Swami Nirbhayananda Saraswati(official)
Swami Nirbhayananda Saraswati(official)
  • 376
  • 1 709 998

Відео

ಮನುಷ್ಯ ಶಕ್ತಿವಂತನಾಗಲು ಅನುಸರಿಸಬೇಕಾದ 3 ಮಾರ್ಗಗಳು - ಸ್ವಾಮಿ ನಿರ್ಭಯಾನಂದ ಸರಸ್ವತಿ
Переглядів 5 тис.Місяць тому
ಮನುಷ್ಯ ಶಕ್ತಿವಂತನಾಗಲು ಅನುಸರಿಸಬೇಕಾದ 3 ಮಾರ್ಗಗಳು - ಸ್ವಾಮಿ ನಿರ್ಭಯಾನಂದ ಸರಸ್ವತಿ #swaminirbhayananda #swamivivekananda #nirbhayanandasaraswati
ಜಗನ್ಮಾತೆಯ ಮಹಿಮೆ : ಭಾಗ 2 - ಸ್ವಾಮಿ ನಿರ್ಭಯಾನಂದ ಸರಸ್ವತಿ
Переглядів 1,8 тис.Місяць тому
ಜಗನ್ಮಾತೆಯ ಮಹಿಮೆ : ಭಾಗ 2 - ಸ್ವಾಮಿ ನಿರ್ಭಯಾನಂದ ಸರಸ್ವತಿ #swamivivekananda #swaminirbhayananda #nirbhayanandasaraswati
ಜಗನ್ಮಾತೆಯ ಮಹಿಮೆ : ಭಾಗ 1 - ಸ್ವಾಮಿ ನಿರ್ಭಯಾನಂದ ಸರಸ್ವತಿ
Переглядів 2,7 тис.Місяць тому
ಜಗನ್ಮಾತೆಯ ಮಹಿಮೆ : ಭಾಗ 1 - ಸ್ವಾಮಿ ನಿರ್ಭಯಾನಂದ ಸರಸ್ವತಿ #swamivivekananda #swaminirbhayananda #nirbhayanandasaraswati
ಸ್ವಾಮಿ ವಿವೇಕಾನಂದರ ಸಿಂಹ ಸಂದೇಶ - ಸ್ವಾಮಿ ನಿರ್ಭಯಾನಂದ ಸರಸ್ವತಿಜೀ (Swami Nirbhayananda Saraswati ji speech)
Переглядів 8 тис.4 місяці тому
ಸ್ವಾಮಿ ವಿವೇಕಾನಂದರ ಸಿಂಹ ಸಂದೇಶ - ಸ್ವಾಮಿ ನಿರ್ಭಯಾನಂದ ಸರಸ್ವತಿಜೀ Swami Nirbhayananda Saraswati ji speech #swamivivekananda #swaminirbhayananda #swaminirbhayanandasaraswati
How to bring up your children? - PART 3 by Swami Nirbhayananda Saraswati
Переглядів 1 тис.8 місяців тому
How to bring up your children? - PART 3 by Swami Nirbhayananda Saraswati #swaminirbhayananda #swamivivekananda #parenting #parentingtips
How to bring up your children? - PART 2 by Swami Nirbhayananda Saraswati
Переглядів 7398 місяців тому
How to bring up your children? - PART 2 by Swami Nirbhayananda Saraswati #swaminirbhayananda #swamivivekananda #parenting #parentingtips
How to bring up your children? - PART 1 by Swami Nirbhayananda Saraswati
Переглядів 1,6 тис.8 місяців тому
How to bring up your children? - PART 1 by Swami Nirbhayananda Saraswati #swaminirbhayananda #swamivivekananda #parenting #parentingtips
ಭಾವನೆಗಳನ್ನು ಸದ್ಭಾವನೆಗಳನ್ನಾಗಿಸುವುದು ಹೇಗೆ? - ಸ್ವಾಮಿ ನಿರ್ಭಯಾನಂದ ಸರಸ್ವತಿ (Swami Nirbhayananda Saraswati)
Переглядів 4,9 тис.8 місяців тому
ಭಾವನೆಗಳನ್ನು ಸದ್ಭಾವನೆಗಳನ್ನಾಗಿಸುವುದು ಹೇಗೆ? - ಸ್ವಾಮಿ ನಿರ್ಭಯಾನಂದ ಸರಸ್ವತಿ (Swami Nirbhayananda Saraswati) #swaminirbhayananda #swamivivekananda #swaminirbhayanandasaraswati
Vedas the origin of modern science & wisdom : Swami Nirbhayananda ji speech @Hamburg, Germany
Переглядів 1,5 тис.9 місяців тому
Vedas the origin of modern science & wisdom :Part 2 Swami Nirbhayananda ji speech @Hamburg ,Germany October 2023
Maaya Siddhant : Swami Nirbhayananda Saraswsti ji speech at Hamburg,Germany visit (ಮಾಯಾ ಸಿದ್ಧಾಂತ)
Переглядів 4,1 тис.9 місяців тому
Maaya Siddhant : Swami Nirbhayananda Saraswsti ji speech at Hamburg,Germany visit (ಮಾಯಾ ಸಿದ್ಧಾಂತ), October 2023
ಅಮ್ಮ ಎಂದು ಕರೆದರೆ ಓ ಎನ್ನದಿಹಳೇನೋ? - ಸ್ವಾಮಿ ನಿರ್ಭಯಾನಂದ ಸರಸ್ವತಿಜೀ Sharada jayanti speech - Part 4
Переглядів 1,1 тис.9 місяців тому
ಅಮ್ಮ ಎಂದು ಕರೆದರೆ ಓ ಎನ್ನದಿಹಳೇನೋ? - ಸ್ವಾಮಿ ನಿರ್ಭಯಾನಂದ ಸರಸ್ವತಿಜೀ Sharada jayanti speech at Ramakrishna Vivekananda Ashram, Gadag by Swami Nirbhayananda Saraswatiji Part 4 #swaminirbhayananda #swamivivekananda #sharadadevi
ಅಮ್ಮ ಎಂದು ಕರೆದರೆ ಓ ಎನ್ನದಿಹಳೇನೋ? - ಸ್ವಾಮಿ ನಿರ್ಭಯಾನಂದ ಸರಸ್ವತಿಜೀ Sharada jayanti speech - Part 3
Переглядів 1 тис.9 місяців тому
ಅಮ್ಮ ಎಂದು ಕರೆದರೆ ಓ ಎನ್ನದಿಹಳೇನೋ? - ಸ್ವಾಮಿ ನಿರ್ಭಯಾನಂದ ಸರಸ್ವತಿಜೀ Sharada jayanti speech at Ramakrishna Vivekananda Ashram, Gadag by Swami Nirbhayananda Saraswatiji Part 3 #swaminirbhayananda #swamivivekananda #sharadadevi
ಅಮ್ಮ ಎಂದು ಕರೆದರೆ ಓ ಎನ್ನದಿಹಳೇನೋ? - ಸ್ವಾಮಿ ನಿರ್ಭಯಾನಂದಜೀ Sharada jayanti speech- Part 2
Переглядів 9529 місяців тому
ಅಮ್ಮ ಎಂದು ಕರೆದರೆ ಓ ಎನ್ನದಿಹಳೇನೋ? - ಸ್ವಾಮಿ ನಿರ್ಭಯಾನಂದ ಸರಸ್ವತಿಜೀ Sharada jayanti speech at Ramakrishna Vivekananda Ashram, Gadag by Swami Nirbhayananda Saraswatiji #swaminirbhayananda #swamivivekananda #sharadadevi
ಅಮ್ಮ ಎಂದು ಕರೆದರೆ ಓ ಎನ್ನದಿಹಳೇನೋ? - ಸ್ವಾಮಿ ನಿರ್ಭಯಾನಂದಜೀ Sharada jayanti speech- Swami Nirbhayanandaji
Переглядів 2 тис.9 місяців тому
ಅಮ್ಮ ಎಂದು ಕರೆದರೆ ಓ ಎನ್ನದಿಹಳೇನೋ? - ಸ್ವಾಮಿ ನಿರ್ಭಯಾನಂದಜೀ Sharada jayanti speech- Swami Nirbhayanandaji
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 9) Devi Mahatme - Swami Nirbhayananda Saraswati
Переглядів 2,4 тис.Рік тому
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 9) Devi Mahatme - Swami Nirbhayananda Saraswati
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 8) Devi Mahatme - Swami Nirbhayananda Saraswati
Переглядів 1,9 тис.Рік тому
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 8) Devi Mahatme - Swami Nirbhayananda Saraswati
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 7) Devi Mahatme - Swami Nirbhayananda Saraswati
Переглядів 1,5 тис.Рік тому
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 7) Devi Mahatme - Swami Nirbhayananda Saraswati
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 6) Devi Mahatme - Swami Nirbhayananda Saraswati
Переглядів 1,3 тис.Рік тому
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 6) Devi Mahatme - Swami Nirbhayananda Saraswati
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 5) Devi Mahatme - Swami Nirbhayananda Saraswati
Переглядів 1,2 тис.Рік тому
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 5) Devi Mahatme - Swami Nirbhayananda Saraswati
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 4) Devi Mahatme - Swami Nirbhayananda Saraswati
Переглядів 1,6 тис.Рік тому
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 4) Devi Mahatme - Swami Nirbhayananda Saraswati
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 3) Devi Mahatme - Swami Nirbhayananda Saraswati
Переглядів 2,6 тис.Рік тому
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 3) Devi Mahatme - Swami Nirbhayananda Saraswati
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 2) Devi Mahatme - Swami Nirbhayananda Saraswati
Переглядів 2 тис.Рік тому
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 2) Devi Mahatme - Swami Nirbhayananda Saraswati
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 1) Devi Mahatme - Swami Nirbhayananda Saraswati
Переглядів 3,3 тис.Рік тому
ದೇವಿ ಮಹಾತ್ಮೆ - ಸ್ವಾಮಿ ನಿರ್ಭಯಾನಂದ ಸರಸ್ವತಿ (Day 1) Devi Mahatme - Swami Nirbhayananda Saraswati
ಮಾಯಾ ಸಿದ್ಧಾಂತವನ್ನು ವಿಜ್ಞಾನ ಒಪ್ಪಿಕೊಳ್ಳುತ್ತಾ? -ಸ್ವಾಮಿ ನಿರ್ಭಯಾನಂದ ಸರಸ್ವತಿ (Sw. Nirbhayananda Saraswati)
Переглядів 6 тис.Рік тому
ಮಾಯಾ ಸಿದ್ಧಾಂತವನ್ನು ವಿಜ್ಞಾನ ಒಪ್ಪಿಕೊಳ್ಳುತ್ತಾ? -ಸ್ವಾಮಿ ನಿರ್ಭಯಾನಂದ ಸರಸ್ವತಿ (Sw. Nirbhayananda Saraswati)
ಶಿಕ್ಷಣದಲ್ಲಿ ಉಪನಿಷತ್ ಅಧ್ಯಯನ ; 50 ವರ್ಷಗಳ ಹಿಂದೆಯೇ ಭಾರತದಲ್ಲಿ ಚಂದ್ರಯಾನ!! - ಸ್ವಾಮಿ ನಿರ್ಭಯಾನಂದ ಸರಸ್ವತಿ
Переглядів 2,5 тис.Рік тому
ಶಿಕ್ಷಣದಲ್ಲಿ ಉಪನಿಷತ್ ಅಧ್ಯಯನ ; 50 ವರ್ಷಗಳ ಹಿಂದೆಯೇ ಭಾರತದಲ್ಲಿ ಚಂದ್ರಯಾನ!! - ಸ್ವಾಮಿ ನಿರ್ಭಯಾನಂದ ಸರಸ್ವತಿ
ವಿಜ್ಞಾನಕ್ಕೆ ಸಂಸ್ಕೃತದ ಕೊಡುಗೆ ಎಷ್ಟು? - ಸ್ವಾಮಿ ನಿರ್ಭಯಾನಂದ (Science & Sanskrit - Swami Nirbhayananda)
Переглядів 2,4 тис.Рік тому
ವಿಜ್ಞಾನಕ್ಕೆ ಸಂಸ್ಕೃತದ ಕೊಡುಗೆ ಎಷ್ಟು? - ಸ್ವಾಮಿ ನಿರ್ಭಯಾನಂದ (Science & Sanskrit - Swami Nirbhayananda)
ವೇದ, ಉಪನಿಷತ್ ಮತ್ತು ಭಗವದ್ಗೀತೆಯ ಮಹತ್ವ - ಸ್ವಾಮಿ ನಿರ್ಭಯಾನಂದ ಸರಸ್ವತಿ (Swami Nirbhayananda Saraswati)
Переглядів 4,4 тис.Рік тому
ವೇದ, ಉಪನಿಷತ್ ಮತ್ತು ಭಗವದ್ಗೀತೆಯ ಮಹತ್ವ - ಸ್ವಾಮಿ ನಿರ್ಭಯಾನಂದ ಸರಸ್ವತಿ (Swami Nirbhayananda Saraswati)
ಭಾರತದ ಅತಿ ಶ್ರೇಷ್ಠ ಸಂಪತ್ತು ಸಂಸ್ಕೃತ ಗ್ರಂಥಗಳು -ಸ್ವಾಮಿ ನಿರ್ಭಯಾನಂದ ಸರಸ್ವತಿ (Sw.Nirbhayananda Saraswati )
Переглядів 2,3 тис.Рік тому
ಭಾರತದ ಅತಿ ಶ್ರೇಷ್ಠ ಸಂಪತ್ತು ಸಂಸ್ಕೃತ ಗ್ರಂಥಗಳು -ಸ್ವಾಮಿ ನಿರ್ಭಯಾನಂದ ಸರಸ್ವತಿ (Sw.Nirbhayananda Saraswati )
ಇಡೀ ದೇಶವೇ ಸ್ವಾಮಿ ವಿವೇಕಾನಂದರನ್ನು ತಿಳಿದುಕೊಳ್ಳಬೇಕು - ಸ್ವಾಮಿ ನಿರ್ಭಯಾನಂದ ಸರಸ್ವತಿ (Swami Nirbhayananda ji)
Переглядів 2,5 тис.Рік тому
ಇಡೀ ದೇಶವೇ ಸ್ವಾಮಿ ವಿವೇಕಾನಂದರನ್ನು ತಿಳಿದುಕೊಳ್ಳಬೇಕು - ಸ್ವಾಮಿ ನಿರ್ಭಯಾನಂದ ಸರಸ್ವತಿ (Swami Nirbhayananda ji)

КОМЕНТАРІ

  • @govindarajuc7820
    @govindarajuc7820 День тому

    ಜೈ ಗುರುದೇವ ❤

  • @govindarajuc7820
    @govindarajuc7820 День тому

    ನಾನೊಬ್ಬ ದಡ್ಡ ಶಿಕಾಮಣಿ. ಇಲ್ಲಿಯವರೆಗೆ ಜಗತ್ತಿನಲ್ಲಿ ಸ್ತ್ರೀ. ಪುರುಷ. ಎರಡೇ ಜಾತಿ ಅಂದುಕೊಂಡಿದ್ದೆ. ದುರ್ಜನಾ, ಸಜ್ಜನ. ಎರಡೇ ಜಾತಿ ಅಂತಾ. ಈಗ ಗೊತ್ತಾಯಿತು ❤

  • @govindarajuc7820
    @govindarajuc7820 День тому

    ಕರ್ಮ ಮುಗಿಯುತ. ಸಂಸ್ಕಾರ ಪ್ರಾರಂಭ. ಆದ ಜೀವಿಗಳಿಗೆ ಮಾತ್ರ. ಇ ಉಪನ್ಯಾಸ. ಕೇಳಲು. ಅರ್ಥ ಆಗಲು ಸಾಧ್ಯ ಆಗುತ್ತೆ ❤

  • @GopalBhagwat-p8t
    @GopalBhagwat-p8t 2 дні тому

    🙏🙏

  • @ravindralokhande5886
    @ravindralokhande5886 3 дні тому

    Omom 231124

  • @MeenakshiK-p7w
    @MeenakshiK-p7w 5 днів тому

    🙏 Please make the video horizontal

  • @gayathrihebbar8532
    @gayathrihebbar8532 6 днів тому

    Sooooooper

  • @prabhakarbendre3285
    @prabhakarbendre3285 6 днів тому

    🙏🙏

  • @basavarajkonnur5032
    @basavarajkonnur5032 9 днів тому

    🙏🙏🙏🙏💐💐💐🙏🙏🙏🙏

  • @vanajamakki6036
    @vanajamakki6036 11 днів тому

    🙏🙏🙏🙏🙏🙏🙏🙏🙏

  • @SanikaDk
    @SanikaDk 12 днів тому

    Sir have a gurugi number please

  • @shivakumarnara2722
    @shivakumarnara2722 14 днів тому

    🌹🙏🏻🌹

  • @prabhakarbendre3285
    @prabhakarbendre3285 17 днів тому

    🙏

  • @nagamanik3696
    @nagamanik3696 17 днів тому

    Jai shree matha 🙏 ❤🎉🎉🎉🎉🎉

  • @mailariyaligar9663
    @mailariyaligar9663 19 днів тому

    🙏🙏🙏🙏🙏

  • @mysteriousHands_MPS
    @mysteriousHands_MPS 20 днів тому

    ಧನ್ಯವಾದಗಳು

  • @mysteriousHands_MPS
    @mysteriousHands_MPS 20 днів тому

    ಧನ್ಯವಾದಗಳು

  • @manjunathpujar9170
    @manjunathpujar9170 20 днів тому

    💐🙏

  • @mysteriousHands_MPS
    @mysteriousHands_MPS 20 днів тому

    ನಿರ್ಭಯ ಸಿಂಹದ ಗುಡುಗು. ಧನ್ಯವಾದಗಳು

  • @yallappakuri6106
    @yallappakuri6106 21 день тому

    🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️

  • @govindarajuc7820
    @govindarajuc7820 25 днів тому

    ಸ್ವಾಮೀಜಿ ಪಾಶ್ಚಿಮತ್ಯ ದೇಶಗಳಲ್ಲಿ ಪಾಕಿಸ್ತಾನ್ ರನ್ನು ಇಂಡಿಯನ್ ಸ್ ಎಂದು ಗುರುತು -ಪರಿಚಯ ಆಗುತ್ತಂತೆ. ಬಹುಶಃ ಅದಕ್ಕೆ ಅವರು ನಮ್ಮ ಜೊತೆಗೆ ಮಾತಾಡಲು.....

  • @govindarajuc7820
    @govindarajuc7820 26 днів тому

    14:55 ಸ್ವಾಮೀಜಿ ದಯವಿಟ್ಟು ಗಾಂಧೀಜಿ ಬಗ್ಗೆ ಅನೇಕ ಅಪಾದನೆಗಳು ಮತ್ತು ಕೆಟ್ಟ ನಿರ್ದಾರಗಳು ಇವೆ. ಅದರಿಂದ... ದಯವಿಟ್ಟು ಅವರು ರಾಷ್ಟ್ರ ಪಿತಾ ಅಲ್ಲ. ಇ ದೇಶ ಅವರಿಗಿಂತ ಮುಂಚೆನೇ ಇತ್ತು. ಗೋಡ್ಸೆ ಅವರನ್ನು ಯಾಕೆ ಕೊಂದರು ಎಂದು. ಎಲ್ಲರಿಗೂ ಗೊತ್ತು. ಆದ್ದರಿಂದ. ಅವರ ಹೆಸರು ಬೇಡ.. ಕೃತಯುಗದಿಂದ ಅನೇಕ ಮಹನೀಯರು ಇದ್ದಾರೆ. ಅವರ. ಹೆಸರೇಳಿ. ದಯವಿಟ್ಟು ನಮ್ಮ ಹಿರಿಯರಿಗೆ 1947ರಲ್ಲಿ ಸ್ವತಂತ್ರ ಬರಲಿಲ್ಲ ಕಾಂಗ್ರೆಸ್ಗೆ ಮಾತ್ರ ಅಧಿಕಾರ ಬಂತು. ಭಾರತೀಯರಿಗಲ್ಲ 😮 ನಮಗೆಲ್ಲ 2014 ರಿಂದ ಈಚೆಗೆ ಸ್ವಲ್ಪ ಸ್ವತಂತ್ರ ಸಿಕ್ಕ ಅನುಭವ ಗುತ್ತಿದೆ ಮತ್ತು ಅದನ್ನು ನಮ್ನ ಪೀಳಿಗೆ ಮಕ್ಕಳಿಗೆ ಎಚ್ಚರಿಕೆ ಯಿಂದ ಕೊಟ್ಟು ಹೋಗ ಬೇಕಿದೆ ❤

  • @govindarajuc7820
    @govindarajuc7820 26 днів тому

    ನರೇಂದ್ರ ನಾಥ ಸರಿಸಾಟಿ ನರಸಿಂಹ

  • @govindarajuc7820
    @govindarajuc7820 26 днів тому

    Helf ful ವಿಡಿಯೋ ❤

  • @maheshmysore8555
    @maheshmysore8555 26 днів тому

    ಇಂತಹ "ಗುರುವಿನ" ಜೋತೆ ಬೆರೆತ ಜೀವಾಆತ್ಮದ ಪಯಣವು ಪರಮ ಸತ್ಯ ದರ್ಶನ ಪಡೆಯುವುದರಲ್ಲಿ ಸಂಶಯವಿಲ್ಲ

  • @jayasuresh8101
    @jayasuresh8101 28 днів тому

    ಸ್ವಾಮೀಜಿ ನಮಸ್ತೆ 🙏🙏 ನಾನು ಸಾಧನೆಯ ಹಾದಿಯಲ್ಲಿ ಇದ್ದರೂ ಕೆಲವೊಂದು ಸಂದರ್ಭದಲ್ಲಿ ಲೌಕಿಕ ವ್ಯಾಮೋಹಕ್ಕೆ ಮನಸ್ಸು ಬಲಿಯಾಗಿ ಕಷ್ಟ,. ನೋವು ಸಂಕಟವನ್ನು ಅನುಭವಿಸುತ್ತಿದ್ದೆ. ಈ ನಿಮ್ಮ ಪ್ರವಚನವನ್ನು ಕೇಳಿ ತುಂಬಾ ಸಂತಸ , ಅರಿವು ಮತ್ತು ಜ್ಞಾನವೇ ಜೀವನದ ಪರಮ ಗುರಿ ಎಂಬ ಧೃಡ ಸಂಕಲ್ಪ ಮಾಡಿಕೊಂಡೆ. ಸ್ವಾಮೀಜಿ ನಿಮಗೆ ನನ್ನ ಅನಂತ ಕೋಟಿ ಧನ್ಯವಾದಗಳು 🙏🙏🙏🙏💐🙏💐💐💐

  • @jayasuresh8101
    @jayasuresh8101 28 днів тому

    ಪರಮಪೂಜ್ಯ ದಿವ್ಯತ್ರಯರ ಹಾಗೂ ಸ್ವಾಮೀಜಿಯವರ ಪಾದ ಕಮಲಗಳಿಗೆ ನನ್ನ ಅನಂತ ಕೋಟಿ ನಮಸ್ಕಾರಗಳು 🙏🙏🙏🙏🙏ಮತ್ತು ಧನ್ಯವಾದಗಳು 🙏🙏🙏🙏🙏

  • @vasanthakumar663
    @vasanthakumar663 28 днів тому

    Why the place of Knowledge Vedas turned into a Terrorist place in Kashmir?

  • @govindarajuc7820
    @govindarajuc7820 28 днів тому

    ❤ದೇಹ ಬ್ರಾಂತಿ. ದೇಹಾನಂತರ ಬ್ರಾಂತಿ. ಲೋಕ ಬ್ರಾಂತಿ ಲೋಕಾನಂತರ ಬ್ರಾಂತಿ. ಕಡೆಯದಾಗಿ. ದೈವ ಬ್ರಾಂತಿ. ತ್ಯಾಗವೇ. ವೇದಗಳ ತ್ಯಾಗ ವೇದಗಳ ಅಂತಿಮ ಸ್ಥಿತಿಯೇ. ವೇದಾಂತ. ಸ್ವಾಮಿಜಿ ಅದ್ಬುತ ವಿಚಾರಗಳು ತಿಳಿಸಿದ್ದಾರೆ ಅವರಿಗೆ ❤

  • @jnuchina
    @jnuchina 28 днів тому

    🙏💐

  • @MahabaleshwarVasan-js4xz
    @MahabaleshwarVasan-js4xz 29 днів тому

    Greatly influenced by your speech. I salute at your lotus feet. Thanq Sir.

  • @MallikarjunNv-li9jg
    @MallikarjunNv-li9jg Місяць тому

  • @MallikarjunNv-li9jg
    @MallikarjunNv-li9jg Місяць тому

    Wonderful

  • @suhedeshu
    @suhedeshu Місяць тому

    ಗೀತೆಯ ಜೀವನ ಅನುಷ್ಠಾನ ಯೋಗ್ಯವಾದ ಸರಿಯಾದ ವಿಶ್ಲೇಷಣೆ ಉಪನ್ಯಾಸದಲ್ಲಿ ಮೂಡಿಬಂದಿದೆ. ಪೂಜ್ಯ ಸ್ವಾಮೀಜಿಯವರಿಗೆ ಪ್ರಣಾಮಗಳು 🙏🙏🙏

  • @pandurangahubli79
    @pandurangahubli79 Місяць тому

    ಮನುಷ್ಯ ಜನ್ಮದ ಮಹತ್ವ ಉಪದೇಶ ಅಮೃತಮಯ. ಆವಾಗವಾಗ ಕೇಳ್ತಾಯಿದ್ರೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಖಂಡಿತ ಪ್ರಭಾವ ಬೀರಬಲ್ಲದು.

  • @pandurangahubli79
    @pandurangahubli79 Місяць тому

    ಸ್ವಾಮೀಜಿ ನೀವು ತಿಳಿಸುವ ವಿಷಯಗಳು ಮನ ಮುಟ್ಟುತ್ತವೆ. ನಿಮ್ಮ ಧ್ವನಿಯಲ್ಲಿ ಒಂದು ಸೆಳೆತವಿದೆ, ಮತ್ತೇ ಮತ್ತೇ ಕೇಳಬೇಕೆನಿಸುವ 12:06 ನಿಮ್ಮ ಮಾತುಗಳು ಮುoದೊoದು ದಿನ ನನ್ನಲ್ಲಿ ಬದಲಾವಣೆ ತರಬಲ್ಲದು.

  • @govindarajuc7820
    @govindarajuc7820 Місяць тому

    ಸ್ವಾಮೀಜಿ. ಭಾರತದ. ಸ್ಲಮ್. ಕಾಲೋನಿ. ಊರು ಕೇರಿಗಳ. ಹಳ್ಳಿ ಯಿಂದ ದಿಲ್ಲಿಯವರೆಗೆ. ಮನು ಸ್ಮೃತಿ ಯನ್ನು ಭೂತ ಕಾರವಾಗಿ ಹೇಳಿಕೊಂಡು. ರಾಜಕೀಯ ಕಾರಣಗಳಿಗಾಗಿ. ಇಡಿ ಹಿಂದೂ ಸಮಾಜವನ್ನೇ ಛಿದ್ರ ಗೊಳಿಸಲು. ಹಿಂದುಳಿದ. ದಲಿತ. ಎನ್ನುವವರೇ. ಪ್ರಯತ್ನಿಸುತ್ತಿದ್ದಾರೆ. ಏನು ಮಾಡಬೇಕು ತಾವೇ ಹೇಳಿ.😮ಕಡೆಗೆ ಸಿದ್ದರಾಮಯ್ಯ. ಖರ್ಗೆ ಕೂಡಾ ಜಾತಿಯ. ಕಾರಣ ಹೇಳಿ. ಅವರ ರಕ್ಷಣೆ ಕವಚ. ರೆಡಿ.....

  • @mysteriousHands_MPS
    @mysteriousHands_MPS Місяць тому

    ಅಬ್ಬಾ! ಎಂಥ ಶಕ್ತಿಯುತ ಮಾತುಗಳು!... ಧನ್ಯವಾದಗಳು

  • @mysteriousHands_MPS
    @mysteriousHands_MPS Місяць тому

    ಧನ್ಯವಾದಗಳು

  • @AnandaMelasakkari
    @AnandaMelasakkari Місяць тому

    Jai Ramakrishna

  • @laxmannayak5356
    @laxmannayak5356 Місяць тому

    🕉️ಓಂ ಶ್ರೀ ಗುರುಭ್ಯೋ ನಮಃ ದಿವ್ಯತ್ರಯರ ಕೃಪೆ🕉️

  • @suvarnasrinivas7364
    @suvarnasrinivas7364 Місяць тому

    🙏🙏🙏

  • @girishav505
    @girishav505 Місяць тому

    ಜೈ ರಾಮಕೃಷ್ಣ

  • @neelkantappamh6536
    @neelkantappamh6536 Місяць тому

    ಉಪಮಾ ಕಾಳಿದಾಸಸ್ಯ

  • @sumukha-infotech
    @sumukha-infotech Місяць тому

    Thank you guruji 🎉😊

  • @umadevihoskote480
    @umadevihoskote480 Місяць тому

    Jai sri ramakrishna swamiji 🙏🙏🙏

  • @jayashrip8759
    @jayashrip8759 Місяць тому

    Sri gurubhyo namaha

  • @nagarajbg3162
    @nagarajbg3162 Місяць тому

    We are very lucky to hear your valuable speech swamji

  • @nimbojiubale5356
    @nimbojiubale5356 Місяць тому

    santosh swamy

  • @girishkulkarni4005
    @girishkulkarni4005 Місяць тому

    ನಿಮ್ಮ ಕಾಲದಲ್ಲಿ ಬದುಕಿರೋ ನಾವೇ ಧನ್ಯರು. ಧನ್ಯೋಸ್ಮಿ ಧನ್ಯೋಸ್ಮಿ 🙏🙏