ಗರುಡ ಪ್ರತಿಷ್ಟಾಪನೆ ಕಾರ್ಯಕ್ರಮ, ಕಡವಿನಕೋಟೆ ಗ್ರಾಮಸ್ಥರಿಂದ. GARUDOTSAVA AT LAXMINARASIMHA TEMPLE H.N.PURA

Поділитися
Вставка
  • Опубліковано 10 вер 2024
  • ದಿನಾಂಕ 06-03-2023 ಬುಧವಾರ
    ಸಂಜೆ 6:00 ಗಂಟೆಯಿಂದ ನಡೆದ ಪುಣ್ಯಾಹ: , ಕಳಸಾ ಸ್ಥಾಪನಾ, ಅಂಕುರಾರ್ಪಣಾ. ರಕ್ಷೋಘ್ನ ಹೋಮ, ವಾಸ್ತು ಹೋಮ, ಗಣಪತಿ ಹೋಮ. ನವಗ್ರಹ ಮೃತ್ಯುಂಜಯ ಹೋಮ, ದುರ್ಗಾ ಹೋಮ, ಗರುಡ ಹೋಮ, ಮಂಗಳಾರತಿ, ಮತ್ತು ತೀರ್ಥಪ್ರಸಾದ ವಿನಿಯೋಗ ಮಾಹಿತಿ ಮತ್ತು ದಿನಾಂಕ 07-03-2023 ರಂದು ನಡೆದ ಕಾರ್ಯಗಳ ಸಂಪೂರ್ಣ ಸಂಕ್ಷಿಪ್ತ ಚಿತ್ರೀಕರಣ.

КОМЕНТАРІ • 3