ಅಭಿನವ ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯ ದೊಡ್ದಗದ್ದವಳ್ಳಿ ABHINAVA KOLHAPURA MAHALAXMI TEMPLE DODDAGADDAVALLI

Поділитися
Вставка
  • Опубліковано 10 вер 2024
  • ದೊಡ್ಡಗದ್ದವಳ್ಳಿ ಹಾಸನ ಜಿಲ್ಲೆಯ ಒಂದು ಹಳ್ಳಿ. ಇದು ಹೊಯ್ಸಳ ಶೈಲಿಯ ಪುರಾತನ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಸಿದ್ಧಿ. ಹಾಸನದಿಂದ ಬೇಲೂರಿಗೆ ಹೋಗುವ ರಸ್ತೆಯಲ್ಲಿ 20 ಕಿ.ಮೀ. ಸಾಗಿದರೆ ದೊಡ್ಡಗದ್ದವಳ್ಳಿ ಸಿಗುತ್ತದೆ. ಇಲ್ಲಿಯ ಪ್ರಮುಖ ಆಕರ್ಷಣೆಯಾದ ಮಹಾಲಕ್ಷ್ಮಿ ದೇವಸ್ಥಾನವನ್ನು ಹೊಯ್ಸಳ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಕ್ರಿ.ಶ. 1113ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯವು ಚತುಷ್ಕುಟ(ಒಂದೇ ಜಗಲಿಯ ಮೇಲೆ ನಾಲ್ಕು ಮುಖ್ಯ ಗರ್ಭಗುಡಿಗಳು ಮತ್ತು ನಾಲ್ಕು ಮುಖ್ಯ ಶಿಖರಗಳಿರುವುದು) ದೇವಾಲಯವಾಗಿದ್ದು , ಕಾಳಿಮಾತೆ, ಮಹಾಲಕ್ಷ್ಮಿ, ಶಿವಲಿಂಗ, ಮತ್ತು ವಿಷ್ಣು (ನಲವತ್ತು ವರುಷಗಳ ಹಿಂದೆ ಮೂಲ ವಿಷ್ಣು ವಿಗ್ರಹವು ಕಳುವಾಗಿದ್ದು ಸದ್ಯ ಕಾಲಭೈರವನ ಮೂರ್ತಿಯು ಇಲ್ಲಿದೆ)ವಿನ ವಿಗ್ರಹಗಳಿವೆ. ಇದು ಪೂಜೆಗೊಳ್ಳುವ ಆಲಯವಾಗಿದ್ದು ಭಾರತೀಯ ಪುರಾತತ್ವ ಸರ್ವೇಕ್ಷಣದ ಸುಪರ್ದಿಗೊಳಪಟ್ಟಿದೆ. 1958 ರಲ್ಲಿ ಈ ಆಲಯವನ್ನು ಕೇಂದ್ರ ಸರಕಾರವು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದೆ. ದೇವಾಲಯವು ಸೂರ್ಯೋದಯದಿಂದ ಸೂರ್ಯಾಸ್ತದವರೆವಿಗೆ ತೆರೆದಿರುತ್ತದೆ.
    ಕೊಲ್ಹಾಪುರದಲ್ಲಿರುವ ಹಾಗೆ ಇಲ್ಲೊಂದು ಲಕ್ಷ್ಮೀ ದೇವಾಲಯವಿರುವುದರಿಂದ ಇದನ್ನು "ಅಭಿನವ ಕೊಲ್ಹಾಪುರ"ವೆಂದೂ ಕರೆಯಲಾಗಿದೆ. ಹೊಯ್ಸಳ ವಾಸ್ತುಶೈಲಿಯ ಅಪೂರ್ವ ಚತುಷ್ಕೂಟಾಚಲ ದೇವಾಲಯಕ್ಕಾಗಿ ಇದು ಪ್ರಸಿದ್ಧವಾಗಿದೆ.
    #swaroop9186 #holenarasipura #travelvlog #swaroophassan #swaroopholenarasipura #holenarasipura #hnpura #karnatakatemples #karnatakatourism #karnatakatemple #hindutemple #hindutemples #olanadu #annapoornesheari #hornaduannapoorneshwari #hosanadu #horanadu #channarayapatna #crpatna @Parichaya ಪರಿಚಯ @ದೇಗುಲ ದರ್ಶನ @ದಿವ್ಯ ದೇಗುಲ ದರ್ಶನ @Team Modicare @satwik laxmitempl@kolhapur ‪@TemplesGuide‬ ‪@CHARITRE-KANNADA‬
    Location :
    Sri Doddagaddavalli Lakshmi Devi Temple.
    maps.app.goo.g...
    IN THIS VIDEO background music :
    ===========================
    🎵 Track Info:
    Music: Devotional- Deepak Meenu
    Music Link: royaltyfreebgm......
    ================================================================================
    ➤ About Famous Audio Library
    Famous Audio Library is a channel to provide store, archives, publish copyright free music, royalty-free music, copyright-free background music for the content creators.
    ============================================================
    IN THIS VIDEO THUMBAIL COURTESY :
    M.P.Madhusudhan
    MY CHANNEL LINK
    / swaroop9186
    MY FACEBOOK LINK
    / swaroop.kumar.31521
    MY INSTAGRAM LINK
    / swaroop9186
    MY PREVIOUS VIDEO LINK:
    1.Holenarasipura Sri Lakshmi Narasimha Swamy Temple ಹೊಳೆನರಸೀಪುರ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ
    • Video
    2.Holenarasipura Sri Dharmashasta Ayyappa Swamy Temple Vlog In Kannada.
    • HOLENARASIPURA SRI DHA...
    3.Holenarasipura Sri Lakshmi Narasimha Swamy Rathotsava. ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ರಥೋತ್ಸವ (ಜಾತ್ರೆ).
    • HOLENARASIPURA SRI LAK...
    4.Sri Laksminarasiha Swamy Special Exhibition Holenarasipura ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ, ಜಾತ್ರಾ ವಿಶೇಷ ವಸ್ತುಪ್ರದರ್ಶನ ಹೊಳೆನರಸೀಪುರ.
    • SRI LAKSHMI NARASIMHA ...
    5.Sri Pandurangaswamy Temple Hassan ಶ್ರೀ ಪಾಂಡುರಂಗಸ್ವಾಮಿ ದೇವಾಲಯ ಹಾಸನ
    • SRI PANDURANGASWAMY TE...
    6. Mirzan Fort Travell Vlog In Kannada ಮಿರ್ಜ಼ಾನ್ ಕೋಟೆ.
    • MIRZAN FORT TRAVELL VL...
    7. Kote Maramma Jatra Mahotsava Holenarasipura. ಕೋಟೆ ಮಾರಮ್ಮ ಜಾತ್ರಾ ಮಹೋತ್ಸವ ಹೊಳೆನರಸೀಪುರ.
    • KOTE MARAMMA JATRA MAH...
    8.Sri Sadguru Siddamallaryara Gadduge Gavimata.
    ಶ್ರೀ ಸದ್ಗುರು ಸಿದ್ದಮಲ್ಲಾರ್ಯರ ಗದ್ದುಗೆ
    ಗವಿಮಠ
    ಚೆಲುವಿನಹಳ್ಳಿ.
    • SRI SADGURU SIDDAMALLA...
    9.Jenukal Siddeshwara Swamy Betta.(ಜೇನುಕಲ್ ಸಿದ್ಡೇಶ್ವರ ಸ್ವಾಮಿ ಬೆಟ್ಟ ಯಾದಾಪುರ ಅರಸೀಕೆರೆ‌)
    • JENUKAL SIDDESHWARA SW...
    10."Ennehole Ranganatha Swamy" Tirumalapura, Holenarasipura ಎಣ್ಣೆಹೊಳೆ ರಂಗನಾಥ ಸ್ವಾಮಿ ದೇವಾಲಯ ಹೊಳೆನರಸೀಪುರ.
    • "ENNEHOLE RANGANATHA S...
    11.Himavad Gopalaswamy Betta.
    (ಹಿಮವದ್ ಗೋಪಾಲಸ್ವಾಮಿ ಬೆಟ್ಟ.)
    • HIMAVAD GOPALASWAMY BE...
    12.Shalivahana Documentry Video Part-1 (Thandaga Village) ಶಾಲಿವಾಹನ ಸಾಕ್ಷ್ಯಚಿತ್ರ ಭಾಗ-೧ (ತಂಡಗ ಗ್ರಾಮ)
    • SHALIVAHANA DOCUMENTRY...
    13.Shalivahana Documentry Video Part-2 (Thandaga Village)ಶಾಲಿವಾಹನ ಸಾಕ್ಷ್ಯಚಿತ್ರ ಭಾಗ-೨ (ತಂಡಗ ಗ್ರಾಮ)
    • SHALIVAHANA DOCUMENTRY...
    14.ಶ್ರೀ ವೀರಪ್ರತಾಪ ಆಂಜನೇಯಸ್ವಾಮಿ ದೇವಾಲಯ ಬೆಲಗೂರು
    SRI VEERAPRATAPA ANJANEYA SWAMY TEMPLE BELAGURU
    • ಶ್ರೀ ವೀರಪ್ರತಾಪ ಆಂಜನೇಯಸ...
    15.24.ಒಳನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ.
    Olanadu Adishaktyatmaka Sri Annapoorneshwari Temple.
    • ಒಳನಾಡು ಆದಿಶಕ್ತ್ಯಾತ್ಮಕ ...
    16.ಕಿಕ್ಕೇರಮ್ಮನ ದೇವಾಲಯ ಹೊಳೆನರಸೀಪುರ. KIKKERAMMA TEMPLE HOLENARASIPURA.
    • ಕಿಕ್ಕೇರಮ್ಮನ ದೇವಾಲಯ ಹೊಳ...

КОМЕНТАРІ • 10

  • @chikkappag.p2365
    @chikkappag.p2365 Рік тому +1

    tumba danyavadagalu

    • @swaroop9186
      @swaroop9186  Рік тому

      Thanks for watching. Keep supporting to my channel. Pls like share and subscribe.

  • @vedamyhassan2285
    @vedamyhassan2285 Рік тому +1

    🙏🙏

    • @swaroop9186
      @swaroop9186  Рік тому

      Thanks for watching. Keep supporting to my channel. Pls like share and subscribe.

  • @NagaRaju-tg4sz
    @NagaRaju-tg4sz Рік тому +1

    SUPER SUPER TEMPLE SIR ❤❤❤❤❤.

    • @swaroop9186
      @swaroop9186  Рік тому

      Thanks for watching. Keep supporting to my channel. Pls like share and subscribe.

  • @AkshayGc-ll1lc
    @AkshayGc-ll1lc Рік тому +1

    Nanu ee devalaya yalli irodu antha tumba hudukutta idde so nim video inda nanage tumba help aythu thanku so much

    • @swaroop9186
      @swaroop9186  Рік тому

      Thanks for watching. Keep supporting to my channel. Pls like share and subscribe.

  • @ultimatecookinggallery
    @ultimatecookinggallery Рік тому +1

    👌👌bro

    • @swaroop9186
      @swaroop9186  Рік тому +1

      Thanks for watching. Keep supporting to my channel. Pls like share and subscribe.