ಕನ್ನಡವೂ ತಮಿಳಿನ ಒರಟಾದ ಉಪಭಾಷೆ ಅಲ್ಲ ಅಂತ ಇತಿಹಾಸಗಳ ಸಂಶೋಧನೆ ಮಾಡಿ ಕನ್ನಡದ ಹಿರಿಮೆ ತಿಳಿಸಿದ್ದು ಇವರು

Поділитися
Вставка
  • Опубліковано 30 вер 2024
  • ಕನ್ನಡವೂ ತಮಿಳಿನ ಒರಟಾದ ಉಪಭಾಷೆ ಎನ್ನುವ ಅಭಿಪ್ರಾಯವಿದ್ದ ಸಮಯದಲ್ಲಿ, ಕನ್ನಡ ಭಾಷೆ,ಸಾಹಿತ್ಯ,ಇತಿಹಾಸಗಳ ಬಗ್ಗೆ ಸಂಶೋಧನೆ ಮಾಡಿ, ರುಜುವಾತುಪಡಿಸಲು ಆಧಾರವಿಲ್ಲದೆ ಅನಾಥವಾಗಿ ಹೇಳಹೆಸರಿಲ್ಲದೆ ಅಜ್ಞಾತವಾಗಿ ಬಿದ್ದಿದ್ದ ಕಾಲದಲ್ಲಿ, ಅದರ ಹುಡುಕಾಟಕ್ಕೆ ಓದಿಗೆ ನಿಷ್ಠೆಯಿಂದ ಟೊಂಕ ಕಟ್ಟಿ ನಿಂತ ಈ ಮಹನೀಯರನ್ನ ಕನ್ನಡಿಗರು ಎಂದೂ ಮರೆಯಲು ಸಾಧ್ಯವಿಲ್ಲ.
    ಇಂಥಾ ಮಹನೀರನ್ನು ನೆನೆಯುತ್ತಾ ಕನ್ನಡಿಗರು ಇದನ್ನು ಎಲ್ಲಾ ಕಡೆ ಹೆಚ್ಚೆಚ್ಚು ಶೇರ್ ಮಾಡಿ
  • Фільми й анімація

КОМЕНТАРІ • 11

  • @JACKTATE9008
    @JACKTATE9008 2 роки тому +3

    ಕನ್ನಡ ಬಾಷೆಯ ಹಿನ್ನಲೆ ಬಗ್ಗೆ ತಿಳಿಸಿ ಗುರುಗಳೆ
    ಪ್ರಾಚೀನತೆ ಬಗ್ಗೆ ತಿಳಿಸಿ

  • @gowthamgowdagowda6577
    @gowthamgowdagowda6577 Рік тому +1

    * SATHYA MEVO BRAMARA MEHAM * *GANDA BHERUNDA*SATHYA-DHARMA * DA SANKETHA ♥ 🎉JAI HDK JDS .GANDA BHERUNDA CHITRA DA MUNDE KUTHIDIRI .KUMARANNA .*2023 RINDA E LANCHA BALASI KARNATAKA RAJYA ADALITHA MADI* JAI HDK JDS .BG. RAGHU OLLEDAGALI .

  • @gg89899
    @gg89899 Рік тому

    Content is good, but sound editing is very very bad, Music goes loudest while voice is week. It is irritating to watch.

  • @information5518
    @information5518 Рік тому

    Sir after 6 month definitly ur 99k subscriber taked

  • @sarathirrsarathirr5171
    @sarathirrsarathirr5171 3 місяці тому

    Jai kannada 💛❤️

  • @JACKTATE9008
    @JACKTATE9008 2 роки тому

    💛❤ಜೈ ಕನ್ನಡಾಂಬೆ💛❤

  • @yamanurydknayak8683
    @yamanurydknayak8683 Рік тому

    ಸೂಪರ್ ಸರ್ 💛❤️

  • @vishnu2491
    @vishnu2491 Рік тому

    😍👏👏

  • @sachinpujari122
    @sachinpujari122 Рік тому

    Super sir

  • @nagansurmanju.natikar2216
    @nagansurmanju.natikar2216 Рік тому

    Super❤❤ sir