ಸರ್ವ ದೇವರ ಕೃಪೆ ಕೊಡುವ ಶ್ರಾವಣ ಏಕಾದಶಿ ವಿಶೇಷ ಪುರುಷೋತ್ತಮ ಮಂತ್ರ |Most Powerful Ekadashi Mantra | KANNADA||

Поділитися
Вставка
  • Опубліковано 18 вер 2024
  • ಸರ್ವ ದೇವರ ಕೃಪೆ ಕೊಡುವ ಶ್ರಾವಣ ಏಕಾದಶಿ ವಿಶೇಷ ಪುರುಷೋತ್ತಮ ಮಂತ್ರ |Most Powerful Ekadashi Mantra | KANNADA||
    ಪುರುಪೋತ್ತಮ ದೇವರನ್ನು ಏಕಾದಶಿಯ ದಿನ,
    ಶ್ರೀ ಮಹಾಲಕ್ಷ್ಮಿ ತಾಯಿಯ
    ಜೊತೆ ಪೂಜಿಸಲಾಗುತ್ತದೆ/ ಆರಾಧಿಸಲಾಗುತ್ತದೆ.
    ಪುರು ಪೋತ್ತಮ( ಶ್ರೀ ವಿಷ್ಣು) ದೇವರ ಈ
    ಮಂತ್ರವು ಅತ್ಯಂತ ದುರ್ಲಭ.
    ಶ್ರೀವಿಷ್ಣು ದೇವರನ್ನು ಬ್ರಹ್ಮ ದೇವರು, ವರುಣ
    ದೇವರು, ಇಂದ್ರ ದೇವರು, ರುದ್ರ ದೇವರು,
    ವಾಯು(ಮರುತ) ಮುಂತಾದ ದೇವರು ಕೂಡಾ
    ಆರಾಧಿಸುತ್ತಾರೆ. ಹಾಗಾಗಿ, ಈ ಅವಕಾಶವನ್ನು
    ಯಾರು ಕೂಡ ಬಿಡಬೇಡಿ ಮತ್ತು ಏನೇ
    ಅಡತಡೆ ಬಂದರೂ, ಈ ಮಂತ್ರವನ್ನು ಇವತ್ತು
    ಪೂರ್ತಿ 108 ಬಾರಿ- ಬೆಳಿಗ್ಗೆ ಒಮ್ಮೆ, ಮಧ್ಯಾಹ್ನ
    ಒಮ್ಮೆ ಹಾಗೂ ಸಾಯಂಕಾಲ ಒಮ್ಮೆ ಕೇಳಿ.
    ಇವತ್ತು ಈ ಮಂತ್ರವನ್ನು ಕೇಳಿದರೆ- ಸರ್ವ
    ದೇವರ ಆಶೀರ್ವಾದ ದೊರೆಯುತ್ತದೆ,
    ಸರ್ವಪಾಪ ಪರಿಹಾರವಾಗುತ್ತದೆ, ಮನೆಯಲ್ಲಿ
    ಅಭಿವೃದ್ಧಿ/ ಏಳಿಗೆ ಕಂಡು ಬರುತ್ತದೆ, ಘೋರ
    ಕಷ್ಟಗಳು ಕಳೆಯುತ್ತವೆ ಹಾಗೂ ಸುಖ ಶಾಂತಿ
    ಮನೆಯಲ್ಲಿ ನೆಲೆಸುತ್ತದೆ.
    ಇಂದು ಈ ಮಂತ್ರವನ್ನು ಕೇಳುವಾಗ, 2 ಕೈಗಳಲ್ಲಿ
    ಈ ಜ್ಞಾನ ಮುದ್ರೆಯನ್ನು ಹಿಡಿದುಕೊಳ್ಳಿ ಮತ್ತು
    ಮಂತ್ರವನ್ನು ಸಂಪೂರ್ಣ 108 ಬಾರಿ ಬೆಳಿಗ್ಗೆ,
    ಮಧ್ಯಾಹ್ನ ಹಾಗೂ ಸಂಜೆ ಕೇಳಿ.
    IF YOU LIKE THE VIDEO PLEASE LIKE COMMENT AND SUBSCRIBE MY CHANNEL.
    #ಮಂತ್ರ
    #mantra
    #bhakti
    #kannada
    #bhakthimantra
    #ಕನ್ನಡ
    #ekadhashi
    #ಏಕಾದಶಿ
    #nagave mahamaya
    MANTRA. PURUSHOTHAMA MANTRA
    ಪುರುಷೋತ್ತಮ ಮಂತ್ರ
    ARTIST. GAURI
    ಗೌರಿ

КОМЕНТАРІ • 1