ಜ್ಞಾನವೇ ಜೀವನದ ಪ್ರಧಾನ ಗುರಿ!! - ಸ್ವಾಮಿ ನಿರ್ಭಯಾನಂದ ಸರಸ್ವತಿ ಜೀ (Swami Nirbhayananda Saraswati ji)

Поділитися
Вставка
  • Опубліковано 9 січ 2025

КОМЕНТАРІ • 50

  • @santoshng046
    @santoshng046 6 днів тому +1

    ❤❤❤❤❤❤❤❤❤❤❤❤❤❤❤

  • @VishwanathShetty-g6y
    @VishwanathShetty-g6y 11 днів тому +1

    ಓಂ ಪ್ರಪಂಚದಲ್ಲಿ ಜ್ಞಾನವಿದೆ ವಿಜ್ಞಾನವಿದೆ ಅದು ಎಲ್ಲ ಮಾನವರಿಗೆ ಒಂದೇ ಆದರೆ ಅರಿವಿನಲ್ಲಿ ವ್ಯತ್ಯಾಸವಿದೆ ಆಚಾರದ ಲ್ಲಿ ವ್ಯತ್ಯಾಸವಿದೆ ಆಹಾರದಲ್ಲಿ ವೃತ್ಯಾಸವಿದೆ ಇದರಿಂದ ವ್ಯವಸ್ಥೆಯಲ್ಲಿ ವ್ಯತ್ಯಾಸವಿದೆ ಅದರ ಪರಿಣಾಮ ಜಾತಿ ಮತ್ತು ಧರ್ಮದ ವೈವಿದ್ಯ ಬದಲಾವಣೆಗೆ ಪ್ರಪಂಚ ಧರ್ಮದ ಅಗತ್ಯ ವಿರಬಹುದು

  • @VishwanathShetty-g6y
    @VishwanathShetty-g6y 11 днів тому

    ಓಂ ಜ್ಞಾನಕ್ಕೆ ವಿಜ್ಞಾನದ ಗರಿಗಳ ಸೇರಿಸಿದರೆ ಅಜ್ಞಾನ ಸರಿದು ಸುಜ್ಞಾನದ ದೀವಟಿಗೆ ಬೆಳಗುವುದು

  • @jayasuresh8101
    @jayasuresh8101 2 місяці тому +5

    ಸ್ವಾಮೀಜಿ ನಮಸ್ತೆ 🙏🙏 ನಾನು ಸಾಧನೆಯ ಹಾದಿಯಲ್ಲಿ ಇದ್ದರೂ ಕೆಲವೊಂದು ಸಂದರ್ಭದಲ್ಲಿ ಲೌಕಿಕ ವ್ಯಾಮೋಹಕ್ಕೆ ಮನಸ್ಸು ಬಲಿಯಾಗಿ ಕಷ್ಟ,. ನೋವು ಸಂಕಟವನ್ನು ಅನುಭವಿಸುತ್ತಿದ್ದೆ. ಈ ನಿಮ್ಮ ಪ್ರವಚನವನ್ನು ಕೇಳಿ ತುಂಬಾ ಸಂತಸ , ಅರಿವು ಮತ್ತು ಜ್ಞಾನವೇ ಜೀವನದ ಪರಮ ಗುರಿ ಎಂಬ ಧೃಡ ಸಂಕಲ್ಪ ಮಾಡಿಕೊಂಡೆ. ಸ್ವಾಮೀಜಿ ನಿಮಗೆ ನನ್ನ ಅನಂತ ಕೋಟಿ ಧನ್ಯವಾದಗಳು 🙏🙏🙏🙏💐🙏💐💐💐

  • @beereshgowda4733
    @beereshgowda4733 Місяць тому

    Nanna gurugalige manna pranamagalu nivu nadadaduv devaru mimma padha sprsh madidare Mane danya

  • @jayasuresh8101
    @jayasuresh8101 2 місяці тому +6

    ಪರಮಪೂಜ್ಯ ದಿವ್ಯತ್ರಯರ ಹಾಗೂ ಸ್ವಾಮೀಜಿಯವರ ಪಾದ ಕಮಲಗಳಿಗೆ ನನ್ನ ಅನಂತ ಕೋಟಿ ನಮಸ್ಕಾರಗಳು 🙏🙏🙏🙏🙏ಮತ್ತು ಧನ್ಯವಾದಗಳು 🙏🙏🙏🙏🙏

  • @pariksithakulkarni2418
    @pariksithakulkarni2418 2 місяці тому +8

    ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏

  • @laxmannayak5356
    @laxmannayak5356 2 місяці тому +4

    🕉️ಓಂ ಶ್ರೀ ಗುರುಭ್ಯೋ ನಮಃ ದಿವ್ಯತ್ರಯರ ಕೃಪೆ🕉️

  • @ningappasattigeri2099
    @ningappasattigeri2099 17 днів тому

    Nijwad parbhrama swarupigalu nive swamiji satyavad bhodane tilisiari nimage shri satsang namskar galu 🙏🙏🙏🙏

  • @koteshyadavofficial8475
    @koteshyadavofficial8475 Місяць тому +2

    ಸ್ವಾಮೀಜಿ ಧನ್ಯವಾದಗಳು. ಉತ್ತಮ ಪ್ರವಚನ. ಇನ್ನು ಹೆಚ್ಚು ಈ ತರ ಅರಿವಿನ ಬಗ್ಗೆ ಪ್ರವಚನ ನೀಡಿ.❤

  • @nagavallis8425
    @nagavallis8425 29 днів тому

    ಓಂ ಶ್ರೀ ಗುರುಭ್ಯೋ ನಮಃ ನಮಃ ಶಂಕರಾಯ 🙏🏾 ಹರಿ ಓಂ ಸ್ವಾಮೀಜಿ

  • @bhaskarbandisti2384
    @bhaskarbandisti2384 2 місяці тому +4

    ಓಂ ಶ್ರೀ ಸದ್ಗುರು ಗುರುಭ್ಯೋ ನಮಃ

  • @ArjunAragade
    @ArjunAragade 22 дні тому

    Wounderful speech, we get TRIMINDOUS knowledge, pranam swamiji. ❤

  • @basavarajtelageri5551
    @basavarajtelageri5551 2 місяці тому +5

    Indian 2nd swami vivekanand 🙏🙏

  • @rajeshpattar6568
    @rajeshpattar6568 2 місяці тому +8

    Pranaam Swamiji
    Vande Vivekananda

  • @nagamanik3696
    @nagamanik3696 2 місяці тому +1

    Jai shree matha 🙏 ❤🎉🎉🎉🎉🎉

  • @prakashaasadiprakasha4915
    @prakashaasadiprakasha4915 2 місяці тому +4

    Shri guru paadapadmagalige ananta koti namanagalu🙇‍♂🙇‍♂🙇‍♂🙇‍♂🙇‍♂🙇‍♂

  • @umadevihoskote480
    @umadevihoskote480 2 місяці тому +2

    Jai sri ramakrishna swamiji 🙏🙏🙏

  • @mysteriousHands_MPS
    @mysteriousHands_MPS 2 місяці тому +4

    ನಿಮ್ಮ ಮಾತು, ಧ್ವನಿಯಲ್ಲಿ hypnotism ಇದೆ. ಧನ್ಯವಾದಗಳು

  • @jayashrip8759
    @jayashrip8759 2 місяці тому +2

    Sri gurubhyo namaha

  • @usham5481
    @usham5481 2 місяці тому +3

    Namaste swamijis shree guru maharaj ji

  • @nagarajbg3162
    @nagarajbg3162 2 місяці тому +2

    We are very lucky to hear your valuable speech swamji

  • @sumukha-infotech
    @sumukha-infotech 2 місяці тому +3

    Thank you guruji 🎉😊

  • @ningappasattigeri2099
    @ningappasattigeri2099 17 днів тому +1

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @MahabaleshwarVasan-js4xz
    @MahabaleshwarVasan-js4xz 2 місяці тому +2

    Greatly influenced by your speech. I salute at your lotus feet. Thanq Sir.

  • @preckm7078
    @preckm7078 2 місяці тому +2

    🙏 ಜೈ ಗುರುದೇವ 🙏

  • @jnuchina
    @jnuchina 2 місяці тому +2

    🙏💐

  • @varunns5898
    @varunns5898 2 місяці тому +1

    Thank you sir 🙏🙏🙏

  • @suvarnasrinivas7364
    @suvarnasrinivas7364 2 місяці тому +1

    🙏🙏🙏

  • @SHAKUNTALAKARIGOUDRA
    @SHAKUNTALAKARIGOUDRA 2 місяці тому +1

    Swamiji's meanigfull Agede

  • @AnandMadiwalar-d1r
    @AnandMadiwalar-d1r 2 місяці тому +3

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ಗುರುಭ್ಯೋನಮಃ

  • @Pkmulky
    @Pkmulky 2 місяці тому +1

    🙏🌸🌸🌸

  • @Sharankh
    @Sharankh 2 місяці тому +4

    Pls remove ads, they disturb the flow

  • @Malnad-ke3id
    @Malnad-ke3id 2 місяці тому +21

    ಸ್ವಾಮೀಜಿ ಕನ್ನಡದಲ್ಲಿ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ ಆಗೋ ಅತ್ಯುತ್ತಮ ಪುಸ್ತಕಗಳಿದ್ರೆ ಹೇಳಿ ದಯವಿಟ್ಟು..

    • @AnithaKB-d5g
      @AnithaKB-d5g 2 місяці тому +7

      *ಶಕ್ತಿಶಾಲಿ ವ್ಯಕ್ತಿತ್ವ ನಿರ್ಮಾಣ _ಸ್ವಾಮಿ ಪುರುಷೋತ್ತಮಾನಂದ
      *ಬದುಕಲು ಕಲಿಯಿರಿ
      *ಬಾಳಿಗೊಂದು ನಂಬಿಕೆ

    • @Malnad-ke3id
      @Malnad-ke3id 2 місяці тому +2

      @@AnithaKB-d5g Thank You madam.
      ಬಾಳಿಗೊಂದು ನಂಬಿಕೆ Author ಡಿ.ವಿ.ಜಿ. ನಾ?

    • @Virupapura
      @Virupapura 2 місяці тому

      Ss

    • @Virupapura
      @Virupapura 2 місяці тому +3

      Mankutimmana kagga odi nimma manku yella hogutte 😂

    • @lokeshbestharlokesh1110
      @lokeshbestharlokesh1110 2 місяці тому +2

      Upanishat

  • @vasanthakumar663
    @vasanthakumar663 2 місяці тому +1

    Why the place of Knowledge Vedas turned into a Terrorist place in Kashmir?

  • @lalitaganiger2360
    @lalitaganiger2360 Місяць тому

    ಓಂ ಶ್ರೀ ಗುರುಭ್ಯೋ ನಮಃ

  • @ArjunAragade
    @ArjunAragade 22 дні тому

    Wounderful speech, we get TRIMINDOUS knowledge, pranam swamiji. ❤