ದೇವರ ನಮಾಕ್ಕೆ ಸ್ತೋತ್ರವಾಗಲಿ ಯೇಸುವಿನ ಮಾತಿನ ಮೇಲೆ ಪೆತ್ರನು ಬಲೆ ಹಾಕಿದ ರಾಶಿರಾಶಿಯಾಗಿ ಮೀನುಗಳು ಸಿಕ್ಕಿತು. ಆದರೆ ರಾತ್ರಿಯಲ್ಲ ಪ್ರಯಾಸ ಪಟ್ಟು ಒಂದು ಮೀನು ಸಿಕಲಿಲ್ಲ ಏನ್ ಮಾಡಬೇಕು ಎಂಬುದಾಗಿ ತಿಳಿಯದೆ ಇರುವ ಸಮಯದಲ್ಲಿ ಯೇಸುವಿನ ಮಾತಿನಮೇಲೆ ಬಲೆ ಹಾಕಿದರು ದೇವರು ಅವರ ಜೀವಿತದಲ್ಲಿ ದೊಡ್ಡ ಅದ್ಭುತ ಕಾರ್ಯ ಮಾಡಿದರು ಸೋಲುಗಳನ್ನು ಆಶೀರ್ವಾದವಾಗಿ ಮಾರ್ಪಡಿಸಿದರು. ಇದಾದ ನಂತರ ಯೇಸು ತನ್ನ ಉದ್ದೇಶವನ್ನು ಶಿಷ್ಯರಿಗೆ ತಿಳಿಸಿದನು ಅದೇನೆಂದರೆ ಮೀನುಗಳನ್ನು ಹಿಡಿಯುವವರಲ್ಲ ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು ಎಂದು ಹೇಳಿದರು. 1.ಯೇಸುವನ್ನು ನಂಬಿ ಬಲೆ ಹಾಕಿದರು 2.ಯೇಸು ಕರೆದ ಕೂಡಲೆ ಆತನನ್ನು ಹಿಂಬಾಲಿಸಿದರು. 3.ಆತನ ಶಿಷ್ಯರಾದರೂ. 4.ಕ್ರಿಸ್ತ ಸುವಾರ್ತೆಯನ್ನು ಸುವಾರ್ತೆ ಸಾರುವವರಾದರೂ ಪೆತ್ರನ ಮೊದಲ ಪ್ರಸಂಗಕ್ಕೆ 3000 ಜನ ರಕ್ಷಣೆ ಹೊಂದಿದರು. ಯಾವುದೇ ವಿಚಾರದಲ್ಲಾಗಿರಲಿ ನಮ್ಮ ಜೀವಿತಕ್ಕೆ ನಾವೇ ನಿರ್ಧಾರಗಳನ್ನು ತೆಗೆದುಕೊಳ್ಳಲಾರದೆ ಕರ್ತನ ಹಸ್ತಕ್ಕೆ ಒಪ್ಪಿಸಿಕೊಡಬೇಕು. ಆಗ ಆತನ ಚಿತ್ತ ಏನು ಎಂಬುದನ್ನು ಪ್ರಕಟಪಡಿಸುತ್ತಾರೆ. ಈ ಮೂಲಕ ಕರ್ತರ ಚಿತ್ತದಂತೆ ನಾವು ಎಲ್ಲವನ್ನು ಮಾಡುವುದಾದರೆ ನಮ್ಮ ಜೀವಿತ ಆಶೀರ್ವಾದ ಬರಿತವಾಗಿರುತ್ತದೆ ,ಆತನ ನಾಮವನ್ನು ಮಹಿಮೆಪಡಿಸುತ್ತೆವೆ ಹಾಗು ಅನೇಕರಿಗೆ ಸಾಕ್ಷಿಗಳಾಗಿ ಜೀವಿಸುತ್ತೇವೆ. ಇವತ್ತು ದೇವರು ಸೇವಕರ ಮುಖಾಂತರವಾಗಿ ಮಾತನಾಡಿದರು ಅನೇಕ ಸಮಯಗಳಲ್ಲಿ ಕರ್ತನ ಚಿತ್ತ ಏನು ಎಂದು ತಿಳಿಯದೆ ಅನೇಕ ಬಾರಿ ನಮ್ಮ ಜೀವನದಲ್ಲಿ ತಪ್ಪಾದ ನಿರ್ಧಾರ ತೆಗೆದುಕೊಂಡು ಕರ್ತನ ಚಿತ್ತವನ್ನು ಮಾಡದೆ ಇದ್ದೆವು. ದೇವರು ವಾಕ್ಯದ ಮುಖಾಂತರವಾಗಿ ಮಾತಾಡಿದ ಹಾಗೆ ಆತನ ಚಿತ್ತ ಮಾತ್ರ ಮಾಡುತ್ತೇವೆ .ಆಗ ನಾವು ಪೆತ್ರನ ಹಾಗೇ ನಾವು ಸುವಾರ್ತೆ ಸಾರುವವರಾಗಿ ಇರುತ್ತೆವೆ , ಯೇಸುವಿನ ನಾಮಕ್ಕೆ ಮಹಿಮೆಉಂಟಾಗುತ್ತೆ . ದೇವರು ಸೇವಕರನ್ನು ಅವರ ಸೇವೆಯನ್ನು ಹೇರಳವಾಗಿ ಆಶೀರ್ವದಿಸಲಿ. ಆಮೆನ್ 🙌🙌🙌❤️💙
Thank you Lord for speaking through your servant 😊 Lord you taught us today the true way to victory...... at Your WORD 🙌 Lord there is miracle and victory The secret to success is not our will but your word Thank you Lord for this great teaching today 🙏 🙌
ದೇವರ ನಮಾಕ್ಕೆ ಸ್ತೋತ್ರವಾಗಲಿ
ಯೇಸುವಿನ ಮಾತಿನ ಮೇಲೆ ಪೆತ್ರನು ಬಲೆ ಹಾಕಿದ ರಾಶಿರಾಶಿಯಾಗಿ ಮೀನುಗಳು ಸಿಕ್ಕಿತು. ಆದರೆ ರಾತ್ರಿಯಲ್ಲ ಪ್ರಯಾಸ ಪಟ್ಟು ಒಂದು ಮೀನು ಸಿಕಲಿಲ್ಲ ಏನ್ ಮಾಡಬೇಕು
ಎಂಬುದಾಗಿ ತಿಳಿಯದೆ ಇರುವ ಸಮಯದಲ್ಲಿ ಯೇಸುವಿನ ಮಾತಿನಮೇಲೆ ಬಲೆ ಹಾಕಿದರು ದೇವರು ಅವರ ಜೀವಿತದಲ್ಲಿ ದೊಡ್ಡ ಅದ್ಭುತ ಕಾರ್ಯ ಮಾಡಿದರು ಸೋಲುಗಳನ್ನು ಆಶೀರ್ವಾದವಾಗಿ ಮಾರ್ಪಡಿಸಿದರು. ಇದಾದ ನಂತರ ಯೇಸು ತನ್ನ ಉದ್ದೇಶವನ್ನು ಶಿಷ್ಯರಿಗೆ ತಿಳಿಸಿದನು ಅದೇನೆಂದರೆ ಮೀನುಗಳನ್ನು ಹಿಡಿಯುವವರಲ್ಲ ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು ಎಂದು ಹೇಳಿದರು.
1.ಯೇಸುವನ್ನು ನಂಬಿ ಬಲೆ ಹಾಕಿದರು
2.ಯೇಸು ಕರೆದ ಕೂಡಲೆ ಆತನನ್ನು ಹಿಂಬಾಲಿಸಿದರು.
3.ಆತನ ಶಿಷ್ಯರಾದರೂ.
4.ಕ್ರಿಸ್ತ ಸುವಾರ್ತೆಯನ್ನು ಸುವಾರ್ತೆ ಸಾರುವವರಾದರೂ ಪೆತ್ರನ ಮೊದಲ ಪ್ರಸಂಗಕ್ಕೆ 3000 ಜನ ರಕ್ಷಣೆ ಹೊಂದಿದರು.
ಯಾವುದೇ ವಿಚಾರದಲ್ಲಾಗಿರಲಿ ನಮ್ಮ ಜೀವಿತಕ್ಕೆ ನಾವೇ ನಿರ್ಧಾರಗಳನ್ನು ತೆಗೆದುಕೊಳ್ಳಲಾರದೆ ಕರ್ತನ ಹಸ್ತಕ್ಕೆ ಒಪ್ಪಿಸಿಕೊಡಬೇಕು. ಆಗ ಆತನ ಚಿತ್ತ ಏನು ಎಂಬುದನ್ನು ಪ್ರಕಟಪಡಿಸುತ್ತಾರೆ.
ಈ ಮೂಲಕ ಕರ್ತರ ಚಿತ್ತದಂತೆ ನಾವು ಎಲ್ಲವನ್ನು ಮಾಡುವುದಾದರೆ ನಮ್ಮ ಜೀವಿತ ಆಶೀರ್ವಾದ ಬರಿತವಾಗಿರುತ್ತದೆ ,ಆತನ ನಾಮವನ್ನು ಮಹಿಮೆಪಡಿಸುತ್ತೆವೆ ಹಾಗು ಅನೇಕರಿಗೆ ಸಾಕ್ಷಿಗಳಾಗಿ ಜೀವಿಸುತ್ತೇವೆ.
ಇವತ್ತು ದೇವರು ಸೇವಕರ ಮುಖಾಂತರವಾಗಿ ಮಾತನಾಡಿದರು ಅನೇಕ ಸಮಯಗಳಲ್ಲಿ ಕರ್ತನ ಚಿತ್ತ ಏನು ಎಂದು ತಿಳಿಯದೆ ಅನೇಕ ಬಾರಿ ನಮ್ಮ ಜೀವನದಲ್ಲಿ ತಪ್ಪಾದ ನಿರ್ಧಾರ ತೆಗೆದುಕೊಂಡು ಕರ್ತನ ಚಿತ್ತವನ್ನು ಮಾಡದೆ ಇದ್ದೆವು. ದೇವರು ವಾಕ್ಯದ ಮುಖಾಂತರವಾಗಿ ಮಾತಾಡಿದ ಹಾಗೆ ಆತನ ಚಿತ್ತ ಮಾತ್ರ ಮಾಡುತ್ತೇವೆ .ಆಗ ನಾವು ಪೆತ್ರನ ಹಾಗೇ ನಾವು ಸುವಾರ್ತೆ ಸಾರುವವರಾಗಿ ಇರುತ್ತೆವೆ , ಯೇಸುವಿನ ನಾಮಕ್ಕೆ ಮಹಿಮೆಉಂಟಾಗುತ್ತೆ . ದೇವರು ಸೇವಕರನ್ನು ಅವರ ಸೇವೆಯನ್ನು ಹೇರಳವಾಗಿ ಆಶೀರ್ವದಿಸಲಿ. ಆಮೆನ್ 🙌🙌🙌❤️💙
Thank you dear for such a heartfelt comment ❤️
Thank you Lord for speaking through your servant 😊
Lord you taught us today the true way to victory......
at Your WORD 🙌 Lord there is miracle and victory
The secret to success is not our will but your word
Thank you Lord for this great teaching today 🙏 🙌
Amen Hallelujah Glory to God 🙌🏻🙏🏻
Amen
Praise the Lord Amen 🙏
Praise the Lord
Glory to God❤
Solugalu namma antyavalla
Jayakoduva devaru eddre
Nau namma jevitadalli yesukartanige pornavada stalavannu kodabeku , yeshu kartanannu swantarakshakanagi swikarisi
Atane namma jeevanada odeyanu endu arikemadi a devara vakyavannu anusarisi , a vakyada mele namma jeevanavannu kattidare ella vishayadallu nam studies, future yella vishayadallu devaru jayavannu koduttare so namma jevanadalli yava vishayavannu nau arisikollade, nau arisikonadre adralli nau solannu , kasta, novannu sandisuvevu
Nau devaramunde bari kainda hogi niu nange ettiruva yojaneyannu tilidukondu adrante madbeku e riti madidare devare adbhutavagi njayakaravagi nadesuttare
Nan chittavalla nim chittavendu helbeku madabeku
Oppisikodbeku
Devara vakyada mulaka matadida devara sevakara kutumbavannu hecchagi ashirvadisi, ennu shaktavagi upayogisali
Amen❤
Praise the lord