯಕ್ಕೆ ನಡೆದು ಕೊಳ್ಳಿ ಸಾಕು....ಎಲ್ಲಾ ಕಡೆ ಅದೇ ಜಗನ್ಮಾತೆ ಪಾರ್ವತಿ ದೇವಿ ಇದ್ದಾಳೆ.....

  • @kiranvasanthigowda6361
    @kiranvasanthigowda6361 Місяць тому

    Om namo padmavathi Devi ನಮೋಸ್ತುತೇ

  • @tcsushma2508
    @tcsushma2508 2 місяці тому

    Amma nannavarannu kapadu tayi sarvarigu hitavannu bayasi kastavannu dorra madi nannavarannu khushiyarisi tayi...🙏🙏🙏🙏🙏

  • @PallaviAradya
    @PallaviAradya 2 місяці тому

    Nanna magala Anna prashana madsidvi ee Devi sannidhili🙏

  • @annappapoojari2479
    @annappapoojari2479 2 місяці тому

    Amma

  • @tcsushma2508
    @tcsushma2508 2 місяці тому

    Devi nannavarannu kapadu tayi...🙏🙏🙏🙏🙏 Trust 🙏🙏🙏🙏🙏

  • @tcsushma2508
    @tcsushma2508 2 місяці тому

    Devi ee Banda jeevana kapadu tayi 🙏🙏🙏🙏🙏

  • @KenchammaMakanur
    @KenchammaMakanur 2 місяці тому

    Mobele namber kodi sir

    • @swaroop9186
      @swaroop9186 11 днів тому

      @@KenchammaMakanur 09448873007

  • @tcsushma2508
    @tcsushma2508 2 місяці тому

    Devi kapadi tayi sarvarigu hitavannu bayasi kastavannu dorra maduvavaru nivu nammanu Kai ididu nadesi tayi 🙏🙏🙏🙏🙏 trust 🙏🙏🙏🙏🙏

  • @user-cx6jn3mf1p
    @user-cx6jn3mf1p 2 місяці тому

    Nauthreemanthasomayogtaerutyvy

  • @user-cx6jn3mf1p
    @user-cx6jn3mf1p 2 місяці тому

    RangAnathaswaminam manydvaru

  • @raghunaik3305
    @raghunaik3305 2 місяці тому

    🙏

  • @tcsushma2508
    @tcsushma2508 2 місяці тому

    Nive kapadabeku Amma ellaridanu please namma putta asegallanu nadesi Kodi tayi...🙏🙏🙏🙏🙏

  • @Ravikiccha959
    @Ravikiccha959 2 місяці тому

    ಓಂ ಶ್ರೀ ಮಹಾಶಕ್ತಿ ದುರ್ಗಾದೇವಿಯೇ ನಮೋ ನಮಃ 🙏🙏🙏🙏🙏🙏

  • @Namma_ckm
    @Namma_ckm 3 місяці тому

    Namaste padmavati amma.

  • @CinemaCorner-zu2rg
    @CinemaCorner-zu2rg 3 місяці тому

    Sir promotions madtira? Film mathe political contents kodtivi.

  • @rathiramachandran1287
    @rathiramachandran1287 3 місяці тому

    Kapadamma🙏🙏

  • @SrinivasSrinivas-eg1lz
    @SrinivasSrinivas-eg1lz 3 місяці тому

    🙏🏾🙏🏾🙏🏾

  • @shakuntalash9682
    @shakuntalash9682 3 місяці тому

    🙏🙏🙏🙏🙏🙏

  • @arunkumarparun
    @arunkumarparun 3 місяці тому

    ಓಂ ನಮೋ ಶ್ರೀ ವಿದ್ಯಾ ಚೌಡೇಶ್ವರಿಯೇ ನಮೋ

  • @sreedeepshetty2616
    @sreedeepshetty2616 3 місяці тому

    Swaroop avre this outdated video for booking

    • @swaroop9186
      @swaroop9186 3 місяці тому

      Nanu video maduva sandarbhadalli iddidu ide

    • @sreedeepshetty2616
      @sreedeepshetty2616 3 місяці тому

      Ok updated version edey evaga

    • @swaroop9186
      @swaroop9186 3 місяці тому

      @@sreedeepshetty2616 don't know

  • @akshathaakshata6301
    @akshathaakshata6301 3 місяці тому

    Devarae Elli you tube nodi hoguva munchae ladies yoochanae madi stay aguva avaru. Alli lodge ela 8 clk natra reach adre utta edaru sa uttal kodala nangae kodilla sana maguavunnu ela etkond hodae utta kellidakae bayetrae alliya management janaru edu nam workers gae utta anta ningae ala hellidru. Dooru inda hoda bakthrarrunu naye tara treat madthrae. Devara power annu missuse madthrae . Nyt 8 clk nantra bathroom hodrae bayutrae naye tara .karana alliya ondu staff helliru . Allina main Jana avara maganigae night 8 clk nantra bathroom nalli drinks madbeku antae addakae bayudhu anta. Ella bathroom backside dodda dodda holes edae nyt ladies gae safe ella. Edu you tube nalli helbeku. Bcz tumba hankara edae alliya management janarigae navu sapa ettu banddadhu alliya management gae. Alli by mistake hogi Ali lodge hotel yenu Ela uppavasa erbeku aste. Nannu 2 times uppavasa malkodidavae Sana maguvanu etkond

    • @swaroop9186
      @swaroop9186 3 місяці тому

      Sorry tamagada ketta anubhavakke

    • @sreedeepshetty2616
      @sreedeepshetty2616 3 місяці тому

      Matthe navu hodaglu namge yavudhe tara samseye hagilla, navu monthly once hogthivi nimge hagiro anubava namge hagilla.

    • @swaroop9186
      @swaroop9186 3 місяці тому

      Nimma samaayeyannu adalitadavara gamanakke tande. Avaru heluttare ratri 8 adare paravagilla sir 10 11 adaru baruttara, estu heltivi 7 kke munche banni andru kelolla anta?

    • @gurunathr5443
      @gurunathr5443 3 місяці тому

      ಇಂಡಿಯಾ ದಲ್ಲಿ ಯಾವುದೇ ದೇವಸ್ಥಾನ ಕ್ಕೆ ಹೋದ್ರು ಸಮಯಕ್ಕೆ ಸರಿಯಾಗಿ ಹೋದ್ರೆ ದೇವರ ದರ್ಶನ, ಊಟ ಸಿಗುತ್ತೆ ಇಲ್ಲಾ ಅಂದ್ರೆ ಇಲ್ಲಾ. ದೇವಸ್ಥಾನ ದ ಸಮಯ ಕ್ಕೆ ತಕ್ಕಂತೆ ನಾವು ಇರಬೇಕು, ನಾವ್ ನಮ್ ನೆಂಟರು ಮನೆಗೆ ಹೋದ ಹಾಗೆ ಹೋದ್ರೆ ಹಾಗೆ ಆಗೋದು. ಎಲ್ಲಾ ಕಡೆಗಿನ ದೇವಸ್ಥಾನ ಅಲ್ಲಿನ ರೂಲ್ಸ್ ಗೆ ನಾವು ಬೆಲೆ ಕೊಡಬೇಕು ಅಲ್ವಾ. ಹಾಗೆಲ್ಲ ಜನರಿಗೆ ಕೆಟ್ಟದಾಗಿ ಹೇಳಿದ್ರೆ ನಿಮಿಗೆ ಪಾಪ ಹತ್ತೋದು. ನಾನು ಪದ್ಮಾವತಿ ದೇವಸ್ಥಾನ ಕ್ಕೆ ಹೋಗಿದೀನಿ ಎಲ್ಲಾ ಅಚ್ಚುಕಟ್ಟಾ ಗೆ ಇದೆ ಸುಮ್ನೆ ಆಪಾದನೆ ಮಾಡಬೇಡಿ ಒಳ್ಳೇದು ಆಗಲ್ಲ ನಿಮಗೆ. ಅಲ್ಲಿ ನಮಗೆ ಅವರು ಮೂಲಭೂತ ಸೌಕರ್ಯ ಒದಗಿಸೋದೆ ಒಂದು ಕಷ್ಟ ದ ಕೆಲಸ ಗೊತ್ತ ನಿಮಿಗೆ. ಸುಮ್ನೆ ಬಾಯಿ ಇದೆ ಅಂತ ಮಾತಾಡಿದ್ರೆ ಒಳ್ಳೇದು ಆಗಲ್ಲ ಮೊದಲು ದೇವರ ಹತ್ರಾ ಹೋಗಿ ಕ್ಷಮೆ ಕೇಳಿ. ಇದು ನನ್ ಸಲಹೆ.....

    • @gurunathr5443
      @gurunathr5443 3 місяці тому

      ನಮಗೆಲ್ಲ ಒಳ್ಳೇದೇ ಆಗಿದೆ ಪದ್ಮಾವತಿ ದೇವಸ್ಥಾನ ದಿಂದ ಅಲ್ಲಿ ಕೆಲಸ ಮಾಡುವ ಎಲ್ಲರು ಮ್ಯಾನೇಜ್ಮೆಂಟ್ ಸಹಿತ ಒಳ್ಳೆ ರೀತಿಯಲ್ಲಿ ಯೇ ಮಾತಾಡಿಸ್ತಾರೆ. ನಾವು ತುಂಬಾ ಸಲ ಹೋಗಿದೀವಿ ಆ ತರ ಯಾವತ್ತೂ ಆಗಿಲ್ಲ. ನಮಗೆ ಎಲ್ಲಾ ಸವಲತ್ತು ಗಳು ಒಳ್ಳೆ ರೀತಿಯಲ್ಲಿ ಸಿಕ್ಕಿದೆ. ಸುಮ್ನೆ ಅಪಪ್ರಚಾರ ಮಾಡಬೇಡಿ

  • @lakshmimirji3041
    @lakshmimirji3041 3 місяці тому

    ಶಾಲಿವಾಹನ ನ ಕಾಲ ವನ್ನು ದಯವಿಟ್ಟು ತಿಳಿಸಿ

    • @swaroop9186
      @swaroop9186 3 місяці тому

      ನಿಖರ ಮಾಹಿತಿ ತಿಳಿದಿಲ್ಲ. ದಯವಿಟ್ಟು ಮೊದಲನೆ ಭಾಗವನ್ನು ಸಹ ಅವಲೋಕಿಸಿ. ua-cam.com/video/5apuRvD0Z0o/v-deo.html ಹಾಗೆ ಹೆಚ್ಚಿನ ಮಾಹಿತಿಗಾಗಿ ಪುಸ್ತಕವನ್ನು ಸಹ ಅವಲೋಕಿಸಿ. drive.google.com/file/d/1W7v9JylNxn4UHNdBHbk56hzlbXx_3RIH/view?usp=drivesdk

  • @VankatachalaHk
    @VankatachalaHk 3 місяці тому

    Super

  • @shivusunti5553
    @shivusunti5553 4 місяці тому

    ಅಮ್ಮ ತಾಯಿ ನಿನ್ ದಯೆ ನಮ್ಮ ಮೇಲೆ ಇರಲಿ... .. ನಿನ್ನ ದರ್ಶನ ದಿಂದ ನಾನು ನೆನ್ಸ್ಕೊಂಡಿದೆಲ್ಲ ಆಗಿದೆ ತಾಯಿ..ಮುಂದೆಯೂ ನನಗೆ ಒಳ್ಳೆಯದೇ ಮಾಡು ತಾಯಿ...🙏🙏🙏

  • @krishnaloverukmini8335
    @krishnaloverukmini8335 4 місяці тому

    ಅಮ್ಮಾ 🌍❤️❤️🌿🌿

  • @arunm4363
    @arunm4363 4 місяці тому

    Amma...

  • @arunKumar-is4pj
    @arunKumar-is4pj 4 місяці тому

    Jai. Shri. Ram

  • @pavangamer6540
    @pavangamer6540 4 місяці тому

    Very fine